Boothayyana Maga Ayyu | ಭೂತಯ್ಯನ ಮಗ ಅಯ್ಯು |Vishnuvardhan | Lokesh | Kannada Full Movie | Family Movie

Sdílet
Vložit
  • čas přidán 28. 08. 2024

Komentáře • 2,2K

  • @vishnuvirat730
    @vishnuvirat730 Před 3 lety +216

    ಈ ತರ ಮೂವಿ ಹಿಂದೆ ಯಾರು ತಗ್ದಿಲ್ಲ ಮುಂದೆ ತಗೆಯೋದು ಇಲ್ಲ ಸಿದ್ದಲಿಂಗಯ್ಯ ಒಳ್ಳೆಯ ನಿರ್ದೇಶಕರು 👌 ಸಮಾಜಕ್ಕೆ ಒಳ್ಳೆಯ ಸಂದೇಶದ ಮೂವಿ ಜೈ ವಿಷ್ಣು ದಾದ 🔥 ❤ 2021

  • @PUNEETH-gd6fz
    @PUNEETH-gd6fz Před 3 lety +589

    ಯಾರಿಗೆಲ್ಲ ಈ movie ಇಷ್ಟ ಆಯಿತು???

    • @Rakesh_S5
      @Rakesh_S5 Před rokem +21

      nanage ishta agilla, ee movie alla ee ketta prashne !!

    • @huzaifa9114
      @huzaifa9114 Před rokem +6

      this is absolute masterpiece. being born and brought up in karnataka ❤ I'd never known such classic kannada films.. i used to be a fan of classic american or russian films.. but finally without a doubt i liked a film from my native state . yen film sir idu . directions , acting wise , camera shooting angles , dialogues , especially i liked old homes..because naanu hale kalada maneyalli hutti beledavanu.. dr.vishvardhan sir 👏🏼👏🏼👏🏼👏🏼 and lokesh sir.. what an acting.. all starcast acted so well.. ❤❤❤

    • @Anumanth-no2eo
      @Anumanth-no2eo Před 11 měsíci

      ​@@huzaifa9114ok ok

    • @Kallesh___17
      @Kallesh___17 Před 11 měsíci +2

      ​@@Rakesh_S5😂

    • @ArunArun-yg1vl
      @ArunArun-yg1vl Před 9 měsíci +2

      ​@@Rakesh_S5😊

  • @Ravindrakumar-nn8cg
    @Ravindrakumar-nn8cg Před 3 lety +220

    ರೀಮೇಕ್ ಮಾಡಿ ಬಿಲ್ಡಪ್ ಕೊಡೋ ಆಧುನಿಕ ಯುಗದಲ್ಲಿ ಸ್ವಾಮೇಕ ಮಾಡಿದ ಹಳೆಯ ಅದ್ಭುತ ಕನ್ನಡ ಚಿತ್ರ ಇಂದಿನ ಚಲನಚಿತ್ರಗಳು ನಾಚುವಂತೆ ಇದೆ

    • @srinivasasrini1829
      @srinivasasrini1829 Před 2 lety +15

      ಈ ಚಿತ್ರ ಕನ್ನಡದಲ್ಲಿ ಬಂದ ಮೇಲೆ ನಾಲ್ಕು ಭಾಷೆಗಳಲ್ಲಿ ತೆರೆ ಕಂಡಿದೆ ಅಂದಿನ ದಿನಗಳಲ್ಲಿ ಅದು ನಮ್ಮ ಹೆಮ್ಮೆಯ ವಿಚಾರ ಜೈ ಕನ್ನಡಾಂಬೆ

    • @rajshakarraj2533
      @rajshakarraj2533 Před 2 lety +3

      S sar your right 👍👍👍

    • @devenderkiccha5696
      @devenderkiccha5696 Před 2 lety +4

      ನಿಮ್ಮ ಒಂದು ಕಾಮೆoಟ್ ಬಹಳ ಸುಂದರ ವಾಗಿದೇ... ☘️☘️☘️

    • @megaraj7455
      @megaraj7455 Před rokem

      Houdu. Sir

    • @user-zv7vv9yu7h
      @user-zv7vv9yu7h Před rokem

      ಅಗಾ ರಾಮರಾಜ್ಯ ಈಗಾ ರಾವಣರಾಜ್ಯ

  • @nagarajvaalikar9110
    @nagarajvaalikar9110 Před rokem +350

    ಇದೆ ಸಿನಿಮಾ ಭಾಗ 2 ಇರಬೇಕಿತ್ತು ಅನ್ನೋರು ಲೈಕ್ ಮಾಡಿ.

  • @santhukannadiga5937
    @santhukannadiga5937 Před 4 lety +97

    ನಿಜ ಹೇಳ್ತೀನಿ ಇನ್ನು ಅದೇಷ್ಟೋ ದಶಕಗಳು ಕಳೆದರೂ ಇಂತಹ ಅತ್ಯುನ್ನತ ಚಿತ್ರ ಮಾಡಲು ಸಾಧ್ಯವಿಲ್ಲ ಹೌದು ಅನ್ನೋರು like ಮಾಡಿ

  • @abhilashn5872
    @abhilashn5872 Před 2 lety +136

    ಆ ಕಾಲದಲ್ಲೇ ಗ್ರಾಫಿಕ್ಸ್ ಇಲ್ಲದೆ, ಕಡೆಯ ದೃಶ್ಯಾವಳಿಗಳಲ್ಲಿ ಎಂತಹಾ ಅದ್ಭುತ ದೃಶ್ಯಗಳನ್ನು ತೋರಿಸಿದ್ದಾರೆ . ಅತ್ಯುತ್ತಮ ಚಿತ್ರ

  • @prasadnayaks8020
    @prasadnayaks8020 Před 2 lety +10

    ನಾನು ಇಷ್ಟು ದಿನದವರೆಗೂ ಈ ಚಿತ್ರ ನೋಡಿರಲೇ ಇಲ್ಲ ಇಂದು ನನ್ನ ಹೃದಯ ತುಂಬಿ ಬಂದಿತು ನಿಜಕ್ಕೂ ಇದೊಂದು ಅದ್ಭುತ ಚಿತ್ರ ಈ ಚಿತ್ರದ ಕಥೆಯಂತೆ ಎಲ್ಲಾ ನಿರ್ಮಾಪಕರು ಹಾಗೂ ನಿರ್ದೇಶಕರು ಈಗಿನ ಕಾಲದಲ್ಲೂ ತೆಗೆದರೆ ಎಷ್ಟೋ ಜನರ ಮನಸ್ಸು ಬದಲಾಗಬಹುದು ಆದರೆ ಈಗ ಬರುವ ಚಿತ್ರಗಳಲ್ಲಿ ಕೇವಲ ಲೈಂಗಿಕ ಕ್ರಿಯೆಯನ್ನು ಉತ್ತೇಜಿಸುವುದು ಸ್ತ್ರೀಯರನ್ನು ಕೆಣಕುವುದು, ನಾಲ್ಕಾರು ಮಂದಿಗಳಿಗೆ ಹೊಡೆಯುವುದು ಈ ಎಲ್ಲಾ ಗುಣಗಳೇ ಚಿತ್ರದ ನಾಯಕನ ಗುಣವಾಗಿರುತ್ತದೆ ಅದನ್ನು ನೋಡಿದ ಜನರು ನಾವು ಹೀಗೆ ಮಾಡಿದರೆ ನಾಯಕರು ಅಂದರೆ ಹೀರೋಗಳು ಎಂದು ಭಾವಿಸಿ ಅವರು ಕೂಡ ನಾಲ್ಕರ ಜನರನ್ನು ನಿಂದಿಸುವುದು ಹುಡುಗಿಯರನ್ನು ಸತಾಯಿಸುವುದು ಅಂದರೆ ಪ್ರೀತಿಯ ಬಲೆಯಲ್ಲಿ ಬಿಳಿಸಿಕೊಳ್ಳುವುದು ಹೀಗೆ ಅನೇಕ ದುಷ್ಟ ಚಟಗಳನ್ನು ರೂಡಿಸಿಕೊಳ್ಳುತ್ತಿದ್ದಾರೆ ನಿಜಕ್ಕೂ ಈ ಚಿತ್ರವನ್ನು ನೋಡಿದ ಕ್ಷಣ ನನ್ನ ಮನಸ್ಸು ತುಂಬಾ ಆಸೆಯಾಗಿತ್ತು ಯಾವ ರೀತಿ ಎಂದರೆ ನಾನು ಇದೇ ರೀತಿ ಬಾಳಬೇಕು ನನ್ನ ಕುಟುಂಬ ನನ್ನ ಗ್ರಾಮವನ್ನು ಇದೇ ರೀತಿ ನಡೆಸಬೇಕು ಎಂದು ಆದರೆ ಅದು ಸಾಧ್ಯವೇ... ನಾನು ಕೇಳಿಕೊಳ್ಳುವುದೇನೆಂದರೆ ಈ ಚಿತ್ರದ ಹಾಗೆ ಅನೇಕ ಚಿತ್ರಗಳು ಈಗಿನ ಕಾಲದಲ್ಲೂ ತೆರೆಯ ಮೇಲೆ ಬಂದರೆ ಜನಗಳ ಮನಸ್ಥಿತಿಯಲ್ಲಿ ಬದಲಾಗುವ ಆಲೋಚನೆ ಮೂಡಬಹುದು...

  • @sonaakash9982
    @sonaakash9982 Před 3 lety +42

    ನನ್ನ ನೆಚ್ಚಿನ ಕನ್ನಡ ಚಿತ್ರ ವಿಷ್ಣುವರ್ದನ್ ಅವರ ಅಪ್ಪಟ ಅಭಿಮಾನಿ ♥️.

  • @shivashankarms1213
    @shivashankarms1213 Před 5 lety +556

    1 ಸಿನಿಮಾ ಅಂದ್ರೆ ಹೇಗೆ ತಯಾರಿಸಬೇಕು ಅನ್ನೋದನ್ನ ಈ ಸಿನಿಮಾ ನೋಡಿ ಕಲೀಬೇಕು. ಹಾಟ್ಸ್ ಆಫ್ ಸಿದ್ದಲಿಂಗಯ್ಯ ಸರ್... ಕನ್ನಡಾದ no. 1 ಸಿನಿಮಾ,

  • @ಕಲಾಚೇತನ್ಯKALACHETANYA

    ಈ ಸಿನಿಮಾ ಮನುಷ್ಯನ ಮನಸ್ಸನ್ನು ಪರಿವರ್ತನೆ ಮಾಡುವ ಸಿನಿಮಾ 💛♥️

  • @naveenkumar2730
    @naveenkumar2730 Před 3 lety +32

    Climax ultimate... ಆ ಕಾಲದಲ್ಲಿ ಎಷ್ಟೊಂದು ಚೆನ್ನಾಗಿ ಶೂಟ್ ಮಾಡಿದ್ದಾರೆ....ಅದರಲ್ಲೂ different ಕ್ಯಾಮೆರಾ views 👏👏

  • @shafiullashafi8561
    @shafiullashafi8561 Před 2 lety +73

    ಎಷ್ಟು ಬಾರಿ ನೋಡಿದರು ಬೇಜಾರ್ ಆಗದ ಚಿತ್ರ ಜೈ ವಿಷ್ಣು ದಾದಾ

  • @a.c.procky4217
    @a.c.procky4217 Před 5 lety +380

    ಹಣದ ಹಮ್ಮು ಮನುಷ್ಯನಿಗೆ ಯಂತ ಪಾಠ ಕಲಿಸುತ್ತದೆ ಎಂದು ಈ ಮೂವಿಲಿ ಗೊತ್ತಾಗುತ್ತೆ....ವಿಷ್ಣು ದಾದ ಅಭಿಮಾನಿಗಳು ಸರ್ ನಾವು.... 28💕💕💕

    • @tulasihaleshgandhi8926
      @tulasihaleshgandhi8926 Před 3 lety +1

      Hiii

    • @malateshlatha4930
      @malateshlatha4930 Před 3 lety

      e ee reeer3ereeee eeeee e eeeeee e eeeee e rehte Rxxdxrxr4r4 we4x Yrxdxrxrxdxrxd rxtxtxrxrxxrxxrrsrxxrrx Dee Re drstttxrxr4 re4 eded eder tc sex re d44 tr d4der der se txxtxxtxttxdtter4ed r Rxrxdxdxrxtxtxrxdxrxdtrd4rrxxdtd4xxxd4 re seedy erd4e4x¢de e de re₹de e eded de tr tr4dtr4€e₹dr4 desert d4 tr der r₹d4 dr r re d dr de dr re r r₹₹dd4 tr₹seed dr r de€rr re d₹eré de₹didi 3 ed d re₹d dr e₹dr e3r re₹dd ,Vyvfy e de rhe₹de r r ,Vyvfy₹₹Edd r ,Vyvfy rrd₹dddr re d₹Ed dd₹de de d₹d₹de DDD deed d di di dr rd Dddddddd ede rre₹ddr rdd₹₹dr ,Vyvfybjntdvxdj₹d d er ed₹dd dre ddd di d re dddd€ddddd₹dddrdddd de ddddddddddde ddddddddddde dddddddddddddddDDD reddddrdddrr ,Vyvfy rederdddddddded des Des dd der ddddddDDD ddddddDDD red d dddd d dr rerddderddddddddddDrdddddddrdrrddrd reddddrddddddrerddddrdddddddddrddrddeddddddd reduced di drd d d DDD ede rdddddded rdddddded eed d dddderrreddddddddddddd ,Vyvfy dedddddddddddddddd d DDDd dDDD dDDD dDDD ed ed drdded DDD rdddddrdrdddddrddd ed tr ee eddddd ddddddddd ,Vyvfy rderdd d d ddd ,Vyvfy dr dddddddde r deedddddre ,Vyvfy ed ddddddd d drd dededddddd d dder dd eed dd ddddddd ,Vyvfy ,Vyvfyd d deepu dd Dededdddedeedeeedeed ere eddddddeddded re ed dd dd rerdeedddddddddrrededreddddd re eedddddddded Dee ded,Vyvfyd ededdre ededdree ddddr ,Vyvfy ,Vyvfy ee d Edd re d d d dddidrd ddeddreddddedddd dded d re dddd ed ddddddd d d ddddddeddded di ddeddreddddedddd drr ed ed dd ddddrrddd ddddrrddd ddddddddeddeeeedddddddedeedddddedddd ,Vyvfy fredd deta ddddddddeddedddddde ,Vyvfyd dd dddddr ,Vyvfy dd d ddddddddd ddd ddd ddddedredddddddddrddddrddrdddr ed rd dd reddder eded eddde ddddddedrddddderdderddddddedreddrrddddereeeerdedrdddddddreerrddrdddedddré deed deed deed deed33edd3eê3d3dded33eeddeedde3e3dddd3r333eeded3 deed eedeeded33éedddededdé ed e3wwedddd r dedd dd

    • @malateshlatha4930
      @malateshlatha4930 Před 3 lety

      e ee reeer3ereeee eeeee e eeeeee e eeeee e rehte Rxxdxrxr4r4 we4x Yrxdxrxrxdxrxd rxtxtxrxrxxrxxrrsrxxrrx Dee Re drstttxrxr4 re4 eded eder tc sex re d44 tr d4der der se txxtxxtxttxdtter4ed r Rxrxdxdxrxtxtxrxdxrxdtrd4rrxxdtd4xxxd4 re seedy erd4e4x¢de e de re₹de e eded de tr tr4dtr4€e₹dr4 desert d4 tr der r₹d4 dr r re d dr de dr re r r₹₹dd4 tr₹seed dr r de€rr re d₹eré de₹didi 3 ed d re₹d dr e₹dr e3r re₹dd ,Vyvfy e de rhe₹de r r ,Vyvfy₹₹Edd r ,Vyvfy rrd₹dddr re d₹Ed dd₹de de d₹d₹de DDD deed d di di dr rd Dddddddd ede rre₹ddr rdd₹₹dr ,Vyvfybjntdvxdj₹d d er ed₹dd dre ddd di d re dddd€ddddd₹dddrdddd de ddddddddddde ddddddddddde dddddddddddddddDDD reddddrdddrr ,Vyvfy rederdddddddded des Des dd der ddddddDDD ddddddDDD red d dddd d dr rerddderddddddddddDrdddddddrdrrddrd reddddrddddddrerddddrdddddddddrddrddeddddddd reduced di drd d d DDD ede rdddddded rdddddded eed d dddderrreddddddddddddd ,Vyvfy dedddddddddddddddd d DDDd dDDD dDDD dDDD ed ed drdded DDD rdddddrdrdddddrddd ed tr ee eddddd ddddddddd ,Vyvfy rderdd d d ddd ,Vyvfy dr dddddddde r deedddddre ,Vyvfy ed ddddddd d drd dededddddd d dder dd eed dd ddddddd ,Vyvfy ,Vyvfyd d deepu dd Dededdddedeedeeedeed ere eddddddeddded re ed dd dd rerdeedddddddddrrededreddddd re eedddddddded Dee ded,Vyvfyd ededdre ededdree ddddr ,Vyvfy ,Vyvfy ee d Edd re d d d dddidrd ddeddreddddedddd dded d re dddd ed ddddddd d d ddddddeddded di ddeddreddddedddd drr ed ed dd ddddrrddd ddddrrddd ddddddddeddeeeedddddddedeedddddedddd ,Vyvfy fredd deta ddddddddeddedddddde ,Vyvfyd dd dddddr ,Vyvfy dd d ddddddddd ddd ddd ddddedredddddddddrddddrddrdddr ed rd dd reddder eded eddde ddddddedrddddderdderddddddedreddrrddddereeeerdedrdddddddreerrddrdddedddré deed deed deed deed33edd3eê3d3dded33eeddeedde3e3dddd3r333eeded3 deed eedeeded33éedddededdé ed e3wwedddd r dedd dd

  • @madhul1062
    @madhul1062 Před 2 lety +9

    ಇದು ನನ್ನ ಬಾಲ್ಯ ಜೀವನದಲ್ಲಿ ಇರುವಾಗ ಚಂದನಾ 📺 ವಾಹಿನಿಯಲ್ಲಿ ನೋಡಿದ ಸಿನಿಮಾ ಹಾಗೆಯೇ *"ಕೊಡಿ ಬಾಳಿದರೆ ಸ್ವರ್ಗ ಸುಖ"* ಎಂಬ ಪದಗಳಲ್ಲಿ ಭಾವನೆಗಳೇ ತುಂಬಿರುವ ವರ್ಣಿಸಲಾಗದ ಚಿತ್ರ ಹಾಗೂ ಸಮಾಜಕ್ಕೆ ಉತ್ತಮವಾದ ಸಂದೇಶ ಸಾರಿದ 💛❤️ ಕನ್ನಡ ಸಿನಿಮಾ ಎಂದರೆ ತಪ್ಪಾಗಲಾರದು,
    ಈ ಸಿನಿಮಾದಲ್ಲಿ ನಟಿಸಿರುವ ಎಲ್ಲಾ ಕಲಾವಿದರಿಗೂ ಚಿತ್ರದ 📽️ನಿರ್ದೇಶಕರಿಗೂ ಹಾಗು 🎼🎵🎶ಸಂಗೀತ ನಿರ್ದೇಶಕರಿಗೂ ನನ್ನ ತುಂಬು ಹೃದಯದ ಧನ್ಯವಾದಗಳನ್ನು ಅರ್ಪಿಸುತ್ತೇನೆ,🙏🙏🙏
    ಹಾಗೆಯೆ ೨೦೨೨ರ ಮೇ ತಿಂಗಳಿನಲ್ಲಿ ಮತ್ತೊಮ್ಮೆ ನೋಡಿದ್ದೇನೆ....🎞️

  • @bharathmaneer2988
    @bharathmaneer2988 Před rokem +27

    ಅಭಿನವ ಭಾರ್ಗವ ವಿಷ್ಣುವರ್ಧನ್ ಹಾಗೂ ಲೋಕೇಶ್ ಅವರ ನಟನೆ ಅದ್ಭುತ
    ಬಾಲಕೃಷ್ಣ,ಎಮ್ ಪಿ.ಶಂಕರ್,ಲೋಕನಾಥ್ ಎಲ್ಲರ ಪಾತ್ರಗಳು ಅದ್ಭುತ

  • @Mallikarjun_Haveri
    @Mallikarjun_Haveri Před 2 lety +8

    ಇಂತಹ .... ಚಿತ್ರ.. .. ಅವತ್ತಿನ ದಿನಗಳಲ್ಲಿ...
    Block Buster .. Super hit movies

  • @AnilkumarAnilkumar-xr8sj
    @AnilkumarAnilkumar-xr8sj Před 4 lety +42

    ಈ ಸಿನಿಮಾದಿಂದ ಮನುಷ್ಯ ಜೀವನದ ಪಾಠ ಕಲಿಯುತ್ತಾರೆ. ವಿಷ್ಣುವರ್ಧನ್ ಜೈ 🙏🌼💐

  • @sreenivasulujallu8667
    @sreenivasulujallu8667 Před 3 lety +182

    నేను తెలుగు వాడిని , కానీ ఇలాంటి గోప్ప సినిమా లో ప్రతి వోక్క పాత్ర సినిమాలో కథ , అలాగే గోప్ప నటులు అయిన విష్ణువర్దన్ గారు , లోకేష్ గారు చాలా చక్కగా నటించారు సినిమా మాత్రం సూపర్ సూపర్ సూపర్ really i love this greate movie ..👏👏👏

    • @hemahemu6058
      @hemahemu6058 Před 3 lety +3

      Tq so much

    • @naveensira6660
      @naveensira6660 Před 3 lety +2

      🙏🙏🙏

    • @Arjun_Photography0800
      @Arjun_Photography0800 Před 3 lety +11

      కన్నడ భాషలో ఇంకా అత్యుత్తమ చలనచిత్రాలు ఎన్నో ఉన్నాయి, బెళదింగళ బాలే, నిష్కర్ష, లూసియ, బెల్ బాటం, ఇంకా చాలా ఉన్నాయి.

    • @getinsultedhere6572
      @getinsultedhere6572 Před 3 lety +2

      @@Arjun_Photography0800 we also love your old acters and cinemas sir we are both like brothers ❤

    • @ramakrushnaiahr7110
      @ramakrushnaiahr7110 Před 2 lety +1

      Hug me

  • @ramesharamesh2380
    @ramesharamesh2380 Před 2 lety +29

    ಭೂತಯ್ಯನ ಮಗ ಅಯ್ಯು ಸತ್ಯ ಕತೆ!!
    ಮನುಷ್ಯ ಇರುವಾಗ ಮೆರೆಯದೆ ತಗ್ಗಿ ಬಗ್ಗಿ ಎಲ್ಲರಂತೆ ನಾವು ಅಂತ ಬಾಳಬೇಕು ಆಗ ಜೀವನ ಚೆನ್ನಾಗಿ ಇರುತ್ತದೆ💐💐💐🌹🌹🌹🌹🌹🌹🌹

    • @revegowdabb5837
      @revegowdabb5837 Před 3 měsíci

      ವನ್ನಪಿ ಶಂಕರ ಲೋಖನಾಧ ಆಕ್ಟಂಗ್ ಈ ಬಗ್ಗೆ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ತಿಳಿಸಿದರು ಹಿಂದೆ ವಿಷ್ಣುವಧ೯ನ ಗೆ ಸಮರಕ್ಕಿ ಎನ್ನು ನೀಡಿದ ನಟಿಸಿದ್ದು ನಾಯಕರು ಸತಗಾಯರು ಇಲ್ಲ ಪಾಪ್ಪಿಗೆ ಗಾಡಿ ಹಿಂದು ಹೊತ್ತು ಸತ್ತ ಈಗ ತನ್ನಿ ಮಾಡಿದ ಪಪ್ಪ ತಂದೆ ಅಥವ ಮಕ್ಕಳೆ ಕಣಿನಿಂದ ನೋಡಿಕೋರಿಗೆ ನಾರಕ ಪಪ್ಪಿ ಎಲ್ಲಾ ಹೆಣ್ಣಿನ ಬಾಳು ಹಾಳು BR ಹೆಳ್ಳಿ of 24 258 ಸಿಂಹ ಆಚ್ಚನೆ ಚಿನ್ನ ಕೆಟ್ಟರೆ ಅಚಾರಿ ಮನೆ ಹಣ್ಣಿಕಟ್ಟಿ ಭಿವಿಷಾ ಲ್ಲ

    • @revegowdabb5837
      @revegowdabb5837 Před 3 měsíci

      ಕ್ರಮ್ಮ ಪಾಪ್ರಿಗಳು ಅನ್ನ ನೀರು ಇಲ್ಲದೇ ಸಾಯತ್ರರೇ ನೇರಳಾ ಇದು ತಂದೆ ಮಾಡಿದ ಕರ್ಮಮ ಮಕಳು ನೋಡಿದ ಜಗತ್ತು ಇಂತಿ ತಿಳಿ ಹಾಳ್ಳಿ BRಹೆ

    • @revegowdabb5837
      @revegowdabb5837 Před 3 měsíci +1

      ವಿಷ್ಣುವರ್ಧನ ಸತ್ಯ ಕಥೆ ಹರಿವಮನ್ನ ಸಿದ ರೇವೇಗೌಡನ್ನು ಹರಿಸಿ ತಿಳಿಸಿ ದ್ದಾರೆ ಎಂಬ ಮಾತು ಕೇಳಿ ಬಂದಿದೆ ಬೀರೇಗೌಡ್ರು ರೈತ್ತನ ಮಣ್ಣಿನ ಮಗನಾಗಿ ಹಿಂದೆ ರೈಲ ಈಗಲ್ಲೂ ರೈತ ಇವನ್ನು ಮಣೆ ನ ಅದರೆ ದೇವರು ನಾಚುತ್ತದೆ ಜನರು ನಾಬತ್ತರೇ ಬೇಲೂರು ಕಥೆ ನಾಯಕ

    • @revegowdabb5837
      @revegowdabb5837 Před 3 měsíci

      ನೋಡಿ ಹಿಂದು ರೈತ ಹೀಗಲ್ಲು ರೈತ ಮಣಿ ನಮಗ ದೇವರು ನಂಬಕದ ಜನರು ನಂಬತಾರೆ ಇದೇ ಸತ್ಸ ರೈತ (😅 (C

    • @revegowdabb5837
      @revegowdabb5837 Před 3 měsíci +1

      ನನ್ನು ಕಮೆಂಟು ಮಾಡಿದರೆ ಕೃಸು ಮತ್ತರೇನನ್ನು ಕರಟ್ಟಿಗೆ ಮಾಡಿ ಇರುತ್ತಿನಿವುತುಪ್ಪ ಮಾಡಿ ನಾನ್ನು ಜಾವಒದಾರ ನಾಲ್ಲ ಇಂತಿರೇವೇಗೌಡ

  • @yogeshkyogeshk1868
    @yogeshkyogeshk1868 Před rokem +42

    2023 ರಲ್ಲಿ ಯಾರೆಲ್ಲ ಈ ಮೂವಿ ನೋಡ್ತಿದೀರಾ ಲೈಕ್ ಮಾಡಿ... Old is gold spbrbbbb ಮೂವಿ 😍

  • @chandanschand5058
    @chandanschand5058 Před 4 lety +28

    ನಿಜ ಜೀವನಕ್ಕೆ ತುಂಬಾ ಹತ್ತಿರ ಎನಿಸುವ ಒಂದು ಅತ್ಯುತ್ತಮ ಚಿತ್ರ,
    Wahh i miss this movie since so long,
    ಆಹ ಎಲ್ಲಾ ವೇಷಗಳು ತುಂಬಾ ಚೋಕ್ವಾಗಿ ವಣ೯ವಾಗಿವೇ....

  • @Hanumagowda
    @Hanumagowda Před 4 lety +57

    ಕನ್ನಡ ಚಲನಚಿತ್ರಗಳಲ್ಲೊಂದು ಅತಿ ಅದ್ಭುತವಾದ ಚಿತ್ರ. ಸರ್ವಕಾಲಕ್ಕೂ ಅನ್ವಯವಾಗುವ ಚಲನಚಿತ್ರ. ವಾಸ್ತವಿಕ ನೆಲೆಗಟ್ಟಿನ ಮೇಲೆ ಮೂಡಿಬಂದಿದೆ.. ಧನ್ಯವಾದಗಳು.

  • @jayashreers612
    @jayashreers612 Před 2 lety +3

    ಏಷ್ಟು ಬಾರಿ ನೋಡಿದರೂ ಮತ್ತೆ ಮತ್ತೆ ನೋಡಬೇಕೆನ್ನುವ ಅದ್ಬುತ ಚಿತ್ರ. ಅದ್ಬುತ ತಾರಾಗಣ..ಅದ್ವಿತೀಯ ನಿರ್ದೇಶನ ಜಾತಿ, ಧರ್ಮ ಅಂತಸ್ತು ಎಲ್ಲವನ್ನೂ ಮೀರಿದ್ದು ಮಾನವೀಯತೆ ಎಂದು ಜಗತ್ತಿಗೆ ಸಾರಿದ ಚಿತ್ರ...♥️❤️🙏🙏 HATS OFF🙏

  • @mahadevamt4436
    @mahadevamt4436 Před 2 lety +9

    ಅತ್ಯದ್ಭುತ ಚಲನಚಿತ್ರ ವಿಷ್ಣುವರ್ಧನ್ &ಲೋಕೇಶ್ ಅಭಿನಯ ಅದ್ಬುತ

  • @jeevandarpoojary4160
    @jeevandarpoojary4160 Před 4 lety +47

    ಈ ಚಲನಚಿತ್ರವನ್ನು ಪ್ರತಿಯೊಬ್ಬರು ನೋಡಬೇಕು ಎಂದು ನನ್ನ ವಿನಂತಿ ಕಾರಣ ನಮ್ಮಲ್ಲಿರುವ ಅಹಂಕಾರ ಮತ್ತು ಕೋಪ ಕರಗಿ ಹೋಗುತ್ತವೆ 🙏

  • @haleshkg4143
    @haleshkg4143 Před 4 lety +12

    ಸ್ನೇಹಿತರೆ ನಾವು ಎಂತಹ ಕೆಟ್ಟ ಮನಸುಗಳ ನಡುವೆ ಇದ್ದೀವಿ ಎಂದರೆ ಈ ಸಿನಿಮಾ ವನ್ನು ಇಸ್ಟ ಪಡದವರ ಸಂಖ್ಯೆ ನೋಡಿದರೆ ನಿಮಗೆ ಗೊತ್ತಗ ಬಹುದು... ಇದಕ್ಕಿಂತ ದೊಡ್ಡ ಉದಾಹಣೆ ಬೇಡ.... This movie is one of the greatest thing ever done by Indian film industry... It has everything that we need to know about the meaning of life...

    • @bgraghunatharao6185
      @bgraghunatharao6185 Před 4 lety

      True. This movie is extraordinary in all aspects. Technically ( Both Music and Photography) the film is a brilliant one.
      An unparallel movie in the history of Indian Film land.
      A great great salute to the entire team.

  • @harshaharshu7226
    @harshaharshu7226 Před rokem +13

    ಉಪಯೋಗ ಇಲ್ಲದ 100 ಸಿನಿಮಾ ಟಾಕೀಸ್ ನಲ್ಲಿ
    ನೋಡ್ತಿವಿ ಆ ಕಾಲಕ್ಕೆ ನಾವು ಹೋಗೋಕಾಗಲ್ಲ
    ಈಗಲಾದರೋ ರಿಲೀಸ್ ಮಾಡಿ ನೋಡೋಣ

  • @mohankumar-xn8ms
    @mohankumar-xn8ms Před 2 lety +61

    1 beautiful story
    2 beautiful location
    3.best ever music done by GK sir
    4.all are acted the best(lokesh sir)
    5.best direction by siddalingaiah sir
    6.hats off to lv sharada madam..
    7. Dialogues are perfect and impressive
    This is one of the best ever movie in kannada..

  • @user-xv4lv5ui4j
    @user-xv4lv5ui4j Před 5 lety +210

    ಈ ಥರ ಕಾದಂಬರಿ ಆಧಾರಿತ ಚಿತ್ರ ಗಳು ಮತ್ತೊಮ್ಮೆ ಬರೋದು ಅಸಾಧ್ಯ...ವಿರಸವೆಂಬ ವಿಷಕ್ಕೆ ಹಾಡು Superrrrrrrr...ಸತ್ಯ ಸಂದೇಶ ನೀಡಿದ ಚಿತ್ರ...

  • @jayanthgowdagj9303
    @jayanthgowdagj9303 Před 2 lety +9

    ಅತ್ಯುತ್ತಮ ಸಿನಿಮಾ, ಒಬ್ಬಬರ ನಟನೆಯು ಬಣ್ಣಿಸಲು ಅಸಾಧ್ಯ..👌👌👌

  • @user-nr2xx3iu7v
    @user-nr2xx3iu7v Před 2 měsíci +13

    2024 attendence ❤❤❤❤

  • @maheshbs2031
    @maheshbs2031 Před 2 lety +8

    ಒಬ್ಬ ವ್ಯಕ್ತಿಯ ಜೀವನ, ಪ್ರೀತಿ, ವಿಶ್ವಾಸ, ಸಹಕಾರ, ಮಮತೆ, ಕರುಣೆ ಇವೆಲ್ಲವೂ ತುಂಬಿರುವ ಒಂದು ಅದ್ಬುತ ಚಿತ್ರ.
    ಡಾ.ವಿಷ್ಣುವರ್ಧನ್ ಅವರ ನಟನೆ ಅದ್ಬುತ.

  • @user-dm2zp1cf8r
    @user-dm2zp1cf8r Před 3 lety +402

    2021 ರಲ್ಲಿ ಯಾರ್ ಯಾರ್ ನೋಡುತ್ತ ಇದ್ದೀರಾ

  • @manjunath.gururaj8558
    @manjunath.gururaj8558 Před 5 lety +190

    ಮಲೆನಾಡು ಮತ್ತು ಕರಾವಳಿಯ ಆರಂಭ ಭಗವಾದ ಧರ್ಮಸ್ಥಳದ ಚಿತ್ರೀಕರಣ ಅದ್ಭುತವಾಗಿದೆ.ನಮ್ಮ ಹಳ್ಳಿಗಳ ಸಂಸ್ಕೃತಿ ಮತ್ತು ವಿಶಿಷ್ಠ ನೈಸರ್ಗಿಕ ಜೀವನ ಶೈಲಿ ಅದ್ಭುತವಾಗಿದೆ.ಅವಿಸ್ಮರಣೀಯ ಸಂದೇಶ ಸಾರುವ ಚಿತ್ರ

  • @jashmithajogi3618
    @jashmithajogi3618 Před 2 lety +2

    Jeeavandalli modalene baarige bootayyana maga ayyu film vikshiside..manasigge santosha..yakandre olden days movies yavaglu ondu olle sandesha kodtittu..thnks inta adbuta movie nam kannada janatege kottidakke

  • @rhythm3458
    @rhythm3458 Před 2 lety +8

    ಎಂಥ ವಾಯ್ಸ್ 🥰🥰 ವಿರಸ ಎಂಬ ವಿಶಕೆ
    ಜೀ ಕೆ ವೆಂಕಟೇಶ್ ಗಾಯನ 🥰

  • @revushirashyad2797
    @revushirashyad2797 Před 4 lety +439

    ಯಾವುದು ಸಮಾಜಕ್ಕೆ ಉತ್ತಮ ಸಂದೇಶ ನೀಡುತ್ತದೆಯೋ ಅದುವೇ ಅತ್ಯುತ್ತಮ ಚಲನಚಿತ್ರ... ಅದರಲ್ಲೂ ಭೂತಯ್ಯನ ಮಗ ಅಯ್ಯು ಒಂದು ಶ್ರೇಷ್ಠ ಅನ್ನೋದ್ರಲ್ಲಿ ಎರಡನೇ ಮಾತೇ ಇಲ್ಲ..

  • @thugs851
    @thugs851 Před 4 lety +6

    ಬ್ರಾಹ್ಮಣರ ಅಟ್ಟಹಾಸ 1970ರ ಕಾಲದಲ್ಲಿ ಹೇಗಿತ್ತೆಂದು ಈ ಚಿತ್ರ ಸಾರಿ ಸಾರಿ ಹೇಳುತ್ತದೆ

  • @prabhuswamyc9857
    @prabhuswamyc9857 Před 3 lety +2

    ಪ್ರತೀ ಕನ್ನಡಿಗರೂ ಜೀವನದಲ್ಲಿ ಒಮ್ಮೆರಾದರು ನೋಡಬೇಕಾದ ಅತಿ ಅದ್ಭುತವಾದ ಸಿನೆಮಾ.ಸಿದ್ದಲಿಂಗಯ್ಯ ಸರ್ ರವರಿಗೆ ನ‍ಮ್ಮ ಹೃದಯ ಪೂರ್ವಕ ಧನ್ಯವಾದಗಳು .ಹಾಗೂ ಚಿತ್ರದಲ್ಲಿ ಮನೋಜ್ಞ ಪಾತ್ರ ನಿರ್ವಹಿಸಿದ ನಮ್ಮ ಕನ್ನಡದ ಸಕಲ ಕಲಾ ವೃಂದಕ್ಕೆ ನಾನು ಸದಾ ಚಿರ‍ರುಣಿ

  • @landmarkkannada1223
    @landmarkkannada1223 Před 3 lety +3

    ಹಾಲಿವುಡ್ ಲೆವೆಲ್ ಗಿಂತ ಸ್ವಲ್ಪ ಹೆಚ್ಚೇ ಇದೆ

  • @Smitha2211
    @Smitha2211 Před 4 lety +84

    ಯಾವುದೇ ಗ್ರಾಫಿಕ್ಸ್ ಇಲ್ಲದೆ ಅದ್ಭುತವಾಗಿ ಬೂತಯ್ಯನ ಕಟ್ಟೆ ಒಡೆದು ಹೊಗುವುದನ್ನು ಚಿತ್ರಿಸಲಾಗಿದೆ,
    ನನ್ನ ಅನಿಸಿಕೆ ಇದು ನೋಡಿನೆ ಟ್ಯಟಾನಿಕ್ ಸೃಷ್ಟಿಸಲಾಗಿದೆ.

    • @manjunaths6067
      @manjunaths6067 Před 3 lety

      ಹಾ ಓ ಭ್ರಮೆ

    • @chandrashekarhb9349
      @chandrashekarhb9349 Před 3 lety +2

      @@manjunaths6067 ಯಾಕಿಷ್ಟು ಕೀಳಿರಿಮೇ?

    • @manjunathseshreeram5532
      @manjunathseshreeram5532 Před 3 lety +11

      @@manjunaths6067 ಅಮೇರಿಕಾದವರು ಮಾಡಿದ್ರೆ ಅದು ನೀಜ ನಮ್ಮ ಕನ್ನಡದವರು ಮಾಡಿದ್ರೆ ಮಾಡಿದ್ರೆ ಇಷ್ಟೋಂದು ಕಿಳರಿಮೆ ನಾ ಬೋಳಿ ಮಗನೇ

    • @nithyagbnayaka7886
      @nithyagbnayaka7886 Před 3 lety +2

      @@manjunathseshreeram5532 sariyagi helidri👏👏

    • @revegowdabb5837
      @revegowdabb5837 Před 3 měsíci

      ಹಿಂದಿನ ನನ್ನ ನಿನ್ನ ನಿನ್ನ ಮನೆ ಹಾರಜು ಕೋಗಿದ ಕರ್ನಾಟಕದಲ್ಲಿ ಜನಕ್ಕೆ ಗೋತ್ತಿಲ್ಲ ಆದರೆ ಸಾಮಾಜಿ ಪುಸ್ತಕದಲ್ಲಿ ಲೇಖ ಇಲ್ಲದ ಮುಖ ಹರಜು ರೇವೇಗೌಡ ಬೇರೆ (ಗೌಡ್ರು ಮಗ ಪುಟ್ಟಮ್ಮ ವಿಷ್ಣುವರ್ಧನ ಚರಿತ್ರೆನಾಡಿನಲ್ಲಿ ಭಾಬಾರತ್ತಿ ಅತ್ತೆಯವ ಪುಟ್ಟಮ್ಮನ ಅತ್ತೆಮಾವ ಬೀರೆಗೌಡ್ ಬೇರೆ ಗೌಡ ಅಲ್ಲಾ ಬೀರೀಗೌಡರು ಮಗ ರೇವೇಗೌಡ ಮಾಡಿದು ಡ್ರೆಕ್ಸ ಗಾಂಜ್ಯ ಇವರ ಮನೆ ಹಾರ ಜು ನಿನ್ನ ನಿನ್ನವನ್ನು ಹೆನ್ನು ಮಾಡಿತ್ತಿ ಬಾರೋ

  • @sunilfkali2047
    @sunilfkali2047 Před 4 lety +6

    ಅದ್ಭುತ ಚಿತ್ರ , ಕಣ್ಣಲ್ಲಿ ನೀರು ಬಂತು ನಿಜವಾಗ್ಲೂ , ಅಷ್ಟು ಚೆನ್ನಾಗಿ ಚಿತ್ರ ಮಾಡಲಾಗಿದೆ....ಲೋಕೇಶ್ ಸರ್ ಮತ್ತೆ ವಿಷ್ಣು ದಾದಾಗೆ ದೊಡ್ಡ ನಮಸ್ಕಾರ್

  • @godsoulkarna1947
    @godsoulkarna1947 Před rokem +23

    My mom recommended this movie 💓
    I had seen few scenes of this movie now I understood the whole movie.
    THIS IS ONE THE PRIDE MOVIE OF OUR SANDALWOOD 💓✨
    Kasthuri Nivasa, Bhootaynna maga ayyu, Malgudi days, Sampatige Sawal, Nagara hahoo, Gandhada Gudi, Sagaliyana 🔥💓 Proud to be Kannadiga 💛♥️

  • @RamprasadKaranth
    @RamprasadKaranth Před rokem +16

    Lokesh is the real hero in this movie. What an acting.. What a beautiful movie. Watching old movies is therapeutic.

  • @ajitsavare338
    @ajitsavare338 Před 4 lety +11

    ಬಲಿ ಕೊಡಬೇಕಾದದ್ದು ಕೋಣದ ರೂಪದ ನಮ್ಮ ಅಜ್ಞಾನವನ್ನು - ಮೂಕ ಪ್ರಾಣಿಯನ್ನು ಅಲ್ಲ - this film is the school of humanity

  • @beerappamooger4370
    @beerappamooger4370 Před 4 lety +7

    ನನ್ನ ಜೀವನದಲ್ಲಿ ನಾನು ನೋಡಿದ ಅತ್ಯಂತ ಶ್ರೇಷ್ಠ ಸಿನಿಮಾ. ಮಹಾನ್ ಮಾನವೀತೆಯ ಸಾಗರ.... ಜೈ ಸಿದ್ದಲಿಂಗಯ್ಯ, ವಿಷ್ಣು ಸರ್ ಮತ್ತು ಸಂಗಡಿಗರು.. 👌🙏🙏💗💝

  • @sirajnadaf2949
    @sirajnadaf2949 Před 3 lety +3

    ನಿರ್ದೇಶಕ ಸಿದ್ದಲಿಂಗಯ್ಯ ಸರ್ ಅವರಿಗೆ ಧನ್ಯವಾದಗಳು ಅತ್ಯುತ್ತಮವಾದ ಚಿತ್ರ ಡಾಕ್ಟರ್ ವಿಷ್ಣುವರ್ಧನ್ ಅದ್ಭುತವಾದ ನಟನೆ ಸಮಾಜಕ್ಕೆ ಒಂದು ಉತ್ತಮವಾದ ಚಿತ್ರವನ್ನು ನೀಡದ ಚಿತ್ರ ತಂಡಕ್ಕೆ ಧನ್ಯವಾದಗಳು ❤️👍

  • @Yuvraj_Gowriputra
    @Yuvraj_Gowriputra Před 2 lety +4

    ನಾನೇ ಎಲ್ಲಾ, ನಿನ್ನಿಂದಲೇ ಎಲ್ಲಾ ಎನ್ನುವವರು ಇದೊಂದು ಸಿನಿಮಾ ನೋಡಿದರೆ ಸಾಕು ಹಾಗೆ ತಣ್ಣಗಾಗಿ ಹೋಗುತ್ತಾರೆ...ಎಂಥಹ ಕಥಾಹಂದರ ಅಧ್ಬುತ, ಅತ್ಯದ್ಭುತ....
    ಕಥಾವಸ್ತು ಆಯ್ಕೆಯಲ್ಲಿ ಅಣ್ಣಾವ್ರ ಸಹೋದರ ವರದಣ್ಣ ನವರ ಚಾಣಾಕ್ಷತನ ಎಷ್ಟರಮಟ್ಟಿಗಿತ್ತು ಎಂಬುದು ಈ ಸಿನಿಮಾದಿಂದ ಗೊತ್ತಾಗುತ್ತದೆ.....ಎಂತಹ ಅದ್ಭುತ ವಿಷಯಗಳು ಈ ಸಿನಿಮಾದಲ್ಲಿವೆ..
    1. ಭೂತಯ್ಯ ಎಂದರೆ ಹೀಗೆ ಇರುತ್ತಾನೆ ಎಂದು ಕನಸಲ್ಲೂ ಕಾಡುವ ಎಂ.ಪಿ ಶಂಕರ್ ರ ಅಮೋಘ ಅಭಿನಯ..,.‌
    2. ಹೊಳೆ ಸೀಳಿ ದಡ ಕಟ್ಟಿ ಗಳಿಸಿದ ನೂರಾರು ಎಕರೆ ಜಾಗವನ್ನು ‌ಮುಂದೊಂದು ದಿನವಾದರೂ ನದಿ ತನ್ನ ಪಾತ್ರವನ್ನು ಆವರಿಸದೆ ಬಿಡದು ಎಂಬುದನ್ನು ಎಷ್ಟು ಸಹಜವಾಗಿ ತೋರಿಸಿದ್ದಾರೆ.....
    3. ಮೂಡ ನಂಬಿಕೆಗೆ ಬಲಿಯಾಗಿ ಮೂಕ ಪ್ರಾಣಿಗಳ ಬಲಿಯನ್ನು ಮಾಡುವುದು ಅಜ್ಞಾನ ಎಂದು ಆ ದಿನಗಳಲ್ಲೇ ಹೇಳಿದ್ದಾರೆ....
    4. ಮಕ್ಕಳ ಬೆಳವಣಿಗೆಗೆ ತಂದೆಯಂದಿರ ಪಾತ್ರ ಎಂತಹದು ಎಂಬುದನ್ನು ಹೇಳಿದ್ದಾರೆ.....ಗುಳ್ಳನ ತಂದೆ ದೇವಯ್ಯ ತನ್ನ ಮಗನಿಗೆ ಊರಿನವರೊಂದಿಗೆ ಹೊಂದಿಕೊಂಡು ಜೀವನ ಮಾಡು ಎಂದು ಹೇಳಿದರೆ, ಬೂತಯ್ಯ ತನ್ನ ಮಗನಿಗೆ ಊರಲ್ಲಿ ಯಾರನ್ನು ನಂಬಬೇಡ, ರೈತರಿಗೆ ಅಯ್ಯೋ ಎನ್ನಬೇಡ ಎನ್ನುವ ನಕಾರಾತ್ಮಕ ಭಾವನೆ ಬಿತ್ತುತ್ತಾನೆ...ಮುಂದೆ ಅದರ ಪರಿಣಾಮವನ್ನು ಚಿತ್ರದಲ್ಲಿ ಅಧ್ಬುತವಾಗಿ ಹೆಣೆಯಲಾಗಿದೆ...
    4. ಕೋರ್ಟ್ ಕಛೇರಿ ಅಲೆಯುವುದರಿಂದ ಆಗುವ ನಷ್ಟ, ಅವಮಾನ, ದ್ವೇಷ ಮತ್ಸರ ಭಾವನೆಗಳನ್ನು ನೈಜವಾಗಿ ಚಿತ್ರಿಸಲಾಗಿದೆ... ಕೋರ್ಟ್ ವಿಷಯದಲ್ಲಿ ಗೆದ್ದೋನು ಸೋತ, ಸೋತೋನು ಸತ್ತ.. ಎಂತಹ ಪ್ರಬುದ್ಧ ವಿಷಯ...
    5. ಕೇವಲ ಗಂಟು ಮುಖ್ಯವಲ್ಲ, ನಂಟು ಅದಕ್ಕಿಂತಲೂ ಮುಖ್ಯ, ಕೂಡಿ ಬಾಳಿದರೆ ಸ್ವರ್ಗ ಸುಖ ಎನ್ನುವುದು ಈ ಚಿತ್ರದ ಪ್ರಮುಖ ಅಂಶ... ನಿರ್ದೇಶಕ ಸಿದ್ದಲಿಂಗಯ್ಯ ನವರಿಗೆ ಮತ್ತು ಕಾದಂಬರಿಕಾರರಾದ ಗೊರೂರು ರಾಮಸ್ವಾಮಿ ಅಯ್ಯಂಗಾರ್ ರಿಗೆ🙏🙏🙏🙏🙏🙏🙏🙏🙏🙏🙏🙏

    • @revegowdabb5837
      @revegowdabb5837 Před 3 měsíci

      ವಿಷ್ಣುವರ್ಧನ ಬೀರೇಗೌಡರು ಮಗ ರೇವೇಗೌಡ್ ವಿ ಸಂಹ ಆಶೋಕ ಚಕ್ರ ನೀತಿ ಈಗ ರೇವೇಗೌಡ ವಿಷ್ಣು ವರ್ಧನ ಸಂಹಸಪಾಟ್ಟ ಕಥೆಯಲ್ಲಿ ಚರಿತ್ರೆ 24 25 ಸಿಲ್ಲಿನ ಸ್ವುತಾಂತ್ರ ಆಗಟ್ಟು 15 - 1947 ಹೋರಟಗಾರ ಬೀರೇಗೌಡ್ರುಮ್ಮ
      ಬ್ಯಾಡರಹಳ್ಳಿ ಗ್ರಾಮ್ಮ ವಾಸಿ ಬೇಲೂರು ಹಳೆಬೀಡು ಕಟ್ಟೆಗಳು ಸಾಧನ ಕಾರ
      ಹುಣ್ಣಿಮೆ ಕಾರ್ಯಕ್ರಮ ನಡೆಯಿತು ವಿವಾಹ ಪೂರ್ವ ಮದ್ವೇ ಸಂಭಾ ಮ್ಮ ರ ಜೀವನ ಸಾಧನೆ ಜೀವನ
      ಕ್ರೂಟ್ಸ್ ನಲ್ಲಿಗೆ ಸವಿತ್ತುಪಡಿಸಿ ಕೋಲ್ಗೆಗಾರರು ಕ್ರೊಟ್ಟು ತಿಥಪೂ ಪ್ರಮ

    • @revegowdabb5837
      @revegowdabb5837 Před 3 měsíci

      24 - 25ನೆ ಸಲ್ಲಿನ ಚರಿತ್ರೆ ಹಾದದಲ್ಲಿ ನಿರ್ಮಿತ ಗೋಡಿದೆ ಪೊನ್ನ ಬೀರೇಗೌಡ ಸಣ್ಣಮ್ಮ ಮಗ ಚರಿತ್ರೆ ಸಮ್ಮ ಹಾರಕ ಮೈಸೂರು ಕಾವೇರಿ BRol ನಾಡನುಡಿ ಬಾರತಿ ಪುಟ್ಟಮ ಅತ್ತೆಮಾವಹಾರರು ಕರ್ನಾಟಕ ಸಕರಕ್ಕೆ ಮಿನ್ನವಿಕ್ರೂ

  • @kannadaevergreensongs5542
    @kannadaevergreensongs5542 Před 6 lety +286

    ಇಂದಿನ ತಲೆಮಾರು ಈ ಸಿನಿಮಾ ನೋಡಿ ತುಂಬಾ ಕಲಿಯೋದಿದೆ..ಅತ್ಯುತ್ತಮ ಚಿತ್ರ

  • @renukaavvenneppabilagi9056
    @renukaavvenneppabilagi9056 Před 4 lety +43

    ಹೆಣ್ಣು ಒಳ್ಳೆಯ ಮನಸ್ಸು ಈ ಚಿತ್ರದಲ್ಲಿ ಕೆಲಸ ಮಾಡಿದೆ. ಅದ್ಭುತ ಚಿತ್ರ

  • @rajeshgn4175
    @rajeshgn4175 Před 2 lety +2

    Starting music.. instruments kadime idru e thara madidare andre namboke agtilla.. no 1 music antha yelbaudu.. thanks sir GK venkatesh

  • @rajuvrajuv3486
    @rajuvrajuv3486 Před 3 lety +4

    ಹಿಂದೊಂದು ಬರಲ್ಲ ಬರೋದು ಇಲ್ಲ ಎಂತಹ ಅದ್ಭುತ ಚಿತ್ರ...

  • @KarthikRugvedi
    @KarthikRugvedi Před 5 lety +87

    ಈ ಚಿತ್ರದ ಬಗ್ಗೆ ಎರಡು ಮಾತಿಲ್ಲ, ಭಾರತೀಯ ಚಿತ್ರರಂಗ ಇತಿಹಾಸದ ಅತ್ಯಂತ ಶ್ರೇಷ್ಠ ಚಿತ್ರಗಳಲ್ಲಿ ಇದು ಒಂದು. 1:37 ರಿಂದ 4:32 ಜಿ.ಕೆ ವೆಂಕಟೇಶ್ ರವರ ಸಂಗೀತ ಅಬ್ಬಾ ಬೂತಯ್ಯನ ಪ್ರಪಂಚಕ್ಕೆ ಕರೆದೊಯ್ಯುವಂತ ಅದ್ಭುತ ಸಂಗೀತ ಸಂಯೋಜನೆ.

  • @sowmyarai2331
    @sowmyarai2331 Před 3 lety +5

    ತುಂಬಾ ಇಷ್ಟ ಆಯಿತು. ತುಂಬಾ ಮಾನವೀಯ ಮೌಲ್ಯಗಳಿಂದ ಕೂಡಿದ ಸಿನಮಾವಿದು. ಇಂದಿನ ಯುವಜನತೆಗೆ ಇಂತಹ ಸಿನಮಾದ ಅವಶ್ಯಕತೆಯಿದೆ. ದುಡ್ಡಿನ ಹಿಂದೆ ನಾವು ಹೋದಾಗ ನಮ್ನ ಹಿಂದೆ ಯಾವುದ ಇರುವುದಿಲ್ಲ.

  • @satyendramoka6679
    @satyendramoka6679 Před rokem +28

    We can never get to see this kind of movie again... What a gem of a movie ... Ultimately humanity is important...

  • @Supriyachuppi
    @Supriyachuppi Před 5 měsíci +22

    Who watched in 2024...?❤

  • @mahijanivar9366
    @mahijanivar9366 Před 5 lety +23

    ಈ ಚಲನಚಿತ್ರ ಇಂದಿನ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುತ್ತಿದೆ..

  • @savithasavitha3617
    @savithasavitha3617 Před 4 lety +26

    ಕನ್ನಡದ ಅಧ್ಬುತ ಸಿನಿಮಾ ಮತ್ತು ಎಲ್ಲರ ಅಭಿನಯ ಅತ್ಯದ್ಭುತ super fantastic marvelous. ವಿಷ್ಣು ದಾದ ಕರುಣಾಮಯಿ love u miss u lot.

  • @ljbrand5075
    @ljbrand5075 Před 3 lety +7

    ಯಾಮ್ ಪಿ ಶಂಕರ್ ಆಗು ಲೋಕೇಶ್ ಅವರ ಅಭಿನಯ ಅಧ್ಬುತ..,. ಸಿದಲಿಂಗಯ್ಯ ಅವರ ನಿರ್ದೇಶನ ಬಹಳ ಚನ್ನಾಗಿದೆ ಹಿನಲೇ ಸಂಗೀತ ಅಂತೂ ಕ್ಷಣ ಕ್ಷಣಕ್ಕೂ ಮೆಚ್ಚಲೇ ಬೇಕು

  • @shankarkaradi902
    @shankarkaradi902 Před 3 lety +7

    ಕನ್ನಡ ಸಿನಿಮಾಗಳ ಬಗ್ಗೆ ಹಗುರವಾಗಿ ಮಾತಾಡವ್ರು, ಹಿಂದಿನ ನಮ್ಮ ಹಲವು ಕನ್ನಡ ಸಿನಿಮಾಗಳನ್ನ ನೋಡಿ ತಿಳಿದುಕೊಂಡು ಮಾತಾಡೊದು ಒಳ್ಳೆಯದು...
    "ಕುರಿತೋದದೆಯುಂ ಕಾವ್ಯ ಪ್ರಯೋಗ ಪರಿಣತಮತಿಗಳ್" ನಮ್ಮ ಕನ್ನಡಿಗರು.

  • @naveenmb3222
    @naveenmb3222 Před 5 lety +23

    ಸೂಪರ್ ಹಿಟ್ ಚಿತ್ರ ಇದು ನಮ್ಮ ಭಾರತೀಯ ಚಿತ್ರ. ಇಂತಹ ಸಿನಿಮಾ ಇನ್ನು ಯಾವತ್ತು ಬರಲಲ

  • @vishwa5254
    @vishwa5254 Před 4 lety +43

    1:07:27 ವಿರಸವೆಂಬ ವಿಷಕೆ ಬಲಿಯಾದೆ ಏತಕೇ...... ವಾ ಎಂಥಾ ಹಾಡು. ಇಂದಿನ ಜಗತ್ತಿಗೆ ಬಹಳ ಪ್ರಸ್ತುತ.

  • @rajugowdagowda9166
    @rajugowdagowda9166 Před 3 lety +2

    ಬಂಗಾರದ ಮನುಷ್ಯ ಸಿನಿಮಾದ ನಂತರ ಕನ್ನಡದ ಎರಡನೇ ಅತ್ಯುತ್ತಮ ಸಿನಿಮಾ..🙏🙏🙏🙏

  • @vishnudada6402
    @vishnudada6402 Před 4 lety +910

    2020 ರಲ್ಲಿ ಕನ್ನಡಿಗರು ಯಾರ್ ಯಾರ್ ನೋಡ್ತಾಇದ್ದೀರ ,,,,,,

    • @venkateshkumar5556
      @venkateshkumar5556 Před 4 lety +8

      ನಾನು ಈಗ ನೋಡ್ತಾ ಇದ್ದೀನಿ. ಮುಂಚೆ ನಾನು ಮೂರು ಸಾರಿ ನೋಡಿದ್ದೇನೆ. ಕ್ಲಾಸಿಕ್ ಚಿತ್ರ.

    • @jagannathrao1493
      @jagannathrao1493 Před 4 lety +4

      Super movie

    • @shivacharan3858
      @shivacharan3858 Před 4 lety +3

      20/06/2020/ 10 AM ನೋಡಿದೆ

    • @pramilagowda3534
      @pramilagowda3534 Před 4 lety +3

      Nanu

    • @jagannathrao1493
      @jagannathrao1493 Před 4 lety

      @@pramilagowda3534 good

  • @ajeetpalbhai7479
    @ajeetpalbhai7479 Před 3 lety +7

    ಕನ್ನಡ ಚಿತ್ರರಂಗದ ಮರೆಯಲಾಗದ 🎬🎬🎬👍👍👍👌👌👌

  • @veereshb191
    @veereshb191 Před 3 lety +2

    ಸಿದ್ದಲಿಂಗಯ್ಯ sir ತುಂಬಾ ಒಳ್ಳೆಯ ಸಂದೇಶ ಇರುವಂತಹ ಚಿತ್ರ , ಇಂತ ಚಿತ್ರ ಕೊಟ್ಟ ನಿಮಗೆ ಧನ್ಯವಾದಗು 👌 ಇದ್ದವನ ಗೆದ್ದ ಸೋತವ ಸತ್ತ ಅನ್ನೋ ಹಾಗೆ ಅರ್ಥ ಪೂರ್ಣ ರಹಿತ ಚಿತ್ರ 👌👌👌👌

  • @rabbanibommanahalli2571
    @rabbanibommanahalli2571 Před 5 lety +57

    Lokesh sir.. Super sir 🙏 ನಮ್ಮ ಕನ್ನಡ ನಾಡು ಕಳೆದುಕೊಂಡ ಒಂದು ದೊಡ್ಡ ಸಂಪತ್ತು ನೀವು..

  • @madhusudan1613
    @madhusudan1613 Před 5 lety +6

    Ee Movie Story Bangaradamanushya Movie Storyginta Super Awesome
    Adrushta Anta Iddidre Ee Movienu saha Bangaradamanushya tara 700days Alla 1000Days Odutittu
    Aadru Parvagilla 250days Odide Aagina Kaalakke Super Duper Awesome Marvelous Movie Hat's Off Siddalingaiah
    Jai Vishnu Dada
    Jai Lokesh Sir
    Jai M P Shankar Sir
    Both are Amazing Masterpiece Of Indian Film Industry

  • @ithoughtkannada
    @ithoughtkannada Před rokem +2

    ಆ ಕಾಲಕ್ಕೆ ಎಂಥ ಒಳ್ಳೆ ಸಿನಿಮಾ ಜೊತೆಗೆ ಸಮಾಜಕ್ಕೆ ಎಂಥ ಒಳ್ಳೆ ಸಂದೇಶ ಸಾರೋ ಸಿನಿಮಾ ಎಲ್ಲಾ ಜನರೇಶನ್ ನವರು ಒಂದು ಸಲ ಆದ್ರೂ ನೋಡ್ಲೆ ಬೇಕಾದ ಸಿನಿಮಾ ಇದು.
    ನಾನು ನನ್ನ ಜೀವನದಲ್ಲಿ ಇದುವರೆಗೂ ಅತೀ ಹೆಚ್ಚು ಭಾರಿ ವೀಕ್ಷಿಸಿದ ಸಿನಿಮಾ ಪಟ್ಟಿಯಲ್ಲಿ ಈ ಸಿನಿಮಾ ಮೊದಲ ಸ್ಥಾನದಲ್ಲಿರುತ್ತೆ,
    ಈಗ್ಲೂ ಈ ಸಿನಿಮಾದ ಮುಂದುವರೆದ ಭಾಗ ಸಿನಿಮಾ ಮಾಡಬಹುದು ಆ ಪಾತ್ರಧಾರಿಗಳ ಮೊಮ್ಮಕ್ಕಳ ರೂಪದ ಮೂಲಕ ಕಥೆ ಹೆಣೆಯಬಹುದು ಅಂತಾ ಒಂದು ಸಿನಿಮಾ ಇದು.

  • @the-name-is-rafiq-3705
    @the-name-is-rafiq-3705 Před 2 lety +2

    One of best movie in kannada Forever
    ಕೂಡಿ ಬಾಳಿದರೆ ಸ್ವರ್ಗ ಸುಖ

  • @kanakanagesha
    @kanakanagesha Před 5 lety +427

    ನಮ್ಮ ಊರು ಕಳಸಾಪುರ ದಲ್ಲಿ ಈ ಸಿನಿಮಾ ತೆಗೆದಿದ್ದಾರೆ ನಿಜಕ್ಕೂ ಹೆಮ್ಮೆ ಅನಿಸುತ್ತದೆ ಧನ್ಯವಾದಗಳು,

  • @vinodraj9916
    @vinodraj9916 Před 5 lety +43

    ಈ ಸಿನಿಮಾ ಒಂದು ಮಾದರಿ ಯಾಗುತ್ತದೆ
    ಈ ಸಿನಿಮಾ ದಿಂದ ಮನುಷ್ಯ ಜೀವನ ಪಾಠ ಕಲಿಯುತಾನೆ....

  • @pavanhbl1219
    @pavanhbl1219 Před 3 lety +24

    Wow amazing acting , M P Shankar sir and Dr Vishnu sir , Lokesh sir.
    In kannada industry no one replace this movie ..
    Once again proud to kannadiga 🙏

  • @BHARATHBGDBG
    @BHARATHBGDBG Před 3 lety +158

    NATIONAL LEVEL MOVIE AT THAT TIME 💯🔥😍😌

  • @sasyedakhil
    @sasyedakhil Před 4 lety +61

    I Had heard about this Movie name several times.but today I watched this movie, never thought the ending would be so beautiful. This Movie made for Mr Lokesh even Sahasa Simha Vishnu Vardhan look hearthrobe at his young age. All other characters are awesome and dailogues are super with natural acting . This movie has everything, action, drama, comedy. Another super movie of Karnataka king Vishnu Vardhan Sahasa Simha ....

  • @srikanthadc5588
    @srikanthadc5588 Před 4 lety +22

    " Koodi Baalidare Swarga Sukha " Unity is real power... 👍👌🦋👏🙂💐🌺🌹🌷🌳🌴

  • @panchamims904
    @panchamims904 Před 3 lety +36

    ಈಗಿನ ಕಾಲದ ಸಿನಿಮಾ ಇಷ್ಟು ಚನಾಗಿರಲ್ಲ ...
    ಕಥೆ ಆಗಿರಬಹುದು, ಕಲಾವಿದರು ಎಲ್ಲ ತುಂಬಾ ಚನಾಗಿದೆ ..
    ಕುತೂಹಲಕಾರಿ ಹಾಡುಗಳು ಸಹ ಚನಾಗಿದೆ ತುಂಬಾ ಇಷ್ಟ ಆಯ್ತು..❤️

    • @vinayamvinayam1650
      @vinayamvinayam1650 Před 2 lety +2

      ಈಗಿನದು ಮಚ್ಚು ಲಾಂಗು ಏನು ಇಲ್ಲದ ಕಥೆ ಸಂಗೀತ ಸಾಹಿತ್ಯ ಅರ್ಥ ಆಗಲ್ಲ ನಟರು ಅಂತೂ ನಟನೆಯ ಬರಲ್ಲ

  • @hrsharath1744
    @hrsharath1744 Před 2 lety +1

    ಗೊರೂರರಿಗೊಂದು ನಮನ. 🙏
    ಇಂತಹ ಅದ್ಭುತ ಕಾದಂಬರಿಯನ್ನು ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ನೀಡಿದ್ದಕ್ಕೆ.

    • @sachinacs3478
      @sachinacs3478 Před rokem

      ನಮ್ಮ ಊರು ಹಾಸನ ಜಿಲ್ಲೆ ಗೊರೂರು

  • @sayyedhamedhuded5505
    @sayyedhamedhuded5505 Před 4 lety +13

    ಬಹಷ್ಟು ಅದ್ಬುತ ಸಿನಿಮಾ ಒಬ್ಬರಿಗೊಬ್ಬರು ಹೋಡಿಕೊಂಡು ಬಾಳುವ ಒಗ್ಗಟ್ಟಿನಿಂದ ಕೂಡಿರುವ ಎಂಬ ಅರ್ಥವನ್ನು ಕೊಡುತ್ತದೆ

  • @user-rm3en8qt1q
    @user-rm3en8qt1q Před 4 lety +600

    ಬಂಗಾರದ ಮನುಷ್ಯ1972
    ಬೂತಯ್ಯನ ಮಗ ಅಯ್ಯು 1974
    ಧನ್ಯವಾದ ಸಿದ್ದಲಿಂಗಯ್ಯ ಸರ್.

  • @maddymr9276
    @maddymr9276 Před 3 lety +67

    Oscar winning performance by m p SHANKER sir.....amazing actor

  • @vinaykumarka9383
    @vinaykumarka9383 Před 3 lety +3

    Halli maga saambayya.... Lokesh sir and vishunu sir acting.👏👏... Watching to Uppina kayi and Full uta seens are evergreen.... 😊

  • @basavarajbasavaraj3872
    @basavarajbasavaraj3872 Před 6 lety +194

    ಎಂ.ಪಿ ಶಂಕರರವರ ಅದ್ಭುತ ನಟನೆ ಮನಸ್ಸು ಸೂರೆಗೂಳ್ಳತ್ತದೆ.

  • @dhanuthanu7973
    @dhanuthanu7973 Před 4 lety +15

    ಸೂಪರ್ ಹಳ್ಳಿಯಲ್ಲಿ ಜೀವನ ಹೇಗೆ ಇರುತ್ತೆ ಅಂಥ ತೋರಿಸಿದ್ದಾರೆ ಸೂಪರ್ ವಿಷ್ಣು ಸರ್ ಸೂಪರ್ ನಟನೆ 👏👏💥👍👌

  • @ramakrishnarao4371
    @ramakrishnarao4371 Před 7 měsíci +13

    Who watched 2024👍👍👍

  • @chukkichukki2335
    @chukkichukki2335 Před 2 lety +4

    ಎಂಥ ಅದ್ಭುತ ಚಿತ್ರ ❤️🙏👌

  • @Payanashrinivishwa
    @Payanashrinivishwa Před 4 lety +7

    ಇಂತಹ ಒಳ್ಳೆಯ ಸಂದೇಶ ಇರುವಂತಹ ಚಿತ್ರಗಳು ಕನ್ನಡ ಚಿತ್ರರಂಗಕ್ಕೆ ಬೇಕು...

  • @Ganaviviijaykumar
    @Ganaviviijaykumar Před 4 lety +137

    2020 ದರಿದ್ರ ವರ್ಷ ದಲ್ಲಿ ಯಾರ್ ಈ ಸೂಪರ್ ಫಿಲ್ಮ್ ನೋಡಿದಿರಾ

  • @Raghutp
    @Raghutp Před rokem +2

    I am big fan of Dr. Rajkumar but this movie is the Number one kannada movie of all time, Excellent picturisation, lyrics, dailogues, story, stunts, songs, music, casting everything is totally perfect, ಇದೊಂದು ಸದಾ ಹಸಿರಾಗಿರುವ ದೃಶ್ಯ ಕಾವ್ಯ ❤

  • @mesyedsalu
    @mesyedsalu Před 2 lety +210

    46 years old movie ❤️❤️❤️ still a masterpiece 😘😘

  • @erannapattar4656
    @erannapattar4656 Před 5 lety +49

    That title card bgm... NO words.... What a creative way to introduce a character.... Wow!!!!! G. K. Venkatesh Master to Illayaraja, Rehman.... No one can't even think to copy his creation.... Huge respect to him....

    • @bgraghunatharao6185
      @bgraghunatharao6185 Před 5 lety +2

      True sir. Actually GK Venkatesh can be considered as one more Hero of this film. Great BGM, unparallel in the history of Indian cinema.

    • @erannapattar4656
      @erannapattar4656 Před 5 lety +3

      @@bgraghunatharao6185 Not even this movie, his masterpiece are also Raja nanna raja,Kasturi nivasa and many more.... Such a real true legend for a reason

    • @bgraghunatharao6185
      @bgraghunatharao6185 Před 5 lety +2

      @@erannapattar4656 True sir. See his versatility. He has scored wonderful music for all types of films , be it historical films like Immadi pulikeshi, Mayura, Huliya halina mevu, Mythological films like Dashavatara, Mahishasura Mardhini, Sati Savithri, Bhakti films like Hari bhakta, Bhakta kumbara, Bhakta gnanadeva, Bond films like Jedara nale, Govadalli CID 999, Operation Diamond rocket,Social films like Antha, Sose thanda sowbhgya, Kanya ratna, Mareyadahadu, Naguvahoovu, Kasturinivasa,Bangaradamanushya,. Dari tappidamaga, and many others.
      Excellent compositions in classical oriented movies like Sandhya raga, Sanadi appanna etc. He has been described as most creative music director in South India. He is known for his experimentations and very difficult compositions which were great challange to singers. He is specially known for his wonderful Background scores.
      That's why he was titled as " Sangeeta sarvabhouma"

    • @mangolassi7892
      @mangolassi7892 Před rokem

      ok pattar eranna

    • @satishkumarsajjan2132
      @satishkumarsajjan2132 Před 9 měsíci

      You don't have to belittle others to encourage something of others

  • @neha6169
    @neha6169 Před 5 lety +681

    One of the best movie in KFI... Who else watching with me in 2019?????

  • @rajshakarraj2533
    @rajshakarraj2533 Před 2 lety +1

    E reeti cenema yaru madala thumba super ageda movie all actors is good acting👍👍👍

  • @vinaybdvt7038
    @vinaybdvt7038 Před 2 lety +4

    Direction, Music, Dialogues, Acting all are Top Notch, Best movie in Indian cinema....

  • @mohammedhussain2399
    @mohammedhussain2399 Před 4 lety +16

    Best movie ever.. intaha cinema namagella prerane yagabeku..

  • @Vishnupratap
    @Vishnupratap Před 5 lety +45

    M P Shankar
    Lokesh
    VishnuVardhan
    Baalkrishna
    Dinesh
    Pickle man
    Especially Devaiyya
    It's a masterpiece for sure.

  • @lakshminarayan6234
    @lakshminarayan6234 Před 7 měsíci +1

    The intense look of SAHASA SIMHA Dr.VISHNU VARDHAN in this films poster is too good. Till date nobody can match it in Indian film industry. What a great look ? Simply outstanding !

  • @maheshtallur3924
    @maheshtallur3924 Před 2 lety +3

    Today I watched Full movie what a beautiful movie in Kannada Industry... Great direction from Siddalingaiah sir.. Hats of Vishnu sir and Lokesh and MP Shankar every one ...

  • @gajendrag3408
    @gajendrag3408 Před 5 lety +84

    ಇನ್ನೂ ಅನೇಕ ದಶಕ ಗಳು ಕಳೆದ್ದರು ಇಂತಹ ಗ್ರಾಮೀಣ ಸೊಗಡಿನ ಅದ್ಭುತವಾದ ಸಿನಿಮಾ ಮುಂದೆದು ಸಿಗುವುದಿಲ್ಲ

    • @tulsiprakashj2834
      @tulsiprakashj2834 Před 4 lety +2

      Nange ee film nodthidre allige hogbidona ansuthe .. naanu aa chithradallirbekithu ansuthe.. asht involve agbitte.. nann fev movie

  • @ಗುನ್ನಗಣೇಶ

    Lokesh n MP shankar r the heroes of this movie...Lokesh nailed ayya character 👌👌