Ground Report of Kolar Lok Sabha Constituency | BJP Vs Congress Vs JDS | Karnataka Election 2024 | Y

Sdílet
Vložit
  • čas přidán 27. 02. 2024
  • Ground Report of Kolar Lok Sabha Constituency | BJP Vs Congress Vs JDS | Karnataka Election 2024 | YOYO TV Kannada
    #Kolar #KolarGroundReport #KolarLokSabhaConstituency #BJPVsCongressVsJDS #KarnatakaElection2024 #YOYOTVKannada #Karnataka #KannadaNews #KarnatakaPoliticalNews #PoliticalNews #BJPKannadaNews #CongressKannadaNews #KarnatakaElection #BJPVsCongress
    ಲೋಕಸಭಾ ಚುನಾವಣೆ ಅಂದ್ರೆ ಅದೊ ಒಂದು ದೇಶದ ಪ್ರಜಾಪ್ರಭುತ್ವದ ದೊಡ್ಡ ಹಬ್ಬ. ದೇಶಕ್ಕೆ ಪ್ರಧಾನ ಮಂತ್ರಿಯನ್ನ ಆರಿಸೋಕೆ ಜನಪ್ರತಿನಿಧಿಗಳನ್ನು ಚುನಾಯಿಸಿ ಕಳುಹಿಸುವ ಗುರುತರವಾದ ಕೆಲಸ. ಕಾನೂನು, ಆಡಳಿತ ಮತ್ತು ಸಂವಿಧಾನಬದ್ಧ ಸಂಸದರ ಚುನಾವಣೆಯಲ್ಲಿ ಭಾಗಿಯಾಗುವುದು ಜವಾಬ್ದಾರಿ ಮತ್ತು ಹೊಣೆಗಾರಿಕೆ ಕೂಡ ಈ ಹಬ್ಬವನ್ನು ಲೋಕ ಗಣತಂತ್ರ ಎಂದು ಹೇಳುತ್ತೇವೆ.
    ಸದ್ಯ ದೇಶದ ಅತಿದೊಡ್ಡ ಆ ಹಬ್ಬ ಇನ್ನೇನು ಎರಡು ತಿಂಗಳಲ್ಲಿ ಆರಂಭವಾಗುತ್ತದೆ. ಆದರೆ ಈ ಹಬ್ಬದ ಜ್ವರ ಮಾತ್ರ ಈಗಿನಿಂದಲೇ ಭರ್ಜರಿಯಾಗಿ ದೇಶದಾದ್ಯಂತ ಕಾವು ಏರುತ್ತಲೇ ಇದೆ.
    ಇನ್ನೂ ಕರ್ನಾಟಕದಲ್ಲಿ ಕೂಡ ಕಾವು ಈಗಿನಿಂದಲೇ ಶುರುವಾಗಿದೆ. ಈ ಹಬ್ಬದಲ್ಲಿ ನಮ್ಮ ನೆಚ್ಚಿನ ನಾಯಕರನ್ನು ಆರಿಸಿ ದೇಶಕ್ಕೆ ಮತ್ತು ಜನ ಸೇವೆಗೆ ಆಯ್ಕೆ ಮಾಡಿ ಅವರನ್ನು ಸಂಸದರನ್ಬಾಗಿ ಮಾಡುವ ಹಬ್ಬವೇ ಲೋಕಸಭಾ ಚುನಾವಣೆ
    ► Subscribe Now 👉 / yoyotvkannada
    👉 Stay Updated ! 🔔
    Follow Us on:
    ► Facebook 👉 / yoyotvkannada1
    ► Twitter 👉 / yoyotvkannada1

Komentáře •