ಗಣೇಶ ಚತುರ್ಥಿ ದಿನ ಗರಿಕೆಯಿಂದ ಮಾಡಿ ಈಕೆಲಸ | ಲಕ್ಷಾಧೀಶ್ವರರಾಗ್ತೀರ | LIVE | durva astrology ganesh chaturthi

Sdílet
Vložit
  • čas přidán 16. 09. 2023
  • #live #livestream #astrology
    Gowri Ganesha Habba :ಗೌರಿ ಗಣೇಶ ಹಬ್ಬಯಾವ ದಿನ ಆಚರಣೆ ಮಾಡಿದರೆ ಶುಭ ಯೋಗ ಫಲ ಪ್ರಾಪ್ತಿ, ಮೂಹೂರ್ತ ಸಮಯ ಪೂರ್ಣ ವಿವರ
    ವೀಕ್ಷಕರೆ,
    ಗಣೇಶ ಚತುರ್ಥಿಯ ದಿನ ಗರಿಕೆಯಿಂದ ಯಾರಿಗೂ ತಿಳಿಸದೇ ಈ ರಹಸ್ಯ ಕೆಲಸ ಮಾಡಿ. ಈ ರೆಮಿಡಿ ಮಾಡಿದ ಬಗ್ಗೆ ಯಾರ ಜೊತೆಗೂ ಚರ್ಚೆ ಮಾಡಬಾರದು. ಯಾರೊಂದಿಗೂ ಹೇಳಿಕೊಳ್ಳಬಾರದು. ಇದರ ಚಮತ್ಕಾರ ಹೇಗಿರುತ್ತೆ ಅಂದರೆ ವರ್ಚಪೂರ್ತಿ ನಿಮಗೆ ಹಣಕಾಸಿಗೆ ತೊಂದರೆ ಆಗೋದಿಲ್ಲ. ಹಣ ಹರಿದು ಬರುತ್ತಲೇ ಇರುತ್ತೆ. ನೀವು ಕೈ ಹಾಕಿದ ಎಲ್ಲಾ ಕೆಲಸಗಳು ಗಣೇಶನ ಕೃಪೆಯಿಂದ 100 ಕ್ಜೆ 100 ಯಶಶ್ವಿ ಆಗುತ್ತವೆ. ಈ ರೆಮಿಡಿ ಮಾತ್ರ ಮಿಸ್‌ ಮಾಡದೆ ಮಾಡಿಕೊಳ್ಳಿ ಮತ್ತು ಜೀವನದಲ್ಲಿ ನೆಮ್ಮದಿಯನ್ನು ಕಾಣಬಹುದು.
    ನಿಮಗೆ ಜೀವನದಲ್ಲಿ ತುಂಬಾ ಆರ್ಥಿಕ ತೊಂದರೆ ಇದೆಯಾ? ಸಾಲ ಜಾಸ್ತಿ ಆಗಿದೆಯಾ? ಅಥವಾ ಯಾರಿಗಾದರೂ ಹಣ ಕೊಟ್ಟಿದ್ದು ಅವರು ನಿಮಗೆ ವಾಪಸ್ ಕೊಡ್ತ ಇಲ್ವ? ಮನೆ ಕಟ್ಟುವ ಆಸೆ ಇದೆಯಾ? ಸೈಟ್ ಕೊಳ್ಳುವ ಕನಸಿದೆಯಾ? ಹೀಗೆ ಜೀವನದಲ್ಲಿ ಏನೇನೋ ಆಸೆಗಳಿದ್ದು ಹಣಕಾಸು ಮಾತ್ರು ಕೈಯಲ್ಲಿ ನಿಲ್ಲದೆ ಚಿಂತೆಗೀಡಾಗಿದೀರ? ಹಾಗಾದರೆ ಈ ವಿಡಿಯೋ ನಿಮಗೋಸ್ಕರನೇ ಇದೆ. ಈ ವಿಡಿಯೋದಲ್ಲಿ ತೋರಿಸಿದಂತೆ ಈ ಚಿಕ್ಕ ರೆಮಿಡಿ ಮಾಡಿಕೊಳ್ಳಿ. ಮುಂದೆ ನೋಡಿ ಹೇಗೆ ನಿಮಗೆ ಹಣ ಹರಿದುಬರುತ್ತೆ ಅಂತ. ನಿಮ್ಮ ಜೀವನದಲ್ಲಿ ನೆಮ್ಮದಿ ಮೂಡುತ್ತದೆ.
    ಈ ವಿಶೇಷ ಅನುಷ್ಠಾನ ಮಿಸ್ ಮಾಡದೆ ಮಾಡಿಕೊಳ್ಳಿ. ಈ ಚಮತ್ಕಾರಿ ವಿಡಿಯೋ ಎಲ್ಲರಿಗು ಶೇರ್ ಮಾಡಿ.. ಎಲ್ಲರಿಗು ಒಳ್ಳೆದಾಗಲಿ.. ಮಿಸ್ ಮಾಡದೆ ಈ ವಿಡಿಯೋ ಪೂರ್ತಿ ನೋಡಿ.. ನಿಮ್ಮ ಜೀವನವನ್ನೇ ಬದಲಾಯಿಸಬಲ್ಲ ವಿಡಿಯೋ ಇದು..
    in this video we have shown how to use durva secretly on the day of Ganesh chaturthi and to take blessings of lord ganesha to solve all problems of the life
    This remedy can change your life please do not skip and watch full video as this can change your life and shall close all the problems of your life like finance problems job career problems delay in marriage relationship problems finance problems etc
    ಗಜೇಂದ್ರ ಮೋಕ್ಷ ಪ್ರತಿ ದಿನ ಕೇಳಿ.. ಜೀವನದ ಸಾಕಷ್ಟು ಕಷ್ಟಗಳಿಂದ ಮುಕ್ತಿ ಪಡೆಯಿರಿ. 41 ದಿನಗದೊಳಗೆ ನಿಮಗೆ ಅದ್ಭುತ ಫಲಿತಾಂಶ ದೊರೆಯುತ್ತೆ. • ಈ ಸ್ತೋತ್ರ ಕೇಳಿದರೆ ಜೀವನ...
    ಈ ಕೆಳಗಿನ ಮಂತ್ರವನ್ನು 41 ದಿನ ಕೇಳಿ - ಪ್ರತಿದಿನ ಬೆಳಗ್ಗೆ ಮತ್ತು ಸಂಜೆ.
    ಜೀವನದ ಕಷ್ಟವೆಲ್ಲಾ ಕಳೆಯುತ್ತೆ ಮತ್ತು ನಿಮ್ಮ ಮನಸಿನ ಇಚ್ಛೆಗಳೆಲ್ಲಾ ನೆರವೇರುತ್ತವೆ. 10 8times meditation mantra Om namo Bhagavate vasudevaya ಓಂ ನಮೋ ಭಗವತೇವಾಸುದೇವಾಯ • ಜೀವನದ ಕಷ್ಟವೆಲ್ಲಾ ಕಳೆಯು...
    ಸಕಲ ಕಷ್ಟಕಳೆಯುತ್ತೆ ಹನುಮಾನ ಚಾಲೀಸ್ (ಸಾಹಿತ್ಯದೊಂದಿಗೆ) ಪ್ರತಿದಿನ ಬೆಳಗ್ಗೆ ಸಂಜೆ ಹನುಮಾನ ಚಾಲೀಸ್ ತಪ್ಪದೆ ಕೇಳಿ. hanuman chalisa in kannada with lyrics • ಸಕಲ ಕಷ್ಟಕಳೆಯುತ್ತೆ ಹನುಮ...
    #ganeshutsav
    #ganeshji
    #ganesh
    #ganesha
    #ganeshchaturthi
    #lordganesha
    #ganesh
    #hanuman
    #lakshmi
    #kubera
    #finance
    #amount
    #money
    #rich
    #wealth
    #krishna
    #vishnu
    #loan
    #spritual
    #laxmi
    #success
    #positveaffirmations
    #affirmations
    #switchwords
    #spiritualhealer
    #festival
    sudhendradeshpande
    jeethmedianetwork
    sudhindra deshpande
    Join this channel to get access to perks:
    / @jeethmedia
    For More Updates: Subscribe us @
    / jeethmedianetworkbanga...
    Disclaimer
    The information and data contained on Jeeth Media Network CZcams Channel is to be treated purely for your entertainment purposes only. Any prediction or other message that you receive is not a substitute for advice, programs, or treatment that you would normally receive from a licensed professional such as a lawyer, doctor, psychiatrist, or financial advisor. Accordingly, Jeeth Media Network CZcams channel provides no guarantees, implied warranties, or assurances of any kind, and will not be responsible for any interpretation made or use by the recipient of the information and data mentioned above.
    ವೀಕ್ಷಕರ ಗಮನಕ್ಕೆ,
    ಈ ನೇರ ಪ್ರಸಾರ (LVIE STREAMING) ಕಾರ್ಯಕ್ರದಲ್ಲಿ ಹೇಳಲಾಗುವ ವಿಷಯಗಳನ್ನು ಕೇವಲ ಶೈಕ್ಷಣಿಕ ಉದ್ದೇಶಗಳಿಗೆ ಮಾತ್ರ ಹೇಳಲಾಗಿದೆ. ಇದರಲ್ಲಿ ಹೇಳಲಾದ ಜ್ಯೋತಿಷ್ಯದ ವಿಷಯಗಳನ್ನು ಕೇವಲ ಕಲಿಕೆ ಅಂದರೆ ಶೈಕ್ಷಣಿಕ ಉದ್ದೇಶಕ್ಕಾಗಿ ಅಂತ ತಿಳಿಯಿರಿ. ಈ ವಿಡಿಯೋದಲ್ಲಿ ಹೇಳಲಾದ ಯಾವುದೇ ಉಪಾಯ, ಪರಿಹಾರ ಕ್ರಮಗಳನ್ನು ಮಾಡಿಕೊಳ್ಳುವ ಅಥವಾ ಬಿಡುವ ಅಂತಿಮ ನಿರ್ಧಾರ ವೀಕ್ಷಕರಿಗೆ ಬಿಟ್ಟಿದ್ದು. ಏಕೆಂದರೆ ಮೊದಲೇ ತಿಳಿಸಿದಂತೆ ಇದು ಶೈಕ್ಷಣಿಕ ಉದ್ದೇಶದ ಕಾರ್ಯಕ್ರಮ. ಇದನ್ನು ನೀವು ನಿಮ್ಮ ಸ್ವ ಇಚ್ಛೆಯಿಂದ ಪರಿಹಾರ ಕ್ರಮಗಳನ್ನು ಮಾಡಿಕೊಂಡರೆ ಕೆಲವು ನಿಮಗೆ ಫಲ ನೀಡಿದರೆ ಇನ್ನು ಕೆಲವು ತಡ ಆಗಬಹುದು ಕಾರಣ ವ್ಯಕ್ತಿಯಿಂದ ವ್ಯಕ್ತಿಗೆ ಜಾತಕ ಬದಲಿ ಇರುತ್ತದೆ ಹಾಗಾಗಿ ನಿಮ್ಮ ನಿಮ್ಮ ಈಗಿನ ದಶಾ-ಭುಕ್ತಿ ಹಾಗೂ ಕುಂಡಲಿಯಲ್ಲಿನ ಗ್ರಹಗತಿಗಳ ಚಲನೆಯ ಪ್ರಕಾರ ಹೀಗೆ ಅಂತ ಹೇಳಲು ಸಾಧ್ಯವಿಲ್ಲ ಏಕೆಂದರೆ ವ್ಯಕ್ತಿಯ ಜಾತಕ ವಿಮರ್ಶೆ ಮಾಡಿ ಪರಿಹಾರ ಸೂಚಿಸುವ ಕ್ರಮ ಬೇರೆ ಮತ್ತು ಶೈಕ್ಷಣಿಕ ಉದ್ದೇಶಕ್ಕಾಗಿ ಮಾಡಿದ ಈ ವಿಡಿಯೋ ಬೇರೆ. ಹಾಗಾಗಿ ಈ ವಿಡಿಯೋದಲ್ಲಿ ತಿಳಿಸಿದ ವಿಷಯಗಳಿಗೆ ಹಾಗೂ ಜೀತ್ ಮೀಡಿಯಾ ನೆಟ್ವರ್ಕ ವಾಹಿನಿಗೆ ಯಾವುದೇ ಸಂಬಂಧ ಇರುವುದಿಲ್ಲ. ಈ ವಿಡಿಯೋದಲ್ಲಿ ತಿಳಿಸಿದ ಪರಿಹಾರ ಕ್ರಮಗಳು ನಿಮಗೆ ಗ್ಯಾರಂಟಿ ರಿಸಲ್ಟ್ ಕೊಡುತ್ತವೆ ಅಂತ ನಾವು ಹೇಳುವುದಿಲ್ಲ ಏಕೆಂದರೆ ಇದು ಕೇವಲ ಶೈಕ್ಷಣಿಕೆ ಉದ್ದೇಶಕ್ಕೆ ಮಾಡಿದ ವಿಡಿಯೋ.
  • Zábava

Komentáře • 1,5K

  • @nagarathnarathna5333
    @nagarathnarathna5333 Před 10 měsíci +10

    ಓಂ ನಮಃ ಭಗವತಿ ವಾಸುದೇವಾಯ ಗಣೇಶ ಹಬ್ಬದ ಹಾರ್ದಿಕ ಶುಭಾಶಯಗಳು ಗುರುಗಳೇ ಜೈ ಗಣೇಶ

  • @shntashripatil6626
    @shntashripatil6626 Před 10 měsíci +7

    ಜೈ ಗಣೇಶ ನಿನ್ನ ಆಶೀರ್ವಾದ ಸದಾ ಎಲ್ಲರ ಮೇಲೆ ಸದಾ ಇರಲಿ...🙏🙏

  • @ShobhaNagesh-hc8fn
    @ShobhaNagesh-hc8fn Před 10 měsíci +1

    ಗಣೇಶ ನ ಕೃಪೆ ಎಲ್ಲರ ಮೇಲಿರಲಿ ಮತ್ತು ಒಳ್ಳೆಯದಾಗಲಿ.ಜೈ ಗಣೇಶ ಜೈಜೈ ಗಣೇಶ

  • @shivanandpujara1996
    @shivanandpujara1996 Před 10 měsíci +1

    ಓಂ ಶ್ರೀ ಗೌರಿ ಹಬ್ಬದ ಶುಭಾಷಯಗಳು ಓಂ ಗಂ ಗಣಪತಯೇ ನಮಃ ಓಂ ನಮೋ ಭಗವತೇ ವಾಸುದೇವಾಯ ನಮಃ ಓಂ ಶ್ರೀ ಮಹಾಲಕ್ಷ್ಮಿ ಶ್ರೀ ಮನ್ನಾರಾಯಣ ಸಮೇತ ನಮ್ಮನೆಗೆ ಬಂದು ನೆಲೆಸಮ್ಮ ಅಮ್ಮಾ ನನಗೆ ಬಂದಂತ ಸಂಕಷ್ಟಗಳಿಗೆ ಪರಿಹಾರ ನೀಡಿ ಸುಖ ಶಾಂತಿ ಮನಃಶಾಂತಿ ನೆಮ್ಮದಿ ಕರುಣಿಸು ಅಮ್ಮಾ, 🙏🙏🙏🙏🙏🙏🙏🙏🙏🙏🙏🙏

  • @savithrammap7673
    @savithrammap7673 Před 10 měsíci +15

    ಗರಿಕೆ ಬಗ್ಗೆ ತುಂಬಾ ಒಳ್ಳೆಯ ಮಾಹಿತಿ ನೀಡಿದ್ದೀರಿ ಗುರುಗಳೇ ಧನ್ಯವಾದಗಳು.ಜೈ ಗಣೇಶ.

  • @rajannam4165
    @rajannam4165 Před 10 měsíci +7

    ಓಂ ನಮೋ ಭಗವತೀ ವಾಸುದೇವಾಯ ನಮಃ ನಮಸ್ತೆ ಗುರುಜೀ 🙏🙏🙏🙏🙏ಗೌರಿ ಗಣೇಶ ಹಬ್ಬದ ಶುಭಾಶಯಗಳು

  • @ShailaHugar-t7c
    @ShailaHugar-t7c Před dnem

    Jai Ganesh 🙏 🌺Jai Ganesh 🙏🌺Jai Ganesh 🙏🌺Jai Ganesh 🙏🌺Jai Ganesh 🙏🌺

  • @ushahiremath9009
    @ushahiremath9009 Před 10 měsíci +1

    💐🙏 Heri Om 🙏🌹🙏
    🙏Om gam ganapatiy nmha 🙏🌹🙏

  • @praveenkagi7415
    @praveenkagi7415 Před 10 měsíci +5

    🌺🙏 ಜೈ ಗಣೇಶ 🙏🌺 ಗೌರಿ ಗಣೇಶ ಹಬ್ಬದ ಹಾರ್ದಿಕ ಶುಭಾಶಯಗಳು ಗುರುಗಳೇ 🙏💐

  • @omsriram1728
    @omsriram1728 Před 10 měsíci +13

    🙏🏻🌷 ಜೈ ಗಣೇಶ🌷🙏🏻 ಅಮ್ಮ ಮಹಾಲಕ್ಷ್ಮಿ ಶ್ರೀಮನ್ನಾರಾಯಣ ಸ್ವಾಮಿ ಸಮೇತ ನಮ್ಮ ಮನೆಗೆ ಬಾರಮ್ಮ 🌷 ಓಂ ನಮೋ ಭಗವತಿ ವಾಸು ದೇವಯಾ🌷🙏🏻

    • @pushpaprakash9679
      @pushpaprakash9679 Před 10 měsíci +1

      ಜೈ ಗಣೇಶ ಜೈ ಗಣಪತಿ
      ಅಮ್ಮಾ ಮಹಾಲಕ್ಷ್ಮಿ ನಾರಾಯಣ ಸಮೇತ ನಮ್ಮ ಮನೆಗೆ ಬಾರಮ್ಮ

    • @saakshihs7170
      @saakshihs7170 Před 10 měsíci

      Jai ganesha

  • @manjulamanjunath1078
    @manjulamanjunath1078 Před 10 měsíci +1

    Jai Ganesh 🙏 om gamo ganapati namaha 🙏🙏🙏🙏🙏

  • @parvathiparu1559
    @parvathiparu1559 Před 10 měsíci

    🙏🌺🙏 ಜೈ ಗಣೇಶ ಓಂ ಗಂ ಗಣಪತಯೇ ಮಃ 🙏🌺🙏 ಗುರುಗಳಿಗೆ ಧನ್ಯವಾದಗಳು 🙏🙏🙏

  • @basammanandikol95
    @basammanandikol95 Před 10 měsíci +36

    ಗರಿಕೆಯ ಉಪಾಯ ಹೇಳಿದ್ದಕ್ಕೆ ಧನ್ನವಾದಗಳು ಗುರುಗಳೆ ಜೈ ಗಣೇಶ

    • @sudevammasudevamma9168
      @sudevammasudevamma9168 Před 10 měsíci +2

      ಶ್ರೀ ಶ್ರೀ ವಿನಾಯಕನಿಗೆ, ವಿಘ್ನ ರಾಜನಿಗೆ ಗಣಪತಿಗೆ ಶ್ರೀ ಶ್ರೀ ವಿದ್ಯಾ ಗಣಪತಿಗೆ,ಪಾರ್ವತಿ ಸುತನಿಗೆ, ಲಂಬೋದರನಿಗೆ, ಏಕದಂತನಿಗೆ, ಮೂಷಿಕ ವಾಹನ ನಿಗೆ, ಕೋಟಿ ಕೋಟಿ ಕೋಟಿ ಪ್ರಣಾಮಗಳು 🌾🌾🌾🌾🌾🌾🌻🌻🌺🌻🌻🌿🌿🌵🌿🍀☘️🍃🌿🌱🌳🌲🌴🌵 21🙏ಗಳು 🌵🍀☘️

    • @prakashah.r935
      @prakashah.r935 Před 10 měsíci

      Jaiganisha

    • @vinodarao5806
      @vinodarao5806 Před 10 měsíci

      Jai Ganesh 🙏

    • @shivnathlakkanagav6765
      @shivnathlakkanagav6765 Před 10 měsíci

      Jai ganesha

    • @lakshmanalakshmana6489
      @lakshmanalakshmana6489 Před 10 měsíci

      ಗರಿಕೆಯ ಉಪಾಯ ಹೇಳಿದ ನಿಮ್ಮಗೆ ಧನ್ಯವಾದಗಳು

  • @shashikalalakkannavar781
    @shashikalalakkannavar781 Před 10 měsíci +3

    ಜೈ ಗಣೇಶ. ಎಲ್ಲರಿಗು ಗಣೇಶ ಹಬ್ಬದ ಶುಭಾಶಯಗಳು

  • @vidyapoojary4911
    @vidyapoojary4911 Před 10 měsíci

    ಧನ್ಯವಾದಗಳು ಗುರುಗಳೆ 🙏🏻💐
    ಜೈ ಗಣೇಶ 🙏🏻🙏🏻🙏🏻

  • @suhasinianand5125
    @suhasinianand5125 Před 10 měsíci

    Jay Ganesh Jay Ganesh Jay Ganesh Jay Ganesh Jay Jay Ganesh Jay Ganesh Jay Ganesh Jay Ganesh 🌺🙏🌺🙏🌺🙏🌺🙏🌺🙏🌺🙏🌺🙏🌺🙏🙏🙏

  • @user-pk7gd5dm9g
    @user-pk7gd5dm9g Před 10 měsíci +10

    ಕೂರಗಜ್ಜನ ಆಶೀರ್ವಾದ ಕೃಪೆ ಗುರುಗಳೇ ಆಶೀರ್ವಾದ ಕೃಪೆ ನಮ್ಮ ಎಲ್ಲಾರೂ ಮೇಲೆ ಇರಲಿ ತುಂಬಾ ತುಂಬಾ ಧನ್ಯವಾದಗಳು ಗುರುಗಳೇ

  • @vinavina8166
    @vinavina8166 Před 10 měsíci +6

    ಗೌರಿ ಗಣೇಶ ಹಬ್ಬದ ಶುಭಾಶಯಗಳು ಎಲ್ಲರಿಗೂ,,🙏🙏🙏

  • @geetasmathadmathad3884
    @geetasmathadmathad3884 Před 5 měsíci

    ಜೈ ಶ್ರೀ ಗಣೇಶ 🙏🙏 ಕೊರಗಜ್ಜನಿಗೆ ನನ್ನ ಸಾಷ್ಟಾಂಗ ನಮಸ್ಕಾರಗಳು 🙏🙏🙏🙏🙏

  • @satishapc5475
    @satishapc5475 Před 10 měsíci

    Happy gowri Ganesh chaturthi Gurugale, jai Ganesha

  • @manjulaambig
    @manjulaambig Před 10 měsíci +4

    ಗೌರಿ ಗಣೇಶ್ ಹಬ್ಬದ ಶುಭಾಶಯಗಳು 🙏🏻

  • @user-ge8yf6nu3q
    @user-ge8yf6nu3q Před 10 měsíci +3

    🙏 ಜೈಗಣೇಶ ಗಣೇಶ ಹಬ್ಬದ ಹಾರ್ದಿಕ ಶುಭಾಶಯಗಳು ಗುರುಗಳೇ,,,,

  • @sidduchallagidad8301
    @sidduchallagidad8301 Před 10 měsíci

    Happy ganesha chathurti sir

  • @spacharys4245
    @spacharys4245 Před 10 měsíci

    Garike upayoga chennagi thilsidri guruji...thunba thanks....jai ganesha🙏🏻

  • @GouthamiGouthami-jw6ur
    @GouthamiGouthami-jw6ur Před 10 měsíci +5

    ಗೌರಿ ಗಣೀಶ ಹಬ್ಬದ ಹಾರ್ದಿಕ ಶುಭಾಶಯಗಳು 🎉

  • @shivaprasad6311
    @shivaprasad6311 Před 10 měsíci +3

    May the lotus feet of Ganapati bring prosperity and happiness in your life. Wishing a blessed and beautiful Ganesh Chaturthi to you and your family. May the blessings of Ganapati give the strength to fight all the challenges in life. Happy Ganesh Chaturthi 💐💐

  • @KalyanSingh-bj8vi
    @KalyanSingh-bj8vi Před 10 měsíci +1

    Jai Ganesha swamy

  • @pallavigp6912
    @pallavigp6912 Před 10 měsíci +1

    ಜೈ ಗೌರಿ ಗಣೇಶ 🎉 ಹಬ್ಬದ ಶುಭಾಶಯಗಳು

  • @renukabv8200
    @renukabv8200 Před 10 měsíci +9

    ಗೌರಿ ಹಬ್ಬದ ಶುಭಾಶಯಗಳು ಗೂರುಜೀ ನಿಮಗೆ ಜೈ ಗಣೇಶ ಓಂ ನಮೋ ಭಗವತೇ ವಾಸುದೇವಾಯ ನಮಃ ಅಮ್ಮ ಮಹಾಲಕ್ಷ್ಮಿ ಶ್ರೀ ಮಾನ್ನ್ ನಾರಾಯಣನ ಸಮೇತ ನಮ್ಮ ಮನೆಗೆ ಬಂದು ನೆಲಸಮ್ಮ🙏 ಗರಿಕೆಯ ಒಳ್ಳೆಯ ಮಾಹಿತಿ ಕೊಟ್ಟಿದಕ್ಕೆ ಧನ್ಯವಾದಗಳು ಗೂರುಜೀ ನಿಮಗೆ🙏🙏🙏

    • @UmaU-qm3ur
      @UmaU-qm3ur Před 10 měsíci

      Ganesha Abad aarti ka shubhashaya guru gane

  • @ManulaManju-bb1it
    @ManulaManju-bb1it Před 10 měsíci

    Jai Ganesha. Wishing.and Ur fly and Chanel Happy Gowri and Ganesha Festival.Mrs.Manjula Prakash.

  • @user-iw2so7cp8w
    @user-iw2so7cp8w Před 10 měsíci

    Gurugalige Gouri Ganesha habbada shubhashayagalu🙏🙏 Jai Ganesha🙏🙏

  • @shobhav792
    @shobhav792 Před 10 měsíci +12

    ಗೌರಿ ಗಣೇಶ ಹಬ್ಬದ ಶುಭಾಶಯಗಳು🙏🙏

  • @shobhabilagi342
    @shobhabilagi342 Před 10 měsíci

    Thank you Guruji jai ganesha

  • @shobhakumar2166
    @shobhakumar2166 Před 10 měsíci

    Thankq very much jai ganesha

  • @lalithammabt9223
    @lalithammabt9223 Před 10 měsíci

    Jai Ganesha. Thank you Guruji

  • @abhishekyr8037
    @abhishekyr8037 Před 10 měsíci

    🙏🙏🙏 jai ganasha 🙏🙏🙏
    Namaste guugi gowri ganesha habbada shubhashayagalu 🙏🙏🙏

  • @mahadevanayak3760
    @mahadevanayak3760 Před 10 měsíci

    Jai Ganesha. Ganesha habbada shubhashayagalu Guruji

  • @user-zr8uk9vt3c
    @user-zr8uk9vt3c Před 10 měsíci

    Jai ganesha thank you so much guru gale god bles you 🎉🎉

  • @roopashankar4065
    @roopashankar4065 Před 10 měsíci

    ಧನ್ಯವಾದಗಳು ಗುರೂಜಿ. ಎಲ್ಲರಿಗೂ ಗೌರಿ ಗಣೇಶ ಹಬ್ಬದ ಶುಭಾಶಯಗಳು ಸಮಸ್ತ ಲೋಕ ಸುಖಿನೋ ಭವಂತು

  • @deepika.smurkhandi167
    @deepika.smurkhandi167 Před 10 měsíci

    Jai ganesh.thumba danyavadagalu guruji.🙏

  • @shridharshridhar1424
    @shridharshridhar1424 Před 10 měsíci

    wish you happy gaur ganesha ಗುರುಗಳು ನಮಸ್ಕಾರ 🙏🙏🙏🙏

  • @user-vg7es7me1g
    @user-vg7es7me1g Před 10 měsíci

    Thank you so much gurugale nanidanna kandiya madatini thank you so much 🙏🙏🙏🙏🙏🙏🙏

  • @radharaju2934
    @radharaju2934 Před 10 měsíci

    Jai Ganesh. Yallarigu gavri Ganesh habbada. Shubashgalu

  • @shashikala1513
    @shashikala1513 Před 10 měsíci

    Jai ganeshayanamaha danyavadagslu guruji

  • @bharatimeeshi831
    @bharatimeeshi831 Před 10 měsíci

    Jai gauri ganesh 🌹🙏🏻🙏🏻 🌹om namah bhavathye vasudevaya namah Thank-you guruji 🌹 🙏🏻 🙏🏻🌹

  • @harishpai713
    @harishpai713 Před 10 měsíci

    Jai Sri. Ganesh Bhagawan! Thank u very muchand Charnome koti namaste Guruji.

  • @user-kv5ue7xv2c
    @user-kv5ue7xv2c Před 10 měsíci +1

    Jai ganesh❤

  • @pramodinir8116
    @pramodinir8116 Před 10 měsíci

    🌸🙏🌼🙏🌺🙏Gowri Ganesha🙏🌺🙏🌼🙏🌸 habada shubashayagalu

  • @dr.savitrikenganal2441
    @dr.savitrikenganal2441 Před 10 měsíci

    Tq sooo mich guruji🙏🙏💐💐om namah shivaya🙏🙏💐💐

  • @shanthakumaribk8133
    @shanthakumaribk8133 Před 10 měsíci

    Ellarigu Gowri Ganesha Habbada Shubhashayagalu Guruji 💐

  • @ladyhitler6988
    @ladyhitler6988 Před 10 měsíci

    ಧನ್ಯವಾದಗಳು ಗುರುಗಳೇ.... ಜೈ ಗಣೇಶ ✨️

  • @rajeshwarikittur3446
    @rajeshwarikittur3446 Před 10 měsíci

    Gouri Ganesh habbada shubashayagalu Guruji.🎉🎉🙏🙏

  • @jyothijyothi5050
    @jyothijyothi5050 Před 10 měsíci

    Om bhagavathe
    vasudevaya gwori ganesha habbada shubhashaya galu guruji jay ganesha mysor

  • @kanakanagesh5026
    @kanakanagesh5026 Před 10 měsíci

    Jai ganesha thanks guruji

  • @bharathivijay3590
    @bharathivijay3590 Před 10 měsíci

    Jay Ganesha🙏🙏🙏🙏🌺💐🤝 wish you happy Gauri Ganesha guruji

  • @chanduchandu5176
    @chanduchandu5176 Před 10 měsíci

    Nimge gouri ganesh habbada shubashayagalu sir 🙏🙏

  • @jayammagudi6751
    @jayammagudi6751 Před 10 měsíci

    Jai Shree Ganesh. Namaste Guruji.

  • @Sujatha.vSujathamma
    @Sujatha.vSujathamma Před 10 měsíci

    ಓಂ ಗಂ ಗಣಪತಿಯೆ ನಮಃ ಧನ್ಯವಾದಗಳು ಗುರುಗಳೆ ನಿಮಗೆ ಹಬ್ಬದ ಶುಭಾಶಯಗಳು ಜಯ ಗಣೇಶ 🙏🙏🙏

  • @latabaindoor800
    @latabaindoor800 Před 10 měsíci

    ಗುರುಗಳೇ ಧನ್ಯವಾದಗಳು ಜೈ ಗಣೇಶ್ ದೇವರು ನಿಮಗೆ ಒಳ್ಳೇದು ಮಾಡಲಿ

  • @sulochanhg7219
    @sulochanhg7219 Před 10 měsíci

    ಜೈ ಗಣೇಶ ಜೈ ಜೈ ಗಣೇಶ ಜೈ ಗೌರಿ ಗಣೇಶ ನಮಸ್ತೆ ಗುರೂಜಿ

  • @shivakumar-tg4qh
    @shivakumar-tg4qh Před 10 měsíci +2

    ಗೌರಿ ಗಣೇಶ ಹಬ್ಬದ ಶುಭಾಶಯಗಳು ಎಲ್ಲರಿಗೂ ಶುಭವಾಗಲಿ

  • @sathyakumars735
    @sathyakumars735 Před 10 měsíci +1

    Jai ganesha

  • @user-ey8xe6mg3i
    @user-ey8xe6mg3i Před 10 měsíci

    Gouri Ganesh habbda shubhashyagalu gurugale god bless you🙏🙏

  • @jayalakshmir5833
    @jayalakshmir5833 Před 10 měsíci

    Gowri Ganesha habbada shubhashayagalu gurugale 🙏🙏

  • @varalakshmivaralakshmamma6184
    @varalakshmivaralakshmamma6184 Před 10 měsíci

    ಜೈ ಗಣೇಶ ತುಂಬಾ ಧನ್ಯವಾದಗಳು ಗುರೂಜಿ 🙏🙏🙏

  • @basagoudanagouda6460
    @basagoudanagouda6460 Před 10 měsíci

    Super sir Jai ganesh

  • @apoorvakavya5852
    @apoorvakavya5852 Před 10 měsíci

    Thank u kanditha madthini sir😊

  • @JayaBK-jf9et
    @JayaBK-jf9et Před 10 měsíci

    Gowri ganesha habbada shubashayagalu guruji

  • @jayalakhmilakshmi8034
    @jayalakhmilakshmi8034 Před 10 měsíci +1

    ಜಯ ಗಣೇಶಾ,,,👃👃👃👃🌹

  • @anithaganga8917
    @anithaganga8917 Před 10 měsíci

    Jai ganesh om namo bhagvate vasudevaya nama Tq you gurugle, danyavadagalu.

  • @kalaakul2350
    @kalaakul2350 Před 10 měsíci +1

    Jai shree GANESH

  • @SridharKolarSrinivasa
    @SridharKolarSrinivasa Před 10 měsíci

    Jai Ganesha guruji 🎉

  • @user-od8vb4lu3l
    @user-od8vb4lu3l Před 10 měsíci

    Ganesh remedy helidakke thanks Jai Ganesh 🙏

  • @chandrakala2213
    @chandrakala2213 Před 6 měsíci

    ಗೌರಿ.ಗಣೀಶ.ಹಬೃದ.ಶುಭಾಶಯಗಳು.ಎಲಲ್ಲರಿಗೂ.ಶೂಭವಾಗಲಿ

  • @harinikotian2490
    @harinikotian2490 Před 10 měsíci

    Gowri Ganesh habbada shubhashayàgalu guruji

  • @mhnandihalli441
    @mhnandihalli441 Před 10 měsíci

    ಧನ್ಯವಾದಗಳು ಗುರುಗಳೇ ಜೈ ಗಣೇಶ 🙏

  • @nanjundaswamy2852
    @nanjundaswamy2852 Před 10 měsíci

    ❤️🙏❤️🙏❤️🙏 ಜೈ ಗಣೇಶ. ಗೌರಿ ಗಣೇಶ ಹಬ್ಬದ. ಶುಭಾಶಯಗಳು ಗುರೂಜಿ

  • @prasadsworld5017
    @prasadsworld5017 Před 10 měsíci

    Jai Ganesh happy Ganesh chaturthi ❤🎉

  • @sujathahv2974
    @sujathahv2974 Před 10 měsíci

    ಧನ್ಯವಾದಗಳು ಗುರುಗಳೇ,ಜ್ಜೈ ಗಣೇಶ. 🙏🙏🙏

  • @srustidandinavar6951
    @srustidandinavar6951 Před 10 měsíci

    Jai Ganesha 🙏🏻😌 Om Gan Ganpataye namah 🙏🏻🙇‍♀️

  • @poornimagp6685
    @poornimagp6685 Před 10 měsíci

    ಜೈ ಗಣೇಶ🙏💕🙏💕🙏 ಗರಿಕೆ ಉಪಾಯ ಹೇಳಿದ್ದಕ್ಕೆ ನಿಮಗೆ ಧನ್ಯವಾದಗಳು ಜೈ ಗಣೇಶ🙏💕🙏

  • @premashivu6351
    @premashivu6351 Před 10 měsíci

    Danyavad guruji 🙏🙏

  • @VidyaPattar-ot6tk
    @VidyaPattar-ot6tk Před 10 měsíci

    Jai Ganesha Dhanyawad gurugale

  • @chinnmayi2941
    @chinnmayi2941 Před 10 měsíci

    Jai Mata ji thanks

  • @preethikakamath241
    @preethikakamath241 Před 19 dny

    Ohm Ganganapataye Namaha 🙏 Jai Shree Ganesha 🙏 Gurugale, Ganesha Chathurthiya Dina Garikeya Remedyannu Helikotadakke Tumba Dhanyavadagalu 🙏

  • @DS-cp3er
    @DS-cp3er Před 10 měsíci

    jai ganesh namskar guruji

  • @vedam9885
    @vedam9885 Před 10 měsíci

    Thank you very much sir for your valuable information jai Ganesha🙏🙏🙏🙏🙏,

  • @roopak8307
    @roopak8307 Před 10 měsíci

    Om shree jai Ganesha ,om shree jai Ganesha, om shree jai Ganesha 🙏🙏🙏🙏🙏🙏

  • @shailajaanil8765
    @shailajaanil8765 Před 10 měsíci

    Garikeya mahithi tilisidakage danyavadagalu Jai Ganesha

  • @malaanand8613
    @malaanand8613 Před 10 měsíci

    Thank you gurugale

  • @ManjunathGunjannavar-ky6lw
    @ManjunathGunjannavar-ky6lw Před 10 měsíci

    Gouri Ganesh habbad shubashayagalu sir

  • @KumudaRanganath-rr1gn
    @KumudaRanganath-rr1gn Před 10 měsíci

    Gouri Ganesha habbada shubaashayagalu gurugale

  • @prajvalnayakjp8392
    @prajvalnayakjp8392 Před 10 měsíci

    Yelarugu gowri Ganesha habada subasayagalu guruji nimage Nana thumbu hrudayada vandanegalu nimage gowri Ganesha habada subasayagalu 🙏🙏🙏🙏

  • @ShobhaGS-fu3mo
    @ShobhaGS-fu3mo Před 10 měsíci

    Thank you Sir, we will follow your instructions.

  • @sheelamegsdi1986
    @sheelamegsdi1986 Před 10 měsíci

    Jai Ganesh ,Om namo bhagavate vasudevaya ,amma Mahalaxmi shrimannarayanan sameth nammanege bandu nelesamma 🌹🙏🙏🙏🌹 Ganesh habbada shubhshayagalu gurugale

  • @rajunandikur7582
    @rajunandikur7582 Před 10 měsíci

    Jai ganesh guruji

  • @GeethaS-vt2yn
    @GeethaS-vt2yn Před 7 měsíci

    Namaste guruji om namo bhagavathe vasudevaya ❤

  • @renukaareshankar9813
    @renukaareshankar9813 Před 10 měsíci

    Jai Ganesh chaturthi gurugale

  • @maheshnaiknaik7987
    @maheshnaiknaik7987 Před 10 měsíci

    Dhanyavadagalu guruji

  • @kumarms4687
    @kumarms4687 Před 10 měsíci

    ಧನ್ಯವಾದಗಳು ಗುರುಗಳೇ ಜೈ ಗಣೇಶ