Kadakola Madiwaleshwara Tatva Padagalu 5 Songs Kannada

Sdílet
Vložit
  • čas přidán 27. 05. 2021
  • ಮಾನವನು ತನ್ನ ಆಸೆ ಅಹಂಕಾರದಿಂದ, ತನಗೂ ಸಹ ಸಾವಿದೆ ಎಂಬದನ್ನು ಮರೆತು ಅಟ್ಟಹಾಸದಿಂದ ಮೆರೆಯುತ್ತ ನಿಂತಾಗ.....ತಮ್ಮ ತತ್ವ ಪದಗಳಿಂದ ಪುಂಡರ ಬಾಯಿ ಮುಚ್ಚಿ ಜ್ಞಾನವನ್ನು ಪಸರಿಸಿದರು.
    ಜಗತ್ತಿನಲ್ಲಿ ಇಂತಹ ನೈಜ ಕೃತ್ಯಗಳನ್ನು ಕಡ್ಡಿ ಕಡಿದ ಹಾಗೇ ಹೇಳುವ ನಮ್ಮ ಮಹಾನುಭಾವ ಮಹಾನ್ ತತ್ವ ಜ್ಞಾನಿ ಮತ್ತು ಅವರ ವಿಚಾರ ಕ್ರಾಂತಿಗೆ ಶರಣು ಶರಣಾರ್ಥಿ......
    __________ಅಯ್ಯಣ್ಣ ಗೌಡ ಆಲೂರು

Komentáře • 59

  • @chandrappakcn8626
    @chandrappakcn8626 Před 3 měsíci +7

    ಓಂ ನಮಃ ಶಿವಾಯ, ಪ್ರಿಯರಿಗೆ ಧನ್ಯವಾದಗಳು ಬಹಳಷ್ಟು ಒಳ್ಳೆಯ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ನಡೆದರೆ ಮಾತ್ರ ಈ ಪ್ರಪಂಚದಲ್ಲಿ ನಾವು ಪ್ರವಾಸ ಮಾಡಿ ದೇವರ ಮನೆ ಮುಟ್ಟುವಂತೆ ತಿಳಿಸಿದ್ದೀರಿ ನಿಮಗೆ ತುಂಬಾ ಧನ್ಯವಾದಗಳು ಪ್ರಿಯರೇ ನಮಸ್ತೆ ನಮಸ್ತೆ ನಮಸ್ತೆ.

  • @eshwarbhajantri219
    @eshwarbhajantri219 Před 2 lety +9

    ಅದ್ಬುತ ದ್ವನಿ ಮತ್ತು ಅರ್ಥಪೂರ್ಣ ತತ್ವ ಪದಗಳು.... ನಿಮಗೊಂದು ದೊಡ್ಡ ಸಲಾಂ...

  • @appayvalakeri6980
    @appayvalakeri6980 Před rokem +4

    🌹🙏🙏🙏🙏🙏🌹ಇನ್ನು ಹೆಚ್ಚು ಪದಗಳನ್ನು ಬೀಡಿ ಸರ್

  • @janukalyani8156
    @janukalyani8156 Před rokem +1

    Nimm padagalige sastang namaskaragalu ,yentah adbut padagalu mattu adbut dvani , super ,innu hechhechhu padagalu haki sir

  • @ManjunathJantli
    @ManjunathJantli Před rokem +6

    ಗುರೂಜಿ ನಿಮಗೆ ನನ್ನ ಸಾಷ್ಟಾಂಗ ಸಲಾಮ...... 🙏🏼

  • @user-qq3ej6oi3u
    @user-qq3ej6oi3u Před rokem +1

    ನಿಮ್ಮೂರಿಗೆ... 🙏🙏🙏

  • @vageeshh6319
    @vageeshh6319 Před 2 lety +7

    💐💐ಗಜಲ್ ಗಾನ ಗಾರುಡಿಗ 💐💐
    💐💐ಪಂಡಿತ್. ರವೀಂದ್ರ ಹಂದಿಗನೂರು 💐💐ಅವರಿಗೆ ಕೋಟಿ ಕೋಟಿ ನಮನ 💐💐ಅದ್ಭುತ💐🙏 🙏🙏🙏🙏

  • @veerpparayachoor2697
    @veerpparayachoor2697 Před 2 lety +8

    ನಮಸ್ಕಾರ 🙏🙏🌼🌼🌺🌸🌾🥀

  • @malleshdandin3676
    @malleshdandin3676 Před 2 lety +2

    ಸುಪರ ಸರ

  • @sabusabanna908
    @sabusabanna908 Před 10 měsíci +6

    Jai machidevaaa

  • @chennuchennu7188
    @chennuchennu7188 Před rokem +1

    🙏🏿🙏🏿🙏🏿🙏🏿💐💐

  • @sharanuratakala9852
    @sharanuratakala9852 Před 9 měsíci +2

    ನಮ,,, ಮ

  • @bagurufollowmadu6749
    @bagurufollowmadu6749 Před 5 měsíci

    🙏🏼🙏🏼🙏🏼🙏🏼🙏🏼

  • @basavarajaggi873
    @basavarajaggi873 Před měsícem

    ❤❤🎉🎉

  • @shreekantayyavastrad5284
    @shreekantayyavastrad5284 Před 9 měsíci +1

    🙏🙏🙏🙏🙏❤

  • @sanjayakumardoddmani9228
    @sanjayakumardoddmani9228 Před 3 lety +1

    🙏🙏🙏

  • @sannadurugappaudbalbajanes2221

    Dadapeer sir

  • @mahanteshjalikatti5191
    @mahanteshjalikatti5191 Před 2 lety +2

    🙏🏽🙏🏽🙏🏽

  • @mallikarjunkanni6704
    @mallikarjunkanni6704 Před 3 lety +2

    Namskar sir e song hakidavargi evargreen song

  • @ambannakhaski1127
    @ambannakhaski1127 Před 2 měsíci

    🎉

  • @user-yj8rc3lp2u
    @user-yj8rc3lp2u Před 2 měsíci

    💓💕💕💕💕👏👏👏👏

  • @shantinele
    @shantinele Před 2 lety

    🙏🙏🙏🙏🙏

  • @anilkenchannavar4238
    @anilkenchannavar4238 Před měsícem

    02:34
    🌹 ನಾ ಕಡಕೋಳದ ಗುಲಾಮ 🌹
    ನಾ ಕಡಕೋಳದ ಗುಲಾಮ |
    ನನ್ನ ಹೆಸರ ತಗೀಬ್ಯಾಡ ಇನ್ನೊಮ್ಮ ||
    ಗುರು ಹಾಕಿ ಕೊಟ್ಟ ಜಾಗೀರ - ಇನಾಮ |
    ಸರ್ವರಿಗೆ ಮಾಡತಿನೀ ಸಲಾಮ ||
    ಜನ ಮೆಚ್ಚಿದಲ್ಲಿ (ನಾ) ಇರಾವ |
    ಜನ ಅಖಿಲದೊಳು ತಿರಗ್ಯಾಡಾವ ||
    ಜನರೊಳಗ ಸಣ್ಣಾಗಿ ನಡಿಯಾವ |
    ನಾ ಗುರುವಿನ ಗೂಳ್ಯಾಗೀ ಮೆರೆಯಾವ ||
    ದಶೇಂದ್ರಿಯ ಗುಣಗಳ ಅಳಿಯಾವ |
    ನಾ ದಶರಥ ರಾಜನಂಗ ಮೆರೆಯಾವ ||
    ಕಸರತ್ತು-ಕಮಾಯೀ ಮಾಡಾವ |
    ಕಬೀರ-ಕಮಾಲರಂತೆ ಕವಿ ಹೇಳಾವ ||
    ಕೈಲಾಸದ ಮ್ಯಾಲೆ (ನಾ) ಮನಸಿಡಾವ |
    ಹಸನಾಗಿ ಹೋಳಿಗೆ-ತುಪ್ಪ ಹೊಡಿಯಾವ ||
    ಗುಣನಿಧಿ ಗುರುವಿನ ಕೂಡಾವ |
    ಬಹಾದ್ದೂರ ಮಡಿವಾಳನ ಪಾದ ಹಿಡಿಯಾವ ||
    🙏🏻🙏🏻🙏🏻🙏🏻🙏🏻

  • @user-sx6xu8pj2x
    @user-sx6xu8pj2x Před 10 měsíci

    🙌

  • @anilkenchannavar4238
    @anilkenchannavar4238 Před měsícem

    17:56
    🌹 ಮಗನೊಂದು ಹಡದೆನಲ್ಲ 🌹
    ಮಗನೊಂದು ಹಡದೆನಲ್ಲ
    ಮದವಿ ಗಂಡ ಮನಿಯಾಗಿಲ್ಲ |
    ಎಂಥಾದ್ದು ಜಗವೇ ತಾಯೀ
    ಜಾಣೀ ನಾ ಸುಳ್ಳ ಹೇಳೋದಿಲ್ಲ ||
    ತುಪ್ಪ - ಎಣ್ಣೀ ಎರಿಯಲಿಲ್ಲ
    ಚಪ್ಪಳಿಗೀ ಬಾರಿಸಲಿಲ್ಲ |
    ಮುಪ್ಪಿನವರು ಕೇಳೀರೆಲ್ಲ
    ಅಪ್ಪನೆಂದು ಕರಿಯಲಿಲ್ಲ ||
    ಊರ - ಕೇರಿ ತಿರುಗಲಿಲ್ಲ
    ಜಾರತನವು ಮಾಡಲಿಲ್ಲ |
    ಪಾರವೊಂದು ಹುಟ್ಟಿತಲ್ಲ
    ನಾರಿಯರು ಕೇಳಿರೀ ಸೊಲ್ಲ ||
    ಉಂಡು - ಉಟ್ಟು ತಿರುಗಲಿಲ್ಲ
    ಮಿಂಡಿನ ಬಸಿರಾಗಲಿಲ್ಲ |
    ಪುಂಡ ಮಹಾಂತೇಶ ನಿನ್ನ
    ಕಂಡು ಹೆಸರ ಇಟ್ಟೆನಲ್ಲ ||
    🙏🏻🙏🏻🙏🏻🙏🏻🙏🏻

  • @geetabiradar1466
    @geetabiradar1466 Před 2 lety

    Naa Kadakolka gulam

  • @jmyakshith3386
    @jmyakshith3386 Před rokem

    super

  • @sayedahamad2258
    @sayedahamad2258 Před 2 lety +1

    Attyadbuta Avara paandithykkondu sallam

  • @sannadurugappaudbalbajanes2221

    This song sung by dadapeer sir

  • @mallikarjunck8580
    @mallikarjunck8580 Před 2 lety

    Mallikarjun c k

  • @yankappabhoi7623
    @yankappabhoi7623 Před rokem

    INNU HECHU PADAGALANNU BIDI SIR

  • @kalyaninatikar5176
    @kalyaninatikar5176 Před 2 lety

    Kannada

  • @dayananddayanand1073
    @dayananddayanand1073 Před 2 lety +1

    Wow🙏

  • @sangeetakolkur4888
    @sangeetakolkur4888 Před 2 lety +2

    Tt

  • @preetampatil9663
    @preetampatil9663 Před rokem

    Very nice singing

  • @revansaida3571
    @revansaida3571 Před 2 lety

    Revanappa

  • @mallikarjunck8580
    @mallikarjunck8580 Před 2 lety

    Veeresh m k

  • @kashi-01
    @kashi-01 Před 2 lety

    Super 🌱💐

  • @parasappasagar9669
    @parasappasagar9669 Před rokem

  • @SanjannaT
    @SanjannaT Před měsícem

    😊o
    Mmo
    ,hu.
    Y.yh.nnny.mm😅

  • @shirram2700
    @shirram2700 Před rokem +1

    Psk

  • @kashinatham9289
    @kashinatham9289 Před 2 lety +2

    🙏🙏🙏

  • @mallikarjunyentaman2446

    🙏🙏🙏🙏🙏

  • @nirmallahiremath3792
    @nirmallahiremath3792 Před 2 lety +1

    🙏🙏🙏

  • @aadyahomeproduct1550
    @aadyahomeproduct1550 Před 2 lety

    🙏🙏🙏

  • @kalappavishwakarma4775
    @kalappavishwakarma4775 Před 3 lety +3

    🙏🙏🙏🙏🙏

  • @chandrkantdannurcmp8364
    @chandrkantdannurcmp8364 Před 3 lety +3

    🙏🙏🙏