APPU NENAPU New Kannada Song 2022 | i29 MALNAD CREATION | IBBANI ISHANYA SOUMYARAMESH, AVINASH HANDI

Sdílet
Vložit
  • čas přidán 16. 03. 2022
  • "ಸತ್ಯ ಸಾರಮಾನಿ ಸ್ವಾಮಿ ಕೊರಗಜ್ಜ"
    ತಂದೆ-ತಾಯಿಯ ಆಶೀರ್ವಾದದೊಂದಿಗೆ..
    iBBANi iSHANYA prsents..
    i29 malnad creations..
    "ಅಪ್ಪು ನೆನಪು"
    ಮರೆಯಾದ ಸೊತ್ತು..ಮರೆಯದ ಮುತ್ತು
    ಸಾಹಿತ್ಯ-ಪರಿಕಲ್ಪನೆ-ನಿರ್ದೇಶನ:ರಮೇಶ್ ಮಲ್ನಾಡ್
    ಗಾಯನ:ಅವಿನಾಶ್ ಹಾಂದಿ(ಮೂಡಿಗೆರೆ)
    ನಿರ್ಮಾಣ:sonu ಸೌಮ್ಯ. ಜಯಪುರ.
    ರಘು. ಎಸ್.ಹಿರೇಬೈಲ್
    ರೆಕಾರ್ಡಿಂಗ್/ಮಿಕ್ಸಿಂಗ್/ಮಾಸ್ಟರಿಂಗ್/ಪೋಸ್ಟರ್ ಡಿಸೈನ್
    ಸಂತೋಷ್. ಪುಚ್ಚೆರ್. TAB ಸ್ಟುಡಿಯೋ. ಮೂಡುಬಿದಿರೆ
    ಸಂಕಲನ:ಅಭಿಷೇಕ್ -ಅಶ್ವಥ್. MMC ಸ್ಟುಡಿಯೋ ಬಾಳೆಹೊನ್ನೂರು.
    ಛಾಯಗ್ರಹಣ:ಸೌಜನ್ ಸಾಲ್ಯಾನ್. ಮೂಡುಬಿದಿರೆ.
    Plz.. Subscribe our new youtube chanel
    i29 malnad creations..
    Like/share/comments..
    Spl thnks to..
    Movie:Hatavadi
    Song:Ee preetigagi
    Singar:S. P. Balasubrhamanyam
    Lyrics/Music/producer/Director:V. Ravichandran
    Staring :V. Ravichandran, Radhika.
    Banner:Sri Eshwari Entertainment Pvt. Ltd
    Music:jhankar music
    ಧನ್ಯವಾದಗಳೊಂದಿಗೆ...
    ರಮೇಶ್ ಮಲ್ನಾಡ್
    i29 malnad creations
    Feed back:9483829898
    ಆ ದೇವರಲ್ಲಿ.. ಬೇಡುವೆನು ಇಲ್ಲಿ.. ಕಳಿಸಿ ಕೊಡೋ ನೀನು...
    ನನ್ನ ದೇವರನ್ನ..ನೀಡೋ ನೀ ವರವನ್ನ..
    ಹುಟ್ಟಿದೆ ನೀನು ಮುತ್ತು ರಾಜ ವಂಶದಲಿ
    ಬೆಳೆದೆ ನೀನು ಹೃದಯವಂತನ0ಶದಲ್ಲಿ
    ಮೆಟ್ಟಿದೆ ನೀನು ಕರುನಾಡ ಮಣ್ಣನು
    ಸೇರಿದೆ ನೀನು ಅಭಿಮಾನಿ ಕಣ್ಣನು
    ಸಾಧನೆಯ ಆ ಶಿಖರ ನಗುಮೊಗದ ಸರದಾರ
    ಅಭಿಮಾನಿಯೇ ದೇವರೆನ್ನುವ ನೀ ರಾಜಕುಮಾರ
    ಯುವರತ್ನನೇ.. ರಾಜರತ್ನನೇ...
    ಆ ದೇವರಲ್ಲಿ.. ಬೇಡುವೆನು ಇಲ್ಲಿ..
    ಕಳಿಸಿ ಕೊಡೋ ನೀನು..
    ನನ್ನ ದೇವರನ್ನ...ನೀಡೋ ನೀ ವರವನ್ನ..
    ಬಿಟ್ಟೋದೆ ನಾಡು ಮರಳಿ ಬಾರೆಯೇನು..?
    ಅಳುತಿದೆ ನೋಡು ಈ ಭೂಮಿ ಭಾನು...
    ಕರುನಾಡ ರತ್ನವೇ ನಿನ್ನ ಸಾವು ನ್ಯಾಯವೇ..
    ಕೋಟಿ ಕರುಳ ಕೂಗು ನಿನಗೆ ಕೇಳಲಿಲ್ಲವೇ..?
    ಅಪ್ಪು ನೀ ಪರಮಾತ್ಮ.. ಬಾರೋ ನೀ ಪುಣ್ಯಾತ್ಮ..
    ಮತ್ತೆ ಹುಟ್ಟಿ ಬಾರೋ ನೀನು ಕರುನಾಡ ಮಣ್ಣಾಲೆ
    ಕಾಯುವೆನು ನಾ.. ಕಾಯುವೇ ನಾ..
    ಆ ದೇವರಲ್ಲಿ.. ಬೇಡುವೆನು ಇಲ್ಲಿ..
    ಕಳಿಸಿ ಕೊಡೋ ನೀನು...
    ನನ್ನ ದೇವರನ್ನ ನೀಡೋ ನೀ ವರವನ್ನ...

Komentáře • 177

  • @honnurhm51
    @honnurhm51 Před 7 měsíci +5

    👌👌👌👌👌💐💐💐💐💐💐💐 ಸೂಪರ್ ಸೂಪರ್

  • @vahinprasad2027
    @vahinprasad2027 Před 6 měsíci +8

    ಒಳ್ಳೆಯ ಸಾಹಿತ್ಯ,ಒಳ್ಳೆಯ ಹಾಡುಗಾರಿಕೆ ಅದಕ್ಕಾಗಿ ನಿಮಗೆ ಅಭಿನಂದನೆಗಳು.

  • @ravibabu8975
    @ravibabu8975 Před 2 lety +12

    ಅದ್ಬುತ ಸಾಹಿತ್ಯ ರಮೇಶಣ್ಣ..,....ಸುಮಧುರ ಕಂಠಸಿರಿ ಅವಿನಾಶ್.ಶುಭವಾಗಲಿ

  • @sujithadsouza1282
    @sujithadsouza1282 Před 7 měsíci +4

    Congratulations friend.. melodious song..ಅಪ್ಪು ಅಜರಾಮರ..❤❤

  • @MaheshMahesh-gp8cc
    @MaheshMahesh-gp8cc Před 7 měsíci +5

    ಸೂಪರ್ ಇಟ್ ಸಂಗ್ ಜೈ ಅಪ್ಪು ಬಾಸ್

  • @user-qp5yl9yo5v
    @user-qp5yl9yo5v Před 7 měsíci +5

    ಹಾಡು ಅದ್ಭುತವಾಗಿದೆ 👌👌
    ❤❤ಶುಭವಾಗಲಿ 🙏🙏

  • @praveenjoseph6974
    @praveenjoseph6974 Před 2 lety +17

    ಬಹಳ ಉತ್ತಮವಾಗಿ ಮೂಡಿಬಂದಿದೆ ರಮೇಶಣ್ಣ.. 🙏 ಬಹಳ ಖುಷಿ ಆಯ್ತು🙏
    ತುಂಬಾ ಸೊಗಸಾದ ಸಾಹಿತ್ಯ.. ಅಷ್ಟೇ ಸೊಗಸಾದ ಕಂಠ ಕೂಡಾ 🙏
    ಈ ಹಾಡು ಸೀದಾ ಸ್ವರ್ಗಕ್ಕೇ ಹೋಗಿ, ಅಪ್ಪುವನ್ನು ಮುಟ್ಟುತ್ತದೆ ಎನ್ನುವುದು ನನ್ನ ಬಲವಾದ ನಂಬಿಕೆ.
    ಒಳ್ಳೆಯದಾಗಲಿ ರಮೇಶಣ್ಣ.. 🙏💙💐

  • @natrajh1081
    @natrajh1081 Před 7 měsíci +5

    ಸೂಪರ್ ವೀಡಿಯೋ ಸಾಂಗ್ ಅಪ್ಪು ಅಣ್ಣ ಐ ಲವ್ ಯು ♥️♥️♥️♥️♥️
    ತುಂಬಾ ಚೆನ್ನಾಗಿದೆ ಹಾಡು ❤❤❤❤❤

  • @kashinathbagewadi4871
    @kashinathbagewadi4871 Před 8 měsíci +10

    ಮಿಸ್ ಯು ಅಪ್ಪು ದೇವರೆ 🙏🙏💔😥

  • @user-ld4ry8lf9i
    @user-ld4ry8lf9i Před 7 měsíci +4

    Good

  • @rasheedmadani1164
    @rasheedmadani1164 Před 2 lety +6

    ಉತ್ತಮವಾದ ಹಾಡುಗಾರಿಕೆ..
    ಗುಡ್ ಲಕ್ ರಮೇಶ್ ಮತ್ತು ತಂಡದವರಿಗೆ

  • @manjumurgod94
    @manjumurgod94 Před 7 měsíci +3

    ಏನೆಂದು ವರ್ಣಿಸಲಿ ನಿಮ್ಮ ಅದ್ಬುತ ಸಾಹಿತ್ಯ ಮತ್ತು ಗಾಯನವನ್ನು. ಅಪ್ಪು ಅಭಿಮಾನಿಗಳಿಗೆ ತುಂಬಾ ಇಷ್ಟ ಆಯ್ತು ಇದು. ಅಪ್ಪು ದೇವರಿಗೆ ಕೂಡಾ ಇದು ಇಷ್ಟ ಆಗಿರತ್ತೆ ❤❤❤❤🙏🙏🙏🙏

    • @i29malnadcreations..72
      @i29malnadcreations..72  Před 7 měsíci

      ಧನ್ಯವಾದಗಳು ಸರ್ ನಿಮ್ಮ ಪ್ರೀತಿಗೆ 💚💚💚mis u appu sir😔

  • @user-ik2dw7fx3j
    @user-ik2dw7fx3j Před 7 měsíci +4

    ❤❤❤❤ super appu song

  • @chandpasha2032
    @chandpasha2032 Před 8 měsíci +5

    Super voice avinash

  • @sureshdodamani9752
    @sureshdodamani9752 Před 7 měsíci +4

    👌 song

  • @Sumanthagowdakc
    @Sumanthagowdakc Před 2 lety +6

    ನನ್ನ ಸ್ನೇಹಿತನಿಗೆ ಅಭಿನಂದನೆಗಳು.ರಮೇಶ್ ಮಾಲ್ನಾಡ್.ಹಾಡು ತುಂಬಾ ಚೆನ್ನಾಗಿ ಮುಡಿ ಬಂದಿದೆ

  • @surendrakanagarathinam8190

    Awesome

  • @krishnaloverukmini8335
    @krishnaloverukmini8335 Před 7 měsíci +3

    Superb lyric Miss ಅಪ್ಪು 💛❤️🌿🌿

  • @NandeeshN-oc9xl
    @NandeeshN-oc9xl Před 7 měsíci +3

    Ou super songs 😭😭😭😭😭😭😭😭😭😭😭😭😭😭😭😭😭😭😭😭😭 Miss you power Star appu boss 😭😭😭😭😭 😭😭

  • @sujasasi5529
    @sujasasi5529 Před 2 lety +3

    Super touching presentation

  • @manimozhimanimozhi1401
    @manimozhimanimozhi1401 Před 8 měsíci +4

    Appu ,heart touching song ❤❤❤❤

  • @kotresh2528
    @kotresh2528 Před 7 měsíci +4

    ನೀವು hadirodu ಬಾರೆ ಸಾಂಗ್ಸ್ ಅಲ್ಲ ಬ್ರದರ್ ಅಪ್ಪು ಅಭಿಮಾನಿಗಳು ಮನಭಾವನೆ ❤

    • @i29malnadcreations..72
      @i29malnadcreations..72  Před 7 měsíci

      ಧನ್ಯವಾದಗಳು ಸರ್.. ಈ ಪ್ರೀತಿಗೆ.. ಅಪ್ಪು ಎಲ್ಲೂ ಹೋಗಿಲ್ಲ ನಮ್ಮ ನಿಮ್ಮ ಜೊತೆಗೆ ಇದ್ದಾರೆ.. ಸರ್.. Mis u appu💚

  • @shivashankrayyam2825
    @shivashankrayyam2825 Před 8 měsíci +4

    supara sang appu marali ba

  • @sangmeshinchure4038
    @sangmeshinchure4038 Před 7 měsíci +3

    Miss U APPU 🥺🙏

  • @ayaannainika1413
    @ayaannainika1413 Před 7 měsíci +4

    Super sir really very nice ,nam hero lagend any time nam jote ertare,❤❤

  • @DJPREETHU.
    @DJPREETHU. Před 2 lety +6

    Super Ramesh Anna And Your Entire Team ❤️🤩🥰

  • @pratheekshak3670
    @pratheekshak3670 Před 2 lety +4

    ತುಂಬಾ ಚೆನ್ನಾಗಿದೆ...👌Good team work and super singing 👌👌🎶 miss uuuu appu sir 😔

  • @santhoshsanthusp3324
    @santhoshsanthusp3324 Před 2 lety +3

    ಉತ್ತಮವಾಗಿ ಮೂಡಿಬಂದಿದೆ ರಮೇಶಣ್ಣ 😍😍

  • @GeetaLBandivaddar
    @GeetaLBandivaddar Před 7 měsíci +3

    ❤❤❤🙏🙏 super bro 🙏🙏💓💗💗 nama devaru yavagllu ajaramarra

  • @shylajan9205
    @shylajan9205 Před 7 měsíci +2

    Very beautiful song to my devaru appu 🙏🙏

  • @user-bq6oc1zh4e
    @user-bq6oc1zh4e Před 7 měsíci +3

    ಸೂಪರ್

  • @harishak8642
    @harishak8642 Před 7 měsíci +3

    Miss you Appu Boss 🙏

  • @shivarajhk3137
    @shivarajhk3137 Před 7 měsíci +2

    Great lirics great singing ❤

  • @sushmajainjain604
    @sushmajainjain604 Před rokem +3

    Suuuper voice✨ ramesh olledaagli frd

  • @jayarajdarur5960
    @jayarajdarur5960 Před 2 lety +5

    ತುಂಬಾ ಚೆನ್ನಾಗಿ ಮೂಡಿಬಂದಿದೆ. ಸಾಹಿತ್ಯ, ಸಂಗೀತ, ಎಡಿಟಿಂಗ್ ಅದ್ಭುತವಾಗಿ ನಿರ್ವಹಿಸಿದ್ದಾರೆ. ಹಾಡುಗಾರಿಕೆ ಹೃದಯ ಸ್ಪರ್ಶಿ ಆಗಿದೆ.

  • @rajeevkakkepadavu1413
    @rajeevkakkepadavu1413 Před 2 lety +3

    ಅಪ್ಪು ನಮನ
    ಈ ನಾಡು ಮೌನ
    ಜನಮನದಲ್ಲಿ ಅಪ್ಪು ಜೀವನ
    ಸಹಾಯಹಸ್ತಕ್ಕೆ ಇವನೇ ಭೂಷಣ
    ಅಪ್ಪು ನೀನೆಂದರೆ ಪ್ರತಿಯೊಬ್ಬರಿಗೂ ಪಂಚಪ್ರಾಣ
    ಬೆಟ್ಟದ್ದಲ್ಲಿ ಹೂವಾಗಿ ನೀನಾದೆ ಪಾವನ
    ಯುವರಾಜನಾಗಿ ಅಮರನಾದೆ ನಿ ಮುಗಿಸುತ್ತ ಪಯಣ
    ಕಲಾಭಿಮಾನಿಗಳಿಗೆ ನೀನೇ ಅಭಿಮಾನ
    ಎಂದೂ ಮಾಡಲಿಲ್ಲ ನಂಬಿ ಬಂದವರಿಗೆ ಅವಮಾನ
    ಅದಲಿಂದಲೇ ನೀ ನಿತ್ಯಚೇತನ
    ಮಾದರಿ ನೀ ಇಟ್ಟ ಹೆಜ್ಜೆ ಸಕಾರಾತ್ಮಕ ತಲ್ಲಣ
    ಸ್ಫೂರ್ತಿಗೆ ಸೆಲೆಯಾದೆ ಜಾಗೃತವಾಯಿತು ಯುವಮನ
    ಭಾವನೆಗೆ ಜೀವ ತುಂಬುವ ಆ ನಿನ್ನ ನಯನ
    ನಗುವಲ್ಲೇ ಪಾಠ ಹೇಳುವ ಕೋಟಿಗೊಬ್ಬ ಮನರಂಜನಾ
    ಇತಿಹಾಸ ಪುಟ ಸೇರಿದ ಕರುನಾಡ ಕಂಪಣ
    ಅಪ್ಪು ನೀ ನಿತ್ಯನೂತನ
    ಮಣ್ಣಲ್ಲಿ ಮಣ್ಣಾಗಿ ನೀನಾದೆ ಚಿರಕಾಲ ಸ್ಮರಿಸುವ ಕರುನಾಡ ಸರ್ವೋತ್ತಮ..... ಅಪ್ಪು ನೀ ಕರುನಾಡ ಕಲಾಸರ್ವೋತ್ತಮ...
    ಹೊಸ ಆಯಾಮ ಈ ಹಾಡಿನಲ್ಲಿದೆ...
    ರಚನೆ ಉತ್ತಮ, ಗಾಯನ ಸೂಪರ್, ಸಂಯೋಜನೆ ಅತ್ಯುತ್ತಮ... ಶ್ರಮಪಟ್ಟರೆ ನಿಮ್ಮಿಂದ ಕಲಾ ಸೇವೆ ಖಂಡಿತಾ ಸಾಧ್ಯ.... ಶ್ರೇಯಸ್ಸು ಖಂಡಿತಾ

  • @ashwathsappu3421
    @ashwathsappu3421 Před 2 lety +1

    Tq sir super song
    appu sada nammondige erutthare

  • @akashbarker962
    @akashbarker962 Před 9 měsíci +3

    Miss you Devru 🙏🏻🥺💔

  • @chiduonti3284
    @chiduonti3284 Před 7 měsíci +3

    ❤❤❤🙏 super anna

  • @gayathrip317
    @gayathrip317 Před měsícem +1

    Supar anna ❤❤❤❤❤❤❤❤

  • @rohitsable741
    @rohitsable741 Před 8 měsíci +3

    Man with golden heart ❤❤..

  • @user-sq7sf9qy7o
    @user-sq7sf9qy7o Před 7 měsíci +2

    Super song brother we miss you appu boss

  • @vinaysampathkumar7428
    @vinaysampathkumar7428 Před 2 lety +8

    Good work done by the team, nice singing... All the best to you all !!!

  • @NethraVimal-fl4yb
    @NethraVimal-fl4yb Před 7 měsíci +2

    Miss you appu boss😭😭😭😭😭😭😭

  • @santhoshhonnaiah5123
    @santhoshhonnaiah5123 Před 2 lety +2

    👌👌👌👌👌👌🖋🖋🖋 ವಾಯ್ಸ್ ಸಹ.. ಒಳ್ಳೆಯದಾಗ್ಲಿ

  • @manjunath5653
    @manjunath5653 Před 8 měsíci +3

    Only God

  • @ShreyasSuvarna-uj2cm
    @ShreyasSuvarna-uj2cm Před 9 měsíci +3

    Miss you puneeth rajkumar sir 😢😢😢😢😢😢😢😢😢😢😢😢

  • @NoorKhan-lr7tr
    @NoorKhan-lr7tr Před 7 měsíci +1

    Love you Appu ❤❤❤😢😢😢 and miss you too mere jaan kise bhule

  • @bheemuappu
    @bheemuappu Před 8 měsíci +3

    Super ❤❤❤❤

  • @user-fn7mm1fs8q
    @user-fn7mm1fs8q Před 7 měsíci +4

    ☺️🙏

  • @shivanandmjalli9994
    @shivanandmjalli9994 Před 7 měsíci +3

    ❤❤

  • @kalamathecreations2839
    @kalamathecreations2839 Před 2 lety +2

    ಅಧ್ಭುತ ಗಾಯನ ಅವಿನಾಶ್ ಸರ್

  • @gopigopi9959
    @gopigopi9959 Před 2 lety +1

    ಬಹಳ ಉತ್ತಮವಾಗಿ ಮೂಡಿಬಂದಿದೆ ಶುಭವಾಗಲಿ

  • @nirmalanimmi488
    @nirmalanimmi488 Před 2 lety +2

    Thumba thumba artha garbithavagide song super bro and sowmya good luck all the very best 💐🙏🙏🙏miss u appu sir😭😭😭

  • @user-iw5ph7nz5f
    @user-iw5ph7nz5f Před 9 měsíci +3

    ಸಾಹಿತ್ಯ ಹಾಡು ಸೂಪರ್ ಸರ್❤❤

  • @krishnappasr2063
    @krishnappasr2063 Před 2 lety +2

    Ramesh Malanad wish you all the best.

  • @PramodKumar-dl6go
    @PramodKumar-dl6go Před 2 lety

    Super sir.. Tmb chennagi bandide song.. Nimgu team gu olledagli....

  • @sagarsahasly2036
    @sagarsahasly2036 Před 2 lety +2

    Superb lines ♥️
    Appu 💚

  • @user-hm6lq7qz3w
    @user-hm6lq7qz3w Před 7 měsíci +2

    Super bro❤❤

  • @manjulabs5467
    @manjulabs5467 Před 7 měsíci +3

    Super song bro. Keep it 💯 up.

  • @AkashAkash-cb7sd
    @AkashAkash-cb7sd Před měsícem +2

    ಅಪ್ಪು ಸರ್ 💔💔💔💔💔💔💔💔💔💔💔💔💔💔💔💔💔💔💔💔💔💔💔💔💔💔💔💔💔💔💔💔💔💔💔💔💔💔💔💔💔💔💔💔💔💔💔💔💔💔💔💔💔💔💔💔💔💔💔🏆ಇಷ್ಟು ❤❤❤❤❤😂😂😂😂 ದೇವರು ಜೈ.ಅಪ್ಪು

  • @shravanireddy9531
    @shravanireddy9531 Před 7 měsíci +2

    Super voice

  • @leelavathil4573
    @leelavathil4573 Před 2 lety +4

    Awesome voice...really if Appu was there he will happiest person ..god bless u ...and bring appu on screen we miss u appu...

  • @ragudixith5196
    @ragudixith5196 Před 2 lety +3

    Voice, lyrics fantastic...best up luck both of you...

  • @sudhakarka8032
    @sudhakarka8032 Před 7 měsíci +3

    I miss u boss ❤ 3:23

  • @mdnaseer-ox2du
    @mdnaseer-ox2du Před 7 měsíci +2

    ❤❤❤👌👌

  • @poornashivkumar4784
    @poornashivkumar4784 Před 5 měsíci +1

    ❤ Appuuuuu ❤🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🍫🍒🍎🇮🇳 Appuuuuu u r pride on this planet 🙋❤😘😘😘😘😘😘😘

  • @annieronald1671
    @annieronald1671 Před 2 lety +5

    Awesome song.....keep the good work.......🙏🙏👍

  • @amarnathpoopaadikal6916
    @amarnathpoopaadikal6916 Před 2 lety +4

    ಸುಮಧುರವಾದ ಗೀತೆ... ಅಪ್ಪು ನಮ್ಮ ನಡುವೆ ಯೇ ಇದ್ದಾರೆ ಅನ್ನೋ ಭಾವ ಇಮ್ಮಡಿ ಯಾಯಿತು 👌👌😍😍ಧನ್ಯವಾದಗಳು 🙏

  • @VinayVinaynail-qw3zl
    @VinayVinaynail-qw3zl Před 3 měsíci +1

    Paramathma❤❤❤devru🙏🙏🙏🙏🙏🙏

  • @abhis4375
    @abhis4375 Před 8 měsíci +2

    ❤️❤️❤️❤️❤️👌👌👌👌👌

  • @dithyasalian71
    @dithyasalian71 Před 2 lety +3

    Very nice song ...Voice superb ....All the best Ramesh team...

  • @rasheedmadani1164
    @rasheedmadani1164 Před 2 lety +2

    ಉತ್ತಮವಾದ ಸಾಹಿತ್ಯ

  • @keerthikumarhiremaglur9348

    👏👏👌🏽👌🏽👌👌👌👌🏽👌🏽

  • @kjvcv
    @kjvcv Před 2 lety +4

    Heart touching ♥ 💓 awsome lyrics and singing 😍 ❤

  • @MuratuzAtanur-qs8iv
    @MuratuzAtanur-qs8iv Před 7 měsíci +2

    Exlant anna

  • @rekhanayak3614
    @rekhanayak3614 Před 10 dny +1

  • @Santhu9483
    @Santhu9483 Před 2 lety +1

    Sir maathe barthilla sir... nijavaglu thumba chennagi bardhu haadiddira. ...appu sir innu nam jothene idhare avrige enu agilla anno feel aguttee,😭😭😭😭😭😭

  • @divyadivya9940
    @divyadivya9940 Před 2 lety +2

    ರಮೇಶ್ ಸರ್ ತುಂಬ ಚೆನ್ನಾಗಿದೆ ಸಾಹಿತ್ಯ. ಅವಿನಾಶ್ ಸರ್ ನಿಮ್ಮ ಸ್ವರ ಕೂಡ ತುಂಬ ಚೆನ್ನಾಗಿದೆ . All the best ramesh sir and team.

  • @lavitacrasta1953
    @lavitacrasta1953 Před 2 lety +1

    Thumba changide sing madidya junior ❤️...ma fav singer 🥰🥰

  • @premak3678
    @premak3678 Před 7 měsíci +2

    Miss u so much appu sir I am in koppala nimma Veera abimani

  • @janakismjannu4110
    @janakismjannu4110 Před 2 lety +2

    Super Ramesh Avinash handi team work good lirc nice voice nice song all the best olledagali 👌👌👌👌👌❤❤❤❤👍👍

  • @surendrak7265
    @surendrak7265 Před 2 lety +2

    ಅದ್ಬುತ

  • @nishar1014
    @nishar1014 Před 2 lety +10

    Hats off to the entire team.. Ramesh sir... Avinash and each and every member. Heart touching lyrics.. Avinash you are blessed with a beautiful voice and you conveyed the emotions within the lyrics well.. All the best to you all team..
    Remembering Appu sir today.. Happy born day sir.. We miss you

  • @swasthikswasthik7083
    @swasthikswasthik7083 Před 2 lety +1

    spr chikka all the best

  • @koushikkoushikg3959
    @koushikkoushikg3959 Před 2 lety +2

    😍❤️

  • @mrmadhusudhan8161
    @mrmadhusudhan8161 Před 2 lety +2

    Hat's of the entire team superb Ramesh sir 👍👍👍👍👌👌👌👌❤️❤️❤️❤️❤️❤️❤️❤️❤️❤️❤️❤️❤️❤️❤️👏👏👏👏👏👏👏👏❤️❤️❤️

  • @ms8ights185
    @ms8ights185 Před 2 lety +1

    🙏🙏🙏🙏 super super super

  • @praveenab8675
    @praveenab8675 Před 7 měsíci +3

    𝙅𝙖𝙞 𝘼𝙥𝙥𝙪 𝘽𝙤𝙨𝙨🙏 🙇‍♂️💖⚡🔥

  • @user-fq5rr2ir4d
    @user-fq5rr2ir4d Před 7 měsíci +4

    🙏👍🤝👇☝💪

  • @deekshithakumari1250
    @deekshithakumari1250 Před 2 lety +1

    Super song❤️

  • @user-bx5ef7io4r
    @user-bx5ef7io4r Před 7 měsíci +1

    Super bro... Thanks 🙏🙏🙏🙏

  • @chandrahasj9731
    @chandrahasj9731 Před 2 lety +2

    Superb song. Well done by Mr.Ramesh Ibbani and team. Best of luck.

  • @AshwiniMali-sb7mh
    @AshwiniMali-sb7mh Před 5 měsíci +2

    😭😭❣️

  • @preethivibin
    @preethivibin Před 2 lety +4

    Good work by the team. Singer has a beautiful voice. A great tribute to Appu sir...

  • @jayalakshmisandeejaya8693

    Spr bro👌

  • @swathiskswathisk5927
    @swathiskswathisk5927 Před 2 lety +2

    Super chikkuuu...🥰 All the best 👍

  • @chandruamblikoppa6321
    @chandruamblikoppa6321 Před 5 měsíci +2

    🙏🙏🙏🙏🙏🙏🙏🙏🙏🙏🙏🙏🙏🙏ಆಪ್ಪು 😢😢😢😢😢😢😢😢😢😢😢😢😢😢😢😢😢😢😢😢❤❤❤❤❤❤❤❤❤❤❤❤

  • @djsunilsangli
    @djsunilsangli Před měsícem +1

    Miss You Appu Boss😟

  • @amithaamitha5837
    @amithaamitha5837 Před 2 lety +1

    Super song