Video není dostupné.
Omlouváme se.
Kelisade Kallukallinali Video Song | Belli Kalungura | Sunil, Malashri | Hamsalekha
Vložit
- čas přidán 22. 02. 2015
- Kelisade Kallukallinali Video Song From Kannada Movie Belli Kalungura Starring Sunil, Malashri.
Song: Kelisade Kallukallinali
Album/Movie: Belli Kalungura
Artist Name: Sunil, Malashri
Singer:CHITRA
Music Director: HAMSALEKHA
Lyricist: HAMSALEKHA
Music Label: Lahari Music
ಸುಂದರವೂ ಸಹಜವೂ ಸರಳವೂ ಆದ ನಮ್ಮ ಕನ್ನಡ ಭಾಷೆ ನಿಜಕ್ಕೂ ಅದ್ಭುತವಾದದ್ದು.... ತಾಯಿ ಸರಸ್ವ ತಿಯೇ ತನ್ನ ಕೈಯಿಂದ ಈ ಹಾಡನ್ನು ರಚಿಸಿದಂತಿದೆ.
ವಿಜಯನಗರ ಸಾಮ್ರಾಜ್ಯದ ಗತವೈಭವ ಈ ಸುಮಧುರವಾದ ಹಾಡನ್ನು ಕೇಳಿ ಧನ್ಯನಾದೆ
ಓ...
ಕೇಳಿಸದೆ ಕಲ್ಲು ಕಲ್ಲಿನಲ್ಲಿ ಕನ್ನಡ ನುಡಿ ಕನ್ನಡ ನುಡಿ
ಕಾಣಿಸದೆ ಹೊನ್ನ ಚರಿತೆಯಲಿ ಹಂಪೆಯ ಗುಡಿ
ಹಂಪೆಯ ಗುಡಿ
ವೈಭವದ ತವರು ಕೂಗಿದೆ
ಪ್ರೀತಿಸುವ ಹೃದಯ ಬೇಡಿದೆ
ಕೇಳು ನೀನು
ಧೂರಮೆಯ ಆಧಾರ ಈ ಕಲೆಯ ಸಿಂಗಾರ
ಬಂಗಾರ ತೇರೇರಿ ಮೂಡಣವೇ ಸಿಂಧೂರ
ದಿನ ದಿನ ದಿನ ಹೊಸದಾಗಿದೆ
ಇಂದಿಗೂ ಜೀವಂತ ಶಿಲೆಯೊಳಗೆ ಸಂಗೀತ
ಸ್ವರ ಸ್ವರದ ಏರಿಳಿತ ತುಂಗೆಯಲಿ ಶ್ರೀಮಂತ
ಕಣ ಕಣ ಕಣ ಕಣ ಕರೆ ನೀಡಿದೆ
ನೀನೊಮ್ಮೆ ಬಂದಿಲ್ಲಿ ಹಿತವಾಗಿ ಹಾಡು
ಕೇಳಿಸದೆ .....
ಗಾಳಿಯೇ ಆದೇಶ ಮೇಘವೇ ಸಂದೇಶ
ಪ್ರೇಮಕೆ ಸಂಕೇತ ಹೊಂಬಣ್ಣದಾಕಾಶ
ಋತು ಋತುಗಳು ನಿನ್ನ ಕಾದಿವೆ
ನೀನಿರೆ ರಂಗೋಲಿ ಸಂಗಾತಿ ಸುವ್ವಾಲಿ
ನವರಸವು ಮೈತಾಳಿ ಜೀವನದ ಜೋಕಾಲಿ
ಯುಗಯುಗದಲು ನಿನ್ನ ಕಾಯುವೆ
ನೀನೊಮ್ಮೆ ಬಂದಿಲ್ಲಿ ಬೆಳಕನ್ನು ನೀಡು
ಕೇಳಿಸದೆ.....
Fir
ಭೂರಮೆ ಅದು.. ಧೂರಮೆ ಅಲ್ಲ
@@rakeshh.m5665 super guru
@@surajkashyap8384 Alla bro avaru helidd curect
ಥಾಂಕ್ಸ್ ಕನ್ನಡ ಪ್ರೇಮಿಗ
ಕೀವಿಗೆ ಅದ್ಬುತ ಇಂಪು ಕೊಡುವ ಕೊನೆಯವರೆಗೂ ಜೇವಂಥವಾಗಿ ಇರುವ ಹಾಡು ❤❤
ನಮ್ಮ ಹೆಮ್ಮೆಯ ಐತಿಹಾಸಿಕ ಹಂಪಿ... ನಮ್ಮ ಜಿಲ್ಲೆ ನಮ್ಮ ಹೆಮ್ಮೆ... ಅದ್ಭುತವಾದ ಕನ್ನಡದ ಹಾಡು....
So nice
Hampi namma kireeta
ನಮ್ಮ ಕನ್ನಡ ನಾಡು
ಹೌದು ಸರ್ ತುಂಬಾನೇ ಇಷ್ಟ ಪಡುವ ಸ್ಥಳ ಆಗು ಹಾಡು
@@yashcp8806Kkkm
ಇಂದಿಗೂ ಜೀವಂತ ಶಿಳೆಯೊಳಗೆ ಸಂಗೀತ
ಸ್ವರ ಸ್ವರದ ಏರಿಳಿತ ತುಂಗೆಯಲಿ ಶ್ರೀಮಂತ.........❤️❤️❤️👌👌🤘✊👍👊❤️❤️❤️🧡🧡🧡💛💛💛💚💚💚💙💙💙💜💜💜💝💝💝💝💝💝💖💖💖🧡💖💖💓💕💌
ಹಂಸಲೇಖ ಸರ್ ನಿಮಗೆ ಕೋಟಿ ಕೋಟಿ ನಮನಗಳು. ನಿಮ್ಮ ಈ ಸಾಯಿತ್ಯದ ಮೂಲಕ ಹಂಪಿಯನ್ನು ಮರು ಸೃಷ್ಟಿಸಿದ್ದೀರಿ. 🙏🙏👌
ಅಂದಿನ ದಿನಗಳ ಸುಪ್ರಭಾತ ಗೀತೆ ಸಂಧ್ಯಾರಾಗ ಗೀತೆ.. ಹಂಸಲೇಖ ಹಂಪಿ ಸುನೀಲ್ ಮಾಲಾಶ್ರೀ .. ಅಮರ ಅದ್ಭುತ
czcams.com/video/TTuV1E3c7AU/video.html please Subcribe and like
ಪ್ರತಿ ಸಾರಿ ಈ ತರ ಹಾಡು ಕೇಳಿದಾಗ ಕಣ್ಣಲ್ಲಿ ನೀರು ತುಂಬಿಕೊಳ್ಳುತ್ತೆ ಯಾಕೆ ಅಂತ ಗೊತ್ತಿಲ್ಲ ❤️.
Yes
ಇಂದಿಗೂ ಜೀವಂತ ಶೀಲೆಯೋಳಗೆ ಸಂಗೀತ 😍 ಎಂತ ಅದ್ಬುತವಾದ ಸಾಲುಗಳು....
ಸಾಹಿತಿ ದೊಡ್ಡರಂಗೇಗೌಡರು ಬರೆದಿರುವ ಹಾಡಿಗೆ ಹಂಸಲೇಖ ಸರ್ ಅದ್ಭುತವಾದ ರಾಗಸಂಯೋಜನೆ ಮಾಡಿದ್ದಾರೆ ಎಂದೂ ಮರೆಯಲಾಗದ ಗೀತೆ
ಸಾಹಿತ್ಯ ಮತ್ತು ಸಂಗೀತ ಹಂಸಲೇಖ
@@sharanabasava405 ಎಲ್ಲಾ ಹಾಡುಗಳು ಹಂಸಲೇಖ ಬರೆದಿದ್ದಾರೆ ಇದೊಂದ್ ಆಡು ದೊಡ್ಡರಂಗೇಗೌಡರು ಬರೆದಿದ್ದು ಹಂಸಲೇಖ ಅವರೇ ಹೇಳಿದ್ದಾರೆ
@@sharanabasava405 czcams.com/video/TTuV1E3c7AU/video.html please Subcribe and like
czcams.com/video/TTuV1E3c7AU/video.html please Subcribe and like
ಎಸ್ ದೊಡ್ಡ ರಂಗೇಗೌಡ ಬರೆದಿದ್ದಾರೆ
ಹಂಸಲೇಖ ಅವರ ಸಂಗೀತ ಇರುವ ಎಲ್ಲ ಚಿತ್ರಗಳು 👌👌🙏🙏🙏
ಮಾಲಾಶ್ರೀ ಮೇಡಂ ನೀವೆಂದರೆ ಬಹಳ ಇಷ್ಟ,, ನಿಮಗೆ ಯಾರಿಲ್ಲ ಸಾಟಿ,, ನೀವು ಎಂತಹ ಪಾತ್ರಕ್ಕೂ ಸೈ... love u more dear... 😍♥️😘
czcams.com/video/TTuV1E3c7AU/video.html please Subcribe and like
Brother singer and song composer was part of it..
Nija
❤super star ❤
Me also.... But avr acting bagge helde ashte.....I'm also Singer....Nange music andre praana..... Ella musicians and singers'gu gourava kodthini... But SPB sir andre panchapraana... ❤️
ಸುಂದರ ನೇನಪುಗಳಿಗೆ ಸವಿ ಉಣಿಸುವ ಈ ನಾದ..ಹಂಪೆಯ ನೋಟ ಕಿವಿ ಒಳಗೆ ಕೇಳಿಸುವ ಚರಿತ್ರೆಯ ಹಾಡನ್ನು ನೀಡಿದ ಹಂಸಲೇಖ ಗುರುಗಳಿಗೆ ತುಂಬಾ ಧನ್ಯವಾದಗಳು
ದೊಡ್ಡ ರಂಗೇಗೌಡರ ಸಾಹಿತ್ಯ ಇದು
E haadu Barediddhu hamsalekha alla sir, Dodda Range Gowdru
Iam From Kerala ..
I love works of Hamsalekha sir😍🤗🎉
Love this Song ,more Over Chitra chechi's Voice 🥰🤩
Thanks brother
ಒಂದು ಕಾಲದಲ್ಲಿ
ಸುನಿಲ್ ಮತ್ತು ಮಾಲಾಶ್ರೀ ಸುಪರ್ ಜೊಡಿ
Chitramma voice...Hamsalekha composition.....evergreen melody.....love from kerala
ದೊಡ್ಡರಂಗೇಗೌಡ ಹಾಡು, ಹಂಸಲೇಖ ಸಂಗೀತ ಸಂಯೋಜನೆ ಅಷ್ಟೇ... ಹಂಸಲೇಖ ಹೊರತಾಗಿಯೂ ಬಹಳಷ್ಟು ಜನರು ಕನ್ನಡ ಸಂಗೀತ ಕ್ಷೇತ್ರದಲ್ಲಿ ಕೆಲಸ ಮಾಡಿದ್ದಾರೆ ಎಂಬುದು ತಿಳಿದಿರಲಿ
@@suveershriram5338ಸರಿಯಾಗಿ ಹೇಳಿದ್ರೀ ಅಣ್ಣ
. Mm Sdcc cc CD ek moklh mok koi kmmmmz nnnck
L
😊@@pradeepk6609
ನಾವೂ ಇದ್ದೀವಿ
ನಾವು ಚಾಲುಕ್ಯರು
ಬಾದಾಮಿಯಿಂದ.♥️♥️
czcams.com/video/TTuV1E3c7AU/video.html please Subcribe and like
ನಾವು ಹೊಯ್ಸಳರು
ಈ ಹಾಡನ್ನು ಕೇಳಿದಾಗೆಲ್ಲ ಹಂಪೆಯ ಪಕ್ಕದಲ್ಲೇ . ಇರುವ ನಮ್ಮ ಹುಡುಗಿ ನೆನಪಿಗೆ ಬರ್ತಾಳೆ .
😀😃😄😆
Karnataka
One state
Many worlds
Jai karnataka
I love this song from school days..Namma kannada Nadu, Yava state alu ethara erala, Namma nadu 💛♥️
Super song kannada
💫💫💫💫💯💯💯💯👌
ಕನ್ನಡವೆ ಹಸಿರು ಕನ್ನಡವೆ ಉಸಿರು ಬಹಳ ಇಂಪಾದ ಹಾಡು.,,,
czcams.com/video/TTuV1E3c7AU/video.html please Subcribe and like
ಕೇಳಿದಷ್ಟು ... ಮತ್ತಷ್ಟು ಕೇಳಬೇಕೆನಿಸುವ ವೈಭವ ಗೀತೆ
ಹೌದು ಖಂಡಿತವಾಗಿಯೂ ಕೂಡ 💝
So nice
@@srinidhi7140 czcams.com/video/TTuV1E3c7AU/video.html please Subcribe and like
@@raghavendrachincholi1408 czcams.com/video/TTuV1E3c7AU/video.html please Subcribe and like
ವಾವ್ ಎಷ್ಟುಸರೆ ಕೇಳಿದ್ರು ಮತ್ತೆ ಮತ್ತೆ ಕೇಳಬೇಕೆನ್ನಿಸುವ ಸುಮಧುರ ಹಾಡು
ಕನ್ನಡಲ್ಲಿ ಒಂದು ಮೈಲುಗಲ್ಲು ಈ ಹಾಡು ... ಅತಿ ಮಧುರವಾದ ಗೀತೆ
ಸುವರ್ಣ ಅಕ್ಷರಗಳಲ್ಲಿ ಬರೆದಿಡುವ ಕನ್ನಡ ನುಡಿ ಹಂಪಿಯ ಗುಡಿ ...ಸುಪರ್ ಮೂವಿ
ಕನ್ನಡ ಅಕ್ಷರಗಳು ತುಂಬಾ ಸುಂದರ
ಕನ್ನಡ ಭಾಷೆ
ಕನ್ನಡ ಪ್ರೀತಿಸುವವರು
ಇಷ್ಟ ಅದರೆ ಲೈಕ ಮಾಡಿ
S
Kannada Kannada Kannada
S
@@AbhishekAbhi-by7gn so nice
@@yashcp8806 czcams.com/video/TTuV1E3c7AU/video.html please Subcribe and like
ಹಂಸಲೇಖ ರವರ ಸಾಹಿತ್ಯ ಸಂಗೀತ ಚಿತ್ರಾ ರವರ ಗಾಯನ ಅಧ್ಬುತ 💐💐💐
😔 ನನ್ನ ಬಾಲ್ಯದ ನೆನಪುಗಳನ್ನ ಹೊತ್ತು ತರುವ ಹಾಡು ❤
Dodda Range Gowda sir..nimma sahithya Super Sir ❤️💐
One's upon. Time....entire Karnataka "Dream Queen" Malashri.... excellent actor...!!!
X iyuhbyyonyxdobupp
Super sir madam ❤️
@@sunithapatil1366 is by
Maalaashriyavara bhaavaabhinaya fantastic dreamqueen sandalwood queen
ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಷಯಗಳು
czcams.com/video/TTuV1E3c7AU/video.html please Subcribe and like
Chitra chitra chitra ...............k s chitra Amma a devaru yen ittidane Nimma dwaniyalli yapaaaa...........yenta Dwani...........Saraswati bandu hadidaga hegirutto hagide Amma............No words to describe it voice
Ee haadu barediddu "Dodda Rangegowda". But hamsalekha endu hesaru kodalagide. Hamsalekha music Matra kottidare...
All credit goes to nadabramha hamsalekha sir what great composition hats off to sir neevu e prapanchada adbutha nimma ella songsgalu unbelievable yaru touch alla tink kuda madokkagalla sir neevu music god 👌👌
ನಮ್ಮ ಕರುನಾಡು ನಮ್ಮ ಹೆಮ್ಮೆ 😍🙏🙏
I love this song from , kanyakumari 😘😘😘😘😘
The city of victory ( Vijaya nagara) one of the richest Kingdom👑 in the world also a world heritage site. Each and every stones are telling golden history of Hampi now also...a phenomenal city ever built in the history of India.. i feel proud to be a kannadiga.
Mind blowing song..thanks Chitramma.. and Hamsalekha sir.
ಕನ್ನಡ 😘😘😘
ಎಂದೆಂದಿಗೂ ಕೂಡ ಮರೆಯಲಾಗದ ಹಾಡು 💝
Shajr
ಮರೆಯಲಾಗದ ಹಾಡು ತುಂಬಾ ಚೆನ್ನಾಗಿದೆ ಕೇಳಲು 😍
czcams.com/video/TTuV1E3c7AU/video.html please Subcribe and like
What a melodious song.. ..iam telugu but music has no language barrier...I love kannada.... super song anna
Thanks brother
Thanks ❤️
Superr
@@lingeshvasudevan9760tu bft
≥3≤≥3≤
Miss u Sunil
Wonderful actor Kannada
Film
All time blackbuster super buper hit movie in kannada industry 🥰chithra# meadam songs wonderful what a signing its amazing voice 👌👌👌
ಈ ಹಾಡಿಂದ ಕರ್ನಾಟಕಕ್ಕೆ ಮೆ ವಿಷಯವಿದೆ
What a voice of our kannada Singer's proud to in karnataka ☺🙏❤
Actually chitra Amma is from Kerala but it doesn’t matter she is referred to “Kannada kogile” for a reason. She is not for a single language any language it may be if singer is ks chitra then it is blockbuster
czcams.com/video/TTuV1E3c7AU/video.html please Subcribe and like
Chitra medam super singing. Hamsaleka sir great.
Chitramma i love u amma your voice is god gift tnq u god inta chitrammanna kalisiddakke
ನಮ್ಮ ಹಂಪಿ ನಮ್ಮಕರ್ನಾಟಕ
2020 ಕೇಳಿಸದೆ ಕಲ್ಲು ಕಲ್ಲಿನಲಿ ಕನ್ನಡ ನುಡಿ.
czcams.com/video/TTuV1E3c7AU/video.html please Subcribe and like
Indigu jeevanta shileyolage sangeeta what a line❤😍
ಅತ್ಯದ್ಭುತ ಸಂಯೋಜನೆ,ಅದ್ಭುತ ಸಾಹಿತ್ಯ,ಅದ್ಭುತ ನಮ್ಮ ಹಂಸಲೇಖ ಸರ್.
Beautiful actor in Kannada film industry.😘❤
Karnataka Rama Ramana Sri Sri Krishnadevarayarige Pranaamagalu
Namma Nadu namma kannada, evergreen song❣️❣️❣️❣️❣️
ನಮ್ಮ ಕನ್ನಡ ಹಾಡು 💯👌👌👌💐
ವಾವ್ ಸೂಪರ್ ಸಾಂಗ್ಸ್. ಕನ್ನಡ ಸಿನಿ ರಸಿಕರ ನಿದ್ದೆಗೆಡಿಸಿದ ನಾಯಕಿ ನಮ್ಮ ಮಾಲಾಶ್ರೀ ಲವ್ ಯು ಮೇಡಂ
Most beautiful herione as well as hero in our Kannada industry ..
czcams.com/video/TTuV1E3c7AU/video.html please Subcribe and like
ಕಲ್ಲು ಕಲ್ಲಿನಲ್ಲಿ ಅಣು ಅಣುವಿನಲ್ಲಿ ಕನ್ನಡ💛❤️🙏🙏🙏
The best composition and greatest lyrics ever with the combination of such a evergreen actress ever 👍
This song has will give information about hampi and Vijaynagara
I really lucky listen this song
ತುಂಬ ಅದ್ಬುತವಾದ ಸಾಹಿತ್ಯವಿರುವ ಸುಮಧುರ ಸಂಗೀತ ಸಂಯೋಜನೆಯ ಹಾಡು
Doddabasappa m Doddabasappa .1weeksgo
Doddabasappa m Doddabasappa super
Doddabasappa m Doddabasapp అన వద్ద ఆగస
Super akka
@@sampathkumar5207 pr
Super ಇದು ನಮ್ಮ ಕನ್ನಡ ನಾಡು
INDIGUUU......JEEVANTHA Ee sumadura Haadu...😘😘😘😘🙏🙏
Inthaha haadugalu innu barali....👌
Proud to be Kannadiga 💛❤️
WOw hasalekha salute to this master piece.Chitra wow super singing.
Miss you sunil sir..beautifull movie belli kalungura ..story super ....k v raju ..and all actor ..best my favarite movie ........
ಕನ್ನಡ ನಾಡು ನುಡಿ ನೆಲ ಜಲ ಸೂಪರ್
Super
ಹೌದು ಬ್ರೋ
@@lyricspro8032 law
@@AbhishekAbhi-by7gn czcams.com/video/TTuV1E3c7AU/video.html please Subcribe and like
@@lyricspro8032 czcams.com/video/TTuV1E3c7AU/video.html please Subcribe and like
Great chitramma🎻🎺🎤🎤🎤🎤😚
Chithra madam voice is very beautyfull😍😙😋
👌👌👌ei
ಮಾಲಾಶ್ರೀಯವರ ಅಭಿನಯ ,ಹಂಸಲೇಖ ರ ಸಂಗೀತ ಅದ್ಭುತ ❤💕🙏💕❤
Whenever I listen this song goosebumps rise , PROUD TO BE KANNADIGA !!!!!💖
Varna film song Mohra film song
@@chandanedits784 czcams.com/video/TTuV1E3c7AU/video.html please Subcribe and like
ನಮ್ಮ ಹಂಸಲೇಖ ಗುರುಗಳಿಗೆ ನನ್ನದೊಂದು ನಮನ
C
Nice
@@sanjeevkarkun8652 czcams.com/video/TTuV1E3c7AU/video.html please Subcribe and like
@@kumardheerendra8056 czcams.com/video/TTuV1E3c7AU/video.html please Subcribe and like
ಮಧುರವಾದ ಕಂಠ ಅನಂತ ಅನಂತ ಧನ್ಯವಾದಗಳು...
Hatsoff to Chitra madam and hamsalekha sir.
@@thyagarajn616 czcams.com/video/TTuV1E3c7AU/video.html please Subcribe and like
E song ge Kone ne ella kannadigaru ero vargu shashvatha
Proude to be Kannadiga
Miss you ಸುನೀಲ್ sir..
2020 ನೇ ಇಸವಿಲು ಇಷ್ಟ ಪಡೋರು like ಮಾಡಿ.🚩🚩🚩🚩🚩
Lokesh Jenusri ಇಷ್ಟ ಪಡುತ್ತಾರೆ.bro
@@naveenappu466 czcams.com/video/TTuV1E3c7AU/video.html please Subcribe and like
@madhu Vimala czcams.com/video/TTuV1E3c7AU/video.html please Subcribe and like
@Vinay M czcams.com/video/TTuV1E3c7AU/video.html please Subcribe and like
What a lyrics... 😌😘👏👏
Enthaha sundaravada haadu keluthhiddare manasina novella mayavaguvudu
Lyrics by Prof.Dodda Range Gowda.
We are very lucky because we having like this beautiful songs homsalekha sir love u
Anyone song here like this in 2019..?
Wa super exlent Nana Kannada nadu
Malashree avagina beautiful actress and mind blowing song
Est sarthi keludru mathe mathe keli kiwi ge impaag ero antha haadu, #Hamsalekha sir ❤❤❤❤
ಬ್ಯೂಟಿಫುಲ್ ಮಾಲಾಶ್ರೀ ಮೇಡಂ 👌🙏🙏🙏
Chitra mdm voice is very beautiful
Chithra madam voice 👌🏻👌🏻👌🏻👌🏻😍
Malashri madam one Man army
E haadu kelida Naave punyavantaru..enta Ananya Geethe..
ಕಲೆಗಳ ವರ್ಣನೆ 👌
Supper singing chitraa medam
E hadu nanu 10th iddaga nan friends adha ವಸಂತ ಮತ್ತೆ sowmya dance 💃💃 madedru
Hamsaleka sir love your all songs
Hi
@@shrikantashrikanta740 czcams.com/video/TTuV1E3c7AU/video.html please Subcribe and like
Evergreen song 🥰❤️❤️
No one can beat the lyrics &music 🎶 Hat's Up nadabrama hamslekha Sr👆👆
Super nice song
@@VVeereshagmailCom czcams.com/video/TTuV1E3c7AU/video.html please Subcribe and like
namma kannada🥰