ಮಹಾಕಾವ್ಯರಾಮಾಯಣ ರಚೇಯಿತ ಮಹರ್ಷಿ ವಾಲ್ಮೀಕಿಯಾಗಿ

Sdílet
Vložit
  • čas přidán 18. 11. 2023
  • ಯಕ್ಷಚೈತನ್ಯ(ರಿ)ಅಶ್ವಥಪುರ-ಇವರ 19 ನೇ ವರ್ಷದ ಯಕ್ಷಗಾನ ತಾಳಮದ್ದಳೆ-ಮಾನಿಷಾದ-ಬಾಗ-4
    ಹಿಮ್ಮೇಳದಲ್ಲಿ ಸರ್ವಶ್ರೀಗಳಾದ-ಭಾಗವತರು-ರವಿಚಂದ್ರಕನ್ನಡಿಕಟ್ಟೆ ಮದ್ದಳೆ-#ಕೌಶಿಕ್ ರಾವ್ ಪುತ್ತಿಗೆ-ಚೆಂಡೆ-#ಉಳೆಪ್ಪಾಡಿಯೋಗೀಶ ಅಚಾರ್ಯ-ಚಕ್ರತಾಳ-#ಮಧುಸೂದನ ಅಲೆವೂರಾಯ ವರ್ಕಾಡಿ
    ಮುಮ್ಮೇಳದಲ್ಲಿ ಸರ್ವಶ್ರೀಗಳಾದ-ಸೀತೆ-ಪ್ರೊ.#ಪವನ್ ಕಿರಣ್ಕೆರೆ-ಲಕ್ಷ್ಮಣ-ಉಜಿರೆಅಶೋಕಭಟ್-ಮಹರ್ಷಿವಾಲ್ಮೀಕಿ-#ಸುಣ್ಣಂಬಳವಿಶ್ವೇಶ್ವರಭಟ್-ಲವಣಾಸುರ-#ವಿಟ್ಲಶಂಭುಶರ್ಮ
    ವೀಡಿಯೋ ಚಿತ್ರೀಕರಣ-#ಹರೀಶ ಕೊಳ್ತಿಗೆ
    ವೀಡಿಯೋ ಕೃಪೆ-#ಸದಾಶಿವ ರಾವ್ ನೆಲ್ಲಿಮಾರ್-ಅಧ್ಯಕ್ಷರು ಮತ್ತು ಸರ್ವಸದಸ್ಯರು-ಯಕ್ಷಚೈತನ್ಯ(ರಿ) ಅಶ್ವತ್ತಪುರ
    ಸ್ಥಳ-#ಅಶ್ವತ್ತಪುರ ಶ್ರೀಸೀತಾರಾಮಚಂದ್ರ ದೇವಳದ ಬ್ರಹ್ಮಾನಂದ ಸದನದಲ್ಲಿ
    ದಿನಾಂಕ-08-10-2023

Komentáře • 4

  • @manjunathbhat1925
    @manjunathbhat1925 Před 2 měsíci

    ಅತ್ಯದ್ಭುತಕಾವ್ಯಕಾರಕತನವಿದು.ವಿದ್ವತ್ಸಂಪನ್ನತೆಗೆ ಸದಾಶರಣು.🙏🙏🙏🙏🙏

  • @nagarathnasalagamerathnamu4765
    @nagarathnasalagamerathnamu4765 Před 7 měsíci +1

    ರಾಮಾಯಣದಲ್ಲಿ ನನ್ನನ್ನು ಕಾಡುತ್ತಿದ್ದ ಹಲವು ಸಂಶಯಗಳಿಗೆ ಈ ಅರ್ಥಧಾರಿಗಳಿಂದ ಬಹಳ ಸಮಾಧಾನಕರವಾದ ಉತ್ತರ ಸಿಕ್ಕಿತು.
    ಧನ್ಯವಾದಗಳು.
    ಅದ್ಭುತವಾದ ಅರ್ಥಗಾರಿಕೆ.
    ಹಿಮ್ಮೇಳ ಗಾಯನವೂ ತುಂಬಾ ಮನೋಜ್ಞವಾಗಿದೆ.
    ಅಭಿವಾದನೆಗಳು‌ ಮತ್ತು ಅಭಿನಂದನೆಗಳು

  • @sadashivrao9762
    @sadashivrao9762 Před 7 měsíci

    🙏💐