Komentáře •

  • @Adarshkhot835
    @Adarshkhot835 Před 4 lety +43

    K M suresh ಸರ್ ಅವರ ಸ್ಪರ್ಧಾ ವಿಜೇತ ಮ್ಯಾಗಜಿನ್ ಯಾರ್ ಯಾರ್ ಗೆ ಇಷ್ಟಾ ಲೈಕ್ ಮಾಡಿ

    • @simplesiddu258
      @simplesiddu258 Před 4 lety +2

      ಇಷ್ಟ ಇಲ್ಲ ಅಂತ ಹೇಳುವವರು ಇದ್ದಾರಾ !?

  • @pradeepbs6925
    @pradeepbs6925 Před 4 lety +22

    ಸುರೇಶ್ ಸರ್ ನಿಮ್ಮ ಈ ಪಾಠಗಳು ನಮಗೆಲ್ಲರಿಗು ಒಂದು ಹೊಸ ದಾರೀ ದೀಪವಾಗುತ್ತಿದೆ ಇದನ್ನು ಕೈಬಿಡದೆ ಮುಂದುವರೆಸಿ ಸರ್ 🙏🙏🙏

  • @ningarajlekkikoni8049
    @ningarajlekkikoni8049 Před 4 lety +12

    ಸರ್ ನಾನು ನಿಂಗಪ್ಪ ಲೆಕ್ಕಿಕೊನಿ ಅಂತ, ನಿಮ್ಮ ಯುಟ್ಯೂಬ್ ಚಾನೆಲ್ ನೋಡಿದೆ ತುಂಬಾ ನೇ ಚೆನ್ನಾಗಿದೆ. ಕೆಎಎಸ್ ಗೆ ರೆಡಿ ಆಗ್ತಾ ಇದ್ದೀನಿ.ವಿಜ್ಞಾನ ತಂತ್ರಜ್ಞಾನ ಮತ್ತು ಎಕಾಲಜಿ ಗೆ 30 ಪ್ರಶ್ನೆಗಳಿಗೆ ಜಾಸ್ತಿ ಪಾಠ ಕೊಟ್ಟರೆ ಲಾಕ್ ಡೌನ್ ಹಿನ್ನೆಲೆಯಲ್ಲಿ ದೂರದ ನನ್ನಂಥ ಸಾವಿರಾರು ವಿದ್ಯಾರ್ಥಿಗಳಿಗೆ ತುಂಬಾ ಅನುಕೂಲ ಆಗುತ್ತದೆ ಎಂಬ ಅನಿಸಿಕೆ ನನ್ನದು.ಧನ್ಯವಾದಗಳು ಸರ್.

  • @channakeshavakeshu2557
    @channakeshavakeshu2557 Před 4 lety +19

    ಅನ್ವಯಿಕ ವಿಜ್ಞಾನದ ತರಗತಿಗಳು ಮಾಡಿದರೆ ಗ್ರಾಮೀಣ ಬಾಗದ ಅದರಲ್ಲು ಕಲಾ ವಿಭಾಗದ ವಿದ್ಯಾರ್ಥಿಗಳಿಗೆ ತುಂಬಾ ಅವಶ್ಯವಾಗಿದೆ ಸರ್ ದಯವಿಟ್ಟು ಮಾಡಿ ಕೊಡಿ plz😘😘😘

  • @SureshSuresh-qk3zt
    @SureshSuresh-qk3zt Před 2 lety +6

    ನಿಮ್ಮ ಬೋಧನೆ ಅದ್ಭುತ ವಾಗಿತ್ತು ಗುರುಗಳೇ ನಮ್ಮಂತ ಬಡ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ ಇನ್ನೂ ಹೆಚ್ಚು ತರಗತಿ ಗಳನ್ನು ನಡೆಸಿ ಕೊಡಿ ಗುರುಗಳೇ

  • @vidyalakshmi3883
    @vidyalakshmi3883 Před rokem +9

    ನಿಮ್ಮಂಥಹ ವಿದ್ಯಾವಂತ ಧ್ರುವನಕ್ಷತ್ರ ಶಿಕ್ಷಣದ ಮಂತ್ರಿಯಾದರೆ, ನನ್ನ ರಾಜ್ಯ ಪ್ರಜ್ಞಾವಂತ ಪ್ರಭುದ್ದ ಕರ್ನಾಟಕ ಆಗುವುದರಲ್ಲಿ ಸಂಶಯವಿಲ್ಲ... ನಿಮ್ಮ ಪಾದಕ್ಕೆ ನನ್ನ ನಮನಗಳು sir. 🙏🙏🙏

  • @jeevaprana5382
    @jeevaprana5382 Před 4 lety +5

    ಪ್ರೀತಿಯ ಸುರೇಶ ಸರ್ ಗೆ ನನ್ನ ಹೃದಯ ಪೂರ್ವಕ ಧನ್ಯವಾದಗಳು ಸರ್ ನಿಮ್ಮ ವಿಡಿಯೋ ತುಂಬಾನೆ ಚೆನ್ನಾಗಿದೆ, ಚೆನ್ನಾಗಿ ಅರ್ಥ ಆಗತ್ತೆ, ಸಾಕಷ್ಟು ಮಾಹಿತಿಗಳನ್ನು ಒಳಗೊಂಡಿದೆ, ಹೀಗೆ ಎಲ್ಲಾ ವಿಷಯಗಳಿಗೆ ಸಂಬಂಧಿಸಿದ ವಿಡಿಯೋ ಗಳನ್ನ ಮಾಡಿ ಅಂತ ಈ ಮೂಲಕ ನಿಮ್ಮ ಲಕ್ಷಾಂತರ ಅಭಿಮಾನಿಗಳ ಪರವಾಗಿ ವಿನಂತಿ ಮಾಡಿಕೊಳ್ಳುತ್ತೆನೆ 🙏🙏🙏

  • @nethravthig3417
    @nethravthig3417 Před 4 lety +4

    ಓಂ ಶ್ರೀ ಮಂಜುನಾಥಯಾ ನಮಃ
    🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻
    ಅಜ್ಞಾನದ ಕತ್ತಲಿನಿಂದ ಸುಜ್ಞಾನದ ಬೆಳಕಿಗೆ ಬರಲು ಬಹಳ ಜನ ಸಕಲ ಕಷ್ಟಪಡುತ್ತಾರೆ "ಅಜ್ಞಾನಂ ಅನರ್ಥ ಕಾರಣಂ ಸುಜ್ಞಾನಂ ಸದ್ಭುದ್ಧಿ ಕಾರಣಂ" ಎಲ್ಲಾ ಸಕಲ ಜೀವ ಸಂಕುಲವನ್ನು ಸಮನ್ವಯ ಪ್ರೀತಿ ಕರುಣೆ ಸೌಹಾರ್ದತೆಯಿಂದ ಕಂಡಾಗಲೇ ಜೀವನ ಸರ್ವ ಕಾಲಕ್ಕೂ ಶ್ರೇಷ್ಠ ವಾಗುವುದು......,
    💐💐💐💐💐💐💐💐💐💐💐💐
    💐💐ಶುಭದಿನ💐💐
    🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳

  • @gurumurthikammar2881
    @gurumurthikammar2881 Před 3 lety +8

    ಸರ್ ನಿಮ್ಮ ಪಾಂಡಿತ್ಯಕ್ಕೆ ನಮ್ಮದೊಂದು ಸಲಾಮ್....ನಿಮ್ಮ ಈ ಪಯಣ ಹೀಗೆ ಮುಂದುವರಿಯಲಿ...

  • @pramodshetty543
    @pramodshetty543 Před 4 lety +51

    Interesting classes ,No doubts,Everything understood clearly + inspired , m Grateful to u Sir😊

  • @RockyVlogs2023
    @RockyVlogs2023 Před 4 lety +5

    Nam Hassan Local language alli hoglu beku ansute.... But Sensor Problem.....☺️ 📚📖 nijavaglu nivu true Legend Sir,,,,, 7 janmadalu nimm student agooke ishta padtini nanu...... 😊😘😘

  • @chanduappi4022
    @chanduappi4022 Před 4 lety +2

    ಪ್ರತಿಯೊಬ್ಬ ನಾಗರೀಕನಿಗೆ ಮೂಲಭೂತ ಹಕ್ಕುಗಳು ಅವಶ್ಯ., ಧನ್ಯವಾದಗಳು ಸರ್ 🙏

  • @anandwader7973
    @anandwader7973 Před 4 lety +6

    Thank you sir
    ಸ್ಪರ್ಧಾತಿ೯ಗಳ ಮನೆ ದೇವರು

  • @aspirant3377
    @aspirant3377 Před 2 lety +14

    Yar yar 2022 alli nodtidira one like ...class mathra super super 👌

  • @thimmalammathimmalamma3593

    ತುಂಬಾ ಅದ್ಬುತವಾದ ಬೋಧನೆಯೊಂದಿಗೆ ನಮ್ಮಲ್ಲಿ ತುಂಬಾ ಆತ್ಮವಿಶ್ವಾಸ ಬರುವಂತೆ ಹಾಗೂ ಯಶಸ್ಸು ಪಡಿಯಲು ಸಹಾಯ ಮಾಡುವ ನಿಮಗೆ ತುಂಬಾ ಧನ್ಯವಾದಗಳು ಸರ್ , ದಯವಿಟ್ಟು ಈ ಬೋಧನೆಯನ್ನು ಮುಂದುವರಿಸಿ .

  • @chikkanagoudrakannadaclass208

    ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ತುಂಬಾ ಅನಕೂಲ ಸರ್ ನಿಮ್ಮ ನಿಸ್ವಾರ್ಥ ಸೇವೆಗೆ ನನ್ನದೊಂದು ನಮಸ್ಕಾರ ಸರ್ ಧನ್ಯವಾದಗಳು..

  • @Aslam0315
    @Aslam0315 Před 4 lety +15

    ಸರ್ ನನಗೆ ಎಷ್ಟು ಓದಿದರು ನೆನಪು ಇರ್ತಾ ಇರ್ಲಿಲ್ಲಾ.... ನಿಮ್ಮ ವಿಡಿಯೋ ಗಳು ನೋಡಿದ ಎಲ್ಲಾ ವಿಷಯಗಳು ನೆನಪಿರ್ತಾಯಿವೆ ಸರ್...
    ನಿಮ್ಮ ಮುಂದಿನ ವಿಡಿಯೋ ಯಾವಾಗ ಬರುತ್ತೆ ಅಂತಾ ಕಾಯ್ತಾ ಇರ್ತಿನಿ ಸರ್...
    ಬೇಗ ಬೇಗ ವಿಡಿಯೋ ಗಳು ಅಪ್ಲೋಡ್ ಮಾಡಿ ಸರ್..
    👏ಧನ್ಯವಾದಗಳು ಸರ್👏
    from - ಕಲಬುರಗಿ

  • @narayann23
    @narayann23 Před 4 lety +4

    Tq sir, ede Tara halavaru video galu bandare tumba upayoga agutte sir.

  • @simplesiddu258
    @simplesiddu258 Před 4 lety +2

    ತುಂಬಾ ಧನ್ಯವಾದಗಳು ಸರ್...ತುಂಬಾ ಉತ್ತಮವಾಗಿ ವಿಷಯ ಹೇಳಿಕೊಡ್ತಿದ್ದೀರಾ...ನಿಮ್ಮ ಎಲ್ಲಾ ಕ್ಲಾಸ್ ಗಳೂ ತೃಪ್ತಿಕರವಾಗಿವೆ...

  • @simplecubers125
    @simplecubers125 Před 4 lety +3

    Sir ellu neevu subscribe maadi antha helolla aadru subscribe maadthaare comments ge reply kalsalla aadru comments jaasti likes Kodi annalla aadru likes hechchu highest views sir really idu sir nimma seve saraswathi nimma naalageyalli iddaare sir hats up you sir

  • @deepasuryavanshi1786
    @deepasuryavanshi1786 Před 2 lety +3

    Omg sir u have bunch of knowledge 💕.....I can't express my gratitude towards ur classes in words ☺️ thanks a lot sir

  • @vishwanathakattimani6417
    @vishwanathakattimani6417 Před 4 lety +3

    Science and technology class hecchagi tegedukoldri sir nimma class super

    • @meenad3338
      @meenad3338 Před 4 lety

      Haudu sir Adar bagee jasti Gottirlilla bt Nim cls kelidaginda Ella Est easy anstide Nim cls kelbeku ansutte daily heli sir

  • @Ganesh-ju6tl
    @Ganesh-ju6tl Před 4 lety +2

    ನಿಮ್ಮ ತರಗತಿಗಳು ಜೀವನಕ್ಕೆ ಉತ್ತಮ ಪಾಠವನ್ನು ನೀಡುತ್ತವೆ ಮತ್ತು ಸ್ಪರ್ಧಾತ್ಮಕವಾಗಿವೆ. ಧನ್ಯವಾದಗಳು ಸರ್

  • @jayappalamani2469
    @jayappalamani2469 Před 4 lety +2

    ಧನ್ಯವಾದಗಳು ಸರ್ ನಿಮ್ಮ ತರಗತಿ ಇಂದ ಬಡ ವಿದ್ಯಾರ್ಥಿಗಳಿಗೆ ತುಂಬಾನೆ ಸಹಾಯ ಅಗ್ತಿದೆ ಸರ್

  • @gurukingaladal4602
    @gurukingaladal4602 Před 4 lety +7

    Sir ನೀವು ನನ್ನ ಪಾಲಿಗೆ ಕಣ್ಣಿಗೆ ಕಾಣುವ ಪರಮಾತ್ಮ

  • @vinuthaacharya6408
    @vinuthaacharya6408 Před 4 lety +5

    yen classes sir nimdu ...... Nim class galu sigta erodu nammagala punya sir ..... lockdown mugidmel nim cls na continue maadi sir ....pls stop madbedi plsssss ......it's my humble request 🙏🏼🙏🏼🙏🏼🙏🏼🙏🏼🙏🏼🙏🏼

  • @nagavenih.m7639
    @nagavenih.m7639 Před 4 lety +2

    ಧನ್ಯವಾದಗಳು ಸರ್. ನಿಮ್ಮ ತಗತಿಯಿಂದ ಬಹಳಷ್ಟು ವಿಷಯ ತಿಳಿದುಕೊಳ್ಳುತ್ತಿದ್ದೇನೆ..

  • @sujatawalikar3596
    @sujatawalikar3596 Před 2 lety +2

    ನಿಮ್ಮ ಬೋಧನೆಗೆ ಸರಸಮನಾರೂ ಇಲ್ಲ ಸರ್ ಧನ್ಯವಾದಗಳು

  • @BasavaRaja1990
    @BasavaRaja1990 Před 4 lety +7

    Videos like maadi, share maadi anta eduvaregu kelilla andre mostly niswartha manobhava andre ede erabeku...valuable teachings doesn't need any request to like...

    • @rajumaradi7701
      @rajumaradi7701 Před 4 lety +2

      ಅವರ ಬುಕ್ ಪ್ರಿಂಟ್ ಆದ ವಾರದಲ್ಲೇ ಪುಲ್ ಖಾಲಿಯಾಗಿ , ಮತ್ತೆ 10 ಬಾರಿ ಮರುಮುದ್ರಣ ಆಗಿವೆ..

    • @BasavaRaja1990
      @BasavaRaja1990 Před 4 lety

      no doubt

  • @sureshhadimani8777
    @sureshhadimani8777 Před 4 lety +3

    ಧಾರವಾಡಕ್ಕೆ ಬಂದು ತರಬೇತಿ ಪಡೆದುಕೊಳ್ಳಬೇಕು ಅಂತಿದ್ದೆ. ಆದರೆ ಇಲ್ಲಿಯೇ ಕೇಳಿ ತುಂಬಾ ಅರ್ಥವಾಗಿದೆ.

  • @savitaysankasavitay6539
    @savitaysankasavitay6539 Před 4 lety +1

    ಸರ್ ನಿಮ್ಮ ಕಲಿಕೆಯ ಸಂಭಾಷಣೆ ಅದ್ಬುತವಾಗೀದೆ ಕಲಿಯುಗದ ಕಲ್ಪವೃಕ್ಷ ಸರ್

  • @prasadn6870
    @prasadn6870 Před 4 lety +2

    Dhanyavadagalu sir... waiting for next class..😘💐💐

  • @Brightbcahelper
    @Brightbcahelper Před 4 lety +3

    Thnk u sir...daily nim vedios na note madkolta idini...

  • @renukatondihal
    @renukatondihal Před 4 lety +48

    Sir history treach made plzz

    • @meenad3338
      @meenad3338 Před 4 lety +1

      Haa sir history teach

    • @kannadiga718
      @kannadiga718 Před 3 lety +1

      @Successful person Uday B Soori type madbekar mistake agod cmn brother

    • @renukaangadi7479
      @renukaangadi7479 Před 2 lety

      Sir tumba chennagi bartive clasass tanqu sir hige mundu varsi sir namge tumba sahakariagtive clasass

  • @shivarajamn8748
    @shivarajamn8748 Před 4 lety +1

    Super sir ,,,,,, nimma magazines alli nimm magic nodidvi ivaga Nim class inda magic nodtidivi,, TQ sir have PSI, PC, SDA, FDA SPECIAL MAGAZINES bega release Madi sir......

  • @gowrammagowramma2623
    @gowrammagowramma2623 Před 4 lety +2

    Sir fantastic explain... Next continue videos upload maadi
    🙏🏾🙏🏾🙏🏾🙏🏾🙏🏾🙏🏾🙏🏾🙏🏾🙏🏾

  • @maheshpatil8422
    @maheshpatil8422 Před 3 lety +3

    ನಿಮ್ಮ ಟೀಚಿಂಗ್ ಬಹಳ ಇಷ್ಟ ಆಯಿತು ಸರ್

  • @poornimamadhavrao993
    @poornimamadhavrao993 Před 4 lety +6

    ಸರ್ ತುಂಬಾ ಚೆನ್ನಾಗಿ ಮೂಡಿ ಬರ್ತಾ ಇದೆ ನಿಮ್ಮ ತರಗತಿ.. ಧನ್ಯವಾದಗಳು ಸರ್..ಬರಿ ನೋಡೋದು ಅಷ್ಟೇ ಅಲ್ಲ ನೋಟ್ಸ್ ಕೂಡ ಮಾಡ್ತಾ ಇದ್ದೇನೆ.. ಇದೆ ರೀತಿ ಸಂವಿಧಾನದ ಎಲ್ಲಾ ಪರಿಕಲ್ಪನೆಗಳ ಬಗ್ಗೆ ವಿವರವಾದ ಮಾಹಿತಿಯನ್ನು ಕೊಡಿ ಸರ್.

  • @shrishailmp1769
    @shrishailmp1769 Před 4 lety +2

    Wonderful class sir, I had never seen this type of class ...it's helpful to gain more knowledge ❤️❤️😍😍 ಧನ್ಯವಾದಗಳು ಸರ್

  • @yghvaddar3756
    @yghvaddar3756 Před 4 lety +2

    Iam proude of you are born in Karnataka really great sir tq so much sir good spee3

  • @hemanthk8574
    @hemanthk8574 Před 4 lety +7

    Sir, looking at ur channel we can see ur getting very good views inreturn good gains the more videos u upload more subscribers and views plus expanding knowledge in kannada is needed for kannada seeking and understanding in there mother tongue,so pls put more videos u will get more than 1M subscribers with views.

  • @shivanandtalavar1065
    @shivanandtalavar1065 Před 4 lety +3

    Namste sir 🙏🙏

  • @ratnamalabhasme1112
    @ratnamalabhasme1112 Před 2 lety +1

    ಸರ್ ನಿಮ್ಮ ಈ ಒಂದು ಸಂವಿಧಾನ video ಎಲ್ಲರಿಗೂ ಉಪಯುಕ್ತ ಧನ್ಯವಾದಗಳು ಸರ್

  • @raghudeshitha5801
    @raghudeshitha5801 Před 4 lety +1

    Dr. Ambedkar has been contributed a lot to this country and citizens of this country, thank you sir for your dedication and hard work in reaching students successfully

  • @girimuttagi5945
    @girimuttagi5945 Před 4 lety +3

    Sir,please add panchayat raj session it will helpful for both pdo and other compitative exams.

  • @mallikarjunatkalamma
    @mallikarjunatkalamma Před 4 lety +8

    Sir could you make Economics class...??

  • @nandinisk4764
    @nandinisk4764 Před 4 lety +3

    Sir ಭಾಗ 3 please continue ಮಾಡಿ
    Plz ನಮಗೂ ಒಂದೇ way ಯಲ್ಲಿ syallabus continue ಮಾಡಬಹುದು

  • @maheshangadi8130
    @maheshangadi8130 Před 4 lety +1

    One of best and knowledgeable teacher of competitive examination....keep continue....sir very helpfull to us....

  • @nagarajurnagarajur3965
    @nagarajurnagarajur3965 Před 4 lety +3

    Daily onedu onedu vishaya da bagge cls kodi sir plz

  • @jyothic5649
    @jyothic5649 Před 4 lety +4

    SAR I expected... 3 month mazen bandila exam help ago agi 3 mont cover ago age spacial episode vishya olgondiro mezen Bidi SAR

  • @maruthib.s3288
    @maruthib.s3288 Před 4 lety +1

    ಅರ್ಥಗರ್ಭಿತವಾಗಿ ವಿವರಣೆ ನೀಡಿದಕ್ಕೆ ಧನ್ಯವಾದಗಳು ಸರ್..

  • @rohitritti6072
    @rohitritti6072 Před 2 lety +2

    You are Doing Good Sir. You Are Really Great Sir. Thank You So Much Sir .🙏🙏🙏🙏👌👌

  • @ningupatil5116
    @ningupatil5116 Před 4 lety +3

    ಆಧುನಿಕ ಇತಿಹಾಸ ಕ್ಲಾಸ್ ಮಾಡಿ ಸರ್ plzzz

  • @user-qt8ki4dd4n
    @user-qt8ki4dd4n Před 4 lety +3

    🙏🙏🙏🙏

  • @sudhakardhanni2946
    @sudhakardhanni2946 Před 4 lety +2

    Nanage tilada matige kpsc level teach madodu nivu obre ansute sir..... thanks sir.... continue madi sir....1 topic bage daily explain madi sir plz...

  • @rms6607
    @rms6607 Před 3 lety +2

    ಈ ಕ್ಲಾಸ್ ನಿಮ್ಮನ್ನ ಬಿಟ್ಟರೆ ಬೇರೆ ಯಾರೂ ಡೀಟೇಲ್ ಹೇಳಲ್ಲ sir ಥ್ಯಾಂಕ್ಸ್ sir 🙏👌👌🙏🙏🙏🙏

  • @darshansb8028
    @darshansb8028 Před 4 lety +5

    Sir constitution 3 begha bidi sir

  • @avinashnilgar9508
    @avinashnilgar9508 Před 4 lety +3

    ಸರ ತುಂಬಾ ಖುಷಿ ಆಗತಾ ಇದೆ
    ನಿಮ ವಿಡಿಯೊ ನೊಡಿ

  • @user-xy7ks8mx1p
    @user-xy7ks8mx1p Před 4 lety +1

    ಸರ್ ನೀವು ಒಂದು ಕಾನ್ಸೆಪ್ಟನ್ನು ತುಂಬಾ ಕ್ಲಿಯರ್ ಆಗಿ ಅರ್ಥ ಮಾಡಿಸುತ್ತಾರೆ ಸರ್ thank you so much....

  • @user-qi9ut3te1w
    @user-qi9ut3te1w Před 4 lety +2

    🙏🙏🙏 ಧನ್ಯವಾದಗಳು ಸರ್. ದಯವಿಟ್ಟು, ಇನ್ನೂ ಹೆಚ್ಚಿನ ವೀಡಿಯೋಗಳನ್ನು ತಮ್ಮಿಂದ ನಿರೀಕ್ಷಿಸುತ್ತೇವೆ ಸರ್.

  • @mamathareddy1774
    @mamathareddy1774 Před 4 lety +3

    Sir plz TET bagge class madi ..plz sir

  • @rahulkrish010
    @rahulkrish010 Před 3 lety +3

    Sir general science class madi sir

  • @KnowledgeisPower1836
    @KnowledgeisPower1836 Před 4 lety +1

    I will waiting sir your next part of fundamental rights .tq so much .my study confident level increases...🙏👏👏👍

  • @balajigundappa8864
    @balajigundappa8864 Před 4 lety +2

    ಕಾಯುತ್ತಿದ್ದೆ ಗುರುಗಳೇ ಧನ್ಯವಾದಗಳು

  • @yuvashakti4727
    @yuvashakti4727 Před 4 lety +3

    ಇತಿಹಾಸದ ಪಾಠಗಳನ್ನು ತಿಳಿಸಿ

  • @Kalavijaynatyasangha
    @Kalavijaynatyasangha Před 3 lety +3

    Sir ,everything in the constitution we have borrowed from other countries..then what is our own part in the "indian constitution"...?

    • @Lakshmeghraj
      @Lakshmeghraj Před 3 lety +2

      Our constitution borrowed only Good things and also adopt as per our convinient 👍Bro

  • @ImKAshwini999
    @ImKAshwini999 Před rokem

    Estondu manatattuvante class madidirii sir....🙏🙏💐💐💐Hattsoff to u sir.never forget.unbelivable teaching namo namaha.

  • @kushalkadam248
    @kushalkadam248 Před 2 lety +5

    ಸರ್ ಆರ್ಟಿಕಲ್ 1ರಿಂದ 395 ರ ಬಗ್ಗೆ ಮಾಹಿತಿ ತಿಳಿಸಿರಿ

  • @krajahuli1158
    @krajahuli1158 Před 4 lety +3

    Sir magazine beku

  • @veereshkannur5457
    @veereshkannur5457 Před 4 lety +1

    I am very thankful sir ,for giving constitution 2 class ,m very happy for learning all subjects from you sir

  • @naveenats7874
    @naveenats7874 Před 2 lety

    Sir, ಇನ್ನೂ ಹೆಚ್ಚಿನ ವಿಷಯಗಳನ್ನು ಕುರಿತು ಮಾಹಿತಿ ನೀಡುವ ಪಾಠ ಮಾಡಿ.Thank you so much sir.

  • @rajakumarpatil623
    @rajakumarpatil623 Před 2 lety +3

    ಸರ್ ದಯವಿಟ್ಟು ಕ್ಲಾಸ್ ಮಾಡಿ ಇಲ್ಲ ಅಂದ್ರೆ ಮತ್ತೆ ಕರೋನ ಬರುತ್ತೆ plz

  • @rajudisham7396
    @rajudisham7396 Před 4 lety +3

    Unlike madoru ottege yen thinthira.. free class madorna like madalla duddu iskondu mannu mukkisore sari nimge 🤣🤣🤣

  • @Nethra_18
    @Nethra_18 Před 3 lety +1

    Thank you Sir.... Ur teaching is superb sir... Yellarigu Thumba chanagi artha aguthe..... Sada Nimma abimani Gurugale..... Namskara...

  • @siddupujari1057
    @siddupujari1057 Před 4 lety +1

    Thank you so much gurgale nim class kelidare nan anakondidu sadisabahudu

  • @kavithakavi-dr3np
    @kavithakavi-dr3np Před 4 lety +1

    Tumba help agutide.....ನಿಮ್ಮ ಬೋಧನೆ ಅತ್ಯುತ್ತಮ..... ತುಂಬಾ ಹೆಮ್ಮೆ ಆಗುತ್ತಿದೆ ನಿಮ್ಮ ಸಂಸ್ಥೆಯ ಬಗ್ಗೆ.....

  • @rajraju7680
    @rajraju7680 Před 3 lety

    I'm very grateful to u sir and ur teaching way is out standing...

  • @nandibrand4455
    @nandibrand4455 Před 4 lety +1

    ತುಂಬಾ ಚೆನ್ನಾಗಿ ಸರಳವಾಗಿ ಹೃದಯಪೂರ್ವಕ ಬೋಧನೆ ಮಾಡಿದಿರಿ ಧನ್ಯವಾದಗಳು ಸರ್

  • @sonuakarsh3336
    @sonuakarsh3336 Před 2 lety +2

    super sir nimma teaching style 🙏 🥰

  • @adiveshk5269
    @adiveshk5269 Před 4 lety +2

    Thumba danyavadagalu sir political part 3 continue madi sir plz

  • @munirajahmhm8939
    @munirajahmhm8939 Před 4 lety +2

    Excellent and indepth subject knowledge.

  • @meghar395
    @meghar395 Před 4 lety

    Sir, I am very thankful to you for giving Excellent explanation and very worthwhile information.

  • @arshiyaarsh1832
    @arshiyaarsh1832 Před 4 lety

    Sir.Your teaching is ossome.i wish to you upload more and more videos is very useful to us . Thank you so much

  • @ratnabhagya281
    @ratnabhagya281 Před 4 lety

    Your teaching informations and teaching styles are very nice, thank you sir.

  • @manojmb1899
    @manojmb1899 Před 2 lety

    ತುಂಬಾ ಧನ್ಯವಾದಗಳು ...ಸರ್...ಸುಲಭವಾಗಿ ಆರ್ಥ ವಾಯಿತು..

  • @obaleshhobalesh767
    @obaleshhobalesh767 Před 4 lety +2

    One and only , Dr . K.m. suresh sir

  • @sharanuwadi9958
    @sharanuwadi9958 Před 4 lety

    Super sir.pls made daily video ... helpful for upcoming SDA &FDA exm prepration.

  • @bhagyar2065
    @bhagyar2065 Před 4 lety

    Nimmanna naanu kandidde ondu adbhuta Sir.... Living god Sir neevu

  • @manasam7583
    @manasam7583 Před 3 lety +1

    Amazing teaching, keep doing this work. seriously more the lakhs of rural side students will beneficial from this, seriously we all are greatfull to have you sir, tc of yourself sir and thankfull to you always sir

  • @deepamadhu8722
    @deepamadhu8722 Před 3 lety +1

    Thank u sir. Ur teaching style is super
    No doubt at all.

  • @rajuky265
    @rajuky265 Před 3 lety +1

    God bless you sir...
    Very helpful for pure students
    Well explaination sir
    Thank you so much sir

  • @prabhul9370
    @prabhul9370 Před 4 lety

    tq somuch sir. ತಮಗೂ ಹಾಗು ತಮ್ಮ ಟಿಮ್‌ಗೂ ಅನoತ ಅನoತ ನಮನಗಳು. 🙏🙏🙏

  • @sattarpasha1463
    @sattarpasha1463 Před 4 lety

    Sir Thank you very much for wonderful class we expecting next class on this topic 👌👌

  • @parashuramgondhale1223

    ನಿಮ್ಮ ಸಂಭಾಷಣೆ ತುಂಬಾ ಚೆನ್ನಾಗಿದೆ ಮತ್ತು ಕಲಿಕೆಯ ವ್ಯವಸ್ಥೆ ತುಂಬಾ ಚೆನ್ನಾಗಿದೆ ಸರ ತುಂಬಾ ಧನ್ಯವಾದಗಳು ಸರ್

  • @ramjaba4250
    @ramjaba4250 Před 4 lety +1

    ತುಂಬಾ ಅಂದ್ರೆ ತುಂಬಾನೇ ಹೇಲ್ಪ ಆಗುತ್ತಿವೆ ಸರ್ ನಿಮ್ಮ ಕ್ಲಾಸ್ ಗಳು . ಧನ್ಯವಾದಗಳು

  • @shantalaarunnaik7926
    @shantalaarunnaik7926 Před 2 lety +1

    Realy you have amazing knowledge sir....thank you so much

  • @rangaswamysr1539
    @rangaswamysr1539 Před 4 lety +1

    Thank you sir, sir plz upload this next vedio as soon as possible sir we are all waiting for your Next most valuable Vedios💖💖

  • @desifitnessadda4901
    @desifitnessadda4901 Před 4 lety +1

    ಅದ್ಭುತ ಸರ್ ಕಲಿಸುವಿಕೆಯಲ್ಲಿ ನಿಮಗೆ ನೀವೇ ಸಾಟಿ🙏😍

  • @explorenew7247
    @explorenew7247 Před 4 lety

    Your teaching is very impressive sir, it even helps teachers to improve their teaching skills 👏👏

  • @rameshav151
    @rameshav151 Před 4 lety +1

    ಅದ್ಭುತ ಸರ್ ದಯವಿಟ್ಟು ಇತಿಹಾಸ class Madi