THAVARAITU EE MANASSU(ತವರಾಯ್ತು ಈ ಮನಸ್ಸು) BY: SIS.SUSHMA GOSPEL. K

Sdílet
Vložit
  • čas přidán 7. 09. 2024
  • SONG: THAVARAITU EE MANASSU
    ( ತವರಾಯ್ತು ಈ ಮನಸ್ಸು )
    LYRICS AND TUNE COMPOSED
    PAS.SATISH GOSPEL MB
    SUNG BY. SIS.SUSHMA GOSPEL. K
    LIVING GOD TEMPLE (LGAG) BALLARI KARNATAKA
    Music By: Vinny Allegro (Chennai)
    Flute : Jotham (Chennai)
    Tabala and Dolak: Venkat
    video and Edited by: John Wesley Muthu ( Chennai )
    Recorded @ Oasis Recording Studio ( Chennai)
    ALL RIGHTS ARE RESERVED
    PRAISE THE LORD DEAR FAMILY IN CHRIST I AM PAS. SATISH GOSPEL M. B (LGAG CHURCH, BALLARI ) FEELING SO BLESSED AND OVERWHELMED TO RELEASE THIS WONDERFUL SONG ತವರಾಯ್ತು ಈ ಮನಸ್ಸು
    GOD GAVE ME IN THE YEAR 2015
    THIS SONG IS ALL ABOUT THE UNCONDITIONAL AND MATCHLESS CALLING OF OUR HEAVENLY FATHER WHO SELECTED US AND LEAD US IN ALL TYPES IF HARDSHIPS🙏
    IF YOU ARE REALLY BLESSED BY THIS SONG AND INSPIRED TO SUPPORT OUR MINISTRY THEN SOW FOR THE KINGDOM OF GOD
    MAY GOD BLESS YOU ALL.
    ದೇವರ ಮಹಾ ಕೃಪೆಯಿಂದ ಇದೆ ತರದ ಅನೇಕ ಹಾಡುಗಳು ಸುಮಾರು 18 ವರ್ಷಗಳಿಂದ ಬರೆಯುತ್ತಾ ಬಂದಿದ್ದೇನೆ ಹಾಗೂ ಎಲ್ಲಾ ಹಾಡುಗಳು ಸಿದ್ದವಾಗಿವೆ
    ನೀವು ಈ ಹಾಡಿನ ಮುಖಾಂತರ ಆಶೀರ್ವಾದ ಹೊಂದಿರುವುದು ನಿಜವಾದಲ್ಲಿ ಹಾಗೂ ನೀವು
    ಪ್ರೆರೇಪಿಸಲ್ಪಟ್ಟರೆ ಮಾತ್ರ ನಮ್ಮ ಸೇವೆಯನ್ನು ಪ್ರೊಸ್ತಾಹಿಸಿ ಹಾಗೂ ದೇವರ ರಾಜ್ಯಕ್ಕಾಗಿ ಬಿತ್ತಿರಿ
    NAME. SATISH M. B
    BANK. SBI
    A/C NO- 64040933307
    IFSC NO - SBIN 0040253
    BRANCH - GANDHI NAGAR BRANCH
    CUTY- BALLARI, TALUK AND DISTRICT
    KARNATAKA
    PHONE PAY - 7676131353
    ALL COPY RIGHTS ARE RESERVED
    ಇಂದು ನಿನ್ನೆ ನಾಳೆಗೆ ನನ್ನ ಪುಟ್ಟ ಬಾಳಿಗೆ
    ಸಾಕದ ದೈವ ನೀನೆ
    ನನಗೆ ಆದ ನಿಂದೆಗೆ ನನ್ನ ಬಾಳ ಪ್ರಶ್ನೆಗೆ
    ನನಗೆ ದೊರೆತ ಉತ್ತರ ನೀನೆ (2)
    ತವರಾಯ್ತು ಮನಸ್ಸು ನಿನ್ನ ಪ್ರೀತಿಗೆ
    ಸೆರೆಯಾಯ್ತು ಈ ಹೃದಯ ನಿನ್ನ ಮಾತಿಗೆ-2
    ಚರಣ-1
    ಈ ಬಾಳ ಪಯಣದಲ್ಲಿ ನಿನ್ನನ್ನೇ ನಾ ನೆನೆಸಿ
    ಸಾಗಿದ ದಿನವೆಲ್ಲಾ ಒಂಟಿತನ ಅನುಭವಿಸಿ-2
    ನಾ ನಂಬಿದವರಿಂದ ಅವಮಾನ ನಿಂದೆ ಸಹಿಸಿ -2
    ಮುಂದೆ ಸಾಗುವ ಬದುಕಿಗೆ ನೀನೊಂದೆ ಸಾಕೆನಿಸಿ-2
    ತವರಾಯ್ತು ಮನಸ್ಸು ನಿನ್ನ ಪ್ರೀತಿಗೆ
    ಸೆರೆಯಾಯ್ತು ಈ ಹೃದಯ ನಿನ್ನ ಮಾತಿಗೆ-2
    ಚರಣ -2
    ಪ್ರತಿದಿನ ಮೇಲುಗಳಿಂದ ನನ್ನನ್ನೇ ತುಂಬಿಸಿ
    ಸೇವೆಯ ಕರೆಯಲ್ಲಿ ನೋವನ್ನೆಲ್ಲ ನೀ ಮರೆಸಿ-2
    ಹಾಳಾಗಿ ಹೋಗುವಿಯೆಂದ ಜನರ ಮುಂದೆ ನಿಲ್ಲಿಸಿ -2
    ನಂಬಿಗಸ್ತನಾದ ಯೇಸುವೇ ನೀನೊಂದೆ ಸಾಕೆನಿಸಿ -2
    ತವರಾಯ್ತು ಮನಸ್ಸು ನಿನ್ನ ಪ್ರೀತಿಗೆ
    ಸೆರೆಯಾಯ್ತು ಈ ಹೃದಯ ನಿನ್ನ ಮಾತಿಗೆ-2
    ಇಂದು ನಿನ್ನೆ ನಾಳೆಗೆ ನನ್ನ ಪುಟ್ಟ ಬಾಳಿಗೆ
    ಸಾಕದ ದೈವ ನೀನೆ
    ನನಗೆ ಆದ ನಿಂದೆಗೆ ನನ್ನ ಬಾಳ ಪ್ರಶೆಗೆ
    ನನಗೆ ದೊರೆತ ಉತ್ತರ ನೀನೆ (2)
    ತವರಾಯ್ತು ಮನಸ್ಸು ನಿನ್ನ ಪ್ರೀತಿಗೆ
    ಸೆರೆಯಾಯ್ತು ಈ ಹೃದಯ ನಿನ್ನ ಮಾತಿಗೆ-2
    (ದೇವರಿಗೆ ಮಾತ್ರ ಮಹಿಮೆಯಾಗಲಿ ಅಮೆನ್ )

Komentáře • 186

  • @satishgospel.m.b7569
    @satishgospel.m.b7569  Před 6 měsíci +17

    ಇಂದು ನಿನ್ನೆ ನಾಳೆಗೆ ನನ್ನ ಪುಟ್ಟ ಬಾಳಿಗೆ
    ಸಾಕದ ದೈವ ನೀನೆ
    ನನಗೆ ಆದ ನಿಂದೆಗೆ ನನ್ನ ಬಾಳ ಪ್ರಶೆಗೆ
    ನನಗೆ ದೊರೆತ ಉತ್ತರ ನೀನೆ (2)
    ತವರಾಯ್ತು ಮನಸ್ಸು ನಿನ್ನ ಪ್ರೀತಿಗೆ
    ಸೆರೆಯಾಯ್ತು ಈ ಹೃದಯ ನಿನ್ನ ಮಾತಿಗೆ-2
    ಚರಣ-1
    ಈ ಬಾಳ ಪಯಣದಲ್ಲಿ ನಿನ್ನನ್ನೇ ನಾ ನೆನೆಸಿ
    ಸಾಗಿದ ದಿನವೆಲ್ಲಾ ಒಂಟಿತನ ಅನುಭವಿಸಿ-2
    ನಾ ನಂಬಿದವರಿಂದ ಅವಮಾನ ನಿಂದೆ ಸಹಿಸಿ -2
    ಮುಂದೆ ಸಾಗುವ ಬದುಕಿಗೆ ನೀನೊಂದೆ ಸಾಕೆನಿಸಿ-2
    ತವರಾಯ್ತು ಮನಸ್ಸು ನಿನ್ನ ಪ್ರೀತಿಗೆ
    ಸೆರೆಯಾಯ್ತು ಈ ಹೃದಯ ನಿನ್ನ ಮಾತಿಗೆ-2
    ಚರಣ -2
    ಪ್ರತಿದಿನ ಮೇಲುಗಳಿಂದ ನನ್ನನ್ನೇ ತುಂಬಿಸಿ
    ಸೇವೆಯ ಕರೆಯಲ್ಲಿ ನೋವನ್ನೆಲ್ಲ ನೀ ಮರೆಸಿ-2
    ಹಾಳಾಗಿ ಹೋಗುವಿಯೆಂದ ಜನರ ಮುಂದೆ ನಿಲ್ಲಿಸಿ -2
    ನಂಬಿಗಸ್ತನಾದ ಯೇಸುವೇ ನೀನೊಂದೆ ಸಾಕೆನಿಸಿ -2
    ತವರಾಯ್ತು ಮನಸ್ಸು ನಿನ್ನ ಪ್ರೀತಿಗೆ
    ಸೆರೆಯಾಯ್ತು ಈ ಹೃದಯ ನಿನ್ನ ಮಾತಿಗೆ-2
    ಇಂದು ನಿನ್ನೆ ನಾಳೆಗೆ ನನ್ನ ಪುಟ್ಟ ಬಾಳಿಗೆ
    ಸಾಕದ ದೈವ ನೀನೆ
    ನನಗೆ ಆದ ನಿಂದೆಗೆ ನನ್ನ ಬಾಳ ಪ್ರಶೆಗೆ
    ನನಗೆ ದೊರೆತ ಉತ್ತರ ನೀನೆ (2)
    ತವರಾಯ್ತು ಮನಸ್ಸು ನಿನ್ನ ಪ್ರೀತಿಗೆ
    ಸೆರೆಯಾಯ್ತು ಈ ಹೃದಯ ನಿನ್ನ ಮಾತಿಗೆ-2
    (ದೇವರಿಗೆ ಮಾತ್ರ ಮಹಿಮೆಯಾಗಲಿ ಅಮೆನ್ )

    • @KannadaNaduK-ey1qr
      @KannadaNaduK-ey1qr Před 6 měsíci +1

      ಉತ್ತಮ ಸಾಹಿತ್ಯ ಸುಂದರವಾದ ಹಾಡು ದೇವರಿಗೆ ಮಹಿಮೆ 👌👌💐💐

    • @solomonraju8080
      @solomonraju8080 Před 6 měsíci +1

      Thanku pastor 🙇‍♂️🤍

  • @EV.sureshmetri2080
    @EV.sureshmetri2080 Před 6 měsíci +8

    ಬಹಳ ಸುಂದರವಾದ ಹಾಡು
    ಖುಷಿಪಡುವದು ಈ ಹಾಡಿಗೆ ನಮ್ಮ ಕನ್ನಡ ನಾಡು .
    ತವರಾಯಿತು ನಮ್ಮ ತಂದೆಯ ಗೂಡು.
    ಪ್ರತಿಯೊಂದು ಮನೆಗೂ ತಲುಪಿ ಸೇರಲಿ ಅನೇಕ ತಾಯಂದಿರ ಮಡಿಲು.
    ಅದ್ಬುತವಾದ ಸಾಹಿತ್ಯ ದೇವರು ನಿಮ್ಮನ್ನು ಆಶೀರ್ವಾದ ಮಾಡಲಿ.❤🙏❤️

  • @user-nh1lj7du2o
    @user-nh1lj7du2o Před 29 dny +1

    ಚೆನ್ನಾಗಿದೆ ಹಾಡು ಪಾಸ್ಟರ್ ಮೊದಲೇ ಚರಣದಲ್ಲಿ ಯೇಸು ಅನ್ನೋ ಪದ ಇರಬೇಕಾಗಿತ್ತು 🙏👌

  • @satishgospel.m.b7569
    @satishgospel.m.b7569  Před 6 měsíci +13

    MY HEARTFELT CONGRATULATIONS TO MY DEAR WIFE SUSHMA GOSPEL.K FOR YOUR CZcams JOURNEY 💞MAY GOD BLESS YOU AND MAY OUR SONG BRING MANY SOULS TO THE LOVE OF GOD❤️LET THE NAME OF THE LORD ALONE BE GLORIFIED AMEN🙏

    • @solomonraju8080
      @solomonraju8080 Před 6 měsíci +1

      Amen 🙌

    • @user-qk9qs7nm9x
      @user-qk9qs7nm9x Před 6 měsíci +1

      Amen hallelujah 🙏 very happy to hear song from sister thank you pastor 🌹🌹🌹

    • @stalingospelms7300
      @stalingospelms7300 Před 5 měsíci

      Thank you soooo much Dear Yajamanre ❤😊All glory to GOD alone 🙏🏻🙏🏻

  • @kotreshpastor-official
    @kotreshpastor-official Před 6 měsíci +4

    ನಿಜವಾಗಲೂ ತುಂಬಾ ಮೀನಿಂಗ್ ಫುಲ್ ಸಾಂಗ್ ಲಿರಿಕ್ಸ್ ಟ್ಯೂನ್ ಮ್ಯೂಸಿಕ್ ಅಂಡ್ ಸಿಂಗಿಂಗ್ awesome ಸುಷ್ಮಾ,ದೇವರು ಇನ್ನೂ ಹೆಚ್ಚಾಗಿ ನಿನ್ನನ್ನು ಆತನ ಸೇವೆಯಲ್ಲಿ ಉಪಯೋಗಿಸಲಿ God bless you

    • @satishgospel.m.b7569
      @satishgospel.m.b7569  Před 6 měsíci +1

      ದೇವರಿಗೆ ಮಹಿಮೆ 🙏ಥ್ಯಾಂಕ್ಸ್ ಮಾಮ 🙏

  • @user-ss5pb1bv5w
    @user-ss5pb1bv5w Před 6 měsíci +4

    🎉 🙏ಅಮೆನ್

  • @Kumarkumar-gc6x
    @Kumarkumar-gc6x Před 6 měsíci +2

    ಬಹಳ ಇಂಪಾದ , ಅರ್ಥಗರ್ಭಿತವಾದ ಹಾಡು ಅದ್ಭುತವಾದ ಬರವಣಿಗೆ God bless you sister

  • @user-yz7mo9ps3v
    @user-yz7mo9ps3v Před 6 měsíci +4

    Amen hallelujah

  • @gnanamani5865
    @gnanamani5865 Před 6 měsíci +4

    Wonderful song shushma sister God bless you ❤ and beautiful blessed family,🙏🙏🙏🙏

  • @kallannakallanna7125
    @kallannakallanna7125 Před 6 měsíci +4

    Amen Amen🙏🙏🙏

  • @sadanandarajpa1938
    @sadanandarajpa1938 Před 5 měsíci

    ಸತೀಶ್ ಪಾಸ್ಟಾರ್ ರವರಿಗೆ ನಂದನ್ ಮಾಡುವ ಹೃದಯಪೂರ್ವಕವಾದ ವಂದನೆಗಳು ಈ ಹಾಡು ತುಂಬಾ ಅಡ್ಜ್ಭೂತವಾಗಿಯು ಆಶೀರ್ವಾದವಾಗಿಯೂ ಇದೆ. ದಯವಿಟ್ಟು ಬೇಸರಮಾಡ್ಕೋಬೇಡಿ ಈ ಹಾಡನ್ನು ಜೆಂಟ್ಸ್ ವೊಯ್ಸ್ನಲ್ಲಿ ಬಿಟ್ರೆ ತುಂಬಾ ಚೆನಾಗಿರುತ್ತೆ

    • @satishgospel.m.b7569
      @satishgospel.m.b7569  Před 5 měsíci

      ಖಂಡಿತ ಪ್ರಾರ್ಥನೆ ಮಾಡಿ 🙏🤝ಬ್ರದರ್

  • @Bhanupriya-pd7uh
    @Bhanupriya-pd7uh Před 6 měsíci +3

    ❤...l love you Jesus...❤

  • @user-tn8oe1nj1t
    @user-tn8oe1nj1t Před 6 měsíci +3

    Super aunty song aunty congratulations 🎉 aunty

  • @shashikumar2595
    @shashikumar2595 Před měsícem

    Praise the Lord

  • @rameshnarwaynarway7401
    @rameshnarwaynarway7401 Před 6 měsíci +2

    ತುಂಬಾ ಚೆನ್ನಾಗಿ ಹಾಡಿದ್ದೀರಿ ಸಹೋದರಿ. ದೇವರು ನಿಮ್ಮನ್ನು ಇನ್ನಷ್ಟು ಎತ್ತರಕ್ಕೆ ನಡೆಸಲಿ.

  • @jesuschristiscomingsoonrep3951

    Glory to almighty God ❤

  • @horebholychristtempleballa6410
    @horebholychristtempleballa6410 Před 6 měsíci +3

    👌👌👌 song lyrics tune & music🎉I pray to that God daily that Jesus Christ will bring out many more similar songs through you sister.🎉 Jesus Christ Bless You Ma..🎊👏👏👏👏👏👏💐💐💐💐

  • @MAHESHBROTHERBIDAR
    @MAHESHBROTHERBIDAR Před 6 měsíci +4

    Super song sister Blessed song 🎉🎉❤ heart touching song

  • @Bujjudevkumar1432
    @Bujjudevkumar1432 Před 6 měsíci +3

    Amen❤❤

  • @pastordavidmathewshorts1613
    @pastordavidmathewshorts1613 Před 6 měsíci +3

    heart touching this song akka may god bless you more and more 🙏

  • @user-mj6vt3eq7x
    @user-mj6vt3eq7x Před 6 měsíci +4

    Jayashri,,,,supara,sanga,tynku

  • @muniraja.214
    @muniraja.214 Před 6 měsíci +3

    Praise the Lord 🙏🙏🙏

  • @Raja.p-xw6xu
    @Raja.p-xw6xu Před 6 měsíci +3

    All glory to jesus 🙏🙏

  • @Pavithra-w1x
    @Pavithra-w1x Před 6 měsíci

    Amennn

  • @hemavathib3171
    @hemavathib3171 Před 6 měsíci +3

    Amen 🌹🌹

  • @brodnmatthewspaulofficial6587
    @brodnmatthewspaulofficial6587 Před 6 měsíci +2

    Super lirics this song God bless you song s payana praise god jesus Christ tq

  • @solomonraju8080
    @solomonraju8080 Před 6 měsíci +3

    Amen 🙌

  • @g.marygm4611
    @g.marygm4611 Před 6 měsíci +3

    Praise the lord 🙏 uncle Aunty

  • @user-vl8vh1eh9r
    @user-vl8vh1eh9r Před 6 měsíci +2

    Amen

  • @bajjipkbajji982
    @bajjipkbajji982 Před 6 měsíci +3

    Super song aunty god bless you 💐🙏🙏

  • @Pas.ManjuAlbert
    @Pas.ManjuAlbert Před 6 měsíci +2

    Glory to God 🙏

  • @PRAMODYADAV-su4ic
    @PRAMODYADAV-su4ic Před 6 měsíci +3

    Akka really amazing voice u have god bless you akka 👌👌😍

  • @user-kx1fi8nv2b
    @user-kx1fi8nv2b Před 6 měsíci +2

    Amen

  • @Varunedits17
    @Varunedits17 Před 6 měsíci +3

    Praise God❤

  • @ChandrakalaAnil
    @ChandrakalaAnil Před 6 měsíci +2

    Praise the lord....super song aunty congratulation🎉🎉🎉🎉

  • @HopefulChateau-oy4dx
    @HopefulChateau-oy4dx Před 6 měsíci

    Sridhar,super,songs,pastoral, sister a,O,l,yes,

  • @surisuri405
    @surisuri405 Před 6 měsíci +2

    Glory to jesus❤
    Nice song sir

  • @sumapreethi7051
    @sumapreethi7051 Před 6 měsíci +2

    Amen hallelujah 🙏

  • @adonai3300
    @adonai3300 Před 5 měsíci

    Glory to God

  • @lakshmiyashu6230
    @lakshmiyashu6230 Před 5 měsíci

    Super song

  • @udaykumarg.l9735
    @udaykumarg.l9735 Před 6 měsíci +1

    God bless you brother and sister Jesus love you and super song and superhero song continue

  • @ngjohnson2496
    @ngjohnson2496 Před 6 měsíci +2

    Spirit filled song. May this song brings great revival across country

  • @yashodhanbhageerathi1525
    @yashodhanbhageerathi1525 Před 2 měsíci

    Super Song sir, God bless you sir.

  • @shanmukha8889
    @shanmukha8889 Před 5 měsíci

    praise the lord 🙏🙏🙏🙏🙏

  • @naveenthamas5778
    @naveenthamas5778 Před 4 měsíci

    Super songs sis God bless you.Amen.🎉

  • @vashantha2709
    @vashantha2709 Před 6 měsíci +1

    JESUS🤝❤️📖 is Good God 🙏 AMEN God bless you 🙌 Akka ❤️

  • @abhisheka.gchurch911
    @abhisheka.gchurch911 Před 6 měsíci

    Blessed Song Akka,God Bless you More & use You His Kingdom Abundantly Glory to God 💐🙏🙌👏

  • @shanthasheelapradeep7095
    @shanthasheelapradeep7095 Před 5 měsíci

    Praise the Lord sister super song🎵

  • @chandrashaker9184
    @chandrashaker9184 Před 6 měsíci +2

    👍🏻👍🏻

  • @revsanthoshkumar
    @revsanthoshkumar Před 6 měsíci +2

    Amen Hallelujah ❤

  • @shivarajharikantra1540
    @shivarajharikantra1540 Před 6 měsíci +2

    Nice sister. God bless you

  • @josephsunilkumarofficial9593
    @josephsunilkumarofficial9593 Před 6 měsíci +2

    Praise God super Sis May God Bless Pastor Satish M B and Family

  • @AshwiniAshu-gu5lp
    @AshwiniAshu-gu5lp Před 6 měsíci +1

    Really Heart touching song aunty .

  • @anildayasagar5744
    @anildayasagar5744 Před 6 měsíci +2

    🙏🙏

  • @RoopaDeepak
    @RoopaDeepak Před 6 měsíci +1

    Wonderful song ,awesome music ,nice voice sister ,the song touched my heart and filled with God's love ❤ nice song ,beautiful video location and nice composition, congrats pastor and sister and whole team 🎉

  • @noahmanjunath8787
    @noahmanjunath8787 Před 2 měsíci

  • @user-mi7nq8wq2x
    @user-mi7nq8wq2x Před 5 měsíci

    Super❤❤❤❤❤❤❤❤❤❤❤❤❤❤❤❤Amen

  • @Pavithra-w1x
    @Pavithra-w1x Před 6 měsíci +1

    Prasi the lord sister 🙏🏻🙏🏻💐💐💐💐💐💐💥💥💥🥰

  • @libinabraham119
    @libinabraham119 Před 6 měsíci +1

    Inspiring...... Glory to God.

  • @siddharamappah7713
    @siddharamappah7713 Před 6 měsíci +1

    Praise The Lord sir. 🙏superb sir🙏🙏

  • @philemonpk4011
    @philemonpk4011 Před 6 měsíci +1

    Praise God bless🎉🎉🎉🎉🎉

  • @anjinia6935
    @anjinia6935 Před 2 měsíci

    💔💔✝️🔥🙏

  • @RajuRaju-cg3uh
    @RajuRaju-cg3uh Před 6 měsíci

    Super ❤❤❤❤❤❤❤❤❤❤❤

  • @Sisters.in.Christ
    @Sisters.in.Christ Před 6 měsíci +1

    Very nice super heart touching song and nice voice aunty god bless you more and more 👌👌👌👌🙌🙌🙌🙌

  • @vishwaofficial1332
    @vishwaofficial1332 Před 5 měsíci

    Praise the lord ❤❤ super song

  • @pas.prabhakarballarioffici1274
    @pas.prabhakarballarioffici1274 Před 6 měsíci +1

    AAL GLORY TO JESUS CHRIST ALONE
    BLESSED SONG, WONDERFUL LYRICS.
    CONGRATULATIONS SISTER...

  • @jesusleadyou4520
    @jesusleadyou4520 Před 6 měsíci +1

    🎉 super song sister God bless you 🎉

  • @youthforjesusfollowersteam
    @youthforjesusfollowersteam Před 6 měsíci

    Glory to God alone👏👏
    May God bless you & Your ministry 🙌🌟

  • @Abhishekchannel7940
    @Abhishekchannel7940 Před 5 měsíci

    👌👌👌❤️❤️❤️

  • @preethisudhakd6005
    @preethisudhakd6005 Před 5 měsíci

    Very heart full touching song aunty 🙏

  • @AshokKumar-rq7cv
    @AshokKumar-rq7cv Před 6 měsíci +1

    Chall.baga.payadava.akka.👌👏

  • @siddeshae4929
    @siddeshae4929 Před 6 měsíci +1

    Super song wonderful lyrics,
    Good bless your family sister.
    👌👌

  • @joshuasannakki7426
    @joshuasannakki7426 Před 5 měsíci

    super song God bless you akka🙏

  • @vineelahm9259
    @vineelahm9259 Před 6 měsíci +1

    Heart touching song sister 👌👌 God's love is enough in our life 🙏

  • @user-iu4uz3wy4r
    @user-iu4uz3wy4r Před 6 měsíci +1

    Super song sis God bless you 🙏♥️

  • @g.marygm4611
    @g.marygm4611 Před 6 měsíci +1

    Aunty voice super heart touching aunty🎉🎉🎉🎉🎉 congratulations 👏

  • @user-cj7jj9si5f
    @user-cj7jj9si5f Před 6 měsíci

    Praise the lord sister 🙏 wonderful song glory to jesus 🙏

  • @MruthyunjayaKSJ
    @MruthyunjayaKSJ Před 6 měsíci +1

    Glory to GOD 🙏❤
    Wonderful song dear Aunty
    Awesome singing
    Waiting for many more songs in your voice Aunty
    Lyrics are 🔥
    Congratulations dear aunty❤ 😊

  • @ka34john
    @ka34john Před 6 měsíci +1

    Wonderful lyrics good singing akka god bless you 👌👌👌👌

  • @PASTORJAYACHANDRABABU
    @PASTORJAYACHANDRABABU Před 6 měsíci +1

    Nice singing may God bless you

  • @manasahr8599
    @manasahr8599 Před 6 měsíci +1

    Very heart touching song... Super singing sistr.... God bless ur ministry.. 🎉🎉

  • @sunitha8191
    @sunitha8191 Před 6 měsíci +1

    Super sung sister 🥰, good luck for your journey 🤗👏..

  • @PraiseyJesus
    @PraiseyJesus Před 5 měsíci

    God bless you sister ❤🙏 nanna hrudaya muttidha haadu💘❤😰😰😰😰😰😰😰

  • @kavitha-ig9mb
    @kavitha-ig9mb Před 6 měsíci +1

    🙏🙏😭🙇🏻‍♀️🙏🙏

  • @user-jl5cr5nv8f
    @user-jl5cr5nv8f Před 6 měsíci +1

    👏👏👏👌👌

  • @aadarshdeepak507
    @aadarshdeepak507 Před 6 měsíci +1

    Nice voice akka

  • @pst.joshuasharon1357
    @pst.joshuasharon1357 Před 6 měsíci

    Nice singing... Sister my god blees more and more use his kingdom mighty way in Jesus name amen 👍👌🙏🙌

  • @gamidisparjanraju8359
    @gamidisparjanraju8359 Před 6 měsíci

    Excelent

  • @sandhyaraniks8682
    @sandhyaraniks8682 Před 6 měsíci

    ❤️❤️❤️❤️❤️❤️

  • @kumar-sm3gj
    @kumar-sm3gj Před 6 měsíci +3

    ❤.. I love you Jesus..❤

  • @kavanaKavana-yw7he
    @kavanaKavana-yw7he Před 6 měsíci +3

    Amen,✝️❤️❤️

  • @Pavithra-w1x
    @Pavithra-w1x Před 6 měsíci +2

    Amennnn

  • @sowjanyasobana2756
    @sowjanyasobana2756 Před 5 měsíci

    Super song

  • @emanuelhosamani8297
    @emanuelhosamani8297 Před 6 měsíci

    Praise the lord

  • @philemonpk4011
    @philemonpk4011 Před 6 měsíci +1

    Praise God bless🎉🎉🎉🎉🎉

  • @abhiappu2725
    @abhiappu2725 Před 2 měsíci

    Amen ❤️

  • @rajendraprasadcjdaniel8644
    @rajendraprasadcjdaniel8644 Před 6 měsíci +1

    Super song