ಬೆಂಗಳೂರ್ ಟ್ರಾಪಿಕ್ ಕಿರಿಕಿರಿ
Vložit
- čas přidán 14. 10. 2022
- ಬೆಂಗಳೂರ್ ಟ್ರಾಪಿಕ್ ಕಿರಿಕಿರಿ
ಬೆಂಗಳೂರ್ ಟ್ರಾಪಿಕ್ ಕಿರಿಕಿರಿ
ಈ ವೀಡಿಯೋ ಕೇವಲ ಮನೋರಂಜನೆ ಗೆ ಮಾತ್ರ ಸೀಮಿತ
ಈ ವೀಡಿಯೋ ದಲ್ಲಿ ಬರುವ ಎಲ್ಲಾ ಪಾತ್ರಗಳು ಕೇವಲ ಕಾಲ್ಪನಿಕ
ಈ ವೀಡಿಯೋ ಕೇವಲ ತಮಾಷೆ ಗಾಗಿ
ವೀಡಿಯೋ ನೋಡಿ ಆನಂದಿಸಿ
#Shivaputrayasharadhacomedyshows
ಕಲಾವಿದರು
ಶಿವಪುತ್ರ ಯಶಾರಧಾ
ಆನಂದ
ಅರುಣ
ಹಣಮಂತ
ಶಶಿ
ರೂಪಶ್ರಿ
ಸುರಭಿ
ಅಬಿ
ಮತ್ತು ಎಲ್ಲಾ ಸಹ ಕಲಾವಿದರು
ಛಾಯಾಗ್ರಹಣ ಅಬೀ
ರಚನೆ ನಿರ್ದೇಶನ
ಶಿವಪುತ್ರ ಯಶಾರಧಾ
ಧನ್ಯವಾದಗಳು
music
Fayaz Kustagi - Zábava
📣🙏 ಈ ವಿಡಿಯೋ ಇಷ್ಟ ಆದ್ರೆ ತಪ್ಪದೆ like ಮಾಡ್ರಿ ಮತ್ತು ಶೇರ್ ಮಾಡಿ.🤗📢
U also a youtuber 1.55 lacks subss🤗
ಅಮೇಜಿಂಗ್...comyd... ಬ್ರೋ..... lovely..... ಆಕ್ಟಿಂಗ್... ಶಿವು. ಟೀಮ್ 😍😍😍😍😍💥💥💥💥💥💯💯💯💯💯💐💐💐👌
ತುಂಬಾ ಚನ್ನಾಗಿ ಇದೆ ಅಣ್ಣಯ್ಯ ಹೊಸ ಸಂದೇಶ ಟ್ರಾಫಿಕ್ ಇಂದ್ ತುಂಬಾ ಪ್ರಾಬ್ಲಮ್ ಆಗುತ್ತೆ ಅಲ್ವಾ ಇದ್ರಲ್ಲಿ ಕೃಷ್ಣ ಅಣ್ಣ ಇದ್ದಿದ್ರೆ ಇನ್ನು ಚನ್ನಾಗಿ ಇರ್ತಿತ್ತು ಬ್ರದರ್ ♥️♥️♥️♥️♥️👌
ಅಣ್ಣ ನಿನ್ ವಿಡಿಯೋ ಹತ್ತು ಸರಿ ನೋಡಿದ್ರೂ ಬೇಜರಾಗಲ್ಲ ಅಣ್ಣ😘 ಬೆಂಕಿ ಅಣ್ಣ ನೀ ❤️ love u ಅಣ್ಣ
ಬೆಂಗ್ಳೂರ್ ಟ್ರಾಫಿಕ್ ಅಲ್ಲಿ, ಮೂವಿಂಗ್ ಕಾರ್ ಅಲ್ಲಿ ಶೂಟ್ ಮಾಡೋದು ಅಂದ್ರೆ ತುಂಬಾ ಕಷ್ಟ....ಯಾವುದೇ ಸಿನಿಮಾ ಸಲಕರಣೆ ಇಲ್ಲದೆ ಸಿನಿಮ್ಯಾಟಿಕ್ angle ಅಲ್ಲಿ ತುಂಬಾ ಚೆನ್ನಾಗಿ ಶೂಟ್ ಮಾಡಿದ್ದೀರಾ......🔥🔥🔥🔥🔥🔥🔥🔥🔥🔥...ಆಕ್ಟಿಂಗ್ ಎಲ್ಲಾದ್ರೂ.......ನಿಮ್ಮ ಕ್ಯಾಮರ್ಮನ್ ಹಾಗೂ ಈ ವೀಡಿಯೋ ದ ಮೇಕಿಂಗ್ ಇದ್ದರೆ ಅಪ್ಲೋಡ್ ಮಾಡಿ.....🔥🔥🔥🔥🔥🔥🔥🔥🔥
ಆ ಗೆನ್ಯ ಅನ್ನೋ ಪದ ಅಂತೂ🤣🤣🔥🔥🔥🔥🔥👌👌👌👌ಸೂಪರ್ ಶಿವಣ್ಣ ನಿಮ್ ಟೀಮ್ ❤️❤️❤️🥰🥰
ನಣಪಯಯಯತತಟಪಫಢಚಫ ಪಫ.
Nili Sari madam super and so cute 💞💞💖 avara najuka avara matu super
ಬೆಂಕಿ ನಮ್ಮ ಶಿವಪುತ್ರ ಬಾಸ್
ಸೂಪರ್ ಸ್ಟಾರ್ ಶಿವಪುತ್ರ ಅಣ್ಣಾ ಸೂಪರ್ ಕಾಂಬಿನೇಷನ್
Super sir shiva putra sir masta comedy nimm team
ಅಮ್ಮ ಮಗಳು ಒಂದೇ ತರ ಇದ್ದಾರೆ ಅಮ್ಮಗ ವಯಸ್ಸೇ ಆಗಿಲ್ಲ 😂😂
Hangapa kelavondistu jana en madidru nagtara
ಬೆಂಕಿ ಶಿವು ಅಣ್ಣಾ💓💓💓🤩🤩🤩🤩ಇನ್ನು ವಿಡಿಯೋ ಯಾಕ್ ಬಂದಿಲ್ಲ ಅಂತ ಅನೊಕೊಳ್ತಾಇದ್ದೆ ಅಷ್ಟ್ರಲ್ಲಿ ನಿಮ್ಮ್ ವಿಡಿಯೋ ಬತ್ತು ವಿಡಿಯೋ ಮಾತ್ರಾ ಸಾಕ್ಕಾತಾಗಿದೆ 🤩🤩🤩🤩🤩🤩ನಾ ಅಂತ್ತು ಬಿದ್ದು ಬಿದ್ದು 🤩🤩🤩
ಅಣ್ಣ neev ನೋಡೋಕ್ tumba ಚೆನಾಗಿದೀರಾ ♥️♥️♥️♥️♥️♥️♥️💞
ಅಬ್ಬಾ ಇದು ಹೊಸ comedy 🤣 video super brother ಮುಂಜಾನೆ ಮುಂಜಾನೆ ನಗೆಯ video ನೋಡಿ ಬಾಳ ಖುಷಿ, ಆಯ್ತು brother and good morning 🙏 my all brother's
Very good morning sister
Anna Nivu yaka film industry Hogabardu Nima comedy tumba chennagi eruthe new film nallu Hogali Anna 🥰🥰🥰🥰
👌🏻👌🏻👌🏻ಶಿವು ಅಣ್ಣಾ 🔥🔥🔥🔥🔥🔥ವಿಡಿಯೋ.. ❤❤❤❤... 🥳🥳👍
ನಿಮ್ಮ ವಿಡಿಯೋ ನೋಡದಿದ್ದರೆ ತುಂಬಾ ಬೇಸರವಾಗುತ್ತದೆ ಅಣ್ಣ ನಿಮ್ಮ ವಿಡಿಯೋ ನೋಡಿದ ತಕ್ಷಣ ತುಂಬಾ ಖುಷಿಯಾಗುತ್ತದೆ ನಿಮಗೂ ನಿಮ್ಮ ಟೀಮ್ ಗೂ ಎಲ್ಲರಿಗೂ ದೇವರು ಒಳ್ಳೆಯದು ಮಾಡಲಿ ❤❤❤
Besar adra nodabaradu bro
stage qthtc
Dexoçc3 hai to kya hota h na dplpdrccccxs44rdrçccç😮L😅❤9 in@@muttujcb9939
ನಮ್ಮ ಉತ್ತರ ಕರ್ನಾಟಕದ ಹೆಮ್ಮೆಯ ಹುಲಿ
trafica nalli video super annya
ಬಿಜಾಪುರ ಜಿಲ್ಲೆಯ ಒಂದು ಕಿರೀಟ ಅಣ್ಣ ನೀನು ❤️💙😍
ವಿಜಯಪುರ ಅಲ್ಲ ಬಸವನಬಾಗೇವಾಡಿ ಬೆಂಕಿ ❤️
praksh rk
add Prakash RK add
@@chaitramkchaitramk1730 🎉😘
ನನ್ನ favorite😍😍😍
ಸೂಪರ್
Futur hero pakka shivanna🙌💫💫❣️
Super ಅಣ್ಣಾ 🔥🔥🔥🔥👍👍👍👍❤️❤️❤️❤️
ನಿಮ್ ವಿಡಿಯೋಸ್ ಕಾಯ್ತಾ ಇದ್ದೀನಿ.. Supar..
ಸೂಪರ್ ಶಿವಣ್ಣ ಬೆಂಗಳೂರು ನಲ್ಲಿ ಇಂತ ಟ್ರಾಫಿಕ್ ನಲ್ಲಿ ಪೋರ್ಪೋಮೆಂನ್ಸ್ ಮಾಡ್ಬೇಕಂದರೆ ಡಬಲ್ ಗುಂಡಿಗೆ ಬೇಕು ಬ್ರೋ ನಿಂದು ಡಬಲ್ ಗುಂಡಿಗೆ ಇದೆ ಬ್ರೋ ವಿಡಿಯೋ ಮತ್ರ ಸೂಪರ್ 💙💙💙💙💙
Sede Nana maga ivanu
Ivanige double gubdige ante
Thu ninna Amma tullu shivaputra
Kunta sulemagana yellidane
Super
@@sirimallu6 full..j
8
Y
@@sheelasgudda5175 lllp
ಅಣ್ಣ ನಿಮ್ ವಿಡಿಯೋ 🔥🔥🔥🔥🤩🤩🤩🔥🔥🔥
ಸದ್ಯದ ಸ್ಥಿತಿ ... ಹಾಸ್ಯ ದೊಂದಿಗೆ. ಸುಂದರ ಪರಿಚಯ ನೀಡುತ್ತಿರುವ ನಿಮಗೂ ನಿಮ್ಮ ತಂಡಕ್ಕೂ ನಮ್ಮ ನಮನ... 🙏.....🔥
Nija
ಅಂತ ಟ್ರಾಫಿಕ್ ದಾಗ ವಿಡಿಯೋ ಮಾಡೀರಲ್ಲ ಗ್ರೇಟ್ ಬೈ😍❤️👌
Climax 🔥🔥bidaa maraya
ಸೂಪರ್ ವಿಡಿಯೋ ಶಿವಪುತ್ರ ಅಣ್ಣಾ😁😁😁😁😁😁😁😁😁😁😁😁😁😁😁😁😁😁
ಅಣ್ಣ ನಿನ್ ಒಂದೊಂದು ವಿಡಿಯೋ ಅದ್ಭುತ ❤️
Shivuputra anna video 📷 super
Super
ಏನು ವಿಡಿಯೋ ಮಾಡತೀ ಅಣ್ಣ ಒಂದೋಂದು ವಿಡಿಯೋ ,🔥🔥🔥🔥🔥🔥🔥🔥🔥🔥
ಮಾತ್ತೇ ಅಣ್ಣ ನಾನು ನಿಮ್ಮ ದೊಡ್ಡ ಅಭಿಮಾನಿ ಅದಿನೀ
Hi
Hi
Nanu video nodri anna ondsala
@@KannadaHacker ನೋಡಿನಿ
Arun anna super hanamanta fair action super kiti anna missing good team all the best
ಅರಳಿತೋ ಮುಸುಕಿನ್ ಜ್ವಳ್ ಸಾಂಗ್ ಹಾಕಿರಿ ❤️
Hanamnnppa
Super mast kdk comedy brother's 😂😁😄♥️🔥
ಸೂಪರ್ ಅಣ್ಣ ವಿಡಿಯೋ ನೆಕ್ಸ್ಟ್ ವಿಡಿಯೋ ಯಾವಾಗೆ ಬಿಡುತ್ತೀರಾ
ಈ ಕಾಮಿಡಿ ವಿಡಿಯೋ ಪಾರ್ಟ್ 2 ಮಾಡಿ ಅಣ್ಣ ಬೆಂಕಿ ಕಾಮಿಡಿ 💥💥💥👌👌🔥🔥🔥🔥🔥
ಟ೦ಟಟ
cit belt haka ann
Bangalore traffic bagge must video madiri bro💫💫💫💥
ಸೂಪರ್ ಅಣ್ಣಯ್ಯ ವಿಡಿಯೋ 🔥🔥🔥🔥🔥
ಅಣ್ಣ 👌👌ವಿಡಿಯೋ
ಅಣ್ಣ ನೀವು ಇಷ್ಟು ವಿಡಿಯೋದಲ್ಲಿ ನಿಮ್ಮ ಪಾರ್ಟ್ನರ್ ಸೂಪರ್ ಕಣೋ ಸೂಪರ್ ಜೋಡಿ
Super video but blue color saree madam acting fantastic 👍
ಹನಮಂತ ಲಾಸ್ಟ್ ಡೈಲಾಗ್🔥🔥🔥
Birthday comedy super brother🤩🤣🤣
Anand ಅಣ್ಣಾ comedy 🔥
ಬೆಂಕಿ ಶಿವು ಅಣ್ಣಾ 💖❤🌏
😘ಗಿಚ್ಚಿ ಗಿಲಿ ಗಿಲಿ ಕಾಮಿಡಿ ಸೂಪರ್ ಅಣ್ಣ🤟🤟🤟
ಸೂಪರ್ ಶಿವಪುತ್ರ ಅಣ್ಣ
ಅಣ್ಣ ಬೆಳ್ಳಿ ತೆರೆಗೆ ಬನ್ನಿ ಅಣ್ಣ 💞😍😍😍
Camera working ಸ್ವಲ್ಪ ಇಂಪ್ರೂವ್ ಆಗ್ಬೇಕು ಅಣ್ಣ🥰
Sir aapke video bhaut aacha rahte hai I love ur team🥰🥰🥰🥰
Benki anna video 🥰🔥🔥🔥
ಅಣ್ಣ ನಿಮ್ಮ ವಿಡಿಯೋ ಗಂಗಮ್ಮ ಸರ್ಕಲ್ ನಲ್ಲಿ ತುಂಬಾ ಚನ್ನಾಗಿ ಇತು ಅಣ್ಣ ನಾನು ನಿಮ್ಮ ದೊಡ್ಡ ಅಭಿಮಾನಿ ಅಣ್ಣ ನಿಮ್ಮ ಎಲ್ಲಾ ವಿಡಿಯೋ ನೋಡಿದ್ದೇನೆ ಅಣ್ಣ 👌👌
ಅಣ್ಣ ನೀವು ಏಲ್ಲಿ edira ಅಣ್ಣ
ಸೂಪರ್ ಸಿವು ಅಣ್ಣ ಬೆಂಕೀ ಸೂಪರ್
Super anna ❤️😍😍❤️ all video super anna
ಅರಳಿತೋ ಮುಸುಕಿನ ಜೋಳ ಅರಳಿತೋ. ಸೂಪರ್
ಸುಪರ್ ಸಿವು ಅಣ್ಣ🔜👍
ಒಳ್ಳೆಯ video ಅಣ್ಣ ಸೂಪರ್
ನಿಮ್ಮ್ ತಂಡಕ್ಕೆ ಒಳ್ಳೆದಾಗಲಿ ಹೀಗೆ ಮುಂದೆ ಎಲ್ಲರನ್ನು ನಗಿಸುತ್ತಿರಿ best of luck bro,💐💐💐💐 🎂🎂happy birthday ajja🎂🎂
ಸೂಪರ್ ಶಿವಪುತ್ರ ಅಣ್ಣಾ Uk ಕಲಾವಿದ ✨️🦁
Super comedy good work Mr Shiva putra
ಬೆಂಕಿ ಶಿವು ಅಣ್ಣ ❤️💥🙏🤩
ತುಂಬಾ ಚೆನ್ನಾಗಿದೆ ಅಣ್ಣ ವಿಡಿಯೋ ಸೌದತ್ತಿ ಯಲ್ಲಮ್ಮ ದೇವಿ ಆಶೀರ್ವಾದ ಎಂದಿಗೂ ನಿಮ್ಮ ಮೇಲೆ ಇರಲಿ. 💖👌
pppppppp
ಸೂಪರ್ ಕಿಂಗ್💛❣️
ಶಿವಪುತ್ರ ಅಣ್ಣನ ಕಾಮಿಡಿ ವಿಡಿಯೋ ಯಾರಿಗೆ ಇಷ್ಟ ಆಗಿದೆ ಲೈಕ್ ಮಾಡಿ ಇಲ್ಲಿ 🥰🥰👍👍
Hi shivu nim comedy show ge wait madtirtivi
ಶಿವುಪುತ್ರ ಅಣ್ಣ ನಿಮ್ಮ ವೀಡಿಯೋಸ್ ಬೆಂಕಿ 👌👌👌👌❤️❤️
Nivu yavg video bidtira anta kayita irtini bro❤️❤️🔥🔥😘😘👑
ಪಾಪ ಆನಂದಣ್ಣನಿಗೆ ಕೇಕ್ ಸಿಗ್ಲಿಲ್ವ ಸಮಾಧಾನ ಮಾಡ್ಕೋ ಅಣ್ಣ 🤣🤣🤣🔥🔥🔥
ಸಕಲ ಕಲಾ ವಲ್ಲಭ yava vedios madidri 💯 natural acting
Nimdi bro best comedy channel
ಅಮ್ಮ ಅಂತಾಳೆ, ಆಂಟಿ ಅಂತಾಳೆ ಏನೋ ಮಾರಾಯ ಇದು 😂
ಬೆಂಗಳೂರು ಟ್ರಾಫಿಕ್ ಎಂತದು ಅಂತ ನಮಗೆ ಗೊತ್ತು ಅಂತ ಟ್ರಾಫಿಕ್ ವಿಡಿಯೋ ಮಾಡಿದಿರಾ ಅಂದರೆ ನೀವು ಗ್ರೇಟ್
Superrr
ಸೂಪರ್ ಶಿವು ಅಣ್ಣ 🔥🔥❤🥰
ಸೂಪರ್ ಶಿ ಅಣ್..😄
ತುಳುನಾಡ್ ಕುರಿತು ಒಂದು ಕಾಮಿಡಿ ವಿಡಿಯೋ ಬ್ರದರ್ ದಯವಿಟ್ಟು ❤❤
ಸೂಪರ್ ಅಣ್ಣ
ಕೇಕ್ ಆನಂದ್ ಅಣ್ಣನಿಗೆ ಕೇಕ್ ಇಲ್ಲ ಪಾಪ ಶಿವ ಅಣ್ಣ
ಸೂಪರ್ ಶಿವು ಅಣ್ಣ 🙏🙏
OTP ಹೇಳು 😄😄😄😍😍
Shivu anna super 🥰
Anna full rashika anna ninu ಬೆಂಕಿ acting anna🔥🔥🔥
9:15 ರಿಂದ ಕಾಯ್ತಾ ಇದ್ದೆ video ಗೆ ಬರತ್ತಾ ಇಲ್ವಾ ಅಂತಾ 🥰🥳🤩🤩🤩🤩🤩 ಸೂಪರ್ ಬ್ರೋ
ಬ್ರೋ ಈ ತರ ಸಿಂಬೋಲ್ ಹೇಗೆ ಹಾಕ್ತಿರಾ ದಯವಿಟ್ಟು ಹೇಳಿ
@@world3725 emojis ede Alva keyboard alli
Super shivaputra anna 👌👌👌🤣🤣🤣👍
Shivu anna 🔥🔥🔥🔥
Benki video bro i am your big fan
ಸೂಪರ್ ಅಣ್ಣ ನೀನು 🔥🔥🔥👌👌
🔥🔥 shiu anna ❤️❤️
ಸ್ವಾರ್ತ ಕೊಸ್ಕರ ಹೊಡ್ತಿರೊ ಪ್ರಪಂಚ ಯಾರೊಗೊಸ್ಕರ ನಿಲ್ಲಾಂಗಿಲ್ಲಾ .🔥🔥🤩🤩🤣🔥🔥🔥
ಸೂಪರ್, ವೊಂದು ವರ್ಷದಿಂದ ಶಶಿ ಎಲ್ಲೋಗಿದ್ರು
ಸೂಪರ್ ವೀಡಿಯೋ ಶಿವು ಅಣ್ಣ
Yalli sigtaro Anna ninge hudgiru 🔥
Super Anna 🥰💕
ಕಾರ ಒಳಗೆ ತಾತನ ಮೊಮ್ಮಗಳು.....ಒಮ್ಮೆ ಅಮ್ಮ ಅಂತಾಳೆ... ಇನೊಮ್ಮೆ ಆಂಟಿ ಅಂತಾಳೆ ಅಲ್ವಾ ಅವಳು.... ಯಾವದು ಅಂತ ತಿಳ್ಕೊಬೇಕು.....
ಅಣ್ಣ ನಿಮ್ಮ ವಿಡಿಯೋ ತುಂಬಾ ಸೂಪರ್ 🙏🏻
ವಿಡಿಯೋ ಕ್ವಾಲಿಟಿ ಸೂಪರ್ ದಾದಾ ❤️🔥🥰
Love u all i am fan of to all dr friends
Super shipu Anna❤️👍