ಬುದ್ದಿಜೀವಿ ಬಿಕ್ಕಟ್ಟುಗಳು - ಭಾಗ ೧ : ಕೆ. ವಿ. ನಾರಾಯಣ | A Plea for intellectuals - Part 1

Sdílet
Vložit
  • čas přidán 7. 09. 2024
  • ಬುದ್ಧಿಜೀವಿಗಳು ಎಂಬುವವರು ‘ಸತ್ಯವನ್ನು ಅಧಿಕಾರದ ಮುಖಕ್ಕೆ ರಾಚುವಂತೆ ಹೇಳಬೇಕು’ ಎಂಬ ಮಾತನ್ನು ಕೇಳಿದ್ದೇವೆ. ಈ ದಿನಮಾನಗಳಲ್ಲಿ ಹೀಗೆ ‘ಸತ್ಯ’ವನ್ನು ವಿವರಿಸಿ ಹೇಳುವ, ವಿಶ್ಲೇಷಿಸುವ ಕೆಲಸವನ್ನು ಬುದ್ಧಿಜೀವಿಗಳೆಂಬುವವರು ಮಾಡುತ್ತಲೇ ಇದ್ದಾರೆ. ಆದರೆ ಸಾರ್ತೃ ಅವರು 'A Plea for Intellectuals' ಬರಹದಲ್ಲಿ ವಿವರಿಸುವ ಬಿಕ್ಕಟ್ಟನ್ನು ಬುದ್ಧಿಜೀವಿಗಳೆಂದು ಪರಿಗಣಿತರಾಗಿರುವವರು ಈ ಕಾಲದಲ್ಲಿ ಅನುಭವಿಸುತ್ತಿದ್ದಾರೋ ಇಲ್ಲವೋ ಎಂಬುದನ್ನು ಮಾತ್ರ ಈಗ ತಿಳಿದುಕೊಳ್ಳುವುದು ಸಾಧ್ಯವಾಗುತ್ತಿಲ್ಲ. ಜಗತ್ತನ್ನು ಬದಲಿಸಬೇಕೆಂಬ ಮಾತನ್ನು ಹೇಳುವವರು ತಮ್ಮಲ್ಲೂ ಆ ಬಗೆಯ ಬದಲಾವಣೆ ಸಂಭವಿಸಬೇಕಾಗಿದೆ ಎಂಬ ಅರಿವಿಗೆ ತೆರೆದುಕೊಳ್ಳುವ ಅಗತ್ಯವಿದೆ. ಹಾಗಾಗಿ ಬುದ್ಧಿಜೀವಿಗಳನ್ನು ನಾವು ಗ್ರಹಿಸುತ್ತಿರುವ ರೀತಿಯಲ್ಲೇ ಮೂಲಭೂತ ಬದಲಾವಣೆಯ ಅಗತ್ಯವಿದೆ. ಋತುಮಾನ ಪ್ರಕಟಿಸಿರುವ ಜೀನ್ ಪಾಲ್ ಸಾರ್ತೃ ಅವರ ಪ್ರಬಂಧದ ಕುರಿತು ಕೆ. ವಿ. ಎನ್ ಇಲ್ಲಿ ಮಾತಾಡಿದ್ದಾರೆ.
    ಆಸಕ್ತರು ಪುಸ್ತಕವನ್ನು ಕೊಳ್ಳಲು ಈ ಕೆಳಗಿನ ಲಿಂಕ್ ಬಳಸಿ. ಋತುಮಾನ ಆ್ಯಪ್ ನಲ್ಲಿ ಇ ಪುಸ್ತಕ, ಕೇಳು ಪುಸ್ತಕ ಕೂಡ ನಿಮಗೆ ಸಿಗುತ್ತದೆ.
    Paperback : bit.ly/3QMzh81
    Hardbound : bit.ly/3zV4S0v
    ಸಮುದಾಯದ ನೆರವಿಲ್ಲದೆ ಋತುಮಾನದಂತಹ ಪ್ರಯತ್ನಗಳು ಹೆಚ್ಚು ದಿನ ಬಾಳಲಾರದು. ಸಮಾನಾಸಕ್ತರು ಕೈ ಜೋಡಿಸಿದಾಗ ಮಾತ್ರ ಇಂತಹ ಕನಸುಗಳನ್ನು ಜೀವಂತವಾಗಿಡಬಹುದು. ಋತುಮಾನಕ್ಕೆ ನೆರವಾಗಲು ಇಲ್ಲಿ ಕ್ಲಿಕ್ ಮಾಡಿ imjo.in/5fZZ9X
    Download RUTHUMANA App here :
    * Android ** : play.google.co...
    ** iphone ** : apps.apple.com...

Komentáře • 6

  • @elvisguru
    @elvisguru Před 4 měsíci

    The birds calling in the background only adds to the video.

  • @kavyakadame
    @kavyakadame Před rokem +1

    Thank you for the video Ruthumana. Looking forward for the next episodes.

  • @guruprasadkadur3786
    @guruprasadkadur3786 Před rokem

    This will prove to be a book worth reading to know the limits and responsibilities of being an intellectual

  • @dipakgurjer
    @dipakgurjer Před rokem +1

    ಧನ್ಯ ವಾದ ಗಳು
    Chamsky ಮತ್ತು sartre
    ಇವರ ನೆನಪನಲ್ಲಿ

  • @pnagendranagu64
    @pnagendranagu64 Před rokem

    Beautiful explanation sr