ಈ ರೀತಿಯ ತಿಳಿಸಾರನ್ನು ಎಂದಾದರೂ ಮಾಡಿದ್ದೀರಾ ಬಾಯಿ ಚಪ್ಪರಿಸಿ ತಿನ್ನುವಷ್ಟು ರುಚಿ I How To Make Different Rasam

Sdílet
Vložit
  • čas přidán 2. 12. 2022
  • #BhagyaTvRecipes #bhagyaTV #bhagyatvkannada
    ನೆಲ್ಲಿಕಾಯಿ ರಸಂ ಅಥವಾ ತಿಳಿ ಸಾರು ಮಾಡಲು ಬೇಕಾದ ಪದಾರ್ಥಗಳು
    ಬೆಟ್ಟದ ನೆಲ್ಲಿಕಾಯಿ 4 ರಿಂದ 5
    ಟೊಮೊಟೊ ಹಣ್ಣು 2
    ತೊಗರಿ ಬೇಳೆ ಕಾಲ್ ಕಪ್
    ಎಣ್ಣೆ 1 ಟೇಬಲ್ ಸ್ಪೂನ್
    ಸಾಸಿವೆ ಸ್ವಲ್ಪ
    ಜೀರಿಗೆ ಸ್ವಲ್ಪ
    ಇಂಗು ಚಿಟಿಕೆಯಷ್ಟು
    ಒಣಮೆಣಸಿನಕಾಯಿ 5 ರಿಂದ 6
    ಬೆಳ್ಳುಳ್ಳಿ 7 ರಿಂದ 8 ಎಸಳು
    ಅರಿಶಿನದ ಪುಡಿ ಸ್ವಲ್ಪ
    ಕೊತ್ತಂಬರಿ ಸೊಪ್ಪು ಸ್ವಲ್ಪ
    ಕರಿಬೇವಿನ ಸೊಪ್ಪು ಸ್ವಲ್ಪ
    ಜೀರಿಗೆ 1 ಟೀ ಸ್ಪೂನ್
    ಮೆಣಸು 1 ಟೀ ಸ್ಪೂನ್
    ಉಪ್ಪು ರುಚಿಗೆ ತಕ್ಕಷ್ಟು
    Bhagya Tv Recipe Channel :
    czcams.com/users/bhagyatv?su...
    Bhagya tv vlogs channel :
    / @bhagyatvvlogs

Komentáře • 19