Komentáře •

  • @MasthMagaa
    @MasthMagaa Před 13 dny +5

    ಗಮನಿಸಿ ಸ್ನೇಹಿತರೆ! 🔴
    ‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses/Practical-Journalism-A-Z
    ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ.
    ಯಾರಿಗಾಗಿ ಈ ಕೋರ್ಸ್?
    ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ.
    ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ.
    ಕೋರ್ಸ್ ಲಿಂಕ್- amarprasad.graphy.com/courses/Practical-Journalism-A-Z
    ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು.
    ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses/Practical-Journalism-A-Z ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು.
    ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ.
    ⦿ Online Course
    ⦿ Course Access - 1 year
    ⦿ Language - Kannada
    ⦿ 5+ Hours Recorded Content
    ⦿ 31+ Video Tutorials
    ⦿ Certificate of completion
    Actual price - 2499
    PRICE NOW - 1499
    USE CODE "GET40" TO GET 40% DISCOUNT !!
    - Amar Prasad Classroom

  • @abcb9195
    @abcb9195 Před 13 dny +10

    Congratulations our Karnataka Government and Our Food Department Fssai 💐💐💐

  • @krishnagowda7935
    @krishnagowda7935 Před 13 dny +17

    ಎಲ್ಲನು ಬಿಟ್ಟು next ಊರಲ್ಲಿ ಹಳ್ಳಿ ಗೆ ಹೋಗಿ ನಾವೇ ಬೆಳೆದು ತಿನ್ನೋ ದು ಒಂದೇ ಬಾಕಿ ಇನ್ನ ಉಳಿದಿರ ದು ಎಲ್ಲ ಕಲಬೆರಕೆ ಇನ್ನೇನು ಇದೊಂದೇ ಬಾಕಿ😂😂

  • @rajendrasinghk8419
    @rajendrasinghk8419 Před 13 dny +11

    Karnataka sarkara aarogya elakhe olle nirdaragalanna tegidu kolluttide. 👏👏👏

  • @kiranullagaddi-bd2sv
    @kiranullagaddi-bd2sv Před 12 dny +3

    Except food department all govt departments are sleeping 😂😂

  • @aj_ks7
    @aj_ks7 Před 13 dny +7

    Good initiative by Govt. but should ensure strict implementation of the same

  • @Kannadiga25
    @Kannadiga25 Před 13 dny +6

    ಇಡೀ ದೇಶದಲ್ಲಿ ಅತಿ ಹೆಚ್ಚು ಕಾಫೀ ಬೆಳೆಯುವ ಕನ್ನಡ ಮಣ್ಣಲ್ಲಿ ಹುಟ್ಟಿ ಕಾಫಿ ಕುಡಿಯೋದು ಬಿಟ್ಟು, tea ಕುಡಿಯುವ ಕನ್ನಡಿಗರು 😂😂😂

  • @arunabhat9281
    @arunabhat9281 Před 12 dny +4

    ಎಲ್ಲಾ ಆಹಾರ ಪದಾರ್ಥಗಳು ಕಲಬೆರಕೆ ಆದ್ರೆ ಏನ್ ಸೇವಿಸೋದು?

  • @chinmayicreations4182
    @chinmayicreations4182 Před 12 dny +2

    Which brands ? Please help us. We will not buy those

  • @shyamabhat4838
    @shyamabhat4838 Před 11 dny +2

    ಮೊದಲೊಂದು ಕಪ್ ಟೀ ಕುಡಿದು ಮತ್ತೆ ಕಮೆಂಟ್ ಮಾಡ್ತೇನೆ ಮೇಡಮ್.🙏😂

  • @Suryateja990
    @Suryateja990 Před 13 dny +6

    ನಾನು ಕುಡಿಯುತ್ತಿಲೇ ಈ ನಿಮ್ಮ ವಿಡಿಯೋ ನೋಡ್ತಿದ್ದೇನೆ 😭😭

    • @VenkateshHalepete
      @VenkateshHalepete Před 13 dny +3

      Wish you happy birthday bro 😂😂😂😂

    • @Suryateja990
      @Suryateja990 Před 13 dny

      @@VenkateshHalepete ಬೋಸಡಿಕೆ ಹೋಗಲೇ... ಮುಕುಳಿ ಕಡಿತಿದೆ ಕೇರಿಬಾರಲೆ 😄😄

    • @VenkateshHalepete
      @VenkateshHalepete Před 13 dny

      @@Suryateja990 all the best bro, ಸುಖಕರವಾಗಿರು

    • @Kbasava123
      @Kbasava123 Před 11 dny

      😂😂

    • @shree1787
      @shree1787 Před 10 dny

      🥃

  • @Shivakumar-48
    @Shivakumar-48 Před 13 dny +5

    ಬೆಲೆ ಹೆಚ್ಚಾದ್ರೂ ಪರ್ವಾಗಿಲ್ಲ ಟಾಟಾ ಕಂಪನಿಯ ಟಿ ಅಥವಾ ಬ್ರೂಕ್ ಬಾಂಡ್ ಕಂಪನಿಯ ಟೀ ಬಳಸಿ

  • @user-Hemanthmanasumallige

    Aa tea pudigalu yavu antha heli madam,,nam jana olle gunamattada brand tea thagollu

  • @Shantaveerappa
    @Shantaveerappa Před 13 dny +2

    Which brand tea is good

  • @prakashrbhat007
    @prakashrbhat007 Před 13 dny +3

    ಸರಕಾರ ಈ ಬಗ್ಗೆ ಗಂಭೀರ ಕ್ರಮ ಕೈಗೊಳ್ಳಬೇಕು

  • @bharadwajac.g.1996
    @bharadwajac.g.1996 Před 12 dny +1

    Watching this is waste of time
    Rather you should mention which brand is adultrated

  • @manjunathareddy5653
    @manjunathareddy5653 Před 13 dny +3

    You can trust TATA tea

  • @modalumanavanagu5768
    @modalumanavanagu5768 Před 13 dny +15

    ಇನ್ಮೇಲೆ ಟೀ ಕುಡಿಯೋದು ಬಿಟ್ಟು ಬರಿ ಕಾಫಿ ಕುಡಿಯೋದೇ ಬೆಸ್ಟ್

    • @Raja-ky2bg
      @Raja-ky2bg Před 13 dny +9

      ಕಾಫಿ ಪುಡಿ ಒಳಗೆ ಕಬ್ಬಿಣದ ಪುಡಿ.. ಹುಣಸೆ ಬೀಜದ ಪುಡಿ ಬೆರೆಸುತ್ತಾರೆ😢

    • @nname-ch6qq
      @nname-ch6qq Před 13 dny +7

      ನಾವು uttara karnataka mandi cha kudililla andra dina ne nadiyalla😂😂

    • @premkumarm9362
      @premkumarm9362 Před 13 dny +5

      ಕಾಫಿ, ಟೀ ಬಿಟ್ಟು ಕಷಾಯ ಕುಡಿಯಿರಿ ಒಳ್ಳೇದು

  • @gajananpandit4911
    @gajananpandit4911 Před 13 dny +2

    Nice information thanks 🙏

  • @soorik9496
    @soorik9496 Před 13 dny +1

    Medam namma maneyalli Tata avra Kannan Dhevan tea pudi use madodhu...Tata means trust and quality..alva????

  • @udaykumar-bw7tf
    @udaykumar-bw7tf Před 12 dny

    How fssai allow palm oil in biscuit/ in all packed foods

  • @prashanthchipraguthi7256

    Good information thank you

  • @bhagyas1132
    @bhagyas1132 Před 10 dny

    I'm a tea lover but from 2 days I'm not having tea I'm trying to stop tea....

  • @revannaprasad6977
    @revannaprasad6977 Před 13 dny +1

    Please mention genuine tea products

  • @RameshNaik-go7sz
    @RameshNaik-go7sz Před 12 dny +2

    ಕೆಲವ್ರು ಚಾ ಕುಡಿಯೋದೇ ಇಲ್ಲ. ಚೂರ್ ಚೂರ್ ಸಾರಾಯಿ ಕುಡಿತಾರೆ 🤣🤣🤣

  • @khaderpasha2210
    @khaderpasha2210 Před 12 dny +1

    My favourite tea

  • @funnykids387
    @funnykids387 Před 13 dny

    Amar prasad ginta nimma voice keloke kushi agutte madam

  • @Pavankumar-bi8sh
    @Pavankumar-bi8sh Před 12 dny

    ಅಡುಗೆ ಏಣ್ಣೇ ಸಹ ದೊಡ್ಡ ದಂದೇ ಆಗಿದೆ

  • @udaykumar-bw7tf
    @udaykumar-bw7tf Před 12 dny

    ವಿಜಯಲಕ್ಷ್ಮಿ ಶಿಬರೂರು ಆಹಾರದ ಬಗ್ಗೆ ಸುಮಾರು ವಿಡಿಯೋ ಮಾಡಿದ್ದಾರೆ brave woman

  • @Simple77488
    @Simple77488 Před 10 dny

    Tea❌coffe✅

  • @prashanthchipraguthi7256

    Om 🕉 Om shivaaya Om 🕉

  • @LaavyaN
    @LaavyaN Před 13 dny +2

    ಈ ವಿಡಿಯೋ ನೋಡ್ತಾ ಟಿ ಮಾಡ್ತಾ ಇದೀನಿ,
    ನೆಕ್ಸ್ಟ್ ಏನು ಮಾಡ್ಬೇಕು😮

    • @vaayuputhra8025
      @vaayuputhra8025 Před 13 dny +1

      Kannumuchi kudidu bidi

    • @chethankumardc6896
      @chethankumardc6896 Před 12 dny

      😀💥💥👌👌👌👌

    • @umaraniv-kq7wc
      @umaraniv-kq7wc Před 11 dny

      Kashya kke switchover agi
      namma hindu samskurthi ulisi
      navu thumba varshagalinda tea kudiyuttiddu eega two months inda kashaya and Ashgourd ,bettadanelli ,yavudadru ondu soppu shunti ,pudina ,,,,haki juice madtha edi vi
      Sugar control agide

  • @udaykumar-bw7tf
    @udaykumar-bw7tf Před 12 dny

    Tata gold tea or tata chakra gold tea best tea brand in india

  • @anantharamaiahsk7582
    @anantharamaiahsk7582 Před 13 dny +1

    Live without eating any thing every food is poisoned with chemicals and colours

  • @praveenk6545
    @praveenk6545 Před 13 dny +1

    Edu nijja, just ondu dinada hinde 10 rupayee red lable tea powder tandidde adu bari tannage ero halige hakida takshana dark colour bittitu, within two seconds tea yalla pinkish colour aytu, eshta dina yavattu red lable tea powder alli e problem kansilla. I think yaro e company hesaralli kalaberake madtaedare.
    Navu adashtu jagrute enda erodu avashyaka.

    • @chethankumardc6896
      @chethankumardc6896 Před 12 dny

      Prapancha HEEGE agoytu Nan Jana belibeku duddu madabeku anta yella kalabereke maadode agoytu

  • @rajmanu30
    @rajmanu30 Před 13 dny +1

    cigarette and alcohol dinks are very hygienic according to government

    • @ShivaKumar-ni7pw
      @ShivaKumar-ni7pw Před 13 dny

      No sir due to these the govt getting taxes the devolopment of india is due to this one of the tax revenue

    • @Raja-ky2bg
      @Raja-ky2bg Před 13 dny +4

      ಅದು ಗೊತ್ತಿದ್ದು ಕುಡಿತಾರೆ ..ಆದರೆ ಇದು ಜನ ಅರೋಗ್ಯಕ್ಕೆ ಒಳ್ಳೆದು ಅನ್ಕೊಂತಾರೆ ಇಲ್ಲಿ ಜನರಿಗೆ ಮೋಸ ಆಗುತ್ತಿದೆ😢

    • @NarayaniFoods
      @NarayaniFoods Před 13 dny +3

      ಗೊತ್ತಿದ್ದೂ ಕುಡಿದು ಸಾಯೋದು ಬೇರೆ.. ಆದರೆ ನ್ಯಾಚುರಲ್ ಆಹಾರಗಳಲ್ಲಿ ವಿಷ ಹಾಕೋದು ಬೇರೆ.

  • @Creativekannada
    @Creativekannada Před 13 dny +2

    Amar Prasad Sir Fans Button

  • @user-jq8mt1lu4l
    @user-jq8mt1lu4l Před 13 dny +1

    Great news about tea

  • @Kannada-d2v
    @Kannada-d2v Před 13 dny

    Amar sir fans Subscribe only❤❤

  • @dscreation3219
    @dscreation3219 Před 11 dny

    ಅತಿಯಾದ ಲಾಭದ ಆಸೆಗೆ ಎಲ್ಲಾ ವಸ್ತುಗಳನ್ನು ಕಲಬೆರಕೆ ಮಾಡತಾರೆ......😢

  • @vinodgoudabyali8097
    @vinodgoudabyali8097 Před 13 dny +1

    Madam nam karanataka media davru tagalahokondavre swalp Amar Prasad avrige media bagge onda 10 nimish da video madi.. darshan bagge heliddu keli sakaitu..😅😅😂😂

    • @gayathrishekar4250
      @gayathrishekar4250 Před 13 dny

      Dagar bagge enu news beda andare avaru Eno ondu madi jailinada horage barthhare , police ,kanonu ella halagi nammantha jana samanyaru sanna thappige enu madalagade jailale koleyuvanthe aguthhe ninge yavudubeku kanonu, jaila 😂

  • @Creativekannada
    @Creativekannada Před 13 dny

    First like first Comment ❤🎉

  • @kavya5751
    @kavya5751 Před 12 dny

    🎉🎉🎉

  • @PratapsingPratapsingtl
    @PratapsingPratapsingtl Před 13 dny +5

    ಎಲ್ಲ ಬ್ಯಾನ್ ಮಾಡಿದ್ರೆ ಮುಂದೆ ಜೀವನ ಹೇಗೆ 😂😂😂

    • @skproductions6366
      @skproductions6366 Před 13 dny +2

      Haalu kudeeri...Tea bitbitre loka mulug hogalla

    • @VenkateshHalepete
      @VenkateshHalepete Před 13 dny +1

      ಸಿದ್ದರಾಮಯ್ಯನವರನ್ನು ಬ್ಯಾನ್ ಮಾಡೊದು😂😂😂😂😂😂

  • @1823SumanRaj
    @1823SumanRaj Před 13 dny

    Idu hale vishya

  • @jaihindurastra9570
    @jaihindurastra9570 Před 12 dny

    Edu Congress tee😅😂

  • @manjunathmanju-tt5ff
    @manjunathmanju-tt5ff Před 13 dny

    Stop ai Stop

  • @user-fr4fr9os5z
    @user-fr4fr9os5z Před 13 dny

    ಬಹಳದಿವಸದಿಂದವಿಷಮಿಶ್ರಿತಟೀಕುಡಿಯುತಿದ್ದೇನೆಆದರೆನಾನುಸತ್ತಿಲ್ಲೇಕೆವಿಸ್ತಾರವಾಗಿವಿವರಿಸ್ತೀರಾದಯವಿಟ್ಟು🙏