ಗೃಹಲಕ್ಷ್ಮಿ ಯೋಜನೆಯ ಹಣ ಯಾರಿಗೆಲ್ಲಾ ಬಂದಿಲ್ಲ? ಅವರಿಗೆಲ್ಲಾ ಸಿಹಿ ಸುದ್ದಿ..

Sdílet
Vložit
  • čas přidán 9. 09. 2024
  • ಗೃಹಲಕ್ಷ್ಮಿ ಯೋಜನೆಯ ಹಣ ಯಾರಿಗೆಲ್ಲಾ ಬಂದಿಲ್ಲ? ಅವರಿಗೆಲ್ಲಾ ಸಿಹಿ ಸುದ್ದಿ..
    ಗೃಹಲಕ್ಷ್ಮಿ ಯೋಜನೆಯ 2 ಸಾವಿರ ರೂ. ಯಾರಿಗೆಲ್ಲಾ ಬಂದಿಲ್ಲ.. ಅವರು ಮೊಬೈಲ್ ನಲ್ಲಿ ಈ ರೀತಿ ಮಾಡಿ..
    ಬ್ಯಾಂಕ್ ಖಾತೆಗೂ ಆಧಾರ್ ಲಿಂಕ್ ಚೆಕ್ ಮಾಡುವ ಲಿಂಕ್..
    resident.uidai...
    ಅನ್ನ ಭಾಗ್ಯ ಹಣ ಯಾರಿಗೆಲ್ಲಾ ಬಂದಿಲ್ಲಾ? ಈ ರೀತಿ ಮಾಡಿ ಸಾಕು.. ನಿಮ್ಮ ಖಾತೆಗೆ ಎರಡು ತಿಂಗಳ ಹಣ ಬರತ್ತೆ..
    ಅನ್ನ ಭಾಗ್ಯ ಚೆಕ್ ಮಾಡುವ ಲಿಂಕ್..
    ahara.kar.nic....
    ಖಾತೆಗೆ ಬಂತು ಗೃಹಲಕ್ಷ್ಮಿ ಯೋಜನೆಯ 2 ಸಾವಿರ.. ಬರದೇ ಇದ್ದವರು ಚಿಂತೆ ಬೇಡ.. ಈ ದಿನಾಂಕದಲ್ಲಿ ನಿಮಗೂ ಬರಲಿದೆ..
    ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿದವರು ಈ ರೀತಿ ಮೊಬೈಲ್ ನಲ್ಲೇ ತಪ್ಪದೇ ಚೆಕ್ ಮಾಡಿಕೊಳ್ಳಿ.. ತಪ್ಪಾಗಿದ್ದರೆ ಮತ್ತೊಮ್ಮೆ ಅರ್ಜಿ ಹಾಕಿ..
    ಗೃಹಲಕ್ಷ್ಮಿ ಯೋಜನೆಗೆ ಇನ್ನು ಮನೆಯಿಂದಲೇ ಅರ್ಜಿ ಸಲ್ಲಿಸಿ.. ಇಷ್ಟು ದಾಖಲಾತಿಗಳು ಇದ್ದರೆ ಸಾಕು..
    ಗೃಹ ಲಕ್ಷ್ಮಿಗೆ ಅರ್ಜಿ ಹಾಕೋರಿಗೆ ಸಿಹಿ ಸುದ್ದಿ.. ಯಜಮಾನಿ ಹೆಸರು ಬದಲಾವಣೆಗೆ ಅವಕಾಶ.. ಹಾಗೇ ಹೊಸ ರೇಷನ್ ಕಾರ್ಡ್ ಬಗ್ಗೆ ಮಾಹಿತಿ..
    ಮನೆಯ ಯಜಮಾನಿ ಯಾರು ಎಂದು ತಿಳಿಯುವ ಮಾಹಿತಿ..
    • ಮಹಿಳೆಯರು ಉಚಿತ 2000 ಪಡೆ...
    ಮಹಿಳೆಯರಿಗೆ ಸಿಹಿ ಸುದ್ದಿ.. ಗೃಹಲಕ್ಷ್ಮಿ ಯೋಜನೆಯಲ್ಲಿ ಉಚಿತ 2000 ಪಡೆಯಲು ಅರ್ಜಿ ಹಾಕುವ ಅಧಿಕೃತ ಮಾಹಿತಿ.. ಬೇಕಿರೋದು ಈ ಮೂರೇ ದಾಖಲಾತಿ.. ಇನ್ನೇನು ಬೇಡ..
    ಮಹಿಳೆಯರು ಉಚಿತ 2000 ಪಡೆಯುವ ಗೃಹಲಕ್ಷ್ಮಿ ಯೋಜನೆ ಇಂದಿನಿಂದ ಆರಂಭ?? ಅರ್ಜಿ ಸಲ್ಲಿಸಲು ಬೇಕಿರುವ ದಾಖಲಾತಿಗಳಿವು.. #gruhalakshmi
    ಮಹಿಳೆಯರು ಉಚಿತ 2000 ಪಡೆಯಲು ಅರ್ಜಿ ಹಾಕಲು ದಿನಾಂಕ ನಿಗದಿ.. ಬೇಕಾಗಿರುವ ದಾಖಲಾತಿಗಳೇನು? ಸಂಪೂರ್ಣ ಮಾಹಿತಿ..
    ಮಹಿಳೆಯರು ಉಚಿತ 2000 ರೂ. ಪಡೆಯಲು ಬೇಕಿರುವ ದಾಖಲಾತಿಗಳ ಸಂಪೂರ್ಣ ಮಾಹಿತಿ.. ಹಾಗೂ ಹೊಸದಾಗಿ ರೇಷನ್ ಕಾರ್ಡ್ ಪಡೆಯುವ ಸಂಪೂರ್ಣ ಮಾಹಿತಿ..Ramya Jagath Mysuru.. uchithavidyuth #uchithacurrent #gruhalakshmjyojane #gruhalakshmi
    ಉಚಿತ ಕರೆಂಟ್ ಪಡೆಯುವ ಸಂಪೂರ್ಣ ಮಾಹಿತಿ.. ನಿಮ್ಮೆಲ್ಲಾ ಡೌಟ್ ಗಳಿಗೆ ಉತ್ತರ.. ಪ್ರತಿ ತಿಂಗಳು 2 ಸಾವಿರ ರೂಪಾಯಿ ಪಡೆಯೋದು ಹೇಗೆ? ಸಂಪೂರ್ಣ ಮಾಹಿತಿ..
    #uchithaprayana #congressguaranteescheme #freetravel #gruhalakshmi
    My first CZcams payment with proof..
    CZcams payment, first payment, CZcams revenue, my first CZcams revenue,
    ನಮ್ಮ ಸ್ವಂತ ಮನೆಯ Home Tour.. 28ನೇ ವಯಸ್ಸಿಗೆ ನಾ ದುಡಿದು ಕಟ್ಟಿ ಅಮ್ಮನಿಗೆ ಉಡುಗೊರೆಯಾಗಿ ಕೊಟ್ಟ ಮನೆ.. #hometour #dailyvlog #lifestyle
    ನನ್ನ ಫೇಸ್ ಬುಕ್ ಪೇಜ್ 👇
    / ramyajagathram
    #ramyajagath #hometour #dailyvlog #lifestyle #viral #viralvideo #viralshorts #home #ownhouse #myhometour #myuniquehometour #uniquehome #uniquehomedesign #homedesign #villagestylehome #uniquehometour #daughter #daughtergifttomother
    sahasa simha, vishnuvardhan, Dr vishnuvardhan, anirudh, keerthi Vishnuvardhan, bharathi vishnuvardhan, mysore ,smaraka, Vishnu vardhan smaraka, vishnuvardhan Kannada,Kannada new movies nagara have, apta mitra, apta rakshaka, Kannada movies, Kannada hero, Kannada hero life story, Kannada hero life journey

Komentáře • 1,3K

  • @sureshkn2881
    @sureshkn2881 Před rokem +11

    ತುಂಬಾ ಚೆನ್ನಾಗಿ ತಿಳಿಸಿದರು ಧನ್ಯವಾದಗಳು

  • @akkuharihar9322
    @akkuharihar9322 Před 9 měsíci +1

    Thank you Ramya.

  • @shivanandt4175
    @shivanandt4175 Před rokem +6

    ಎಲ್ಲಾ ವಿಡಿಯೋಸ್ ತುಂಬಾ ಚೆನ್ನಾಗಿ ತಿಳಿಸ್ತೀರಾ ಅಕ್ಕಾ ಕೋಟಿ ಕೋಟಿ ಧನ್ಯವಾದಗಳು ✌️👍🤝🙏

    • @btpriyanka064
      @btpriyanka064 Před 11 měsíci

      Govt kadeinda mistake irodu
      Avare stop madiddare
      Matte false information kodutaiddare amount barutte anta
      Central govt aatu state people ge PMkisan at a time same day alli ella account gu barutte
      Actually govt is fooling us

  • @shrutivlogs6477
    @shrutivlogs6477 Před rokem +50

    ನಂದು ಅನ್ನಭಾಗ್ಯ ಗೃಹಲಕ್ಷ್ಮಿ ದೂ ಯಾವುದು ಹಣ ಬಂದಿಲ್ಲ ರಿ..ಆದರೆ ಇವಾಗ ನಿಮ್ಮ ಮಾತು ಕೇಳಿ ಖುಷಿ ಆಯಿತು..ಯಾವಾಗಲಾದರೂ ಬಂದೆ ಬರುತ್ತೆ ಅಂತಾ..thank u 🙏🏻

  • @kirthanhnpur4038
    @kirthanhnpur4038 Před 7 dny

    ಅಕ್ಕ ನನಗೂ ಇಲಿಯವರೆಗೂ ಒಂದು ಕಂತು ಕೂಡ ಗೃಹ ಲಕ್ಷ್ಮಿ ಹಣ ಬಂದಿಲ್ಲ ಅಕ್ಕ ನೀವು ಒಳ್ಳೆ ಮಾಹಿತಿ ಕೂಟ್ಟಿದಿರ ನಿಮಗೆಧನ್ಯವಾದಗಳು.

  • @samhithasammu693
    @samhithasammu693 Před rokem +33

    ಅಕ್ಕ ನೀವ್ ನಂಗ್ ತುಂಬಾ ಇಷ್ಟ ಅದ್ರ ಅಕ್ಕ ಒಳ್ಳೊಳ್ಳೆ ಮಾಹಿತಿ ಕೊಡ್ತೀರಿ ನಮಂತ ಹೆಣ್ಣು ಮಕ್ಕಳಿಗೆ ನೀವೇ ಸ್ಫೂರ್ತಿ akka😍

  • @RajappanAliyanYoutubechannel
    @RajappanAliyanYoutubechannel Před 11 měsíci +1

    ನೀವು ಹೇಳಿದ ಹಾಗೆ ಯು ಟ್ಯೂಬ್ ಚಾನಲ್ ಕ್ರಿಯೆಟ್ ಮಾಡಿದೆ Thank you🎉

  • @vanithaprasad8294
    @vanithaprasad8294 Před rokem

    ನಾನು ರೇಷನ್ ಕಾರ್ಡ್ ನಂಬರ್ ಅನ್ನು ನೀವು ಹೇಳಿದ ನಂಬರ್ಗೆ send ಮಾಡಿದೆ. ಆದರೆ ಮೆಸೇಜ್ ಬರಲಿಲ್ಲಿ. ಅರ್ಜಿ ಸಲ್ಲಿಸುವಾಗ aknowlogement ಸಿಕ್ಕಿದೆ. ನಿಮ್ಮ ಮಾಹಿತಿಗೆ ಧನ್ಯ ವಾದಗಳು❤

  • @jayanthigeorge4647
    @jayanthigeorge4647 Před rokem +5

    Thank you so much for the information

  • @sharadhak8008
    @sharadhak8008 Před rokem +3

    ಒಳ್ಳೇ ಮಾಹಿತಿ ಧನ್ಯವಾದಗಳು

  • @swathih2859
    @swathih2859 Před rokem +8

    Thank you so much madam for your information 🙏🙏🙏 Useful information

  • @kvsaraswathikumar9316
    @kvsaraswathikumar9316 Před 11 měsíci +1

    Thank you mam.

  • @pragathishenoy8454
    @pragathishenoy8454 Před rokem +3

    Good information,, thank you

  • @MurthyMurthy-pv8pe
    @MurthyMurthy-pv8pe Před rokem

    Super mam olle majithia kottideeta thanks mam

  • @user-wo4dh2hq8u
    @user-wo4dh2hq8u Před rokem +6

    ಕ್ಲಿಯರ್ ಆಗಿ ಹೇಳಿದ್ದಿರಿ ಮೇಡಂ ತುಂಬಾ ಧನ್ಯವಾದಗಳು ಮೇಡಂ

  • @yallalinggudlmani2077
    @yallalinggudlmani2077 Před rokem +1

    Thank u sister

  • @reshmareshu1121
    @reshmareshu1121 Před rokem +4

    Useful information...madam

  • @Padmapriya-x4g
    @Padmapriya-x4g Před rokem +2

    Thanks for ur information sis❤

  • @parvatikabbinad6064
    @parvatikabbinad6064 Před rokem +4

    Thank you so much sister 💝

  • @shilpaarun3095
    @shilpaarun3095 Před rokem +2

    Thank you for information madom👏👏👏👏👏.

  • @badrulmuneer8293
    @badrulmuneer8293 Před rokem +13

    Hi madam nan thaige Ration amount bandide but 2000 baralilla

  • @prakashalagawadi131
    @prakashalagawadi131 Před 11 měsíci +1

    ಜುಲೈ ಕಂತಿನ ಹಣ ರೇಷನ್ ಬಂದಿಲ್ ಆಗಸ್ಟ್ ತಿಂಗಳ ರೇಷನ್ ಹಣ ಬಂದಿದೆ ಜುಲೈ ಕಂತಿನ ರೇಷನ್ ಹಣ ಗೌರ್ಮೆಂಟ್ ಗೆ ಸ್ವಾಹ ಎಲ್ಲರಿಗೂ ಹೀಗೆ ಮೋಸ ಮಾಡಿದರೆ ಎಲ್ಲ ಜನರು ಕಂಗಾಲಾಗಿದ್ದಾರೆ ಬಡವರು ಏನು ಮಾಡಬೇಕು ಮೇಡಂ ಗೃಹಲಕ್ಷ್ಮಿ ಅಂತೂ ಇನ್ನೂ ಕೆಲ ಬಡವರಿಗೆ ಸಿಕ್ಕಿಲ್ಲ ಎಲ್ಲಾ ಸರಿಯಾಗಿದ್ದರೂ ಬಡವರಿಗೆ ಮೊದಲನೇ ಕಂತಿನ ಹಣ ಇನ್ನೂ ಬಂದಿಲ್ಲ ಇದರ ಬಗ್ಗೆ ಗಮನಹರಿಸ ಬೇಕು ಮೇಡಂ 🙏

  • @Nagarathnamanjuap
    @Nagarathnamanjuap Před rokem +3

    Useful information akka tq❤

  • @anithahp2344
    @anithahp2344 Před rokem +1

    Thank u ramya

  • @cecilialasrado6775
    @cecilialasrado6775 Před rokem +4

    Thank u so much mam.

  • @sangavvamallannavar8308

    Ok tq akka

  • @venkateshvg4890
    @venkateshvg4890 Před rokem +3

    ಅಕ್ಕ ನಿಮ್ಮ ಯಲ್ಲ ವಿಡಿಯೋ ಗಳುನ್ನು ನನಗೆ ತುಂಬಾ ಉಪಯೋಗ ಆಗಿವೆ. ಹಾಗೂ labour card ಈದವರ ಮಕ್ಕಳಿಗೆ scholarship ಬಗ್ಗೆ ಮಾಹಿತಿ ನೀಡಿ ದಯಮಾಡಿ ಅಕ್ಕ

  • @hrudrappa
    @hrudrappa Před 11 měsíci

    Neevu mahithi needuva vidhanakke thumba thumba dhanyvadagalu.🙏🙏

  • @chandrashekharfkalakeri8420

    Mam U R really great. Y becos ur prompteness & helping nature. Now we can see cunningness, jealous, &egoism but ur simply the best. ಒಂದು ವಿಷಯ ಮಾಮ್, ಮದುವೆ ಆಗದೆ ಇರೋ ಗಂಡಸರ ಹೆಸರಲ್ಲಿ Ration Card ಇದ್ರೆ ಅಂಥವರು ಅರ್ಜಿ ಹಾಕಬಹುದಾ? ದಯವಿಟ್ಟು ತಿಳಿಸಿ, ಹೇಗಾದ್ರು ಮಾಡಿ ತಿಳಿಸಿ.

    • @ramyajagathmysuru
      @ramyajagathmysuru  Před rokem

      ಗಂಡಸರಿಗೆ ಈ ಯೋಜನೆ ಅನ್ವಯ ಆಗೋದಿಲ್ಲ.. 🙏

    • @ismartkavitha1583
      @ismartkavitha1583 Před rokem +1

      Chandra shekar avre yaava uru nimdu..?

    • @chandrashekharfkalakeri8420
      @chandrashekharfkalakeri8420 Před rokem

      ಮೇಡಂ,ನಮಸ್ಕಾರಗಳು, ನಾನು ಹುಟ್ಟಿ ಬೆಳೆದದ್ದು ಹಾವೇರಿಯಲ್ಲಿ. ಕಾಲೇಜು ಓದಿದ್ದು ಹುಬ್ಬಳ್ಳಿಯಲ್ಲಿ. ಈಗ ಸದ್ಯ ಇರೋದು,-ಹಾವೇರಿ -ಜಿಲ್ಲೆ. ಹಾನಗಲ್ -ತಾಲೂಕ ಆಡೂರಿನಲ್ಲಿ.

  • @user-px4hm4uv4o
    @user-px4hm4uv4o Před rokem +1

    Tq for information madam

  • @devarajleela4385
    @devarajleela4385 Před rokem +3

    Good work akka🎉

  • @shivupujarshivu8211
    @shivupujarshivu8211 Před 11 měsíci

    Thank u. Medam

  • @subbramanyareddy2722
    @subbramanyareddy2722 Před rokem +6

    Really sis, last words r superb😂😂

  • @DeepakRajendra458-lt6mr
    @DeepakRajendra458-lt6mr Před rokem +2

    Thank you so much mam🥰

  • @subhashkashiram6846
    @subhashkashiram6846 Před rokem +4

    Rationcardnalli head of family change madi 50 Daya aagide cardnalli hesaru change agide aadare gl submit madalu hodare rc no.not found anta tourists ide hagadare ration card hege update aayitu?

  • @crazyfood820
    @crazyfood820 Před rokem +2

    Thank you madam

  • @thyagarajathyagu8237
    @thyagarajathyagu8237 Před rokem +53

    Ration amount bandide but gruhalakshmi 2000 amount bandilla

  • @prajnashetty369
    @prajnashetty369 Před 11 měsíci +1

    Nice information ❤

  • @vpushpavpushpalokesh2151
    @vpushpavpushpalokesh2151 Před rokem +11

    ಒಳ್ಳೆಯ ಮಾಹಿತಿ ಅಕ್ಕ🙏

    • @VeereshNeeraloti
      @VeereshNeeraloti Před rokem

      Arji hakidaga ok ayitu but message illa Hana nu illa madam

    • @annap.p
      @annap.p Před 11 měsíci

      Neevu Helida number asthithavadallilla endu reply baruthideyalla

  • @deborajunjappa6470
    @deborajunjappa6470 Před rokem

    Thank u madam

  • @puttamala6567
    @puttamala6567 Před rokem +13

    ಥ್ಯಾಂಕ್ಸ್ ಮೇಡಂ ಸೂಪರ್ 😊

  • @SureshSuresh-fr5it
    @SureshSuresh-fr5it Před rokem +1

    Super akka

  • @LakkappaMakanavar
    @LakkappaMakanavar Před rokem +6

    Medium tammella mahitige thank you ❤❤❤

  • @AshaShaun-fu3hd
    @AshaShaun-fu3hd Před rokem +1

    thank you very much for your kind information mam

  • @user-kp3jr9pz4l
    @user-kp3jr9pz4l Před rokem +19

    ಎಲ್ಲ ಜನರಿಗೆ ಮಾಹಿತಿ ತಲುಪಿಸುವ ಕೆಲಸ ಉತ್ತಮವಾಗಿದೆ, ಯಾರಿಗೆ ಬರುವುದಿಲ್ಲ ತಿಳಿಸಿ

  • @UNKNOWNGAMER-ff7cu
    @UNKNOWNGAMER-ff7cu Před rokem

    Thanks.madm

  • @chethankumar9046
    @chethankumar9046 Před rokem +6

    Ration amount bandide adre gruhalaxmige bank seeding inactive antha bartha ide agadre annabhagya hege banthu madam

  • @ahmedshariff1437
    @ahmedshariff1437 Před rokem +1

    Thanks for your kind info Mam

  • @sumariyacreativeworld2
    @sumariyacreativeworld2 Před rokem +5

    Last point is spur 😂❤

  • @parashurammelinmani1880

    Thanks Meedam

  • @narasubai4700
    @narasubai4700 Před rokem +4

    Madam nanage annabhagy 2 month sikkide gruhalakshmi bhandilla

  • @NagrajHangal-kj2te
    @NagrajHangal-kj2te Před 6 měsíci

    ❤tq soo much m

  • @chetangadeppa1441
    @chetangadeppa1441 Před rokem +12

    ನಂದು ಗ್ರಹಲಕ್ಷ್ಮಿ ಹಣ ಬಂದಿಲ್ಲ ಅಣ್ಣ ಭಾಗ್ಯ ಹಣ ಕೂಡಾ ಬಂದಿಲ್ಲ 2ತಿಂಗಳದು ಮೇಡಂ 🤦

    • @vanithaprasad8294
      @vanithaprasad8294 Před rokem +2

      ಅದು ಗ್ರಹ ಅಲ್ಲ ಗೃಹಲಕ್ಷ್ಮಿ. ಗ್ರಹ ಅಂದರೆ ನವಗ್ರಹಗಳು 😂😂😂

    • @sharadachowdappa6308
      @sharadachowdappa6308 Před rokem

      Gruha lakshmi barbeku andre nimma Grahachara sari irbeku 🤣
      Gruha andre mahile maneya lakshmi antha graha Alla ree

  • @nikhila672
    @nikhila672 Před 11 měsíci

    Tq madam

  • @cornerinkannada1282
    @cornerinkannada1282 Před rokem +7

    ಒಳ್ಳೆಯ ಮಾಹಿತಿ ma'am 🙏

  • @musthafamusthu6656
    @musthafamusthu6656 Před rokem +2

    Tnq

  • @divyanagendra5414
    @divyanagendra5414 Před rokem +4

    Ma'am application akuvaga account details ge passbook kotre update madake agala antha helidru options Ella andru bari ration card adhar card aste documents thagondidu

  • @vanajavasu8947
    @vanajavasu8947 Před rokem +1

    Tq madam for your useful information

  • @shrikantpujer-uq6md
    @shrikantpujer-uq6md Před rokem +4

    Super akar🎉🎉🎉🎉🎉🎉🎉

  • @abdulazeem9847
    @abdulazeem9847 Před rokem +1

    Thank you for your kind information

  • @armankvlogs4814
    @armankvlogs4814 Před rokem +4

    Mam I am not yet received any money and I received successful submitted application but what is that acknowledgement I'm not received so please let me know what further what correction I have to do

    • @btpriyanka064
      @btpriyanka064 Před 11 měsíci

      Govt is fooling us
      No one got money
      They simply telling we sent 90% amount to women..

  • @SyadaMujeerunnisa-ff8pi
    @SyadaMujeerunnisa-ff8pi Před rokem +1

    Tq so much medam

  • @ShivRaj-tx3tc
    @ShivRaj-tx3tc Před rokem +3

    ಸೊ ನೈಸ್ ಅಮ್ಮ. ನಿಮ್ಮ ವಿಡಿಯೋ

  • @Arrish1209
    @Arrish1209 Před 11 měsíci

    Thank s for information

  • @rsrs71
    @rsrs71 Před rokem +6

    ನೀವು ಹೇಳಿದ ನಂಬರಿಗೆ ರೇಷನ್ ಕಾರ್ಡ್ ನಂಬರ್ ಹಾಕಿದೆ reply ಇಲ್ಲ sis

  • @lathikapoojary9308
    @lathikapoojary9308 Před rokem +3

    😂ending msg super mam

  • @khutboddinbijapur8888
    @khutboddinbijapur8888 Před rokem +1

    Very nice information Madam

  • @saleemmulla585
    @saleemmulla585 Před rokem +3

    I have given message for G.L.scheme as u told but got the message immediately to contact Karnataka one etc.but after contacting belgaum-- one they say

    • @saleemmulla585
      @saleemmulla585 Před rokem

      Nothing to do with the message...

    • @chandrappakc5272
      @chandrappakc5272 Před rokem

      ನಿಮ್ಮ ಗೃಹಲಕ್ಷ್ಮಿಯೋಜನೆಯ ಅರ್ಜಿ ಸಲ್ಲಿಕೆ ಬಾಕಿಯಿದೆ, ದಯವಿಟ್ಟು ಹತ್ತಿರದ ಬೆಂಗಳೂರು ಒನ್/ ಕರ್ನಾಟಕ ಒನ್ /ಗ್ರಾಮ ಒನ್ /ಬಾಪೂಜಿ ಸೇವಾ ಕೇಂದ್ರ ಗೆ ಭೇಟಿ ನೀಡಿ.- ಕರ್ನಾಟಕ ಸರ್ಕಾರ
      21 july alli apply ಮಾಡಿದ್ದು, ಈಗ ಈ ರೀತಿ message banthu, APL card ನಮ್ದು, next yen ಮಾಡ್ಬೇಕು

  • @SyadaMujeerunnisa-ff8pi
    @SyadaMujeerunnisa-ff8pi Před rokem +3

    Aadhar link aagide medam

  • @IsmailIsmail-lq2rs
    @IsmailIsmail-lq2rs Před rokem

    Tanks nimma maathu Keli

  • @mohammadfayaz.rfayaz3043
    @mohammadfayaz.rfayaz3043 Před rokem +161

    ಅರ್ಜಿ ಹಾಕಿದಾಗ ಅದು ok ಆಯ್ತು ಆದ್ರೆ ಅಮೌಂಟ್ ಹಾಕಿರುವ msg ಬಂದಿಲ್ಲ ಹಾಗೆ ಅಮೌಂಟ್ ಸಹ ಬಂದಿಲ್ಲ ಮೇಡಂ.🙄🙄

    • @AllinOne-nr6qh
      @AllinOne-nr6qh Před rokem +6

      Amount banda erutte nodi hogi

    • @gssrinivas718
      @gssrinivas718 Před rokem +26

      ಎಲ್ಲ ಕರೆಕ್ಟ್ ಇದೆ ಬಂದಿಲ್ಲ ಬಂದಿಲ್ಲ ಬಂದಿಲ್ಲ

    • @mahadevappamahadev9189
      @mahadevappamahadev9189 Před rokem +14

      Msg kalisiddeve reply barlilla madam

    • @AllinOne-nr6qh
      @AllinOne-nr6qh Před rokem

      @@mahadevappamahadev9189 banda erutte nodi amount

    • @chandanan6715
      @chandanan6715 Před rokem +1

      Hiìiiìiiìiiiiiiiiiiiii

  • @sandraserah7458
    @sandraserah7458 Před rokem +1

    Very important message, if you did not receive your money 2000. Only KYC is not sufficient. Along with the KYC please please do biometric in the BANK, most of the bank may not do biometric because of sever down, only this is the reason why you did not get your money. PLEASE do biometric in the bank. In SBI bank they do KYC N BIOMETRIC on tuesday n friday.

  • @madmax7886
    @madmax7886 Před rokem +10

    Mam ಇನು ನನಗೆ ರೇಷನ್ 1 ನೇ ಕಂತಿನ ಹಣಾ ಬಂದಿದೆ 2 ನನೇ ಕಂತಿನ್ ಹಣ ಬಂದಿಲ
    2000 ಇನು ಬಂದಿಲ್ಲ mam ❤❤

  • @BagojiGouli
    @BagojiGouli Před rokem

    Dhanyavad Amma

  • @manjulagv6748
    @manjulagv6748 Před rokem +8

    Madam please PF amount draw ಮಾಡುವುದು ವೀಡಿಯೋ ಹಾಕಿ ಮೇಡಂ

  • @BasavarajPujar-dm3wh
    @BasavarajPujar-dm3wh Před 11 měsíci

    ನಮಗೂ ಗೃಹ ಲಕ್ಷ್ಮಿ ಹಣಬದಿಲಾ 1,

  • @rakeshrocky1651
    @rakeshrocky1651 Před rokem +4

    ನಮಗೆ ಅಕ್ಕಿ ಹಣ ಬಂದಿದೆ ಗ್ರಹಲಕ್ಷ್ಮೀ ಹಣ ಬಂದಿಲ್ಲ status ನಲ್ಲಿ bank not linked ಅಂತ ಬರುತಿದೆ ekyc and npci mapping all ok ede medam ethara yake barutede medam

    • @ramyajagathmysuru
      @ramyajagathmysuru  Před rokem

      ಸರ್ ಇನ್ನು ಹತ್ತು ದಿನ wait ಮಾಡಿ.. ಬಂದಿಲ್ಲ ಅಂದ್ರೆ ಏನ್ ಮಾಡಬೇಕು ತಿಳಿಸ್ತೇನೆ.. 🙏

  • @khalid-1111
    @khalid-1111 Před 11 měsíci

    Thanks aap bahut acche se samjhate ho👌🏻👏🙏

  • @gangaraju9599
    @gangaraju9599 Před rokem +8

    ಎಷ್ಟೋ ಜನ ಹೊಸದಾಗಿ ಹಾಡು ತಿದ್ದುಪಡಿ ಮಾಡಿಸಿಕೊಂಡಿದ್ದಾರೆ ಅವರದೆಲ್ಲ ಆಗ್ತಾನೆ ಇಲ್ಲ ಎಲ್ಲಿ ವಿಚಾರಿಸಬೇಕು ಅಂತ

    • @ramyajagathmysuru
      @ramyajagathmysuru  Před rokem

      ಸಧ್ಯದಲ್ಲಿ ಆಹಾರ ಇಲಾಖೆಯಲ್ಲಿ ಇದಕ್ಕಾಗಿ ಒಬ್ಬ ಅಧಿಕಾರಿಯನ್ನು ನಿಯೋಜನೆ ಮಾಡ್ತಾರೆ.. ಸಧ್ಯದಲ್ಲೇ ತಿಳಿಸುವೆ.. 🙏🙏

  • @HanumantappaKoli-dh2lt

    Olle information and tumba clear agi kodtidira mdm. Thank you

  • @anithalatha9346
    @anithalatha9346 Před rokem +6

    ರೇಷನ್ ಕಾರ್ಡ್ ತಿದ್ದು ಪಡಿ ಬಗ್ಗೆ ಮಾಹಿತಿ ನೀಡಿ

  • @AnnappaGunaga
    @AnnappaGunaga Před rokem +1

    🙏🏻🙏🏻

  • @manjunathparvati3426
    @manjunathparvati3426 Před rokem +6

    ಅಕ್ಕಿ ಹಣ ಬಂದಿದೆ ಗ್ರಹ Laxmi ದುಡ್ಡು ಬಂದಿಲ್ಲ

    • @gssrinivas718
      @gssrinivas718 Před rokem

      ಗೃಹಲಕ್ಷಮ್ಮ ನೇ ಬಂದಿಲ್ಲ ಇನ್ನು ಗ್ರಹಲಕ್ಷ್ಮೀ ಎಲ್ಲಿಂದ ಬರುತ್ತೆ 😂

  • @Ocean7chinnu
    @Ocean7chinnu Před 11 měsíci +1

    Hi mam, I tried to send the ration card number which you have given the number but we have not received any msg from that number

  • @user-dd2kf6yf2f
    @user-dd2kf6yf2f Před rokem +4

    A number ge Msg madudru yavde replay illa Akka 3 days agide msg madi

  • @harishpoojary931
    @harishpoojary931 Před rokem +1

    Thank u Sister. U are always doing a video which is useful as of now. God bless u.

  • @rajeshwaribmrajeshwaribm8164

    Medom nanige gurhalaxmi amount bandilla😢😂

  • @sonalipujar
    @sonalipujar Před rokem +1

    Tq sis wonderful information ❤

  • @rameshvakkinaya
    @rameshvakkinaya Před rokem +18

    Govt suppose to pay rs.2000 before 10th of this month for august-23. and suppose to pay rs.2000 before sept end as sept payment. If govt paid in oct .than one month payment saved to govt.😂😂

    • @manjubhujanganavar5512
      @manjubhujanganavar5512 Před rokem

      Yes

    • @kuber-cx9gi
      @kuber-cx9gi Před rokem

      Yell Mosa bro ಬೇರೆ ಇಲಾಖೆ ಇಂದ ತಗೊಂಡು ಅಕ್ಬೇಕು ಅಳವ ದುಡ್ಡು ನ ಹುಡುಕುತ ಇದರೆ ಅಕ್ಕಿ du ಸರಿಯಾಗಿ ಆಕೀಲ

    • @manjunathrao6861
      @manjunathrao6861 Před 11 měsíci

      ಸೇವ್ ಅಲ್ಲ ಜನರಿಗೆ ಮಂಗಾ ಮಾಡಿದ್ರು ಅಂತ 🤣🤣

    • @RajendraKalasappanavar
      @RajendraKalasappanavar Před 11 měsíci

      @@manjunathrao6861
      NJ

  • @ShahzimtajTaj
    @ShahzimtajTaj Před rokem +3

    Ration card illa Andre apply madbarda mam

    • @rosemary7084
      @rosemary7084 Před 11 měsíci

      Akka rection card election before applying for how to check

  • @tanziyabanu5038
    @tanziyabanu5038 Před rokem

    Thankuu for information..

  • @seemarajaputh6255
    @seemarajaputh6255 Před rokem

    Thanks ri madum

  • @nagabushanrao2784
    @nagabushanrao2784 Před rokem +1

    Good information madam

  • @arunaadi5939
    @arunaadi5939 Před rokem

    Thanks mm

  • @jayanthig9320
    @jayanthig9320 Před rokem

    Tq sis god bless you❤

  • @RavikumarHerutu-qx2iw

    Thanks akka🎉

  • @annapoornaannapoorna608

    Thanks madam your information

  • @PavithraPavithra-zj3qe

    Tq so much

  • @bhavyashreea.s9147
    @bhavyashreea.s9147 Před rokem

    Thanks for the information

  • @manjulanataraj7758
    @manjulanataraj7758 Před rokem

    Thanks akka