Rama Manoharane | With Lyrics | ರಮಾ ಮನೋಹರನೆ
Vložit
- čas přidán 12. 04. 2024
- Written by Sri Jagannatha Dasaru.
Sung by Venugopal Khatavkar.
Inspired by the rendition of Deepa Havanur (Shubha Gambhir).
Lyrics in 5 languages:
ರಮಾ ಮನೋಹರನೆ ದೀನ ಪತಿತಪಾವನಾ ॥ಪ॥
ಚೆಂದದಿಂದ ವೇದ ತಂದ
ಮಂದರೋದ್ಧರಾ
ಅರವಿಂದನಯನ ಬಂದು ರಕ್ಷಿಸೊ
ಇಂದು ಭೂಧರಾ ॥೧॥
ಕರುಳಮಾಲೆ ಧರಿಸಿದ ಶ್ರೀ
ವರದ ವಾಮನಾ ಧೃತ-
ಕರದ ಪರಶುರಾಮ ರಾಘವ
ಯದು ಕುಲೋತ್ತಮಾ ॥೨॥
ಲೋಕ ಮೋಹಕ ಬುದ್ಧನಾಗಿ
ತೇಜಿಯೇರಿದಾ
ಜಗದೇಕ ಜಗನ್ನಾಥ ವಿಠ್ಠಲ
ಭೀಕರಾಂತಕಾ ॥೩॥
rama manoharane dina patitapavana ..pa..
chendadinda veda tanda
mandaroddhara
aravindanayana bandu rakshiso
indu bhudhara ..1..
karulamale dharisida shri
varada vamana dhrita-
karada parashurama raghava
yadu kulottama ..2..
loka mohaka buddhanagi
tejiyerida
jagadeka jagannatha viththala
bhikarantaka ..3..
रमा मनोहरनॆ दीन पतितपावना ॥प॥
चॆंददिंद वेद तंद
मंदरोद्धरा
अरविंदनयन बंदु रक्षिसॊ
इंदु भूधरा ॥१॥
करुळमालॆ धरिसिद श्री
वरद वामना धृत-
करद परशुराम राघव
यदु कुलोत्तमा ॥२॥
लोक मोहक बुद्धनागि
तेजियेरिदा
जगदेक जगन्नाथ विठ्ठल
भीकरांतका ॥३॥
రమా మనోహరనె దీన పతితపావనా ..ప..
చెందదింద వేద తంద
మందరోద్ధరా
అరవిందనయన బందు రక్షిసొ
ఇందు భూధరా ..1..
కరుళమాలె ధరిసిద శ్రీ
వరద వామనా ధృత-
కరద పరశురామ రాఘవ
యదు కులోత్తమా ..2..
లోక మోహక బుద్ధనాగి
తేజియేరిదా
జగదేక జగన్నాథ విఠ్ఠల
భీకరాంతకా ..3..
ரமா மனோஹரனெ தீ³ன பதிதபாவனா ..ப..
செந்த³தி³ந்த³ வேத³ தந்த³
மந்த³ரோத்³த⁴ரா
அரவிந்த³நயன ப³ந்து³ ரக்ஷிஸொ
இந்து³ பூ⁴த⁴ரா ..1..
கருளமாலெ த⁴ரிஸித³ ஶ்ரீ
வரத³ வாமனா த்⁴ருʼத-
கரத³ பரஶுராம ராக⁴வ
யது³ குலோத்தமா ..2..
லோக மோஹக பு³த்³த⁴நாகி³
தேஜியேரிதா³
ஜக³தே³க ஜக³ந்நாத² விட்²ட²ல
பீ⁴கராந்தகா ..3..
.
.
Spotify:
open.spotify.com/artist/3jNaY...
Prime music:
music.amazon.in/artists/B09V2...
Apple music:
/ daasoham - Hudba
ಶ್ರೀ ರಾಮ ಜಯರಾಮ ಜಯ ಜಯ ರಾಮ. ಬಹಳ ಪ್ರೇಮ, ಭಕ್ತಿಯಿಂದ ಹಾಡಿ ನಮ್ಮಲ್ಲೂ ರಾಮಭಕ್ತಿಯನ್ನು ಹೆಚ್ಚಿಸಿದಿರಿ. ಆ ರಾಮ ನಿಮಗೆ ಒಳ್ಳೆಯದು ಮಾಡಲಿ 🙏🙏🙏
ಎಂಥಾ ಅದ್ಭುತ ಸಾಹಿತ್ಯ! ಅದಕ್ಕೆ ಸರಿದೂಗುವ ರಾಗ ಸಂಯೋಜನೆ, ಸಕ್ಕರೆ ತುಪ್ಪ ಕಲಿಸಿದ ಹಾಗೆ. ಮೇಲಕ್ಕೆ ನಿಮ್ಮ ಕಂಠಸಿರಿ, ಆ ಮಿಶ್ರಣಕ್ಕೆ ಹಾಲು ಸುರಿದ ಹಾಗೆ. ಆನಂದವೇ ಆನಂದ... ಪರಮಾನಂದ!
Sanna makkaligu arthavaaguttade spashta vaagide ,artha purna vaagiruttade
ಮನಸ್ಸನ್ನು ಪ್ರಶಾಂತವಾಗಿಸುವ ಸಾಹಿತ್ಯ-ಸಂಗೀತವೈಭವ
🙏🙏🙏
Aaahhaaaa....so soothing to ears..🙏🙏🙏🙏🙏
May Sri Hari bless you appaa..🙏💐
जय श्री राम 💐🙏
So melodious
Venu gopala hesru kelalu impu hage A bhagavantàna àvataragalu
ಭಗವಂತನ ನಾಮಗಳ ಸಂಸ್ಮರಣೆ, ಮಾಡುವ ಸೌಭಾಗ್ಯ ಜನ್ಮಜನ್ಮಾಂತರ ಪುಣ್ಯಸಂಸ್ಕಾರ. ನಾಮಗಳ ಶ್ರವಣ ಮಾಡಿಸುವುದು ಅದು ವಿರಳ ನಿಮ್ಮ ಸಾಧನೆ ನಿರಂತರ ಆಗಲಿ.....🙏🙏
🙏🙏
My
Jai vijayaraya 🙏, thanks achre, waiting for this song🙏
ಕಣ್ಣು ಮುಚ್ಚಿ ಕೆಳ ತಿದ್ದರೆ ದೇವರುಗಳು kanathare ಮೆಲೋಡಿ ಸಾಂಗ್
Hare sreenivasa 🙏🙏🙏🙏
Chennaghi idhe avatharagalu artha agothara 🙏🙏🙏
ಜೈ ಶ್ರೀ ರಾಮ್
Tumba channagide hadu👌👌🙏🙏
Bahala impagide
ಅತಿ ಮಧುರ 🙏🏻
Super very very nice Sri Ram Jai Ram Jai Jai Ram
Very divine
ಎಷ್ಟು ಕೇಳಿದರು ಸಾಕು ಅನಿಸುತ್ತಿಲ್ಲ
ವಾವ್ ವಾವ್ ಸೂಪರ್
🙏🙏🙏
👌👌V.Very nice
Bhari aged Anna 👌
Namaskara
Always you select very unique songs
As always superb singing
🙏🙏🙏🙏🙏
Deepa mam hadiddu keliddu.. nivu hadiddu Khushi aytu..
🙏🙏🙏
Jai Sri Ram 🙏🙏🙏🙏🙏🍊🍊🙏🙏🙏🙏🙏🍒🍈🍏🥀🌺⚘🍊🌷🍇🍎🍋🍓🙏🏻💮🌹🏵🍊
🙏🏽🙏🏽🙏🏽
Namaste sir.
Hara rama . As usual mind-blowing.
Jai sri ram🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
Hare Srinivasa
Absolutely spell binding 🙏🙏
Thank you!!
Super
ವೇಣು ಗೋಪಾಲ್ ಖಟಕಾವರ್ ಅಂತ ಹೆಸರು ನೋಡಿದ ಕೂಡಲೇ ಕೈ ಮೊಬೈಲ್ ಓತ್ತುತ್ತೇ
Hare srinivasa
Hari om guruji 🙏
🙏🏻🙏🏻🙏🏻🙏🏻🙏🏻👌🏻👌🏻👏🏻👏🏻
👌👌👌🙏🙏🙏💐💐💐
🙏🏻🙏🏻
🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
🙏🙏🙏🙏
🙏🏼🙏🏼🙏🏼
🕉️🙏🙏🙏🙏🕉️
🙏♥🙏♥🙏
🙏🙏🙏🙏🙏🙏🙏🙏🙏🙏🙏🙏
🙏🙏🙏🙏🙏👌🤝
🙏🙏🙏
🙏🙏🙏
🙏🙏🙏