ನೈಸರ್ಗಿಕ ಕೃಷಿ ಹಾಗೂ ನಾಟಿ ಹಸುಗಳ ಸಾಕಾಣಿಕೆ ಜೊತೆಗೆ ವಿಭೂತಿ ತಯಾರಕರು ಹಾಗೂ ಬಸವತತ್ವ ಪರಿಪಾಲಕರು...!

Sdílet
Vložit
  • čas přidán 27. 05. 2022
  • ಕೃಷಿಯ ಹೊರತಾಗಿಯು ಇವರ ಮಾತುಗಳನ್ನು ಕೇಳಿದರೆ ನಿಜ ಎನಿಸುತ್ತದೆ, ಇದು ಕಲಿಯುಗ ಮನುಷ್ಯ ಯಾರ ಮಾತನ್ನು ಕೇಳುತ್ತಿಲ್ಲ ಈ ಯುಗ ಕಳೆದು ಮುಂದಿನ ಯುಗ ಬಂದರೆ ಮಾತ್ರ ಮೊದಲಿನಂತೆ ಆಗುತ್ತದೆ, ನಾವು ತಿನ್ನುವ ಆಹಾರಗಳು ವಿಷ,ವಿಷ ತಿಂದು ನಮ್ಮ ಮನಸ್ಸು ಕೂಡ ವಿಷವಾಗುತ್ತಿದೆ ಎನ್ನುತ್ತಾರೆ. ಆದಷ್ಟು ಎಲ್ಲರೂ ಸಾತ್ವಿಕ ಆಹಾರ ತಿಂದು ಹಾಗೂ ಸಾತ್ವಿಕವಾಗಿ ಆಹಾರವನ್ನು ಬೆಳೆದು ಅಂದರೆ ನೈಸರ್ಗಿಕವಾಗಿ ರಾಸಾಯನಿಕ ಆಹಾರ ಬೆಳೆದು ತಿಂದರೆ ಅನ್ನದ ಬೆಲೆ ಮನುಷ್ಯನಿಗೆ ಗೊತ್ತಾಗುತ್ತದೆ ಹೀಗೆ ಈ ವಿಡಿಯೋದಲ್ಲಿ ಇವರು ಕೃಷಿಯ ಬಗ್ಗೆ ಮನುಷ್ಯನ ಮನಸ್ಸಿನ ಬಗ್ಗೆ ಹಾಗೂ ಹೋಗುಗಳ ಬಗ್ಗೆ ಬಸವತತ್ವದ ಬಗ್ಗೆ ಹೇಳಿದ್ದಾರೆ ಹಾಗೂ ವಿಭೂತಿಯಿಂದ ಎಷ್ಟು ಲಾಭವಿದೆ ಎಂದು ಕೂಡ ಹೇಳಿದ್ದಾರೆ...!
    ರೈತ:ನಂದೀಶ್
    ಸ್ಥಳ:ಲಾಳನಕೆರೆ ಮಂಡ್ಯ ತಾಲ್ಲೂಕು ಮಂಡ್ಯ ಜಿಲ್ಲೆ
    ☎️:97407-97600
    ಕೃಷಿ ಬದುಕು what's app number 90089-58497
    my gears
    camera(mobile)👇
    amzn.to/3iZAGbS
    mic👇
    amzn.to/3x9gfOM
    tripod👇
    amzn.to/3iUrENw
    laptop👇
    amzn.to/3l5k2KA
    action camera👇
    gopro8:amzn.to/3lKgI8a
    mic adapter👇
    amzn.to/3CtI20p
    gopro housing👇
    amzn.to/3fPfEvI
    action camera accessories👇
    amzn.to/3l9bceT
    farming related👇
    tools:amzn.to/3l6u8eq
    green net:amzn.to/3f4k7dY
    Disclaimer:-
    Amazon Affiliate Disclosure :- As an Amazon Associate I earn from qualifying purchases. If you click on any of those affiliate links and make a purchase within a certain time frame, I will earn a small commission. The commission is paid by the retailers, at no cost to you.
    🙏🙏🙏 vinu m r

Komentáře • 45