ಅದ್ಭುತವಾಗಿರುವ ಕೆಳಗೂರು ಟೀ ಎಸ್ಟೇಟ್ - Kelaguru Tea Estate Near Kalasa - Chikmagalur - Solo Ride - Epc 1

Sdílet
Vložit
  • čas přidán 8. 09. 2024
  • ಅದ್ಭುತವಾಗಿರುವ ಕೆಳಗೂರು ಟೀ ಎಸ್ಟೇಟ್,
    ಸ್ನೇಹಿತರೆ ನಮಸ್ತೆ,
    ಕೆಳಗೂರು ಟೀ ಎಸ್ಟೇಟ್ ಇದು ಚಿಕ್ಕಮಗಳೂರು ಜಿಲ್ಲೆಯ, ಕೊಟ್ಟಿಗೆಹಾರದ ಸಮೀಪದಲ್ಲಿರುವ ಸುಂಕಶಾಲೆಯ ಸಮೀಪದಲ್ಲಿದೆ.
    ಈ ಎಸ್ಟೇಟ್ ನೋಡಲು ಅದ್ಭುತವಾಗಿದ್ದು ಈ ಸ್ಥಳದಲ್ಲಿ ಅನೇಕ ಚಿತ್ರಗಳನ್ನು ನಿರ್ಮಿಸಿದ್ದಾರೆ.
    ಈ ಸ್ಥಳಕ್ಕೆ ಭೇಟಿ ನೀಡಲು ಪ್ರವೇಶ ಶುಲ್ಕವಾಗಿ ಹತ್ತು ರೂಪಾಯಿಗಳು ತೆಗೆದುಕೊಳ್ಳುತ್ತಾರೆ ಹಾಗೂ ಟೀ ಪುಡಿ ಉತ್ಪಾದನೆಯನ್ನು ನೀವು ನೋಡಬೇಕಾದಲ್ಲಿ ಎಕ್ಸ್ಟ್ರಾ 25 ರೂಪಾಯಿ ತೆಗೆದುಕೊಳ್ಳುತ್ತಾರೆ.
    ಟೀ ಪೌಡರ್ ಉತ್ಪಾದನೆಯನ್ನು ನೀವು ನೋಡಬೇಕಾದಲ್ಲಿ ಬೆಳಗಿನ ಜಾವ 8 ರಿಂದ 10 ಗಂಟೆಯೊಳಗೆ ಹೋಗುವುದು ಸೂಕ್ತ.
    ನನಗಂತೂ ಈ ಸ್ಥಳವನ್ನು ನೋಡಿ ತುಂಬಾ ಸಂತೋಷವಾಯಿತು.
    ಈ ವಿಡಿಯೋ ನಿಮಗೆ ಇಷ್ಟವಾದಲ್ಲಿ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.
    ಧನ್ಯವಾದಗಳು 🤝🖤💫
    The amazing Kalaguru Tea Estate,
    Hello friends,
    Kelaguru Tea Estate is located near the Sunkasale near Kottigehara, Chikkamagaluru District.
    This estate is amazing to look at and many movies have been made in this place.
    An entry fee of 10 rupees is charged to visit this place and an extra 25 rupees to see the production of tea powder.
    If you want to see the production of tea powder, it is best to go between 8 and 10 am.
    I too was very happy to see this place.
    If you like this video share it with your friends.
    Thank you 🤝🖤💫
    location maps.app.goo.g...
    #teaestates #kelaguruteafactory #kelaguruteaestates #kalasa #chikkamagaluru #karunadutraveller #kannadavlog #karnataka #kannada #kannadayoutuber #youtube #viral #trending #trendingshorts #lovemocktail #galipata2 #kannadamovies

Komentáře • 43

  • @madhavirajanna6986
    @madhavirajanna6986 Před 8 měsíci +1

    ಶ್ರೀ ರಸ್ತು ಶುಭಮಸ್ತು ಮೂವಿ ಯಲ್ಲಿ ಇದೇ ಟೀಂ ಪ್ಯಾಕ್ಟ್ ರಿ

  • @madhavirajanna6986
    @madhavirajanna6986 Před 8 měsíci +1

    ಸಿ.ಬಿ.ಐ.ಶಂಕರ್ ಫಿಲಂ ನಲ್ಲಿ ಕಾಡು ನೋಡ ಹೋದೆ ಸಾಂಗ್ ನಲ್ಲಿ ಇದೇ ಪ್ಲೇಸ್

  • @swathikr77
    @swathikr77 Před rokem +2

    ಧನ್ಯವಾದಗಳು ತರುಣ್ ಗೌಡ ಬ್ರದರ್ ನಮ್ಮ ಊರು ಕೆಳಗೂರಿನ ಟೀ ಎಸ್ಟೇಟ್ ಸೌಂದರ್ಯವನ್ನು ವರ್ಣಿಸಿದಕ್ಕಾಗಿ........

  • @madhavirajanna6986
    @madhavirajanna6986 Před 8 měsíci +1

    ಟೀ ಫ್ಯಾಕ್ಟರಿ

  • @lohithnaidu9080
    @lohithnaidu9080 Před rokem +2

    ಮಳೆಯಲ್ಲಿ ಚಿಕ್ಕಮಂಗಳೂರು ಸ್ವರ್ಗ 😍❣️✨️

  • @madhavirajanna6986
    @madhavirajanna6986 Před 8 měsíci +1

    ಯುಗಪುರುಷ ಶ್ರೀ ರಾಮ ಚಂದ್ರ ಫಿಲಂ ನೋಡಿ ಸರ್ ನೀವು ಫುಲ್ ಖುಷಿಯಾಗುತ್ತದೆ

  • @kavithasathish3361
    @kavithasathish3361 Před rokem +2

    Nevu video madhaere nav support madthivi❤️❤️❤️❤️

  • @madhavirajanna6986
    @madhavirajanna6986 Před 8 měsíci +1

    ರಣಧೀರ ಫಿಲಂ ನಲ್ಲಿ ನಾವಿಂದು ಹಾಡೋ ಹಾಡಿಗೆ ಕೊನೆಯಿಲ್ಲ ಸಾಂಗ್ ಇಲ್ಲೇ ತೆಗೆದಿರೋದು

  • @darshanshimoga1384
    @darshanshimoga1384 Před rokem +2

    Keep rocking machha nice...❤❤❤

  • @vidyaanil6327
    @vidyaanil6327 Před rokem +2

    Wonderful bro and very good thumba risk erutte, one more thing obre solo ride nija awesome.
    Guys, keep on supporting karunadu Traveller adastu, like share subscriber comment madi,

  • @madhavirajanna6986
    @madhavirajanna6986 Před 8 měsíci +1

    ನಾವು ಮೇ 2023 21 ನೇ ತಾರೀಖು ಹೋಗಿದ್ವಿ

  • @BasuWalad-jm1ez
    @BasuWalad-jm1ez Před 2 měsíci

    ಹಾಗೆ ಒಂದು ಕೆಲಸ ಇದ್ದರೆ ಹೇಳಿ ಗುರು ತೋಟ ನೋಡಿಕೊಳ್ಳುವುದು😊

  • @UniqueUmesh72
    @UniqueUmesh72 Před rokem +1

    Wel come back 🙋‍♂️🙋‍♂️🙋‍♂️🙋‍♂️😍

  • @user-jx5mr8gs6h
    @user-jx5mr8gs6h Před 11 měsíci

  • @ms__acharya__6231
    @ms__acharya__6231 Před rokem +1

    After Song Tmy ma❤

  • @pinuptravel6621
    @pinuptravel6621 Před rokem +1

    ❤ nice bro 👌

  • @V_Tarzan
    @V_Tarzan Před rokem +1

    Super❤

  • @AcchuJaanu
    @AcchuJaanu Před rokem +1

    Tarun bro, you are crazy and rocking.. Namma Karnataka Swarga .. Kelaguru tea estate Rock's..❤

  • @vinayvinu6950
    @vinayvinu6950 Před rokem +3

    ಹಯ್ ಬ್ರೋ 🤔

    • @karunadutraveller
      @karunadutraveller  Před rokem

      Hlo bro

    • @vinayvinu6950
      @vinayvinu6950 Před rokem

      @@karunadutraveller ತುಂಬಾ ಬೇಜಾರಾಗಿತ್ತು ಬ್ರೋ ನೀವ್ ಕಾಣದೆ 🤔🥰🙌

  • @PavanCsk-ec8fs
    @PavanCsk-ec8fs Před rokem +1

    Hi bro from sachin vlogs kannada❤

  • @madhavirajanna6986
    @madhavirajanna6986 Před 8 měsíci +1

    ರಣಧೀರ ಮೂವಿ ಯಲ್ಲೂ ಇದೇ ಪ್ಲೇಸ್

  • @user-fk9gu7ex4g
    @user-fk9gu7ex4g Před rokem +1

    Very nice place 😍

  • @puttuprathima5577
    @puttuprathima5577 Před rokem +1

    Nice🥳

  • @Svjvlogs7
    @Svjvlogs7 Před rokem +2

    Super bro ❤️😍

  • @Shreyas9880397450
    @Shreyas9880397450 Před rokem +1

    Super solo... Ride... 🎉