ಕೂಸಣ್ಣ (ಕುಶ) ತಪ್ಪಾಯ್ತು 😂|ಕೊಡಪದವು ಹಾಸ್ಯಕ್ಕೆ ಜತೆಯಾದ ದಿವಾಕರ ರೈ & ಹೆನ್ನಾಬೈಲ್|kodapadavu hasya|yakshagana

Sdílet
Vložit
  • čas přidán 24. 07. 2021
  • Dinesh kodapadavu yakshagana comedy in Lava Kusha yakshagana
    ಕೊಡಪದವು ಅವರಿಗೆ ವೇದಿಕೆಯಲ್ಲಿ ಅವಮಾನ ಮಾಡಿದ್ದು ಯಾರು 😂😂 ನೀವೆ ನೋಡಿ
    ಎಲ್ಲರಿಗೂ ನಮಸ್ಕಾರ,
    ಯಕ್ಷಗಾನ ಎನ್ನುವುದು ಕೇವಲ ಕಲೆಯಲ್ಲ ಇದು ಕರಾವಳಿ ಜನರ ಭಾವನೆ 😍
    ಕಲೆ ಹಾಗೂ ಕಲಾವಿದನ ಪರಿಶ್ರಮಕ್ಕೆ ಬೆಲೆ ಕೊಡುವ ಪುಟ್ಟ ಸೇವೆ ❤ ಇಷ್ಟವಾದ್ರೆ ಲೈಕ್ ಮಾಡಿ ಶೇರ್ ಮಾಡಿ ಕಮೆಂಟ್ ಮಾಡಿ
    ಹಾಸ್ಯವನ್ನು ಹಾಸ್ಯವಾಗಿ ಸ್ವೀಕರಿಸಿ . ನೊಂದ ಮನಸ್ಸಿಗೆ ಮುದ ಕೊಡುವ ಹಾಸ್ಯಗಾರನ ಮನವನ್ನು ವಿಮರ್ಶೆಯ ಮುಖೇನ ನೋಯಿಸದಿರಿ
    ವೀಡಿಯೋ ಬಗ್ಗೆ ವಿವರ ಕೆಳಗೆ ಇದೆ ......
    _____________________________________________
    ನಮ್ಮನ್ನು Instagramನಲ್ಲಿ Follow ಮಾಡಿ . ಹೊಸ ವೀಡಿಯೋಗಳ Update ಪಡೆಯಿರಿ 👇👇
    rangasthala_off...
    _____________________________________________
    _____________________________________________
    ನಾನು ಇತೀಚೆಗೆ ಓದಿದ ಒಳ್ಳೆಯ ಪುಸ್ತಕಗಳಲ್ಲೊಂದು
    " Rich Dad Poor Dad "
    ಆರ್ಥಿಕ ಜ್ಞಾನ (Financial Literacy) ಕುರಿತಾದ ಪುಸ್ತಕ
    ಆಸಕ್ತರು ಈ ಲಿಂಕ್ ಮೇಲೆ ಒತ್ತಿ ನೋಡಬಹುದು 👇👇
    amzn.to/37am5TH
    _____________________________________________
    ನಮ್ಮನ್ನು ಫೇಸ್‌ಬುಕ್‌ನಲ್ಲಿ ಕೂಡ Follow ಮಾಡಬಹುದು
    ಯಕ್ಷಾಂತರಂಗ ನಮ್ಮ ಫೇಸ್‌ಬುಕ್‌ ಪೇಜ್
    👇👇
    / yakshantaranga-ಯಕ್ಷಾಂತ...
    _____________________________________________
    _____________________________________________
    ಹೆಚ್ಚಿನ ವೀಡಿಯೋಗಳಿಗಾಗಿ ನಮ್ಮ ಚಾನೆಲ್‌ನ ಬೆಲ್ ಬಟನ್ ಒತ್ತಿ Subscribe ಮಾಡಿ.... ಯಕ್ಷಾಭಿಮಾನಿಗಳಿಗೆ ಖಂಡಿತವಾಗಿಯೂ ಇಷ್ಟವಾಗುವಂತಹ ತುಣುಕುಗಳು 👇👇
    / @rangasthalaofficial
    _____________________________________________
    ನಮ್ಮ Community Tab ಅಲ್ಲಿ ಯಕ್ಷಗಾನಕ್ಕೆ ಸಂಬಂಧಿಸಿದ ಲೇಖನ,ಚಿತ್ರಣಗಳು ಇರುತ್ತದೆ .....ನೀವು ನಿಮ್ಮ ಅನಿಸಿಕೆ,ಅನುಭವಗಳನ್ನು ಅಲ್ಲಿ ಬರೆದು ಹಾಕಬಹುದು.....
    ಈ ವೀಡಿಯೋ ಕುರಿತು ,
    ಲವ ಕುಶ ಯಕ್ಷಗಾನ
    Lava Kusha Yakshagana
    ಹಿಮ್ಮೇಳ -
    ಕೊಳಗಿ ಕೇಶವ ಹೆಗಡೆ
    Kolagi Keshava Hegade
    ರಾಘವೇಂದ್ರ ಹೆಗಡೆ ಯಲ್ಲಾಪುರ
    Raghavendra Hegade Yellapura
    ಕಾವ್ಯಶ್ರೀ ಅಜೇರು
    Kavyashri Ajeru
    ಗುರುಪ್ರಸಾದ್ ಬೋಳಿಂಜಡ್ಕ
    Guruprasad Bolinjadka
    ಚೈತನ್ಯ ಪಡ್ಯಾಣ
    Chaithanya Padyana
    ಮುಮ್ಮೇಳ -
    ದಿನೇಶ್ ಕೊಡಪದವು
    Dinesh Kodapadavu
    ವಿಶ್ವನಾಥ ಹೆನ್ನಾಬೈಲ್
    Vishwanath Hennabail
    ದಿವಾಕರ ರೈ ಸಂಪಾಜೆ
    Diwakar rai sampaje
    ಪೆರ್ಮುದೆ ಜಯಪ್ರಕಾಶ್ ಶೆಟ್ಟಿ
    Permude Jayaprakash Shetty
    ಇತರ ಭಾಗವತರ ಹಾಡುಗಳ ಸಂಗ್ರಹಗಳ PlayLists ಕೆಳಗೆ ನೀಡಲಾಗಿದೆ ..ನೋಡಿ ಆನಂದಿಸಿ ❤😍
    _____________________________________________
    ಗಾನಗಂಧರ್ವ ಪಟ್ಲ ಸತೀಶ್ ಶೆಟ್ಟಿಯವರ Super Hit ಹಾಡುಗಳು 😘👌
    • Patla Sathish Shetty
    _____________________________________________
    ಸ್ವರ ವಾರಿಧಿ ಕಾವ್ಯಶ್ರೀಯವರ ಕಂಠಸಿರಿಯಲ್ಲಿ ಮೂಡಿಬಂದ Top Class ಗಾನಗಳು 👏👏❤
    • Kavyashree Ajeru Yaksh...
    _____________________________________________
    ಗಾನಸಾರಥಿ ಜನ್ಸಾಲೆಯವರ ಗಾನಸಾರಥ್ಯದಲ್ಲಿ ಮೂಡಿಬಂದ ಇಂಪಾದ ಹಾಡುಗಳು 🤗🤗
    • Jansale Yakshagana Songs
    _____________________________________________
    ಯುವ ಭಾಗವತ ಗಣೇಶ್ ಆಚಾರ್ಯ ಬಿಲ್ಲಾಡಿ ಇವರಿಂದ ಮಧುರವಾದ ಹಾಡುಗಾರಿಕೆ 😍😍
    • Ganesh Acharya Yakshag...
    _____________________________________________
    ಯಕ್ಷರಂಗದ ಖ್ಯಾತ ಹಾಸ್ಯಗಾರರಿಂದ ನಕ್ಕುನಗಿಸುವ ಹಾಸ್ಯಸನ್ನಿವೇಶಗಳು 😂😄😅👌 • Yakshagana Comedy
    _____________________________________________
    ಭವ್ಯಶ್ರೀ ಹರೀಶ್ ಕಲ್ಕುಂದ ಇವರ ಸ್ವರಸಿರಿಯಲ್ಲಿ ಮಿಂಚಿದ ಕೆಲವು ಹಾಡುಗಳು 😻😻
    • Bhavyashree Yakshagana
    _____________________________________________
    ಮೋಕೆದ ಗಾನಸುರಭಿ ಕನ್ನಡಿಕಟ್ಟೆಯವರ ಇಂಪಾದ ಗಾಯನಗಳ ಸಂಗ್ರಹ 👌👏
    • Ravichandra Kannadikatte
    _____________________________________________
    ಯಕ್ಷರಂಗಸ್ಥಳದಲ್ಲಿ ಮಿಂಚುತ್ತಿರುವ ಪಟ್ಲ ಭಾಗವತರ ಶಿಷ್ಯರಾದ ಜೂನಿಯರ್ ಪಟ್ಲ ಪ್ರಖ್ಯಾತ್ ಶೆಟ್ಟಿ & ಸ್ವರ ಸಿಂಧೂರಿ ಅಮೃತ ಅಡಿಗರ ಆಯ್ದ Blockbuster ಗಾನವೈಭವಗಳು 😍❤
    Prakyath Shetty: • Prakyath Shetty
    Amrutha Adiga Yakshagana: • Amrutha Adiga Yakshagana
    _____________________________________________
    ಇಂಜಿನಿಯರಿಂಗ್ ವಿದ್ಯಾರ್ಥಿ ಹನುಮಗಿರಿ ಮೇಳದ ಯುವ ಭಾಗವತರಾದ ಚಿನ್ಮಯ್ ಭಟ್ರ ಆಯ್ದ ಚಂದದ ಪದಗಳು 😍🤗
    • Chinmay Bhat Yakshagana
    _____________________________________________
    Other Tags -
    kodapadavu hasya,kodapadavu comedy,kodapadavu yakshagana,kodapadavu comedy new,kodapadavu yakshagana comedy,kodapadavu hasya new,kodapadavu and aravind bolar,kodapadavu hasya yakshagana,kodapadavu and kadaba
  • Zábava

Komentáře • 11