'ಮಾರಣಕಟ್ಟೆ ಬ್ರಹ್ಮಲಿಂಗೇಶ್ವರ' ಸಖತ್ ಪವರ್ ಫುಲ್ ಅನ್ನಿಸ್ತು | Sapthami Gowda Interview | Kantara | Heggadde

Sdílet
Vložit
  • čas přidán 28. 09. 2022
  • 'ಮಾರಣಕಟ್ಟೆ ಬ್ರಹ್ಮಲಿಂಗೇಶ್ವರ' ಸಖತ್ ಪವರ್ ಫುಲ್ ಅನ್ನಿಸ್ತು... | Sapthami Gowda Interview | Kantara | Heggadde Studio
    #Kantara #Sapthami_Gowda #Sapthami_Gowda_Interview #Rishab_Shetty #Heggadde_Studio #Keradi #Shiva #Kanthara_Film #Kantara_Film #Rishab_Shetty_interview #Kantara_Film_Interview #Keradi_Film_City #Puneeth_Rajkumar #Veerendra_Heggade
    Written and Directed by Rishab Shetty, Produced by Vijay Kiragandur and Music by B Ajaneesh Loknath.
    In Theatres from 30 September 2022.
    Movie Credits:
    Written and Directed by: Rishab Shetty
    Produced by: Vijay Kiragandur
    Studio: Hombale Films
    Starring: Rishab Shetty, Kishore, Achuth Kumar, Sapthami Gowda, Pramod Shetty, Vinay Biddappa
    Music & Background Score : B Ajaneesh Loknath
    Director of Photography: Arvind S Kashyap
    Direction Team: Shivaachiranthanaa, Rakesh BJ, Sham Prasad, Pratheek, Jayamallikarjun, Aditya B poojar, Ranjan, Shreyas, Bangarappa, Sharath, Ashwath, Shreya,Dhanush Kumar
    Co-Written by: Anirudh Mahesh, Shanil Guru, Raj B Shetty, Sham Prasad, Prakash Tuminad
    Executive Producer: Karthik
    Production Incharge : Adarsh J A
    Editor: Pratheek Shetty, K M Prakash
    Trailer Edited by: Pratheek Shetty
    Production Design: Dharani Gange Putra
    Action: Vikram Mor
    Choreography: kul Bhushan, Raj B Shetty
    Dubbing: Suresh Guna (Renu Film Studio) ,Shinoy V Joseph (CAD Studio)
    Costume Designer: Pragathi Rishab Shetty
    Script Supervisor: Shanil Guru
    Post-production Supervisor : Nithesh Nanjundaradhya
    Sound Design: Rajakrishnan M R
    Production Managers: Champakadama Babu,Gagan Murthy
    VFX: Digital Turbo Media (Lavan & Kushan)
    Digital Intermediate: Color Planet Studios (Remesh C P)
    PRO: Sudheendra Venkatesh
    Make-Up: C R Vinay
    Local Co-ordination: Suhas Shetty, Praveen Shetty
    Gaffer: Manu
    Still: Vijeth
    Publicity Design: Kaani Studio
    Cashier: Suresh, Shashikanth S
    Title animation: Pinaka Studio
    Subtitled by: Madhu Daithota ,Samarth Madhusudan Rao
    Marketing team: Kapil Shah, Naren Marol, Prasad Bhimanadham, Anil, Shreya, Suman Raj, Rakesh, Sunith, Adith
    Supervising Sound Editor : Arun S Mani (Oli Sound Labs)
    Sound Designed @ Oli Sound Labs Chennai
    Sound Editor : Raju Albert, Sandeep Kumar
    Asst Sound Editor: Vibul Haridas
    Foley Mixer: Prathap K
    Foley Artists: Paul Kamazhan, Rhenious Praison, Vijay Pachaiyappan Foley Performed @ WAVE WORX Sound Station
    ----------------------------------------------------------------
    ನಮ್ಮ ಆಸೆ;
    ಈ ವಾಹಿನಿಯ ಕೆಲಸಗಳು ನಿಮಗೆ ಏನಾದರೊಂದು ಪುಳಕತೆಯನ್ನೋ, ಹುರಿದುಂಬುವಿಕೆಯನ್ನೋ, ವಿಷಯ-ವಿಚಾರಗಳನ್ನೋ ನೀಡಬೇಕೆನ್ನುವುದೇ ಆಗಿದೆ ಹೊರತು ಬೇರೇನಲ್ಲ...
    ಕಳೆದೊಂದು ವರ್ಷದಿಂದ ಸಾಕಷ್ಟು ಹೊಸ ಬಗೆಯ ಕಾರ್ಯಕ್ರಮಗಳನ್ನ ನೀಡುತ್ತಾ, ವರದಿಗಳನ್ನ ಮಾಡುತ್ತಾ, ಸದಾ ಚಲನ ಶೀಲರಾಗಿ ದುಡಿಯುತ್ತಾ ಬಂದಿದ್ದೇವೆ. ಇದಕ್ಕೆಲ್ಲಾ ನಿಮ್ಮ ಪ್ರೋತ್ಸಾಹ ದೊರಕಿದ್ದು ಇಂದಿಗೂ ಕೆಲಸ ಮುಂದುವರಿಸಿಕೊಂಡು ಹೋಗಲು ಸಹಾಯಕವಾಗಿದೆ.
    ಒಂದು ನಿಮಿಷದ ವಿಡಿಯೋ ಇದ್ದರೂ ಅದರ ಹಿಂದೆ ಸುಮಾರು ಸಮಯದ ಕೆಲಸ, ಓಡಾಟ, ಓದು ಎಲ್ಲವೂ ಇರುತ್ತೆ. ನೀವು ಮಾಡುವ ಲೈಕು ಸಬ್ ಸ್ಕ್ರೈಬ್ ಗಳು ನಮ್ಮ ಬೆನ್ನುತಟ್ಟುವ ಬೂಸ್ಟ್ ಎಂದರೆ ಅತಿಶಯೋಕ್ತಿಯಲ್ಲ. ಹಾಗೆಯೇ ನಮ್ಮ ಕೆಲಸಕ್ಕೆ ತನು-ಮನ-ಧನ ಸಹಾಯವನ್ನೂ ನೀವು ಮಾಡಬಹುದು. ನಮ್ಮ ಕೆಲಸ ಮೆಚ್ಚುಗೆಯಾದರೆ ನೀವು ನಮ್ಮನ್ನು ಎಲ್ಲಾ ರೀತಿಯಿಂದಲೂ ಬೆಂಬಲಿಸಿ ಎಂದು ಕೇಳಿಕೊಳ್ಳುತ್ತೇವೆ. ಅದು ಅಭಿಪ್ರಾಯಗಳಿರಲಿ, ಧನ ಸಹಾಯವಿರಲಿ ಅಥವಾ ಯಾವುದೇ ಜಾಹೀರಾತನ್ನು ನಮ್ಮ ವಾಹಿನಿಗೆ ನೀಡುವುದರ ಬಗ್ಗೆಯಾಗಿರಬಹುದು...
    ಒಟ್ಟಿನಲ್ಲಿ ನಮ್ಮ ಎಲ್ಲಾ ಕೆಲಸಗಳಿಗೂ ನಿಮ್ಮ ಬೆಂಬಲ ಇರಲಿ...
    ಇವೆಲ್ಲವನ್ನೂ ನೀವು ಬಳಸಿ:
    ಕರೆ ಮತ್ತು ವಿಚಾರಣೆಗಾಗಿ: +91 8884666709
    ನಮ್ಮ ಅಂತರ್ಜಾಲ ತಾಣದ ಭೇಟಿಗಾಗಿ:
    www.heggaddesamachar.com
    ವಾಹಿನಿಯ ಹೋಮ್ ಪೇಜ್ ಗಾಗಿ: / @heggaddestudio
    ಫೇಸ್ ಬುಕ್ ಪೇಜ್ ನ್ನು ಲೈಕ್ ಮಾಡಿ ವಿಡಿಯೋ ಅಲ್ಲಿಯೂ ನೋಡಲೋಸುಗವಾಗಿ: / heggadde.studio2019
    ಟ್ವೀಟರ್ ಮಾತಿಗಾಗಿ: / heggaddes
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    ---------------------------------------------------------------------------------------------------------------------------
    #Sandeep_Shetty_Heggadde #Karnataka #Sandlwood #Kannada #Entertainment #Entertainment_News #Film_Updates #Heggadde_Studio #Heggadde #Karnataka_News #Sandlwood_News #HeggaddeSamachara #Old_Film_News #Film #Daily_Updates #Latest_Updates #Film_News #Political_News
  • Zábava

Komentáře • 268

  • @HeggaddeStudio
    @HeggaddeStudio  Před rokem +13

    For More Updates Please Subscribe #Heggadde_Studio

  • @ammapoojary6136
    @ammapoojary6136 Před rokem +148

    ಕಾರ್ಣಿಕ ಕ್ಷೇತ್ರ... ಬ್ರಹ್ಮಲಿಂಗೇಶ್ವರ ಸ್ವಾಮಿ 🙏

  • @nagarajab7689
    @nagarajab7689 Před rokem +187

    ನಾನು ಮೈಸೂರಿನವನು. ನಾನು ಕುಂದಾಪುರದಲ್ಲಿ ಹತ್ತು ವರ್ಷ ಸರಕಾರಿ ಕೆಲಸ ಮಾಡಿದ್ದೇನೆ. ಕುಂದಾಪುರದ ಭಾಷೆ, ಜನರ ಪ್ರೀತಿ ವಿಶ್ವಾಸ ನಾನೆಂದೂ ಮರೆಯಲಾರೆ. ಮಾರಣ ಕಟ್ಟೆಯ ಶ್ರೀ ಬ್ರಹ್ಮಲಿಂಗೇಶ್ವರ ಸ್ವಾಮಿ ದೇವಸ್ಥಾನಕ್ಕೇ ಬಹಳಷ್ಟು ಸಾರಿ ಹೋಗಿ ಸ್ವಾಮಿಯ ದರ್ಶನ ಮಾಡಿದ್ದೇನೆ. ನನಗೆ ಆ ಕ್ಷೇತ್ರದಲ್ಲಿ ಆದ್ಯಾತ್ಮಿಕ ಅನುಭವಗಳಾಗಿದೆ.. ಕುಂದಾಪುರದಲ್ಲಿ ಬಹಳಷ್ಟು ದೈವಸ್ಥಾನಗಳಿದೆ. ನಿಜಕ್ಕೂ ಅದು ದೇವರನಾಡು.

    • @ravindrashettgiar2564
      @ravindrashettgiar2564 Před rokem +7

      ನಿಮ್ಮ ಊರು ಯಾವುದು ಸರ್ ನನ್ನ ಊರು ಕುಂದಾಪುರ ತಾಲೂಕಿನ ಹುಣಸೆ ಮಕ್ಕಿ ಈಗ ಇರುವುದು ಧಾರವಾಡದಲ್ಲಿ ಸರ್

    • @santhoshsanthu3314
      @santhoshsanthu3314 Před rokem +6

      ನಿಮ್ಮ ಅಭಿಮಾನಕ್ಕೆ ಕುಂದಗನ್ನಡಿಗನ ಆಶೀರ್ವಾದಾ ಹಾಗೂ ತುಂಬಾ ಹೆಮ್ಮ ಇದೆ .

    • @anushaprabhakar4929
      @anushaprabhakar4929 Před rokem +7

      Bramhalingeshwara nimmannu yengidu kaibidadirali sir

    • @aravindmani1809
      @aravindmani1809 Před rokem +1

      Nija anna adu

    • @chethanpoojary8678
      @chethanpoojary8678 Před rokem +1

      🙏

  • @boregowdagowda4009
    @boregowdagowda4009 Před rokem +108

    ಎಲ್ಲ ಒಳ್ಳೆಯದಾಗಲಿ ಸಪ್ತಮಿಯವರೇ. ನೀವು ಉಮೇಶ್ ಸರ್ ಮಗಳು ಅಂತ ಗೊತ್ತಾಗಿದ್ದು ಇನ್ನೂ ಸಂತೋಷವಾಯ್ತು. 🙏♥️

  • @uttamavishaya7268
    @uttamavishaya7268 Před rokem +60

    ಸ್ಪಷ್ಟವಾದ ಉಚ್ಚರಣೆ, ಬೆಂಗಳೂರಿನ ಹುಡುಗಿ ಕುಂದಾಪುರಕ್ಕೆ ಬಂದು ಅಲ್ಲಿನ ಆಚರಣೆಗೆ, ಸಂಸ್ಕೃತಿಗೆ ಕೊಟ್ಟಿರೋ ಗೌರವ, ಸರಳವಾದ ಮಾತುಗಳು 👏🏻👏🏻👏🏻👏🏻❤️
    ಜೈ ಕಾಂತಾರ 🔥❤️

  • @anamika5710
    @anamika5710 Před rokem +81

    ಓಂ ಬ್ರಹ್ಮಲಿಂಗೇಶ್ವರ ಸ್ವಾಮಿ 🙏❤️

  • @shailajahs6427
    @shailajahs6427 Před rokem +93

    ಓಮ್ ಬ್ರಹಾಂಲಿಂಗೇಶ್ವರ ಸ್ವಾಮಿಯೇ ನಮಃ ನಿಮ್ಮ ಪಾದಕ್ಕೆ ಧೀರ್ಘದಂಡ ನಮಸ್ಕಾರಗಳು 👣👣🙏🙏🙏 ನಮ್ಮದು ಮನದಲ್ಲಿ ಬಯಕೆಗಳನ್ನು ಈಡೇರಿಸು ತಂದೆಯೇ 🙏🙏🙏

    • @shailajahs6427
      @shailajahs6427 Před rokem +4

      ನಾನು ಸಹ ಶ್ರೀಬ್ರಹಾಂಮಲಿಂಗೇಶ್ವರ ಸ್ವಾಮಿಯ ದರ್ಶನ ಮಾಡಿದ್ದೇನೆ ತುಂಬಾ ಚನ್ನಾಗಿ ಇದೆ

    • @virendratuppad.7872
      @virendratuppad.7872 Před rokem +2

      Nija tangi

  • @anupoojaryanu2744
    @anupoojaryanu2744 Před rokem +9

    ಬ್ರಹ್ಮಲಿಂಗೇಶ್ವರ 😍💓😍🙏🏻ಮಾರಣಕಟ್ಟೆ🙏🏻🙏🏻🙏🏻🙏🏻😍😍😍😍

  • @user-bo4qv5yg8o
    @user-bo4qv5yg8o Před rokem +15

    ಸಪ್ತಮಿ ಗೌಡ ತುಂಬ ಇಷ್ಟ ಆದ್ರೂ ಚೆಂದ ಮಾತಾಡ್ತಿರ ಸ್ವಲ್ಪನೂ ಓವರ್ ಅನ್ಸಲ್ಲಾ ❤❤❤😍😍😍

  • @call-me-cka.2444
    @call-me-cka.2444 Před rokem +37

    ಆರಾಧ್ಯ ದೇವಾ ಶ್ರೀ ಬ್ರಹ್ಮಲಿಂಗೇಶ್ವರ ಸ್ವಾಮಿಯ ಆಶೀರ್ವಾದವೇ ಕಾರಣ ಮೂವಿ ಯಶಸ್ವಿಗೆ 🙏🥰

  • @prasadbv8781
    @prasadbv8781 Před rokem +18

    Sapthami dressing sence. 😍 maintain this type of dressing akka

  • @charankumartlcharan6126
    @charankumartlcharan6126 Před rokem +31

    ಆರಾಧ್ಯ ದೈವ ಬ್ರಹ್ಮಲಿಂಗೇಶ್ವರ 🙏🙏🙏

  • @HalliKitchen
    @HalliKitchen Před rokem +2

    ನಮ್ಮೂರಿನ ಹೆಮ್ಮೆ ಕಾಂತಾರ. ಸಿನಿಮಾ ನೋಡಿ ತುಂಬಾ ಖುಷಿ ಆಯಿತು. ಎಲ್ಲಾ ಸೀನ್ ಅದ್ಭುತವಾಗಿ ಮೂಡಿ ಬಂದಿದೆ.

  • @lokeshklokeshk3739
    @lokeshklokeshk3739 Před rokem +20

    ನಿಜಾನಾ ಸರ್ ಅಂದ್ರೆ ಕನಕಪುರ ದವರು ನಿಮ್ಮ ಆಕ್ಟಿಂಗ್ ಸೂಪರ್ ಮೇಡಂ ತುಂಬಾ ಚೆನ್ನಾಗಿ ಅಭಿನಯಿಸಿದ್ದೀರಾ

    • @adhyan31220
      @adhyan31220 Před rokem +1

      Kanakapura hatra iro sorekai doddi gramadavaru

  • @sharathholar30
    @sharathholar30 Před rokem +39

    ಓಂ ಶ್ರೀ ಬ್ರಹ್ಮಲಿಂಗೇಶ್ವರ ನಮಃ🙏🙏🙏🙏

  • @rxsuri4589
    @rxsuri4589 Před rokem +5

    ಸೂಪರ್ ಆಗಿ ಮಾಡಿದಿರಾ ಮೇಡಂ ಆಕ್ಟಿಂಗ್.. 🔥🔥

  • @aparnaswamy1136
    @aparnaswamy1136 Před rokem +8

    ಸಪ್ತಮಿ ಗೌಡ ತುಂಬಾ ಸುಂದರವಾದ ,ಸರಳ ವ್ಯಕ್ತಿತ್ವ ತಮ್ಮದು.ಇದೇ ಕಾರಣ ಇರಬಹುದು ತಮಗೆ ಈ ಚಿತ್ರದಲ್ಲಿ ಅವಕಾಶ ಸಿಕ್ಕಿರಬಹುದು.

  • @chethandevadiga1957
    @chethandevadiga1957 Před rokem +7

    KANTARA🙏🏼🔥 SAPTHAMI GOWDA🥰❤️

  • @prashanthkumarshettybmanga4869

    ಸಪ್ತಮಿಯವರು ಮಾತಾಡುವ ರೀತಿ ಖುಷಿಕೊಟ್ಟಿತು. ಯಾವುದೇ ಬಿಗು, ಬಿಮ್ಮಾನ ಇಲ್ಲದ ಹುಡುಗಿ ಅನ್ನಿಸಿತು. ಕುಂದಾಪುರದ ಹುಡುಗಿಯೇನೊ ಅನ್ನು ಥರ ಇತ್ತು. All the best Sapthami.

  • @saraswatisarsa8840
    @saraswatisarsa8840 Před rokem +2

    Kantara movie so beautiful ❤️ punjurli Devaru🙏🙏🙏🙏

  • @India47232
    @India47232 Před rokem +6

    Anchor conversation is gud here..... Saptami is super....

  • @siddaramram8206
    @siddaramram8206 Před rokem +1

    ನಮ್ ಗೌಡ್ರು ಹುಡುಗಿ ಕುಂದಾಪುರ ಕನ್ನಡಕ್ಕೆ ಮಾರು ಹೋಗಿದ್ದಾಳೆ ಗುರು .ಏನೇ ಆಗಲಿ ಕನ್ನಡ ಗೌಡ್ರು ಹುಡುಗಿಯನ್ನು ಎಲ್ಲರೂ ಮೆಚ್ಚಿದ್ದೀರಾ ಧನ್ಯವಾದಗಳು

  • @todaysspecialvideo2424
    @todaysspecialvideo2424 Před rokem +38

    Rishab Shetty never disappoints

  • @ManjuManju-rr5hl
    @ManjuManju-rr5hl Před rokem +16

    She is really humble and so cute and beautiful..

  • @shivurosshugar391
    @shivurosshugar391 Před rokem +4

    Dedication level is high

  • @vanitanaik4009
    @vanitanaik4009 Před rokem +9

    Umesh sir interview giurish akki studiyodalli nodidini. Great police 👮 officer. Havidmele neevu great bidi. Thank you mam. Umesh sir nange tumba ista.

  • @shivaram1403
    @shivaram1403 Před rokem +28

    Mam we have big respect to Mr
    S k Umesh sir 🙏, we love him a lot ❤️

  • @tulasinayak8812
    @tulasinayak8812 Před rokem +3

    Congrats umesh ur daughters achieve ment vnice 👌

  • @VijayKumar-zk2jk
    @VijayKumar-zk2jk Před rokem +14

    ಶಪ್ತಾಮಿ ಗೌಡ ಒಳ್ಳೇದು ಆಗಲಿ 👌👌👌👍🌹🙏

  • @sandeepacharya3683
    @sandeepacharya3683 Před rokem +10

    ತುಂಬಾ ಪವರ್ ಫುಲ್ ಟೆಂಪಲ್ 🙏🏻🙏🏻🙏🏻

  • @akshugkakshugk2567
    @akshugkakshugk2567 Před rokem +4

    ಓಂ ಶ್ರೀ ಬ್ರಹ್ಮಲಿಂಗೇಶ್ವರ ಸ್ವಾಮಿ🙏

  • @lakshmianilkumar5
    @lakshmianilkumar5 Před rokem +18

    Sapthami will do good for industry...all the best

  • @lakshmipathimn1870
    @lakshmipathimn1870 Před rokem +4

    ಕಾಂತಾರ ಸಿನೆಮಾ ನೋಡುವಾಗ, ಕೊನೆಯ 20 ನಿಮಿಷ ಜನರು ಹಾಗೂ ನಾನು ಸಿನೆಮಾ ಮಂದಿರದಲ್ಲಿ ದಸರಾ ಹಬ್ಬವನ್ನು ಮಾಡುತ್ತಿದ್ದೇವೆ ಅನ್ನುಸುವಂತಿತ್ತು.
    ಕಣ್ಣಿನ ಮುಂದೆ ಈಗಲೂ ಆ ಸುಂದರ ದೃಶ್ಯಗಳು ಮತ್ತೆ ಮತ್ತೆ ಬರುತ್ತಿವೆ.
    Congratulations and All the best Rishab Shetty sir!!

  • @somshekarwwwsomshekar1046

    ಹವುದಾ Sk ಉಮೇಶ್ ಸಾರ್ ಮಗಳ ಅಹಹೋ ನಂಬೋಕೇ ಅಗ್ತಾಯಿಲ್ಲಾ ಗುರುವೇ ನಿಮ್ಮ ಮಗಳೂ ಅಂತಾ ಕೇಳಿ ತುಂಬಾ ಸಂತೋಷ ಆಯಿತೂ ಸೂಪರ್

  • @chetassgowda1931
    @chetassgowda1931 Před rokem +16

    "ಸಪ್ತಮಿ" ಯವರೇ ನಿಮ್ಮ ಸಿನಿಯಾನ ಯಶಸ್ವಿಯಾಗಿ ಮುಂದುವರೆಯಲಿ👍

  • @sharathkumarshetty5469
    @sharathkumarshetty5469 Před rokem +9

    ಕಿಶೋರ್ ಸರ್ ನಾ ಸ್ಟುಡಿಯೋ ಗೆ ಕರೆಸಿ ಸರ್ ಪ್ಲೀಸ್ ❤️🔥

  • @rohithro3008
    @rohithro3008 Před rokem +9

    I am big fan thakath dore sk umesh sir❤❤❤❤❤

  • @akshuization
    @akshuization Před rokem +4

    The only actress I've started to like.. she is so simple and innocent.. just love her.. hope she doesn't change...❤️

  • @chaithrasuresh9835
    @chaithrasuresh9835 Před rokem +10

    ನನ್ನ ಆರಾಧ್ಯ ದೈವ ಶ್ರೀ ಬ್ರಹ್ಮಲಿಂಗೇಶ್ವರ

  • @shimaj7628
    @shimaj7628 Před rokem +4

    What a great daughter of great personality of our society i am t big fan of Umesh sir with out miss i watch his all interview and now i got ur t daughter of Umesh sir so sok happy madam ur fantastic natural actress all t best madam ♥️♥️♥️♥️♥️♥️💐💐💐💐💐

  • @malateshm9043
    @malateshm9043 Před rokem +4

    Very down to earth character lady, uk umesh sir magalu all the best sister

  • @riteshhangal6300
    @riteshhangal6300 Před rokem +4

    OOOHHHH MY GOD .......S K UMESH SIR GREAT,.........

  • @lakshmanmr9507
    @lakshmanmr9507 Před rokem +5

    Maarana katte Brahmalingeshwara swamy namonamaha

  • @poojajainapur
    @poojajainapur Před rokem +5

    Today only i saw.happy to know u r Umesh sir daughter.do well♥️♥️♥️♥️

  • @prashantnaik2165
    @prashantnaik2165 Před rokem

    ಸುಪರ್ ತುಂಬಾ ಒಳ್ಳೆಯ ಆಕ್ಟ್ ಮಾಡಿದ್ದಾರೆ...

  • @razaqsabm1226
    @razaqsabm1226 Před rokem +6

    😘ನಟಿ ಸೂಪರ್... Movie super ...✨

  • @Lohith_Poojary
    @Lohith_Poojary Před rokem +25

    0:38 ನೀವ್ ನಮ್ ಕಪ್ಳ ಮಂಜಿ 😂 lots of love from Kundapura 💛💚

    • @kannadiga0821
      @kannadiga0821 Před rokem +1

      ಆಗಂದ್ರೆ ?

    • @Lohith_Poojary
      @Lohith_Poojary Před rokem +1

      @@kannadiga0821 ಸುಮ್ನೆ ತಮಾಷೆಗೆ ಈ ಪದ ಬಳಸುತ್ತೇವೆ... ನಿಜವಾದ ಅರ್ಥ ಸ್ವಲ್ಪ ಮಂದ ಬುದ್ದಿ ಅಂತ ದಡ್ಡ ದಡ್ಡಿ... Tubelight 😂

    • @Lohith_Poojary
      @Lohith_Poojary Před rokem

      @@kannadiga0821 Anushree anchor channel interview nodi bro... Shetre explain madidare

    • @kannadiga0821
      @kannadiga0821 Před rokem

      @@Lohith_Poojary nodidinii

    • @venkteshvenki2835
      @venkteshvenki2835 Před rokem

      Hekkanthimbone😆😆😆

  • @7.creation730
    @7.creation730 Před rokem +6

    ನನ್ನ ದೇವರು🤗

  • @manjunathmanju1259
    @manjunathmanju1259 Před rokem +3

    Sapthami Gowda thumba changidira.... Naa Hero adre Neemana Nana film akothini... Neema sowndharya thumba channgide... I love you sapthami

  • @umeshacharya4417
    @umeshacharya4417 Před rokem +11

    Interview ನೋಡಿದ ಮೇಲೆ ಕಾಂತರ ನೋಡೋ ಕಾತುರ ಇನ್ನು ಹೆಚ್ಚಾಗಿದೆ...

  • @praveenshettypraveenkumar5677

    Nannodeya brahmalingesha ,🙏 , 75% Bangalore angadi brahmalingeswara antha ETH ,sapthami gowda medam kundapura Kannada kalithiddu kushi vichara, great .

  • @prabhakargowda2212
    @prabhakargowda2212 Před rokem +7

    Sapthmi gowda chengi matadidru super

  • @chethankp2947
    @chethankp2947 Před rokem +14

    ಸ್ವಾಮಿ ಬ್ರಹ್ಮಲಿಂಗೇಶ್ವರ🙏🙏🙏🚩.

  • @ushamshetty6515
    @ushamshetty6515 Před rokem +5

    Om Sri bramlingeswara karnika devru Nanu Sandeep sir ge helkantha idde tumba power devru nivu alindhu ond video Madi haki yelrugu torsi nam pranlingane bramlingeswara

  • @imscorpion4u
    @imscorpion4u Před rokem +10

    Feels like she is a beautiful soul..
    Zero attitude

  • @vvv-oi5kl
    @vvv-oi5kl Před rokem +5

    wow...I am fan of umesh sir....didn't knew abt this....

  • @mr.veerendrakulal7928
    @mr.veerendrakulal7928 Před rokem +18

    🕉️🚩V.ƙҽʂαɾι.ƙυʅαʅ🚩✊🏼
    ಬದುಕು ನನ್ನದು ನಿರ್ಣಯ ನಿನ್ನದು
    ಪ್ರಯತ್ನ ನನ್ನದು ಫಲ ನಿನ್ನದು
    ಆಟ ನನ್ನದು ಆಡಿಸುವ ಹೊಣೆ ನಿನ್ನದು
    ಪಾತ್ರ ನನ್ನದು ಸೂತ್ರ ನಿನ್ನದು...
    ಒಡೆಯ *ಶ್ರೀ ಬ್ರಹ್ಮಲಿಂಗೇಶ್ವರ...*
    🚩🚩ಭಕ್ತರು..🚩🚩*

  • @jyothijyothi4926
    @jyothijyothi4926 Před rokem +7

    ಸ್ವಾಮಿ ಬ್ರಹ್ಮ ಲಿಂಗೇಶ್ವರ 🙏🙏

  • @user-kr7tv6ds1n
    @user-kr7tv6ds1n Před rokem +4

    ನಮ್ ಕುಂದಾಪ್ರ,🚩🙏

  • @mangalaan7338
    @mangalaan7338 Před rokem +2

    Really naturally actress mathu thumba chanagede

  • @ravindrashetty7077
    @ravindrashetty7077 Před rokem +11

    ಬ್ರಹ್ಮ ಲಿಂಗೇಶ್ವರ ನಮಃ

  • @user-mh4wf2lc8b
    @user-mh4wf2lc8b Před rokem +5

    ತುಂಬಾ ಚನ್ನಾಗಿ ಮಾತಾಡ್ತಿರ ಮೇಡಂ ಒಂದು ಚೂರು ಅಹಂಕಾರ ಇಲ್ಲ ತುಂಬಾ ಇಷ್ಟ ಆದ್ರೂ ಇದೇ ರೀತಿ ಒಳ್ಳೆ ಒಳ್ಳೆ ಮೂವಿ ಮಾಡಿ ಮೇಡಂ

  • @mangalore.
    @mangalore. Před 11 měsíci

    ನಮ್ಮ ಕುಂದಾಪುರ ❤🙏🙏🙏

  • @imthiyazabdulkhader5247
    @imthiyazabdulkhader5247 Před rokem +1

    All the best sapthami gowda

  • @sandeeppoojary8146
    @sandeeppoojary8146 Před rokem +7

    Kishore sir 🔥💯👌

  • @sudhabasavaraj2041
    @sudhabasavaraj2041 Před rokem +4

    Om shree Brahmalingeswaraya Namaha. Kapadu thande 🙏🙏🙏🙏🙏

  • @khakipower2855
    @khakipower2855 Před rokem +4

    one of the huge fan of SK Umesh sir....

  • @Astrodoller
    @Astrodoller Před rokem +16

    ಈ ಹುಡುಗಿಗೆ ಕನ್ನಡ ಚಿತ್ರರಂಗದಲ್ಲಿ ಭವಿಷ್ಯ ಇದೆ

  • @BKCC420
    @BKCC420 Před rokem +2

    Sapthami madam, devaru nimage olleyadu maadi. Innashtu hecchu yashassu sigali, nimma tande yavara hesarannu innashtu belagi..

  • @devarajgovidappa5949
    @devarajgovidappa5949 Před rokem +7

    I big fan Umesh sir

  • @abhishekm8439
    @abhishekm8439 Před rokem +6

    I like her father very good officer, so as father she is so down to earth do good scripts as much in kannada

  • @shakunthalaganesh6760
    @shakunthalaganesh6760 Před rokem +4

    ನನ್ನ ಆರಾಧ್ಯ ದೇವರು 🙏🙏

  • @shashidharars7876
    @shashidharars7876 Před rokem +2

    Naama Umesh sir mangala neevu super sister mis maddhe nodthive full family hellaru ....

  • @ranjithranjith792
    @ranjithranjith792 Před rokem +1

    ಸೂಪರ್ ಆಕ್ಟಿಂಗ್ ಹೀರೋಯಿನ್

  • @sujathasathishmoolya7392

    Nimma voice super sir

  • @mallappabm5001
    @mallappabm5001 Před rokem +2

    Supermma supermma kanthara move super

  • @pabhavathik9367
    @pabhavathik9367 Před 5 měsíci

    Sri Brahmalinheshwaraya namaha

  • @sumanthshetty8403
    @sumanthshetty8403 Před rokem

    Thumba thanks Shetty avrre... Sapthami avr bagge Film nodi Avrra mathanna keli olley Abhimana ethu... But Ega aakashadhasttu yetharrakke hoithu... Chey Gothe erlikla Umesh sir maglu anthaaa... 👌👌👌

  • @gowrishankarmurthy8461

    Fantastic movie KANTARA. . All r appreciated movie.

  • @anadi6530
    @anadi6530 Před rokem

    Thanks 🙏
    Dinesh Mysore

  • @praveencmhydro5826
    @praveencmhydro5826 Před rokem +2

    ಈ ಮೂಲಭೂತ ಹಿಂದೂತ್ವ ಒಂತರ
    ಆರ್ಥಿಕ ಅರ್ಥ ನಾಶದ ಉಗ್ರಗಾಮಿ ಇದ್ದಂಗೆ
    ಓಂ ತಿಮ್ಮೇಶ್ವರ ಓಂ ಬ್ರಹ್ಮೇಶ್ವರ ಓಂ ದುರ್ಗೆ
    ಸಖತ್ ಪವರ್ ಅಂತ ದ್ಯವರ ಹೆಸರಲ್ಲಿ
    ಸಂಪತ್ತು ಸುಖ ಅರ್ಹತೆ ಯೋಗ್ಯತೆ ಬೆನ್ನ
    ಬೆವರ ದಣಿವಾಗದೆ.. ಕುತಂತ್ರ ದಾಳದಿ
    ಮೌಢ್ಯ0ಕುಶರ ಪಾಲಾಗುವಂತೆ ಮಾಡುತ್ತೆ
    ಈ ಮೂಲಭೂತ ಸನಾತನ ಹಿಂದೂತ್ವ
    ಪರಿವರ್ತನ ಶರಣಾತನ ಹಿಂದೂತ್ವವಾಗಿ
    ಬದಲಾದರೆ ಅರ್ಥದ ಪಾಲು ಸಾಮ ದಾನವು

    • @smbengu6175
      @smbengu6175 Před rokem

      Mogalaru britisharu namma deshada sampathanna loooty hodedarella paaapa Adu avara benna bevara dani vagirabhudu athava ninnanthavara bembalavu erbahudu

    • @praveencmhydro5826
      @praveencmhydro5826 Před rokem

      @@smbengu6175
      ಶೂರಾಧಿಪತ್ಯದ ಶರೀರ ಶಿರ ಬಲಗಳ ವಸಹಾತು ಶಾಹಿ... ಕಾಲಬಲದ ಘಟ್ಟ
      ಸಾಧಕ ಸಂಪತ್ತಿನ ಹೋರಾಟದ..
      ಒಡೆತನ ಆಯುಧ ಶೌರ್ಯ ಸಾಹಸ..
      ದೇಹವೆಂಬ ಅರ್ಹತೆಯ ಬಲವು
      ವಸಹಾತು ಶಾಹಿಯ ಒಡೆತನವು
      ಆದರೆ ಅಕ್ಷರ ಅಜ್ಞಾನ ಮೂರ್ಖರ
      ಆಳಲು ಬಲ ಬೇಕಿಲ್ಲ...ಬೇಡದ ಭಯಗಳ
      ಕುತಂತ್ರ ಸ್ಥಾಪಿಸುವ ದ್ಯವರೆಂಬ ಭಕುತಿಯ
      ನಿರ್ಕರ್ಮ ಮೂಲಭೂತ ಮಾನವ ಅವೇಕಿ
      ಜ್ಞಾನಿಯಿಂದ ದೇಹವೆಂಬ ಅರ್ಹತೆಯ ಲೋಕ
      ರೂಢಿ ವಸಹಾತು ಶಾಹಿಯ ದಿಕ್ಕರಿಸಿ .. ಕೇಡು
      ಸೂಳೆ ಬೀಜ ಬಿತ್ತನೆಯ ದಿನಗಳು ಆರಂಭ ಆಗುತ ಆಗುತ ಹೆಮ್ಮರದ ಸೂಳೆ ಬೀಜ ನಂಜಾಗಿ ಲೋಕದ ಪಾಪ ಕರ್ಮಗಳ ನರಕ
      ನಡೆಯಾಗಿ .... ಕಾಣುತ್ತಿದೆ....
      ಇನ್ನೂ ...ಮುಂದೆ ಹೇಳುವುದೂ ಉಂಟು..
      ಒಂದು ಮತ್ತೊಂದರ ಯಾವ ದೋಷದ ಸಂಬಂಧ ಎಂಬುವುದು ಪ್ರತ್ಯಕ್ಷವಾಗಿ ಕಾಣದು
      ಪರೋಕ್ಷವಾಗಿ ತನ್ನ ಕುಂತಂತ್ರ ತೋರುವುದು
      ಅಳೆದು ತೂಗಿದರೆ ಇದರ ನಿಜಮರ್ಮ
      ಬಿಡಿಸುವುದು ಬೇಡಿಯ ಕೇಡಿ ಯಾರೆಂದು
      ಆರುವು ಮೂಡುವುದು...

    • @knkolambe3311
      @knkolambe3311 Před rokem

      ಅಮ್ಮ ಸಪ್ತಮಿ. ಇಂದು ನಿಂಗೆ ಸಿಕ್ಕಿದ ಹೆಸರನ್ನು. ನಾಳೆ ಮರೆಯದಿರು magale. ಹರ್ಷಿಕಾ ಥರ ದೇವರು sadàa ನಿನ್ನ ಕಾಪಾಡಲಿ knk Badiadka Kasaragod ಕೇರಳ

  • @raghunathkammar2404
    @raghunathkammar2404 Před rokem +2

    Swamy Brahmalingeshwar namha🌹🌹🌹🌹🌹🙏🙏🙏🙏🙏🙏

  • @sureshp46
    @sureshp46 Před rokem +3

    Best actor nice speach

  • @ambika-hz3xc
    @ambika-hz3xc Před rokem +3

    Jai Bramhalingeshwara

  • @manjuviju7244
    @manjuviju7244 Před rokem +3

    7:49 soo cute 🥰🥰☺

  • @shreyas1541
    @shreyas1541 Před rokem +2

    Big fan of sk umesh sir

  • @1ClickKannada
    @1ClickKannada Před rokem +1

    Interview nodi thumba kushi ayuthu

  • @devikaarate813
    @devikaarate813 Před rokem +3

    Super🙏❤

  • @shwetalifestyleKannadavlog5

    wow supar 😍😍😍😉

  • @vinu5636
    @vinu5636 Před rokem +4

    She is so cute , 😍🥰😘🥰

  • @revanasiddappakadakollada248

    ನಾನು ಸಿನಿಮಾ ನೋಡಿ ಫುಲ್ ವೈಬ್ರೇಷನ್ ಆಯಿತು ನನ್ನ ಪಕ್ಕ ಕುಳಿತವನು ನಿಮ್ಮ ಮನೆ ದೇವರು ಯಾವ್ದು ಅಂತ ಕೇಳಿದ್ರು ನನ್ನ ಮನೆ ದೇವ್ರು ಬ್ರಹಮ್ಮಲಿಂಗೇಶರ ಅಂತ ಹೇಳಿದೆ ಸಲ್ಪ ದಿನ ನಂತರ ಗೊತ್ತಾಯಿತು ರಿಷಬ್ ಶೆಟ್ಟಿ ಯವರ ಮನೆ ದೇವ್ರು ಬ್ರಹಮ್ಮಲಿಂಗೇಶ್ವರ ಅಂತ ಇದರಿಂದ ನನಿಗೆ realise ಆಗಿದ್ದು ಇದು ನಿಜವಾಗ್ಲೂ ದೇವರ ಮಹಿಮೆನೆ ಥಾಂಕ್ಸ್ ರಿಷಬ್ ಸರ್

  • @annappaacharya4038
    @annappaacharya4038 Před rokem +3

    All the best💐💐💖😍

  • @prasadbhat7879
    @prasadbhat7879 Před rokem +4

    Super voice

  • @bgmaster8368
    @bgmaster8368 Před rokem +1

    Umesh sir maglaa ? Wow super, olledagli nimge

  • @mohanmarnad2277
    @mohanmarnad2277 Před rokem +2

    ನೋಡಿದ್ದಲ್ಲ ಸರ್..ಅನುಭವಿಸಿದೆ..ಓಮೈಗಾ.
    ಕಾಂತಾರ‌ ಟೀಮಿಗೆ ನಮೋ ನಮಃ

  • @vchalapathi483
    @vchalapathi483 Před rokem +3

    Great officer also great doter

  • @jaihind550
    @jaihind550 Před rokem +3

    Pls release in Hindi dubbed
    We are ...Mad..Mad to see this movie..
    Only KANTARA...

  • @vasanthi7863
    @vasanthi7863 Před rokem

    Very good experiences

  • @manjunathv640
    @manjunathv640 Před rokem +5

    Super

  • @chethankp2947
    @chethankp2947 Před rokem +2

    Super movie👌.