ರಂಗೋಲಿ ಮತ್ತು ಮಗ - ಕೆ.ಎಸ್.ನಿಸಾರ್ ಅಹಮದ್॥Rangoli matthu maga - K.S.Nissar Ahmed॥

Sdílet
Vložit
  • čas přidán 4. 04. 2022
  • ರಂಗೋಲಿ ಮತ್ತು ಮಗ - ಕೆ.ಎಸ್. ನಿಸಾರ್ ಅಹಮದ್
    *ರಂಗೋಲಿ ಮತ್ತು ಮಗ ಕವಿತೆಯಲ್ಲಿ ಧರ್ಮ, ದೇಶ, ಜನಾಂಗ,ತಂದೆ-ಮಗ,ತಲೆಮಾರು ಹೀಗೆ ಅನೇಕ ವಿಷಯಗಳ ಕುರಿತಾಗಿ ಬೆಳಕು ಚೆಲ್ಲಲಾಗಿದೆ. ರಂಗೋಲಿಯನ್ನು ಚಿತ್ರವತ್ತಾಗಿ ಬಿಡಿಸುವ ದೃಶ್ಯ ತಂದೆಗೆ ಕಲೆ ಮತ್ತು ಪದ್ಧತಿಯಂತೆ ಕಾಣುತ್ತದೆ. ಮಗನಿಗೆ ಮುಗ್ಧ ಪ್ರಶ್ನೆಯಾಗುತ್ತದೆ. ಈ ಪ್ರಶ್ನೆ ಆಚರಣೆ ಮತ್ತು ನಂಬಿಕೆಗಳಲ್ಲಿ ಜಡವಾಗಿರುವ ಮತಧರ್ಮಗಳಾಚೆ ಇರಬಹುದಾದ ಸತ್ಯಗಳ ಬಗ್ಗೆ ಚಿಂತಿಸುವಂತೆ ಮಾಡುತ್ತದೆ.

Komentáře • 22