ನೀವು ಈ ದಿನಾಂಕಗಳಲ್ಲಿ ಜನಿಸಿದ್ದರೆ ಸರಕಾರಿ ಕೆಲಸ ಗ್ಯಾರಂಟಿ !! Government Job as per your birth chart

Sdílet
Vložit
  • čas přidán 19. 12. 2021
  • #governmentjobasperyourbirthchart #ಸರಕಾರಿಕೆಲಸ #governmentjobs
    ನೀವು ಈ ದಿನಾಂಕಗಳಲ್ಲಿ ಜನಿಸಿದ್ದರೆ ಸರಕಾರಿ ಕೆಲಸ ಗ್ಯಾರಂಟಿ
    ಪ್ರತಿಯೊಬ್ಬರಿಗೂ ಹಾಲವಾರು ಆಸೆಗಳಿರುತ್ತವೆ ಅದರಲ್ಲಿಯೂ ಒಳ್ಳೆಯ ಕೈತುಂಬಾ ಹಣ ಸಿಗುವ ಕೆಲಸ ಅಂದರೆ ಯಾರಿಗೆ ತಾನೇ ಇಷ್ಟ ಇರೋದಿಲ್ಲ ಹೇಳಿ? ಸಮಾಜದಲ್ಲಿ ಒಳ್ಳೆಯ ಹೆಸರು ಮಾಡಬೇಕು,ಒಳ್ಳೆಯ ಮನೆ ಕಟ್ಟಬೇಕು ಅಂದ್ರೆ ನಮಗೆ ಒಳ್ಳೆಯ ಕೆಲಸ ಇದ್ದರೇ ಮಾತ್ರ ಇಂತಹ ಆಸೆಗಳೆಲ್ಲ ಕೈಗುಡೋಕೆ ಸಾಧ್ಯ ಅಂತ. ಎಲ್ಲರಿಗು ಕೆಲಸ ಸಿಗಬೇಕು ಎನ್ನುವ ಆಸೆ ಎನೋಇರುತ್ತೆ, ಅದರಲ್ಲೂ ಸರಕಾರೀ ಕೆಲಸ ಅಂದ್ರೆ ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ. ನಮ್ಮ ಭಾರತ ದೇಶದಲ್ಲಿ ಸುಮಾರು 75 % ಜನರು ಸರಕಾರೀ ಕೆಲಸಕ್ಕೆ ಪ್ರಯತ್ನ ಮಾಡ್ತಾನೆ ಇರ್ತಾರೆ. ಸರಕಾರೀ ಕೆಲಸ ಅಂದ್ರೆ ದೇವರ ಕೆಲಸ ಅಂತಾನೆ ಹೇಳ್ತಾರೆ. ಸಂಖ್ಯಾ ಶಾಸ್ತ್ರ ದಲ್ಲಿ ಮನುಷ್ಯರು ಹುಟ್ಟಿದ ದಿನಾಂಕದ ಆಧಾರದ ಮೇಲೆ ಮಾತ್ರ ಈಸರಕಾರಿ ಕೆಲಸ ಸಿಗುತ್ತದೆ. ಒಂದು ಸಾರಿ ಸರ್ಕಾರಿ ಕೆಲಸ ಅಂತ ಸಿಕ್ಕಿಬಿಟ್ಟರೆ ಜೀವನಪೂರ್ತಿ ಆರಾಮಾಗಿ ಇರಬಹುದು ಅನ್ನೋ ಕಾರಣಕ್ಕಾಗಿಯೋ ಅಥವಾ ಕೆಲವೊಂದು ತಂದೆ ತಾಯಿಗಳು ತಮ್ಮ ಮಗಳಿಗೆ ಸರ್ಕಾರಿ ಕೆಲಸವಿರುವ ಹುಡುಗನಿಗೆ ಕೊಟ್ಟು ಮದುವೆ ಮಾಡಬೇಕೆನ್ನುವ ಉದ್ದೇಶದಿಂದಲೋ, ಹತ್ತು ಹಲವಾರು ಕಾರಣಗಳಿಗಾಗಿ ಸರ್ಕಾರಿ ಕೆಲಸವನ್ನು ಪಡೆಯುವ ಆಸೆಯನ್ನು ಇಟ್ಟು ಕೊಂಡಿರುತ್ತಾರೆ. ಗೌರ್ನಮೆಂಟ್ ಕೆಲಸ ಸಿಗುವುದು ಒಂದು ಕನಸು ಆದರೆ ಕೆಲವರು ಇದನ್ನು ಪಡೆಯಲು ತುಂಬಾ ಕಷ್ಟಪಡುತ್ತಿರುತ್ತಾರೆ ಮತ್ತು ಕೆಲವರಿಗೆ ತುಂಬಾ ಸುಲಭವಾಗಿ ಈ ಕೆಲಸ ಸಿಗುತ್ತದೆ ಕೆಲವರು ಹೇಳುವ ಪ್ರಕಾರ ನಾವು ಪ್ರಯತ್ನಪಟ್ಟೆವು ಆದರೆ ಸ್ವಲ್ಪ ಸಮಯದಲ್ಲಿ ಮಿಸ್ ಆಯಿತು ಅಂತ ಹೇಳುವುದನ್ನು ಕೇಳಿಸಿಕೊಂಡಿರುತ್ತೇವೆ ಇದಕ್ಕೆ ಕಾರಣ ಏನು ಎಂಬುದನ್ನು ತಿಳಿದುಕೊಳ್ಳುವುದು ಒಳ್ಳೆಯದು…ಹುಟ್ಟಿದ ದಿನಾಂಕದಲ್ಲಿ ಗೌರ್ನಮೆಂಟ್ ಕೆಲಸ ಇದ್ದರೆ ಖಂಡಿತ ಸಿಗುತ್ತದೆ ಕೆಲವರು ವ್ಯಾಪಾರ ಮಾಡುವಂತಹ ನಂಬರ್ ನಲ್ಲಿ ಹುಟ್ಟಿರುತ್ತಾರೆ ಇನ್ನು ಕೆಲವರು ವ್ಯಾಪಾರ ಮಾಡಬಹುದು ಗೌರ್ಮೆಂಟ್ ಕೆಲಸದಲ್ಲಿ ಸೇರಬಹುದು ಮತ್ತೆ ಕೆಲವರು ಖಾಸಗಿ ಕೆಲಸದಲ್ಲಿ ಮುಂದುವರೆಯುತ್ತಾರೆ ಯಾವ ದಿನಾಂಕದಲ್ಲಿ ಹುಟ್ಟಿದ್ದಾರೆ ಎನ್ನುವುದಕ್ಕಿಂತ ಡೆಸ್ಟಿನಿ ನಂಬರ್ ಅಂದರೆ ಸಂಖ್ಯಾಶಾಸ್ತ್ರದ ಪ್ರಕಾರ ಹುಟ್ಟಿದ ದಿನ ಹುಟ್ಟಿದ ತಿಂಗಳು ಹುಟ್ಟಿದ ವರ್ಷವನ್ನು ಕೂಡಿದರೆ ಬರುವ ಸಂಖ್ಯೆಯನ್ನು ಡೆಸ್ಟಿನ್ ಅಥವಾ ಭಾಗ್ಯ ಸಂಖ್ಯೆ ಅಂತ ಕೂಡ ಕರೆಯುತ್ತಾರೆ. ಆದರೆ ಸಂಖ್ಯಾ ಶಾಸ್ತ್ರ ಹೇಳುವುದರ ಪ್ರಕಾರ್ ಎಲ್ಲ ಜನರಿಗೂ ಸರ್ಕಾರಿ ಕೆಲಸ ಸಿಗುವುದಿಲ್ಲ.ಸಂಖ್ಯಾ ಶಾಸ್ತ್ರದಲ್ಲಿ ಕೆಲವೊಂದು ಸಂಖ್ಯೆಗಳಲ್ಲಿ ಹುಟ್ಟುವಂಥಹ ಜನರಿಗೆ ಮಾತ್ರ ಸರ್ಕಾರಿ ಕೆಲಸ ಸಿಗುತ್ತದೆ ಅಂತ ಹೇಳಲಾಗುತ್ತದೆ.ಹಾಗಾದ್ರೆ ಆ ಸಂಖ್ಯೆಗಳು ಯಾವುವು ಎಂದು ಈ ವಿಡಿಯೋದಲ್ಲಿ ನಾವು ನಿಮಗೆ ತಿಳಿಸಿ ಕೊಡುತ್ತೇವೆ .ವೀಕ್ಷಕರೇ ನೆನಪಿರಲಿ ಸಂಖ್ಯಾ ಶಾಸ್ತ್ರದ ಪ್ರಕಾರ ಈ ಸಂಖ್ಯೆಯಲ್ಲಿ ಹುಟ್ಟಿದ ಜನರಿಗೆ ನಿಜವಾಗಿಯೂ ಸರ್ಕಾರಿ ಕೆಲಸ ಗ್ಯಾರಂಟಿ !! .
    Government job
    Destiny number for government jobs
    Numerology for government job
    Karnataka government job
    Central Government job
    Destiny numbers for marriage
    Marriage numerology
    Vastu tips for jobs
    Vastu tips for government job
    Vastu tips for main door
    vastu tips for kitchen
    vastu tips for pooja room
    vastu tips for main entrance door
    vastu tips for bed room
    bedroom vastu
    Lord shiva
    Sri madvirat veerapothaluri veeerbrhamndra swamiji
    sri veerabrahmendra kalagyana
    kalagyana
    Lakshmi pooja
    rangoli designs
    Vedic astrology
    Dina bhavishya
    Rashi bhavishya
    ಸರಕಾರಿ ನೌಕರಿ ಯೋಗ
    For More Updates:
    Subscribe us @ / jeethmedianetworkbanga...
    Disclaimer
    The information and data contained on Jeeth Media Network You Tube Channel is to be treated purely for your entertainment purposes only. Any prediction or other message that you receive is not a substitute for advice, programs, or treatment that you would normally receive from a licensed professional such as a lawyer, doctor, psychiatrist, or financial advisor. Accordingly, Jeeth Media Network You Tube channel provides no guarantees, implied warranties, or assurances of any kind, and will not be responsible for any interpretation made or use by the recipient of the information and data mentioned above.
    You can promote your short films on our CZcams channel
    ನಿಮ್ಮ ಉತ್ಪನ್ನಗಳನ್ನು (products) ನಮ್ಮ ವಿಡಿಯೋ ಮುಖಾಂತರ ಕೋಟ್ಯಂತರ ವೀಕ್ಷಕರಿಗೆ ತಿಳಿಸಲು ಮತ್ತು ನಿಮ್ಮ ವ್ಯಾಪಾರವನ್ನು ಹೆಚ್ಚಿಸಿಕೊಳ್ಳಲು ಬಯಸಿದರೆ ನಮ್ಮ ವಿಡಿಯೋ ಗಳಲ್ಲಿ ಪ್ರಚಾರ ಮಾಡಲಾಗುವುದು .
  • Zábava

Komentáře • 717