ದಕ್ಷಿಣದ ಗಂಗೆ ಎಂದೇ ಪ್ರಸಿದ್ಧಿಯಾದ ಗೋದಾವರಿ ನದಿ | Godavari river | India's second longest river

Sdílet
Vložit
  • čas přidán 29. 08. 2024
  • #godavari, #river, #ಗೋದಾವರಿ
    India's second longest river Godavari.
    ಕರ್ನಾಟಕದ ಅತೀ ಉದ್ದದ ನದಿ ಗೋದಾವರಿ

Komentáře • 24

  • @manjunathmanjunath5739
    @manjunathmanjunath5739 Před 10 měsíci

    ದಕ್ಷಿಣ ಗಂಗೆ ಗೋದಾವರಿ ನದಿ ಮತ್ತು ಗೌತಮ ಮುನಿಗಳ ಕಥೆ ಸೂಪರ್ ಸರ್ ನಿಮ್ಮಗೆ ಧನ್ಯವಾದಗಳು ಜೈ ತ್ರಯಂಬಕೇಶ್ವರ ಜೈ ದಕ್ಷಿಣ ಗಂಗೆ ಗೋದಾವರಿ 🙏🙏🙏

    • @parichayachannel
      @parichayachannel  Před 10 měsíci +1

      ಧನ್ಯವಾದಗಳು ಮಂಜುನಾಥ್ ಅವರೇ

  • @prabhakargumaste5551
    @prabhakargumaste5551 Před 10 měsíci

    ಗೋದಾವರಿ ನದಿಯ ಬಗ್ಗೆ ಮಾಹಿತಿ ಯನ್ನು ಬಹಳ ಸುಂದರ ನಿರೂಪಣೆ ಮಾಡಿದ್ದೀರಿ sir. ನಿಮಗೆ ಧನ್ಯವಾದಗಳು ಸರ್ 🙏🙏

    • @parichayachannel
      @parichayachannel  Před 10 měsíci

      ಧನ್ಯವಾದಗಳು ಪ್ರಭಾಕರ್ ಅವರೇ

  • @Induhk
    @Induhk Před 10 měsíci +1

    ಇಷ್ಟೊಂದು ಹಿನ್ನಲೆ ಇದೆ ಅಂತ ಗೊತ್ತಿರಲಿಲ್ಲ ಸರ್ ತುಂಬಾ ಧನ್ಯವಾದಗಳು 🌹🌹💐💐

    • @parichayachannel
      @parichayachannel  Před 10 měsíci

      ಧನ್ಯವಾದಗಳು ಇಂದುಮತಿ ಅವರೇ

  • @venkateshnageshappa284
    @venkateshnageshappa284 Před 10 měsíci

    Hi good afternoon nice useful vlog dakshina gange anta famous hagiruva godavari river bagge upayukta mahithi kotidira kelalu tumba kusi ayitu inta uttamavada mahiti kotta nimage dhanyavadagalu

    • @parichayachannel
      @parichayachannel  Před 10 měsíci

      ಧನ್ಯವಾದಗಳು ವೆಂಕಟೇಶ್ ಅವರೇ

  • @ananthasharma3851
    @ananthasharma3851 Před 10 měsíci

    🙏🙏🙏 ಜೈ ಗೋದಾವರಿ ಮಾತ 🙏🙏🙏

    • @parichayachannel
      @parichayachannel  Před 10 měsíci

      ಧನ್ಯವಾದಗಳು ಅನಂತ ಶರ್ಮ ಅವರೇ

  • @shilpasrinivas9109
    @shilpasrinivas9109 Před 5 měsíci

    ತಮ್ಮಾಜೀ ಇದೆ ಕಥೆಯನ್ನು ನಾನು ಭಾಗವತ್ನಲ್ಲಿ ಓದಿದ್ದೆ ಉದ್ದ ಅಳತೆ ತಿಳಿದಿರಲಿಲ್ಲ ಧನ್ಯವಾದಗಳು

  • @nirmalasundar602
    @nirmalasundar602 Před 10 měsíci

    🙏🙏🙏🌹 ನದಿಗಳ ಬಗ್ಗೆ ವಿವರವಾಗಿ ತಿಳಿಸಿಕೊಟ್ಟಿದ್ದೀರಿ ಧನ್ಯವಾದಗಳು 🌹🙏🙏

    • @parichayachannel
      @parichayachannel  Před 10 měsíci

      ಧನ್ಯವಾದಗಳು ನಿರ್ಮಲ ಅವರೇ

  • @revanthjanni2320
    @revanthjanni2320 Před 10 měsíci

    Proud to be a godavarian

    • @parichayachannel
      @parichayachannel  Před 10 měsíci

      ಮಾನ್ಯರೇ ನಿಮ್ಮ ಸಮಯಕ್ಕೆ ಹಾಗೂ ಅನಿಸಿಕೆಗೆ ಧನ್ಯವಾದಗಳು..thank you...ಅಭಿಪ್ರಾಯವೇ ನಮಗೆ ಸ್ಫೂರ್ತಿ...ಇನ್ನು ಹೆಚ್ಚಿನ ವಿಡಿಯೋಗಳಿಗಾಗಿ ನಮ್ಮ ಚಾನೆಲ್ subscribe ಮಾಡಿ,ಗೆಳೆಯರು ಮತ್ತು ಕುಟುಂಬದವರಿಗೆ forward ಮಾಡಿ.

  • @vedachandramouli7384
    @vedachandramouli7384 Před 10 měsíci +1

    ,,👌👌👌👌👌🙏🙏🙏🙏🙏

    • @parichayachannel
      @parichayachannel  Před 10 měsíci

      ಧನ್ಯವಾದಗಳು ವೇದ ಅವರೇ

  • @girijakhuttinagoudar6724
    @girijakhuttinagoudar6724 Před 10 měsíci

    🌹🌹🌹🌹🌹🙏🙏🙏🙏🙏

    • @parichayachannel
      @parichayachannel  Před 10 měsíci

      ಮಾನ್ಯರೇ ನಿಮ್ಮ ಸಮಯಕ್ಕೆ ಹಾಗೂ ಅನಿಸಿಕೆಗೆ ಧನ್ಯವಾದಗಳು..thank you...ಅಭಿಪ್ರಾಯವೇ ನಮಗೆ ಸ್ಫೂರ್ತಿ...ಇನ್ನು ಹೆಚ್ಚಿನ ವಿಡಿಯೋಗಳಿಗಾಗಿ ನಮ್ಮ ಚಾನೆಲ್ subscribe ಮಾಡಿ,ಗೆಳೆಯರು ಮತ್ತು ಕುಟುಂಬದವರಿಗೆ forward ಮಾಡಿ.