ಈ ತರ ಟೊಮೆಟೊ ತಂಬುಳಿ ಮಾಡಿದರೆ ಒಂದು ತುತ್ತು ಅನ್ನ ಜಾಸ್ತಿ ನೇ ತಿಂತಾರೆ 100% ಅನ್ನ ತಂಬುಳಿ|Tomato Tambuli recipe

Sdílet
Vložit
  • čas přidán 8. 09. 2024
  • ರುಚಿಯಾದ ತಂಬುಳಿ | ಬೇಸಿಗೆಯಲ್ಲಿ ದೇಹಕ್ಕೆ ತಂಪು ಬಾಯಿಗೆ ರುಚಿ ಈ ಟೊಮೇಟೊ ತಂಬುಳಿ ಒಮ್ಮೆ ಟ್ರೈ ಮಾಡಿ | ಬಿಸಿಲಿಗೆ ತಂಪು ತಂಪಾದ ತಂಬುಳಿ ಮಾಡಿ
    #Tambuli #Tomatotambuli #saviruchiyasobagu #kannadarecipes #summerrecipe #tomatogojju #uttarakarnatakarecipes
    Tomato Tambuli recipe| Tambuli recipe in Kannada| Summer special| Saviruchiya sobagu recipes| amma Magana recipes| village style recipes| Uttara Karnataka recipes
    | ಬಿಸಿಲಿಗೆ ಊಟ ರುಚಿಸಲು ಹೀಗೆ ಮಾಡಿ 1 ಪ್ಲೇಟ್ ಅನ್ನ ತಿನ್ನೊರು 4 ಪ್ಲೇಟ್ ತಿಂತಾರೆ ತಿಂದೊರು ಕೇಳುತ್ತಾರೆ ಹೇಗೆ ಮಾಡಿದ್ರಿ? | ಆರೋಗ್ಯಕ್ಕೂ ಹಿತ ಬಾಯಿಗೆ ರುಚಿ | ಆರೋಗ್ಯಕರ ರೆಸಿಪಿ | ಕೇವಲ 20 ನಿಮಿಷದಲ್ಲಿ ಅಡುಗೆ ಮಾಡಿ | ಮಧ್ಯಾಹ್ನ ಊಟಕ್ಕೆ ರುಚಿರುಚಿಯಾದ ಅಡುಗೆ
    | ಬಾಯಿ ರುಚಿ ಕೆಟ್ಟಿದ್ದರೆ ಈ ತಂಬುಳಿ ಮಾಡಿ ತಿನ್ನಲೇಬೇಕು
    | ಬಾಯಿಯಲ್ಲಿ ನೀರೂರಿಸುವ ತಂಬುಳಿ | ನಾಲಿಗೆ ಗೆ ಹೊಸ ರುಚಿ | ಅಬ್ಬಬ್ಬಾ ಎನ್ ರುಚಿ ಅಂತಿರಾ ಈ ರೆಸಿಪಿ ಮಾಡಿ

Komentáře • 23

  • @omkarmurtyomkar366
    @omkarmurtyomkar366 Před 4 měsíci +1

    ❤❤❤

  • @swatijoshi9286
    @swatijoshi9286 Před 4 měsíci +1

    Tasty

  • @rajeshwarinaganur7217
    @rajeshwarinaganur7217 Před 4 měsíci +1

    ಸೂಪರ👌👌👌👌❤

  • @sharadabm2465
    @sharadabm2465 Před 4 měsíci +3

    ಈ ಬೇಸಿಗೆಗೆ ತುಂಬಾ ಸರಳ ಅಡುಗೆ ತೋರಿಸಿ ನಮ್ಮ ಅಡುಗೆಯ ರುಚಿ ಹೆಚ್ಚಿಸಿದ್ದೀರಿ .ಮೊನ್ನೆ ಹಸಿ ಗೊಜ್ಜು ಮಾಡಿದ್ದೆ ನಮ್ಮ ಮನೆಯಲ್ಲಿ ಎಲ್ಲರಿಗೂ ಇಷ್ಟವಾಯಿತು . ಈ ರೆಸಿಪಿ ಟ್ರೈ ಮಾಡುತ್ತೇನೆ . ಧನ್ಯ ವಾದಗ ಳು

    • @Saviruchiyasobagu
      @Saviruchiyasobagu  Před 4 měsíci

      ಹೃತ್ಪೂರ್ವಕ ಧನ್ಯವಾದಗಳು ❤️

    • @apchougala3417
      @apchougala3417 Před 4 měsíci

      hu hu 3:10 😅​@@Saviruchiyasobagu

  • @ShrutiKamaladinni
    @ShrutiKamaladinni Před 4 měsíci +1

    ಅಣ್ಣಾ ನಿಮ್ಮ ವೀಡಿಯೋಸ್ ನಮ್ಮಅಂತ ಎಷ್ಟೋ ಹೆಣ್ಣುಮಕ್ಕಳಿಗೆ ಅಡುಗೆ ಮಾಡೋದು ತುಂಬಾ ಸರಳ ಆಗಿದೆ ಅಣ್ಣಾ TQ so much bro ಇನ್ನು ಹೀಗೆ ಜಾಸ್ತಿ ವಿಡಿಯೋ ಮಾಡಿರಿ ❤❤😊😊

    • @Saviruchiyasobagu
      @Saviruchiyasobagu  Před 4 měsíci +1

      ನೀವು ತಿಳಿಸುವ ಅಭಿಪ್ರಾಯವೆ ನಮ್ಮ ಸ್ಪೂರ್ತಿ

  • @shailasalimath9383
    @shailasalimath9383 Před 4 měsíci +1

    👌👌👌👌👌👌😄👍🙏🙏

  • @priyasaviruchi5442
    @priyasaviruchi5442 Před 4 měsíci +1

    Supar anna

  • @chandrikav.prasad1879
    @chandrikav.prasad1879 Před 4 měsíci +1

    ಮಸ್ಥಾಗಿದೆ ತಂಬುಳಿ..

  • @AnandDhavali-dw6vd
    @AnandDhavali-dw6vd Před 4 měsíci +1

    ನಮಸ್ಕಾರ್

  • @ambikakulkarni5528
    @ambikakulkarni5528 Před 4 měsíci +2

    Super 🎉