ಕುಂದಾನಗರಿ ಬೆಳಗಾವಿಯ ಕುತೂಹಲಕಾರಿ ವಿಷಯಗಳು | Interesting Information about Belgaum | Beḷagavi District

Sdílet
Vložit
  • čas přidán 10. 06. 2022
  • ನಮ್ಮ ಜಿಲ್ಲೆ ನಮ್ಮ ಹೆಮ್ಮೆ ಎನ್ನುವ ಕಾರ್ಯಕ್ರಮವನ್ನು ಪ್ರತಿ ಶನಿವಾರ ನಡೆಸಲಾಗುವುದು. ಶನಿವಾರದ ಈ ಕಾರ್ಯಕ್ರಮದಲ್ಲಿ ಪ್ರತಿವಾರ ಪ್ರತಿಯೊಂದು ಜಿಲ್ಲೆಯ ಬಗ್ಗೆ ಕುತೂಹಲಕಾರಿ ವಿಷಯದ ಬಗ್ಗೆ ತಿಳಿಸಿಕೊಡಲಾಗುವುದು. ಇವತ್ತಿನ ನಮ್ಮ ಜಿಲ್ಲೆ ನಮ್ಮ ಹೆಮ್ಮೆ ಕಾರ್ಯಕ್ರಮದಲ್ಲಿ ನಾವು ಕುಂದಾನಗರಿ ಬೆಳಗಾವಿಯ ಬಗ್ಗೆ ಕುತೂಹಲಕಾರಿ ವಿಷಯಗಳನ್ನು ಮತ್ತು ಜಿಲ್ಲೆಯ ಸಾಮಾನ್ಯ ಮಾಹಿತಿಯನ್ನು ತಿಳಿಸಿದ್ದೇವೆ. ಪ್ರತಿಯೊಬ್ಬ ಕನ್ನಡಿಗರಿಗೆ ರಾಜ್ಯದ ಪ್ರತಿಯೊಂದು ಜಿಲ್ಲೆಯ ಸಾಮಾನ್ಯ ಮಾಹಿತಿ ಇರಬೇಕಾದುದು ಅವಶ್ಯಕ. ಆದ ಕಾರಣ ನಾವು ಈ ಕಾರ್ಯಕ್ರಮವನ್ನು ನಡೆಸಲು ಮುಂದಾಗಿದ್ದೇವೆ. ನಿಮ್ಮ ಪ್ರೀತಿ ಸಹಕಾರ ನಮ್ಮ ಜೊತೆ ಇರಲಿ ಎಂದು ಆಶಿಸುವೆವು.
    ಬೆಳಗಾವಿಯ ಸಾಮಾನ್ಯ ಮಾಹಿತಿ
    ಬೆಳಗಾವಿ ಜಿಲ್ಲೆ
    ಜಿಲ್ಲಾ ಮಾಹಿತಿ
    ಬೆಳಗಾವಿ ನಗರ
    ಬೆಳಗಾವಿ
    ಬೆಳಗಾವಿಯ ಕುತೂಹಲಕಾರಿ ವಿಷಯಗಳು
    Belagavi information
    Information about Belagavi
    FOLLOW US ON INSTAGRAM
    khadakvichar?ut...
    FOLLOW US ON FACEBOO004B
    / khdak-vichar-102594039...
    #ಬೆಳಗಾವಿ
    #Belaguam
    #Belaguam
    #khadakvichar
    #gokak
    #belagavi

Komentáře • 72

  • @mallikarjunbagewadi.2278
    @mallikarjunbagewadi.2278 Před 2 lety +14

    ನಮ್ಮ ಜಿಲ್ಲೆ...

  • @basappamadar5013
    @basappamadar5013 Před rokem +4

    Belagavi ಭಾಷೆ ಚೆನ್ನಾಗಿದೆ . ಮತ್ತು ಬಹಳ ಚೆನ್ನಾಗಿ ಬೆಳಗಾವಿ ಭಾಷೆ. ಮಾತನಾಡತಿರಿ sir ನಿಮಗೆ ತುಂಬಾ ತುಂಬಾ ಧನ್ಯವಾದಗಳು ಸರ್. All the best videos.kadak vichar ಚಾನಲ್

  • @VaibhavMisale005
    @VaibhavMisale005 Před rokem +3

    I ❤ Belgaum, very cool city, very beautiful city, ❤ various languages

  • @LaxmanKumar-wh3ff

    ತುಂಬಾ ಸೂಪರ್ ಮಾತಾಡಿದಿರಿ ಸರ 100.ಸಲಾಂ

  • @LaxmanKumar-wh3ff

    Super sir..

  • @NisargaNisarga-kp1uq
    @NisargaNisarga-kp1uq Před 2 lety +3

    👌👌👌 ಮಸ್ತ್ ಅಣ್ಣಾ.... ಥ್ಯಾಂಕ್ಸ್ 😊

  • @shivagurav2626

    Belgium.jay bhavani Jay Shivaji 🚩🚩🚩🚩🚩🚩

  • @sanjufakirapur4535
    @sanjufakirapur4535 Před 2 lety +3

    Super anna

  • @anshshah-tg2or

    Always Cooooool weather Coorg, Chikmagalur, Belgaum & Bangalore...... ❤️❤️❤️

  • @Gangappa18
    @Gangappa18 Před 2 lety +6

    ಇಲ್ಲಿ ಮಂಜುಗಡ್ಡೆಯು ಬೆಳ್ಳಗೆ ಆವಿಯಾಗುವುದರಿಂದ ಬೆಳಗಾವಿ ಎಂದು ಕರೆಯುತ್ತಾರೆ

  • @annam2429
    @annam2429 Před rokem +3

    ನಮ್ಮ ರಾಯಚೂರು ಜಿಲ್ಲೆ ಬಗ್ಗೆ ಒಂದು ವಿಡಿಯೋ ಮಾಡಿ ಅಣ್ಣ

  • @sudhabasaragi7279
    @sudhabasaragi7279 Před rokem +1

    Super sir

  • @Gangappa18
    @Gangappa18 Před 2 lety +3

    ನಮ್ಮ ಬೆಳಗಾವಿ ಜಿಲ್ಲೆಯಲ್ಲಿ ಪರಭಾಷೆಗೆ ಗೌರವ ನೀಡಿ ಕನ್ನಡ ಮೌಲ್ವಿ ಯಾಗಲು ಬಳಸುತ್ತಾರೆ

  • @spkannada07
    @spkannada07 Před 2 lety +1

    Power full Kadak Video 🔥🔥🔥🔥

  • @sudhatonshyal6968
    @sudhatonshyal6968 Před 2 lety +1

    It is super importation for a exam thanks and all districts information heli sir 🙏🙏 ennu hechhu vedio madi🌹🌹

  • @gubbigubbi940
    @gubbigubbi940 Před rokem +1

    ಸರ್ ಕಲಬುರ್ಗಿ ಬಗ್ಗೆ ವಿಡಿಯೋ ಮಾಡಿ ಸರ್

  • @chinkumahitmahim
    @chinkumahitmahim Před 2 lety +1

    Nice

  • @mahadevisr4650
    @mahadevisr4650 Před 2 lety +1

    Tq u anna💪💪it's very useful for exams

  • @MahadevMujagoni-ms6gt

    Super Belgaum