Siddaramaiah : ಸಿದ್ದರಾಮನಹುಂಡಿಯ ಸಿದ್ದರಾಮೇಶ್ವರ ದೇವಸ್ಥಾನದಲ್ಲಿ ವಿಪಕ್ಷ ನಾಯಕ ನೃತ್ಯ | Tv9kannada

Sdílet
Vložit
  • čas přidán 23. 03. 2022
  • ಮೈಸೂರಿನ ಸಿದ್ದರಾಮಹುಂಡಿಯಲ್ಲಿ ಸಿದ್ದರಾಮಯ್ಯ ಭರ್ಜರಿ ಸ್ಟೆಪ್. ಸ್ನೇಹಿತರೊಂದಿಗೆ ವೀರಗಾಸೆ ವಾದ್ಯಕ್ಕೆ ನೃತ್ಯ ಮಾಡಿದ ಮಾಜಿ ಸಿಎಂ. ಇಂದಿನಿಂದ ಮೈಸೂರು ಪ್ರವಾಸ ಕೈಗೊಂಡಿರುವ ವಿಪಕ್ಷ ನಾಯಕ.
    ► TV9 Kannada Website: tv9kannada.com
    ► Subscribe to Tv9 Kannada: / tv9kannada
    ► Like us on Facebook: / tv9kannada
    ► Follow us on Twitter: / tv9kannada
    ► Download TV9 Kannada Android App: goo.gl/OM6nPA
    ► Download TV9 Kannada IOS App: goo.gl/OM6nPA
    ► Follow us on Instagram: / tv9_kannada_official
    ► Join us on Telegram: t.me/tv9kannadaofficial
    ► Follow us on Pinterest: / tv9karnataka
    #TV9Kannada #KashmirFiles #Movie #DKS #KPCC #BasavarajaBommai #KarnatakaCM #CMBommai #PMModi
    TV9 Kannada | Kannada News | Latest Kannada News |
    Credits: #Politics #Basavaraja/producer|#Sachinrampur/Video Editor|#TV9D

Komentáře • 1,4K

  • @mominkotwal3165
    @mominkotwal3165 Před rokem +83

    ಎಷ್ಟೇ ಅಧಿಕಾರ ಬಂದರೂ ನಮ್ಮ ಕನ್ನಡ ಬಿಟ್ಟಿಲ್ಲ ಜೈ ಸಿದ್ದರಾಮಯ್ಯ

  • @tnkumarpandavapura8934
    @tnkumarpandavapura8934 Před 2 lety +92

    ಬಂಗಾರಪ್ಪ..ಜಿ ಸಿದ್ದರಾಮಯ್ಯ...ಹಳ್ಳಿಸೋಗಡಿನ....ಈ ನಾಡು ಕಂಡ ಶ್ರೇಷ್ಠ....ನೃತ್ಯ ಕಲಾವಿದ ರಾಜಕಾರಣಿಗಳು🥳🎉🎊💐🙏

  • @krishnamurthymurthy3167
    @krishnamurthymurthy3167 Před rokem +61

    ದೇಸಿಯನ್ನು ಮರೆಯದ ಮಾರ್ಗಪ್ರವೀಣ ನಮ್ಮ ಜನನಾಯಕ.

  • @venkateshteradal2378
    @venkateshteradal2378 Před 2 lety +34

    ಇದು ತನ್ನ ನಿಜವಾದ ಸಂಸ್ಕ್ರುತಿ. ಬೇರೆ ಆಚರಣೆ ವಿರೋಧಿಸದೆ ತನ್ನ ಆಚರಣೆ ಬಿಡದೆ ಇರುವುದೇ ಧರ್ಮ. ಹಳ್ಳಿ ಹಳ್ಳಿಗಳಲ್ಲಿ ಇಂತಹ ಆಚರಣೆ ನೋಡಲು ಆನಂದ.

  • @Karmareturns143
    @Karmareturns143 Před 2 lety +80

    Top politician of India....
    Mr. Siddaramaiah

  • @shivamshiv9555
    @shivamshiv9555 Před 2 lety +230

    ಅನ್ನರಾಮಯ್ಯ,
    ಕನ್ನಡರಾಮಯ್ಯ,
    ಅಹಿಂದರಾಮಯ್ಯ
    ಜನಪದರಾಮಯ್ಯ
    ಟಗರು, ಹುಲಿಯ
    ಕರುನಾಡಿನ ಮುಂದಿನ ಮುಖ್ಯಮಂತ್ರಿ ನಮ್ಮ ಹೆಮ್ಮೆಯ ಸಿದ್ದರಾಮಯ್ಯ 💛💓

    • @silviafernandes8561
      @silviafernandes8561 Před 2 lety +3

      👌👌👌

    • @guru-rm3vr
      @guru-rm3vr Před 2 lety

      mindari hindu virodhi jathivadhi sulemaga

    • @pavithrashetty960
      @pavithrashetty960 Před 2 lety +4

      ಸಾಬೀ ಸಾಬೀ

    • @silviafernandes8561
      @silviafernandes8561 Před 2 lety +1

      @@pavithrashetty960 ಸತ್ಯವನ್ನ ಅರಿಯಲು ಪ್ರಯತ್ನಿಸಿ ಕೋಮುವಾದ ದೇಶ ಮತ್ತು ರಾಜ್ಯಕ್ಕೆ ಮಾರಕ ಸಿದ್ದರಾಮಯ್ಯ ರಂತೆ ಗಡ್ಸ್ ಇರುವ ನಾಯಕರು ಯಾರಿದ್ದಾರೆ ಓಟಿಗಾಗಿ ಸಾಯುವವರಿಗೆಲ್ಲ ಅರ್ಥ ಆಗಲ್ಲ ಬಿಡಿ

    • @prakashbichagatti3321
      @prakashbichagatti3321 Před 2 lety +5

      Shaadi bhagya ramayya, tippu ramayya, islamist ramayya

  • @muttappasarav5004
    @muttappasarav5004 Před rokem +30

    ಜೈ ಸಿದ್ದರಾಮಯ್ಯ ✌️🐅🚩🚩

  • @sathishkumarlk257
    @sathishkumarlk257 Před 2 lety +632

    ತನ್ನ ಧರ್ಮವನ್ನು ಪ್ರೀತಿಸುತ್ತ❤,,,, ಅನ್ಯ ಧರ್ಮವನ್ನು ಗೌರವದಿಂದ ಕಾಣುವವನೆ ಪ್ರಭುದ್ದ ವ್ಯಕ್ತಿ 💞

    • @salambolmar7085
      @salambolmar7085 Před 2 lety +16

      Caract 100%

    • @rajumallannavar3485
      @rajumallannavar3485 Před 2 lety +9

      No

    • @yesaiahsarojamma3323
      @yesaiahsarojamma3323 Před 2 lety +3

      Anthavrea.nijavadha.manushya.annuskolakkea.sadhya.hindhu.antharea.dhalithru.kating.madouru.andhrea.hasaya.madkotharea.andhbhakthru🤣

    • @nagendraalucky7041
      @nagendraalucky7041 Před 2 lety +6

      Yes 100% correct

    • @druvakannadig2665
      @druvakannadig2665 Před 2 lety +39

      ಇವನು ಹಿಂದೂ ಧರ್ಮ ಪ್ರೀತ್ಸೋ ನಲ್ಲ ಹಿಂದೂ ಧರ್ಮ ದೊಡ್ಡ ವಿರೋಧಿ

  • @siddumailari1485
    @siddumailari1485 Před 2 lety +23

    ಊರು ಮತ್ತು ಸಂಪ್ರದಾಯ ಯಾವತ್ತು ಮರೆಯಬರದು ಬಿಟ್ಟು ಕೊಡಬರದು jai ಟಗರು

  • @vinodfire4496
    @vinodfire4496 Před rokem +20

    ಜೈ ಸಿದ್ದು boss🙏😍🙏😍🙏😍🙏😍🙏😍

  • @sunildoddagouda5814
    @sunildoddagouda5814 Před 2 lety +133

    ನಮ್ಮ ಹಳ್ಳಿಯ ಸೋಗುಡು,ನಿಮ್ಮ ಹಾಡಿನ ಕುಣಿತ ನಿಮ್ಮ ಡ್ಯಾನ್ಸ್ ನೋಡಿ ತುಂಬಾ ಆನಂದವಾಯಿತು ಸರ

  • @tsnayak7984
    @tsnayak7984 Před 2 lety +42

    ಸರಳ ವ್ಯಕ್ತಿತ್ವದ ಮನುಷ್ಯ

  • @gopalgowda4276
    @gopalgowda4276 Před 2 lety +18

    Super Siddu boss ❤️🙏

  • @vasanthakumarsr5791
    @vasanthakumarsr5791 Před rokem +9

    Jai Siddu Sir 🙏🏼 Siddu sir Hindu Dharmavanna Athiyagi Preethisutha bere Dharmavanna Gouravadinda noduttare , 🥰❤️❤️❤️

  • @manjunathaks607
    @manjunathaks607 Před 2 lety +40

    ಜ್ಞಾಪಕಶಕ್ತಿ ಸಿದ್ದಪ್ಪಾನ ಆಸ್ತಿ.. ಭೇಷ್ .. ರಾಜಕೀಯ, ಪಕ್ಷ ಬಿಟ್ಟು ಇದನ್ನು ಹೊಗಳುವ ನಾವು ಅಭಿನಂದಿಸುತ್ತೇವೆ.. ಫೈನ್ ಸ್ಟೆಪ್ಸ್ ಸಾರ್.. ಹಳ್ಳಿ ಗ್ರಾಮದ ಮೇಲಿನ ಅಭಿಮಾನ ಗೌರವ ಭಕ್ತಿ ನಿಮಗೆ ಎಂದಿಗೂ ಹೀಗೆ ಇರಲಿ..

    • @shivanandadn849
      @shivanandadn849 Před 2 lety

      ತಿರುಬೋಕಿ ನನ್ ಮಗ ಉಗಿದು ಮೈಸೂರಿನಿಂದ ಓಡಿಸಿದ್ದು ಬಾದಾಮಿ ಲ್ ಮೇಲೆದ್ದ, ಇಲ್ಲವಾದರೆ ಹಳ್ಳ ಹಿಡಿತ್ತಿದ್ದ

    • @shivanandadn849
      @shivanandadn849 Před 2 lety

      @@manjunathaks607 ಮನುಷ್ಯನ ರೀತಿ ಅವನು ನನಗೆ ಕಾಣಿಸಲೇ ಇಲ್ಲಾ ಮೈಸೂರಿಗೆ ಅವನು ಅನುದಾನ ಕೊಟ್ಟರೋಡು ಅವರಪ್ಪನ ಆಸ್ತಿ ಇಂದ ಅಲ್ಲಾ ಎಲ್ಲರೂ ಅಲ್ಲಿ ಏನುಬೇಡಿಕೆ ಇರುತ್ತೋ ಅಭಿವೃದ್ದಿ ಕಾರ್ಯ ಮಾಡಲೇ ಬೇಕು, ಅವನ ಅವನ ಘನಂದಾರಿ ಕೆಲಸಗಳು ನಂಗೆ ಗೊತ್ತಿದೆ ಆದ್ದರಿಂದಲೇ ಮೈಸೂರಿನ ಜನ ಅದಕ್ಕೆ ಓಡಿಸಿದ್ದು

    • @manjunathaks607
      @manjunathaks607 Před 2 lety

      @@shivanandadn849 ನಮಗೂ RSS ಕಾರ್ಯಕರ್ತರ ಹತ್ಯೆ ಬಗ್ಗೆ ಶಂಡತನ,, ಒಂದೇ ಕೋಮಿನ ವೋಟ್ ಬ್ಯಾಂಕ್ ರಾಜಕಾರಣ, ವರುಣಾ ಕ್ಷೇತ್ರದ ಅಭಿವೃದ್ಧಿಗೆ ಶೂನ್ಯ ಕೊಡುಗೆ, ಬಿಜೆಪಿ ಪಕ್ಷ ಅಧಿಕಾರಕ್ಕೆ ಬರಬಾರದು ಎಂದು ಬಾಯಿಗೆ ಬಂದಂತೆ ಮಾತನಾಡಿ ಅದೇ ದೇವು ಕುಮಾರ್ ಸ್ವಾಮೀ ಜೊತೆ ಮಿಲನ, ಲಿಂಗಾಯತ ಸಮುದಾಯದ ಒಡಕಿಗೆ ಪ್ರಯತ್ನ, ಹಿಂದುಳಿದ ಜಾತಿ ಉಪಜಾತಿ ಓಡೆಯೋ ಹಲ್ಕಾ ಪ್ಲಾನ್ ಇದೆಲ್ಲಾ ನಾವೂ ಒಪ್ಪುವುದಿಲ್ಲ..
      ಹೋಗ್ಲಿ ಬಿಡಿ ಸಾರ್ ನಿಮಗೆ ನಾನು ಸ್ವಲ್ಪ ಹೆಚ್ಚು ಅತಿರೇಕದ ಮಾತು ಆಡಿದ್ದೇನೆ..
      ಕ್ಷಮೆ ಇರಲಿ..

    • @shivanandadn849
      @shivanandadn849 Před 2 lety

      @@manjunathaks607 ನೋಡಿ ನಿಮ್ಮನ್ನ ನಾನು ತಪ್ಪು ಅಂತ ಹೇಳ್ತಿಲ್ಲ ನಮ್ಮ ಹಿಂದೂ ಧರ್ಮದ ಕಾನ್ಸೆಪ್ಟ್ ದಯೆ, ಎಲ್ಲರ ಸಮಾಜದ ಸಹಬಾಳ್ವೆ, ಆದರೆ ಅದನ್ನು ದುರುಪಯೋಗ ಪಡಿಸಿಕೊಂಡ ಮುಸ್ಲಿಮರ ಪರವಾಗಿ,ಸರಿ ಇದ್ದರು ತಪ್ಪಾಗಿದ್ದರು ಅವರ ಓಲೈಕೆಗೆ ಮಾತನಾಡುವುದು, ಮತ್ತೊಂದು ಉದಹರಣೆ ಗೆ ಮೇಲುಕೋಟೆಯಲ್ಲಿ ಟಿಪ್ಪು ಮಾಡಿದ ಬ್ರಾಹ್ಮಣರ ನರಮೇಧ ಗೊತ್ತಿಲ್ಲವೆ ಟಿಪ್ಪು ಅವರ ಜಯಂತಿ ಮಾಡಿಸಿದರು, ಪೇಟ ತೊಟ್ಟರು ಕೈಯಲ್ಲಿ ಖಡ್ಗ ಹಿಡಿದರು ಆದರೆ ನಮ್ಮ ಖಾವಿ ಬಟ್ಟೆ ಕುಂಕುಮ ದೇವಸ್ಥಾನ ಕಂಡರೆ ಆಗೋದಿಲ್ಲ ಮಾಂಸ ತಿಂದು ದೇವಸ್ಥಾನ ಹೋಗ್ತೀನಿ ಅಂತಾರೆ, ಹಿಂದು ವಿರೋಧಿ, ಅವರ ಎಲ್ಲಾ ಕೆಲಸ ಹಿಂದೂಗಳು ವಿರೋಧಿಸುವುದು ಈ ಕಾರಣಗಳಿಂದ

    • @dmr3609
      @dmr3609 Před 2 lety

      @@shivanandadn849 hello yela rajakiyadavru ondhe thama thama beele baiskolake ne madodhu modi agli rahul agli yela alka kelsa madore
      Nijavadha tumba olle rajakiyadavru yaru gotha vajapayi mathu indira gandhi...

  • @sathishbk4561
    @sathishbk4561 Před rokem +21

    ಇಷ್ಟಾದರೂ ನೀವು ಕುಣಿಯೋದು ಮರೆತಿಲ್ಲ ಸೂಪರ್ ಸರ್

  • @dvgj3771
    @dvgj3771 Před 2 lety +156

    ಮನುಷ್ಯತ್ವ ಇರುವ ನಿಜವಾದ ಮನುಷ್ಯ.🙏🙏🙏🙏🙏

  • @pavankumar-cu8wj
    @pavankumar-cu8wj Před 2 lety +13

    All karnataka siddaramayya fans 🌹🙏my boss

  • @sathya36
    @sathya36 Před 2 lety +252

    Siddu really enjoying life, that is the way to live

  • @bashee2462
    @bashee2462 Před 2 lety +31

    Siddu sir super sir ❤️

  • @umarfarooq3820
    @umarfarooq3820 Před 2 lety +9

    ಮನುಷ್ಯತ್ವದ ಇನ್ನೊಂದು ಹೆಸರೇ ಸಿದ್ದರಾಮಯ್ಯ
    Pure golden heart

  • @sudarshan795
    @sudarshan795 Před 2 lety +129

    ಜನನಾಯಕ ಸಿದ್ದರಾಮಯ್ಯ ಸರ್.....

  • @tsnayak7984
    @tsnayak7984 Před 2 lety +187

    ನಮ್ಮ ಹುಲಿ ನಮ್ಮ ಹೆಮ್ಮೆ.ಸುಪರ್ ಹುಲಿಯ.

    • @shailuhiriyadka
      @shailuhiriyadka Před 2 lety +16

      Huli yaa.... Nayi avaa

    • @praveencrkumar8647
      @praveencrkumar8647 Před 2 lety

      @@shailuhiriyadka yaako 😡lofar

    • @kannadigaa5022
      @kannadigaa5022 Před 2 lety

      @@praveencrkumar8647 ನಿನ್ ಅಮ್ಮನ್ ತುಲ್ಲು ನೆಕ್ಕೋಕೆ ಗಾಂಡು ಸೂಳೆಮಗನೆ

    • @subash_creation_7
      @subash_creation_7 Před 2 lety

      @@kannadigaa5022 😂ಎನ್ರೋ ನೀವು ಯಾಕ್ರೋ ಕಚ್ಚಾಡ್ತಿರ

    • @shailuhiriyadka
      @shailuhiriyadka Před 2 lety

      @@praveencrkumar8647 bvc... E yer be

  • @ateeqrahaman7368
    @ateeqrahaman7368 Před 2 lety +49

    ಸಿದ್ದು ಜಿ ಜೈ..... 👌🏿👌🏿👌🏿

  • @rajendrakvr6398
    @rajendrakvr6398 Před 2 lety +259

    ಜೈ ಸಿದ್ಧರಾಮಯ್ಯ

    • @hussainpasha2761
      @hussainpasha2761 Před 2 lety

      Soolemaga siddaramayya

    • @ismail3901
      @ismail3901 Před 2 lety

      Yaakle ni app yen le ava houng jaikaara haakakati daridra sulemagne

    • @manjunath5827
      @manjunath5827 Před rokem +1

      @@ismail3901 ninna appa enu ಇವನು

  • @sunilkumarb9094
    @sunilkumarb9094 Před 2 lety +13

    ಯಾರು ಎಷ್ಟೇ ಬೆಳೆದರು ತಾನು ಬೆಳದುಬಂದ ಹಾದಿಯನ್ನು ಮರಿಯಬಾರದಯ ಬಾಲ್ಯ ಸ್ನೇಹಿತರೊಂದಿಗೆ ಕಳೆದ ಕ್ಷೇಣ ಅದ್ಭುತ.....

  • @yashodakr1535
    @yashodakr1535 Před 2 lety +2

    Thumba kushi ansuthe adare rajakiyada vishyake thumba bejaru 👌👌🙏🙏

  • @lingarajmdoddamani3747
    @lingarajmdoddamani3747 Před 2 lety +4

    ಗ್ರಾಮೀಣ ಹಬ್ಬ ಉತ್ಸವ ಚಂದ 💞

  • @krishnad6240
    @krishnad6240 Před 2 lety +145

    ಜೈ ಸಿದ್ದರಾಮಯ್ಯ ಸರ್ ಸೂಪರ್ 🥰😍👏👌👌👌

  • @sureshbandi8129
    @sureshbandi8129 Před 2 lety +87

    ನಮ್ಮ ಸಿದ್ದರಾಮಯ್ಯ 🤚💛

  • @shrvanths6346
    @shrvanths6346 Před 2 lety +2

    ಹುಲಿ 👍

  • @Rajesha605
    @Rajesha605 Před 2 lety +2

    Thumba kushiyagutthe nodoke.....realy super sir

  • @manjupower700
    @manjupower700 Před 2 lety +194

    Man of simplicity ❤️

    • @harshithkemmai9303
      @harshithkemmai9303 Před 2 lety +19

      Man for khan

    • @letshuman8711
      @letshuman8711 Před 2 lety +7

      @@harshithkemmai9303 ತಿಕಾ ಉರ್ಕೊಂಡ್ ಸಾಯಿ 🔥🔥🔥😂😂😂😂

    • @mdstar7644
      @mdstar7644 Před 2 lety +10

      @@letshuman8711 🌶️🌶️🌶️🌶️🌶️🌶️🌶️🌶️

    • @wanderer54796
      @wanderer54796 Před 2 lety +13

      Sidda Khan obba half cut tunne ge huttidda Sule maga.

    • @aries9532
      @aries9532 Před 2 lety +11

      Siddakhan 😂😂😂

  • @mkfairozkhan6309
    @mkfairozkhan6309 Před 2 lety +15

    Politicians aadre eeng irbeku proud feel aagtaide sidanna aouru nam rajyadalli CM agidru anta ❤️

  • @shobhagouri6592
    @shobhagouri6592 Před rokem +4

    Really wonderful....and simplicity...... great sr

  • @punithvolgs997
    @punithvolgs997 Před 2 lety +48

    ಜೈ ಸಿದ್ದುಮಹಾರಾಜ್ 😍💐✌🏻♥️

  • @harishaganika3024
    @harishaganika3024 Před 2 lety +287

    ಹಳ್ಳಿ ಸೊಗಡಿನ ಸಿದ್ದರಾಮಯ್ಯ ಸರ್ ಸೂಪರ್

  • @santoshkumarhm2994
    @santoshkumarhm2994 Před 2 lety +77

    ಜೈ ಸಿದ್ದು ಸರ್...... 🙏🙏💐💐

  • @u.yankobayanka5892
    @u.yankobayanka5892 Před 2 lety +2

    Super Sir. Wow

  • @ramaswamydoddakothagerechi8357

    The man with Different Dimension s

  • @rajuodeyar1756
    @rajuodeyar1756 Před 2 lety +49

    Jai real bosss

  • @mantunandavadagi4157
    @mantunandavadagi4157 Před 2 lety +30

    Super steps...enjoying beauty of culture sir... 👌👌🌼🌼

  • @user-em8fw6gx7p
    @user-em8fw6gx7p Před 2 lety +123

    ಆನಂದ ಆರೋಗ್ಯದ ಗುಟ್ಟು

  • @nagarajucmmyjanena3543
    @nagarajucmmyjanena3543 Před rokem +4

    class and mass leader siddaramaiah

  • @jeevankumarb7469
    @jeevankumarb7469 Před 2 lety +76

    ಜೈ ಸಿದ್ದರಾಮನ ❤️🔥👌👌

  • @santnaikk
    @santnaikk Před 2 lety +51

    It looks easy steps . But without practice it I'll be diffcult . Siddu at this age awesome dance. No attitude and ego tht he is a former CM

  • @ramavijayendra9316
    @ramavijayendra9316 Před rokem +2

    Very good keepitup Supper Siddaramayya sir

  • @dhanujash5865
    @dhanujash5865 Před 2 lety +86

    Sir your such a human kind person ❤

  • @santhoshrnayaka4001
    @santhoshrnayaka4001 Před 2 lety +4

    ಸೂಪರ್ ಸರ್... ಜೈ ಸಿದ್ದರಾಮಯ್ಯ....................ಜೈ ಕಾಂಗ್ರೆಸ್

  • @SYED0009
    @SYED0009 Před 2 lety +3

    Jai SIDDU Bóss 🌹🌹

  • @sridevisridevi5730
    @sridevisridevi5730 Před 2 lety +2

    ಹೌದು ಹುಲಿಯ..... super...

  • @Nagarajamla
    @Nagarajamla Před 2 lety +3

    ಸಿಎಂ ಸಿದ್ದು 💞

  • @belluresandeep
    @belluresandeep Před rokem +4

    Absolute beauty... Wonderful..

  • @parvathreddy6154
    @parvathreddy6154 Před 2 lety +134

    ಸಮನ್ನೇ ಮನುಷ 💐❤

    • @user-du9wt1zu8i
      @user-du9wt1zu8i Před 2 lety +13

      ಹೌದೂ ಸಾಮನ್ನೇ ಮನುಷ್ಯ ಅಲ್ಲಾ, ಸಾಮಾನ್ ಇರುವ ಮನುಷ್ಯ..

    • @harishams8379
      @harishams8379 Před 2 lety

      @@user-du9wt1zu8i 😆😆🤣🤣🤣

    • @hsv8997
      @hsv8997 Před 2 lety

      @@user-du9wt1zu8i,🤣🤣🤣🤣😆😆

    • @yesaiahsarojamma3323
      @yesaiahsarojamma3323 Před 2 lety +2

      Elli.coment.hakirorgea.elweanro🤣

    • @narasimhanaik4902
      @narasimhanaik4902 Před 2 lety +1

      @@user-du9wt1zu8i nin appange ildene bereyavra saman ge huttida ninu
      Bekup

  • @ramachandrasinghrajaputram563

    Jai Siddaramayya.👌👌

  • @narasimhanaik4902
    @narasimhanaik4902 Před 2 lety +67

    Real politician in India jai hiliya jai siddu 🙏🙏🙏

  • @ravikiran5045
    @ravikiran5045 Před 2 lety +131

    This is real nature of siddu

  • @laxmigodbole1399
    @laxmigodbole1399 Před 2 lety +10

    Down to earth person

  • @ramesharkh6760
    @ramesharkh6760 Před 2 lety +107

    ರಾಜಕೀಯದಲ್ಲಿ ಯಾರಾದರೂ ಸರಳ ವ್ಯಕ್ತಿತ್ವ ಇರುವವರು ಇದ್ದರೆ ಅದು ಸಿದ್ದರಾಮಯ್ಯ ಸರ್ ಮಾತ್ರ...

  • @sharansharu4007
    @sharansharu4007 Před 2 lety +1

    ಟೈಟು ಟೈಟು ಫುಲ್ಲು ಟೈಟು ನಮ್ಮ ಸಿದ್ದಣ್ಣ ಯಾವಾಗಲೂ ಟೈಟು

  • @sirajpasha1381
    @sirajpasha1381 Před 2 lety +17

    Karanataks living political legend siddu sir.. ❤️

  • @yashodharnagaraju1021
    @yashodharnagaraju1021 Před 2 lety +94

    Leading by example,
    Veeragase with Childhood Friends...Wow
    True Kannadiga

    • @rameshn9763
      @rameshn9763 Před 2 lety +2

      Veeragase ಅಲ್ಲ, ವೀರ ಕುಣಿತ

  • @pradeepkumarpk4664
    @pradeepkumarpk4664 Před 2 lety +1

    Sir ge dance chennagi opputthe
    Thank you sir

  • @lakshmidevi8788
    @lakshmidevi8788 Před 2 lety +47

    A true human .

  • @manjumeli9537
    @manjumeli9537 Před 2 lety +100

    Super

  • @periosrinivas
    @periosrinivas Před 2 lety +32

    He is happy n content from the heart

  • @beerugowda505
    @beerugowda505 Před rokem +4

    Super SIDDU BOSS 🦁❤️💪

  • @christopherg7589
    @christopherg7589 Před rokem +3

    Jai congress party jai shri siddaramaiah ji 🙏🏽🙏🏽🙏🏽

  • @anilkumarningonda9056
    @anilkumarningonda9056 Před rokem +4

    Super step sir's,🙏❤️🇮🇳 I love u all sir's🙏 Karnataka fan's ನೀಮ್ಮಗೋಸ್ಕರ ಪ್ರಾಣ ಕೋಡಕ್ಕು ರಡ್ಡಿ Bossss🙏🇮🇳❤️💯💕

  • @lakshmanbd5183
    @lakshmanbd5183 Před rokem +6

    ಜೈ ಸಿದ್ದರಾಮಯ್ಯ

  • @madhuvaggi7024
    @madhuvaggi7024 Před rokem +5

    Good siddaramayya 🥰

  • @dharmaraj8792
    @dharmaraj8792 Před 2 lety +2

    Super 🎉🎉🎉

  • @venkateshbn7051
    @venkateshbn7051 Před 2 lety +5

    What beautiful dance our Ex CM Siddaraiahji

  • @mohammadashfak7487
    @mohammadashfak7487 Před 2 lety +20

    Best person in the 🌍

  • @sunilpatil-fl6rx
    @sunilpatil-fl6rx Před 2 lety

    ಸಿದ್ಧು U Beauty🤗😍

  • @ravipujari3515
    @ravipujari3515 Před 2 lety +5

    super super sir 🙏🙏🙏

  • @vrrp6954
    @vrrp6954 Před 2 lety +7

    ನಮ್ಮ ಸಿದ್ದರಾಮಯ್ಯ ನಮ್ಮ ಹೆಮ್ಮೆ

  • @santnaikk
    @santnaikk Před 2 lety +47

    Super awesome ❤️❤️❤️❤️

  • @nagammanagu9541
    @nagammanagu9541 Před 2 lety +6

    Nice ❤️❤️

  • @vijaysimhak.v7101
    @vijaysimhak.v7101 Před 2 lety +47

    ನೃತ್ಯರಾಮಯ್ಯ ❤️

  • @doddaswamyddore8208
    @doddaswamyddore8208 Před 2 lety +66

    ಹಳ್ಳಿಯ ಸೊಬಗು ಸಿದ್ದು ಬಾಸ್

  • @shivareddyreddy1361
    @shivareddyreddy1361 Před 2 lety +17

    Super sir

  • @navyabasavanakaje7745
    @navyabasavanakaje7745 Před 2 lety +4

    Jai siddhanna.

  • @ChandruL-zn9ru
    @ChandruL-zn9ru Před 10 měsíci +1

    Jai siddaramaaiha💪 Congress💪

  • @manjunatha753
    @manjunatha753 Před 2 lety +71

    Super 👌

  • @parvathreddy6154
    @parvathreddy6154 Před 2 lety +19

    2023 CM agubeku sir💐❤

  • @zakeerhussain4706
    @zakeerhussain4706 Před 2 lety +1

    Siduji 🙏👌🙏👌

  • @krutikamadhu5618
    @krutikamadhu5618 Před 2 lety +1

    Jai Ho boss

  • @dineshct948
    @dineshct948 Před 2 lety +20

    Boss'siddu 🥰🙏

  • @anjig9260
    @anjig9260 Před 2 lety +47

    ಸಿದ್ದರಾಮಯ್ಯ ಸರ್ ❤

  • @narayansbnarayansb6673
    @narayansbnarayansb6673 Před 2 lety +1

    Boss always mass

  • @shravankumarrathod4850
    @shravankumarrathod4850 Před rokem +4

    ಜೈ ಸಿದ್ದು

  • @devaraj930
    @devaraj930 Před 2 lety +24

    pakka halli prathibe ❤️❤️❤️

  • @shivanandsgopai6384
    @shivanandsgopai6384 Před 2 lety +81

    Alrounder siddu sir.

  • @Chethu0204
    @Chethu0204 Před 2 lety +9

    Legend siddu 😎

  • @KiranBarki
    @KiranBarki Před 2 lety +7

    Simplicity......

  • @avinashhr774
    @avinashhr774 Před 2 lety +8

    Wow super ❤️

  • @channeerappack5178
    @channeerappack5178 Před 2 lety +62

    Siddu is always great. Great for all types of people.

  • @ramachandram.v3601
    @ramachandram.v3601 Před 2 lety +2

    Siddu sir Great, jana nayaka

  • @mahamadinthiyaj5911
    @mahamadinthiyaj5911 Před 2 lety +10

    ಜೈ ಸಿದ್ಧರಾಮಯ್ಯ ಸರ್