ದಿನಕ್ಕೆ 24ರ ಬದಲು 60 ಗಂಟೆ ಆಗ್ತಿತ್ತು! | Why day has 24 hours? | Moon,Tides,Earth Rotation |Masth Magaa

Sdílet
Vložit
  • čas přidán 11. 09. 2024

Komentáře • 137

  • @MasthMagaa
    @MasthMagaa  Před rokem +14

    ಗಮನಿಸಿ ಸ್ನೇಹಿತರೆ! 🔴
    ‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses/Practical-Journalism-A-Z
    ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ.
    ಯಾರಿಗಾಗಿ ಈ ಕೋರ್ಸ್?
    ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಜೂನ್‌ 09, 2023ರಿಂದ ಒಂದೊಂದಾಗಿ ಅಧ್ಯಾಯಗಳು amarprasad.graphy.com ವೆಬ್ ಸೈಟ್ ನಲ್ಲಿ ಪ್ರಕಟ ಆಗುತ್ತಿವೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಲಾಂಚ್ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ.
    ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ.
    ಕೋರ್ಸ್ ಲಿಂಕ್- amarprasad.graphy.com/courses/Practical-Journalism-A-Z
    ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು.
    ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses/Practical-Journalism-A-Z ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಜೂನ್‌ 09, 2023ರಿಂದ ಒಂದೊಂದಾಗಿ ಅಧ್ಯಾಯಗಳು amarprasad.graphy.com ವೆಬ್ ಸೈಟ್ ನಲ್ಲಿ ಪ್ರಕಟ ಆಗುತ್ತಿವೆ. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು.
    ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ.
    ⦿ Online Course
    ⦿ Course Access - 1 year
    ⦿ Language - Kannada
    ⦿ 5+ Hours Recorded Content
    ⦿ 25+ Video Tutorials
    ⦿ Certificate of completion
    Actual price - 2499
    PRICE NOW - 1499
    USE CODE "GET40" TO GET 40% DISCOUNT !!
    - Amar Prasad Classroom

    • @hemanthkumar-ph8ir
      @hemanthkumar-ph8ir Před rokem

      ಸೌಜನ್ಯ ಕೇಸ್ ಗೆ ಒಂದು ತಾರ್ಕಿಕ ಅಂತ್ಯ ಬರೋವರೆಗು ಯಾರು join ಆಗಬೇಡಿ, ಎಲ್ಲರೂ unsubscribe ಆಗಿ

  • @supersumanth8713
    @supersumanth8713 Před rokem +7

    ನಾವು ಇಂಥ ವಿಡಿಯೋ ಗೋಸ್ಕರ ನೇ ಕಾಯ್ತಾ ಇರ್ತೀವಿ ನೀವು ಈ ವಿಡಿಯೋಗಳನ್ನು ಅಪ್ಲೋಡ್ ಮಾಡಿದ ಮೇಲೆ ತುಂಬಾ ಕುತೂಹಲದಿಂದ ವಿಡಿಯೋ ಅನ್ನು ವೀಕ್ಷಿಸುತ್ತೇವೆ ಇಂಥ ವಿಷಯಗಳ ಬಗ್ಗೆ ❤❤ ವಿಡಿಯೋ ಮಾಡಿ

  • @sridharsanjeev3050
    @sridharsanjeev3050 Před rokem +61

    ನಿಮ್ಮ ಗ್ರಾಫಿಕ್ ವಿವರಣೆ ಅದ್ಭುತವಾಗಿದೆ👌ಮಸ್ತ್ ಮಗಾ ತಂಡಕ್ಕೆ ಶಭಾಷ್ ಹೇಳಲೇಬೇಕು👏❤️

    • @santhusanthosh2935
      @santhusanthosh2935 Před rokem +3

      ವಿಶ್ವ ಗುರು ಮೋಧೀಜಿ ಗೆ ಕಂಟ್ರೋಲ್ ಮಾಡೋಕೆ ಸಾಧ್ಯ 🤣🤣🤣

    • @Greenberry846
      @Greenberry846 Před rokem +2

      ಇದರಲ್ಲಿ ಪಸ್ಟ್ ವಿಡಿಯೋ ಚಂದ್ರಯಾನ 3 ಬಗ್ಗೆ ಮಾಡಿಗಾಗ ಅದರಲ್ಲಿ ಗ್ರಾಫಿಕ್ಸ್ ಇತ್ತು ಇದರಲ್ಲಿ ಇಲ್ಲ 😂😂

    • @sanjeevap4913
      @sanjeevap4913 Před rokem +1

      Good information about moon

    • @ajaykumartalavarajaykumart5922
      @ajaykumartalavarajaykumart5922 Před rokem +7

      ​@@santhusanthosh2935ನಿಮಗೆಲ್ಲ ಮೋದಿ ಅಂದ್ರೇನೆ ಭಯ🤣😂

    • @abhimr9240
      @abhimr9240 Před rokem

      ​@@santhusanthosh2935super kana huchpuckli santu

  • @manjuhnr2706
    @manjuhnr2706 Před rokem +10

    Wah ಹತ್ತಾರು ವರ್ಷಗಳ ಪ್ರಶ್ನೆಗೆ ಕೊನೆಗೂ ಉತ್ರ ಸಿಕ್ತು ಥ್ಯಾಂಕ್ಯು ಸೊ ಮಚ್ ಸರ್ 🙏🙏🙏❤

  • @oblibalakrishn
    @oblibalakrishn Před rokem +4

    Best example.... ಸಮುದ್ರ ತೀರದಲ್ಲಿ ಅಮಾವಾಸ್ಯೆ, ಉಣ್ಣಿಮೆ ಗೆ... ದೊಡ್ಡ ದೊಡ್ಡ ಅಲೆಗಳು ಉಂಟಾಗುತ್ತವೆ.. very good information 🙏

  • @vishu1874
    @vishu1874 Před rokem +1

    ಅತ್ಯುತ್ತಮ ಮಾಹಿತಿ...👌
    ಅದ್ಭುತ ನಿರೂಪಣೆ ...👍
    ಸರಳ, ಸುಂದರ, ಸವಿವರವಾದ ಎಲ್ಲಾ ಮಾಹಿತಿಗಾಗಿ ನೋಡ್ತಾ ಇರಿ...
    ಮಸ್ತ್ ಮಗಾ ಯೂಟ್ಯೂಬ್ ಚಾನೆಲ್ ...
    💐💐💐💐💐

  • @Uday-o7p
    @Uday-o7p Před rokem +9

    ತುಂಬಾ ಜನ ಟೈಮ್ ಸಾಲ್ತಿಲ್ಲ.... ಟೈಮ್ ಸಾಲ್ತಿಲ್ಲ ಅಂತಿರ್ತಾರೆ ಅಂತಹವರು ಈಗ ಇರೋ ಚಂದ್ರನ ಪಕ್ಕ ಮತ್ತೊಂದು ಚಂದ್ರನ ತಂದು ಹಾಕಿದ್ರೆ ಟೈಮ್ ಜಾಸ್ತಿ ಆಗುತ್ತೆ ಅಲ್ವ ಅಮರ್ ಪ್ರಸಾದ್ 😄

  • @BharathBharath-mq3zx
    @BharathBharath-mq3zx Před rokem +8

    Make video about how big is universe

  • @vikasgowda1391
    @vikasgowda1391 Před rokem +2

    Sir e holasu rajkeeya bittu prakruthi vismaya and science mele video Maadi.

  • @sykgsquad3969
    @sykgsquad3969 Před rokem +8

    I like how people are liking this space content ♥️

  • @hemalathahs8441
    @hemalathahs8441 Před rokem +1

    ಚಿಕ್ಕ ವಯಸ್ಸಿನಲ್ಲೇ ಈ ಪ್ರಶ್ನೆ ತಲೆ ಕೆಡಿಸಿತ್ತು. ಅಮಾವಾಸ್ಯೆ, ಹುಣ್ಣಿಮೆ ರಾತ್ರಿಗಳಲ್ಲಿ ನೀರಿನ ಮೇಲೆ ಕಾಣುವ ಏರಿಳಿತ ಯಾಕೆ ಹೀಗೆ ಅಂತ. ಆದ್ರೆ ಈಗ ಉತ್ತರ ಸಿಕ್ತು. ತುಂಬಾ ಒಳ್ಳೆಯ ಪ್ರಯತ್ನ, ಒಳ್ಳೆಯ ವಿಚಾರ ತಿಳಿಸಿದ್ದಕ್ಕೆ ಧನ್ಯವಾದಗಳು.ನಾನು ನಿಮ್ಮ*"{ಅಮರ್ ಪ್ರಸಾದ್}"*ಅಭಿಮಾನಿ. ನಿಮಗೆ, ನಿಮ್ಮ ತಂಡಕ್ಕೆ ಶುಭವಾಗಲಿ.

  • @manojkumar-qr5if
    @manojkumar-qr5if Před rokem +3

    ನಿಮ್ಮ ವಿವರಣೆ ತುಂಬಾನೇ ಅದ್ಭುತ ಸರ್ super👌

  • @sudhakarad.devadiga2655
    @sudhakarad.devadiga2655 Před rokem +1

    ದೇವರ ದಯೆ 🙏 ಎಲ್ಲಾ ಅವನ ಇಚ್ಛೆ 🙏. ವಿಶ್ಲೇಷಣೆ ಅದ್ಭುತ 🙏

  • @sharathnavale7939
    @sharathnavale7939 Před rokem +3

    That's the reason physics is beautiful ❤

  • @mujahidkhan724
    @mujahidkhan724 Před rokem +3

    Super Mind-blowing theories ❤️
    Olleya Riti Bandide Ee Varte, Adbhuta 👍

  • @suryabenakatti3004
    @suryabenakatti3004 Před rokem +2

    Sakkath information guru raganna nantra nive jai hind

  • @manjusherugar866
    @manjusherugar866 Před rokem +2

    Rocket launch aaguvaga spotagonda rocket bagge one vdo madi sir pls

  • @gowthamishetty2292
    @gowthamishetty2292 Před rokem +5

    Thank you sir nice explanation 😊

  • @Kiran_kumar1993
    @Kiran_kumar1993 Před rokem +4

    Please explain what happened in chandrayan 1....as we know chandrayan 2&3

  • @feelthewheel28
    @feelthewheel28 Před rokem +1

    Very good information

  • @feelthewheel28
    @feelthewheel28 Před rokem +1

    Informative video

  • @karthikm5655
    @karthikm5655 Před rokem +1

    2:56 epic 🥵🔥😂

  • @basavarajkurumanal928
    @basavarajkurumanal928 Před 10 měsíci

    ಸೂಕ್ತ ಮಾಹಿತಿ ಕೊಟ್ಟಿದ್ದಕ್ಕೆ ನಿಮಗೆ ಧನ್ಯವಾದಗಳು ಸರ ಮತ್ತು ಮಧುರವಾದ ಧ್ವನಿ ಸರ ನಿಮ್ಮದು ಮತ್ತು ನಿಮಗೆ ಧನ್ಯವಾದಗಳು ಸರ

  • @samuelsam3504
    @samuelsam3504 Před rokem +2

    God creativity..🙏🙏

  • @arvindagudagur7782
    @arvindagudagur7782 Před rokem +1

    These kind of video's are very usefull sir we are expecting many more from you

  • @k.asureshbabu6597
    @k.asureshbabu6597 Před rokem +5

    You are extraordinary in CZcams journalism. Hat's off to your research work. Amar Prasad sir, I have become your fan. Thanks a lot sir for your hard work and perseverance. Please take sufficient rest and sleep. Take care of your health. You are a very hard working person.God bless you and your family members.

  • @rakshithbbrakshithbb7555

    Your science fiction informative videos are wonderful do continue ....

  • @HemanthKumar-uc2tz
    @HemanthKumar-uc2tz Před rokem +1

    🙏🙏🙏

  • @sudeepsudipdeepu7793
    @sudeepsudipdeepu7793 Před rokem +1

    ಸೂಪರ್ ಸರ್ 💐💐

  • @Kalagi.new.holland
    @Kalagi.new.holland Před rokem +2

    ನಿಮ್ಮ ವಿವರಣೆ ಸೂಪರ್ ಸರ್

  • @veenamodaliyar7561
    @veenamodaliyar7561 Před rokem +1

    Amara Prasad sir u looks handsome 😊

  • @purushothamgoudar7797
    @purushothamgoudar7797 Před měsícem

    Very interesting & factual.

  • @creations976
    @creations976 Před 5 měsíci

    UNBELIEVABLE MASTH INFORMATION SIR 🙏🙏🙏

  • @sureshasuresha7422
    @sureshasuresha7422 Před rokem

    Great information Sir

  • @user-zj6br3lb3r
    @user-zj6br3lb3r Před rokem +1

    Chang’e-4 (2019) Chang ,e 5 bagge complete details kodi😢

  • @laiger2285
    @laiger2285 Před rokem +1

    Bro super ❤

  • @somu-abd
    @somu-abd Před rokem

    Superr

  • @user-xm5tb9rv6p
    @user-xm5tb9rv6p Před rokem

    ಸರ್ ಮಳೆ ಯನ್ನು ಹೇಗೆ ಅಳತೆ ಮಾಡುವುಧು ಅಂತ ಹೇಳಿಕೊಡಿ.. ಒಂದು calculate ವಿಡಿಯೋ ಮಾಡಿ plzz

  • @vijaykulal4886
    @vijaykulal4886 Před rokem

    International space station bagge vedio madi

  • @Greenberry846
    @Greenberry846 Před rokem +1

    ನಾರ್ವೆ ಬ್ರಿಟನ್ ಅಲ್ಲಿ 24 ಬೆಳಕು ಇರುತ್ತೆ ಇದು ಹೇಗೆ ಹೇಳಿ ಸರ್ ಇದರ ಬಗ್ಗೆ ವಿಡಿಯೋ ಮಾಡಿ 🤔🙏

  • @shanthukumar5769
    @shanthukumar5769 Před rokem

    Sir amavase matti unnime hege adara bagge thilisi kodi sir

  • @suhansuhan3577
    @suhansuhan3577 Před 11 měsíci

    Sir.... 1minute ge 60sec dseee yakide Adu 60kinta hecchu or kadime yakilla hage varake 7dina yakide hege idu anodrubagge thilskodi.... Ivathin dina esto Jana Samaya use madthidare but a Samaya heg nirdara Aytu anodu kelvobrigaste gotide ansate but Nangu gotila so thilskodi sir🎉pls

  • @WonderKnowledgeGK
    @WonderKnowledgeGK Před rokem

    Excellent Analysis sir
    Hege Technical age explain madi

  • @ashoklamani3424
    @ashoklamani3424 Před rokem

    Excellent amar sir 🚩

  • @budhaprakash1220
    @budhaprakash1220 Před měsícem

    Tanks sr

  • @sreenidhi5034
    @sreenidhi5034 Před rokem +1

    In Norway there will be 24 hours of daylight.

  • @travelimpression6802
    @travelimpression6802 Před rokem

    Super

  • @businessmanpavan
    @businessmanpavan Před rokem

    Sir bhoomi yav force enda thanna kakshe yalli suthuthe eli

  • @mpnayak2127
    @mpnayak2127 Před rokem

    ist chennai yaaru til kodalla ಅನ್ಸುತ್ತೆ ಧನ್ಯವಾದಗಳು ಸರ್

  • @trathnamma3100
    @trathnamma3100 Před rokem

    Very good message and news 👍👏

  • @mghegde698
    @mghegde698 Před rokem

    V good information.

  • @devarajjk7109
    @devarajjk7109 Před 3 měsíci

    👌🏻👍🏻

  • @narayanchoukulkar6598

    Sir same to population aste age agide all ad hege

  • @dulhancollections1648

    Nim channel nodoke start madidaginindale nange news channel mele bharavase bandiddu sir...

  • @mycreationsrajesh9710

    Excellent explain

  • @kasimmallik2078
    @kasimmallik2078 Před rokem

    Super from Raichur

  • @BasavarjBadigerBadiger-dz7pi

    Super dar

  • @hemalathahs8441
    @hemalathahs8441 Před rokem +1

    ಪುರಾಣದಲ್ಲಿ ಟೈಮ್ ಟ್ರಾವೆಲ್ ಮಾಡಿದ್ದರ ಬಗ್ಗೆ ಉಲ್ಲೇಖವಿದೆ ಹಾಗಾದ್ರೆ ಒಂದು ಲೋಕದಿಂದ ಮತ್ತೊಂದು ಲೋಕಕ್ಕೆ ಹೋಗಲು ಯಾವ ಮಾರ್ಗ ಅನುಸರಿಸಿದರು? ಯಾವ ವಾಹನ ಬಳಸಿದ್ದಾರೆ ಅಂತ ತಿಳಿಸಿ

    • @umashastry3414
      @umashastry3414 Před rokem

      ಅವರು ದೇಹ ಇದ್ದಲ್ಲೇ ಇದ್ದು, ಮನಸ್ಸು ಮಾತ್ರ ಎಲ್ಲಿಗೆ ಬೇಕಾದರೂ ಹೋಗಿಬರುವ ಸಿದ್ಧಿ ಅವರಿಗಿತ್ತು.ಈಗಲೂ ಅಘೋರಿಗಳು ಕೆಲವರು ಇಂತಹ ಸಿದ್ಧಿ ಪಡೆದಿದ್ದಾರೆ

    • @Prince-uv8sx
      @Prince-uv8sx Před rokem

      Astral travel mulaka time travel madtha edaru.

  • @sagarsuvarna8658
    @sagarsuvarna8658 Před rokem

    Bro what's the reason for the rotation of the earth

  • @kannadapubglover1586
    @kannadapubglover1586 Před rokem

    ಈ ಸಲದ ಬಜೆಟ್ ಯಾವುದಕ್ಕೆ ಎಷ್ಟು ಪ್ರೆಸೆಂಟ್ ನೀಡಿದ್ದಾರೆ ಒಂದು ವಿಡಿಯೋ ಮಾಡಿ ಸರ್

  • @sionathestar
    @sionathestar Před rokem

    Thanks sir...

  • @clintondias3880
    @clintondias3880 Před rokem

    Pls find out when is the nxt lock down

  • @viratkohli.0785
    @viratkohli.0785 Před rokem

    Sir Chandrayaan 3 update heli plz🙏

  • @Pakkireshbellary
    @Pakkireshbellary Před rokem +1

    2

  • @SRIKANTH-ls9bm
    @SRIKANTH-ls9bm Před rokem

    Interesting video❤

  • @anandmalgekar2935
    @anandmalgekar2935 Před rokem +1

    Sir jio we call it work of God. No science and technology can understand the work of God.

  • @shivanthkumar1701
    @shivanthkumar1701 Před rokem

    ಭೂಮಿ ಯಾವ ದಿಕ್ಕಿಗೆ ಸುತ್ತುತ್ತೆ ಮತ್ತು ಹಗಲು ರಾತ್ರಿ ಹೇಗೆ ಉಂಟಾಗುತ್ತದೆ ಎಂದು ಹೇಳಿ ಸರ್

  • @basavalingayyahiremath73

    Super sir

  • @Go-ingreen
    @Go-ingreen Před rokem +1

    ಇವತ್ತು ನಾನು weight check ಮಾಡ್ದೆ 90kg ಇದೀನಿ.... ಯೋಚನೆ ಮಾಡಿ ಮಾಡಿ ಗೊತ್ತಾಯ್ತು ಇದು ನನ್ ತೂಕ ಅಲ್ಲ ಅದು gravity antha😂😂😂 ಸ್ವಲ್ಪ ಸಮಾಧಾನ ಆಯ್ತು 😂

    • @rdcreations2166
      @rdcreations2166 Před rokem +1

      In moon your weight will be 14.94kg 😅😅😅

    • @Prince-uv8sx
      @Prince-uv8sx Před rokem

      ​@@rdcreations2166moon ge hogi 1 kg gold purchase madbeku .

  • @AbdulRazak-pm9he
    @AbdulRazak-pm9he Před rokem

    Sair yermaded edanu

  • @sureshbiradar7542
    @sureshbiradar7542 Před rokem

    Sir how to check updates of chandrayaan 3

  • @ps-kd6zz
    @ps-kd6zz Před rokem

    Superb good presentation 👌🏻 ಭೂತಾಯಿ ಒಟ್ಟಿಗೆ ತನ್ನ speed ಜಾಸ್ತಿ ಮಾಡಿಲ್ಲ. So ದಿನ್ನಕೆ 24 hr. ಆಗಿರೋದು ಎಷ್ಟೊ ವರ್ಷಗಳ ನಂತರ without any drastic changes. ಹಾಗೇನೇ ಕಾಲಕ್ರಮದಲ್ಲಿ ದಿನಕ್ಕೆ 30 ಅಥವಾ 40 ಗಂಟೆ ಆದ್ರೂ ಆಶ್ಚರ್ಯ ಇಲ್ಲ. ಅಷ್ಟುಹೊತ್ತಿಗೆ ಭೂಮಿ ಮೇಲಿನ ಜೀವಸಂಕುಲ adopt ಆಗಿಬಿಡುತ್ತೆ, ಆ ಹೊತ್ತಿಗೆ ಅದು normal.

  • @youtubekaking90
    @youtubekaking90 Před rokem

    God new sir 😊

  • @balaji.kotgyalebalaji.kotg5444

    Superi annore

  • @sukanthikrishnaraikar5731

    👍👍

  • @basavarajmudigoud3590

    👍

  • @kannadiga2324
    @kannadiga2324 Před rokem

    ಕೋಟಿ ವರ್ಷಗಳ ಹಿಂದೆ ಅಂತ ಅಂದ್ರೆ ನಂಬೋಕ್ ಆಗಲ್ಲ....

  • @sanjaykumar-nj9sc
    @sanjaykumar-nj9sc Před rokem

    AP is living in fantasy world...

  • @sohel164
    @sohel164 Před rokem

    Make a topic on earth round or flat

  • @abcd-fq6we
    @abcd-fq6we Před rokem

    ❤❤❤❤

  • @manjud77751
    @manjud77751 Před rokem

    Super from KA37

  • @engineerfarmer6896
    @engineerfarmer6896 Před rokem

    How they know 140 crore years back

  • @shreekantreddy8493
    @shreekantreddy8493 Před rokem

    🎉 first coment Frome ಮುಧೋಳ್

    • @hemanthkumar-ph8ir
      @hemanthkumar-ph8ir Před rokem

      ಲೋ ಅಜಾಮ ಪಾಪ ಆ ಅಮಾಯಕ ಹುಡುಗಿ ಸೌಜನ್ಯ ಬಗ್ಗೆ ಮಾತಾಡೋ

  • @keshavak9948
    @keshavak9948 Před rokem

    Something missed , feel incomplete 🤔

  • @chinmaybakare7460
    @chinmaybakare7460 Před rokem

    ☀️🌞☀️🌞🌞

  • @arunkumarjadhav8781
    @arunkumarjadhav8781 Před rokem

    ಗುರು 24 ಗಂಟೆ 50 ನಿಮಿಷಕ್ಕೆ ಅಲ್ಲ ಅದು 24 ಗಂಟೆ 52 ನಿಮಿಷಕ್ಕೆ ಎರಡು ಸಲ ಉಬ್ಬರ ಇಳಿತ ಆಗುತ್ತೆ

  • @Creativity-kc2bj
    @Creativity-kc2bj Před rokem

    🎉

  • @deekshithmvideos5033
    @deekshithmvideos5033 Před rokem

    ಈ ರೀತಿಯ ವಿಜ್ಞಾನ ದ ವಿಡಿಯೋ ನೋಡಲು ಆಸಕ್ತಿ ದಾಯಕ ಆಗಿರುತ್ತೆ.

  • @ಗಣೇಶ್-ಝ5ಮ
    @ಗಣೇಶ್-ಝ5ಮ Před rokem +1

    2nd like ಸರ್

  • @actofman5753
    @actofman5753 Před rokem

    😎👍😎

  • @shivshankarkumbar9563

    ಮುಸಲ್ಮಾನ್ ರ ಮೂಲ ಯಾವುದು

  • @Manjunath-qr3yl
    @Manjunath-qr3yl Před rokem

    😄😄😄🌺🌺🌺

  • @nagarajpatil7907
    @nagarajpatil7907 Před rokem

    🌝

  • @chandankumar-rc7km
    @chandankumar-rc7km Před rokem

    Yak ending madilla sir

  • @bhasubasu8682
    @bhasubasu8682 Před rokem

    Boomi turugutte adre Navu Edda jagadale ertivala hege

    • @Prince-uv8sx
      @Prince-uv8sx Před rokem

      Nima mane suthidare nivu eda jagadali erolla mane ulta aguthe 😂 . But Bhoomi suthidare nivu adara jothe suthudarinda nivu edda jagadale erthira.

    • @Prince-uv8sx
      @Prince-uv8sx Před rokem

      School nali nimge kalisiva Bhoomi hege suthuthe antha ? 😄

  • @gadilingappaggadi2197

    😮😮😮😊😊

  • @khudirambose9910
    @khudirambose9910 Před rokem

    ಕನ್ನಡದಲ್ಲಿ ಉಬ್ಬರ ವಿಳಿತ yennuvaru

  • @rakeshbr4725
    @rakeshbr4725 Před rokem

    Hii first comment

  • @chalukyak
    @chalukyak Před rokem

    Mundindu hakri

  • @meenaaishu8972
    @meenaaishu8972 Před rokem

    Nivu teacher agbekittu sir