Karnataka MLC CM Ibrahim Decided To Resign Congress | ಕಾಂಗ್ರೆಸ್​ ಪಾಳಯಕ್ಕೆ ಸಿ.ಎಂ. ಇಬ್ರಾಹಿಂ ಗುಡ್​​ಬೈ

Sdílet
Vložit
  • čas přidán 26. 01. 2022
  • ಕಾಂಗ್ರೆಸ್​ ಪಾಳಯಕ್ಕೆ ಸಿ.ಎಂ. ಇಬ್ರಾಹಿಂ ಗುಡ್​​ಬೈ - ಬಯಸಿದ ಹುದ್ದೆ ಮಿಸ್, ಸಿದ್ದು, ಡಿಕೆ ಮೇಲೆ ಸಿಟ್ಟು - ಕಾಂಗ್ರೆಸ್ ಮುಗಿದ ಅಧ್ಯಾಯ ಎಂದ ‘ಕೈ’ MLC - ‘ಕೈ’ಗೆ ಕುಟುಕುತ್ತಲೇ ದೇವೇಗೌಡರ ಪರ ಜೈಕಾರ - ಸಿ.ಎಂ. ಇಬ್ರಾಹಿಂ ಮನವೊಲಿಸ್ತಾರಾ ಸಿದ್ದು, ಡಿಕೆಶಿ?
    ► TV9 Kannada Website: tv9kannada.com
    ► Subscribe to Tv9 Kannada: / tv9kannada
    ► Like us on Facebook: / tv9kannada
    ► Follow us on Twitter: / tv9kannada
    ► Download TV9 Kannada Android App: goo.gl/OM6nPA
    ► Download TV9 Kannada IOS App: goo.gl/OM6nPA
    ► Follow us on Instagram: / tv9_kannada_official
    ► Join us on Telegram: t.me/tv9kannadaofficial
    ► Follow us on Pinterest: / tv9karnataka
    #TV9Kannada #CMIbrahim #Congress #IbrahimToQuitCongress #MLCPost #Kannadanews
    TV9 Kannada | Kannada News | Latest Kannada News | CM Ibrahim | Congress
    Credits: #BreakingNews | #MaltheshJanagal | #Tv9

Komentáře • 76

  • @ashamt4804
    @ashamt4804 Před 2 lety +11

    Ji hdd

  • @ashamt4804
    @ashamt4804 Před 2 lety +11

    Ji Jds hdk good

  • @surendrasurisuri8093
    @surendrasurisuri8093 Před 2 lety +5

    Nimge jds ella kottitu nivu bittu hodri matte bartidira well come sir

  • @gowda3419
    @gowda3419 Před 2 lety +6

    ಜೈ ಜೆಡಿಎಸ್

  • @bettaswamykn1151
    @bettaswamykn1151 Před 2 lety +7

    ಅಧಿಕಾರಕ್ಕಾಗಿ ಎಲ್ಲಾ ತ್ಯಾಗ ಮತ್ತು ಸ್ವಾರ್ಥ 🙄🙄🙄

  • @vasuc1838
    @vasuc1838 Před 2 lety +11

    Jai jDS

  • @chimeraj7970
    @chimeraj7970 Před 2 lety +16

    Well come to Jds sir

  • @As-js2tp
    @As-js2tp Před 2 lety +20

    Jai JDS Jai hdk HDD

  • @maazmaliya1891
    @maazmaliya1891 Před 2 lety +1

    Why

  • @kumarlt3402
    @kumarlt3402 Před 2 lety +7

    One main wicket
    Congress all out

  • @srikanthkn2059
    @srikanthkn2059 Před 2 lety +8

    Ebrahim is a joker.a clown.let him go to some drama company.

  • @syedriyaz6279
    @syedriyaz6279 Před 2 lety +5

    Patta kodlilla.anta.paksha.bedbeaka.tappu.c.m.ibrahem.sahebre

    • @RajaGopal-iv7nz
      @RajaGopal-iv7nz Před 2 lety

      ಪಟ್ಟ ಸಿಕ್ಕಿದ್ರೆ ನಲ್ವತ್ತು ಕೋಟಿ ಸಾಲ ತೀರ್ತಿತ್ತು, ನಲ್ವತ್ತು ಕೋಟಿ ಮನೆಯು ಸೇರ್ತಿತ್ತು, ಒಟ್ಟಿಗೆ ಎಂಭತ್ತು ಕೋಟಿಯಷ್ಟು ಹಣ ಸಂಪಾದಿಸುವ ದಾರಿಯತ್ತಾ ಸಾಗುತ್ತಿದ್ದಾರೆ,ಯಾರು ಇದನ್ನು ತಡೆಯಲು ಸಾದ್ಯವಿಲ್ಲಾ ಬಿಡಿ ಸಾರ್.

  • @mahammadshafeeq7208
    @mahammadshafeeq7208 Před 2 lety +5

    Best cm karnataka siddu Jai

  • @noormehdi9928
    @noormehdi9928 Před 2 lety +2

    KHANJIMIYAN
    JANAB IBRAHIM SAB DONT LEAVE
    CONGRES THERE IS NO FUTURE IN
    JDS WHAT HAPPEND TO ROSHAN
    BAIG SAME TO YOU SO DONT BE
    HURRY

  • @rafeekajjavara4504
    @rafeekajjavara4504 Před 2 lety +7

    C.M.Ibrahim congressige beda
    Avakashavadi rajakarani

  • @saleemahmed1772
    @saleemahmed1772 Před 2 lety

    Give him a post of legislative council opposition leader

  • @rafeekajjavara4504
    @rafeekajjavara4504 Před 2 lety +5

    Jai congress

  • @janardhanbabubabu8478
    @janardhanbabubabu8478 Před 2 lety +1

    Estu party change maduthiya

  • @rakshithgowda1435
    @rakshithgowda1435 Před 2 lety +1

    Wc to Kannadigas party

  • @revannahr846
    @revannahr846 Před 2 lety

    👇🏻👇🏻👇🏻👇🏻👇🏻

  • @user-we4dv4nj3q
    @user-we4dv4nj3q Před 2 lety

    ಒಬ್ಬನ ಅಧಿಕಾರಕ್ಕಾಗಿ ಸಮ್ಮಿಶ್ರ ಸರಕಾರ ತಂದು ಕರ್ನಾಟಕ ಜನರ ಸಮಯ ಜೀವನ ಹಾಳು ಮಾಡೋ ಸಂಚು ಈತನಿಗೆ ದಿಕ್ಕಾರ jdS ಬಿಟ್ಚು ಬಂದಾಗ ಆಗ ನಿಮಗೆ 5 ವರ್ಷ ಆಗಿತ್ತು ಈಗ 2022 ಕ್ಕೆ 18 ವರ್ಷ ಆಗಿ ಮತ್ತೆ ಬುದ್ದಿ ಬಂದಿದ್ಯಾ ಸ್ವಾರ್ಥಿಗಳು ನೀವು ಕರ್ನಾಟಕ ಜನ ನಿನಗೆ ಬುದ್ದಿ ಕಳಿಸ್ತಾರೆ ಊಲ್ಟಾ ಗಿರಾಕಿ ಗಟ್ಟಿ ಗಿರಾಕಿ ಅಲ್ಲಾ jds ನ ಮುಂದಿನ CM ಇ ಬ್ರಾ ಹಿಂ ಚೂಂ ಮಂತ್ರ

  • @prakashk.n4890
    @prakashk.n4890 Před 2 lety +2

    Sir I am very like ur good speach

  • @lputtacharil1134
    @lputtacharil1134 Před 2 lety +2

    Hibrahim.goddu.bedarike

  • @syedriyaz6279
    @syedriyaz6279 Před 2 lety +1

    Janarige.ni.u.matadtiranta.gottu.tappu.kalpane.madbeadi

  • @amitsm3367
    @amitsm3367 Před 2 lety +1

    Zandu balm mulaamu hacchuthare..... 🔥🔥🔥

  • @rafeekajjavara4504
    @rafeekajjavara4504 Před 2 lety +5

    Ibrahim ravaranna horahaki

  • @prakashk.n4890
    @prakashk.n4890 Před 2 lety +2

    Sir please ur old decent party janatha dal🙏

  • @nayazahmed7320
    @nayazahmed7320 Před 2 lety +2

    Sir welcome to jds you have a feature in jds

  • @KumarKumar-sk6xv
    @KumarKumar-sk6xv Před 2 lety +1

    Iro ashttu dina iddu eega good bye helidare ok idu common CMI eega JDF ge hogutare ivaru jumping fellow

  • @sanesane8330
    @sanesane8330 Před 2 lety

    Why did he leave JDS earlier? No loyalty to any party?

    • @ashoka7637
      @ashoka7637 Před 2 lety

      Due to siddu but now siddu didn't supoorted him 🤦.

    • @sanesane8330
      @sanesane8330 Před 2 lety

      @@ashoka7637 His loyalty for siddu and not Congress?

  • @sinchanamr3249
    @sinchanamr3249 Před 2 lety +3

    ಎಲ್ಲಾ ಕೊಟ್ಟ ಮೇಲೆ ಇನ್ನೂ ಏನು ಬೇಕು.

  • @gksmartcircle
    @gksmartcircle Před 2 lety +1

    Daily most important current affairs Prajavani The Hindu paper ( GK smart circle)nodi 🙏👆👆🙏👆🙏👆

  • @shadikapatil7221
    @shadikapatil7221 Před 2 lety

    cm ibrahim samay sadhak

  • @ajaykoralli3291
    @ajaykoralli3291 Před 2 lety +1

    Cm Ibrahim sayabeku..evanu bekufa.....thuru kana kanasu..nin thulligna thunni...
    .

  • @krishnakrisma4262
    @krishnakrisma4262 Před 2 lety +6

    i think JDS is best for our karnataka..ಮಾನಗೆಟ್ಟ ಈ ರಾಷ್ಟ್ರೀಯ ಪಕ್ಷಗಳು ದಕ್ಸಿಣ ಭಾರತದಲ್ಲಿ ಕರ್ನಾಟಕವನ್ನ ತಮ್ಮ ಸಂಪಾದನೆಯ ಕೇಂದ್ರ ಮಾಡಿಕೊಂಡಿದ್ದಾರೆ.. ಸಿದ್ದರಾಮಯ್ಯ ಪದೇ ಪದೇ ಜೆಡಿಎಸ್ ಅಧಿಕಾರಕ್ಕೆ ಬರಲ್ಲ ಬರಲ್ಲ ಅಂತ ಹೇಳೋದು ಜೆಡಿಎಸ್ ಅಧಿಕಾರಕ್ಕೆ ಬರುವ ಎಲ್ಲಾ ಅವಕಾಶಗಳು ಇರುವುದರಿಂದಲೇ ಸಿದ್ದರಾಮಯ್ಯ ಭಯದಿಂದ ಜೆಡಿಎಸ್ ವಿರುದ್ಧ ಷಡ್ಯಂತ್ರ ದ ಮಾತು ಆಡುತ್ತಿದ್ದಾರೆ.. ಮಹಾಜನರೇ ಈ ಎರಡು ಭ್ರಷ್ಟ ರಾಷ್ಟ್ರೀಯ ಪಕ್ಷಗಳಿಗೆ ಅವಕಾಶ ಕೊಟ್ಟಿದೀರಿ.. ಕರ್ನಾಟಕಕ್ಕೆ ಅವರಿಂದ ನಿರಂತರವಾಗಿ ಮಲತಾಯಿ ದೋರಣೆ ನೋಡಿದೀರಿ.. ಜೆಡಿಎಸ್ ಪಕ್ಷ ಕ್ಕೂ ನಾವು ಸಂಪೂರ್ಣ ಬಹುಮತ ಕೊಟ್ಟು ಅಧಿಕಾರ ಕೊಡೋಣ.. ಖಂಡಿತ ನಾಡಿನ ಅಭಿವೃದ್ಧಿ ಆಗುತ್ತೆ.. ಮೇಕೆದಾಟ್ಟು, ಕಳಸ ಬಂಡೂರಿ, ಎತ್ತಿನ ಹೊಳೆ ಈ ಎಲ್ಲಾ ಯೋಜನೆಗಳು ಆಗುತ್ತೆ. ಕುಮಾರಸ್ವಾಮಿ 100% ಕೆಲಸ ಮಾಡಿ ತೋರಿಸುತ್ತಾರೆ.. ಭ್ರಷ್ಟ ರಾಷ್ಟ್ರೀಯ ಪಕ್ಷ ಗಳು ರಾಜ್ಯ ಹಾಗೂ ದೇಶದ ಜನರನ್ನು ಲೂಟಿ ಮಾಡುತ್ತಿದ್ದಾರೆ.. ಪಕ್ಷ ಅಥವಾ ವ್ಯಕ್ತಿ ವ್ಯಾಮೋಹ ಬಿಡಿ.. ಆಗ ಮಾತ್ರ ಉಚಿತ ಶಿಕ್ಷಣ ಮತ್ತೆ ಉಚಿತ ವೈದ್ಯಕೀಯ ಸೇವೆ ಪಡೆಯಲು ಸಾಧ್ಯ.. ರೈತರ ಬಗ್ಗೆ, ಬಡವರ ಬಗ್ಗೆ, ನಿರುದ್ಯೋಗಿಗಳ ಬಗ್ಗೆ, ಮಧ್ಯಮ ವರ್ಗದ ಬಗ್ಗೆ ಯಾಗಲಿ ಕಾಳಜಿ ಇಲ್ಲದ ಈ ಕಡು ಭ್ರಷ್ಟ ರಾಷ್ಟ್ರೀಯ ಪಕ್ಷ ಗಳನ್ನ ಈ ರಾಜ್ಯದಿಂದ ಒದ್ದು ಹೊಡಿಸಿ.. ಕುಮಾರಸ್ವಾಮಿಗೆ ಎಲ್ಲಾ ಬಡವರ ಬಗ್ಗೆ, ರೈತರ ಬಗ್ಗೆ ಕಾಳಜಿ ಇದೆ.. ಅವಕಾಶ ಕೊಡದೇ ಮಾತನಾಡುವುದು ತಪ್ಪು.. ಎರಡು ರಾಷ್ಟ್ರೀಯ ಪಕ್ಷ ಗಳಲ್ಲಿ ಹೆಚ್ಚು ಜನ ಭ್ರಷ್ಟರೇ ತುಂಬಿ ತುಳುಕುತ್ತಿದ್ದಾರೆ.. ಇನ್ನು ಕುಟುಂಬ ರಾಜಕಾರಣದ ಮಾತಾಡುವ ರಾಜಕಾರಣಿಗಳಿಗೆ ಮಾನ ಮರ್ಯಾದೆ ಇಲ್ಲ.. ದೇವೇಗೌಡರ 6 ಜನ ಮಕ್ಕಳಲ್ಲಿ ಕುಮಾರಣ್ಣ ಮತ್ತೆ ರೇವಣ್ಣ ಕುಟುಂಬ ರಾಜಕಾರಣದಲ್ಲಿ ತೊಡಿಗಿಕೊಂಡಿದೆ.. bsy ಕುಟುಂಬ, ಸಿದ್ದರಾಮಯ್ಯ ಕುಟುಂಬ, ಜಾರಕಿಹೊಳಿ ಕುಟುಂಬ, ರೆಡ್ಡಿ ಬ್ರದರ್ ಕುಟುಂಬ, dk ಕುಟುಂಬ, etc.. ಇಷ್ಟೆಲ್ಲಾ yake ಸೋನಿಯಾ ಗಾಂಧಿ ಕುಟುಂಬ.. ಯಾಕೆ ಪಕ್ಕ ದ ರಾಜ್ಯ ಅಳುತ್ತಿರುವ ಸಿಎಂ ಗಳು ಯಾರ ಮಕ್ಕಳು.. scam ಅಥವಾ ಹಗರಣ ಇದ್ರೆ ವಿರೋಧ ಮಾಡೋಣ.. ಧರ್ಮದ ಹೆಸರಲ್ಲಿ ದೇವರ ಹೆಸರಲ್ಲಿ, ಸುಳ್ಳು ದೇಶ ಪ್ರೇಮದ ಹೆಸರಲ್ಲಿ ಜನ ಸಾಮಾನ್ಯರನ್ನ ಸುಲಿಗೆ ಮಾಡುವುದು ಎಷ್ಟು ಸರಿ ಯೋಚಿಸಿ ಮಾನ್ಯರೇ.. ನಾಡಿನ ರೈತರು ಬಡವರು ಮಧ್ಯಮ ವರ್ಗದವರು ಉಳಿಯಬೇಕಾದರೆ ಜೆಡಿಎಸ್ ಅನಿವಾರ್ಯ.. ಇಲ್ಲ ಅಂದ್ರೆ ಪ್ರತಿಯೊಂದಕ್ಕೂ ಲೂಟಿಕೋರ ಹೈ ಕಮ್ಯಾಂಡ್ ಕಾಯಬೇಕಾಗುತ್ತದೆ .. ಈ ರಾಷ್ಟ್ರೀಯ ಪಕ್ಷ ಗಳ ಮಲತಾಯಿ ದೋರಣೆ ಮತ್ತೆ ಲೂಟಿ ತಡೆಯೋಣ.ಪ್ರಾಮಾಣಿಕತೆ ಇರುವ ರಾಜಕಾರಣಿಗಳು ಯಾರಿಗೂ ಹೆದರುವುದಿಲ್ಲ. ಅಂಥವರು ಪ್ರಾದೇಶಿಕ ಪಕ್ಷದ ಕಡೆ ಗಮನ ಕೊಡಿ .!!ಜೈ ಕರ್ನಾಟಕ ಮಾತೇ !! hdd is real boss.. who build an local party against wrost national parties

  • @syedriyaz6279
    @syedriyaz6279 Před 2 lety +1

    Siddu.meale.tappu.maheti.kodbedi.sahebre

  • @syedabrarahamed1446
    @syedabrarahamed1446 Před 2 lety

    vayassu adda bandirbeku sc st lekka 30% edare

  • @Unknown-cw4fe
    @Unknown-cw4fe Před 2 lety +1

    Badravathi gellalaagalilla

  • @karanguptha6864
    @karanguptha6864 Před 2 lety

    C m ebrahim avare yavude paksha ere vade paksha Dali ere adekara bekadare eilda Alida aradebede

  • @dineshshetty4874
    @dineshshetty4874 Před 2 lety +2

    ಅಧಿಕಾರದ ಆಸೆ

  • @mohanmoger3719
    @mohanmoger3719 Před 2 lety

    Alloo sallada illoo sallada koosu, cm ibrahim

  • @ravisiddaiah9796
    @ravisiddaiah9796 Před 2 lety

    Congress li mlc agavre jds li bari leader aste

  • @jayannavb3357
    @jayannavb3357 Před 2 lety +2

    Wrong message

  • @HanumantharajuhRaju
    @HanumantharajuhRaju Před 2 lety

    KURIGALU. NAMBODE. KATUKARANA?
    SWAYAM GOSHITHA. DEVOLPMENT.LEADARSRANA?

  • @syedmoula70
    @syedmoula70 Před 2 lety +3

    Jai cm ibrahim jai jds congress bari muslim ge mosa ne madido congress

  • @Unknown-cw4fe
    @Unknown-cw4fe Před 2 lety +3

    Maathina malla aste

  • @dr.shiddalingeshwarayyavas198

    Kotwal gang gets upper hand in the karnataka Congress, siddaramaih cheated c.m.ibrahim..

  • @syedumrazinteriorwork8169

    NEXT KARNATAKA CM JDS 100%

  • @syedumrazinteriorwork8169

    Best senior Congress leader NASEER AHMAD sir 👍

  • @BGR-553
    @BGR-553 Před 2 lety +3

    ಮುಳುಗುತ್ತಿರುವ ದೋಣಿಗೆ ಮತ್ತೊಬ್ಬ ನಾವಿಕ..😂😂

  • @shekarreddy4789
    @shekarreddy4789 Před 2 lety

    Tu kachadagalu ondhu pakshadalli duddu madi innondu pakshakke haruttare tu kachadagalu

  • @nationalistmuslim
    @nationalistmuslim Před 2 lety

    BIG LOSS NOT ONLY TO THE CONGRESS BUT BIG LOSS TO ALL THE DEDICATED LITERATE SENSIBLE CITIZENS OF THIS COUNTRY ❕❕