ಒಣ ಮೀನಿಗೆ ಡಿಮ್ಯಾಂಡಪ್ಪೋ ಡಿಮ್ಯಾಂಡು..! | Karwar Fishing Harbour | Suvarna News | Kannada News
Vložit
- čas přidán 14. 05. 2024
- ಆಳ ಸಮುದ್ರ ಮೀನುಗಾರಿಕೆಗೆ ಇನ್ನು ಕೆಲವೇ ದಿನಗಳಲ್ಲಿ ಬೀಳಲಿದೆ ಸಂಪೂರ್ಣ ನಿಷೇಧ. ಪ್ರತೀ ವರ್ಷದಂತೆ ಮೇ31ರಿಂದ ಎರಡು ತಿಂಗಳು ಆಳ ಸಮುದ್ರ ಮೀನುಗಾರಿಕೆ ಸಂಪೂರ್ಣ ಬಂದ್. ಹಸಿ ಮೀನಿನ ಕೊರತೆ ಎದುರಾಗಲಿರೋದ್ರಿಂದ ಈಗಲೇ ಒಣ ಮೀನು ಖರೀದಿಗೆ ಮುಗಿ ಬೀಳ್ತಿರುವ ಜನರು. ಮೀನುಗಾರಿಕೆಗೆ ನಿಷೇಧದ ಸಮಯದಲ್ಲೂ ಐಸ್ ಮೀನು ದೊರೆಯೋದ್ರಿಂದ ಕರಾವಳಿ ಜನರು ಒಣ ಮೀನು ಖರೀದಿಯತ್ತ ಮುಖ. ಜೂನ್, ಜುಲೈ ತಿಂಗಳಿನಲ್ಲಿ ಮೀನುಗಳು ಸಂತಾನೋತ್ಪತ್ತಿಯಲ್ಲಿ ತೊಡುಗುವ ಕಾರಣ ಮೀನುಗಾರಿಕೆಗೆ ಸಂಪೂರ್ಣ ನಿಷೇಧ . ನಾಡ ದೋಣಿಗಳ ಮೂಲಕ ಕೇವಲ ಸಾಂಪ್ರದಾಯಿಕ ಮೀನುಗಾರರಿಗೆ ಮಾತ್ರ ದೊರೆಯಲಿದೆ ಬಲೆ ಹಾಕಿ ಮೀನು ಹಿಡಿಯಲು ಅವಕಾಶ. ಇದರಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮೀನು ಸಿಗದ ಕಾರಣ ಮತ್ಸ್ಯ ಪ್ರಿಯರಿಗೆ ಕಾಡಲಿದೆ ತಾಜಾ ಮೀನುಗಳ ತೀವ್ರ ಬರ.
Asianet Suvarna News | Suvarna News | Kannada News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್ | Karnataka Political Updates | Lok Sabha Election 2024 | HD Revanna | Prajwal Revanna Video Case
ಒಣ ಮೀನಿಗೆ ಡಿಮ್ಯಾಂಡಪ್ಪೋ ಡಿಮ್ಯಾಂಡು..! | Karwar Fishing Harbour | Suvarna News | Kannada News
#karwar #fishing
#loksabhaelection2024 #election2024 #karnatakapolitics #SuvarnaNews #kannadanews #karnatakanews #AsianetSuvarnaNews
WhatsApp ► whatsapp.com/channel/0029Va9C...
CZcams ► / @asianetsuvarnanews
Website ► kannada.asianetnews.com/
Facebook ► / suvarnanews
Twitter ► / asianetnewssn
Instagram ► / suvarnanews