ನಿಮ್ಮ ಥೈರಾಯ್ಡ್ (THYROD) ಎಷ್ಟಿರಬೇಕು .. ?

Sdílet
Vložit
  • čas přidán 28. 10. 2022
  • ನಿಮ್ಮ ಥೈರಾಯ್ಡ್ (THYROD) ಎಷ್ಟಿರಬೇಕು .. ?

Komentáře • 619

  • @ranjithkumarc7574
    @ranjithkumarc7574 Před rokem +126

    ನಮ್ಮ ಕರ್ನಾಟಕದ ಅತ್ಯುತಮ doctor ಅಂದ್ರೆ ನನ್ನ ಪ್ರಕಾರ ನೀವು ಒಬ್ರೇ sir.

  • @generalknowledge7326
    @generalknowledge7326 Před 14 dny +1

    ಈಗಿನ ಕಾಲದಲ್ಲಿ ನಿಮ್ಮಂತಹ ಡಾಕ್ಟರ್ ಗಳು ಬೇಕು ಸರ್

  • @malathiuc5938
    @malathiuc5938 Před rokem +54

    ಸತ್ಯಮೇವ ಜಯತೇ.ಸತ್ಯ ಹೇಳುವ ವೈದ್ಯರಿಗೆ ಜಯವಾಗಲಿ.

  • @taras7776
    @taras7776 Před rokem +33

    ತುಂಬಾ ಉಪಯುಕ್ತ ಮಾಹಿತಿ ಕೊಟ್ಟಿದ್ದಕೆ ಧನ್ಯವಾದಗಳು ಸರ್.. ಥೈರಾಯಿಡ್ ನ ಲಕ್ಷಣ ಗಳನ್ನು ತಿಳಿಸಿ 🙏🏻🙏🏻🙏🏻

  • @greeshmahegde3502
    @greeshmahegde3502 Před 9 hodinami

    ನಮಸ್ತೇ sir. ನನ್ನ ಮಗಳಿಗೆ 13 ವರ್ಷ. ಅವಳಿಗೆ TSH 6.49mlu/l ಇದೆ. ಡಾಕ್ಟರ್ ಮಾತ್ರೆ ಕೊಟ್ಟಿದ್ದಾರೆ.ಸುರು ಮಾಡಿ 15 ದಿನ ಆಯ್ತು.ಮಾತ್ರೆ ನಿಲ್ಲಿಸಿದರೆ ಏನಾದ್ರೂ ತೊಂದರೆ ಆಗುತ್ತಾ. ಅಥವಾ ಕೊಡ್ಬೇಕ ತಿಳಿಸಿ ಸರ್

  • @user-bg4wp3lk7t
    @user-bg4wp3lk7t Před 21 dnem

    T3 7.78 pmol, T4 19.64 pmol , TSH 0.006 ulU. ಇದೆ ಸರ್ ಈಗ ನಾನು ಮಾತ್ರೆ ತಗೋಳೋಕೆ ಒಂದು ತಿಂಗಳು ಆಯ್ತು ಸರ್.

  • @Nagaraj1234-
    @Nagaraj1234- Před rokem +15

    ಸಾರ್, ಈ ಜಗತ್ತಿನಲ್ಲಿ ದುಡ್ಡು ಲೂಟಿ ಮಾಡೋದೇ ಜಾಸ್ತಿ. ನೀವು ತುಂಬಾ ಗ್ರೇಟ್ ಸಾರ್.

  • @star._.creations
    @star._.creations Před rokem +4

    Thank you sir.plz thyroid yake ಬರುತ್ತೆ .ಬರೋದನ್ನ ಹೇಗೆ avoid madbodu.and excercises bega thelisi sir it's our request sir

  • @shridevicreations5063

    ನೀವು ನಿಜವಾದ ವೈದ್ಯೋ ನಾರಾಯಣೋ ಹರಿಃ 🙏🙏

  • @deekshiedits8991
    @deekshiedits8991 Před 2 hodinami

    Sir nange42 years hiper tayrod ide 37.ittu amele6.aytu.iga 4.81 ide sir yavaglu tale siditirutte ತುಂಬಾನೇ ಸಣ್ಣ agidini 25 mg tablet kottidare ..4.81 TSH ge

  • @revathibs7841
    @revathibs7841 Před rokem +19

    Sir you deserved padmabhooshan award. You are realistic doctor in doctors job.

  • @janardhanabhat6232
    @janardhanabhat6232 Před rokem +38

    Sir, you deserve Padmabhushan award.

  • @chitrachandru977
    @chitrachandru977 Před rokem +24

    Thank you very much sir , ತುಂಬಾ confusion ಇತ್ತು.

  • @lingarajuraju2779
    @lingarajuraju2779 Před rokem +7

    ನಿಮ್ಮ ಮಾಹಿತಿ ತುಂಬಾ ಅಮೂಲ್ಯ. ಧನ್ಯವಾದಗಳು.

  • @youtubelibrary_10
    @youtubelibrary_10 Před rokem +14

    Namaskaara doctore. Neevu adhbutha doctor ashte all, obbru excellent teacher kooda. From past 2 years I have been actively doing the ಉಜ್ಜಾಯಿ ಪ್ರಾಣಾಯಾಮ which has been very beneficial for my health. Thank you for your integrity doctre. You truly believe in ensuring people are healthy and that's why you are sharing such valuable information.

  • @HARIYACHARANA
    @HARIYACHARANA Před rokem +3

    ಅದ್ಭುತವಾಗಿದೆ ನಿಮ್ಮ ವಿವರಣೆ. ನಾನು ಒಬ್ಬಳು ಮೆಡಿಕಲ್ ಸ್ಟೂಡೆಂಟ್ ಅನಿಸಿ ಬಿಡುತ್ತೆ. ನಿಮ್ಮ ಪಾಠ ಕೇಳ್ತಾ ಕೇಳ್ತಾ.,. 😊👌👌👌👌

  • @savithrik1466
    @savithrik1466 Před rokem +9

    Dr.Excellently u have explained n gave us very good knowledge.

  • @kusumakumari3356
    @kusumakumari3356 Před rokem +6

    I am also one if the victim of Thyroid. We deserve Dr's like you who gives correct information for the patients without money minded .As my friends said you deserve National award Dr. Who works faithfully and do justice for the profession. THANK YOU DR🙏🙏🙏🙏🙏🙏

  • @manjum.s.5414
    @manjum.s.5414 Před rokem

    Thanks for you kind information with daring Attitude against Medical Mafia Sir I am Living sugar free life After I visit your clinic Thank you so much sir

  • @sathyanarayanamurthy9931

    Namaste sir, ಬಹಳ ಚೆನ್ನಾಗಿ clear ಆಗಿ, thyraid ಬಗ್ಗೆ ಅದರಲ್ಲಿ ಉಂಟಾಗುವ ತೊಂದರೆಗಳು ಮತ್ತು ಚಿಕಿತ್ಸಾ ವಿಧಾನಗಳನ್ನು ವಿವರವಾದ ಮಾಹಿತಿ thilisiddedra. ನಿಮಗೆ ಧನ್ಯವಾದಗಳು. Sir autoimmune disease ಬಗ್ಗೆ ಮಾಹಿತಿ ನೀಡಿ. COVISHIELD ತಗೊಂಡು ನನಗೆ skin allergy ಅಂದರೆ pityriasis rosia ಎಂಬ skin allergy ಅಗಿತ್ತು. ಈಗ vasiyagide. ಇದು ನಿಜವಾಗಿಯೂ immune ಸಿಸ್ಟಮ್ ನಿಂದ ಈತರ ಆಗುತ್ತ pls ವಿವರಣೆ ಕೊಡಿ.