ಶಾಶ್ವತ ಸಿದ್ಧಕ್ಷೇತ್ರ ಸಮ್ಮೇದ ಶಿಖರ್ಜಿ ಕೂಟ ದರ್ಶನ। ರತ್ನಕರಂಡಕ ಶ್ರಾವಕಾಚಾರ ಸ್ವಾಧ್ಯಾಯ ಗಣ

Sdílet
Vložit
  • čas přidán 7. 09. 2024

Komentáře • 10

  • @mahaveerkl3154
    @mahaveerkl3154 Před měsícem

    Daily Darshan Madalu Thumbachennagide Jajined r❤❤❤❤❤❤❤❤❤❤❤❤

  • @vidyadevendra1271
    @vidyadevendra1271 Před 2 lety

    ಬಹಳ ಚೆನ್ನಾಗಿ ಸುಮಧುರವಾಗಿ ಬಾವಪೂರ್ಣವಾಗಿ ಭಕ್ತಿಯಿಂದ ಹಾಡಿರುವಿರಿ ಸುಮ ಮೇಡಂ 👌👌🙏🙏

  • @vinantihegde8519
    @vinantihegde8519 Před rokem

    ಪೂರ್ಣ ಸಮ್ಮೇದ ಶಿಖರದ ಕೂಟದ ವರ್ಣನೆಯು ಬಹಳ ಸುಂದರ ಸುಮನೋಹರವಾಗಿದೆ !
    ಭಕ್ತಿ ಪೂರ್ವಕವಾಗಿ ಹಾಡಿದ ನಿಮಗೆ ಹೃದಯದ ಧನ್ಯವಾದಗಳು 🙏🙏
    ನನಗೆ ಲಿಂಕ್ ಕಳುಹಿಸಿದ ಶ್ರೀಮತಿ ಪುಷ್ಪಲತಾ ರಾಜೇಂದ್ರ ರವರಿಗೇ ಹೃತ್ಪೂರ್ವಕ ಧನ್ಯವಾದಗಳು .🙏🙏

  • @pratibhamuttin7955
    @pratibhamuttin7955 Před rokem

    ತುಂಬಾ ಚೆನ್ನಾಗಿ ಹಾಡಿ ದಿ ರೀ 👌👌🙏

  • @roopabramhadevaiah9208

    ತುಂಬಾ ಚೆನ್ನಾಗಿ ಸುಮಧುರ ಕಂಠದಿಂದ ಹೇಳಿದ್ದೀರಿ 🙏🙏🌹🌹👌

    • @jalajajain8352
      @jalajajain8352 Před rokem

      ಜೈಜಿನೇಂದ್ರ ಗಳು ಅಮ್ಮ ಬಹಳ ಚೆನ್ನಾಗಿ ಮೂಡಿ ಬಂದಿದೆ ಅಭಿನಂದನೆಗಳು ಬಹಳ ಸಂತೋಷ ವಾಯಿತು

  • @sumathiballal7261
    @sumathiballal7261 Před 2 lety +1

    Sammeda giri ge darshana madovaga..thumba agathyavagi ee video sadupaga vaaguthe..
    Anantha vandenegalu.🙏

  • @bharathimi
    @bharathimi Před 2 lety

    ಸಮ್ಮೇದಗಿರಿ ವಂದನೆ ವೀಡಿಯೋ ಬಹಳ ಚೆನ್ನಾಗಿ ಬಂದಿದೆ.👌🙏🙏🙏

    • @vidyadevendra1271
      @vidyadevendra1271 Před 2 lety +1

      👌👌🙏🙏

    • @vidyavatiyaranal1051
      @vidyavatiyaranal1051 Před 2 lety +1

      ತುಂಬಾ ಧನ್ಯವಾದಗಳು ಬಹಳ ಚನ್ನಾಗಿ ಹೇಳಿದ್ದಿರಾ 👌🙏🙏🙏