Video není dostupné.
Omlouváme se.

HOME TOUR-ಉದ್ಯಮಿ ರೇವತಿ ಕಾಮತ್ ಅವರ ಬೆಂಗಳೂರಿನ ಅರ್ಧ ಎಕರೆ ಬಂಗಲೆ!-E1-Revati Kamat-Nikhil Kamat-Nitin Kamat

Sdílet
Vložit
  • čas přidán 4. 05. 2024
  • #revatikamat #nitinkamat #nikhilkamath #zerodha #kalamadhyama #param
    Click on Subscribe to get all our Video Notifications. Its 100% Free.
    / @kalamadhyamayoutube
    Zerodha ಎಂಬ ಷೇರು ವ್ಯಾಪಾರದ ಪ್ಲಾಟ್ ಫಾರ್ಮ್ ಕಟ್ಟಿ ಕೋಟ್ಯಾಧೀಶರಾದ ಕನ್ನಡಿಗರು ನಿತಿನ್ ಕಾಮತ್-ನಿಖಿಲ್ ಕಾಮತ್! ಈ ಸಾಧಕರ ತಾಯಿ ರೇವತಿ ಕಾಮತ್ ಕೂಡ ಒಬ್ಬ ಉದ್ಯಮಿ ಹಾಗೂ ಕಲಾವಿದೆ. ಇವರ ಮನೆ, ಬದುಕು, ಸಾಧನೆಯ ಕಥೆ ನಿಮಗಾಗಿ . ಈ ಅಪರೂಪದ ಸಂದರ್ಶನ ಸರಣಿ ತಪ್ಪದೆ ನೋಡಿ, ನಿಮ್ಮ ಅಭಿಪ್ರಾಯ ಕಾಮೆಂಟ್ ಮೂಲಕ ತಿಳಿಸಿ ಹಾಗೂ ಎಂದಿನಂತೆ ಕಲಾಮಾಧ್ಯಮ ಬೆಂಬಲಿಸಿ. ಶುಭವಾಗಲಿ.
    Zerodha Founders Nitin Kamt-Nikhil Kamath Bangalore Home Tour & Mother Revati Kamath Life Story.
    About Kalamadhyama:
    We are Kalamadhyama Media Works, a Video productions & Online Book sales Firm headquartered in Bengaluru. Contact us for Documentaries, Corporate Videos, Ad Films, Presentation Videos, Interviews, Short Films, Tele-Films, Digital Promotion Services & all kinds of Literature books more...
    Kalamadhyama Contact Details:
    WhatsApp No: 7411992697
    Only Emergency Contact: 9008099686
    Our Official Website:
    Subscribe to Our CZcams Channel: / @kalamadhyamayoutube
    Like us on Facebook / kalamadhyama
    Follow us on Twitter: / kalamadhyamblr
    Follow us on Linkedin: / kalamadhyam
    Follow Instagram: / kalamadhyamayoutube
    Email us on: email: kalamadhyamachannel@gmail.com
    YOU CAN SUPPORT KALAMADHYAMA CZcams CHANNEL:
    If you enjoyed this video, please consider supporting KALAMADHYAMA CZcams CHANNEL by joining our membership community on CZcams by hitting the ‘join’ button below or on the home page. For more info, check out the links below.
    .
    .
    .
    .
    .
    .
    .
    .
    ..
    .
    .
    .
    .
    .
    .
    .
    .
    .
    .
    .
    ..
    .
    .
    .
    .
    .
    .
    .
    ..
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    Life Story Kalamadhyama, Life Story Interviews, Revati Kamat Kalamadhyama Interview, Revati Kamat LIFE, Revati Kamat Interview, Revati Kamat Home Tour, Zerodha, Zerodha Founders Home Tour, Zerodha Nitin Kamat Nikhil Kamat Home Tour, Zerodha Nitin Kamat Nikhil Kamat Mother Revati Kamat, Kalamadhyama Home Tours, Zerodha Nitin Kamat Nikhil Kamat, Kalamadhyama, Kalamadhyam Media Works, Kala Madhyama, KS Parameshwar, Savita Parameshwar, Kalamadhyama CZcams Channel, Kalamadhyama Video,

Komentáře • 516

  • @KalamadhyamaYouTube
    @KalamadhyamaYouTube  Před 2 měsíci +33

    ಆತ್ಮೀಯರೇ, ಕಲಾಮಾಧ್ಯಮದ ಅಪರೂಪದ ವಿಡಿಯೋಗಳು ನಿಮಗೆ ಸಿಗಬೇಕಾದರೆ ತಪ್ಪದೇ Subscribe ಮಾಡಿ. Its 100% FREE...
    czcams.com/users/KalamadhyamMediaworksfeatured

    • @janu5730
      @janu5730 Před 2 měsíci

      ಕಲಮಾದ್ಯಾಮದ ತಂಡಕ್ಕೆ ತುಂಬು ರುದಯದ ಅಭಿನಂದನೆಗಳು ಇಂಥ ಅಪರೂಪದ ವಿಡಿಯೋಗಳು ಪ್ರಸ್ತುತ ಪಡಿಸಿದಾಕೆ ಹ್ಯಾಟ್ಸ್ ಆಫ್ ಟೀಮ್....
      ಪ್ಲೀಸ್ ಸುಧಾಮೂರ್ತಿ ನಾರಾಯಣಮೂರ್ತಿ ಅವರನು ಪ್ರಸ್ತುತ ಪಡಿಸಿ ಧನ್ಯವಾದಗಳು....

    • @padmashreecs9888
      @padmashreecs9888 Před měsícem

      Really blessed Mam❤

  • @royalrkpr8945
    @royalrkpr8945 Před 2 měsíci +93

    ತುಂಬಿದ ಕೊಡ ಎಂದೂ ತುಳುಕುವುದಿಲ್ಲ ಎಂಬುದಕ್ಕೆ ಇವರೇ ಸಾಕ್ಷಿ ❤

  • @gopalakrishna5635
    @gopalakrishna5635 Před 2 měsíci +296

    ಸಾಧ್ಯವಾದಷ್ಟು ಇಂಗ್ಲಿಷನ್ನು ಬಳಸದೆಕನ್ನಡವನ್ನೇ ಬಳಸುವನಿಮ್ಮಂತಹ ಶ್ರೀಮಂತ ರನ್ನು ನೋಡಿ ಸಂತೋಷವಾಯಿತು.ಅಷ್ಟೇ ಅಲ್ಲದೆ ಹಿಂದೂ ಸಂಸ್ಕೃತಿಯನ್ನು ಸಾಧ್ಯವಾದಷ್ಟು ಅನುಸರಿಸುತ್ತಿರುವ ನಿಮಗೆ ನನ್ನ ಧನ್ಯವಾದಗಳು

  • @rtvariety7842
    @rtvariety7842 Před měsícem +13

    ಈ ಇಂಟರ್ವ್ಯೂ ತುಂಬಾ ಚೆನ್ನಾಗಿ ಮೂಡಿ ಬಂದಿದೆ‌❤🎉

  • @manojjoshi3675
    @manojjoshi3675 Před 2 měsíci +131

    ಕನ್ನಡದ ಹೆಮ್ಮೆಯ ರತ್ನಗಳು. ತುಂಬಾ ಸಾಧನೆ ಮಾಡಿದ್ದಾರೆ ಆದರೂ ನಿತಿನ್ ಕುಟುಂಬ down to earth 🙏🙏

  • @beautifulpoem5283
    @beautifulpoem5283 Před 2 měsíci +221

    ಮ್ಯಾಮ್ ನೀವು ಅದ್ಭುತ ಆಧುನಿಕ ಲೋಕದಲ್ಲಿ ಇದ್ದರೂ ಹಿಂದೂ ಸಂಸ್ಕೃತಿ ಮಹಿಳೆ
    ಪ್ರಾಣಿಪ್ರಿಯೆ ಪರಿಸರ ಪ್ರೇಮಿ ❤

    • @contentinkannada-yc8vt
      @contentinkannada-yc8vt Před 2 měsíci +4

      Jai ambedkar🎉❤

    • @srs623
      @srs623 Před 2 měsíci

      Elli Ambedkar enike banda​@@contentinkannada-yc8vt

    • @anonymous1291
      @anonymous1291 Před 2 měsíci +9

      ​@@contentinkannada-yc8vt😂Huccha

    • @dayanandhv216
      @dayanandhv216 Před 2 měsíci +2

      That is the basic culture of Dakshina Kannada da Jana(people)

  • @yadunandan.c3rbb954
    @yadunandan.c3rbb954 Před 2 měsíci +16

    ಮೇಡಂ ನಿಮ್ಮ ಸರಳ ಜೀವನ ತುಂಬಾ ಇಷ್ಟಯಾಯಿತ್ತು ದೇವರು ಒಳ್ಳೆದು ಮಾಡಲಿ🙏

  • @chathurakavi
    @chathurakavi Před 2 měsíci +50

    ನಾನು ನಿತಿನ್ ಕಾಮತ್ ಅವರ ದೊಡ್ಡ ಅಭಿಮಾನಿ.... ಅವರ ತಾಯಿ ರೇವತಿ ಕಾಮತ್ ಅವರನ್ನು ನೋಡಿ ಬಹಳ ಖುಷಿಯಾಯಿತು ಎಷ್ಟು ಚೆನ್ನಾಗಿ ಮನೆಯ ಬಗ್ಗೆ ಎಲ್ಲ ವಿವರಿಸಿದ್ದಾರೆ.... ಅಷ್ಟು ಶೀಮಂತರಾದರೂ ಕಿಂಚಿತ್ತು ಗರ್ವ ಇಲ್ಲ.... ದೇವರು ಇವರ ಕುಟುಂಬಕ್ಕೆ ಆಯುರ್ ಆರೋಗ್ಯ ಕೊಟ್ಟು ಕಪಾಡಲಿ.... ಇನ್ನಷ್ಟು ದೊಡ್ಡ ಉದ್ದಿಮೆ ನಿರ್ಮಿಸಲಿ ಎಂದು ಹಾರೈಸುವೆ...

  • @nss46
    @nss46 Před 2 měsíci +31

    ಇಂಟರ್ವ್ಯೂ ನಲ್ಲಿ ತುಂಬಾ ಇಷ್ಟ ಆಗಿದ್ದು ವೀಣೆ ವಾದನ ಮತ್ತು ಪರಿಸರ ಆಧುನಿಕ ಸರಸ್ವತಿ 👏🏻

  • @RaghavendraBB-ie8jl
    @RaghavendraBB-ie8jl Před 2 měsíci +93

    ಬಡವನ ಬದುಕು ಶ್ರೀಮಂತನ ಬದುಕು ಎರಡನ್ನೂ ತೋರಿಸ್ತಾ ಇರೋ. ಕಲಾಮಧ್ಯಮಾ alway Greate.

  • @lalithapn8832
    @lalithapn8832 Před 2 měsíci +19

    ತುಂಬ ಸರಳತೆ ನೋಡಿ ಅವರ ಸ್ಪಷ್ಟ ಕನ್ನಡ ಕೇಳಿ ಬಹು ಸಂತೋಷ ಆಯ್ತು

  • @Aadhyagowdabc
    @Aadhyagowdabc Před 2 měsíci +26

    ನಮ್ಮ ಕರ್ನಾಟಕ ಉದ್ಯಮಿ ಅವರನ್ನು ನೋಡಿದರೆ ಕುಷಿ ಆಗುತ್ತೆ...ಎಲ್ಲಾ ಗುಜರಾತಿಗಳು, ದೆಹಲಿ ಅವರು, ತಮಿಳರು, ಆಂಧ್ರ ಅವರು ಜಾಸ್ತಿ...

  • @surakshaprashanth2969
    @surakshaprashanth2969 Před měsícem +3

    Lifestyle change agide, manastiti alla, manastiti change aglubaardu, ee matu manassige muda needitu, great personality hats off ma'am 🎉🎉🎉❤❤

  • @divyaprabhu5227
    @divyaprabhu5227 Před 2 měsíci +20

    I had met Nikhil kamath once in flight, at that moment it was difficult to identify him but he was so much polite and respectful towards women , I was literally amazed wondering who was this person. Now I understand that his culture back at home is amazing. She raised a real man

  • @Blurufoodaz
    @Blurufoodaz Před 2 měsíci +14

    I’m more impressed with this madam’s hindu culture and devotion to god and yes her house is as beautiful as her heart is

  • @sahanamanjunath6095
    @sahanamanjunath6095 Před 2 měsíci +37

    Param ನೀವ್ ಇಂಟರ್ವ್ಯೂ ಮಾಡೋರಿತಿ ಚೆನ್ನಾಗಿ ಯೇ ಇದೆ ಯಾರು ಏನೂ ಅಂದ್ರು ತಲೆ ಕೆಡಿಸ್ಕೊಬೇಡಿ. Pl go. ಮೇಡಂ ವೀಣಾ ವಾದನ ಕೇಳಿ ಹೃದಯ ತುಂಬಿ ಬಂತು. Tq param and tq ಮೇಡಂ.

  • @gopalkrishna8222
    @gopalkrishna8222 Před 2 měsíci +74

    ಅಮ್ಮ ನೀವು ನಕ್ಕರೆ ಸಣ್ಣ ಮಗು ನಕ್ಕಿದ ಹಾಗೆ ಇರುತ್ತೆ ಯಾವಾಗಲೂ ಹೀಗೆ ಖುಷಿ ಖುಷಿಯಾಗಿರಿ ನೂರು ಕಾಲ ಬಾಳಿ ನಿಮ್ಮ ಮಾತು ಕೇಳೋಕೆ ಒಂತರ ಚಂದ❤

  • @Paviinnovators
    @Paviinnovators Před 2 měsíci +25

    Super. ಇನ್ನಷ್ಟು ಇವರ ಬದುಕಿನ ಶೈಲಿ ತಿಳಿಯುವ ಕಾತುರವಿದೆ... ಅಧ್ಬುತ ಪರಂ ಅವರೇ...

  • @m.k.shettynikki5598
    @m.k.shettynikki5598 Před měsícem +2

    Yeshtu chennagi kannada mathadthare ishtu rich idhru swalpanu ahankara kaansalla simple agi iddare jaasthi English kooda mathadalla . Great madam🙏🙏

  • @sk-rp4vx
    @sk-rp4vx Před 24 dny +1

    ವೀಣೆ ಸರಸ್ವತಿ ನುಡಿಸಿದ ಹಾಗಿತ್ತು 👌👌🙏🏻🙏🏻

  • @prashanthshanthakumar7327
    @prashanthshanthakumar7327 Před 2 měsíci +22

    Nikhil Kamath 🔥Gem of Karnataka. Greatest achiever’s of India

  • @ananthprabhu6253
    @ananthprabhu6253 Před měsícem +3

    Its true Real rich people won't have attitude. How down to earth Mam is.

  • @Flameon156
    @Flameon156 Před 2 měsíci +11

    Last part of the vedeo is epic..I got goosebumps.. Just a big round of applause. Wow!.. Must watch Complete Veena version..

  • @mrrkingdrink-8938
    @mrrkingdrink-8938 Před 25 dny +1

    ನನಗೆ Revathi Klamath mam mathu ತುಂಬಾ ಇಷ್ಟ ಆಯ್ತು simplicity childist nature ನನಗೆ ತುಂಬಾ ಹತ್ತಿರ ಆಯ್ತು ನನಗೆ

  • @user-qy2cb8gn7v
    @user-qy2cb8gn7v Před 2 měsíci +34

    ಮಹಾತಾಯಿ ಸರಸ್ವತಿ ಮಾತೆಯ ಪುತ್ರಿ 🙏

  • @nagumani3455
    @nagumani3455 Před měsícem +2

    ತುಂಬಾ ಇಷ್ಟ ಆಯ್ತು ಇವರ ವಿಡಿಯೋ 👌👌👌 ಸಾರ್

  • @nagarajababu9504
    @nagarajababu9504 Před 2 měsíci +4

    My daughter Varsha Shenoy is also classical Veena player....your veena recital immensely pierced our heart and filled with karuna rasa... Those two songs.... ❤️❤️❤️

  • @hariniharu9144
    @hariniharu9144 Před měsícem +2

    She is so simple and dignified family❤❤❤

  • @roopasuresh2886
    @roopasuresh2886 Před měsícem +2

    I'm very thankful to kalamadhyama team for giving opportunity to know about great lady

  • @radhikapai5537
    @radhikapai5537 Před měsícem +2

    Dont understand the language, but I liked it when she said pure vegetarian kitchen, the Saibaba photo❤

  • @indianbyheart483
    @indianbyheart483 Před 2 měsíci +8

    ❤she played Veena so nice and mesmerising. Let baba bless her with good health

  • @dr.pratibhanadig7913
    @dr.pratibhanadig7913 Před měsícem +2

    Excellent interview.Hatsoff to her personality 🎉

  • @subramanyabhushan1637
    @subramanyabhushan1637 Před 2 měsíci +25

    Your way of speaking kannada is superb mam

  • @user-qt2jr7cq5i
    @user-qt2jr7cq5i Před 2 měsíci +215

    Nitin kamath illa nikhil kamath interview madi sir... English interviews nodidivi... Namma bashe li ondhu interview madi

    • @siddhudraco496
      @siddhudraco496 Před 2 měsíci +5

      Avrige kannada baralla ansutte🤔

    • @Venugopal98500
      @Venugopal98500 Před 2 měsíci +5

      He is in hospital, lakwa hodithu

    • @Abhigowdaks
      @Abhigowdaks Před 2 měsíci +1

      He is Hindi bro

    • @siddhudraco496
      @siddhudraco496 Před 2 měsíci +4

      @@Abhigowdaks not hindi konkani kamath roots are from goa ,both knows kannada but they won't speak

    • @sahasp.c206
      @sahasp.c206 Před 2 měsíci +3

      Guru by mother tongue konkani, atara tumba malnad nalli edare, avru jasti matododu kannada

  • @mrrkingdrink-8938
    @mrrkingdrink-8938 Před 25 dny +1

    Param ravage nevu ತುಂಬಾ ಚನ್ನಾಗಿದೆ nadesikoduthiri thank you so much ನಾನು nimmanna ಒಂದ್ಸಲ meet madbeku

  • @shrih8891
    @shrih8891 Před 2 měsíci +14

    Kamath brothers should be really appreciated for their commendable contribution to modern India. Zerodha set a benchmark to other stock brokers, they are further making it better.
    Personally I thank them for the Zerodha!

  • @koppalkoppal6761
    @koppalkoppal6761 Před 2 měsíci +5

    ಜರೋದ ಶೇರುಪೇಟೆಯ ಅದ್ಭುತ ಆಪ್ ಕನ್ನಡಿಗರು ಎಂದು ತಿಳಿದು ತುಂಬಾ ಹೆಮ್ಮೆ ಅನಿಸುತ್ತದೆ ರೇವತಿ ಮೇಡಂ ಅವರ ಕನ್ನಡ ತುಂಬಾ ಅದ್ಭುತ ಇಷ್ಟೊಂದು ಸರಳವಾಗಿ ಧಾರೆ ಮೇಡಂ ಮುತ್ತಿನಂತ ಮಕ್ಕಳನ್ನು ಈ ದೇಶಕ್ಕೆ ಕೊಟ್ಟಿದ್ದೀರಾ ದೇಶ ಸಬಲ ವಾಗಲು ಇವರು ಕಾರಣಕರ್ತರು

  • @ubhayabharathi
    @ubhayabharathi Před měsícem +2

    ಇಷ್ಟ ವಾದ ಸಂದರ್ಶನ 🎉

  • @jayashremurthy2044
    @jayashremurthy2044 Před 2 měsíci +20

    ಇತರ ಮನೆ ನೋಡೇ ಇರಲಿಲ್ಲ ಗುರೂ ಸೂಪರ್ ಧನ್ಯವಾದಗಳು ಸರ್🎉🎉

  • @girish8726
    @girish8726 Před 2 měsíci +23

    ರೇವತಿ Madam said simplicity a constant, only lifestyle changes , truly down to earth.
    ಇಡು ನಿಜವಾದ ಜೀವನ. Superb.
    ಪರಮ್ sir, ನಿಖಿಲ್ ಅವರನ್ನು ಇಂಟರ್ವ್ಯೂ ಮಾಡಿ. ಎಷ್ಟೋ ಯುವಕರಿಗೆ role model ಅವ್ರು. ಈಗ ಎಲ್ಲರು stocks, shares, crytopto ಅಂತಾರೆ , ತುಂಬಾ ಉಪಯೋಗ ಆಗತ್ತೆ..
    ಮನೆ ಮತ್ತು ಮನಸ್ಸು ಅದ್ಭುತ ಇವರದ್ದು, ಅದಕ್ಕೆ ದೇವ್ರು ಅಷ್ಟು ಒಳಿದಿದ್ದಾನೆ 🙏🏾💐

  • @SanghaviRaj
    @SanghaviRaj Před měsícem +2

    we are all happy to watch this video

  • @kalaivanis402
    @kalaivanis402 Před měsícem +2

    You are my inspiration badhukidhare nim thara badhukabeku

  • @teevee396
    @teevee396 Před 2 měsíci +57

    Discount brokerage ಮುಖಾಂತರ ಸ್ಟಾಕ್ಮಾರ್ಕೆಟ್ ನ ಟ್ರೇಡಿಂಗ್ ವ್ಯವಸ್ಥೆಯಲ್ಲಿ ಕ್ರಾಂತಿ ಮಾಡಿದ ಕಾಮತ್ ಸಹೋದರ ಮಾತೋಶ್ರೀ ಅವರಿಗೆ ತುಂಬುಹೃದಯದ ಧನ್ಯವಾದಗಳು🎉🎉

    • @sureshn8871
      @sureshn8871 Před 2 měsíci

      ಕಾಮತ್ ಸಹೊದರರು,ಅವರಿಬ್ಬರ ನಂಬರ್ ಇದ್ದರೆ ಕೊಡ್ತೀರಾ

    • @razk2557
      @razk2557 Před 2 měsíci

      @@sureshn8871 Hun ninenu avra sodaratte sambanda nodu😂😂🤣🤣

    • @ScienceTVANEESH
      @ScienceTVANEESH Před 2 měsíci

      Nanagu avara number kodi pls

  • @queenshrinidhi7158
    @queenshrinidhi7158 Před 2 měsíci +16

    ಮೇಡಂ ನೀವು ತುಂಬಾ ಇಷ್ಟ ಆದ್ರೆ ತುಂಬಾ ಸರಳವಾಗಿದೆ ನಿಮ್ಮ ಜೀವನ

  • @hubliman4264
    @hubliman4264 Před 2 měsíci +5

    ವೀಣಾವಾದನ ತುಂಬ ಚೆನ್ನಾಗಿದೆ.
    ಶಾರದೆ ಸಾಕ್ಷಾತ್ ಶ್ರೀ ಸರಸ್ವತಿ

  • @mallikarjunabasavarajujunj559
    @mallikarjunabasavarajujunj559 Před 2 měsíci +13

    ವೀಣಾ ವಾದನ ಕೇಳಲು ತುಂಬಾ ಚೆನ್ನಾಗಿದೆ

  • @raghunath7537
    @raghunath7537 Před 2 měsíci +12

    We are proud of zeroda as they are from karnataka

  • @manojjoshi3675
    @manojjoshi3675 Před 2 měsíci +12

    Nithin always inspirational

  • @SagarHs-vb9ou
    @SagarHs-vb9ou Před 2 měsíci +4

    Your an role model for our society madam, because your simplicity and way of talking with others with good respect . god bless you madam keep smile on you face be do your good work to our society .

  • @rajashekhar9310
    @rajashekhar9310 Před 2 měsíci +1

    pratham sir, Good morning . Thumbaa olley video kalamadhyamaa.🙏🙏🙏💛💚💙

  • @geetabadiger8697
    @geetabadiger8697 Před 2 měsíci +2

    So Very Good Great Adbutha Lady Rewathi Kamath Tumba Dhanayavadagalu 👍👍

  • @hemalathaaravind7073
    @hemalathaaravind7073 Před 2 měsíci +1

    Veena performance is very great Mrs Kamat, May God bless you withmore joy and
    Long life ❤🙏

  • @mbshiva
    @mbshiva Před 2 měsíci +5

    Happy to see Revathi Kamath who has evolved beautifully. We need more men and women with heart like her.

  • @Buildingbee2022
    @Buildingbee2022 Před 2 měsíci +1

    MAdam is a real genius...I request pratam sir to make more video's of madam so that we can learn how geniuses are made .....

  • @hey_man33
    @hey_man33 Před 2 měsíci +4

    Ma’am is so humble and simple ❤

  • @reddyanand3358
    @reddyanand3358 Před 2 měsíci +2

    Kalamadyama is doing great work .. sir your doing fantastic work please keep up your good for ever it will inspire many viewers ....Thank you very much

  • @smithahm4199
    @smithahm4199 Před 2 měsíci +9

    What a humble and cultured lady 🙏🙏

  • @sureshk7690
    @sureshk7690 Před 2 měsíci +7

    ಅದ್ಭುತವಾದ ಮನೆ ಮತ್ತು ಮನಸ್ಥಿತಿ.. ಸಾಕ್ಷಾತ್ ಶಾರದೆ ನೀವು

  • @user-eq6zr2tq1h
    @user-eq6zr2tq1h Před 2 měsíci +3

    Wow what an amazing house...an environmentalist house is full of plants and tree...❤❤

  • @mamathap9989
    @mamathap9989 Před 2 měsíci

    Revathiyavara sandarshana tumba santhoshavaytu. Thanks Paramesh.

  • @geetarichard3362
    @geetarichard3362 Před 2 měsíci +2

    Revati mam, you are such an inspiration!! Multi talented..hats off to you ❤

  • @rajeshwarirekha9161
    @rajeshwarirekha9161 Před 2 měsíci +3

    I really liked her great idea abt protection of lake s and the love she has for nature

  • @RenukaDJ-te7yg
    @RenukaDJ-te7yg Před 2 měsíci +2

    I knew Kamath sir, he used to come to our BSK 2nd stage kamath, when I was working there as a Senior Manager, 10 years before. Very humble person.

  • @seanbellfort2298
    @seanbellfort2298 Před 2 měsíci +2

    👌💎👌 Majestic and meticulously planned home sweet home. Best Wishes 🙏

  • @varunvachaspathyam
    @varunvachaspathyam Před 2 měsíci +2

    Such great interview. Wow our heroes the Kamath Family.

  • @sharathshary
    @sharathshary Před 2 měsíci +1

    Zerodha owner namma kannadigaru anta tilididde ivathu. OMG, Thank you amma for bringing such gems on earth;

  • @vksrt10
    @vksrt10 Před 2 měsíci +36

    ಪರಮ್ ಅಣ್ಣ.. ನಿತಿನ್/ನಿಖಿಲ್ ಅವರ ತಂದೆ ಹೋಗಿದ್ದು news ಅಲ್ಲಿ ಇತ್ತು.. At least ನೀವು ಯಾರ interview ಮಾಡ್ತಿರೋ, ಅವರ ಕುಟುಂಬ ದಲ್ಲಿ ಯಾರು ಯಾರು ಇದ್ದಾರೆ ಎಷ್ಟು ಜನ ಇದ್ದರೆ ಅಂತ ತಿಳಿದು ವಿಚಾರಿಸಿ ಹೋಗಿ..

  • @Valt-wi2zc
    @Valt-wi2zc Před 2 měsíci +1

    Waw, Mam tumba down to earth. Mane tumba chennagide. Namma mane istu dodda illa, aadre ellaru obbarige obbaru kaanistare. namma maneli irode 3 baagilu.

  • @akashnv7403
    @akashnv7403 Před 2 měsíci +31

    As a Intraday trader i feel so happy to see nithin Sir House param your's Best video this is ...

    • @Nagaraj-w6x
      @Nagaraj-w6x Před 2 měsíci

      Nimmma earning estu

    • @salaga5385
      @salaga5385 Před 2 měsíci +1

      - 15k

    • @akashnv7403
      @akashnv7403 Před 2 měsíci

      @@Nagaraj-w6x I'm profitable 5 year's Hard work brother

    • @akashnv7403
      @akashnv7403 Před 2 měsíci

      @@salaga5385 brother risk management & proper approach without changing a strategy review your journal every week learn from mistakes

  • @manasaj4259
    @manasaj4259 Před 2 měsíci +2

    She is so down to earth nd very talented ❤

  • @praveenn3282
    @praveenn3282 Před 2 měsíci +1

    Being subscribed to Kalamadhyana, we are lucky to witness your interview madam.
    Thankyou very much madam .

  • @satya_401
    @satya_401 Před 2 měsíci +2

    ಅಧ್ಬುತ ಸಂದರ್ಶನ 👌🏽👌🏽

  • @srinivasakp6142
    @srinivasakp6142 Před 2 měsíci +2

    Great family, one should inspire from this story live simplified life and down to earth.
    The younger generation should know about the Kamath brothers achievements and of course their parents too.
    Thanks for kalaamadyama to share their story which we wouldn't have known without your efforts

  • @dayanandbs7239
    @dayanandbs7239 Před 2 měsíci +3

    Amma nimma veenavadana thumba chennagittu nanu nimma fan aagode keep going😊🙏🙏🙏

  • @pavithramallandur3292
    @pavithramallandur3292 Před 2 měsíci +3

    Madam is so humble..

  • @sujana3637
    @sujana3637 Před 2 měsíci +1

    Wow hats off ma'am for your grate achievement.god bless you.good luck for your social work.good job kalamadyam sir.your performs is also so good

  • @kumaraprasan
    @kumaraprasan Před 2 měsíci

    Awesome recital by Madam!

  • @praveenv424
    @praveenv424 Před 2 měsíci +2

    Thumbaa olley video kalamadhyamaa❤

  • @Kajalkajal-sf5gy
    @Kajalkajal-sf5gy Před 2 měsíci +4

    Mam is very emotional women... good heart..

  • @ssn5885
    @ssn5885 Před 2 měsíci +3

    Most Awaited Interview In Kannada

  • @sushmahegde04
    @sushmahegde04 Před 2 měsíci +2

    Ma'am is sooo down to earth ❤

  • @nenunaistambn2891
    @nenunaistambn2891 Před 2 měsíci

    ಎಂತಹ ಅದ್ಭುತವಾದ ಕನ್ನಡ ಮಾತುಗಳು ಅಮ್ಮ

  • @RamyaGangappa
    @RamyaGangappa Před 2 měsíci +1

    The house,the beautiful green serene garden , specially the mam,her simplicity, the way she talks,her expressions while she plays veena is so lovely and elegant..!!Her house is so mind soothing,and so is she...a positive vibe!!!@ Kalamadhyama CZcams Thanks for the video👌

  • @kamuravi7156
    @kamuravi7156 Před 2 měsíci +2

    Happy to see your video first time watching video

  • @user-wn2lm5et5x
    @user-wn2lm5et5x Před 2 měsíci +1

    Very nice interesting interview Param ji... Such a wonderful n simple women 🤩

  • @Nagaraj-vn5ph
    @Nagaraj-vn5ph Před 2 měsíci +24

    ಇವ್ರು ಬೆಳಗಾವಿಯ 5km ನಡೆದುಕೊಂಡ್ಡ್ ಹೋಗುತ್ತಿದ ಮಕ್ಕಳಿಗೆ 2ಲಕ್ಷ ರೂ ಸೈಕಲ್ ಕೊಡಸಿದ್ದಾರೆ

  • @Omnamahshivaya010
    @Omnamahshivaya010 Před 2 měsíci +2

    Beautiful house 👌👌👌
    ಅತ್ಯದ್ಭುತವಾದ ಮನೇ 👌👌👌

  • @Sid_2691
    @Sid_2691 Před 2 měsíci +2

    Nice interview
    Your happy face mam influence us to make smile 🙂😊😀

  • @Kajalkajal-sf5gy
    @Kajalkajal-sf5gy Před 2 měsíci +1

    Wow... super humanity ❤️ people full family

  • @varshithgowda7316
    @varshithgowda7316 Před 2 měsíci +2

    Woah... Nikhil Kamaths house

  • @Noothan
    @Noothan Před 2 měsíci

    Please interview everyone.this will be one of the best interviews I expected

  • @Sushmithatn
    @Sushmithatn Před 2 měsíci +2

    ಸೋಜುಗದ ಸೂಜಿಮಲ್ಲಿಗೆ ರೇವತಿ ಕಾಮತ್ 🥰

  • @malak.r.4263
    @malak.r.4263 Před měsícem +1

    V very happy and super 👍💐👌 so much ❤️

  • @deepakhk974
    @deepakhk974 Před 2 měsíci +1

    Great great inspiration such a mother and family good

  • @pavithrab.sb.s1616
    @pavithrab.sb.s1616 Před 2 měsíci +1

    Thanks Param for this wonderful interview.

  • @diauser3327
    @diauser3327 Před měsícem +1

    very nice guest and episode,
    loved the veena performance,

  • @ShriNidhi-zu2im
    @ShriNidhi-zu2im Před 2 měsíci +9

    ನಿಖಿಲ್ ಕಾಮತ್ ❤

  • @Theo12328
    @Theo12328 Před 2 měsíci +1

    Wonderful playing music. 🎶

  • @sujathad.h1710
    @sujathad.h1710 Před 2 měsíci

    Thanks param, for this interview

  • @ajastha1876
    @ajastha1876 Před 2 měsíci +5

    ₹14,700 crore, world's youngest doner 👍.