ಆರೋಪಿಗೆ ಬಾಂಬೆ ಕಟ್ ಟಾರ್ಚರ್ ನೀಡಿದ PSI Srikante Gowda; Video Full ವೈರಲ್ ..!

Sdílet
Vložit
  • čas přidán 11. 09. 2019
  • #police #theft #news18kannada
    ಆರೋಪಿಗೆ ಬಾಂಬೆ ಕಟ್ ಟಾರ್ಚರ್ ನೀಡಿದ PSI Srikante Gowda; Video Full ವೈರಲ್ ..!
    Watch News18 Kannada for Live Updates, Breaking News, Political News, Crime, Entertainment News and Film news, Sandalwood, Sports News, etc.
    #KannadaLive #KannadaLiveNews #LIVENEWS #KANNADALIVENEWS #KannadaLiveNews #KANNADALIVE #ಕನ್ನಡನ್ಯೂಸ್ #ಲೈವ್ #ನ್ಯೂಸ್
    News18 Kannada is the most preferred 24-hour Kannada news channel covering the latest news in politics, entertainment, Bollywood, Sandalwood, business and sports. Stay tuned for all the breaking news in Kannada
    Latest Kannada News | Karnataka News | Kannada News | Karnataka News Live | Kannada News Live | Karnataka News Channel Live Streaming | Public TV | Public TV Live | Kannada News TV | Karnataka News Live | Kannada Breaking News
    ____________________________________________________________
    Kannada News Live | ಕನ್ನಡ ನ್ಯೂಸ್ ಲೈವ್
    Kannada Live News | ಕನ್ನಡ ಲೈವ್ ನ್ಯೂಸ್
    Karnataka Latest News | ಕನ್ನಡ ಲೇಟೆಸ್ಟ್ ನ್ಯೂಸ್
    #KannadaLiveNews | #ಕನ್ನಡನ್ಯೂಸ್
    News18 Kannada Live | ನ್ಯೂಸ್ 18 ಕನ್ನಡ ಲೈವ್
    Follow Us On:
    -----------------------------
    Website: kannada.news18.com/
    Facebook: / news18kannada
    Twitter: / news18kannada

Komentáře • 353

  • @user-oy5wd6rx2z
    @user-oy5wd6rx2z Před měsícem +71

    ಅತ್ಯಾಚಾರ ಕೇಸಲ್ಲಿಇತರ ಲೈವ್ ಆಗಿ ಹೊಡಿಬೇಕು ಅತ್ಯಾಚಾರ ಕಮ್ಮಿ ಆಗುತ್ತೆ

    • @ShashikalaSwami28
      @ShashikalaSwami28 Před měsícem +1

      ಅತ್ಯಾಚಾರ ಮಾಡಿದವರಿಗೆ ಹಿಂಗೆ ಮಾಡಿದ್ರೆ ದರ್ಶನ ಇ ಕೆಲಸ ಮಾಡತಾ ಇರ್ಲಿಲ್ಲ ಪೋಲಿಸರೆ ಹಿಂಗೆ ಇದಾರೆ ಅಂತ....

    • @ShashiKumar-yc5jr
      @ShashiKumar-yc5jr Před 21 dnem +1

      🎉super

    • @pradeeps5396
      @pradeeps5396 Před 10 dny

      😂😂 shandru avru

  • @user-xk1hh7bc2x
    @user-xk1hh7bc2x Před 21 dnem +13

    ಸರ್ ಬಡವರಿಗೆ ಒಂದ ನ್ಯಾಯ ಶ್ರೀಮಂತರಿಗೆ ಒಂದು ನ್ಯಾಯ ಮಾಡಬೇಡಿ plz

  • @jathappajathu903
    @jathappajathu903 Před měsícem +27

    ಇಂಗೆ ಓಡಿಲಿಲ್ಲ ಅಂದ್ರೆ ಬಾಯಿ ಬಿಡಲ್ಲ ರಿ ವದಿ ಬೇಕು

  • @Jai_vajradehi
    @Jai_vajradehi Před 2 měsíci +31

    ಇಷ್ಟು ಮಾಡದೆ ಇದ್ದರೆ ಕಳ್ಳಕಾಕರು ಸುಧಾರಣೆ ಆಗುವುದಿಲ್ಲ,
    ಮಾನ್ಯ ಶ್ರೀಕಂಠೇ ಗೌಡರಿಗೆ ಒಂದು ಸಲಾಂ 🙏🏻

  • @hemanths9891
    @hemanths9891 Před 9 měsíci +105

    ಇದೆ ರೀತಿ ಎಲ್ಲಾ ರೌಡಿಗಲನ್ನು ಹುಡುಕಿ
    ಚೆನ್ನಾಗಿ ಬಾರಿಸಿದ್ರೆ ಸ್ವಲ್ಪ ಬುದ್ದಿ
    ಬರಬಹುದು

  • @manjunathgt1929
    @manjunathgt1929 Před 8 měsíci +42

    ಸರ್ ರೌಡಿಗಳಿಗೆ, ವಾಹನ ಕಳ್ಳರಿಗೆ, ಅತ್ಯಾಚಾರ ಮಾಡಿದವರನ್ನು , ಇದಕ್ಕಿಂತ ಚೆನ್ನಾಗಿ ರುಬ್ಬಿ ಸರ್.

  • @lokeshsj1080
    @lokeshsj1080 Před 9 měsíci +24

    ಸರಿಯಾಗಿ ಬಿಸಿ ಕೊಟ್ಟಿದ್ದಾರೆ ಕಳ್ಳನಿಗೆ

  • @NagareddyHNagu
    @NagareddyHNagu Před měsícem +7

    ಅವರು ಮಾಡಿದ್ದು ಕಾನೂನು ಪ್ರಕಾರ ಶಿಕ್ಷೆ ಕೊಡಿ ಇತರ ಮಾಡ್ಬೇಡಿ plz

  • @user-ib3mk7bv1d
    @user-ib3mk7bv1d Před 7 měsíci +11

    ನನಿಗೆ ತುಂಬಾ ಕೆಲಸ ಐತೆ ನೀವೆ ಹೋಗಿ ನೋಡ್ಕೊಂಡು ಬನ್ನಿ ಮೇಡಂ

  • @NITHINNithin-pw9fv
    @NITHINNithin-pw9fv Před 9 měsíci +22

    Justice for sowjanya and santhosh

  • @PCK542
    @PCK542 Před 27 dny +4

    ಮಾನವ ಹಕ್ಕುಗಳ ಆಯೋಗಕ್ಕೆ ದಯವಿಟ್ಟು ಮಾದ್ಯಮ ಈ ವಿಡಿಯೋ ಕಳಿಸಿ ಸರ್.

  • @ILOVEYOU-bs1hi
    @ILOVEYOU-bs1hi Před 8 měsíci +19

    ಮಾಲಗತ್ತಿ ಸಾಹೇಬರು ಒಳ್ಳೆಯ ಉತ್ತರ ,,ಸುಪರ್ ಪೊಲೀಸ್

  • @user-bc9gu3um7k
    @user-bc9gu3um7k Před 11 měsíci +12

    Chikka kallarige ee thara treatment Dodd kallarige salute .....ivn 100% suspend aagirthane ....aglebeku

  • @aiyappak.n5784
    @aiyappak.n5784 Před rokem +33

    He is capable to punish only small robbers big
    Who loots in crores can roam anywhere they can even pull his even one hair

    • @hero090
      @hero090 Před 9 měsíci +1

      Why cant you yourself become Police officer and do that?

    • @tomhardy613
      @tomhardy613 Před 9 měsíci +1

      ​@@hero090😂😂epic reply

    • @naveenr3271
      @naveenr3271 Před 12 dny

      Why do we have court lawyer judge prison such a waste of time and effort 😂

    • @pradeeps5396
      @pradeeps5396 Před 10 dny

      😂😂 people. Arguing why you become police and do tat ....given an open statement tat they wear b@ngles ...and let our country leads know this .

  • @PrakashRv-vk5nx
    @PrakashRv-vk5nx Před 27 dny +4

    ಮನೇಲಿ ತಾಯಿ ತಂದೆ ಹೊಡಿಯೋದಿಲ್ಲ, ಶಾಲೆ ಯಲ್ಲಿ ಮಾಸ್ಟರ್ ಹೊಡಿಯೋದಿಲ್ಲ, ಇಲ್ಲಿ ತಪ್ಪು ಮಾಡಿದರೆ ತಿದ್ದೋರು ಯಾರು? ಈ ಕೆಲಸ ಪೊಲೀಸ್ ನವರು ಮಾಡಬಹುದಲ್ವಾ?? ಇಲ್ಲಾ ಅಂದರೆ ಮೀಡಿಯಾ ದವರ ಮಾತನ್ನು ಕೇಳಿ ಒಳ್ಳೆಯವರು ಆಗೋದಾದರೆ ತುಂಬಾ ಒಳ್ಳೇದು 🙏🙏

  • @chandrashekarmahadevaiah4137

    ಕೆಲವರದು ಕಾಮೆಂಟ್ ತುಂಬಾ ಚೆನ್ನಾಗಿದೆ. ಯಾರ್ಯಾರಿಗೆ ಎಷ್ಟೆಷ್ಟು ವಯಸ್ಸು ಗೊತ್ತಿಲ್ಲ, ಇಡೀ ಪ್ರಪಂಚದಲ್ಲಿ ಯಾವ ಒಂದೂ ಸಣ್ಣ ತಪ್ಪು ಮಾಡದೇ ಇರೋರು, ತಮ್ಮ ಮನಸ್ಸಿನಲ್ಲಿ, ಅವರ ಜೀವಿತಾವಧಿಯಲ್ಲಿ ಯಾರ ಬಗ್ಗೆನೂ ತಪ್ಪಾಗಿ ಆಲೋಚನೆ ಮಾಡದೇ, ತಪ್ಪಾಗಿ ಕಾಣದೆ ಇರೋರು, ಯಾರ ಮೇಲೂ ಕೋಪ ಮಾಡಿಕ್ಕೊಳ್ಳದೆ, ದ್ವೇಷ ಮಾಡದೇ ಇರೋರು, ಒಂದೂ ಸಣ್ಣ ಜೀವರಾಶಿಗೂ ತೊಂದರೆ ಕೊಡದೆ, ಸಣ್ಣ ಇರುವೆಯನ್ನು ಸಾಯಿಸದೆ ಇರೋರು ಇಡೀ ಜಗತ್ತಿನಲ್ಲಿ ಯಾರಾದರೂ ಇದ್ದಾರ? ಕಾಮೆಂಟ್ ಮಾಡಿರೋ ಸ್ನೇಹಿತರಲ್ಲಿ ಈ ರೀತಿಯ ವ್ಯಕ್ತಿತ್ವ ಇರುವರು ಒಬ್ಬರಾದರೂ ಇದ್ದೀರಾ?
    ಸರ್ ಮನುಷ್ಯ ಅಂದ್ಮೇಲೆ ತಪ್ಪು ಮಾಡೋದು ಸಹಜ ಅದನ್ನು ತಪ್ಪು ಅನ್ನೋದು ಸುಲಭ ಅದಕ್ಕೂ ಮುಂಚೆ ನಮ್ಮನ್ನು ಮನಸಾಕ್ಷಿ ಅನ್ನೋ ಕನ್ನಡಿಯಲ್ಲಿ ನಮ್ಮ ಮುಖ ನೋಡ್ಕೊಂಡು ನಾವು ನ್ಯಾಯಧೀಶರಾಗಬೇಕು ? ಅಲ್ವಾ ಸ್ನೇಹಿತರೇ?
    ತಪ್ಪು ಮಾಡಿದವನಿಗೆ ಶಿಕ್ಷೆ ಕೊಡೋಕೆ ನಾವು ನೀವು ಯಾರು ಅಲ್ವಾ ಸರ್ ಯಾರೇ ಏನೇ ತಪ್ಪು ಮಾಡಿದ್ರು ಅದಕ್ಕಿಂತ ಎರಡು ಪಟ್ಟು ಅನುಭವಿಸುತ್ತಾರೆ.
    ಹಾಗೆ ಯಾರೋ ಅಧಿಕಾರಿ ಮಾತಾಡಿದ್ರು ಭಯ ಹುಟ್ಟಿಸೋಕೆ ಹೀಗೇ ನಾವು ಹೊಡಿಬೇಕು ಅಂತ ಹೆಚ್ಚು ಅಂದ್ರೆ ಅವನು ಏನ್ ಮಾಡಿರಬಹುದು ಅತ್ಯಾಚಾರ ಮಾಡಿದ್ರೆ ಹೊಡಿಯೋದಲ್ಲ ವಯಸ್ಸಿಗೆ ಬಂದ ಹೆಣ್ಣು ಮಗಳಾಗಿದ್ದರೆ ಅವಳ ಒಪ್ಪಿಗೆ ತಗೊಂಡು ಮದುವೆ ಮಾಡಿಸಲಿ, ಅದೇ ಬೇರೆ ಮದುವೆ ಆಗಿರೋ ಹೆಂಗಸರನ್ನು ಮತ್ತು ಚಿಕ್ಕ ವಯಸ್ಸಿನ ಹೆಣ್ಣು ಮಕ್ಕಳನ್ನು ಅವರ ಒಪ್ಪಿಗೆ ಇಲ್ಲದೇ ಬಲವಂತವಾಗಿ ಅತ್ಯಾಚಾರ ಮಾಡಿ ಹಿಂಸೆ ಕೊಟ್ಟಿದ್ರೆ ನರವನ್ನೇ ಕಟ್ ಮಾಡ್ಲಿ. ಕಳ್ಳತನ, ಗಲಾಟೆ ಮತ್ತೆ ಬೇರೆ ಸಮಾಜದಲ್ಲಿ ಶಾಂತಿ ಭಂಗ ಮಾಡಿದ್ರೆ ಕಾನೂನು ಪ್ರಕಾರ ಏನು ಶಿಕ್ಷೆ ಇದೆ ಅದನ್ನ ಕೊಡಿಸಿ ಅದನ್ನ ಬಿಟ್ಟು ಹಿಡಿಯೋಕೆ ನಿಮಗೇನು ಅಧಿಕಾರ ಇದೀಯಾ ಖಾಕಿ ಹಾಕಿದ್ರೆ ಎಲ್ಲರಿಗೂ ಮಾನವೀಯತೆ ಸತ್ತೋಗುತ್ತಾ? ಏನ್ರೀ ಅಧಿಕಾರಿಗಳೇ?
    ಹಾಗಾದ್ರೆ ಇದಿಷ್ಟು ತಪ್ಪುಗಳನ್ನು ಬರೀ ಜನಸಾಮಾನ್ಯರು ಮಾತ್ರ ಮಾಡೋದಾ? ಯಾಕೇ ದೊಡ್ಡ ಅಧಿಕಾರಿಗಳು, ರಾಜಕಾರಿಣಿಗಳು, ಸಮಾಜದಲ್ಲಿ ಆರ್ಥಿಕವಾಗಿ ಬಲಿಷ್ಠರಾಗಿರುವ ವ್ಯಕ್ತಿಗಳು ಇಂತಹ ತಪ್ಪು ಮಾಡಿದಾಗಲೂ ಹೀಗೆ ಟ್ರೀಟ್ಮೆಂಟ್ ಕೊಡ್ತೀರಾ? ಹಾಗಾದರೆ ಭ್ರಷ್ಟರು ಇನ್ನೂ ಹೆಚ್ಚಾಗ್ತಿದ್ದಾರೆ ಭ್ರಷ್ಟಾಚಾರ ಕಡಿಮೆ ಆಗ್ತಿಲ್ಲ? ಅತೀ ಭ್ರಷ್ಟರು ಇರೋದು ಯಾವ ಇಲಾಖೆಯಲ್ಲಿ ಅಂತ ಎಲ್ಲರಿಗೂ ಗೊತ್ತು ಏನ್ರೀ ಅಧಿಕಾರಿಗಳೇ? ಸಮರ್ಥನೆ ಮಾಡೋದು ಬಿಡ್ರಿ?
    "ಗುಬ್ಬಿ ಮೇಲೆ ಬ್ರಹ್ಮಾಸ್ತ್ರ"

  • @melurjayadevvishnuvardhanv8583

    ಇನ್ನೇನು ಪೋಲೀಸ್ ಠಾಣೆಯಲ್ಲಿ ಇಟ್ಕೊಂಡು ಪೂಜೆ ಮಾಡಬೇಕಾ?

    • @syedmansoor989
      @syedmansoor989 Před 9 měsíci

      ಎ ತಮ್ಮ ಅವನು ಕಳ್ಳತನ ಮಾಡಿದ್ದು ನೋಡಿದಿಯಾ ಹೇಳು

  • @0007in
    @0007in Před 4 lety +23

    Big Crimanls like Vijay mallaya. Nirav modi,DK shivakumar can escape such treatments are only for small criminals are subject to such 3 rd degree treatment in India. Why not treat every one the same. Treat the big criminals also in the same way.

    • @madhusudangowda6333
      @madhusudangowda6333 Před 2 lety +2

      Absolutely ryt

    • @manjunathrao5900
      @manjunathrao5900 Před 9 měsíci +2

      Nijà

    • @zeerotv2309
      @zeerotv2309 Před 8 měsíci

      ಬಡವ ಕಳ್ಳ ಸಿಕ್ಕಿದರೆ ಈ ಪೊಲೀಸ್ ವ್ಯವಸ್ಥೆ ಹೇಗೆ ವರ್ತಿಸುತ್ತಾರೆ ಅನುದಕ್ಕೆ ಇದು ಒಳ್ಳೇ ಉದಾಹರಣೆ...

    • @lionheart1498
      @lionheart1498 Před 8 měsíci +1

      What about BJP criminal s

  • @VijayMaisale
    @VijayMaisale Před 9 měsíci +16

    ಸರ್ ಈ ರೀತಿ ಆದ್ರೆ ರೌಡಿಸಂ ನಿಲ್ಲತ್ತೆ good job

  • @manjunathgowdakbmanjunathg7629
    @manjunathgowdakbmanjunathg7629 Před 9 měsíci +6

    Doddarrege hodeyu thakath thorasedre nimma departmentge apporciate madada bhoudu illa andare ?

  • @sanamukapahipparagi8643
    @sanamukapahipparagi8643 Před 8 měsíci +6

    ಸೂಪರ್ ಸೂಪರ್ ಸರ್ ನಿಮ್ಮ ಮಾತು. ಜೈ ಇಂಡಿಯಾ 3:39

  • @Supercity456
    @Supercity456 Před 8 měsíci +4

    Sir.sumne yake saisbidri yak odithira.

  • @naveenr3271
    @naveenr3271 Před 12 dny +1

    We don’t need lawyer judge court prison etc etc 🤣👌🏽

  • @MegaDgenx
    @MegaDgenx Před 2 lety +6

    Super Police, olledu maadoke hodre nammali suspend maadthare, heege maadidrene Criminal Cases kammi aagutthe

  • @mohanmaroor4636
    @mohanmaroor4636 Před rokem +9

    Very good job sir

  • @ashokmalagi1518
    @ashokmalagi1518 Před 5 měsíci +3

    ಮಾಧ್ಯಮದವರು ಪೂರ್ವಾಪರ ವಿಷಯ ಅರಿತು ಮಾತನಾಡುವುದು ಒಳಿತು

  • @sujathaacharya9425
    @sujathaacharya9425 Před 8 měsíci +4

    S ಕ್ರಮಕ್ಕಾಗಿ ಹೇಳಿ ದ್ದಿರಿ

  • @rathnakararathnakara2785
    @rathnakararathnakara2785 Před 8 měsíci +9

    Good ಹೀಗೆ ಮುಂದುವರಿಯಲಿ

  • @rangarajurr8419
    @rangarajurr8419 Před 9 měsíci +4

    Sri kante gowda his attitude like foot path rowdy, this peoples will not take action about most wanted criminals.

  • @deepakshetty9233
    @deepakshetty9233 Před 8 měsíci +2

    Sowjanya case should be given to this police team

  • @umeshnaik7288
    @umeshnaik7288 Před 8 měsíci +4

    Good job sir 👍👍👍👌👌

  • @malarnews
    @malarnews Před 8 měsíci +3

    In Udupi 4 murder killer no punishment 😢

  • @manjunathsdlg138
    @manjunathsdlg138 Před 9 měsíci +3

    Sawjjan kes ge ivaranne kalisi ivre iddire olleedu

  • @SandarshAcharya-cy1hu
    @SandarshAcharya-cy1hu Před 9 měsíci +4

    Good job sir urs ans super

  • @govindaraju3167
    @govindaraju3167 Před 10 měsíci +6

    Super sir...

  • @ashokmalagi1518
    @ashokmalagi1518 Před 5 měsíci +1

    ಇಂತಹ ಡೇರಿಂಗ್ ಆಫೀಸರ್ ಇರಬೇಕು ಪೊಲೀಸ್ ಇಲಾಖೆ ಯಲ್ಲಿ

  • @shashisatish1467
    @shashisatish1467 Před 9 měsíci +2

    Sariyagi shikshe kottidare good.. policeru olle kelasa madiddare.

  • @gowrin-ut1ji
    @gowrin-ut1ji Před 8 měsíci +3

    Good decision sir

  • @rashidiqbal8684
    @rashidiqbal8684 Před 4 lety +33

    Police brutality is best 👍💯 in Bangalore good job

  • @hemashekarkrishna8065
    @hemashekarkrishna8065 Před 13 dny +2

    420 police

  • @pramodhgowda4042
    @pramodhgowda4042 Před 4 lety +5

    Good job

  • @shwethashwetha1877
    @shwethashwetha1877 Před 8 měsíci +2

    Inspector super sir good job🎉

  • @arunagumaste8348
    @arunagumaste8348 Před měsícem +1

    ಯಲ್ಲರಿಗೂ ಹೀಗೆ ಬಾರಿಷಿ

  • @ravishanker2024
    @ravishanker2024 Před 4 lety +15

    Then what ? they have to perform ' POOJA " for criminals ?

    • @Motorcyclemonk1
      @Motorcyclemonk1 Před 4 lety +2

      Ravi shanker if you have a personal enmity with a PSI for some reason, he catches you puts you in jail and shows his anger on you by torturing and finally implicated you in a false molestation case and justifies that he is beating you for a reason. How will you feel? There are courts to decide who is right and who is wrong. This is misuse of power.

  • @SUJATHASSUJA-vh7ds
    @SUJATHASSUJA-vh7ds Před 20 dny

    Supper police,,police yidre ne chenna,,,crime kammi agutte,,,olle treatement namma basavapattana station yilli yirabeku,,,,🇮🇳🇮🇳🇮🇳🇮🇳👌👌👌👌👌✍️✍️✍️

  • @SUJATHASSUJA-vh7ds
    @SUJATHASSUJA-vh7ds Před 20 dny

    Good sir i hats off to inspecter,,,yella station ge yidu beku,,,police ,,,policenagidre ne sir,,,,public bhaya padodu crime kammi yagodu,,,supper

  • @chiranthan6649
    @chiranthan6649 Před 12 dny

    But after due suspicion on substantial proof, should be fone🙏🙏

  • @RaghuV-ki9oo
    @RaghuV-ki9oo Před 23 hodinami

    Then y we need court judge sab after seeing tgis close the case pl

  • @madivadanswami6209
    @madivadanswami6209 Před 4 lety +6

    Is it not cruelty to human, is the police does not have any humanity to behave with the person. Is human rights commission is not working in Karnataka. Very bad treatment to the humanity in the police station.

    • @sportsandautomotives4739
      @sportsandautomotives4739 Před 4 lety

      Yes bro your right 👌👌

    • @likhithd4561
      @likhithd4561 Před 9 měsíci +2

      Once you get caught in the hands of these thieves and robbers, that time you will come to know, wat is good and wat is bad...

  • @santurrsuper7026
    @santurrsuper7026 Před 9 měsíci +2

    Good sir

  • @user-rr1fy8lm2s
    @user-rr1fy8lm2s Před 26 dny +1

    😢

  • @abdulmardhan2494
    @abdulmardhan2494 Před 8 měsíci +1

    Good job keep it .

  • @KumarnaikNaik-vn7kc
    @KumarnaikNaik-vn7kc Před 9 měsíci +3

    Yes sir

  • @zaruuu8047
    @zaruuu8047 Před 8 měsíci +1

    Good gob olle kelsa edu ede thara madi

  • @lathakarkada1433
    @lathakarkada1433 Před 8 měsíci +1

    Well done sir hats off for you

  • @ithihasmuthigepura62
    @ithihasmuthigepura62 Před měsícem +1

    Super very good 👍👍

  • @ssan2324
    @ssan2324 Před 4 lety +2

    This is a warning around there roaming free

  • @abdulmardhan2494
    @abdulmardhan2494 Před 8 měsíci +1

    E rite treatment kanonalli. Barabeku. Avagha samajadalli santhi irritate .

  • @shakunthalashetty4305
    @shakunthalashetty4305 Před 9 měsíci +2

    Santhosh..Rao..gu.aderithi...ho.papa.
    Hage.ttidare....😭😭😭😭😭...sawjjan.and....santhosh.g...naya.betu

  • @NITHINNithin-pw9fv
    @NITHINNithin-pw9fv Před 9 měsíci +1

    Super sir nijavada aropige e thara madi I respect police department but soujanyala vishayadalli nimma police department madidhu yenu madlikke agilla poor people not get justice

  • @shwethashwetha1877
    @shwethashwetha1877 Před 8 měsíci +1

    News navrge innenu kelsa avr manege kalthnna madi odaga gothagute

  • @shakunthalashetty4305
    @shakunthalashetty4305 Před 9 měsíci +2

    Sowjannya...Aropigalegi..adde.rithi..bai..biice.ii

  • @Vinodjaiswal93
    @Vinodjaiswal93 Před 9 měsíci +1

    Then what difference between rowdy and police

  • @sujatha1rama107
    @sujatha1rama107 Před 8 měsíci +1

    Dont beat give him to court

  • @KrishnaMurthygowdru-jx5fl
    @KrishnaMurthygowdru-jx5fl Před 11 měsíci +2

    Super

  • @yasminyasmin9974
    @yasminyasmin9974 Před 8 měsíci +1

    goodnibsir
    goodlobsiee
    goodjobsir

  • @preethamj8643
    @preethamj8643 Před 9 měsíci +2

    Spr sir

  • @KumarnaikNaik-vn7kc
    @KumarnaikNaik-vn7kc Před 9 měsíci +2

    👍

  • @shankarat5198
    @shankarat5198 Před 7 měsíci

    Super sir. Police and soldiers two Eyes of country 👌🙏👍

  • @ganeshshanbhogue
    @ganeshshanbhogue Před 7 měsíci +1

    ಮಾಲಗಿತ್ತಿ ಯವರು ಸರಿಯಾಗಿ ಹೇಳಿದ್ದಾರೆ

  • @user-qt2nr3gp8m
    @user-qt2nr3gp8m Před 8 měsíci +1

    🙏👌👌

  • @anandareddyananda2915
    @anandareddyananda2915 Před 8 měsíci +1

    Super sir

  • @ILOVEYOU-bs1hi
    @ILOVEYOU-bs1hi Před 8 měsíci +1

    Super police officer

  • @sumangalashetty7681
    @sumangalashetty7681 Před 8 měsíci

    Well done. Nxt time crime maduvaga idu nenapige barbeku.😅

  • @venkiphotography8321
    @venkiphotography8321 Před 9 měsíci +1

    😢😢😢

  • @ullasgorur6494
    @ullasgorur6494 Před 4 lety +2

    It's un culture ...

  • @jabbarsahib5892
    @jabbarsahib5892 Před 8 měsíci +1

    Malagatte sahebre bhashan sako police hodeyade badvrege bhashan nelse jana Hoshiarpur edare bhashana sako

  • @GunashekarGunashekar-mj9ho
    @GunashekarGunashekar-mj9ho Před 8 měsíci +1

    Super very nice sir ella police edi thara erabeku baya bakthi eruthadi sir God bless you sir

  • @kiranrox7747
    @kiranrox7747 Před 9 měsíci +2

    Rapist galige e tara treatment kodi sanna putta kallarige yak e shikshe

  • @babubablu5779
    @babubablu5779 Před 9 měsíci +1

    😂😂❤❤🎉 super sir

  • @adurirajuaduriraju6606
    @adurirajuaduriraju6606 Před 2 lety +2

    Evadra manchi job ani cheppindi

  • @ajithganapathiip2879
    @ajithganapathiip2879 Před měsícem

    M L A. PH ಮಾಡಿ ಏ,,,ಇನ್ಸ್ಪೆಕ್ಟರ್, ಬಿಟ್ ಕಳ್ಸ್ ರಿ, ನಮ್ ಕಡೇ ವ್ನು, ಅಂದ್ರೆ. ಏನ್ ಮಾಡ್ತಿರಾ? 😁😁🙏

  • @TanveerAhmed-dv5it
    @TanveerAhmed-dv5it Před 21 dnem +1

    Hi maddeam real quick news show channel 😢😢😢😢

  • @jayram9041
    @jayram9041 Před 9 měsíci +1

    Super polis sir

  • @goldeneraofindia4301
    @goldeneraofindia4301 Před 4 měsíci

    Police should be Suspended according to Law . They dont have any Rights to torture them like this . Shamless Polices how they cleared Police Exam without knowledge of law .

  • @user-in1bx8um2f
    @user-in1bx8um2f Před 17 dny

    👌👌👍

  • @user-pw5dy8wu5w
    @user-pw5dy8wu5w Před 8 měsíci +1

    Soujanya Na kole madidavrge e shikshe kodi

  • @PraveenPraveen-bw9gf
    @PraveenPraveen-bw9gf Před 8 měsíci +1

    ನಿಜ plz

  • @SureshS-tc1hw
    @SureshS-tc1hw Před 8 měsíci

    Mumbai police Andre ssr case nodifte gotagute

  • @JeevanKhadke-ji6mu
    @JeevanKhadke-ji6mu Před 9 měsíci +1

    Human rights ella

  • @maruthikarthik5093
    @maruthikarthik5093 Před rokem +2

    Amyakaru bali

  • @gopigopinath7790
    @gopigopinath7790 Před 4 lety +1

    Spinalcard e hogutte sir

  • @predeepsr1923
    @predeepsr1923 Před dnem

    Thard class poli😄

  • @RaghuV-ki9oo
    @RaghuV-ki9oo Před 23 hodinami

    Suoer SI great work sir , nimdu ondu rooda sadness na

  • @rukmayagowdabranthodu6050
    @rukmayagowdabranthodu6050 Před 9 měsíci +1

    Chanelnavaru Ee Reethi Gondalada Prasne Keeli Janarannu Gondalakkeedu Maadutthare.Entha Paapigalige Entha Sikshe Koduvudu Sariyaagide. Supar Sir. .Paapigalanu Matta Haakale Beeku. Darmasthalada Reethi Aaga Baaradu.

  • @prakashmr6413
    @prakashmr6413 Před 18 dny

    Super.sir.nimmakelsa.hatsufsir

  • @gopalsp-gv8pi
    @gopalsp-gv8pi Před 9 měsíci

    It is very very bad this type of treatment is not good

  • @rkpradeep8365
    @rkpradeep8365 Před 9 měsíci +1

    Who doings creams super police officer sir jai bheem ❤

  • @rsmusic6080
    @rsmusic6080 Před 8 měsíci

    Supab 👌 Sir

  • @SardarS-wj7ys
    @SardarS-wj7ys Před 9 měsíci +2

    E..bole.magangu.edhyethara.wadebyeku..awaga.gothagthye.nawo