ಪಪ್ಪಾಯಿ ಬೆಳೆಯಿಂದ ಅಧಿಕ ಲಾಭ ಪಡೆಯುತ್ತಿರುವ ರೈತ ಮಹಿಳೆ PAPPAYA FARMING HIGH PROFIT MAKING WOMEN FARMER

Sdílet
Vložit
  • čas přidán 5. 09. 2024
  • ಅಡಿಕೆ ಜೊತೆಗೆ ಪಪ್ಪಾಯಿ ಹಣ್ಣು ಬೆಳೆದರೆ ಒಳ್ಳೆಯ ಲಾಭ ‪@HalliJivanaCityLife‬
    #agriculture#pappaya #pappayavlog #papayacutting #papayaplant #papaya #papaya#papayashake #papayatree #papayasalad #papayabenefits #papayarecipe #villagelife #farmer #halli #gircow #lifestyle
    ಸ್ನೇಹಿತರೆ ನಮಸ್ಕಾರ ಪಪ್ಪಾಯಿ ಹಣ್ಣು ಬೆಳೆಯುವುದರಿಂದ ಅಧಿಕ ಲಾಭ ಇದೆ.. ನೀವು ಅಡಿಕೆ ಸಸಿಯನ್ನು ನಾಟಿ ಮಾಡಿದ ಸಮಯದಲ್ಲಿ ಅಡಿಕೆ ತೋಟ ಕೊನೆ ಬರುವುದಕ್ಕೆ 5 ವರ್ಷ ಸಮಯ ತೆಗೆದುಕೊಳ್ಳುತ್ತದೆ.. ಅಲ್ಲಿಯವರೆಗೂ ಸಮಗ್ರ ಕೃಷಿಯಾಗಿ ಪಪ್ಪಾಯಿಯನ್ನು ನೀವು ಬೆಳೆದಿದ್ದಲ್ಲಿ ನೀವು ಅದಕ್ಕೆ ಲಾಭ ಹಾಗೂ ಇಳವರಿ ನೋಡಬಹುದು.. 300 ಗಿಡ ಪಪ್ಪಾಯಿ ನಾಟಿ ಮಾಡಿ ಪ್ರತಿ ವರ ರೂ.20,000 ಆದಾಯ ಗಳಿಸುತ್ತಿರುವ ರೈತ ಮಹಿಳೆಯೊಂದಿಗೆ ಒಂದು ಪುಟ್ಟ ಸಂದೇಶನ.. ವಿಡಿಯೋ ಸಂಪೂರ್ಣವಾಗಿ ನೋಡಿ ನಿಮಗೆ ಮಾಹಿತಿ ತಿಳಿಯುವುದು ಧನ್ಯವಾದಗಳು
    you can ask anything about
    papaya tree
    papaya marketing
    papaya fruit
    ಪಪಾಯ ಹಣ್ಣಿನ ಮಾಹಿತಿ
    ಪಾಪಾಯಿ ಬೆಳೆ ಹೇಗೆ ಬೆಳೆಯಬೇಕು
    ಪಾಪಾಯಿ ಸಸಿ
    ಪರಂಗಿ ಹಣ್ಣು
    ಪಪ್ಪಾಯ ಕೃಷಿ
    ಕೃಷಿ ಇಲಾಖೆ
    ಅಡಿಕೆ ತೋಟದಲ್ಲಿ ಪಪ್ಪಾಯ
    ಪಪ್ಪಾಯ ಹಣ್ಣಿನ ಬೆಲೆ
    ಪಪ್ಪಾಯಿ ಹಣ್ಣು ಬೆಳೆಯುವುದು ಹೇಗೆ
    ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ
    ಹಳ್ಳಿ ಜೀವನ ಸಿಟಿ ಲೈಫ್ ಯೂಟ್ಯೂಬ್ ಚಾನಲ್ 🙂
    8088632503

Komentáře • 61