Ikkalare Kai Enjalu...HOgO DAsayya ! ಇಕ್ಕಲಾರೆ ಕೈ ಎಂಜಲು | Sri Vidyabhushana | Shri Purandara dasaru

Sdílet
Vložit
  • čas přidán 10. 07. 2019
  • Listen to "Ikkalare Kai Enjalu...Hogo Daasayya" Dasarapadagalu exclusively on JnanaGamya Prasarana. 𝄞 A Spiritual Musical Series 𝄞
    𝄞 Song : Ikkalare Kai Enjalu...Hogo Daasayya
    𝄞 Album : Sri Purandaradasara Krutigalu
    𝄞 Lyric: Shri Purandara Dasaru
    𝄞 Rendition : Shri Vidyabhushana
    𝄞 Music Supervision: Shri M.K. Pranesha
    ------------------------------
    𝄞 ಇಕ್ಕಲಾರೆ ಕೈ ಎಂಜಲು.... ಹೋಗೋ ದಾಸಯ್ಯ !
    ಶೀರ್ಷಿಕೆ : ಶ್ರೀ ಪುರಂದರ ದಾಸರ ಕೃತಿಗಳು
    ಹಾಡಿದವರು : ಶ್ರೀ ವಿದ್ಯಾಭೂಷಣ
    ಸಂಗೀತ : ಎಂ. ಕೆ. ಪ್ರಾಣೇಶ
    ● ಬಹಿರಂಗದ 'ಜೀವನ-ಧರ್ಮ'ದಲ್ಲಿ ಲಾಭ-ನಷ್ಟವನ್ನು ತಕ್ಕಡಿಯಲ್ಲಿ ಹಾಕಿ ತೂಗುವ ಮನುಷ್ಯ..
    ಅಂತರಂಗದಲ್ಲಿ ಪರಮಾತ್ಮನ ಮುಂದೆಯೂ, “ಕೈ ಎಂಜಲು ಮಾಡಿಕೊಂಡೆ”,
    ಎತ್ತರದಲ್ಲಿರುವ 'ಶೇಷಾಚಲ'ನ ಮುಂದೆಯೂ ‘ಅವ-ಶೇಷ’ನಾಗಿಯೇ ಉಳಿಯುತ್ತಾನೆ ! -ಪ್ರಸನ್ನ ಎಸ್. ಆಚಾರ್ಯ, ಜ್ಞಾನಗಮ್ಯ ಪ್ರಸರಣ.
    ------------------------------
    Original Sound Recording Made by: Suprith Enterprises
    Banner/Label : Prasanna Audio
    Published by : JnanaGamya Prasarana
    Recording & Audio Master : Aravind Studios, Bengaluru
    Video Editing : Tejaswi Studio
    Cover Design : Supraja Vinyasa
    All rights reserved. © & ℗ 2019 : Copyright & Published by : JnanaGamya Prasarana
    ⚜Subscribe and Stay updated with more Spiritual Discourses / Devotional Music
    ⚜Please don't forget to Link share and invite your friends and family
    ⚠️Please note : Unauthorised uploading of this video on any online portal will incite legal action
    𝄞 Enjoy and stay connected with us!!
    ►Free Subscribe to JnanaGamya : / jnanagamyaprasarana
    ►Like us on Facebook : / jnanagamyaprasarana
    ►Follow us on Twitter : / jnana_gamya
    -----------------------------------------
    ❁ Prasanna organization owns all the required copyright for broadcasting this audio from the involved artists and organizers. JnanaGamya PrasaraNa is a sister concern of Prasanna organization and it equally owns all the rights.
    ❁ JnanaGamya PrasaraNa - an institution devoted in spreading the true knowledge. We are presenting the timely contextual content abundantly over the years. Support from the society will enrich us to provide more such significant content continuously to the seekers. You can sponsor series of programs or a single program to help this cause. Our's is a budding organization and we do not have any representatives. Hence, if you want to help us in spreading the true knowledge, please contact us directly. suprajavinyasa@gmail.com / + 91 9449153529
    #JnanaGamyaDasarapada
    #JnanaGamyaHarikathe
    #JnanaGamyaDevotional
    #JnanaGamya_Sanskrit_Devotional
    #JnanaGamyaMusic
    ಇಕ್ಕಲಾರೆ ಕೈ ಎಂಜಲು , ಚಿಕ್ಕ
    ಮಕ್ಕಳು ಅಳುತಾರೆ ಹೋಗೋ ದಾಸಯ್ಯ ||ಪ||
    ಮಡಕೆ ತೊಳೆಯುತೇನೆ ಮನೆಯ ಸಾರಿಸುತೇನೆ ,
    ಹುಡುಗರೊಬ್ಬರ ಕಾಣೆ , ಹೋಗೋ ದಾಸಯ್ಯ
    ತೊಡೆಯ ಮೇಲಿನ ಕೂಸು ಮೊಲೆಯನುಣ್ಣುತಲಿದೆ..
    ಹುಡುಗಾಟ ಮಾಡದೇ ಹೋಗೋ ದಾಸಯ್ಯ || ೧ ||
    ಅಟ್ಟದ ಮೇಲಿನ ಅಕ್ಕಿ ತೆಗೆಯಬೇಕು
    ಹೊಟ್ಟೆ ನೋಯುತಲಿದೆ, ಹೋಗೋ ದಾಸಯ್ಯ
    ಮುಟ್ಟಾಗಿ ಇದ್ದೇನೆ , ಮನೆಯೊಳಗಾರಿಲ್ಲ
    ನಿಷ್ಠುರ ಮಾಡದೆ ಹೋಗೋ ದಾಸಯ್ಯ || ೨ ||
    ವೀಸದ ಕಾಸಿಗೆ ದವಸವ ನಾ ತಂದೆ
    ಕೂಸಿಗೆ ಸಾಲದು , ಹೋಗೋ ದಾಸಯ್ಯ
    ಆಸೆಕಾರ ನೀನು , ದೋಷಕಾರಿ ನೀನು
    ಶೇಷಾಚಲವಾಸ ಪುರಂದರವಿಠಲ || ೩ ||
    Ikkalāre kai en̄jalu, cikka
    makkaḷu aḷutāre hōgō dāsayya ||pa||
    maḍake toḷeyutēne maneya sārisutēne,
    huḍugarobbara kāṇe, hōgō dāsayya
    toḍeya mēlina kūsu moleyanuṇṇutalide..
    Huḍugāṭa māḍadē hōgō dāsayya || 1 ||
    aṭṭada mēlina akki tegeyabēku
    hoṭṭe nōyutalide, hōgō dāsayya
    muṭṭāgi iddēne, maneyoḷagārilla
    niṣṭhura māḍade hōgō dāsayya || 2 ||
    vīsada kāsige davasava nā tande
    kūsige sāladu, hōgō dāsayya
    āsekāra nīnu, dōṣakāri nīnu
    śēṣācalavāsa purandaraviṭhala || 3 ||
    --------------------------------
    ▶12 Jul 2019
    ▶Ikkalare Kai Enjalu...HOgO DAsayya ! ಇಕ್ಕಲಾರೆ ಕೈ ಎಂಜಲು | Sri Vidyabhushana | Shri Purandara dasaru
    ▶Link share: • Ikkalare Kai Enjalu......
    ▶JnanaSeva: Suprith Enterprises
    ▶ © & ℗ : JnanaGamya Prasarana
  • Hudba

Komentáře • 321

  • @IndianSrMan
    @IndianSrMan Před 2 lety +128

    ಕನ್ನಡವೆ ಕಣ್ಮರೆಯಾಗುತ್ತಿರುವ ಈ ಕಾಲದಲ್ಲಿ ಪುರಂದರ ದಾಸರ ಇಂತಹ ಸರಳ, ಆಡು ಮಾತಿನ, ಉತ್ತಮ ರಚನೆಗಳನ್ನು ತಮ್ಮ ಸುಶ್ರಾವ್ಯ ಗಾಯನದಿಂದ ಪ್ರಚಾರಗೊಳಿಸಿ ಕನ್ನಡಿಗರನ್ನು ರಂಜಿಸುತ್ತಿರುವ ವಿದ್ಯಾಭೂಷಣರಿಗೆ ಅಭಿನಂದನೆಗಳು. ಹಾಗೂ ಇವರನ್ನು ಪ್ರೋತ್ಸಾಹಿಸುತ್ತಿರುವ ಜ್ಞಾನ ಗಮ್ಯ ಸಂಸ್ಥೆಗೂ ಅಭಿನಂದನೆಗಳು.

    • @mahadevaswamy9562
      @mahadevaswamy9562 Před 2 lety +10

      ದಾಸರ ಪದಗಳು ತುಂಬಾ ಚೆನ್ನಾಗಿದೆ. ಇಂಥ ಹಾಡುಗಳನ್ನು ಹಾಡಲು ವಿದ್ಯಾಭೂಷಣ್ ಅವರಿಗೆ ಮಾತ್ರ ಸಾಧ್ಯ ತುಂಬಾ ಚೆನ್ನಾಗಿ ಆಡಿದ್ದಾರೆ ಅವರಿಗೆ ನನ್ನ ಧನ್ಯವಾದಗಳು ಈ ಹಾಡು ತುಂಬಾ ಇಷ್ಟ ನಂಗೆ,.

    • @shankerpoojari5993
      @shankerpoojari5993 Před 10 měsíci

      ​@@mahadevaswamy9562😊❤❤❤❤❤❤❤❤❤❤❤❤❤❤❤❤❤😂

    • @rangaswamyr3988
      @rangaswamyr3988 Před 8 měsíci

      ಪದಗಳಿಗೆ ಭಾವತುಂಬಿ ಹಾಡುವಲ್ಲಿ ಶ್ರೀ ಗಳಿಗೆ ಸರಿಗಟ್ಟುವರು ಅಪರೂಪ!

    • @vittalnaik1871
      @vittalnaik1871 Před 7 měsíci

      👌✌👏👏

    • @manjunathhalnad7140
      @manjunathhalnad7140 Před 4 měsíci

      ಕೇಳೋದಕ್ಕೆ ತುಂಬಾ ಸೊಗಸಾಗಿದೆ ಈ ಹಾಡು 🎤🎤

  • @user-xe2tv4up2o
    @user-xe2tv4up2o Před 3 lety +51

    ದಾನ ಧರ್ಮ ಮಾಡದ ಮನುಷ್ಯರಿಗೆ ಈ ಗೀತೆ
    ಎಷ್ಟು ಅದ್ಭುತವಾಗಿ ಹೊಂದುತ್ತದೆ 🙏
    ಈಗಿನ ಕಾಲದಲ್ಲಿ ಎಷ್ಟೋ ಜನ ನಮ್ಮ ಕಣ್ಣ ಮುಂದೆ ಇದ್ದಾರೆ

  • @shilparchandan1452
    @shilparchandan1452 Před 2 lety +30

    ಎಷ್ಟು ಸಲ ಕೇಳಿದರು ಮತ್ತೆ ಮತ್ತೆ ಕೇಳಬೇಕು ಎನ್ನುವಷ್ಟು ಸುಂದರ ಮತ್ತು ಅರ್ಥಪೂರ್ಣ ಹಾಡು 🙏🏻🙏🏻

  • @colourfullcreations8431
    @colourfullcreations8431 Před 3 lety +21

    ಇಂಥ ರಾಗ ಸಂಗೀತ ಕೆಳುತಿದ್ದರೆ ಭಗವಂತನ ಪಾದದಡಿ ಕುಳಿತಂತೆ ಭಾಸವಾಗುತ್ತದೆ.... ಇಂಥ ಗೀತೆಗೆ 441 ಜನ dislike ಮಾಡ್ತಾರೆ ಅಂದ್ರೆ ಛೇ

    • @prasannasandur8238
      @prasannasandur8238 Před 4 měsíci +1

      The people who have disliked may be from other religion. They get paid for it. They think by doing this Hindu Sanatana Dharma will fall but that is never going to happen.

  • @naguzende3765
    @naguzende3765 Před 3 lety +18

    ನಮ್ಮ ಸನಾತನ ಧರ್ಮದ ತತ್ವಗಳೇ ಎಲ್ಲಾರಿಗೂ ಆದರ್ಶ ಮತ್ತು ವಾಸ್ತವ....... ದಾಸರ ಹಾಡುಗಳು ಅದ್ಬುತ ಶಕ್ತಿ.......ವಿದ್ಯ ಭೂಷಣ ಸ್ವಾಮಿಗಳಿಗೆ ನನ್ನ ನಮನಗಳು........

  • @barimaruashwath614
    @barimaruashwath614 Před 3 lety +18

    ವರ್ಣನೆಗೆ ನಿಲುಕದ ಹಾಡು ಗುರುದೇವ ಶರಣು👍🙏🙏🙏

  • @rudrappat1308
    @rudrappat1308 Před 3 lety +44

    ಇಂತ ಸಾಹಿತ್ಯ ಇಂತ ಹಾಡುಗಳನ್ನು ಕೇಳಬೇಕು ಆಗಲೇ ನೆಮ್ಮದಿ ಆಗಲೇ ಭಕ್ತಿ ದೇವರಿಗೆ ನಮ್ಮ ಪ್ರಾರ್ಥನೆ ಮುಟ್ಟುತ್ತೆ ಜೈ ವಿದ್ದ್ಯಾಭೂಷಣರೇ 🌹🙏🙏🙏🥀

  • @vasanths3092
    @vasanths3092 Před 2 lety +15

    ಅತ್ಯದ್ಭುತ ಸಾಹಿತ್ಯ ಅದಕ್ಕೆ ಇನ್ನಷ್ಟು ಮೆರುಗು ನೀಡಿದ ಗಾಯನದ ಮೂಲಕ ಕೇಳುದೇ ಒಂದು ಪುಣ್ಯ.

  • @anjuanju2971
    @anjuanju2971 Před 8 měsíci +5

    ದಾಸ ತತ್ವದೊಳಗೆ ಜೀವನ ಸತ್ವವಿದೆ ಇಂತ ದಾಸರ ಪಡೆದ ನಾವೇ ಧನ್ಯರು....❤❤

  • @mullathsuresh
    @mullathsuresh Před 3 lety +19

    എത്രകേട്ടലും മതിവരുന്നില്ല മനോഹരം എല്ലാ വിധ അനുഗ്രഹങ്ങളും ഉണ്ടാവട്ടെ. ഇനിയും ഒരുപാട് നല്ല പാട്ടുകൾ പാടാൻ കഴിയട്ടെ.ഇതിൻ്റെ കൂടെ പ്രവൃത്തിച്ച എല്ലാവർക്കും നന്ദി.

  • @swarasangeetha
    @swarasangeetha Před 2 lety +12

    ಹಾಡು ತುಂಬಾ ಚೆನ್ನಾಗಿ ಹಾಡಿರುವಿರಿ ಅದ್ಭುತ ಅತ್ಯದ್ಭುತ ವಾಗಿದೆ ನಿಮಗೆ ನನ್ನ ಹೃತ್ಪೂರ್ವಕ ನಮನಗಳು ಸಾಹಿತ್ಯ ಕೂಡಾ ಅಷ್ಟೇ ಚೆನ್ನಾಗಿ ಇರುತ್ತದೆ ಈ ಹಾಡನ್ನು ಎಷ್ಟು ಬಾರಿ ಕೇಳಿದರು ಇನ್ನು ಕೇಳಬೇಕು ಅನಿಸುತ್ತದೆ 🙏🙏🙏👌👌👌👏👏👏ನಿಮ್ಮ ಚಾನೆಲ್ ಗೆ ನನ್ನ ಕೃತಜ್ಞತೆಗಳು

  • @writing4729
    @writing4729 Před 4 lety +31

    ಸೊಗಸಾದ ಹಾಡು.. ವಿದ್ಯಾಬೂಷಣ ಅವರ ಕಂಠ ಸಿರಿ ಕೇಳುವುದೇ ನಮ್ಮ ಸೌಭಾಗ್ಯ

  • @vijaystyle1704
    @vijaystyle1704 Před 4 lety +68

    ನಮ್ಮ ತುಳುನಾಡು ಶ್ರೇಷ್ಠ ಅದ್ಭುತ ವಿದ್ಯಾಭೂಷಣರ ಬಕ್ತಿ ಗೀತೆ

    • @suvarnacreations7874
      @suvarnacreations7874 Před 3 lety +1

      Proud to be a an Thuluvas

    • @vrtraha
      @vrtraha Před rokem

      @@suvarnacreations7874 ಮಧ್ವಾಚಾರ್ಯರು ತುಳುವರು 😍

  • @akshayudupi1393
    @akshayudupi1393 Před 2 lety +5

    ಪೊರ್ಲುದ ಪದ ವಿದ್ಯಾಭೂಷಣ್ ಸರ್ 😍👌🏻
    ಜೈ ತುಳುನಾಡು❤️

  • @snjanardhana4375
    @snjanardhana4375 Před 4 lety +33

    ಸರ್ ತುಂಬಾ ಅದ್ಭುತ ವಾದ ಅರ್ಥಗರ್ಭಿತ ವಾದ ದಾಸರಪದವನ್ನು ಅಚ್ಚುಕಟ್ಟಾಗಿ ಹಾಡಿದ್ದೀರಾ ಗುರುಗಳೇ ನಿಮಗೆ ನನ್ನ ಪ್ರಣಾಮಗಳು

  • @rsetty33
    @rsetty33 Před 3 lety +8

    ನಾನು ಶ್ರಾವಣ ಶನಿವಾರ ಉಪಾದಾನಕ್ಕೆ ಹೋದಾಗ ಯಾರು ಕಾರಣ ಹೇಳಲ್ಲ... #feeling blessed :)

  • @sathishnavunda3285
    @sathishnavunda3285 Před 4 lety +43

    ಎಷ್ಟೋ ಕಾಲದ ನಂತರ ಅದ್ಭುತವಾದ ಹಾಡನ್ನು ಕೇಳಿದೆ ...

  • @king4uish
    @king4uish Před 4 lety +34

    ತುಂಬಾ ಸೊಗಸಾದ ಹಾಡು.. ದಾಸರ ಹಾಡುಗಳು wordings subtitle ಕೊಟ್ಟಿದಕ್ಕೆ ತುಂಬಾ ಧನ್ಯವಾದಗಳು..ನಮಗೂ ಆ ಹಾಡಿನ ಜೊತೆ ಅರ್ಥ ಗರ್ಭಿತ ಹಾಡನ್ನು ಓದುವ ಸದವಕಾಶ ಕೊಟ್ಟಿದಕ್ಕೆ ಧನ್ಯವಾದಗಳು...

  • @narasimhareddypochimireddy6536

    Iam, Telugu, ilikeVidyabhushanSongs

  • @kittyvlogs6473
    @kittyvlogs6473 Před 2 lety +5

    ഞാനൊരു മലയാളിയാണ്..എങ്കിലും അങ്ങയുടെ ഗാനങ്ങളെല്ലാം ഒരുപാടിഷ്ടാണ്...ആലാപനശൈലിയും..ഭാവവുമെല്ലാം.. ഭാവഭക്തിയോടെ ഉൾ ക്കൊള്ളുന്നു...

  • @mathew958
    @mathew958 Před 4 lety +110

    I am a Malayali and I don't know this song in Kannada or Telungu still I enjoyed well. Amazing voice and music. All the best.

    • @ashwathshetty2470
      @ashwathshetty2470 Před 4 lety +9

      Kannada

    • @rukminik77
      @rukminik77 Před 4 lety +24

      Mathew joseph purandara dasaru a karnataka sngeetha pitamaha's composition and it describes when dasa or sanyasi went to houses for food the people gave various reasons for not giving the rice .the inner meaning is the way people give reason for not serving the lord

    • @vijaystyle1704
      @vijaystyle1704 Před 4 lety +4

      Kannada bhajan song

    • @puttasmart10
      @puttasmart10 Před 4 lety +11

      Can't offer as I m having food, my kids r crying busy with them, washing pots, no one is there to help me to serve u, I m breast feeding, rice is on top shelf I m having stomach ache, I m on periods(lady), had to struggle a lot bring small quantity of pulses not sufficient for my family itself. Can't offer u food.

    • @vgasagar
      @vgasagar Před 3 lety +3

      ಕನ್ನಡ kannada

  • @santhappapade204
    @santhappapade204 Před 2 lety +6

    ಕಣ್ಮನ ಸೆಳೆಯುವ ಹಾಡು ಆನಂದ ಆಯಿತು ಮನಸಿಗೆ ಮುದ ನೀಡಿತು

  • @nagahonnaver2528
    @nagahonnaver2528 Před 4 lety +5

    ಶ್ರೀ ಪುರಂದರದಾಸರಿಗೆ ನಮಸ್ಕಾರಗಳು 🙏🙏🙏

  • @mr.moolya8460
    @mr.moolya8460 Před 4 lety +9

    Baari porluda pada.namma tulunaduda vidhyabushan sir😍😍😍

  • @baskarashet9598
    @baskarashet9598 Před 6 měsíci +2

    ಇಂತ ಸಾಹಿತ್ಯಾಗಳನ್ನ ಕೇಳಿದಾಗ ಅದೆಷ್ಟೋ ಆನಂದ.

  • @manjulah9068
    @manjulah9068 Před 3 lety +6

    ಅದ್ಭುತ ಹಾಡುಗಾರಿಕೆ ಧನ್ಯವಾದಗಳು ಸರ್

  • @ashoknd4571
    @ashoknd4571 Před 4 lety +9

    ಅದ್ಭುತವಾದ ಗಾಯನ ,ವಿದ್ಯಾಭೂಷಣ ಸ್ವಾಮೀಜಿ 🙏🙏🙏

  • @ganeshkanchan7588
    @ganeshkanchan7588 Před 5 lety +16

    ಅದ್ಭುತ ಸಾಹಿತ್ಯ ವಿರುವ ಗೀತೆ ಸೂಪರ್...............

  • @veosworld-anadorablelabrad8229

    A big salute to Sangeetha pithaamaha Sri purandara Dasaru 🙏

  • @madhavaraoha4028
    @madhavaraoha4028 Před rokem +2

    ಸಂಗೀತದ ಮೂಲಕ ತಮ್ಮ ಸೇವೆಗೆ ನನ್ನ ನಮನಗಳು

  • @rameshshetty6992
    @rameshshetty6992 Před 6 měsíci

    No one can sing dasara bhajane as good as swamiji. ಭಾವನಾತ್ಮಕವಾಗಿ

  • @manjugadekar3877
    @manjugadekar3877 Před rokem +3

    ಎಂಥಾ ಅದ್ಭುತ ಸಾಹಿತ್ಯ 🙏🏽🙏🏽

  • @jagadeeshpoojary4425
    @jagadeeshpoojary4425 Před 5 lety +22

    ಸೊಗಸಾದ ಗಾಯನ ವಿದ್ಯಾಭೂಷರ ದ್ವನಿ

  • @Nuthan-cu3yw
    @Nuthan-cu3yw Před 4 měsíci +2

    Sharnu Swami nimma kantadhali bakthi githe Keli nanu pawana

  • @rakshurai6432
    @rakshurai6432 Před 4 lety +14

    ಅದ್ಭುತ ದ್ವನಿ

  • @gopalarao99
    @gopalarao99 Před 5 lety +13

    Purandara dasarige mathu hadidavarigella dhanyavadagalu.

  • @user-jv9yw4cn1t
    @user-jv9yw4cn1t Před rokem +1

    !!! ಶಂಭೋ ಶಂಕರ !!!

  • @lalitha6538
    @lalitha6538 Před 2 lety +9

    ನಿಮ್ಮ ಹಾಡಿನ ಭಾವನೆಗಳಲಿ ನಾವು ದೇವರನ್ನು ಕಾಣುತ್ತೇವೆ ,ನಿಮಗೇ ಶತಕೋಟಿ ನಮಸ್ಕಾರ ಸದ ಯಾವಾಗಲು, ಹೀಗೇ ನಿಮ್ಮ ಧ್ವನಿಯಲ್ಲಿ ಹಾಡನ್ನು ಕೇಳಬೇಕು .

  • @user-gw9rx8ep1e
    @user-gw9rx8ep1e Před 10 měsíci

    Swami gurugale nimmindale bhakthi paravasha nagiddene

  • @laileshtmani
    @laileshtmani Před 4 lety +6

    Aase kara Neenu [Manushya].... !! Beautifuly sung by VidyaJi...!!!

  • @shreenidhi30
    @shreenidhi30 Před rokem

    Purandara dasaru hagu Vidyabhushanaru namma punyakke dari deepa .

  • @viswanathn4456
    @viswanathn4456 Před 2 lety +1

    ಗುರುಗಳೆ ನಿಮಗೆ ಭಕ್ತಿಪೂರ್ವಕ ನಮಸ್ಕಾರಗಳು

  • @shashisathish4102
    @shashisathish4102 Před 6 měsíci +1

    Very melody voice shri vidhan bhusanji.

  • @ravik393
    @ravik393 Před 5 lety +23

    Super..since 30 yrs I am listening their voice

  • @parvathykp6722
    @parvathykp6722 Před rokem

    Daasara pada tumba chennagi muudi bandide .artha garbita vaagide Dhanyavadagalu 🙏👌

  • @vasudevkaranth7429
    @vasudevkaranth7429 Před 3 měsíci

    Dhanyavadagalu Pujya Acharyarige. Hari Om Tatsa. Om Namo Narayanaya Namaha.

  • @anandaprasad4124
    @anandaprasad4124 Před 3 lety +3

    Entha sundarawagidhey sogasagidhey 🙏🙏🙏🙏

  • @leelan1198
    @leelan1198 Před 2 lety +1

    ಗುರುಗಳೇ ನೀವು ಹಾಡುವ ದೇವರ ಹಾಡು ಅದ್ಬುತ. ನನಗೂ ಕೃಷ್ಣನ ಹಾಡು ಹಾಡುವ ಇಚ್ಛೆ.

  • @budennabellikatti3816
    @budennabellikatti3816 Před měsícem

    ನಮೋ ನಮಃ ಪುರಂದರದಾಸ

  • @hanumantappabhajantri4549

    ಅಭಿನಂದನೆಗಳು ಗುರುವರ್ಯ

  • @ravipanara2753
    @ravipanara2753 Před 5 lety +15

    vidyabushanavara gayana adbutha

  • @padmapojaripojari4377
    @padmapojaripojari4377 Před 2 lety +2

    ಮನಸ್ಸಿಗೆ ಮುದ ನೀಡುವ ಅದ್ಬುತ ಗಾಯನ

  • @ilovefarmingvillagelife2986

    ಎಷ್ಟು ಅರ್ಥ ಪೂರ್ಣವಾದ ದಾಸರ ಭಜನೆಯನ್ನು ತುಂಬಾ ಚೆನ್ನಾಗಿ ಹಾಡಿದ್ದಾರೆ ಶ್ರೀ ವಿದ್ಯಾಭೂಷಣ ಸ್ವಾಮೀಜಿ 🙏💐🌸🌷🌹🌹

  • @pushpavathipushpavathi7636

    Tumba.arthagarbitavagide.gurugale

  • @damodarshetty5131
    @damodarshetty5131 Před 3 lety +1

    Abhinandanegalu

  • @sureshmhawaldarhawaldar9877

    🙏🏻🙏🏻🙏🏻 chikka maklue nija 💯 sir super song memory 🔥

  • @maheshpoojary1013
    @maheshpoojary1013 Před 2 měsíci

    ದಿನ ಮುಂಜಾನೆ ಕೇಳುವ ಪರಿ ಯಾಗಿದೆ... ಪುರಂದರ ದಾಸರ

  • @anjankumar3570
    @anjankumar3570 Před rokem +1

    ವಂದನೆ. ಗುರುಗಳೇ. A. M. T. ಬ್ರೇಕ್

  • @NagaRaju-tg4sz
    @NagaRaju-tg4sz Před 6 měsíci +1

    SUPER SUPER SONG SIR SUPER SUPER VOICE SIR ❤❤❤.

  • @vasudevkaranth7429
    @vasudevkaranth7429 Před 2 měsíci

    Dhanyavadagalu.Hari Om Tatsa. Om Namo Narayanaya Namaha.

  • @narayanaacharya282
    @narayanaacharya282 Před rokem

    gurugalige nann Dhnyavagalu

  • @manjunathnebhisuresh39
    @manjunathnebhisuresh39 Před rokem +1

    ಹಾಡು ತುಂಬಾ ಚೆನ್ನಾಗಿದೆ

  • @subbalakshmisubbu9613
    @subbalakshmisubbu9613 Před 10 měsíci +1

    Very very beautiful

  • @vasudevamogeraya5758
    @vasudevamogeraya5758 Před 2 lety

    Tumba chennagi hadiddare

  • @malathic4865
    @malathic4865 Před 2 lety +1

    Hare srinivasa 🙏 very nice 👌👌 Malathi Venkateshachar from Gadwal 🙏🙏

  • @pramodnc6702
    @pramodnc6702 Před 4 lety +7

    I m the fan Of Vidyabhushana Swamiji

  • @hemaramaling4216
    @hemaramaling4216 Před rokem

    Mathe mathe kelabekenisuthade❤

  • @jyothisn6456
    @jyothisn6456 Před rokem

    Yestu artha poorna vagide e song adbutha matthe matthe kelbeku ansutte 🙏🌷🙏🌷🙏🌷🙏🌷

  • @paruparvathi2648
    @paruparvathi2648 Před 5 měsíci +1

    Super music sir

  • @vijayac6194
    @vijayac6194 Před 2 lety +1

    ಸೂಪರ್ song

  • @aswinbhat3201
    @aswinbhat3201 Před 3 měsíci

    Yentha hadu ❤

  • @rukminivishwamurthy2215
    @rukminivishwamurthy2215 Před 3 lety +5

    I am listening every day morning, so Nice voice.. thanks Guruji ..

  • @annapurna6462
    @annapurna6462 Před 6 měsíci +1

    Nimma hadinalli devru kansatare juruji

  • @yashraj9781
    @yashraj9781 Před 2 lety +1

    Hari om namo Narayan

  • @Lachamanna.1975
    @Lachamanna.1975 Před 2 lety +1

    ಜೈ ಪುರಂದರ

  • @prafulchandraalva630
    @prafulchandraalva630 Před 4 lety +6

    ENTHA ARTHAPURNA PADYA

  • @whtsapp1168
    @whtsapp1168 Před rokem +1

    Super vice

  • @kanathadkavittla1132
    @kanathadkavittla1132 Před 3 lety

    Thumba madhuravagide

  • @pushparajbhandary8780
    @pushparajbhandary8780 Před 3 lety +5

    Evergreen voice made form all the lyrics by Dasaru. Adorable lyrics and beautiful voice

  • @AnilKumar-uc1kn
    @AnilKumar-uc1kn Před 3 lety

    Nimma gayana thumba istta , kushi agutthe,

  • @raviupadhya2137
    @raviupadhya2137 Před 3 lety +4

    Great, meaningful
    Hats off to
    Purandaradasaru
    And singer

  • @jyothisn6456
    @jyothisn6456 Před 4 lety +3

    Yestu artha purnavagide e song wow 🙏🙏🙏🙏🙏

  • @ganeshnayak5066
    @ganeshnayak5066 Před rokem +1

    Beautiful music meaning and voice
    Very nice

  • @gururajgurug918
    @gururajgurug918 Před 17 hodinami

    Supar 👌🏻

  • @raghavendrahegde123
    @raghavendrahegde123 Před 4 lety +7

    Devine voice, not for mind, direct to heart,

  • @vijayalakshmirao6702
    @vijayalakshmirao6702 Před 2 lety +1

    Excellent. Thank you Guruji.

  • @user-ob2ff2nc5z
    @user-ob2ff2nc5z Před 2 měsíci

    Intha bhakthi geethe kelidastu kusshyaguthe

  • @shobhahirgana3653
    @shobhahirgana3653 Před 4 lety +5

    I'm big fan of vidyabhushana swamiji

  • @ananthakrishnakodandoor8323

    Padagalli helalarada..anubhoothi.. Entha arthapoorna..

  • @nandhay8175
    @nandhay8175 Před rokem

    Jeevana pavan ri dasayyan hadu 🙏

  • @devadasshetty4598
    @devadasshetty4598 Před rokem +1

    Very nice super Voice

  • @savithasavitha3929
    @savithasavitha3929 Před 3 lety +1

    ತುಂಬಾ ಚೆನ್ನಗಿದೆ ಹಾಡು ಸರ್

  • @banumathic2750
    @banumathic2750 Před měsícem

    🙏🙏🙏🙏Jaivijayaraya.

  • @guruprasadcv5358
    @guruprasadcv5358 Před 4 lety +4

    Simply beautiful difficult to explain pl keep dasarapada continuously very good

  • @hithabtolar5106
    @hithabtolar5106 Před 5 lety +11

    No more words to describe🙏🙏

  • @vijayalakshmirao6702
    @vijayalakshmirao6702 Před 2 lety +2

    Very melodious and meaningful. Thank you Swamiji.

  • @vijaeendraraorao3375
    @vijaeendraraorao3375 Před 2 měsíci +1

    👌🙏

  • @mythilisram6077
    @mythilisram6077 Před rokem

    Gurubhyo namaha 👃

  • @user-px8dx4vf9m
    @user-px8dx4vf9m Před rokem +3

    🙏🙏🙏🙏🙏👌👌👌👌👌🙏

  • @dhruvac9412
    @dhruvac9412 Před rokem +1

    ದೈವಿಕವಾದ ಕಂಠಸಿರಿ ಎನ್ನುವುದಕ್ಕೆ ಅನ್ವರ್ಥಕವಾದ ಗಾಯನ, ಕೇಳುಗರ ಮನ ಸೂರೆಗೊಳ್ಳುವ ಗೀತೆ, ವಿದ್ಯಾಭೂಷಣ ಅವರಿಗೆ ಧನ್ಯವಾದಗಳು