ಭೂಮಿ ತೂಕದ ಬಂಗಾರದ ಮನುಷ್ಯ ರಾಜ್ ಕುಮಾರ್ ರವರ ಜೊತೆಗಿನ ಓಡನಾಟದ ಆಪ್ತತೆಯನ್ನು ಬದುಕಿನಲ್ಲಿ ದೊರೆತ ಮಾನಸಿಕ ಸುಖವೆಂದು ಭಾವಿಸಿದ ಬರಗೂರ್ ಸಾರ್ ರವರ ಭಾವನೆ ನಿಜಕ್ಕೂ ಘನತೆಯ ಮಾತುಗಳು. ಚಮ್ಮಾರನಿಂದ ಹಿಡಿದು ಚಕ್ರವರ್ತಿಯ ವರೆಗೆ ಅಬಿನಯಿಸಿದ ರಾಜ್ ರವರಿಗೆ ರಾಜ್ ರವರೆ ಸಾಟಿ.
ಕನ್ನಡ ಭಾಷಾ ಅಭಿವೃದ್ಧಿಗೆ ನಿಮ್ಮ ಕೊಡುಗೆ ಅದ್ಭುತ . ತಮಗೆ ಹೃದಯ ಪೂರ್ವಕವಾಗಿ ಧನ್ಯವಾದಗಳು. ಕನ್ನಡ ಕಾಗುಣಿತ ನೃತ್ಯ . ಕನ್ನಡ ಭಾಷಾ ಇತಿಹಾಸದಲ್ಲಿ ಮೊದಲ ಬಾರಿಗೆ . czcams.com/video/3iAXcoP2eVI/video.html
Mr. Baragurappa, really?! really?!. The explanation u have given for "yashaswi gandina hinde hennu irthaale" shocked me to the core. Neevu nijavaaglu kannada sahithina?
Excellent posr. I like dr Rajkumar Sir
ನಿಮ್ಮ ಮಾತುಗಳನ್ನ ಕೇಳಿ ತುಂಬಾ ಸಂತೋಷ ಆಯಿತು ಸರ್
ಭೂಮಿ ತೂಕದ ಬಂಗಾರದ ಮನುಷ್ಯ ರಾಜ್ ಕುಮಾರ್ ರವರ ಜೊತೆಗಿನ ಓಡನಾಟದ ಆಪ್ತತೆಯನ್ನು ಬದುಕಿನಲ್ಲಿ ದೊರೆತ ಮಾನಸಿಕ ಸುಖವೆಂದು ಭಾವಿಸಿದ ಬರಗೂರ್ ಸಾರ್ ರವರ ಭಾವನೆ ನಿಜಕ್ಕೂ ಘನತೆಯ ಮಾತುಗಳು. ಚಮ್ಮಾರನಿಂದ ಹಿಡಿದು ಚಕ್ರವರ್ತಿಯ ವರೆಗೆ ಅಬಿನಯಿಸಿದ ರಾಜ್ ರವರಿಗೆ ರಾಜ್ ರವರೆ ಸಾಟಿ.
ಸೂಪರ್ ಸರ್....ಬರಗೂರು ಸರ್ ನೀವು ಕೂಡ ಕನ್ನಡಿಗರ ಆಸ್ತಿ....
Danyavada
Thank you sir
Sir i love you
ಬೊಂಬೆ ಹೇಳುತೈತಿ ಮತ್ತೆ ಹೇಳುತೈತಿ ನೀನೇ ರಾಜಕುಮಾರ
dr rajkumar value must be added in school syllabus
Annavrige Gaayanakke maathra National Award kottiruvudu.Annavru 60 Ra Dasakadindalu DUBBING annu Virodisuththa KFI annu Rakshisuthidda karanakke Acting ge National Awards galanna kodalilla. Vanchane maadade Kottiddare Bhaktha Kumbara kke 10 Bangarada manushya kke10 Babhruvahana kke10 Gandhada Gudi ge 10 Sathya Harishchandra kke10 Sanaadi Appanna kke10 Kavirathna kaalidasa kke 10 Bhaktha Kanakadaasa kke10 Mayura kke10 Haalu Jenu ge 10 Shankar Guru vige 10 Heege Ond 500 National Awards galanna Kodabhudiththu.
Annavru E Vishwada One and only VISHWA MANAVA And SARVASHRESHTA PURUSHOTHAMA.
Super sir
😘🥰🥰🥰😘😘😘😘😘Dr Rajanna we miss you lot Rest In Peace 🙏
ಕನ್ನಡ ಭಾಷಾ ಅಭಿವೃದ್ಧಿಗೆ ನಿಮ್ಮ ಕೊಡುಗೆ ಅದ್ಭುತ . ತಮಗೆ ಹೃದಯ ಪೂರ್ವಕವಾಗಿ ಧನ್ಯವಾದಗಳು. ಕನ್ನಡ ಕಾಗುಣಿತ ನೃತ್ಯ . ಕನ್ನಡ ಭಾಷಾ ಇತಿಹಾಸದಲ್ಲಿ ಮೊದಲ ಬಾರಿಗೆ . czcams.com/video/3iAXcoP2eVI/video.html
Sankuchitha manobava
Dr,Rajkumar evergree value based good star , I salute great Legend
ಕನ್ನಡದ ಆಸ್ತಿ
ನಮ್ಮ ಅಣ್ಣಾವ್ರು
Devru Raj Kumar 🙏🙏🙏🙏🙏🙏
ANNAVRA SANNIDHI.
RAJ. SANNIDHI.
spr sir
ನಿಮ್ಮ ಮಾತು ಸತ್ಯ ದರ್ಶನದ ಸಾರವನ್ನ ಸಾರಿಸಾರಿ ಹೇಳುತ್ತದೆ. ಸೂಪರ್ ಸಾರ್ ...
ಕನಾ೯ಟಕದ ಮುತ್ತು ರತ್ನ ಡಾ ರಾಜ್ ಕುಮಾರ್ ಸರ್
manava mahantha namma Rajana
Ennoo chennagi abhinayisabekittu -avra mathu nija. Adu director galu madisabekittu. Vyakthithva vannu katti kododu hege antha mestru chennagi thilisiddare. Mestre nimmalli bhara tha chethana(bheemrao)ra,thiluvalike, nimmalli jaagruthavaagide.
Mr. Baragurappa, really?! really?!. The explanation u have given for "yashaswi gandina hinde hennu irthaale" shocked me to the core. Neevu nijavaaglu kannada sahithina?
೧೦೦ಕ್ಕೆ ೧೦೦%ಸತ್ಯ
ನಾಗೇಶ್ ಸಹೋದರ ಏಕೆ ನಿಮಗೀ ಅನುಮಾನ
ರಾಜ್ ರಂತಹ ದೈವ ಮತ್ತು ದೈತ್ಯ ಪ್ರತಿಭೆ ಯನ್ನು ಅನುಷ್ಠಾನಗೊಳಿಸಲು ಪಾರ್ವತಮ್ಮ ರ ನಡೆ ಅಗತ್ಯ ಮತ್ತು ಅನಿವಾರ್ಯ.
ಯಾಕಣ್ಣ ...ನಿಮಗೆ ಈತರ ಅನುಮಾನ...ಅವರು ಹೇಳಿದ್ದು ಹೆಣ್ಣು ಜೊತೆ ನೆ ಇರ್ತಾಳೆ ಅಂತ.... ಹಿಂದೆ ಅಲ್ಲಾ ಮುಂದೆ ನೇ ಇರ್ತಾರೆ ಅಂತ ...ಅರ್ಥ ಮಾಡ್ಕೊಳ್ಳಿ ಸರ್.....
Super sir
Super sir