Baba Saheb Subani, Father Of Fayaz Speaks With Public TV

Sdílet
Vložit
  • čas přidán 18. 04. 2024
  • Baba Saheb Subani, Father Of Fayaz Speaks With Public TV. Baba Saheb Subani is a teacher in Belagavi. He said Fayaz was not speaking with him from last three months. My son was calling me only to ask money, said Baba Saheb. Baba Saheb Subani is famously known as Bhavani Sir in Belagavi.
    ಪಬ್ಲಿಕ್ ಟಿವಿ ಮುಂದೆ ಕಣ್ಣೀರಿಟ್ಟ ನೇಹಾ ಕೊ* ಪ್ರಕರಣದ ಆರೋಪಿ ಫಯಾಜ ತಂದೆ ಭವಾನಿ .
    ನನ್ನ ಮಗನಿಗೆ ಅತ್ಯಂತ ಕಠಿಣ ಶಿಕ್ಷೆಯಾಗಲಿ, ಮುಂದೆ ಇಂಥ ಕ್ರೂರ ಕೆಲಸಕ್ಕೆ ಯಾರು ಕೈ ಹಾಕಬಾರದು ಅಂಥ ಶಿಕ್ಷೆ ನನ್ನ ಮಗನಿಗೆ ಆಗಲಿ.
    ಕಾನೂನು ಯಾವ ಶಿಕ್ಷೆ ಕೊಟ್ಟರೂ ಅದನ್ನು ನಾನು ಸ್ವಾಗತಿಸುತ್ತೇನೆ, ದಯವಿಟ್ಟು ನೇಹಾ ಕುಟುಂಬದವರು, ರಾಜ್ಯದ ಜನ ಹಾಗೂ ಮುನವಳ್ಳಿ ಜನತೆ ನನ್ನನ್ನು ಕ್ಷಮೀಸಬೇಕು.
    ಹೆಣ್ಣು ಮಕ್ಕಳು ಎಂದರೆ ಪೂಜಿಸುತ್ತೇವೆ ಹೆಣ್ಣು ಮಕ್ಕಳು ಎಂದರೆ ದೇವರೆಂದು ಭಾವಿಸುವ ದೇಶ ನಮ್ಮದ್ದು, ಅನ್ಯಾಯ ಆದಲ್ಲಿ ಪ್ರತಿಭಟನೆ ಮಾಡುತ್ತಾರೆ ಅವರ ಹೋರಾಟಕ್ಕೆ ಜಯವಾಗಲಿ.
    ಕರ್ನಾಟಕ ಜನತೆಯಲ್ಲಿ ನಾನು ಕ್ಷಮೆಯಾಚಿಸುತ್ತೇನೆ , ಈ ಘಟನೆಯಿಂದ ಮುನವಳ್ಳಿ ಊರಿಗೆ ಕಪ್ಪು ಚುಕ್ಕೆ ಬಂದಿದೆ.
    ರಾಜ್ಯದ ಜನತೆ ಹಾಗೂ ಮುನವಳ್ಳಿ ಯುವಕರು ಶಾಂತಿ ಕಾಪಾಡುವಂತೆ ಭವಾನಿ ಕುಂಡುನಾಯಿಕ ಮನವಿ.
    ಯಾವ ಹೆಣ್ಣು ಮಕ್ಕಳ ಮೇಲೆ ಯಾರು ಕಣ್ಣು ಹಾಕಬಾರದು,
    ಅವಳ ನನ್ನ ಮಗಳಿದ್ದ ಹಾಗೆ , ಅವರ ಮಗಳಿಗೆ ಆದ ಕೃತ್ಯ ನಮ್ಮ ಮಗಳ ಮೇಲೆಯೂ ಆಗಬಹುದು.
    ಪ್ರತಿಭಟನೆ ಮಾಡುವವರಿಗೆ ದೊಡ್ಡ ಸಲಾಂ,
    ನೇಹಾ ಫಯಾಜ್ ರಿಲ್ಸ ವೈರಲ್ ಆಗಿದೆ ಎಂಬ ಪ್ರಶ್ನೆ , ಅವರಿನ್ನರ ನಡುವೆ ಅಪೇರ್ ಇತ್ತು , ಅವರು ಧರ್ಮಗುರಗಳು ಈ ನಿಮ್ಮ ಪ್ರೀತಿಗೆ ಲವ್ ಜಿಹಾದ್ ಬಣ್ಣ ಕಟ್ಟಿ ನಿನ್ನ ಟಾರ್ಗೆಟ್ ಮಾಡ್ತಾರೆ ಎಂದು ನನ್ನ ಮಗನಿಗೆ ಬುದ್ದಿ ಹೇಳಿದ್ದೇ ಎಂದು ಭವಾನಿ ಪಬ್ಲಿಕ್ ಟಿವಿ ಗೆ ಹೇಳಿಕೆ.
    #publictv #hubballi
    Watch Live Streaming On www.publictv.in/live
    Download Public TV app here:
    Android: play.google.com/store/apps/de...
    iOS: apps.apple.com/in/app/public-...
    Keep Watching Us On CZcams At: / publictvnewskannada
    Watch More From This Playlist Here: / publictvnewskannada
    Read detailed news at www.publictv.in
    Subscribe on CZcams: czcams.com/users/publictv...
    Follow us on Google+ @ plus.google.com/+publictv
    Like us @ / publictv
    Follow us on twitter @ / publictvnews
    --------------------------------------------------------------------------------------------------------
    Public TV brings to you the latest updates from all walks of life, be it politics or entertainment, religion or sports, crime or any other thing. Keep watching...

Komentáře • 3,4K

  • @lakshmidevi5638
    @lakshmidevi5638 Před 25 dny +3605

    ಯಾವ ತಂದೆ ತಾಯಿಗೂ ಇಂತಹ ಸ್ಥಿತಿ ಬಾರದಿರಲಿ ದೇವರೆ

    • @iXpress
      @iXpress Před 25 dny +110

      Don't fall for crocodile tears

    • @krishnak1573
      @krishnak1573 Před 25 dny +26

      Nija ri

    • @subhashbharani7008
      @subhashbharani7008 Před 25 dny +21

      @lakshmidev5638 hello jasti sentiment torsbede. Evar appa Amma haaage samskurthi belsirodu. Tappu evardu kud ede.

    • @bobbupatgar6706
      @bobbupatgar6706 Před 25 dny +1

      ಆದರೂ ಈ ಹೊಲಸು ಜನ ಕಾಂಗ್ರೇಸಗೆ ಓಟ್ ಹಾಕುತ್ತಾರೆ.

    • @user-ir9ty6ft9e
      @user-ir9ty6ft9e Před 25 dny

      ನಿಮ್ಮ ಮನೆಗೆ ನಿಮ್ಮ ಬಂದ್ರೆ ಕೊಂದು ಹಾಕಿ ಅಂದಾಗ ನೇಹಾ ಆತ್ಮಕ್ಕೆ ಶಾಂತಿ ಸಿಗುತ್ತೆ

  • @user-cy9yk1vg8p
    @user-cy9yk1vg8p Před 25 dny +761

    ಇಂತಹ ತಂದೆಯನ್ನೇ ದುಃಖ ಕೊಟ್ಟ ಈತನಿಗೆ ಗಲ್ಲಿಗೇರಿಸುವುದೇ ಸೂಕ್ತ.

    • @smoorthy9127
      @smoorthy9127 Před 25 dny

      ಇವರಿಗೆ ಮಕ್ಳು ಹುಟ್ಟಿಸೋದು ಮಾತ್ರ ಗೊತ್ತು. ಅವರಿಗೆ ಒಳ್ಳೆ ಸಂಸ್ಕಾರ ಕೊಡ್ಬೇಕು ಅನ್ನೋದು ಗೊತ್ತೇ ಇಲ್ಲ. ಇವರಿಗೆಲ್ಲ ನಾವು ವೈರಿಗಳು. ಮದ್ರಸದಲ್ಲಿ ಇದನ್ನೇ ಕಲಿಸೋದು. ಯೋಗಿಜೀ ಮಾಡಿದ ಹಾಗೆ ಇವರ ಮನೆ ಬುಲ್ಡೋಜ್ ಮಾಡ್ಬೇಕು.

    • @basheermohammed4737
      @basheermohammed4737 Před 24 dny +2

      Yes 👍 💯 percent correct 👍

    • @0k84ni
      @0k84ni Před 23 dny +1

      Ivnu kolri drama ivndu

    • @sikeItIsTheWrongNumber
      @sikeItIsTheWrongNumber Před 23 dny

      Yes

    • @sandyasandya4269
      @sandyasandya4269 Před 23 dny

      Aptana kaiyalli katti kottu kollalu heli

  • @hgmurugesh9805
    @hgmurugesh9805 Před 24 dny +241

    ಈ ತಂದೆಗೆ ನನ್ನ ಹೃದಯ ಪೂರ್ವಕ ಧನ್ಯವಾದಗಳು ❤

    • @user-bf9qm3ql1o
      @user-bf9qm3ql1o Před 22 dny

      ಎಲ್ಲಾ ನಾಟಕ. ಈ ಸಮುದಾಯದವರನ್ನು ಎಂದಿಗೂ ನಂಬೇಡಿ.

  • @ravihadapada4932
    @ravihadapada4932 Před 25 dny +240

    ಸರ್ ನಮ್ಮ ದೇಶಕ್ಕೆ ನಿಮ್ಮಂತಹ ಶಿಕ್ಷಕರು ಇರಬೇಕು ಸರ್

  • @vijayabharat7482
    @vijayabharat7482 Před 25 dny +1087

    ಸಾರ್ ನೀವು ಧೈರ್ಯವಾಗಿ ಹೇಳಿ ನನ್ನ ಮಗನಿಗೆ ಗಲ್ಲು ಶಿಕ್ಷೆ ವಿಧಿಸಿ ಎಂದು, ನೀವು ಶಿಕ್ಷಕರಾಗದಕ್ಕೂ ಸಾರ್ಥಕ ಆಗುತ್ತದೆ.

  • @shivumuttannavar8851
    @shivumuttannavar8851 Před 25 dny +889

    ಮಕ್ಕಳಿಂದ ತಂದೆ ತಾಯಿ ಎಂತಹ ನೋವು ಅನುಭವಿಸಬೇಕು ನೋಡಿ..

    • @AnandRao-vv6hg
      @AnandRao-vv6hg Před 25 dny +14

      It's a shriya law for emotional drama

    • @AnandRao-vv6hg
      @AnandRao-vv6hg Před 25 dny +4

      Wait and see your sister is also line up

    • @moogarmoogar6126
      @moogarmoogar6126 Před 25 dny +12

      ​@@AnandRao-vv6hgyour comments reflect your pitiful mind set.
      Respect everyone's mother, sister, wife, daughter. Change your thinking. Practice Humanity.

    • @roopadr6706
      @roopadr6706 Před 25 dny

      Ask him to say 'hang my son' ...this is how they fool us...just use ur brain and think his son stabbed the girl 11 times...for ur information if ur roots are strong enough to oppose these he wouldn't have that henious crime in first place...stop being bloody secular

    • @RameshJois-yx7gz
      @RameshJois-yx7gz Před 25 dny

      😅😅😅😅😅😅😅😅😅😅😅😅😅😅😅😅😅😅😅😅😅😅😅😅😅😅😅😅😅😅😅😅😅😅😅😅😅😅😅😅​@@AnandRao-vv6hg

  • @user-tq6zj7rp2v
    @user-tq6zj7rp2v Před 25 dny +332

    ಪ್ರತಿಯೊಬ್ಬ ಮನುಷ್ಯರು ಈ ತರ ಆಲೋಚನೆ ಮಾಡಿದ್ದಾರೆ ಈ ಭೂಮಿ ಧನ್ಯ

    • @Nenaaa197
      @Nenaaa197 Před 25 dny +2

      This man a great actor, director Sidrama

    • @prabhu63769
      @prabhu63769 Před 24 dny +2

      ​@@Nenaaa197 You guys always find flaws

    • @Nenaaa197
      @Nenaaa197 Před 23 dny

      Pls think n vote. Pakistan should not celebrate our results

  • @vaseemakram7984
    @vaseemakram7984 Před 25 dny +165

    ಯಾವ ಧರ್ಮ ಆಗ್ಲಿ ಜಾತಿ ಆಗ್ಲಿ ಇಂತಹ ಮಕ್ಕಳು ಯಾರ ಹೊಟ್ಟೆಯಲ್ಲೂ ಹುಟ್ಟದೇ ಇರಲಿ 😢🙏

    • @sikeItIsTheWrongNumber
      @sikeItIsTheWrongNumber Před 23 dny

      Sir. Ond sala Quran na translation odi... Ee manasikathe yellinda barta ide antha artha agutte

  • @sureshts5166
    @sureshts5166 Před 25 dny +487

    ನೀವೂ ಶಿಕ್ಷಕರಾಗಿ ಸೇವೆ ಮಾಡುತ್ತಿರುವುದು ತುಂಬಾ ಹೆಮ್ಮೆ

  • @user-po2bt4td8d
    @user-po2bt4td8d Před 25 dny +1987

    ಮಕ್ಕಳು ಮಾಡೋ ಕೆಲಸಕ್ಕೆ ತಂದೆ ತಾಯಿಗೆ ಎಷ್ಟು ಕಷ್ಟ 🥺

    • @AnandRao-vv6hg
      @AnandRao-vv6hg Před 25 dny +22

      No it's called jhihad

    • @HemanthKumar-shsh
      @HemanthKumar-shsh Před 25 dny +22

      Shata evrella onde, evaga bamdu natka adthare aste.. Idenadru issue agirlilla andidre nan magan tappilla antha bandu drama madiroru.

    • @vikasg7878
      @vikasg7878 Před 25 dny

      .
      6:39 6:40 ❤​@@AnandRao-vv6hg

    • @moogarmoogar6126
      @moogarmoogar6126 Před 25 dny +10

      ​@@AnandRao-vv6hg no jihad.
      No one wants inter caste problems.

    • @abhishekabhishek8509
      @abhishekabhishek8509 Před 25 dny

      ಅಬ್ಬಬ್ಬಾ ಅಲೆಲೆಲೆಲೆ ಎಂತ ಸೂ ಳೆ maga

  • @anjalikulkarni4888
    @anjalikulkarni4888 Před 23 dny +48

    ಇಂತಹ ಅಂತಃಕರಣದ ಬಾಂಧವರು ನಮ್ಮ ದೇಶಕ್ಕೆ ಹೆಮ್ಮೆಯ ಅಣ್ಣಾ 🙏

  • @ashokpatil8148
    @ashokpatil8148 Před 24 dny +95

    Real father feeling. GREAT message.

  • @manjunathmp4655
    @manjunathmp4655 Před 25 dny +739

    ನಿಮ್ಮಂಥ ಮುಸ್ಲಿಂ ಬಾಂಧವರು ನಮ್ಮ ನಾಡಿಗೆ ಬೇಕಿರೋದು ಇಲ್ಲಿನ ಅನ್ನ ತಿಂದು ಬೇರೆ ದೇಶಕ್ಕೆ ಬೆಂಬಲ ಸೂಚಿಸೊ ಜನರನ್ನು ನಾವು ನಂಬೊಲ್ಲ ಬೆಂಬಲಿಸೊಲ್ಲ.ನೀವು ಅಳಬೇಡಿ ನಿಮ್ಮ ಜೊತೆ ನಾವಿದ್ದೇವೆ.ನೇಹಾಳ ಆತ್ಮಕ್ಕೆ ಶಾಂತಿ ಸಿಗಲಿ.ನಿಮ್ಮ ಮಾತುಗಳಿಗೆ ನಾವು ಸಾಷ್ಟಾಂಗ ನಮಸ್ಕಾರ ನಮಗೆಲ್ಲಾ ನಿಮ್ಮಹಾಗೆ ನೋವಾಗಿದೆ.

    • @user-zr3xg6zm5g
      @user-zr3xg6zm5g Před 25 dny +15

      Sanghigalnnu illinda odisabeku. Deshakke aapathu

    • @deepakshetty3266
      @deepakshetty3266 Před 25 dny

      @@user-zr3xg6zm5g ninta suvar irovaregu uddara agalla madarasachap bvc

    • @prashantsiddappa7122
      @prashantsiddappa7122 Před 25 dny

      Ninagen muklyag guta itidhra bosudk

    • @prashantsiddappa7122
      @prashantsiddappa7122 Před 25 dny

      Sullemagane address helu RSS deshakke madhary

    • @anilKumar-bb7tg
      @anilKumar-bb7tg Před 25 dny +12

      Sir edu nataka nu aagirbodu bere daari Ella janara sittu jaasti aagide sarkarakke kuttu bandide avre helsirtaare

  • @rameshranganagoudra4203
    @rameshranganagoudra4203 Před 25 dny +393

    ಒಳ್ಳೆ ತಂದೆಗೆ ಇಂತಹ ಮಕ್ಕಳು
    ಹುಟ್ಟಬಾರದು

    • @rameshpatil443
      @rameshpatil443 Před 25 dny +3

      Oye raja, awra yella kalaskottirthaar nenap itgo

    • @whatstalk8848
      @whatstalk8848 Před 25 dny +6

      ಮೊಸಳೆ ಕಣ್ಣೀರು😂😂😂

    • @smoorthy9127
      @smoorthy9127 Před 25 dny

      avaru olleyavaru alva?...avara hatra keli kafirs andre yaaru anta keli.

    • @rightforfight3726
      @rightforfight3726 Před 23 dny

      @@whatstalk8848gaandu

  • @shrivasudevakannada7333
    @shrivasudevakannada7333 Před 24 dny +40

    ಇಂತಹ ಮಕ್ಕಳು ಮಾಡುವ ತಪ್ಪಿನಿಂದ ತಂದೆ ತಾಯಿ ಅನುಭವಿಸಬೇಕು. ತು

  • @patelsabn9395
    @patelsabn9395 Před 24 dny +26

    Hat's up sir.moral citizen of INDIA🎉

  • @yogeshbandekar7359
    @yogeshbandekar7359 Před 25 dny +454

    ಅಣ್ಣ ನಿಮಗೆ ದುಃಖ ಸಹಿಸುವ ಶಕ್ತಿ ದೇವರೇ ನೀಡಲಿ

    • @AnandRao-vv6hg
      @AnandRao-vv6hg Před 25 dny +10

      It's a emotional drama from peace ful community

    • @moogarmoogar6126
      @moogarmoogar6126 Před 25 dny

      ​@@AnandRao-vv6hg every Community has BAD PEOPLE, including , your community.
      Also its the UNEDUCATED who are JUNGLEE & practice JUNGLE LAW, which is why EDUCATION is NECESSARY TO MAKE PEOPLE HUMANE.

    • @harshithb3170
      @harshithb3170 Před 24 dny

      ​@@AnandRao-vv6hg lowda andha bhaktha

    • @user-bf9qm3ql1o
      @user-bf9qm3ql1o Před 23 dny +1

      All drama. DO NOT TRUST this community.

    • @harshithb3170
      @harshithb3170 Před 23 dny +2

      @@AnandRao-vv6hg this is kaliyuga dude. Yaru ollevaralla hindu agli muslims agli.kettavru kettavre olleyavru olleyavre. Ee paristi ninge bandidru ninna appa hinge altha idru chinna

  • @harishreddy5527
    @harishreddy5527 Před 25 dny +145

    ತುಂಬಾ ಧನ್ಯವಾದಗಳು ಸರ್ ಈ ತರ ಮಕ್ಕಳು ನಿಮಗೆ ಹುಟ್ಟಿ ತಪ್ಪು ಮಾಡಿದನೇ,

  • @muhammadshareef5479
    @muhammadshareef5479 Před 25 dny +30

    ರುಕ್ಸಾನ ನೇಹಾ ಸೌಜನ್ಯ ಐನಾಜ್ ಉಡುಪಿಯ ಒಂದೇ ಕುಟುಂಬದ ನಾಲ್ಕು ಜನರ ಹಂತಕರನ್ನು ಗಲ್ಲಿಗೇರಿಸಿ😢😢 pls

  • @puneethkl7995
    @puneethkl7995 Před 24 dny +21

    U r really human being God bless you

  • @lekhagangadhar
    @lekhagangadhar Před 25 dny +82

    Nivu sir nijavada nyayavantha manushya sir obba teacher aagi saryaagi heliddira hats of to you sir👏

  • @yakshagana41
    @yakshagana41 Před 25 dny +158

    ಏನೇ ಆದರೂ ದುಃಖ ಸಹಿಸುವ ಶಕ್ತಿ ಭಗವಂತ ನಿಮಗೆ ಕೊಡಲಿ 🙏

    • @rahul.b9581
      @rahul.b9581 Před 25 dny +1

    • @rameshpatil443
      @rameshpatil443 Před 25 dny +2

      Dukkha?? Awreegh?? Le mabba awr full kushi aagirthaar le, awr community nyaagh full raja maryade awreegh

    • @gangarambandivaddar-pr8jl
      @gangarambandivaddar-pr8jl Před 25 dny

      Alli ondu jeevane hogeti ivuna mosale kannirige karigi ivunige santvana helatiddi nin maneli agidra avaga gottagutittu

    • @BasavarajurBasavarajur
      @BasavarajurBasavarajur Před 23 dny

      ​@@rameshpatil443thuu lfr sule magne avn madiro tapp ge evrge yako heltiya first manusya agu😒

  • @user-rk1zj6qq3b
    @user-rk1zj6qq3b Před 25 dny +71

    ತಂದೆಯ ಸಂಸ್ಕಾರದಲ್ಲಿ ಬೆಳೆದಿದ್ದರೆ ಒಳ್ಳೇದಾಗುತ್ತಿತ್ತು.

  • @HafeezaNavas
    @HafeezaNavas Před 24 dny +59

    ಉಡುಪಿ ಯಲ್ಲಿ 4 ಜನರನ್ನು ಕೂಂದ ಅರೂಪಿಯನ್ನು ಯಾಕೆ ಎನ್ಕೌಂಟರ್ ಮಾಡಿಲ್ಲ

  • @upsc-mylifeline6085
    @upsc-mylifeline6085 Před 25 dny +106

    What a man!!!! Really salute nimge....😮

  • @user-nw6ye9rh4q
    @user-nw6ye9rh4q Před 25 dny +1143

    ತಪ್ಪು ನಿಮ್ಮದಲ್ಲ ಬಿಡಿ ಸರ್... 😢😢... ಮತಾಂಧತೆಯ ಮಾನಸಿಕತೆಗೆ ಮದ್ದಿಲ್ಲ...

    • @1971JAGADISH
      @1971JAGADISH Před 25 dny +71

      ಮಸೀದಿ ಶಿಕ್ಷಣ

    • @tasleemarif9920
      @tasleemarif9920 Před 25 dny +17

      @@1971JAGADISH Udupi yalli madiddu nina Sanatana dharma.

    • @tasleemarif9920
      @tasleemarif9920 Před 25 dny +13

      Udupi yalli madiddu nina Sanatana dharma.

    • @msgaming6972
      @msgaming6972 Před 25 dny

      Udupi alli bathroom alli camera ettidu nivu randimklaa ​@@tasleemarif9920

    • @fdz5726
      @fdz5726 Před 25 dny +45

      Sir,ಮತಾಂಧತೆ ಗೆ ಮದ್ದು uttar pradesh ಯೋಗಿಜಿ style alli ide❤

  • @noorhashamkhan2930
    @noorhashamkhan2930 Před 19 dny +2

    Nijavada desha premi ❤ . We need to learn from him ❤ . True ethical man ❤

  • @clementbaretto5873
    @clementbaretto5873 Před 25 dny +18

    Yes exactly coz of children now a days parents are suffring..how sad for this father to face the world..pls have Mercy on him🙏

    • @user-bf9qm3ql1o
      @user-bf9qm3ql1o Před 23 dny +1

      If it happens to your daughter, would you have mercy on the culprit. ?

    • @diyhub1821
      @diyhub1821 Před 23 dny +1

      These are so called secular people

    • @user_drama_world.
      @user_drama_world. Před 22 dny

      What happens exactly can anyone tell me in English

    • @joachimmiranda50
      @joachimmiranda50 Před 21 dnem

      ​@@user-bf9qm3ql1ohe is saying to have mercy on his father not the culprit

  • @TheSplendor_boy
    @TheSplendor_boy Před 25 dny +189

    ಯಾವ ತಂದೆಗೂ ಇಂಥ ಪರಿಸ್ಥಿತಿ ಬರ್ದೇರ್ಲಿ ಅವುರನ್ನ ನೋಡ್ವಾಗ ಅಳು ಬರುತ್ತೆ 🥺🥺🥺

    • @user-bf9qm3ql1o
      @user-bf9qm3ql1o Před 23 dny

      All emotional drama. NEVER trust this community.

    • @TheSplendor_boy
      @TheSplendor_boy Před 23 dny

      @@user-bf9qm3ql1o ಇಂಥ ಪರಿಸ್ಥಿತಿ ಯಲ್ಲಿ ಯಾರೂ ಡ್ರಾಮ ಮಾಡಲ್ಲ ಎಲ್ಲಾ ಪರಿಸ್ಥಿತಿ..

  • @sampreetam007
    @sampreetam007 Před 25 dny +152

    *HATS OFF TO YOU SIR, NOT ONLY MUNAWALLI BUT THE WHOLE OF KARNATAKA WILL RESPECT YOUR BEAUTIFUL WORDS*

    • @bhishmahadditood7182
      @bhishmahadditood7182 Před 25 dny +4

      Avanu Quran raste hidadiddane jannat hurgalu

    • @afnains2006
      @afnains2006 Před 25 dny +2

      ​@@bhishmahadditood7182 neither Quran teaches nor what u follow I guess it's a mistake of person and you targeting the religion shows the level of education you have....

    • @saikripa6405
      @saikripa6405 Před 25 dny +1

      What respect and all...Thuuuu ...

    • @bhishmahadditood7182
      @bhishmahadditood7182 Před 25 dny +1

      @@afnains2006 Zakeer Naik has clearly said in one of his speeches that it is written in the Quran that wherever you find infidels, destroy them. This is what Zakir Naik has said, not me.

    • @afnains2006
      @afnains2006 Před 25 dny

      @@bhishmahadditood7182 bro bro who's zakir naik first of all and Quran even has some stories of our prophets and yaa that there's a verse but it's a story of war where they beared patience even when the opposite side threw stones then Allah ordered them to do so in war...
      And I know you would feel like Yun yenono helta idane why should I believe be neutral and think
      And for a point There are even Wordings of our beloved Prophet SAW🫀(MPBU)"That whoever hurts even a Non Muslim has hurt me" how can u hate a man Who just gave love although he received hatred got stones threw but still gave love😩

  • @varshinihiremath1879
    @varshinihiremath1879 Před 22 dny +2

    Sir, u r great,
    Nimmana meet aagi salute madbeku anisate nange.

  • @arunbekal8216
    @arunbekal8216 Před 25 dny +10

    Really good parents they are and I want to say to all the students who are studying just think of your parents. Really very sad to hear the boys father and his weeping. Students are sent for studying and not to love each other or anything else. Just think of your parents before what ever you do?.

  • @shree7576
    @shree7576 Před 25 dny +226

    ಇವರು ಒಬ್ಬ ಒಳ್ಳೆಯ ಶಿಕ್ಷಕ ಅಂತ ಇವರ ಬಗ್ಗೆ ಮುನವಳ್ಳಿ ಪಟ್ಟಣದಲ್ಲಿ ಒಳ್ಳೆಯ ಅಭಿಪ್ರಾಯವಿದೆ, ಇವರನ್ನ ಮದರಸಾ ಹಾಗೂ ಅಲ್ಲಿನ ಶಿಕ್ಷಣದ ಬಗ್ಗೆ ಕೇಳಿದರೆ ಸತ್ಯವನ್ನ ಹೇಳ್ತಾರೇನೋ ನೋಡ್ಬೇಕು

    • @jalilaj8381
      @jalilaj8381 Před 25 dny

      Madarsadalli kalisudu manaveeyetheya paata

    • @gireesha4811
      @gireesha4811 Před 25 dny +1

      ಮಗನನ್ನೇ ಸರಿಯಾಗಿ ಬೆಳಸದವನು ಅದು ಯಾವ ಸೀಮೆಯ ಒಳ್ಳೆ ಶಿಕ್ಷಕ ಮೊದಲು ಇಂಥ ಪೋಷಕರನ್ನು ಜೈಲು ಶಿಕ್ಷೆ ಕೊಡೋ ಕಾನನು ಬರಬೇಕು

    • @RakeshP-qk5fm
      @RakeshP-qk5fm Před 25 dny +8

      Don't fall for trap bro

    • @moogarmoogar6126
      @moogarmoogar6126 Před 25 dny +2

      There is MISCONCEPTION about Madrassas.
      The Arabic word "Madrassa" means SCHOOL. Children learn Arabic letters, reading Arabic so as TO RECITE ARABIC PRAYERS just as Pundits/ PUROHITS chant prayers in Sanskrit. That's all.
      Anyone who prays, be it in a Temple, or Church or Masjid or Gurudwara will be a GOOD PERSON, GOD FEARING , Honest, Kind, well mannered.
      The UNEDUCATED ARE JUNGLEE which is why EDUCATION IS NECESSARY.

    • @muhamadkhalid3554
      @muhamadkhalid3554 Před 24 dny

      A mr: shree...madarasa madarasa maathuyatabeda...madarasa masjid sariyagi kaliyada pavithravada islam darmada ondu tasu visaya tiliyada lofar Nan maklu ee ayogiya kelasa maadudhu.
      Ee...lofar nan magananu madarasake sariyagi ogade naayitara beedi beedi suthi udugiya inde ogirabahudu...
      Madarasa sariyagi kalitava ondu tapukuda jivanadali maadala..ok mr:

  • @srnisarahmed7
    @srnisarahmed7 Před 25 dny +595

    ತಂದೆ ತಾನೇ ಏನು ಮಾಡುತ್ತಾನೆ? ಗಲ್ಲು ಏರಿಸಿ

  • @chetan406
    @chetan406 Před 25 dny +13

    Such a father is a great,

  • @tomdooly9930
    @tomdooly9930 Před 23 dny +2

    Big salute to this honest man! Wow!

  • @user-jo8tf3cr5o
    @user-jo8tf3cr5o Před 25 dny +1335

    ಕೊಲೆ ಮಾಡಿದವನಿಗೆ ಗಲ್ಲು ಶಿಕ್ಷೆ ಕೊಡುಬೇಕು

    • @basavarajmahalank6444
      @basavarajmahalank6444 Před 25 dny +58

      Vote for bjp

    • @sandeeps8561
      @sandeeps8561 Před 25 dny

      ​@@basavarajmahalank6444 yvno evnu Elli paksh tharthiyalla guru

    • @rajukumarraju4960
      @rajukumarraju4960 Před 25 dny

      ಗಲ್ಲು ಶಿಕ್ಷೆ ಕೊಟ್ರೆ ಒನ್ ಕ್ಷಣ ಪ್ರಾಣ ಹೋಗುತ್ತೆ ಆಯೋಗ ನೀನು

    • @rsnprasanna235
      @rsnprasanna235 Před 25 dny +6

      yake shariya kannu kadbardhu

    • @kumarkumar-oo4rx
      @kumarkumar-oo4rx Před 25 dny

      ಕ್ಷಮಿಸುವುದು ಬೇರೆ ವಿಷಯ ಅಣ್ಣ ನಿನ್ನ ಮಗ ಇಂತವನು ಅಂದಾಗ ಅವನನ್ನು ಹಚ್ಯಾ ಮಾಡಬೇಕಿತ್ತು.

  • @harishmg4431
    @harishmg4431 Před 25 dny +32

    What a reporter great job at this point of time. Need some recognition

  • @ShashiJShetty
    @ShashiJShetty Před 25 dny +25

    Father is good . He is good humanbeing.

    • @user-bf9qm3ql1o
      @user-bf9qm3ql1o Před 23 dny

      All drama bro. He supported his son in a very nice way saying that they both had an affair, which is a blatant lie. Never trust this community please. We Hindus believe everything very easily & quickly. Both his parents aren't saying encounter him or hang him. Both are saying let the judiciary decide. Court will keep him in prison for some time feeding him biryani & then he will be out. But Hindu Neha is gone forever. Never trust mu****s.

  • @monakim795
    @monakim795 Před 24 dny +3

    So sad of this father and mother.god as to give you peace no words to say

  • @Madhav_Mallya
    @Madhav_Mallya Před 25 dny +143

    Such a nice father. Feeling sorry for this man

  • @NammaneNimmane
    @NammaneNimmane Před 25 dny +48

    He is a father first. May God give him strength to bear this pain and the culprit gets the punishment as per law

    • @iitnakanpur..
      @iitnakanpur.. Před 25 dny +3

      not possible specially in congress state 😢

  • @user-gw8lm7qh4r
    @user-gw8lm7qh4r Před 25 dny +7

    Great father and family, God give him peace of mind.

  • @the_girl_zabeena
    @the_girl_zabeena Před 21 dnem

    Hat's of you sir may Allah give you strength as soon as possible out of this painful situation insha allah 🤲😢

  • @Rukmini.123
    @Rukmini.123 Před 25 dny +218

    ಇವರು ಒಬ್ಬ ಸಚ್ಚರಿತ್ರದ ಮನುಷ್ಯ ..ಪಾಪ ..ಹೀಗಾಗಬಾರದಿತ್ತು

    • @chiranthff3879
      @chiranthff3879 Před 25 dny +4

      ಹೌದು ಪಾಪ ಇನ್ನೂ ಸ್ವಲ್ಪ ದಿನ ಪಾಪ ನಿಮ್ಮ ಮನೆಗೂ ಬರುತ್ತದೆ

    • @nandinibnsatheesh4843
      @nandinibnsatheesh4843 Před 25 dny +1

      How do you know he is a good person?

    • @user-bf9qm3ql1o
      @user-bf9qm3ql1o Před 23 dny

      ಈ ಸಮುದಾಯದವರನ್ನು ಎಂದಿಗೂ ನಂಬೇಡಿ.

  • @omkarkotematt
    @omkarkotematt Před 25 dny +683

    ನಾನು ಮನೆಯಿಂದ ದೂರ ಕೆಲಸ ಮಾಡುತ್ತಿದ್ದೆ, ವೋಟ್ ಹಾಕೋಕೆ ಹೋಗೋದು ಬೇಡ ಅಂದುಕೊಂಡಿದ್ದೆ,ಈ ಘಟನೆ ಆದ ನಂತರ ticket book ಮಾಡ್ಕೊಂಡು BJP ಗೆ ವೋಟ್ ಹಾಕೋಕೆ ಹೊಂಟೀನಿ.

  • @wisesan123
    @wisesan123 Před 25 dny +4

    Sir we respect your words 🎉🎉🎉🎉🎉

  • @krishnakhkrishna-td7xw
    @krishnakhkrishna-td7xw Před 24 dny +63

    ನನ್ನ ಹಿಂದೂ ಹೆಣ್ಣುಮಕ್ಕಳಿಗೆ ಕೈಮುಗಿದು ಕೇಳಿಕೊಳ್ಳುತ್ತೇನೆ.. ಅನ್ಯ ಧರ್ಮಿಯರ ಸ್ನೇಹ ಮಾಡುವ ಮೊದಲು ಯೋಚನೆ ಮಾಡಿ ಪ್ಲೀಸ್...

    • @Hanuman1343
      @Hanuman1343 Před 24 dny +2

      Precious advice.

    • @user-kz4fu9ll3d
      @user-kz4fu9ll3d Před 23 dny +1

      ನೀವೆಳದು ನಿಜ 👌👌

    • @basavarajt1915
      @basavarajt1915 Před 22 dny +10

      Tappu idu helidu
      Yella dharmadallu entaha kettavaru erutare ,haganta dharmada hesaru helalu yarigu adikara illaa

    • @basavarajt1915
      @basavarajt1915 Před 22 dny +4

      Tappu idu helidu
      Yella dharmadallu entaha kettavaru erutare ,haganta dharmada hesaru helalu yarigu adikara illaa

    • @user-bf9qm3ql1o
      @user-bf9qm3ql1o Před 22 dny

      @@basavarajt1915
      ನಿಮ್ಮ್ ಮನೆ ಹೆಣ್ಮಗಳಿಗೆ ಆಗ್ ಬೇಕಿತ್ತು. ಆಗ ಈ ತರಹ ಮೆಸೇಜ್ ಹಾಕ್ತಿರಲಿಲ್ಲ ನೀವು.

  • @Ganesh-charan
    @Ganesh-charan Před 25 dny +439

    ಪಾಪ fayaz ತಂದೆ...😢.. ಇಂತ ಒಳ್ಳೆ ಮನುಷ್ಯನಿಗೆ ಅಂತಹ ಅಯೋಗ್ಯ ಮಗ..

  • @manjunathnasabihiremath2566
    @manjunathnasabihiremath2566 Před 25 dny +227

    ಹೆತ್ತವರಿಗೆ ದುಃಖ್ಖ ಬರೋದು ಸಹಜ

    • @themeline
      @themeline Před 23 dny

      Neevella yake hinge saytheeraa...buddhi barlilla..

  • @DoSRinPsychologyTUT
    @DoSRinPsychologyTUT Před 24 dny +1

    Good, Very genuine interview...

  • @muralirameshkv2537
    @muralirameshkv2537 Před 25 dny +2

    ಒಳ್ಳೆಯ ಮಾತು Olleyavru Nevu,
    avanige kroravada shiskhe aagbeku.

  • @krithigowda3823
    @krithigowda3823 Před 25 dny +31

    What a man .huge respect👏✅

  • @manjunathkittur7024
    @manjunathkittur7024 Před 25 dny +29

    Hats off you babasaheb subani sir.. Ee tara ella janate artha madkondre saaku namm desha nemmadiyind irubahudu..

  • @sundarmurthy2288
    @sundarmurthy2288 Před 24 dny +3

    Really you are great father

  • @cchhbuddies3972
    @cchhbuddies3972 Před 24 dny +9

    ಯಾವ ತಂದೆ ತಾಯಿಗೂ ಈ ತರ ನೋವು ಬೇಡ 😢

  • @p.v.kavitha
    @p.v.kavitha Před 25 dny +21

    Nimma desha bhakti nimma kannada kke ,hats off yalla muslims nim tara edre tumbha olledu

    • @hafeezsharieff4917
      @hafeezsharieff4917 Před 25 dny +4

      All Muslim love kannada and Karnataka only v love each other some criminal in all religions

    • @user-bf9qm3ql1o
      @user-bf9qm3ql1o Před 23 dny

      ಕರ್ನಾಟಕದಲ್ಲಿ ಇದ್ದ ಮೇಲೆ ಕನ್ನಡ ಗೊತ್ತಿರಲೇ ಬೇಕು. ಭಾರತದಲ್ಲಿ ಇದ್ದ ಮೇಲೆ ದೇಶ ಭಕ್ತಿ ಇರಲೇಬೇಕು. ಏನು ಮಹಾ...ಯಾಕೆ hats off,....Nonsense.

  • @muhammadtahirali3071
    @muhammadtahirali3071 Před 25 dny +18

    One bad step and whole family, whole community suffer😢.. God give peace to the heart of parents from both sides..

  • @subhasgani5930
    @subhasgani5930 Před 24 dny +6

    ನಿಜವಾದ ಮನುಷ್ಯತ್ವ ಅಂದ್ರೆ ಇದು😢😢

  • @sanababannavar122
    @sanababannavar122 Před 24 dny +1

    Paap how tough it is to tell by parents 😢so sad...girls ve safe...bcs of these kind of boys parents go through so much pain 😢i relaly cried by seeing his fathers reaction...

  • @lokeshcegowda5770
    @lokeshcegowda5770 Před 25 dny +404

    ಓಕೆ ಸರ್ ಧನ್ಯವಾದ , ಮಾಡಿದ ತಪ್ಪಿಗೆ , ಕೊಲೆ ಮಾಡಿದ್ದು ತಪ್ಪಿಗೆ ರೋಡ್ ನಲ್ಲಿ ಎನಕ್ಟಾಂಟರ್ , ಆಂದ್ರದ ಮಾದರಿ .

    • @kantak1000
      @kantak1000 Před 25 dny +3

      Avanige Uttarapradeshakke Kaluhisa beku mattu encounter asga beku, Saabi Siddu Ee Kelasanvanna Maadalka👈👽

    • @AnandRao-vv6hg
      @AnandRao-vv6hg Před 25 dny +4

      No , it's emotional drama

    • @AnandRao-vv6hg
      @AnandRao-vv6hg Před 25 dny +3

      No , it's emotional drama

    • @user-bf9qm3ql1o
      @user-bf9qm3ql1o Před 23 dny +1

      Yes, all drama. NEVER trust this community.

    • @themeline
      @themeline Před 23 dny

      Avnappa maganna Nadu roadli kondu thorisli ..agga oppona..ivannajii

  • @aravikumaradiveppa2719
    @aravikumaradiveppa2719 Před 25 dny +111

    ನೇಹಾ ತಂದೆ ಕಣಿರು ಕಾಣಲಿಲ್ಲ ಈ ತಂದೆ ಕಣೇರು ಹಾಕಿದರೆ ಇವರು ನಿಜವಾದ ಮಾನವತಾ

    • @vijaykumar-sn1hx
      @vijaykumar-sn1hx Před 23 dny

      ಇದರ ನಾಟಕ ಮಾಡ್ತಾರೆ ಅಂತನಾ

  • @veeruhiremath9964
    @veeruhiremath9964 Před 17 dny

    Ellara tandenu itara idre Namma desh Channagirutte Hats of u Dear Faiyaz Dad.

  • @user-py5zx2xj2f
    @user-py5zx2xj2f Před 20 dny +1

    ತಂದೆಗೆ ತಕ್ಕ ಮಗ ಆಗಿರಕ್ಕೆ ಫಯಾಝ್ ಗೆ ಯೋಗ್ಯತೆ ಇಲ್ಲ.ತುಂಬಾ ಒಳ್ಳೆ ಸಂಸ್ಕಾರ ,ನಡವಳಿಕೆ ಇದೆ ಈ ತಂದೆಗೆ❤

  • @MohanKumar-oj2ke
    @MohanKumar-oj2ke Před 25 dny +73

    Good father n good citizen of india

  • @siddarajuNSSiddu
    @siddarajuNSSiddu Před 25 dny +155

    ಸೈನ್ಯಕ್ಕೆ ಸೇರಿದ್ರೆ ಇನ್ನೂ ಮುಗಿತಿತ್ತು, ನಮ್ಮ ದೇಶದ ಕಥೆ.

    • @ravikumarbagvali9412
      @ravikumarbagvali9412 Před 25 dny +10

      ಗಾಂದೀಜಿ ಮಾಡಿದ ತಪ್ಪೂ..ನೇಹಾ ಜೀವ ಹೋಯ್ತು

    • @hemahegde8904
      @hemahegde8904 Před 25 dny

      ​@@ravikumarbagvali9412ಜೈ ಮಹಾತ್ಮ ಗಾಂಧೀ ಜಿ

    • @rameshpatil443
      @rameshpatil443 Před 25 dny +1

      Yellu seraskobaardh awrn

    • @jeelanbasha8787
      @jeelanbasha8787 Před 25 dny +1

      ​@@ravikumarbagvali9412Neha murder tappu,aadre ninanta ayyogya Udupinalli edee kutumbana kole madidavana bagge ninna anisike yenu...

    • @user-bf9qm3ql1o
      @user-bf9qm3ql1o Před 23 dny

      ​@@rameshpatil443
      100% CORRECT BRO.

  • @abdulmutthalib6974
    @abdulmutthalib6974 Před 24 dny +20

    ಇಂತಹ ಮಕ್ಕಳು ಯಾರಿಗೂ ಹುಟ್ಟದಿರಲಿ...

  • @atharvrane3841
    @atharvrane3841 Před 25 dny

    Thanks to Reporter....

  • @manjunathvm9220
    @manjunathvm9220 Před 25 dny +461

    ಇದಕ್ಕೆ ಎನ್ಕೌಂಟರ್ ಒಂದೇ ದಾರಿ

    • @__lotuss_.
      @__lotuss_. Před 25 dny +9

      Encounter aadre aa hudigi patta sankat novu gotthaagodilla , intha neechanige public nalli kallu galannu hodedu sayisabeku...
      Paapa aa hudigi thande thayige entha duhkha kotbittiddane

    • @user-qr8nj1fj4l
      @user-qr8nj1fj4l Před 25 dny

      *ಎನ್ ಕೌಂಟರ್ ಮಾಡಕ್ಕೆ ಪೊಲೀಸರಿಗೆ ಫ್ರೀ ಹ್ಯಾಂಡ್ ಕೊಟ್ರೆ ಆ ತಕ್ಷಣ ಹೊಡೆದು ಬಿಸಾಕ್ತಾರೆ*

    • @AdityaYadav-vn6kc
      @AdityaYadav-vn6kc Před 25 dny +4

      Like Yogi model

    • @dreamy7066
      @dreamy7066 Před 25 dny

      Oh howda.. Pravin chougale kole madidaga ninu satthidya

    • @roshandsouza8984
      @roshandsouza8984 Před 25 dny

      ಉಡುಪಿಯಲ್ಲಿ ಕೊಲೆ ಮಾಡಿದವನಿಗೆ ಎನ್ಕೌಂಟರ್ ಕೊಟ್ರ. ಅದು ಒಂದೇ ಕುಟುಂಬದ ನಾಲ್ಕು ಜನ ಮುಸ್ಲಿಂರನ್ನು ಕೊಲೆ ಮಾಡಿದವನಿಗೆ ಜೈಲ್ಲಲಿ ಊಟ ಸಾಕೂತಿದ್ದಾರೆ 😢

  • @narayanasreeshankara8722
    @narayanasreeshankara8722 Před 25 dny +302

    The first muslim speaking like a human being.

    • @msdolly6101981
      @msdolly6101981 Před 25 dny +22

      😅 how easy it is to fool you.

    • @Prasasd12345
      @Prasasd12345 Před 25 dny +16

      ​@@msdolly6101981correct 😂

    • @ryk578
      @ryk578 Před 25 dny

      ನಿಮ್ಮ ರೀತಿ ಅಮಾಯಕರು ಇರುವುದಕ್ಕೆ ಅವರು ಮೇರಿತಿರುವುದು.

    • @ajay_edits63
      @ajay_edits63 Před 25 dny

      ಎಂಥ ಜನ ಅದಿರೋ ಇದು ಹಿಂದುಸ್ತಾನ, ಪಾಕಿ ಅಲ್ಲ

    • @PrincePalace313
      @PrincePalace313 Před 25 dny

      ನಿಜವಾದ ಎಲ್ಲ ಮುಸಲ್ಮಾನ ರೂ ಹೀಗೇ ಗೆಳೆಯ....ಕೆಲವೆಲ್ಲ ರಾಜಕಾರಣಿಗಳು ಹುಟ್ಟು ಹಾಕ್ತಾರಷ್ಟೇ?

  • @sanjaysanju3140
    @sanjaysanju3140 Před 25 dny +4

    Great father ❤🙏

  • @srinivasshinda3579
    @srinivasshinda3579 Před 25 dny +2

    True humans. First Religion next ..

  • @kumarb2094
    @kumarb2094 Před 25 dny +34

    ನಿಮ್ಮ ಅಭಿಪ್ರಾಯ, ರಾಜಕಾರಣಿಗಳ ಅಭಿಪ್ರಾಯ ಮತ್ತು ಮಾದ್ಯಮಗಳ ಅಭಿಪ್ರಾಯ ತಗೊಂಡು ನಾವು ಮಾಡೋದು ಏನೂ ಇಲ್ಲ, ಆತನಿಗೆ ಅತ್ಯಂತ ಕಠಿಣ ಶಿಕ್ಷೆಯನ್ನು ಕೊಡಿಸಿದರೆ ನಾವು ಈ ವ್ಯವಸ್ಥೆಯನ್ನು ನಂಬಬಹುದು.

  • @silver7949
    @silver7949 Před 25 dny +14

    *He his speaking frm his Soul no doubt about it*

  • @user-Chanvirfe1qc5h
    @user-Chanvirfe1qc5h Před 24 dny

    Ivarannu nanu thumba hattiradinda nodiddene thumba olleya vekti thumba Jana makkalige ivaru madari teacher

  • @shabbirjakati2256
    @shabbirjakati2256 Před 23 dny +4

    ಈ ರೀತಿ ಆದಂತ ಹೇಳಿಕೆ ಯಾವ ತಂದೆ ತಾಯಿಗಳು ಇನ್ನೂವರೆಗೂ ಹೆಳಿಳ್ಳ,,ಗುರುವಿನ ಸ್ಥಾನಕ್ಕೆ ಗೌರವ.

  • @girijahn8976
    @girijahn8976 Před 25 dny +102

    ಇಂತಹ ಹುಡುಗನಿಗೆ ಗಲ್ಲು ಶಿಕ್ಷೆ ಆಗುವುದು ತಕ್ಕ ಶಿಕ್ಷೆ ಎಂದು ನನ್ನ ಅಭಿಪ್ರಾಯ

  • @BasavarajPatil-gi3ms
    @BasavarajPatil-gi3ms Před 25 dny +45

    ನಿಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು

  • @user-vi5re5gh3u
    @user-vi5re5gh3u Před 25 dny +3

    Albedi sir,adu nimm duradrusta,nimmanta olleyavridre yargu anyaya aagalla,hatsop to you

    • @user-bf9qm3ql1o
      @user-bf9qm3ql1o Před 23 dny

      ಈ ಸಮುದಾಯದವರನ್ನು ಎಂದಿಗೂ ನಂಬೇಡಿ.

  • @chandurbhandari4535
    @chandurbhandari4535 Před 23 dny +2

    ಶಭಾಷ್ fhadar ❤ ಅವ್ನಿಗೆ ಶಿಕ್ಷೆ ಆಗುತ್ತೆ ಬಿಡಿ

  • @harikrishnasrkrishna8040
    @harikrishnasrkrishna8040 Před 25 dny +39

    ನಮ್ಮ ದೇಶದಲ್ಲಿ ಹಾಗೂ ನಮ್ಮ ಕರ್ನಾಟಕ ರಾಜ್ಯದಲ್ಲಿ ಕಠಿಣವಾದ ಕ್ರಮ ಜಾರಿಗೆ ತರಬೇಕು ......ಮೊದಲು ಇಂತ ಕ್ರೂರ ....ವ್ಯಕ್ತಿಗಳನ್ನು ಎನ್ಕೌಂಟರ್ ಮಾಡಿ

  • @rameshar2716
    @rameshar2716 Před 25 dny +10

    Really great sir nivu
    Good father

  • @shobam7458
    @shobam7458 Před 24 dny +4

    Parents are really innocent, God give them strength and be with them.

  • @SalimGangoli-qd9ss
    @SalimGangoli-qd9ss Před 21 dnem

    Sir hats off to this father ioru nanna alas bitru sir tande hig irbeku sir

  • @snehajeevibh5034
    @snehajeevibh5034 Před 25 dny +98

    ಇಂತ ಮಗ ಯಾರಿಗೂ ಬೇಡಾ ಪ 🙏🙏

  • @mashithamaryam7885
    @mashithamaryam7885 Před 25 dny +436

    ನೇಹ ಕೊಲೆ ಮಾಡಿದ ಪಾಪಿ ಪಯಾಝ್ ನನ್ನು ಮತ್ತು ರುಕ್ಸಾನ ಹತ್ಯೆ ಮಾಡಿದ ಪ್ರದೀಪ್ ನನ್ನು ಎನ್ಕೌಂಟರ್ ಮಾಡಿ.

    • @brahmakaran9429
      @brahmakaran9429 Před 25 dny

      ತಪ್ಪು ಮಾಡಿದವರಿಗೆ ಗಲ್ಲಿಗೇರಿಸಿ...ಅವ ಕ್ರಿಸ್ಟಿಯನ್, ಮುಸ್ಲಿಂ, ಹಿಂದೂ ಯಾರೇ ಆಗಿರಲಿ

    • @bobbupatgar6706
      @bobbupatgar6706 Před 25 dny +23

      ಇವರು ಭೂಮಿ ಮೇಲಿನ ಅತಿ ಹೀನ ಪ್ರಾಣಿ.

    • @mdzuberjarathargharmdzuber3918
      @mdzuberjarathargharmdzuber3918 Před 25 dny +11

      Ok good sir i am from muslim but itar kelas madori ge ondu shikhahe agle beku sir

    • @SatyanarayanReddy526
      @SatyanarayanReddy526 Před 25 dny

      ಪ್ರದೀಪ್ ನನ್ನು ಎನ್ಕೌಂಟರ್ ಮಾಡಲ್ಲ ಅವನು ಹಿಂದೂ.

    • @suma_world6
      @suma_world6 Před 25 dny

      Yes Aden aytu 4dina heege news madidru eaga silent agidre iste nam kanunu

  • @HafeezaNavas
    @HafeezaNavas Před 24 dny +5

    ಸೌಜನ್ಯನನ್ನು ಅತ್ಯಚಾರ ಮಾಡಿ ಕೊಲೆ ಮಾಡಿದವರನ್ನೂ ಯಾಕೆ ಎನ್ ಕೌಂಟರ್ ಮಾಡಲಿಲ್ಲ

  • @sandhyanayak5368
    @sandhyanayak5368 Před 19 dny

    🙏🌹don't waste your tearz for this Naa layaak son ..God bless you sir ..🙏

  • @gangadharak7812
    @gangadharak7812 Před 25 dny +9

    Sir your great God bless you sir.

  • @bhimarjundhareppanavar-uk3lh

    ನನ್ನ ಮಗ ಮಾಡಿದ್ದು ತಪ್ಪು ಎಂದು ಅವರ ತಂದೆ ಹೇಳುತ್ತಿರುವಾಗ😢 ನಮ್ಮ ಕರ್ನಾಟಕದ ಕಾನ್+ಗ್ರೇಸ್ ಸರ್ಕಾರ ಆ ಹುಡುಗಿಯರು ತಪ್ಪಿದೆ ಎಂದು ಕೆಲವರನ್ನು ಓಲೈಕೆ ಮಾಡುವುದಕ್ಕೋಸ್ಕರ ಹೇಳುತ್ತಿದೆ😢😢 ದಿಕ್ಕಾರವಿರಲಿ ಈ ಸರ್ಕಾರಕ್ಕೆ😢😢 ಇನ್ನು ಐದು ವರ್ಷ ನಮ್ಮ ಕರ್ನಾಟಕದಲ್ಲಿ ಏನು ಆಗುತ್ತದೆ ಎಂಬ ಭಯ ಕಾಡುತ್ತಿದೆ😢 ಈ ಸರ್ಕಾರ ಬಂದಾಗಿನಿಂದ ಹಿಂದೂಗಳ ಮೇಲೆ ಸದಾ ದೌರ್ಜನ್ಯ ನಡೆಯುತ್ತಿದೆ😢😢 ದೇವರ ಕೃಪೆಯಿಂದ ನಮ್ಮ ಕರ್ನಾಟಕ ರಾಜ್ಯದ ಮೇಲೆ ರಾಷ್ಟ್ರಪತಿ ಆಡಳಿತ ಹೇರಲು ಬರುತ್ತಿದ್ದರೆ😢 ಈ ಸರ್ಕಾರಕ್ಕಿಂತ ರಾಷ್ಟ್ರಪತಿ ಆಡಳಿತವೇ ಮೇಲು ಎಂದು ನನಗೆ ಅನಿಸುತ್ತಿದೆ😢 ಕಡೆ ಪಕ್ಷ ಆತನಿಗೆ ಗಲ್ಲು ಶಿಕ್ಷೆ, ಅಥವಾ ಜೀವಾವಧಿ ಶಿಕ್ಷೆ ಆಗಲೇಬೇಕು. ಹಿಂದೂ ವಿರೋಧಿ ಈ ಸರಕಾರಕ್ಕೆ ಧಿಕ್ಕಾರ😢😢

    • @lucylewis3419
      @lucylewis3419 Před 25 dny +9

      Govt ge yake dhikkara? One Hindu married man came to a girls house in Malpe udupi and killed the girl along with her sister, brother, and mother. How did it happen when BJP was in the government. Sadly, Shobha Karndlaje, who was the MP of Udupi constituency, didn't care even to visit and console the dear ones as a gesture. You andhbhakts now blame the government as if no such incidents have happened during BJP's rule.

    • @pavankulkarni5211
      @pavankulkarni5211 Před 25 dny +3

      Plz yaru vote madbedi congress ge

    • @Nenaaa197
      @Nenaaa197 Před 25 dny +1

      It's not karnataka state.it's Muslim state.

    • @Nenaaa197
      @Nenaaa197 Před 25 dny

      @@lucylewis3419 means u r ok with this,

    • @sudarshanshetty5491
      @sudarshanshetty5491 Před 24 dny +1

      Karnataka sarkara kke nachige

  • @sria1719
    @sria1719 Před 24 dny +7

    ಎಚ್ಚರ ಹಿಂದೂ ಎಚ್ಚರ 🙏🏻🙏🏻🙏🏻🙏🏻

    • @user-bf9qm3ql1o
      @user-bf9qm3ql1o Před 23 dny

      ಹೌದು. ಈ ಸಮುದಾಯದವರನ್ನು ಎಂದಿಗೂ ನಂಬೇಡಿ.

    • @user-vp7gd6mm9x
      @user-vp7gd6mm9x Před 23 dny

      ಏನಿಕೆ ಎಚ್ಚರ ಎಲ್ಲರು ಎಚ್ಚರ ವಾಗಿಯೇ ಇದ್ದಾರಲ್ಲ

    • @user-vp7gd6mm9x
      @user-vp7gd6mm9x Před 23 dny

      ​@@user-bf9qm3ql1oಬಿಟ್ಟಾಕು ನಂಬಬೇಡಾ

    • @rightforfight3726
      @rightforfight3726 Před 23 dny

      @@user-bf9qm3ql1olo shanda madidunigy incounter madu bity jaty gy yak haltiyo

  • @madhuprajwal6660
    @madhuprajwal6660 Před 22 dny

    He's a gentle man❣️

  • @rajashekarhiremath9752
    @rajashekarhiremath9752 Před 25 dny +718

    ಓಪನ್ ಸ್ಟೇಟ್ಮೆಂಟ್ ಕೊಡಿ ನನ್ನ ಮಗ ನನ್ನ ಗಲ್ಲಿಗೆ ಏರಿಸಿ ಅಂತ ಎಲ್ಲ ಹೆಣ್ಣು ಮಕ್ಕಳಿಗೆ ಗೌರವ ಕೊಟ್ಟ ಹಂಗ ಆಗುತ್ತೆ

  • @virupakshasomappa7232
    @virupakshasomappa7232 Před 25 dny +6

    Baba saheb subani very good person. Sathyavannu vopkondidare.

  • @siddiksiddi6234
    @siddiksiddi6234 Před 20 dny +1

    ದೇವರಂಥ ತಂದೆಗೆ ಇಂಥ ಮಗ ಹುಟ್ಟು ಬರ್ದಿತು 😭😭😭😭

  • @anilchavan5231
    @anilchavan5231 Před 23 dny

    Great father thank you so much papa ji

  • @pennappal8773
    @pennappal8773 Před 25 dny +61

    ಸಾರ್ ಪ್ಲೀಸ್ ಗಲ್ಲಿಗೆ ಹಾಕಿಸಿ....

  • @namastesadavastale1765
    @namastesadavastale1765 Před 25 dny +7

    You are real human being. I Salute you from
    my soul.

  • @revantreddy-uu5gb
    @revantreddy-uu5gb Před 24 dny +2

    ಹೆತ್ತ ಕರುಳಿಗೆ ಎಂಥ ಪರಿಸ್ಥಿತಿ ಬಂತು. ಪಾಪೀ ಇಂದ ಎರಡು ಮನೆತನಗಳು ದುಃಖ ಅನುಭವಿಸಬೇಕಾಯಿತು.

  • @sujathaa367
    @sujathaa367 Před 23 dny +1

    Real father what a speech he understood his son mistake