ಇಲ್ಲಿ ಎಲ್ಲರಿಗೂ ಇದೆ ಸ್ಫೂರ್ತಿ! | Billianaires' First Job | Gautam Adani, Ambani, Elon Musk Masth Magaa

Sdílet
Vložit
  • čas přidán 19. 08. 2024
  • Contact For Advertisement in Our Channel
    masthads@gmail.com
    ..............
    .
    .
    .
    .
    .
    .
    .
    .
    .
    .
    .
    .
    .
    #Billianaires #FirstJob #MasthMagaa #ElonMusk #GautamAdani #Ambani #Adani #MukeshAmbani #Reliance #Amazon #JeffBezos

Komentáře • 41

  • @sridharsanjeev3050
    @sridharsanjeev3050 Před rokem +45

    ಆಗರ್ಭ ಶ್ರೀಮಂತರಾಗಿದ್ದು.. ನಂತರ ಪಾಪರ್ ಆದವರ.. ಜೀವನದ ಬಗ್ಗೆ ಹೇಳಿ ಅಮರ್ ಸರ್..

  • @hafizuvaishishamiullal122

    Amarprasad Sir...!
    ತಮ್ಮ ಪತ್ರಿಕೋದ್ಯಮವನ್ನು ನಾನು ಮೆಚ್ಚಿದ್ದೇನೆ... ಸಂತೋಷವಿದೆ... ಎಲ್ಲಾ ದಿನವೂ ಯೂಟ್ಯೂಬ್ ಮೂಲಕ ನಾನು ತಮ್ಮ ವಿಡಿಯೋ ವೀಕ್ಷಿಸುತ್ತಿದ್ದೇನೆ... ಅತಿಯಾದ ಸಂತೋಷವಿದೆ. ತಮ್ಮ ಪ್ರಯತ್ನ ಇನ್ನೂ ಮುಂದುವರಿಯಲಿ. ಆದರೆ ಒಂದು ಪ್ರಶ್ನೆಯನ್ನು ಕೇಳಲು ಇಚ್ಚಿಸುತ್ತೇನೆ... ತಾವು ಹೇಳುತ್ತೀರಿ ನಮಗೆ ಯಾವುದೇ ಪಕ್ಷವಿಲ್ಲ... ನಿಷ್ಪಕ್ಷಪಾತ ಪತ್ರಕರ್ತರಾಗಿ ತಮ್ಮ ಕರ್ತವ್ಯವನ್ನು ತಾವು ನಿರ್ವಹಿಸುತ್ತಿದ್ದೀರಿ ಎಂದು...
    ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳೆದ ತಿಂಗಳು ಮೂರು ಕೊಲೆಯಾಯಿತು...
    (ಎರಡು ಹಿಂದೂಗಳು ಹಾಗೂ ಒಂದು ಮುಸ್ಲಿಂ...)
    ಜಾತಿ ಯಾವುದೇ ಆಗಲಿ... ಆದರೆ ರಕ್ತಕ್ಕೆ ಜಾತಿ ಇಲ್ಲ. ಮಗನ ಕೊಲೆಯಾದರೆ ಅಮ್ಮನಿಗೆ ಮಗನಿಲ್ಲ. ಅಪ್ಪ ಕೊಲೆಯಾದರೆ ಮಕ್ಕಳಿಗೆ ತಂದೆ ಇಲ್ಲ. ಗಂಡ ಕೊಲೆಯಾದರೆ ಹೆಂಡತಿಗೆ ಗಂಡವಿಲ್ಲ. ಇದು ಪ್ರಪಂಚದ ಸತ್ಯ. ನಮ್ಮ ರಾಜ್ಯದ ಹದಗೆಟ್ಟ ಮುಖ್ಯಮಂತ್ರಿ ದಕ್ಷಿಣ ಕನ್ನಡ ಜಿಲ್ಲೆಗೆ ಭೇಟಿ ನೀಡಿದ ಸಂದರ್ಭ ಕೇವಲ ಬಿಜೆಪಿ ಕಾರ್ಯಕರ್ತನನ್ನು ಮಾತ್ರ ಭೇಟಿ ಮಾಡಿ ಸ್ವಾಂತನ ಹೇಳಿ ಪರಿಹಾರವನ್ನು ಘೋಷಿಸಿದ್ದಾರೆ. ಆದರೆ ಮುಸ್ಲಿಂ ವ್ಯಕ್ತಿಗೆ ಇನ್ನು ಪರಿಹಾರ ದೊರತಿಲ್ಲ ಹಾಗೂ ಕೊಲೆಯಾದ ವ್ಯಕ್ತಿಯ ಮನೆಯನ್ನೂ ಸಂದರ್ಶಿಸಿಲ್ಲ...
    ರಾಜ್ಯದ ಮುಖ್ಯಮಂತ್ರಿಯ ಈ ತಾರತಮ್ಯದ ವಿರುದ್ಧ ತಾವು ತುಟಿ ಬಿಚ್ಚೇ ಇಲ್ಲ...
    ಇದರ ವಿರುದ್ಧ ತಾವು ಮಾತನಾಡಿಯೂ ಇಲ್ಲ...
    ನಾವು ತಮ್ಮನ್ನು ಅತಿಯಾಗಿ ನಂಬಿದ್ದೇವೆ ನಮ್ಮ ನಂಬಿಕೆಗೆ ತಾವು ಸ್ಪಂದಿಸಬೇಕಾಗಿ ವಿನಂತಿಸುತ್ತಿದ್ದೇನೆ ಧೈರ್ಯವಾಗಿ ಮುನ್ನುಗ್ಗಿ ಸತ್ಯವನ್ನು ಜನರಿಗೆ ತಲುಪಿಸುವ ಮಹಾ ಕಾರ್ಯಕ್ಕೆ ತಾವು ಪ್ರಯತ್ನಿಸಿ,
    Thank you @Amarprad & @Masthmaga team...

  • @siddurp3574
    @siddurp3574 Před rokem +3

    Elon musk life story ಬಗ್ಗೆ ವಿಡಿಯೋ ಮಾಡಿ ಪ್ಲೀಸ್ 🙏

  • @gangushastri
    @gangushastri Před rokem +9

    ಅಮರ್ ಸರ್ ಇದು ಕೆಲವು ದಿನಗಳ ಹಿಂದೆ ರೆಕಾರ್ಡ್ ಮಾಡಿದ ವಿಡಿಯೋ ಅಂತ ಗೊತ್ತಾಯ್ತು..🥰😁😇

  • @world3725
    @world3725 Před rokem +2

    ಇವೆಲ್ಲಾ ಕೇಳೋಕೆ ಅಷ್ಟೇ ಎಲ್ಲರೂ ಅಂಬಾನಿ ಆಗಕ್ಕಾಗಲ್ಲ ಸರ್

  • @sridharsanjeev3050
    @sridharsanjeev3050 Před rokem +2

    ವಿಜಯ್ ಮಲ್ಯ.. ಉಲ್ಟಾ ಗಿರಾಕಿ..!!

  • @Manjoooooo
    @Manjoooooo Před rokem +6

    Simple And Rich 🤑

  • @manju1473
    @manju1473 Před rokem +3

    Sir ias ips facilities salary bagge ondu video maadi

  • @nuthangr8431
    @nuthangr8431 Před rokem +3

    Sir MBA chai wala bagge video madi aki.

  • @malucreationduradundi6520

    Nandu ondu day nimma chanel alli name bareutte iga namma asti enu illa iraak manenu illa

  • @akshayshetty8868
    @akshayshetty8868 Před rokem +1

    Bernard arnault?

  • @shivanandbudni9314
    @shivanandbudni9314 Před rokem

    Share market bagge heli

  • @1823SumanRaj
    @1823SumanRaj Před rokem +2

    Sir please chai sutta bar success bagge ond video madi

  • @ancienthistoricplacechanne2227

    Good evening sir Love from chickballapur sir ❤

  • @areyouknowmyname3448
    @areyouknowmyname3448 Před rokem +1

    Twitter karidi maadidaralla

  • @shivanandbudni9314
    @shivanandbudni9314 Před rokem

    ಅಮರ್ ಸರ್ treading market bagge heli sir

  • @hanamantagasimani2855
    @hanamantagasimani2855 Před rokem +1

    Hi bro

  • @milanwagamore4539
    @milanwagamore4539 Před rokem +1

    🙏🏻

  • @balakrishnabalu4704
    @balakrishnabalu4704 Před rokem

    🙏🙏🙏

  • @sridharsanjeev3050
    @sridharsanjeev3050 Před rokem

    ಮಾರ್ಕ್ ಜುಕರ್ ಬರ್ಗ್ 🙄ಎಲ್ಲರಿಗೂ ಅಂಕಲ್😀

  • @gangadharmyaligi9702
    @gangadharmyaligi9702 Před rokem

    Hi

  • @anilgm9730
    @anilgm9730 Před rokem

    Short story with high essential information

  • @suryan4504
    @suryan4504 Před rokem +1

    Leee yappa Rathan TATA😁

  • @adhishakthiaquariumkannada5341

    Next 10 year nana hesaru barathe

  • @zaheerqureshi8759
    @zaheerqureshi8759 Před rokem +2

    ivara yellarige kharidi maduwa malik yaaru gotta. 🤔🤔🤔
    Saudi Shekh hamdan.... 👌👌

    • @shrinathshree5997
      @shrinathshree5997 Před rokem +1

      Saudi economy top 10 le illa

    • @zaheerqureshi8759
      @zaheerqureshi8759 Před rokem +1

      @@shrinathshree5997 bro awaru list nalli iddare yellarigu awamana.
      Yllaru 10lak.15lak. 20lak. Laksha koti irabahudu.
      Adare Saudi shekh hamdan 187 laksha (riyal) malik.

  • @naganandasb7508
    @naganandasb7508 Před rokem +3

    Mundondina neevu nan bagge ide tara helatira and leaders sarani allu helatira..😃