ಮದುವೆ ಮನೆ ಮತ್ತು ಹೋಟೆಲ್ ಶೈಲಿಯ 100% ಕೇಸರಿ ಬಾತ್ ಅಮೋಘವಾದ ರುಚಿಯೊಂದಿಗೆ I Bhagya Tv Kesari Bath Recipe

Sdílet
Vložit
  • čas přidán 25. 11. 2021
  • ಕೇಸರಿಬಾತ್ ಮಾಡಲು ಬೇಕಾದ ಪದಾರ್ಥಗಳು
    ರವೆ ಅರ್ಧ ಕಪ್
    ಸಕ್ಕರೆ ಮುಕ್ಕಾಲು ಕಪ್
    ತುಪ್ಪ ನಾಲ್ಕರಿಂದ ಐದು ಟೇಬಲ್ಸ್ಪೂನ್
    ಗೋಡಂಬಿ ಹತ್ತರಿಂದ ಹನ್ನೆರಡು
    ಒಣ ದ್ರಾಕ್ಷಿ 10 ರಿಂದ 12
    ಕೇಸರಿ ಬಣ್ಣ ಸ್ವಲ್ಪ
    ಏಲಕ್ಕಿ ಕಾಯಿ 2
    ಲವಂಗ 2
    #BhagyaTvSweets #SoojiHalwaRecipe #KesariBath
    Bhagya Tv Recipe Channel :
    czcams.com/users/bhagyatv?su...
    Bhagya tv vlogs channel :
    / @bhagyatvvlogs

Komentáře • 242