ಕೂಡಿದ ಜಾಗ ಕೂಗ ಹೊಡಿತಾವ।Bhajana Pada।Manju Mishrikoti।Janapada Song।Uttara Karnataka।Bhajana Song
Vložit
- čas přidán 29. 08. 2024
- Kudida Jaga Kuga Hoditava Nanna Kanda
Singer And Act;Manju Mishrikoti
Lyrics: Shivakanta S Pujari
Direction;Camara:Editi;Jagadish Mooki
Shrishail Kadakol
Female Anctor;Nirmala Vijayapura
Prodused By:Subhan Nadaf (Subhan Audio)
Recording:Shree Recording Studio Hebballi
Media Partner;Praveen Kadapatti Music
#manjumishrikoti
#bhajanapada
#uttarakarnataka
#janapada
#janapadasong
#uttaraKarnatakabhajanapada
#kudidajagakugahoditava
ಪಲ್ಲವಿ.ಕೂಡಿದ ಜಾಗ ಕೂಗ ಹೋಡಿತಾವ ನನ್ನ ಕಂಡ||2||
ಲಗ್ಗಣ ಕಾರ್ಡಾಗ ನಿನ್ನೆಸರಿಗಿ ಯಾವನೋ ಗಂಡ.
ಮದುವಿ ಆದ...
ಮದುವಿ ಆದ ಏ೦ಟ ತಿಂಗಳಿಗಿ ಹಡದಿ ಗಂಡ||2||
ಹುಟ್ಯೈತಂತ ಮಾತಾಡತಾರ ಹಂಡಬಂಡ..
ಚರಣ..೧
ಹಾಲಿನ ನೇವ ಮಾಡಕೋಂಡ ಬಂದ ಹಾಸಿಗಿವಳಗ ಒದ್ದಾಡಿ.
ನಿಮ್ಮಪ್ಪ ಹುಡುಗನ ಹುಡಿಕ್ಯಾನಂತ ಬಿಟ್ಟ ಹೊ೦ಟಿ ಬಿದ್ದಾಡಿ.
ಜಾತ್ರಿವಳಗ ವೇಲ ಕಟಗೋಂಡ ನನ್ನ ಜೋಡ ಅಡ್ಡಾಡಿ.
ಮದುವಿವಳಗ ಶಾಲ ಹೋಚಗೋಂಡ ಹೆಂಗ ನಿಂತೆಳ್ ಅಡ್ನಾಡಿ.
ಇದ್ರೂ ನೀನ ಸತ್ರೂ ನೀನ ಅಂತ ನನ್ನ ಸುಖ ನೋಡಿ
ಸರಕಾರ ನೌಕ್ರಿ ಸಾವಾಕಾರ ಚಾಕ್ರಿ ಹೆಂಗ ಒಪ್ಪಿ ಸುಡಗಾಡಿ..
ಹುಡಿಗ್ಯಾರಿಗಿ ಮರದಿ ಕೋಡಬೇಕ ಅಂತ ಅಂತಾರ||2||
ಆದ್ರ ನಿಮ್ಮಂತ ಹುಡಿಗ್ಯಾರ ಹೋಟ್ಟಿಗಿ ಏನ ತಿಂತಾರ...
ಚರಣ.೨
ಹಿಂದ ಬಿದ್ದ ಎಸ್ಟೋ ಹುಡಿಗ್ಯಾರನ ಬಿಟ್ಯಾ ನಿನ್ನ ಸಲುವಾಗಿ
ಮಾಡಕೋಕ ಬಂದ ಒಬ್ಬ ಹುಡುಗನ ಬ್ಯಾಡ ಅನಲಿಲ್ಲ ನನಗಾಗಿ..
ಮೆರವಣಗಿಗಿ ಮಣ್ಣ ತುರತನ ಅಡ್ಡ ನಿಂತ ದಾರಿಗಿ
ಕೋಡ್ಲಿ ಮಸದ ಇಟ್ಟನ ಕಡಿಯಾಕ ಹೋಳ್ಳಿ ಬಂದರ ಊರಿಗಿ.
ಅಪ್ಪ ಗಳಿಸಿದ ಆಸ್ತಿ ಇತ್ತ ನಂದ ಏ೦ಟ ಕೂರಿಗಿ
ಕೂಡಿಯಾಕ ಸಾಲವಲ್ಲದ ಮಾರಿ ಬಾಕಿ ಕಟ್ಟಿನಿ ಬಾರಿಗಿ..
ರಾಮ-ಲಕ್ಷ್ಮಣನಂಗ ಇದ್ದವ ಜೋಡ ಹೋರಿ||2||
ಸಾಲ ಕೋಟ್ಟೊರು ಅವ್ನ ಹೋಡಕೋಂಡ ಹೋದ್ರ ಪೋರಿ...
ಚರಣ 3)
ಹುಟ್ಟಿದ ಕೂಸ ನನ್ನ ರೂಪ ಅಂತಾದಲ್ಲ ಊರುರಾ.
ಹೆಂಗ ಮುಚ್ಚಿ ಇಡತಿ ಕೇಳಿರ ನಿನ್ನ ಗಂಡನ ಮನಿಯವರ.
ನಿನ್ನ ಕೂಸಿಗಿ ನನ್ನ ಹೆಸರ ಕರಿತಿಯಂತ ಕಂಡಂಗ.
ಸ೦ಶ ಬಂದ ಕೇಳಿರ ಏನ ಹೇಳತಿ ನಿನ್ನ ಗಂಡಂಗ.
ಆತ ಏನ ಹುಡುಗಿ ನಿನಗ ಹೋಟ್ಟಿ ತುಂಬಾ ಉಂಡಂಗ.
ಊರ ಕಾಲಿ ಮಾಡ ಯವ್ವ ನಾಳಿ ಹೊತ್ತ ಹೋಂಡಂಗ.
ರೋಕ್ಕ ಕೊಟ್ಟರು ಸಿಗಂಗಿಲ್ಲ ಅಂತಾ ಸುಖ..||2||
ಎಷ್ಟೋ ದಿವಸ ಕೊಟ್ಟಿ ಹುಡಗಿ ಅಷ್ಟ ಸಾಕ.
ಅಣ್ಣಾ ಅದರಗುಂಚಿ ಊರಿಗೆ ಒಂದೇ ಒಂದು ಸಲ ಬಾರೋ ಅಣ್ಣಾ ನಿನ್ನ ಕೈ ಮುಗೀತೇನು, ಬೆಂಕಿ ಅಣ್ಣಾ ನಿನ್ನ ಧ್ವನಿ ❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤
P
Shfgh@@CZcamschannelvido77
Hi
ಅಣ್ಣಾ ಹಾಡ ಮಾತ್ರ್ ಬೆಂಕಿ❤️🔥ಇದೆ ತರಾ ಇನ್ನು ಹಾಡ ಬರೀರಿ ಅಣ್ಣಾ
ಸಾಹಿತ್ಯ SP Boss super ❤❤
ಅನಾಹುತ ಸ್ಟೋರಿ ಪಾ ಹುಲಿ ಸೂಪರ್
ಸಾಹಿತ್ಯ ಬೆಂಕಿ ಶಿವಕಾಂತ ಅಣ್ಣ❤❤❤❤
❤️❤️
@@DJaTukaramaMusic1363😢🎉😢🎉🎉😢
ಅನಾಹುತ ಐತಿ 🔥🔥ತಿಂಡಿ ಸಾಂಗ್
Manju.mishrikoti.song.super
Super manju anna 👌
Super ri annar song
🔥🔥🔥🔥 ಗುರುವೇ 🙏🙏💐 nadu odu ಸಾಂಗ್ಸ್ madi guruve 🙏🙏
ಸೂಪರ್ ಮಂಜು ಅಣ್ಣ
ನಿಮ್ಮ ಧ್ವನಿ ಮಾತ್ರ ಸೂಪರ್ ಧ್ವನಿ ಸೂಪರ್ ಹಿಟ್
Super song
Super manju anna
ಸಾಹಿತ್ಯ 🔥🔥 ಅಣ್ಣಾ ❤️
Super song manju mastar
ಅನಾಹುತ ಸ್ಟೋರಿ ಐತಿಪಾ ಇದು....😢❤
ತುಂಬಾ ಚನ್ನಾಗಿ ಮೂಡಿಬಂದಿದೆ,,,,ಆದ್ರೆ ಅಣ್ಣಾ ಸ್ವಲ್ಪ್ ಜಲ್ದಿ ವೀಡಿಯೊ ಅಪ್ಲೋಡ್ ಮಾಡ್ರಿ ಭಾಳ್ ಲೇಟ್ ಆಗ್ತಾ ಇದೆ...
ಅಣ್ಣ ಹಾಡು ಅಂತು ಸೂಪರ್ ಗುರು ಸೂಪರ್ ಸಾಂಗ್
Super miskroti Manju 🎉🎉🎉🎉🎉🎉🎉🎉🎉😢😮😮😊😅
ಡಗ್ಗಾ ಭಾಳ ಚಂದ ಬರೀಸ್ಯಾರ ಅಣ್ಣ, ಹಾಡ ಅಂತೂ ಗಿಚ್ಚ್ ಆಗೇತಿ ಅಣ್ಣ 👌👌👌👌👌
Thank you Subhan sir, Manju sir and Jagadish sir for an opportunity 🤩🤩, Tumba chenagi mudibandide song mathe video ❤
🤎🙏
ನೀವ್ ನನ್ನ all time crush ❤ madam 💓 ಲವ್ ಯು ರೀ
Super riii Medama ❤❤❤❤❤❤❤❤❤❤❤❤
Benki song🔥🔥
Super.❤❤
ಸೂಪರ್.. 🚩
Super bro ❤❤❤❤
ಅಣ್ಣಾ ಮಸ್ತ್ ಸಾಂಗ್
Super lirics sp boss❤❤
❤
ಸಾಹಿತ್ಯ ಸಾಂಗ್ ಸೂಪರ್ ಮದುಮಗ 🌹🌹🤩👌👌👌👌👌🌹🌹
Super manju ಅಣ್ಣಾ 🔥ಹಾಡು
Heroine super, Masth and fastastic ❤️, song is ultimate
Supper song
🔥ಸೂಪರ್ 🔥Anna🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥Niec❤️👌👌👌👌
Super super
ಅನಾವೂತ ಗುರು ಮಂಜಣ್ಣ 💐💐💐ಆಲ್ ದಿ ಬೆಸ್ಟ್
ಸುಪರ್
Supper
Super majanna Aram adi
Super sir
Super lirics and singing sir ♥️
Ni🔥🔥 sir
Super Manju master ❤🥰🔥
Super gurve
🔥🔥🔥 ಗುರುಗಳೇ ಸೂಪರ್ 👌👌🔥🔥🔥
❤❤❤
🔥🔥🔥🔥💥
ಅಣ್ಣಾ ಬೆಂಕಿ ಸೂಪರ್ ❤❤ 7:10 7:10
Super Anna❤❤🎉
ಸೂಪರ್ 👌👌
Super Anna
👌👌
ಸೂಪರ್ ❤️❤️❤️❤️❤️❤️❤️❤️❤️ಮಾಸ್ಟರ್
❤❤
Super songs anna
Super super anna 🎶🎶🎶🎵🎵🎵💯💯💯❤❤👌👌👌👌
Super Anna ninna Ella hadu nanage. Tumba ista
ಒಂದೊಂದು ಸಾಲು ಬಾಳ್ ಅರ್ಥ ಐತಿ ಅಣ್ಣ benki ಅಣ್ಣ.. ಶಿವಕಾoತ ಅಣ್ಣನ ನುಡಿನ ಇಂಗ🔥🔥
🙏🏻👌👌👌👌👌👌❤️
ಸೂಪರ್ ಅಣ್ಣ 🔥🔥
Manju gurugale🎉🎉🎉🎉🎉🎉🎉supper
ಏನ್ ಟೇಲೆಂಟ್ ಗುರುಗಳು ನಿಮ್ದ್ 🎉🎉
ಸೂಪರ್ ಸೂಪರ್ ಸರ 🌹🌹🔥🔥
Sahitya super
🔥🔥🔥🔥👌
Super Manju Anna
ಸೂಪರ್ ಸರ್...
ಸಾಹಿತ್ಯ ಗಾಯನ ವೀಡಿಯೋ ಎಡಿಟಿಂಗ್ ಸೂಪರ್
Super ❤❤
🌹ಸುಪರ🔥 ಮಂಜು ಗುರುಗಳೇ🌹
ಸುಪರ್ ಸಾಂಗ್ 🎉🎉🎉
ಬೆಂಕಿ ಸಾಹಿತ್ಯ ಬೆಂಕಿ ಆಕ್ಟಿಂಗ್ ಬೆಂಕಿ ದಾಟಿ ಮಂಜಣ್ಣ 💐💐💐👍👍👍👍🎉
Benki ❤
Supra anna ❤❤❤❤❤❤❤❤❤❤❤❤❤❤❤❤
ಸೂಪರ್ ಅಣ್ಣಾ 🎉🎉🎉🔥🔥🔥
👌👌👌👌👌
Supare Majanna❤️❤️❤️❤️👍👍👍
❤️❤️❤️👍 super
ಪ್ರತಿ ಒಂದ ಲೈನ್ ಬೆಂಕಿ ಅಣ್ಣ❤❤❤
ತಮ್ಮಾ ಪದ ಗಳು channagi eruttawea.
ಸುಂಪರ
ಅನಾಹುತ ಸಾಹಿತ್ಯ ಗುರುಗಳೇ 👌
Super❤❤❤❤
😂😂 ಒದ್ದಾಡಿ ಸಾಯ್ ಬೇಕು 😂😂😂 ನೋಡ ಇದನ ಕೇಳಿದ ಹುಡುಗ್ಯಾರ😂😂
💞👌👌👌
I love you❤ Anna song🎵 super
Addicted song 👌👌👌👌👌👌
Nim song yala superr arthaa purnaaa annaa
ಮಂಜು ಅಣ್ಣಾ ಬೆಂಕಿ 🎉🎉🎉❤❤❤❤❤❤❤❤❤❤
ಸೂಪರ್ 👌ಅಣ್ಣ
ನಿಮ್ಮ ಗಾಯನಕ್ಕೆ ಸರಿಸಾಟಿ ಯಾರು ಇಲ್ಲ🔥🔥song
Super anna 👌👌
❤❤🔥🔥❤❤🌹🌹❤❤
❤️❤️❤️❤️❤️❤️💪💪💪👌👌👌
🔥 ಅಣ್ಣಾ
❤❤❤❤❤🎉🎉🎉
Super
ಸಾಹಿತ್ಯ ಗಾಯನ ಅದ್ಭುತ
💥💫ಸೂಪರ್ ಗುರುಗಳೇ 💥💫
ಈ ತರ ಸಿಟ್ಟ ತರಸ್ಯಾಳಂದ್ರ ಅದ್ಯಾವತರ ಇರಬಹುದು ಆ ಸುಂದ್ರಿ...ಬೆಂಕಿ ಪದಾ ಮಂಜಣ್ಣಾ...❤🎉😂
👌
ಸೂಪರ್ ಅಣ್ಣ 😊