Tulsi Vivah PoojaVidhi 2023|ತುಳಸಿ ವಿವಾಹ,ಪೂಜೆ ಮಂತ್ರ ಮುಹೂರ್ತ|Utthan Dwadashi|Kartik Tulsi Puja|Kannada

Sdílet
Vložit
  • čas přidán 6. 09. 2024
  • ತುಳಸಿ ವಿವಾಹ,ಕಾರ್ತಿಕ ಮಾಸ,ಉತ್ಥಾನ ದ್ವಾದಶಿ, 2023 ನವೆಂಬರ್ ನಲ್ಲಿ ಯಾವಾಗ ಇದೆ?ಎಂಬುದನ್ನು ಕಾರ್ತಿಕ ಉತ್ಥಾನ ದ್ವಾದಶಿಯಂದು ತುಳಸಿ ವಿವಾಹ ಪೂಜೆಯ ಸರಳ ಶಾಸ್ತ್ರೋಕ್ತ ವಿಧಾನ ವನ್ನು ,ತುಳಸಿ ಪೂಜೆಯ ಮಹತ್ವ,ಉತ್ಥಾನ ದ್ವಾದಶಿಯ ಮಹತ್ವ,ಪೂಜಾ ವಿಧಾನ ವನ್ನು, ಸರಳ ಮಂತ್ರ, ಶುಭ ಮುಹೂರ್ತವನ್ನು ಇದರಲ್ಲಿ ತಿಳಿಸಿದ್ದೇನೆ, ತಾವೂ ನೋಡಿಕೊಂಡು ನಡೆಸಿ, ಎಲ್ಲ ಭಕ್ತ ಬಂಧು ಮಿತ್ರರಿಗೆ ತಿಳಿಸಿ ಕಳಿಸಿ,, ಶುಭವಾಗಲಿ ಹರೇ ಕೃಷ್ಣ....

Komentáře • 11

  • @yashaswinishyagali9106
    @yashaswinishyagali9106 Před 9 měsíci

    Thank you sir 🙏

  • @user-cz5hy3mg4e
    @user-cz5hy3mg4e Před 9 měsíci

    OM NAMO BHAGAVATHE VASUDEVAYA OM NAMO NARAYANAYA HARI OM HARI 🙏🏻

  • @user-cz5hy3mg4e
    @user-cz5hy3mg4e Před 9 měsíci +2

    OM SHRI HARI GURUBHYO NAMAH 🙏🏻

  • @shekharsalian1592
    @shekharsalian1592 Před 9 měsíci

    Valuable information sir

  • @bassu.j.kvidyarani5136
    @bassu.j.kvidyarani5136 Před 9 měsíci

    Sir 24th nandu exam ide so avtu madalike agtila tulusi vivaha so en madbeku heli tumba gondala agtide

  • @veenahiremath6641
    @veenahiremath6641 Před 9 měsíci

    ನಮ್ಮ ಮನೇಲಿ ಕೃಷ್ಣ ಫೋಟೋ ಮೂರ್ತಿ ಏನು ಇಲ್ಲಾ.. ನಾನು ಹಾಗೆ ನೆಲ್ಲಿಕಾಯಿ ತೊಂಗೆ ತಂದು ಪೂಜೆ ಮಾಡತಿದ್ದೆ ಏನ್ ಮಾಡೋದು

    • @vishwanathbhat
      @vishwanathbhat  Před 9 měsíci

      ಒಂದು ಹರಿವಾಣದಲ್ಲಿ ಎರಡು ಮುಷ್ಟಿ ಬೆಳ್ತಿಗೆ ಅಕ್ಕಿ ಹಾಕಿ ಅದರ ಮೇಲೆ ಎರಡು ಕಾಯಿ ಇಟ್ಟು a ಕಾಯಿ ಗಳ ಮೇಲೆ ಹೂ ತುಳಸಿ ಇಟ್ಟು ಕೃಷ್ಣ ದೇವರು ಎಂದು ತಿಳಿದು ಕೊಳ್ಳಿ..ಇದಕ್ಕೆ ಸ್ವಸ್ತಿಕೆ ಎಂದು ಕರೆಯಲಾಗುತ್ತದೆ...