ಹಾಸ್ಯದೊಂದಿಗೆ ನೀತಿ ಪ್ರವಚನ, ಪೂಜ್ಯ ಶ್ರೀ ಕಾಳಹಸ್ತೇಂದ್ರ ಸ್ವಾಮಿಗಳು ವಿಶ್ವಕರ್ಮ ಏಕದಂಡಗಿ ಮಠ ಶಹಾಪುರ ಇವರಿಂದ

Sdílet
Vložit
  • čas přidán 4. 01. 2022
  • ಈ ವಿಡಿಯೋದಲ್ಲಿ ಸ್ವಾಮಿಗಳು , ತಾವು ದಿನನಿತ್ಯ ಅನುಭವಿಸುವ ಘಟನೆಗಳನ್ನು ಹಾಸ್ಯದೊಂದಿಗೆ ಮಿಶ್ರ ಮಾಡಿ ಪ್ರವಚನ ಹೇಳಿದ್ದಾರೆ. ಈ ವಿಡಿಯೋವನ್ನು ಶಹಾಪುರದ ಬಸವೇಶ್ವರ ನಗರದಲ್ಲಿರುವ ಶ್ರೀ ದ್ವಾದಶ ಜ್ಯೋತಿರ್ಲಿಂಗ ದೇವಸ್ಥಾನದಲ್ಲಿ ಚಿತ್ರೀಕರಿಸಲಾಗಿದೆ. ಈ ಪ್ರವಚನದಲ್ಲಿ , ಮಾನವನಾಗಿ ಹುಟ್ಟಿ ಬಂದ ಮೇಲೆ, ಸಂಸಾರದ ಮೋಹದಲ್ಲಿ ಯಾವ ರೀತಿಯಾಗಿ ಸಿಲುಕಿದ್ದಾನೆ ಎಂಬುದನ್ನು ಸ್ವಾಮೀಜಿಯವರು ಬಹಳ ಸುಂದರವಾಗಿ ಬಿಡಿ ಬಿಡಿಸಿ ಹೇಳಿದ್ದಾರೆ. ಈ ವಿಡಿಯೋವನ್ನು ಸಂಪೂರ್ಣ ನೋಡಿ ಮತ್ತು ನಿಮ್ಮ ಬಳಗಕ್ಕೆ ಈ ವಿಡಿಯೋ ಶೇರ್ ಮಾಡಿ ಹಾಗು ನಮ್ಮ ಚಾನೆಲ್ ಸಬ್ಸ್ಕ್ರೈಬ್ ಮಾಡಿ. ಇದು ನಿಮ್ಮ ನೆಚ್ಚಿನ ಚಾನೆಲ್ .Do not Re upload our videos and audios in your Channel without our permission.
  • Zábava

Komentáře • 139