ಅರ್ಜುನನ ಜೋಗಿ ಹಾಡು - 02 | ತಂಬೂರಿ ಕಥೆ | Arjunana Jogi Haadu | Malvalli M Mahadevaswamy Harikathe

Sdílet
Vložit
  • čas přidán 10. 09. 2024
  • #ಮಹದೇವಸ್ವಾಮಿ #ಮಹೇಶ್ವರ ಆಡಿಯೋ ಕಂಪನಿ #mahadevaswamy
    Watch Kannada Devotional Harikathe - Arjunana Jogi Haadu - 02
    #Arjunana Jogi Haadu- A Folk Tale - ಅರ್ಜುನನ ಜೋಗಿ ಹಾಡು
    Artist - Dr. M Mahadevaswamy
    Singer - M Mahadevaswamy & Team #mahadevaswamy
    Lyrics - M Mahadevaswamy, #mahadevaswamy
    Banner - Maheshwara Audio Company
    Producer - Maheshwara Audio Company
    Released Year - 2003
    ಅರ್ಜುನನ ಜೋಗಿ ಹಾಡು - ಜಾನಪದ ಶೈಲಿ ತಂಬೂರಿ ಕಥೆ - 02
    ಗಾಯಕರು - ಎಂ. ಮಹದೇವಸ್ವಾಮಿ ಮತ್ತು ಸಂಗಡಿಗರು
    ಸಾಹಿತ್ಯ : ಎಂ. ಮಹದೇವಸ್ವಾಮಿ
    ಸಂಸ್ಥೆ : ಮಹೇಶ್ವರ ಆಡಿಯೋ ಕಂಪನಿ
    ನಿರ್ಮಾಣ : ಮಹೇಶ್ವರ ಆಡಿಯೋ ಕಂಪನಿ
    ಬಿಡುಗಡೆ : 2003
    ಕಥಾ ಸಾರಾಂಶ :
    ಕುರುಕ್ಷೇತ್ರದ ಯುದ್ಧದ ನಂತರ ಹಸ್ತಿನಾಪುರದಲ್ಲಿ ಪಾಂಡವರು ರಾಜ್ಯಭಾರ ಮಾಡುತ್ತಿರುತ್ತಾರೆ. ಒಮ್ಮೆ ದ್ರೌಪದಿಯು ಅರ್ಜುನನೊಂದಿಗೆ ಪಗಡೆಯಾಟ ಆಡುವ ಸಂದರ್ಭ ಬರುತ್ತದೆ. ಆಗ ದ್ರೌಪದಿಯು ಆಟದ ಪಣಕ್ಕಾಗಿ ತಾನು ಸೋತರೆ ಉಲುಚಿ ಮತ್ತು ಚಿತ್ರಾಂಗದೆಯರಿಗೆ ದಾಸಿಯಾಗಿ ಸೇವೆ ಮಾಡುತ್ತೇನೆ ಎಂದು ಪಣ ತೊಡುತ್ತಾಳೆ. ಅದಕ್ಕೆ ಸರಿಸಮನಾಗಿ ಅರ್ಜುನನು ಸಹ ತಾನು, ಒಂದು ವೇಳೆ ಈ ಆಟದಲ್ಲಿ ಸೋತರೆ ಸನ್ಯಾಸಿಯಾಗಿ ರಾಜ್ಯದಲ್ಲೆಲ್ಲ ಭಿಕ್ಷಾಟನೆ ಮಾಡುತ್ತೇನೆ ಎಂದು ತನ್ನ ಪಣ ಕಟ್ಟುತ್ತಾನೆ. ಆಟದಲ್ಲಿ ಅರ್ಜುನನು ಸೋಲುತ್ತಾನೆ. ಸೋತು ಸೊರಗಿದ ಪಾರ್ಥನು ಜೋಗಿಯಾಗಿ ತನ್ನ ದೇಶದಲ್ಲೆಲ್ಲ ಭಿಕ್ಷಾಟನೆ ಮಾಡುವಾಗ ನಡೆಯುವ ಸುಂದರ ಘಟನಾವಳಿಗಳನ್ನು ಮನಮೋಹಕವಾಗಿ ಮಳವಳ್ಳಿ ಡಾ. ಎಂ ಮಹದೇವಸ್ವಾಮಿಯವರು ತಮ್ಮ ಕಂಚಿನ ಕಂಠದಿಂದ ಜಾನಪದ ಶೈಲಿಯಲ್ಲಿ ಹಾಡಿದ್ದಾರೆ.
    #ಮಳವಳ್ಳಿ ಎಂ ಮಹದೇವಸ್ವಾಮಿ #ಮಳವಳ್ಳಿ ಎಂ ಮಾದೇವಸ್ವಾಮಿ #ಕೃಷ್ಣಾಪುರ ಎಂ ಮಹದೇವಸ್ವಾಮಿ #ಮಹೇಶ್ವರ ಆಡಿಯೋ ಕಂಪನಿ
    --------------------------------------------------------
    Like - Share - Subscribe - Follow us on :
    / @malavallimahadevaswamy
    ------------------------------------------
    Copyrights Reserved ℗ 2003
    Maheshwara Audio Company

Komentáře • 45