Ivanyara Maganu Video Song | Janumada Jodi Kannada Movie Songs | | Shivarajkumar | Vega Music

Sdílet
Vložit
  • čas přidán 27. 04. 2014
  • Watch & Enjoy Ivanyara Maganu Video Song | Janumada Jodi Kannada Movie Songs | | Shivarajkumar | Vega Music
    #AarathiAnnammangeVideoSong From Film #JanumadaJodi-ಜನುಮದ ಜೋಡಿ Movie Starring #Shivarajkumar, #Shilpa, Pavitra Lokesh, Mukhyamantri Chandru, Honnavalli Krishna, Karibasavaiah Mandya Ramesh, Among others. Directed by T.S.Nagabharana And Produced by Parvathamma Rajkumar Music composed by V.Manohar.
    Watch Full Songs From Janumada Jodi Kannada Movie
    Starring : Shivarajkumar, Shilpa
    Directed by T. S. Nagabharana
    Produced by Parvathamma Rajkumar
    Music by : V. Manohar
  • Zábava

Komentáře • 1,4K

  • @prakashv3325
    @prakashv3325 Před rokem +241

    ನಮ್ಮೂರಿನ ಮಾನ್ವಿಯಲ್ ಅಪರ್ಣ ಚಿತ್ರಮಂದಿರ ಚಿತ್ರಮಂದಿರದಲ್ಲಿ 365 ಡೇಸ್ ಆಳಿದ ಮೊಟ್ಟ ಮೊದಲನೇ ಚಿತ್ರ ಈ ಜನುಮದ ಜೋಡಿ

  • @manjunthammanjuprince2735
    @manjunthammanjuprince2735 Před 3 lety +606

    10 ಕೋಟಿ ಗಳಿಸಿದ ಕನ್ನಡದ ಮೊದಲ ಚಿತ್ರ ಜನುಮದ ಜೋಡಿ. ಶಿವಣ್ಣನ ಅದ್ಭುತ ನಟನೆ ನಮ್ಮ ಊರಿನ ರಾಜಕಮಲ್ ಚಿತ್ರ ಮಂದಿರದಲ್ಲಿ 150 ದಿನ ಭರ್ಜರಿ ಪ್ರದರ್ಶನ ಕಂಡಿತು. ಕನ್ನಡದ ಬ್ಲಾಕ್ಬಸ್ಟರ್ ಚಿತ್ರ

  • @infovana
    @infovana Před 3 lety +307

    ಅತಿ ಇಷ್ಟ ಪಡುವ ಶಿವರಾಜ್ ಕುಮಾರ್ ಚಿತ್ರ ♥️😍 ಚಿತ್ರದಲ್ಲಿ ಜಾತಿ ಇತರ ವ್ಯವಸ್ಥೆ ಮಧ್ಯೆ ಇವರ ಪ್ರೇಮ ಎತ್ತಿ ಹಿಡಿಯುವ ಕೆವಸ ಉತ್ತಮ

  • @sunilkogale9979
    @sunilkogale9979 Před 2 lety +97

    ಹಳ್ಳಿ ವೇಷದಲ್ಲಿ ಶಿವಣ್ಣ ಯಾವಾಗಲೂ super...

    • @arundhatinandini
      @arundhatinandini Před měsícem

      Songs too kill......his acting amazing, those days heroins wow , the sensible dressing

  • @sunilht1990
    @sunilht1990 Před 2 lety +112

    ಈ ಅದ್ಭುತ ಸಾಹಿತ್ಯಗಳನ್ನು ಅನುಭವಿಸುವ ಅದೃಷ್ಟ ನಮಗೆ ಸಿಕ್ಕಿದೆ.
    ಕನ್ನಡಿಗರೆ ದನ್ಯ

  • @anandr4224
    @anandr4224 Před 2 lety +158

    ಜನುಮದ ಜೋಡಿ ಸಂಗೀತ ಮತ್ತು ಸಾಹಿತ್ಯಕೆ ವಯಸ್ಸು ಆಗೋದೇ ಇಲ್ಲಾ ಯಾವಾಗ ಕೇಳಿದ್ರ್ರು ಫ್ರೆಶ್ ಆಗೇ ಇರುತ್ತೆ. Thank u v ಮನೋಹರ್ ಸರ್ 👌🙏💐❤

  • @drawingchannel8913
    @drawingchannel8913 Před 2 měsíci +162

    Any one in 2024

  • @worldwidewebkannada4715
    @worldwidewebkannada4715 Před 3 lety +147

    ಈ ಹಾಡು ನಮ್ಮ ಹಳ್ಳಿಯ,ಸೋಗಡನ್ನು ಎತ್ತಿ ಹಿಡಿಯುತ್ತದೆ ಸೂಪರ್ ಹಿಟ್ ಸಿನಿಮಾ 🙏🙏🙏🙏💓💓💓💓💓💓💓💓💓💓💓💓

  • @user-up7gw5qd1w
    @user-up7gw5qd1w Před 5 lety +594

    ನನ್ನ ಜೀವನದಲ್ಲಿ ಐವತ್ತೆರಡು ಸಲ ನೋಡಿದ ಮೊದಲ ಮತ್ತು ಕೊನೆಯ ಸಿನೆಮಾ..ಮೂನ್ನೂರ ಐವತ್ತೆರಡನೇ ದಿನ ಹುಬ್ಬಳ್ಳಿ ಚಿತ್ರಮಂದಿರದಲ್ಲಿ ಕೊನೆಯ ಐವತ್ತೆರಡನೇ ಸಲ ನೋಡಿದ್ದು..

  • @gururajjnemailmadesh9637
    @gururajjnemailmadesh9637 Před 5 měsíci +14

    ಈ ಹಾಡನ್ನು ಕೇಳುತ್ತಿದ್ದರೆ ಎಲ್ಲಿಲದ ಸಂತೋಷ ಹಾಗೂ ನೆಮ್ಮದಿ ಆದ್ರು ನಮ್ಮ ಶಿವಣ್ಣ ಶಿಲ್ಪ ಜೋಡಿ ಅದ್ಭುತ ಟಿ ಎಸ್ ನಾಗಭರಣ ಒಳ್ಳೆ ಚಿತ್ರವನ್ನು ಕನ್ನಡಕ್ಕೆ ತಂದು ಕೊಟ್ಟಿದಿರಾ ಹಾಗೂ ವಿ ಮನೋಹರ್ ಅವರಿಗೆ ನನ್ನ ಅಭಿನಂದನೆಗಳು 💞🕊️

  • @vidyatherappanavar27
    @vidyatherappanavar27 Před 2 lety +19

    ಕನ್ನಡ ಚಿತ್ರರಂಗದ ಇತಿಹಾಸದಲ್ಲೇ ದಾಖಲೆ ನಿರ್ಮಿಸಿದ ಚಿತ್ರ, ಇಂತಹ ಚಿತ್ರ ಮಂದು ಬರುವುದು ಅಸಾದ್ಯ.

  • @manjukavalande2010
    @manjukavalande2010 Před 3 lety +100

    ಎಷ್ಟು ಸಲ ಕೇಳಿದ್ರು ಬೇಜಾರಾಗದ ಹಾಡು...❤️❤️
    ಅದ್ಬುತ ಸಾಹಿತ್ಯ & ಸಂಗೀತ ವಿ.ಮನೋಹರ್ ಸರ್...❤️❤️❤️

  • @vinutrend4092
    @vinutrend4092 Před 4 dny +3

    ಈ ಹಾಡು ಕೇಳ್ತಾ ಇದ್ರೆ ಸ್ವರ್ಗ ಸುಖ ಭಾವನೆ ಲೋಕ ಬಲೆಗೆ ಬಿದ್ದಿರುವ ಹಾಗೆ ಅನ್ನಿಸುತ್ತಿದೆ

  • @pramodgoudpatil2668
    @pramodgoudpatil2668 Před 4 lety +141

    I can say proudly I m ಕನ್ನಡಿಗ... What a acting from ಶಿವಣ್ಣ sir..

  • @malleshnayak2998
    @malleshnayak2998 Před 3 lety +22

    ವಿ ಮನೋಹರ್ ಸರ್ ಇಂತ ಹಾಡು ರಚನೆ ಮಾಡಿದ್ದಕ್ಕೆ ನಿಮಗೆ ಕೋಟಿ ಕೋಟಿ ನಮನಗಳು 🙏🙏🙏

  • @maruthimaruthi1983
    @maruthimaruthi1983 Před 4 lety +198

    ನನ್ನ ಜೀವನ ದಲ್ಲಿ ಮರೆಯೋಕೆ ಆಗಲ್ಲ, ಅ, ಸಂಗೀತ, ಸಾಂಗ್ ಮೂವಿ, ಆಅ ಅದ್ಭುತ ಅದ್ಭುತ ಅದ್ಭುತ

  • @punithkumar2530
    @punithkumar2530 Před rokem +17

    ಏನ್ ಗುರು ಸಾಂಗ್ ಬರೆಯುವುದು ಹೇಗೆ ಸಾಧ್ಯ?
    ಅಂದು ಇಂದು ಮರೆಯಲಾಗದ ಅನುಭವ ಸಾಹಿತ್ಯ
    ನಿಜಕ್ಕೂ ಕನ್ನಡ ನಾಡಲ್ಲಿ ಹುಟ್ಟಬೇಕು 2023
    💞💞💞💞💞💞💞

  • @amarcsh1036
    @amarcsh1036 Před rokem +252

    ಇನ್ನೂ 100 ವರ್ಷ ಹೋದ್ರು ಈ ಹಾಡಿನ ಕ್ರೇಜ್ ಕಡಿಮೆ ಆಗಲ್ಲ 🔥🔥🔥🔥🔥

  • @hemalathamanjunath5754
    @hemalathamanjunath5754 Před 2 lety +44

    ಒಳ್ಳೆಯ ಸಾಹಿತ್ಯ ಮತ್ತು ಸಂಗೀತ ಮತ್ತು ಹಿನ್ನಲೆಗಾಯಕರು ಎಲ್ಲರಿಗೂ ಅಭಿನಂದನೆಗಳು..

  • @akshaychandrashekar4755
    @akshaychandrashekar4755 Před 3 lety +53

    ALL TIME INDUSTRY HIT JANUMADA JODI 😎😎💕💕🔥🔥🔥🔥

  • @malluhatti7652
    @malluhatti7652 Před 4 lety +37

    ಜನುಮದ ಜೋಡಿ ಚಲನಚಿತ್ರದ ಹಾಡುಗಳು ತುಂಬಾ ಚೆನ್ನಾಗಿವೆ ರಿಯಲ್ಲಿ ಹ್ಯಾಟ್ಸಾಫ್ ಡಾ ಶಿವಣ್ಣ

  • @sunilp508
    @sunilp508 Před 4 lety +79

    ನನ್ನ ಪ್ರೀತಿಯ ಹಾಡು( ಮೊದಲ ನೋಟದಲ್ಲಿ ಪ್ರೀತಿ ಶುರುವಾಗುತ್ತು ) ಅದು ಚಿರಕಾಲ ಇರುತಿತ್ತು

  • @sandeep22101983
    @sandeep22101983 Před 4 měsíci +2

    Mega hit movies 😊😊

  • @srinivasbg4779
    @srinivasbg4779 Před 4 lety +313

    ನಟನೆ ಬಣ್ಣದಿಂದ ಬರಲ್ಲ ಅದು ಕಲೆಯಿಂದ ಬರುತ್ತೆ ಅದಕ್ಕೆ ಉದಾಹರಣೆ ಈ ಜೋಡಿ. 👍

  • @Kirankumarkmaruthi21
    @Kirankumarkmaruthi21 Před rokem +9

    ಹುಟ್ಟು ಹಬ್ಬದ ಶುಭಾಶಯಗಳು ಹ್ಯಾಟ್ರಿಕ್ ಹೀರೋ ಸಿಂಹದ ಮರಿ ಸ್ಯಾಂಡಲ್ ವುಡ್ ಕಿಂಗ್ ಬಂಗಾರ S/O ಬಂಗಾರದ ಮನುಷ್ಯ ಪುಟ್ಟಸ್ವಾಮಿ ಕರುನಾಡ ಚಕ್ರವರ್ತಿ ಡಾ. ಶಿವರಾಜ್ ಕುಮಾರ್ ಅವರಿಗೆ
    ⭐💛❤😎🤴❤❤❤❤❤❤❤💛❤❤
    HAPPY BIRTHDAY SANDALWOOD KING HATRICK HERO DR. SHIVARAJKUMAR

  • @pavithracl9835
    @pavithracl9835 Před 4 lety +195

    ಪರಿಶುದ್ಧ ವಾದ ಪ್ರೀತಿ ಗೇ ದುಃಖ, ನೋವು ಜಾಸ್ತಿ ಆದ್ರೂ ಗೆಲುವು ಖಂಡಿತ ❤️❤️

  • @ttrajaravirc4275
    @ttrajaravirc4275 Před 2 lety +7

    ಇತಹರಹ ಸ್ಟೋರಿ, ಕಲ್ಪನೆಗೂ ಮೀರಿದ ಕಂಪ್ಯೂಸಿಷನ್ ಸಾಂಗ್, ನೈಜ ಘಟನೆಗೇ ತುಂಬಾ ಹತ್ತಿರದ ಫಿಲಂ, ಒಂದೊಂದು ಸಾಂಗ್ ಪದನೂ 🙏🙏🙏🙏🙏

  • @Lakshmi-pq9cp
    @Lakshmi-pq9cp Před rokem +35

    ತುಂಬಾ ಅದ್ಭುತವಾದ ಸಾಂಗ್ ಮತ್ತು ಬರೆದವರಿಗೆ ತುಂಬು ಹೃದಯದ ಅಭಿನಂದನೆಗಳು

  • @hanumanthaharijan2611
    @hanumanthaharijan2611 Před rokem +16

    Rajesh krishnan sir & Manjulagururaj Madem voice Super 😘

  • @aruljegan7839
    @aruljegan7839 Před 4 lety +181

    Love from Tamilnadu . Beautiful Song .

  • @ashokthemaverick6667
    @ashokthemaverick6667 Před rokem +47

    He had given straight 3 hits Janumada Jodi, Jodi Hakki and Namoora Mandaara Huve. I couldn't see any of these classic movies in theatre. But was fortunate enough to listen and hear its stories. The craze of this movie was unexplainable. One of my friends brother had record of seeing this movie 25 times in a small town.

  • @natarajbm2086
    @natarajbm2086 Před 2 lety +4

    ಈ ಸಂಗೀತ ಕೇಳುತ್ತಿದ್ದರೆ ಹೃದಯ ತುಂಬಿ ಬಂದು ನನ್ನ ಬಾಲ್ಯ ನೆನಪಾಗುತ್ತದೆ. ಅಂದಿನ ಕಾಲದಲ್ಲಿ ಪ್ರೀತಿಯಿಂದ ಸಿನಿಮಾ ಮಾಡುತ್ತಿದ್ದರು. ಗಳಿಕೆಗಿಂತ ಪ್ರೇಕ್ಷಕರ ಅಭಿರುಚಿಗೆ ತಕ್ಕ ಸಿನಿಮಾಗಳನ್ನು ಮಾಡುತ್ತಿದ್ದರು. ಆ ದಿನಗಳು ಮತ್ತೆಂದೂ ಬರಲಾರವು ಎನಿಸುತ್ತದೆ. ಹಳೆಯ ನೆನಪುಗಳೇ ಅನುಪಮ.......

  • @srinathherursrkprkfan1263
    @srinathherursrkprkfan1263 Před 2 lety +14

    ನಮ್ಮ್ ಬಾಸ್ ಹಾಡು ಸೂಪರ್ ಜೈ ಶಿವಣ್ಣ❤ಮಿಸ್ ಯೋ ಅಪ್ಪು ಅಣ್ಣ❤

  • @arunpatel8976
    @arunpatel8976 Před 10 měsíci +11

    Shivanna Telugu fans ❤❤

  • @poshandpoise4022
    @poshandpoise4022 Před 2 lety +70

    Love from Maharashtra ❤️❤️💞❤️💞 childhood memories related to this song..

  • @bheemeshjagli5636
    @bheemeshjagli5636 Před 5 lety +251

    ನನ್ನ ಜೀವನದ ಅತ್ಯಂತ ಆತ್ಮೀಯ ಸಿನಿಮಾ"ಜನುಮದ ಜೋಡಿ" ಶಿವಣ್ಣ ಮತ್ತು ಶಿಲ್ಪಾ ಅವರ ನಟನೆಗೆ ಕರ್ನಾಟಕ ರಾಜ್ಯ ಪ್ರಶಸ್ತಿ ದೊರೆತಿದೆ ಹಳ್ಳಿ ಯದ್ದೆ ಸಿನಿಮಾ

  • @anilmahadevu
    @anilmahadevu Před 4 lety +28

    ಈಗಲೂ ಈ ಹಾಡು ಕೇಳ್ತಿದ್ರೆ ರಿಪೀಟ್ ಹಾಕೊಂಡು ಕೇಳ್ತೀನಿ. ಆಗಿನ ಕಾಲದ ಸಂಯೋಜನೆಗೆ ಇಷ್ಟು ಸೊಗಸಾಗಿದೆ ಇನ್ನು ಈಗಿನ ಕಾಲದ ಹೊಸ ಸಂಯೋಜನೆ ಮಾಡಿದರೆ ಇನ್ನು ಇಂಪಾಗಿ ಕೇಳಿಸುತ್ತೆ ಯಾರಾದ್ರೂ ಈ ಪ್ರಯತ್ನ ಮಾಡಿ.....

  • @santhoshkumarp2361
    @santhoshkumarp2361 Před 2 lety +106

    I'm very lucky because.. As a 90's kid.. I watched this Master piece twice in theatre..
    After watching Janumada Jodi, I couldn't able to come out of this till 3 to 4 days. That's Intense acting by Shivanna and Shilpa. ❤️

    • @Sagar-qc6pg
      @Sagar-qc6pg Před rokem +7

      1996 Kannada hit Songs by Rajesh Krishnan Manjula Gururaj singers Janumada jodi movie

    • @ashokthemaverick6667
      @ashokthemaverick6667 Před rokem +5

      He had given straight 3 hits Janumada Jodi, Jodi Hakki and Namoora Mandaara Huve. I couldn't see any of these classic movies. But was fortunate enough to listen and hear its stories. The craze of this movie was unexplainable. One of my friends brother had record of seeing this movie 25 times in a small town.

    • @vasudev3487
      @vasudev3487 Před 10 měsíci +1

      Me too... But I have left my house without giving information to my parents! Olympîa theatre in Mysore... Balcony ticket price was 12 rupees, love those days❤❤❤

    • @vasudev3487
      @vasudev3487 Před 10 měsíci +1

      Me too... But I have left Me too... But I have left my house without giving information to my parents! Olympîa theatre in Mysore... Balcony ticket price was 12 rupees, love those days❤❤❤ house without giving information to my parents! Olympîa theatre in Mysore... Balcony ticket price was 12 rupees, love those days❤❤❤

  • @saravanakumargoundergounde3823

    I am from tamilnadu my fav song👌👌👌

  • @kumarm5349
    @kumarm5349 Před 5 lety +93

    ಕನ್ನಡ ಚಿತ್ರರಂಗದ ಸೂಪರ್ ಹಾಡು...

  • @RameshRamesh-vh2wo
    @RameshRamesh-vh2wo Před 3 lety +6

    ನಾನು ಹೈಸ್ಕೂಲ್ ಓದುವಾಗ ತರಗತಿಗೆ ಚಕ್ಕರ್ ಹಾಕಿ ಗಾಯತ್ರಿ theatre ನಲ್ಲಿ 9 ಟೈಂ ನೋಡಿದ್ದ ಚಿತ್ರ

  • @History_Mystery_Crime
    @History_Mystery_Crime Před 3 lety +6

    Ee haadu namage thumbha ishta❤️..... Love frm kerala... Chippi chechi❤️

  • @babumuniyellappa2511
    @babumuniyellappa2511 Před 5 lety +69

    Fantastic music
    Really v Manohar sir 👌👌👌

  • @sivav984
    @sivav984 Před 4 lety +509

    ఎన్నిసార్లు విన్నా మళ్ళీ మళ్ళీ వినాలనిపిస్తుంది

  • @pavithracl9835
    @pavithracl9835 Před 3 lety +175

    2021ರಲ್ಲಿ ಈ ಹಾಡನ್ನು ನೋಡ್ತಾ ಇರೋರು ಲೈಕ್ ಮಾಡಿ 💕💕💕💕

  • @ShivaKumar-op2gy
    @ShivaKumar-op2gy Před 3 lety +108

    Janumada Jodi, all songs are awesome. Hats off to music director Manohar sir.

  • @rameshg9210
    @rameshg9210 Před 4 lety +220

    ಏನ್ ಸಾಂಗ್ ಗುರು ಇದು ,ಈ ಸಾಂಗ ಆಲ್ ಟೈಮ್ ಸುಪರ್ , ಮನೋಹರ ಸರ್

  • @rajendraraj2897
    @rajendraraj2897 Před rokem +15

    ಹಳ್ಳಿ ಸೊಬಗಿನ ಮೂವಿಗೆ ಶಿವನ್ನನೇ ಬಾಸ್ ಅದ್ಬುತ ನಟನೆ 👌👌❤️❤️❤️

  • @user-nanju-kannadiga
    @user-nanju-kannadiga Před 10 měsíci +11

    ಪ್ರತೀ ಬಾರಿ ಕೇಳಿದರೂ ಹೊಸದಾಗಿ ಹಿತ ನೀಡೋ ಹಾಡುಗಳಲ್ಲಿ ಇದು ಒಂದು

  • @upendradevanga2477
    @upendradevanga2477 Před 4 měsíci +4

    ಎಷ್ಟು ಸಲ ಕೇಳಿದರು ಬೇಜಾರಗಲ್ಲ ಮತ್ತೆ ಮತ್ತೆ ಕೇಳಬೇಕು ಅನ್ಸುತ್ತೆ❤❤❤

  • @iamayan5114
    @iamayan5114 Před 3 lety +20

    Semma song like from tamilnadu I saw most of the kanada songs for shivaraj sir

  • @vasanthm7111
    @vasanthm7111 Před 4 lety +43

    ಸುಪರ್ ಸಿನಿಮಾ ತುಂಬಾನೆ ಚೆನ್ನಾಗಿದೆ ಸಾಂಗ್ ಸುಪರ್ 💏🌺🌹⚘

  • @aleefrojashaik2555
    @aleefrojashaik2555 Před 3 lety +26

    I like this song....bcz it recalls my childhood memories....music is supr....anthani....kanaka....
    My mama calls kanaka..
    .after seeing this movie...

  • @mukeshkumar-xx2jf
    @mukeshkumar-xx2jf Před 4 lety +269

    At present Shivanna is the only actor who has tasted huge success in both class and mass movies. For any kind of subjects shivanna will fit perfectly that is the reason even today he is still busy as an actor

  • @vanajanaraya8085
    @vanajanaraya8085 Před 7 měsíci +3

    Ennu 1000varsha kaledaru eehadu 👌👌👌👌👌💞💞💞💞💞evergreen song.......

  • @kishandas2124
    @kishandas2124 Před rokem +3

    I am from Rajasthan is Kannada peoples Karnataka peoples in I love you Tu Rajkumar family is big parrot बिग प्यार डॉक्टर सूरज कुमार राजकुमार पुनीठ राजकुमार very good acting and lessons Kannada industrial film

  • @govindagoud4316
    @govindagoud4316 Před 4 lety +227

    2020 nali uari e song kelelidira avaru ondu like made 💞💞🥰🥰

  • @user-eg2ji4yw5t
    @user-eg2ji4yw5t Před 6 měsíci +8

    ಎಸ್ಟು ಸಲ ಕೇಳಿದರೂ ಬೇಜಾರು ಆಗದ ಹಾಡು ♥️♥️♥️♥️♥️♥️♥️♥️♥️♥️♥️♥️

  • @mathewsumiyon2627
    @mathewsumiyon2627 Před 3 lety +119

    ಏಪ್ರಿಲ್ 2021 ರಲ್ಲಿ ಯಾರು ನೋಡುತ್ತಿದ್ದಾರೆ, ಒಂದು ಲೈಕ್ ನೀಡಿ

  • @RahulHirikude
    @RahulHirikude Před 4 lety +59

    Awesome at all the times.. Never gets old..Shivanna..👌👌

    • @Sagar-qc6pg
      @Sagar-qc6pg Před rokem +4

      Kannada Old Hit Song 1996 Janumada jodi movie

  • @ranjithgowdaranju3076
    @ranjithgowdaranju3076 Před 4 lety +163

    E ತರ ಹಳ್ಳಿ ಸಿನಿಮಾ ಮತ್ತೆ ಬರಲ್ಲ

    • @veeru120
      @veeru120 Před 4 lety +3

      houdu. Madok agodila, Istu real antanu kanodila

    • @RaviKumar-ns4kw
      @RaviKumar-ns4kw Před 3 lety

      Yes

    • @sanganabasavbiradar2214
      @sanganabasavbiradar2214 Před 3 lety

      Nija e thara cinema baroke sadyanilla

    • @1997_INDIAN
      @1997_INDIAN Před 3 lety +2

      Evag bari expose beku janakke😔

    • @pravinhbk9213
      @pravinhbk9213 Před 3 lety +1

      Those are Golden Days of Sandalwood.... !!! Technology has ruined the art of film Making.. !!
      They can't Do this kind of Masterpiece Now.

  • @amulyavadiraj9286
    @amulyavadiraj9286 Před 3 lety +219

    Classic movie... Childhood memories reloaded👌

    • @ManojKumar-nn6hj
      @ManojKumar-nn6hj Před 3 lety +5

      Hi amulya

    • @harishs7125
      @harishs7125 Před rokem +3

      Nanu 5th standard avaga

    • @rajukr1232
      @rajukr1232 Před rokem +1

      ನಾನು 1st standard

    • @yashodkumar.
      @yashodkumar. Před 6 měsíci

      ಈ ತರದ ಮೂವಿಗಳು ನಿಜ್ವಾಗ್ಲೂ ಬರ್ಬೇಕು.....

  • @nooririya6845
    @nooririya6845 Před 3 lety +11

    Chumma ethippettadaa.njn. nammude chippi ivde undalle 😍😍😍malayali daaa

    • @sarath5347
      @sarath5347 Před 3 lety +1

      Yes
      She is one of the top heroin in Kannada
      This movie industry hit
      In kannada chippy known as Shilpa
      She won Karnataka State Film Award And Filmfare Best Actoresa in Movie

    • @nooririya6845
      @nooririya6845 Před 3 lety

      @@sarath5347 fantastic.. i love her acting and also her cuteness.. she is one of the finest actress as my favourite

    • @izzmirvaz1469
      @izzmirvaz1469 Před 3 lety +1

      Malayali da💗

    • @ManojKumar-nn6hj
      @ManojKumar-nn6hj Před 3 lety +1

      Hi noori

    • @shashankbv3366
      @shashankbv3366 Před rokem

      Undu 🔥

  • @vishnuvinod7352
    @vishnuvinod7352 Před 2 lety +29

    Love from kerala❤️

  • @harshinivijay8151
    @harshinivijay8151 Před rokem +15

    90s fav song. Excellent music voice. Shivanna rocks

  • @vinayp919
    @vinayp919 Před rokem +19

    I am Fan of Dr. Shivannas acting from Anand movie but this Janumadi Jodi is Gem out of him.. Goosebumps

  • @nagarajsinginagarjsingi6631

    ಟಿ ‍s.ನಾಗಾಭರಣ ಅದ್ಭುತ ಕಲ್ಪನೆಯ ಚಿತ್ರ.

  • @AishuLava
    @AishuLava Před 11 měsíci +3

    ಕನ್ನಡ ನಾಡಿಗೆ ಕನ್ನಡ ಹಾಡುಗಳೇ ಸಾಟಿ 💛❤️

  • @nageshn3325
    @nageshn3325 Před 3 lety +3

    Na nodida modala film Malavalli nalli...all time fouvret hero shivanna

  • @yogesh55255
    @yogesh55255 Před 2 lety +10

    90 's li iddha movie & songs nam life moments yalla 😘😘😘😘😘😘😘

  • @samuelgritchin1249
    @samuelgritchin1249 Před 3 lety +128

    Nagabharana's very accurate direction of folk Karnataka without one bit exaggeration will get hundred rounds of applause from future generations when all this will be history.

  • @kurubavamsikrishna3794
    @kurubavamsikrishna3794 Před 10 měsíci +9

    ఈ పాట నాకు చాలా ఇష్టం

  • @nikhilpoojary3060
    @nikhilpoojary3060 Před 9 měsíci +21

    V Manohar is very underrated music director & lyricist 😮 Take a bow sir......

  • @sanjaynaik6616
    @sanjaynaik6616 Před rokem +2

    ಸುಮಧುರ ಸಂಗೀತ, ಪ್ರೇಮಿಗಳ ಹೃದಯ ತಟ್ಟುವ ಮನ ಮಿಡಿಯುವ ಚಿತ್ರ ಈ ಜನುಮದ ಜೋಡಿ ಹಳ್ಳಿ ಸೊಗಡಿನ ಪದ, ಹಾಡು, ದೃಶ್ಯ ಕೃಷ್ಣ ಕನಕ ಅಮರ ಪ್ರೇಮ ಈ ಕಥೆಗೆ ಸ್ಫೂರ್ತಿ 👌👍🌹🌹❤️❤️❤️❤️❤️

  • @vaishak86
    @vaishak86 Před 11 měsíci +2

    Rajkamal theatre doddaballapura 1996 ....8/- balcony ticket price..laathi charge for tickets ...those days won't ever come back....epic blockbuster 🎉

  • @manjumanju6132
    @manjumanju6132 Před 2 lety +6

    ರಾಜೇಶ್ ಹಾಗೂ ಮಂಜುಳ ಮೇಡಂ ಸೂಪರ್ ಗಾಯನ

  • @basavaraju4591
    @basavaraju4591 Před 2 lety +30

    Love this lyrics and music ...... ultimate

  • @GovindKumar-iq7ev
    @GovindKumar-iq7ev Před 2 lety +7

    ನನ್ನ ಪೆವರ್ಟ್ ಸಾಂಗ್ Love you ಶಿವಣ್ಣ

  • @ratha6016
    @ratha6016 Před 4 měsíci +2

    ಈ ಸಾಂಗ್ ಕೇಳ್ತಾ ಇದ್ರೆ ನನಿಗೆ ನಾನೆ ಮರ್ತುಒಗ್ತಿನಿ ಯಾಕಂದ್ರೆ😊

  • @swapnilsajane4036
    @swapnilsajane4036 Před 2 lety +6

    ಶಿವರಾಜಕುಮಾರ...ನಟನೆ ಮೆಚ್ಚುವಂತದ್ದು

  • @rashmikishore1983
    @rashmikishore1983 Před 3 lety +9

    Rajesh Krishnan sir super voice 🙏 Nan e hadanna 50 times kelidwni🙏🙏🙏🙏

  • @vrushab1303
    @vrushab1303 Před 5 lety +86

    Whenever I listen to this songs I remember my childhood days.. Loved it

  • @sathishk9367
    @sathishk9367 Před rokem +2

    Jaathreya nodoke nodi kondadoke sivane avathara hothu bandavno line super

  • @peerasabmnadaf1308
    @peerasabmnadaf1308 Před 4 lety +51

    Dr.shivanna sir ee thara innondu movie madi sir please nimge nive sati sir... nimmanna hogloke padagale illa love u shivanna

  • @RohithKK-uh7pp
    @RohithKK-uh7pp Před 3 lety +6

    I thought nadabrahma as MD. But its Manohar sir. Thank you sir. I'm 36 and I some times listen 20 + times a day. Thanks.

  • @govindarajuy263
    @govindarajuy263 Před rokem +2

    Actually shivannage oscar kotru saaladu ee moviege super

  • @ramanamalimalli1263
    @ramanamalimalli1263 Před 4 lety +14

    Ultimate movie of our kannada film industry then shivanna sir act, ships madam acting superb v. Manohar sir music, nagabharan sir direction, bhargur sir story lyrics, manjulagururaj madam& rajeshkri shna sir, l n. Shastri sir are singers super finally productions house vajresheshwari totally evergreen cinema 👌👌💐💐

  • @chandrasindogi
    @chandrasindogi Před rokem +6

    ಜನುಮದ ಜೋಡಿ (1996) - ಇವನ್ಯಾರ ಮಗನೋ
    ಚಿತ್ರ: ಜನುಮದ ಜೋಡಿ
    ಸಾಹಿತ್ಯ, ಸಂಗೀತ: ವಿ.ಮನೋಹರ್
    ಹಾಡಿರುವವರು: ರಾಜೇಶ್ ಕೃಷ್ಣನ್, ಮಂಜುಳ ಗುರುರಾಜ್
    ಇವನ್ಯಾರ ಮಗನೋ ಹಿಂಗವ್ನಲ್ಲ
    ಇವಳ್ಯಾರ ಮಗಳೋ ಹಿಂಗವ್ಳಲ್ಲ
    ಮಾಲಕ್ಷ್ಮಿ ರೂಪ
    ಶೂರ ಈ ಭೂಪ
    ಕಣ್ಣಿಂದ್ಲೆ ಸೆಳೆಕೊಂಡ್ಲೆ ಹಾಂ ಹಾಂ ಹಾಂ
    ಮನಸೆಲ್ಲ ಇವನಿಂದ ರಾಟೆ ತೊಟ್ಲಾಯ್ತು
    ಈ ತೊಟ್ಲ ತುಂಬೆಲ್ಲ ಇವನೇ ಕುಂತಾಯ್ತು
    ಎದೆಯೀಗ ಇವಳಿಂದ ಗಿರಿಗಿಟ್ಲೆ ಆಯ್ತು
    ಇವಳ್ ಹಿಂದೆ ಹಿಂದೇನೆ ಅಲೆಯೋಕ್ ಶುರುವಾಯ್ತು
    ಏನು ನವಿರು ಕೂಗೊ ಹೆಸರು ಹೇಗೆ ಇರಬಹುದಪ್ಪ
    ನಾಳೆ ಇವನು ಆದ್ರೆ ಗೆಳೆಯ ಹ್ಯಾಗೆ ಕರಿಬಹುದಪ್ಪ
    ಇವಳೇನ ಸಿರಿದೇವಿ ಹಾಂ ಹಾಂ ಹಾಂ
    ಜಾತ್ರೆಯ ನೋಡೋಕೆ ನೋಡಿ ಕೊಂಡಾಡೋಕೆ
    ಶಿವನೇ ಅವತಾರನ ಎತ್ತಿ ಬಂದಾನೊ
    ಕೈಲಾಸ ಗಿರಿಯಿಂದ ಭೂಲೋಕ ಸುತ್ತೋಕೆ
    ಪಾರ್ವತಿ ಈ ವೇಷ ತಾಳಿ ಬಂದಾಳೊ
    ಏನು ಇವನ ಆಸೆ ಒಳಗೆ ಯಾರ ಪಟವೋ ಕಾಣೆ
    ಯಾವ ಪದವು ಹೇಳದೇನೆ ನನ್ನ ಸೆಳೆದ ಜಾಣೆ
    ಒಲಿದಾರೆ ಇವನಿಗೆ ಹಾಂ ಹಾಂ ಹಾಂ

  • @rashmiharsha8910
    @rashmiharsha8910 Před 3 lety +69

    My childhood memories come back.all songs in this film r evergreen songs.😍😍😍😍😍

  • @soumyalachoose7573
    @soumyalachoose7573 Před 2 lety +2

    Shivanna with our chippi chechi love from kerala

  • @indhuindhu5196
    @indhuindhu5196 Před 5 měsíci +2

    Love at first sight ಅಂದ್ರೆ ಇದು ❤

  • @Naveenkumar-uq3mo
    @Naveenkumar-uq3mo Před 3 lety +18

    Every day I like to listen this song
    Really music and acting everything mind blowing

  • @soundaryasonu7745
    @soundaryasonu7745 Před 4 lety +80

    One of my favorite song...😘

  • @kiranraj1049
    @kiranraj1049 Před rokem +1

    Nakkn 90's kannada songs ondh ondh one one muttu galuu...... En sahithya en feel guruuu!🖤

  • @smileynanda8017
    @smileynanda8017 Před 4 měsíci +1

    ಎಷ್ಟು ಸರಿ ಕೇಳಿದೀನಿ ಲೆಕ್ಕನೆ ಇಲ್ಲ ಅಷ್ಟು ಇಷ್ಟ ಈ ಹಾಡು🤩❤️‍🔥💝

  • @basavarajkbasu6168
    @basavarajkbasu6168 Před 2 lety +15

    Classic music Classic lyrics superb all Classic actors like shivanna nagabharana sir

  • @swamyswamym.2450
    @swamyswamym.2450 Před 5 lety +57

    My childhood memory song.

  • @kishorekumar7866
    @kishorekumar7866 Před 7 měsíci +1

    ಕನ್ನಡ ಚಿತ್ರರಂಗದ ಇತಿಹಾಸದಲ್ಲೇ ಅತ್ಯುತ್ತಮ ಸಂಗೀತ 💛❤

  • @ibrahimshaikh7079
    @ibrahimshaikh7079 Před 10 měsíci +4

    Big Fan Of Shivanna from Maharashtra. Life changing movie, my wife is from North karnataka.
    🌹❤️

  • @elumalaik9310
    @elumalaik9310 Před 4 lety +7

    அருமையான பாடல் வரிகள் இசை அருமை