This family lives on Rain water only. ಕೇವಲ ಮಳೆ ನೀರಿನಿಂದ ಜೀವನ ನೆಡೆಸುವ ಗುಬ್ಬಿಯ ಡಾ ಪ್ರದೀಪ್ ಅವರ ಕುಟುಂಬ.

Sdílet
Vložit
  • čas přidán 3. 05. 2024
  • ಕೇವಲ ಮಳೆ ನೀರಿನಲ್ಲೇ ಜೀವನ ಸಾಗಿಸುತ್ತಿರುವ ಗುಬ್ಬಿಯ ಡಾ ಪ್ರದೀಪ್ ಕುಟುಂಬ. ಬೇಸಿಗೆಯಲ್ಲೂ ಇವರ ಮನೆಯಲ್ಲಿ ಸಮೃದ್ದವಾದ ನೀರು. ಮಳೆಯಾಶ್ರಯದಲ್ಲೇ ತೋಟ ಕಟ್ಟಿರುವ ಛಲಗಾರ. ಬೋರ್ ವೆಲ್ ಅಥವಾ ಯಾವುದೇ ನೀರಾವರಿ ಇಲ್ಲದೇ ಸಾವಿರಾರು ಮರಗಿಡ ಬೆಳೆಸಿ ನೂರಾರು ಪಕ್ಷಿ ಪ್ರಾಣಿಗಳಿಗೆ ಆಶ್ರಯ ಕಲ್ಪಿಸಿರುವ ಇವರು ನಿಜಕ್ಕೂ ನಮಗೆಲ್ಲರಿಗೂ ಆದರ್ಶ.
    Dr Pradeep CR Basavanaguda Village Gubbi taluk Tumkur District. No bore well no open well. Only Rainwater.
    #Raiwater Harvesting.

Komentáře • 9

  • @thilaknagar1452
    @thilaknagar1452 Před 2 měsíci +3

    he is a LEGEND ....... very good video all the best

  • @MOHANKUMAR-qj4ce
    @MOHANKUMAR-qj4ce Před 2 měsíci +1

    How that tank made technology not expand so dis liked

  • @Mohanrathod2325
    @Mohanrathod2325 Před 2 měsíci +2

    Sir water tank ... Water harvest..enu video madi

  • @_Justice77
    @_Justice77 Před 2 měsíci +1

    Great ❤💐👏👏👏👏👏

  • @karunadacreation8500
    @karunadacreation8500 Před 2 měsíci

    ಅವರ ಪೋನ್ ನಂ ಹೇಳಿ

  • @user-ts3dz9bk8s
    @user-ts3dz9bk8s Před 2 měsíci

    ಸರಿಯಾಗಿ ದ್ವನಿ ಕೇಳುತ್ತಿಲ್ಲ

    • @sandeepmanjunath
      @sandeepmanjunath  Před 2 měsíci +1

      ಯಾಕೆ? ಏನಾಯಿತು? ನಾವು ಮೈಕ್ ಸಹ ಉಪಯೋಗಿಸಿದ್ದೇವೆ. ಖಂಡಿತ ಚೆನ್ನಾಗಿ ಕೇಳಿಸುತ್ತಿದೆ. ಮತ್ತೊಮ್ಮೆ ಕೇಳಿ. ಮೊಬೈಲ್ ವಾಲ್ಯೂಮ್ ಜಾಸ್ತಿ ಮಾಡಿ

    • @punithgowda8932
      @punithgowda8932 Před 2 měsíci

      ಸರಿಯಾಗಿದೆ