Video není dostupné.
Omlouváme se.

ರಿಲ್ಸ್ ಲಪಡಾ‌ ಇವತ್ತಿನಿಂದ ಎಲ್ಲಾ ಬಂದ್

Sdílet
Vložit
  • čas přidán 17. 12. 2021
  • ರಿಲ್ಸ್ ಲಪಡಾ‌ ಇವತ್ತಿನಿಂದ ಎಲ್ಲಾ ಬಂದ್
    ರಿಲ್ಸ್ ಲಪಡಾ‌ ಇವತ್ತಿನಿಂದ ಎಲ್ಲಾ ಬಂದ್
    ಈ ವೀಡಿಯೋ ಕೇವಲ ಮನೋರಂಜನೆ ಗೆ ಮಾತ್ರ ಸೀಮಿತ
    ಈ ವೀಡಿಯೋ ದಲ್ಲಿ ಬರುವ ಎಲ್ಲಾ ಪಾತ್ರಗಳು ಕೇವಲ ಕಾಲ್ಪನಿಕ
    ಈ ವೀಡಿಯೋ ಕೇವಲ ತಮಾಷೆ ಗಾಗಿ
    ವೀಡಿಯೋ ನೋಡಿ ಆನಂದಿಸಿ
    #Shivaputrayasharadhacomedyshows
    ಕಲಾವಿದರು
    ಶಿವಪುತ್ರ ಯಶಾರಧಾ
    ‌ ಕಿಟ್ಟಿ ಅಣ್ಣಾ
    ಆನಂದ
    ಅರುಣ
    ಹಣಮಂತ
    ಕುಮಾರ
    ಸೀನ
    ಬೀಮಸೀ
    ರಾಜು
    ಮಚ್ಚರ್
    ಆನಂದ
    ಹನಿ
    ಮತ್ತು ಎಲ್ಲಾ ಸಹ ಕಲಾವಿದರು
    ಛಾಯಾಗ್ರಹಣ ಅಬೀ ಮತ್ತು ಭಿಮಸೀ
    ರಚನೆ ನಿರ್ದೇಶನ
    ಶಿವಪುತ್ರ ಯಶಾರಧಾ

    ಧನ್ಯವಾದಗಳು

Komentáře • 804

  • @Ambresh_j
    @Ambresh_j Před 2 lety +310

    ಶಿವಪುತ್ರ ಅಣ್ಣ ಅಂದ್ರೇ ಯಾರಿಗೇ ಇಸ್ಟ. ಅವರು. Like ಮಾಡಿ 😊💕😍
    ,👇

  • @ritheshkunder6030
    @ritheshkunder6030 Před 2 lety +46

    ಅಭಿನವ ಭಾರ್ಗವ ಶಿವಪುತ್ರ ಅಣ್ಣ❤ 👌👌👌🔥🔥

  • @amareshamaresh5354
    @amareshamaresh5354 Před 2 lety +62

    ಎಲ್ಲಾ ಪಾತ್ರವನ್ನು ಅಚ್ಚುಕಟ್ಟಾಗಿ ಮಾಡುವ ನಟಭಯಂಕರ .ನಿಮ್ಮನ್ನು ಆದಷ್ಟು ಬೇಗ ನಮ್ಮ ಕನ್ನಡ ಚಿತ್ರರಂಗದ ಪರದೆಯ ಮೇಲೆ ನೋಡಲು ಇಷ್ಟಪಡುತ್ತೇನೆ ಶಿವಪುತ್ರ 💓💓

  • @anand14545
    @anand14545 Před 2 lety +43

    ಶಿವ್ ಪುತ್ರ ಅಣ್ಣ ನಿನ್ನ ಗೆಟಪ್ ಸೂಪರ್...❤️❤️❤️👌👌

  • @ittigudimanjunath8574
    @ittigudimanjunath8574 Před 2 lety +67

    Extraordinary 👌👌
    ಸಕಲ ಕಲಾ ವಲ್ಲಭ ಶಿವಪುತ್ರ ಬ್ರದರ್ & ಟೀಮ್ 👌😍🔥✌️

  • @Sindhu23_10
    @Sindhu23_10 Před 2 lety +69

    ಶಿವುಪುತ್ರ ಫ್ಯಾನ್ಸ್ ಒಂದು like ನೀಡಿ

  • @santoshsantu.2780
    @santoshsantu.2780 Před 2 lety +9

    ಬಾಳ ಶ್ಯಾಣ್ಯಾ ಆಗ್ಬೇಡ ನಾ ಹುಟ್ಟಿಸಿನಿ ನಿನ್ನ 😂😂😂😂😂😂😂 what a dailog 😁😂😅

  • @chiranjeevikelkeri7245
    @chiranjeevikelkeri7245 Před 2 lety +50

    After dhoom this is the best chasing of bike..🤣

  • @chinni4332
    @chinni4332 Před 2 lety +74

    ನೀವು TVS ಹೋಡಿಸಿದ್ದುಆಂತು ಬೆಂಕಿ 🔥🔥🔥🔥 ಬ್ರೋ ❤️❤️❤️

  • @RajuKamble-of9tb
    @RajuKamble-of9tb Před 2 lety +12

    ಏನ Heavy comedy ಮಾರಾಯ ಸೂಪರ್ ಕಲಾ ವಲಭ 🔥

  • @BTKV2024
    @BTKV2024 Před 2 lety +28

    ಶಿವಪುತ್ರ ಕಾಕಾ😀😀🥰❤️🔥👌.
    ನಿನ್ನ ಮಗಳ ನಿನಗಿಂತ ದೊಡ್ಡಕ್ಕಿ ಅದಾಳಲಾ.. ಮದಿವಿ ಯಾವಾಗ ಮಾಡಾವ 😀😀👌🔥💯👍

  • @maheshakh5199
    @maheshakh5199 Před 2 lety +18

    King of ಬಾಗೇವಾಡಿ ಶಿವುಪುತ್ರ ...🔥

  • @Unstoppabledarshan41
    @Unstoppabledarshan41 Před 2 lety +31

    ಏನ್ ಗುರು ಆಕ್ಟಿಂಗ್ 😂😂👌👌👌ಕಾಮಿಡಿ... ಆಲ್ ದಿ ಬೆಸ್ಟ್ 😂😂😂👏👏👏👏ಸೂಪರ್.. ಬೈಕ್ 👏👏👏👌ಸ್ಪೀಡ್ 280 ವಾವ್... 😂😂😂😂

  • @sharanappakollari8973
    @sharanappakollari8973 Před 2 lety +51

    ಕರ್ನಾಟಕದ ಸೂಪರ್ ಕಾಮಿಡಿ ಸ್ಟಾರ್ ಶಿವಪುತ್ರ ❤

  • @saraswatipatil7838
    @saraswatipatil7838 Před 2 lety +3

    Appa na acting super super super.........👌👌👌👌👌👍

  • @Mo1-1604
    @Mo1-1604 Před 2 lety +16

    ನಮ್ಮ ಕನ್ನಡ ಹುಡುಗರ ಕಾಮಿಡಿ ಟೈಮ್ 💛❤️

  • @maheshpolicepatil9204
    @maheshpolicepatil9204 Před 2 lety +11

    ಅಣ್ಣಾ ವಿಡಿಯೋ 👌🏼❤️😍
    ಗಾಡಿ ಒಡಸಬೇಕಾದ್ರ ಉಷಾರ ಅಣ್ಣ

  • @armyloverraju3484
    @armyloverraju3484 Před 2 lety +6

    ಶಿವಣ್ಣ ನಿನ್ನ ಯಾವ ರೀತಿ ವರ್ಣನೆ ಮಾಡಿದರು ಕಡಿಮೇನೆ ಕಾಮಿಡಿ ಸೂಪರ್👍👌💝⭐⭐

  • @sharanappakondemmanavar9978

    All the "Best brother's"...ನಿಮ್ಮ ಎಲ್ಲಾ ವಿಡೀಯೋಗಳ 💯 ಸೂಪರ್ 🌠

  • @prakashm1932
    @prakashm1932 Před 2 lety +2

    ಏನ್ ಗುರು ಚೇಸಿಂಗ್...😂ಸೂಪರ್

  • @ukjanapadastar3165
    @ukjanapadastar3165 Před 2 lety +135

    ""ಸೂಪರ್ ಕಾಮಿಡಿ"" ಶಿವಪುತ್ರ ಅಣ್ಣ"" ಯಾವತ್ತಿದ್ರು ಬೆಂಕಿ🔥all team super comedy##

  • @josefvijaynarayan1794
    @josefvijaynarayan1794 Před 2 lety +9

    Tvs chasing seen supper and amezing shivaputraji

  • @bhagyashreedubye7365
    @bhagyashreedubye7365 Před 2 lety +6

    ಅಪ್ಪನ ಪಾತ್ರ ತುಂಬಾ ಚೆನ್ನಾಗಿ ಮಾಡಿದ್ದೀರ ಅನ್ನ super👌🙏 all time super👌

  • @praveennayak3296
    @praveennayak3296 Před 2 lety +33

    ಸೂಪರ್ ಅಣ್ಣ ವಿಡಿಯೋ ನಿಮ್ಮ ವಿಡಿಯೋ ಗೋಸ್ಕರ ❤️😂😂😂😂😂ಕಾಯುತ್ತಿರುತ್ತೇವೆ

  • @archana6014
    @archana6014 Před 2 lety +224

    ಅಪ್ಪನ ಪಾತ್ರಕ್ಕೆ ಜೀವ ತುಂಬಿದ್ದು ತುಂಬಾ ಖುಷಿ ಕೊಟ್ಟಿದೆ 🥰🥰

  • @ravirkfantastics
    @ravirkfantastics Před 2 lety +113

    15sec Reels ಮಾಡೋರಿಗೆ ಇರೊ followers , CZcamsಅಲ್ಲಿ ಕಷ್ಟ ಪಟ್ಟು content create ಮಾಡೋರಿಗೆ ಇಲ್ಲ.😏😏

  • @maha2563
    @maha2563 Před 2 lety +17

    💯💯💯ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್

  • @moulalimulla4279
    @moulalimulla4279 Před 2 lety +14

    Chasing scene was 🔥🔥🔥🔥

  • @jaibheemjaibheem8133
    @jaibheemjaibheem8133 Před 2 lety +2

    Super hit comedy shivaputra anna

  • @ambrishambi3923
    @ambrishambi3923 Před 2 lety +4

    ತುಂಬಾ ಖುಷಿ ಆಯಿತು ಅಣ್ಣ ಹೀಗೆ ಮುಂದು vareyali ನಿಮ್ಮ ಪಯಣ

  • @jeevankumarkotner4903
    @jeevankumarkotner4903 Před 2 lety +6

    Father acting awesome Bro. ...u such a good actor love u bro

  • @sharifkelagerisharifkelage6261

    ಶಿವು ಅಣ್ಣಾ ಅಪ್ಪ ಮಕ್ಕಳು ಸೂಪರ್ 👌👌😂😂😂

  • @raamraamu3755
    @raamraamu3755 Před 2 lety +4

    Anna ಬೈಕ್ stunt ಮಾಡುವಾಗ husharu 😍😇

  • @bhagyarajymannikattibhagya2465

    XL super driving masta o anna

  • @rajakumarjamadar5610
    @rajakumarjamadar5610 Před 2 lety +2

    🔥🔥 ಶಿವಪುತ್ರ ಅಣ್ಣ ಮತ್ತು ಗೆಳೆಯರು 🙏👌👌👌👌💖♥️💝🧡💛❤️💕💓

  • @archana6014
    @archana6014 Před 2 lety +5

    ಅದ್ಬುತವಾದ ಮೂಡಿಬಂದ ವಿಡಿಯೋ ತುಂಬಾ ಧನ್ಯವಾದಗಳು ಶಿವು ಅಣ್ಣಾ 🥰🥰

  • @jyothirt4287
    @jyothirt4287 Před rokem +1

    Shivu putra sir nivu all team comedy khiladigalu ge Bandre nim adhimani nange tumba kusi agute. Sir love you sir ❤️

  • @vikasm8442
    @vikasm8442 Před 2 lety +20

    Can’t stop laughing 😂 😂😂

  • @ramus.5146
    @ramus.5146 Před 2 lety +13

    ಸೂಪರ್ ಬ್ರದರ್ 🔥🔥🔥🔥🔥🔥🔥🔥🔥🔥👌💐💐💐💐👌👌👌👌👌💯💯😍😍

  • @archana6014
    @archana6014 Před 2 lety +3

    ಅಪ್ಪಯ್ಯ ಬೈಕ್ ಚೆನ್ನಾಗಿ ಓಡಿಸ್ತೀಯ 🥰🥰

  • @sidduappu6667
    @sidduappu6667 Před 2 lety +8

    Super shivu putra anna wate a comedy super🤣🤣🤣

  • @koteshbadiger9268
    @koteshbadiger9268 Před 2 lety +2

    ತುಂಬಾ ಒಳ್ಳೆ ಕಾಮಿಡಿ ❤❤❤❤❤❤❤❤❤❤❤

  • @anandrathodbanjara7975
    @anandrathodbanjara7975 Před 2 lety +1

    Shivaputra anna liked and tvs bike super and reels super making

  • @manuhp277
    @manuhp277 Před 2 lety +1

    ಅಪ್ಪನ ಪಾತ್ರ ತುಂಬಾ ಚನ್ನಾಗಿ ಮಾಡ್ತೀರ ಶಿವಪುತ್ರಣ್ಣ.

  • @lldeepa6946
    @lldeepa6946 Před 2 lety +8

    Super shivputra brother nd your teams 👌👌👌👌❤

  • @basavarajgarampalli9453
    @basavarajgarampalli9453 Před 2 lety +10

    🙏ಜೈ #ಆಂಜನೇಯ 🚩.. 👍👍

  • @nagarajwarad
    @nagarajwarad Před 2 lety +1

    ಗಾಡಿ ಓಡಿಸಿದ್ ಮಸ್ತ್ ಅಣ್ಣಾ ❤️🔥❤️🔥❤️🔥

  • @prashant5298
    @prashant5298 Před 2 lety +4

    King of karnataka effort never dies

  • @gigsonm3431
    @gigsonm3431 Před 2 lety +2

    Superb ri Bhai 😜 super acting by shivputra

  • @kashappanayak3013
    @kashappanayak3013 Před 2 lety +8

    ಸೂಪರ್ ಅಣ್ಣಯ್ಯ 💞💞💞💞ಸೂಪರ್ 👍👍

  • @videos-kv7ci
    @videos-kv7ci Před 2 lety +7

    ಶಿವು ಅಣ್ಣಾ ಬೆಂಕಿ 🔥🔥🔥🔥super

  • @venkyashok5806
    @venkyashok5806 Před 2 lety +3

    super agittu anna comedy 🤣🤣🤣😂😂😅😅😁😁😁😁😁😄😄😄😃😃😀

  • @srinathherursrkprkfan1263

    ಸೂಪರ್ ವಿಡಿಯೋ ಶಿವು ಅಣ್ಣ ನಮ್ಮ ಅಪ್ಪು❤ ಅಣ್ಣನ ಬಗ್ಗೆ ಒಂದು ಒಳ್ಳೆ ವಿಡಿಯೋ ಮಾಡಿ ಶಿವು ಅಣ್ಣ

  • @newmovieforever1034
    @newmovieforever1034 Před 2 lety +2

    😂😂😂😂👌👌👌👌👌👌👌👌👌👌👌👌👌👌👌👌👌👌👌 bro

  • @erappamavoor8984
    @erappamavoor8984 Před rokem +1

    ಈ ತರಹ ಬೈಕ್ ರನ್ನಿಂಗ್ ಮಾಡುವಾಗ ಹುಷಾರಾಗಿಂತ ಮಾಡಿ ಅಣ್ಣಾ 🔥💞💞

  • @chinni.s.n1487
    @chinni.s.n1487 Před 2 lety +1

    👌👌👌ಅಲ್ಲಾ ಶಿವು ಅಣ್ಣ ಹೋದರೆ ಮೂರು ನಾಲ್ಕು ಮೆಕ್ಕೆಜೋಳ ಹೋದರೆ ಹೋಯಿತು ಬಿಟ್ಟರೆ ನಿಮ್ಮ xl ಸೂಪರ್ ಗಾಡಿ ಅಲ್ಲಿ ಪೆಟ್ರೋಲ್ ಆದರೂ ಉಳಿತಿತ್ತು

  • @kiccham2028
    @kiccham2028 Před 2 lety +8

    Fast and furious chasing scene 💥💥💥

  • @gangadharmyaradigangadharm5945

    Super shivputra all artist👨‍🎨

  • @mahalinga.s.g8094
    @mahalinga.s.g8094 Před 2 lety +4

    ಸೂಪರ್ ಶಿವು ಅಣ್ಣ 🔥🔥❤️❤️

  • @balajipandrey9744
    @balajipandrey9744 Před 2 lety +1

    Super Anna hige continue Maadi videos 🙏🙏🙏🙏

  • @chandrakantshabhadi2342
    @chandrakantshabhadi2342 Před 2 lety +1

    Super ri 😂😍😍

  • @appufans7046
    @appufans7046 Před 2 lety

    ಶಿವಪುತ್ರ ಅಣ್ಣ ಕಾಮಿಡಿ ಸೂಪರ್ ನಾನು ನಿನ್ನ ನೋಡಬೇಕು ಅಣ್ಣ ಬಂದೇ ಬರ್ತೀನಿ ಸೂಪರ್ ಆಕ್ಟಿಂಗ್ ಮಸ್ತ ಐತಿ ಲವ್ ಯು ಅಣ್ಣ😊😊😊😘😘😘🙏🙏🙏🙏

  • @shankarnagathan7433
    @shankarnagathan7433 Před 2 lety +1

    ಶಿವಪುತ್ರ ಅಣ್ಣ ನೀವು tvs ಓಡಿಸಿದ್ದು ನೋಡಿದರೆ ಜಾನು ಮೂವಿ ಸಾಧು ಕೋಕಿಲ ನೆನಪಾಯ್ತು ಅಣ್ಣ

  • @nageshpatil5588
    @nageshpatil5588 Před 2 lety +1

    ಎಲಕಿಂತ ಇದ್ದು ಸೂಪರ್ , ಅಪನ ಪಾತ್ರವೂ ಸೂಪರ್

  • @basagoudpatil865
    @basagoudpatil865 Před 2 lety +1

    Racing🏇

  • @uktrolladda2213
    @uktrolladda2213 Před 2 lety +3

    ಫುಲ್ ಗೀಚ ಅಣ್ಣಾ 👌👌👌👌💚💚💚💚💚🤣🤣🤣🤣🤣

  • @ravinesaragi6422
    @ravinesaragi6422 Před 2 lety

    Chasing scene supper dupper😆🤣🙋‍♂️👏👌

  • @sureshkrraju306
    @sureshkrraju306 Před 2 lety +40

    The vedio quality is getting better and better every day and the content also keep going boys love from london...

  • @vishwadboss8416
    @vishwadboss8416 Před 2 lety +2

    ಸೂಪರ್ ವಿಡಿಯೋ bro

  • @manjunayak8131
    @manjunayak8131 Před 2 lety +2

    Anna Dhoom bike giccha ayti👌🏻

  • @akshaykumarbiradar6893
    @akshaykumarbiradar6893 Před 2 lety +5

    ಸೂಪರ್ ದೋಸ್ತ 💙

  • @ManingTractor
    @ManingTractor Před 2 lety +12

    Super 😍

  • @mahanteshpujari5483
    @mahanteshpujari5483 Před 2 lety +3

    ಪಸ್ಟ್ ಕಮೆಂಟ್

  • @songerboy6690
    @songerboy6690 Před 2 lety +1

    ಸೂಪರ್ ಅಣ್ಣಾ👌👌👌

  • @akshayakumardonaj
    @akshayakumardonaj Před 2 lety +1

    Edu Benki anna🔥😎

  • @basugamekannada7306
    @basugamekannada7306 Před 2 lety +18

    ಸೂಪರ್| ಅಣ್ಣ🤣

  • @anandgaming0742
    @anandgaming0742 Před 2 lety +1

    Gadi super ayti anna

  • @veeruvirat653
    @veeruvirat653 Před 2 lety +1

    ಬೆಂಕಿ ಅಣ್ಣ 👌🔥🔥✌😁
    ಅಲ್ ದಿ ಬೆಸ್ಟ್👏🤣❤💐

  • @kannadshortvideoes3762
    @kannadshortvideoes3762 Před 2 lety +1

    ಸೂಪರ ಅಣ್ಣಾ 2 ನಿಮಿಷದಲ್ಲಿ 300 likes.

  • @kdv3939
    @kdv3939 Před 2 lety +1

    shivuputra anna ninu nat bayakar super comedy

  • @kannadablasters1422
    @kannadablasters1422 Před 2 lety

    Best and super

  • @bhargavimadan1000
    @bhargavimadan1000 Před 2 lety +11

    ನಕ್ಕಿ ನಕ್ಕಿ ಸಾಕಾಯ್ತು.... 😅😅😅🤣🤣🤣🤣

  • @muttappagabbur244
    @muttappagabbur244 Před 2 lety +3

    Bhai gaadi eno helicopter tara sound barlateti acting maatraa 🔥🔥🔥🔥

  • @erappamavoor8984
    @erappamavoor8984 Před rokem +1

    ಸೂಪರ್ ಅಣ್ಣಾ 🔥💞

  • @sachinradha3161
    @sachinradha3161 Před 2 lety +1

    Superrr ಅಣ್ಣ 👌👌👌👌👌👌👌😘😘😘😘😘😘

  • @muttuhuttanagoudra7112
    @muttuhuttanagoudra7112 Před 2 lety +1

    😅Nagu ide matter ide innena bek onda video ge so like kodi 🔥🔥🔥🔥🔥

  • @ningrajhiremath5435
    @ningrajhiremath5435 Před 2 lety +1

    Super comedy 👌👌👌😀😀😀

  • @GAMEZY07
    @GAMEZY07 Před 2 lety +3

    ಅಪ್ಪನ ಪಾತ್ರದ್ ಕಾಸ್ಟ್ಯೂಮ್ ಸೂಪರ್ ಅಣ್ಣ

  • @Hubli_Studio
    @Hubli_Studio Před 2 lety +1

    Bike Race Super😍

  • @RAMU-dy3to
    @RAMU-dy3to Před 2 lety +2

    Father's character ultimate 💀😂 shiwu

  • @manjumanju-lg1vk
    @manjumanju-lg1vk Před 2 lety +1

    XLsuper ನಮ್ಮಗೂ ಒಂದ ಬೇಕು ಶಿವಪುತ್ರ ಅಣ್ಣ ನಿಮ್ಮ xL super ಮಾರೊದ ಇದ್ದರೆ ಹೇಳಿ

  • @BTKV2024
    @BTKV2024 Před 2 lety

    ಅಪ್ಪ ಅಂದ್ರೆ ನಿನ್ನಂಗ ಇರ್ಬೆಕ ನೋಡಪಾ..🥰👍

  • @krishnapujer7727
    @krishnapujer7727 Před 2 lety

    Super bro

  • @tcbajantritcbajantri7812
    @tcbajantritcbajantri7812 Před 2 lety +2

    Nice acting all of you... Good

  • @manjunathaa.n9378
    @manjunathaa.n9378 Před 2 lety +4

    Chasing super 🤣😂

  • @mb6541
    @mb6541 Před 2 lety

    ಬಾರಿ ಸೂಪರ್ ಐತಿ ಅಣ್ಣಾ ಎಕ್ಸಲ್ ಸೂಪರ್ ಸೂಪರ್ all acting

  • @Yuva-vinu
    @Yuva-vinu Před 2 lety +1

    Entire team hard work super... 💞💞❤🔥

  • @sidduraj7498
    @sidduraj7498 Před 2 lety +2

    3.16 😆😆😆😆

  • @pantherff6738
    @pantherff6738 Před 2 lety +16

    I can't stop laughing 😂🤣

  • @jyotipattar7928
    @jyotipattar7928 Před 2 lety +1

    ನಮ್ಮ ಊರು ಬಸವನ ಬಾಗೇವಾಡಿ ಕಾಮಿಡಿ ಪ್ರತಿಬೆ ಶಿವುಪುತ್ರ ಅವರು ನಮಗೆ ತುಂಬಾ ಹೆಮ್ಮೆ ಆಗುತ್ತೆ 😍😍🤣😃😂👏👏👏 ಹಿಂಗೆ ನಗಸ್ತಾ ಇರಿ 😊

    • @shivarajam4195
      @shivarajam4195 Před 2 lety

      ನಮ್ಮ ಊರು ನಮ್ಮ ಹೆಎಮ್ಮೆ💐🙏