Video není dostupné.
Omlouváme se.

ಕಾಂಗ್ರೆಸ್ ನ ವೋಟ್ ಬ್ಯಾಂಕ್ ರಾಜಕೀಯದ ಸತ್ಯ ಮುಂದಿಟ್ಟಿದ್ದೆ: ಮೋದಿ | Party Rounds | Kannada Suvarna News

Sdílet
Vložit
  • čas přidán 22. 04. 2024

Komentáře • 566

  • @shashidharamurthy1459
    @shashidharamurthy1459 Před 10 dny +52

    ಮೊದಲು ಕಾಂಗ್ರೆಸ್ ಭಾಂದವರ ಆಸ್ತಿ‌ ಸಮೀಕ್ಷೆ ಮಾಡಿಸಲಿ...

    • @prayush..9620
      @prayush..9620 Před 7 dny

      Bro chamchagalu urkothare nodi...😂😂😂

  • @vijayakumargundappa7719
    @vijayakumargundappa7719 Před 10 dny +160

    ಮೊದಲು 50ಕ್ಕೊ ಹೆಚ್ಚು millionaire ಕಾಂಗ್ರೆಸ್ಸ್ mla ಗಳ ಸಂಪತ್ತು ಮೊದಲು ಹಂಚಿಕೆಯಾಗಲಿ, ಅದಕ್ಕೊ ಮೊದಲು ನೆಹರು ಮನೆತನದ ಆಸ್ತಿ ಹಂಚಿಕೆ ಆಗಲಿ.

    • @PoonachanpPoonachanp
      @PoonachanpPoonachanp Před 10 dny +2

      👍👍🙏🙏🙏

    • @RameshBabu-jx1uj
      @RameshBabu-jx1uj Před 10 dny

      ಅವರೆಲ್ಲ BJP ಸೇರಿ ಆಯ್ತಲ್ಲ

    • @balachandarbalu3126
      @balachandarbalu3126 Před 10 dny +4

      Sariyaagi helidri,👌

    • @alburshivaraju7561
      @alburshivaraju7561 Před 10 dny

      ನೆಹರೂ ಮನೆತನದವರು ಕೊಟ್ಟು ದೇಶ ಕಟ್ಟಿರೋದಿಕ್ಕೆ ನಮ್ಮ ಭಾರತ ಸುಭದ್ರವಾಗಿರೋದು

    • @rsnprasanna235
      @rsnprasanna235 Před 10 dny +3

      Idhara jothege dks, and dks na aasthi na

  • @gkjagdeesh2298
    @gkjagdeesh2298 Před 10 dny +49

    ಮೋದಿಜಿ ಹೇಳಿದ್ದು ಸತ್ಯವಾಗಿದೆ, ಯೋಚನೆ ಮಾಡಿ ಮತದಾರರೇ!

    • @ad8943
      @ad8943 Před 6 dny

      Hinduvura aasti Ella turukuru ge kodlikke Rahul Gandhi plan maadyana. Ivunu hindu dweshi.matte ivaneno National Herald 800 crore property 76% Tanna myale Sonia hesarnalli register maadukondana.

  • @sarpabhushan7298
    @sarpabhushan7298 Před 10 dny +62

    ಚೊಂಬು - ಕಾಂಗ್ರೇಸ್ ಪಕ್ಷಕ್ಕೆ ಧಿಕ್ಕಾರ, ಜೈ ರಣಧೀರ ಮೋದಿಗೆ ಜಯವಾಗಲಿ

  • @praveenhiremath3398
    @praveenhiremath3398 Před 10 dny +35

    ಮೊದಲು ಅವನ ಮನೆ ಆಸ್ತಿ ಹಂಚಲಿ, ಹಂಚಿ ಬಂದು ಆಮೇಲೆ ಇದನ್ನೆಲ್ಲಾ ಮಾತನಾಡಲಿ

    • @ad8943
      @ad8943 Před 6 dny

      Rahul Gandhi a billionaire.

  • @raghu1131
    @raghu1131 Před 10 dny +51

    ಮೊದಲ ಬಲಿ DK brothers😄😄😄

  • @manjunathnasabihiremath2566

    DK ಶಿವಕುಮಾರ್ ಆಸ್ತಿ 1400/ ಕೋಟಿ ಅದನ್ನ ಹಂಚಿಕೆ ಮಾಡಲಿ

    • @prayush..9620
      @prayush..9620 Před 7 dny

      Broooo😂😂😂 gulamaru baithare nimge nodi...😂😂

    • @ganeshprasad311
      @ganeshprasad311 Před 5 dny

      ಕಾಂಗಿಗಳು ಬೇರೆಯವರ ಅಸ್ತಿ ಹಂಚುತ್ತಾರೆ.
      ಕಾಂಗಿಗಳು ತಮ್ಮ ಅಸ್ತಿ ದುಪ್ಪಟ್ಟು ಮಾಡುತ್ತಾರೆ.

  • @acharyanagaraj2423
    @acharyanagaraj2423 Před 10 dny +104

    ಮೋದಿ ಎಂಬ ಮಹಾನ್ ಚೇತನ ❤

    • @sukeshsuke4048
      @sukeshsuke4048 Před 10 dny

      165 laksha koti saala , adani Ambani saala manna 14 laksha koti 😢
      U people vote because of caste
      RIP poor people

    • @prayush..9620
      @prayush..9620 Před 7 dny +1

      Ramavathara.... Nanna devaru nanna modhiji.. nanna deshada hemme❤❤❤

  • @shivalingaiahhaladharamutt5110

    ಕೋಟಿ ಕೋಟಿ ಲೂಟಿ ಮಾಡಿದ ಕಾಂಗ್ರೆಸ್ ಲೂಟಿಕೋರರು ಮಾಡಿದ ಲೂಟಿ ಹಣವನ್ನು ಮೊದಲು ಹಂಚಿ...
    ಆಮೇಲೆ ಮುಂದಿನ ಮಾತನಾಡಿ..

  • @reelskingdm
    @reelskingdm Před 10 dny +74

    ಖಾನ್ ಗ್ರೇಸ್ ಗೆ ಚೊಂಬು

  • @manjunathhr1492
    @manjunathhr1492 Před 10 dny +90

    ಕಾಂಗ್ರೆಸ್ ಗೆ ಚಂಬಿನ ಮೇಲೆ ಪ್ರೀತಿ ಜಾಸ್ತಿ ಅದಕ್ಕೇ ಈ ಸಾರಿ ಚೆಂಬು ಕೊಡಲು ನಿರ್ಧರಿಸಿದ್ದೇನೆ.

    • @ChikkanaChikkana-sj4vn
      @ChikkanaChikkana-sj4vn Před 10 dny +1

      ನೀನೇನು ಚೆಂಬು ಕೊಡೋಡ್.. BJP ಗೆ ಚೆಂಬು ಕೊಟ್ಟಗಿದೆ

    • @RameshBabu-jx1uj
      @RameshBabu-jx1uj Před 10 dny +1

      ಜನ bJP ಗೆ ಚಂಬು ಕೊಡ್ತಾರೆ

    • @oostmail
      @oostmail Před 10 dny

      Loksabha election alva ee sala BJP ge chombu beda Congress ge Koda kottu bidona 😂

    • @Kboregowda-gy7dx
      @Kboregowda-gy7dx Před 8 dny

      ಕಾಂಗ್ರೆಸ್ ತಾನೇ ಚೊಂಬು ಕೇಳುತ್ತಿರುವುದು..... ಚೋಬು ಕಂಡರೆ ಕಾಂಗ್ರೆಸ್ ಗೆ ಬಹಳ ಪ್ರೀತಿ...

    • @prayush..9620
      @prayush..9620 Před 7 dny

      ​@@RameshBabu-jx1ujabdul ..real id li baa paaaa.. kathammari soppu tharbeku😂😂😂

  • @santuankali6397
    @santuankali6397 Před 10 dny +44

    ಅಲ್ಪಸಂಖ್ಯಾತರು ಅಲ್ಪಸಂಖ್ಯಾತರು ಅಂದು,ಕಾಂಗ್ರೈಸ್ ಅಲ್ಪ ಸ್ಥಾನಕ್ಕೆ ತಲುಪುವಂತೆ ಮಾಡಿ ಬಹುಸಂಖ್ಯಾತರೆ,

    • @babjinitturbabjinittur
      @babjinitturbabjinittur Před 9 dny

      100%

    • @prayush..9620
      @prayush..9620 Před 7 dny

      Madalla.. bcz avrige gulami ne beku.. free beku... Karnataka da hanebarah udhaharane sakalva bro... Namma hindhugale double game....but naanu safe ...Udupi naanu.. so jai bjp..jai shree ram jeee❤❤❤

  • @trueadmirer
    @trueadmirer Před 10 dny +126

    ಅಣ್ಣ - ತಮ್ಮಂದಿರನ್ನೇ ಬೇರೆ ಮಾಡಿದೆ ಕಾಂಗ್ರೆಸ್, ಇಂದಿರಾ ಸರ್ಕಾರ ಇದ್ದಾಗ ಅವಳ ಮಗ ಸಂಜಯನ ಮಾತು ಕಟ್ಕೊಂಡು ಹಿಂದೆ ನಸ್‌ಬಂದಿ ಮಾಡಿ ಪುರುಷರ ಅದರಲ್ಲೂ ಉತ್ತರ ಪ್ರದೇಶದಲ್ಲಿ ಹಿಂದೂ ಪುರುಷರ ಸಂತಾನಶಕ್ತಿಯನ್ನೇ ಕಿತ್ಕೊಂಡಿತ್ತು‌ ಅಂತಾ ಮಾತಾಡ್ತಿದ್ರು ಆಗಿನ ಕಾಲದಲ್ಲಿ. ಆ ಅಲ್ಪರನ್ನ ಬಹುಸಂಖ್ಯಾತರನ್ನಾಗಿ ಮಾಡಿ ಹಿಂದೂಗಳ ಎರಡು ಮನೆ ಕಿತ್ಕೊಳೋದು ಕಾಂಗ್ರೆಸ್ ಅಜೆಂಡಾ.‌ ಇದನ್ನೇ ಮೋದಿ ಹೇಳಿರೋದು,‌ ದಡ್ಡ,‌ಮೂರ್ಖ ಹಿಂದೂಗಳೇ‌ ಕಾಶ್ಮೀರದಲ್ಲಿ ಇದೇ ಕಣ್ರೋ ಆಗಿರೋದು ಅದನ್ನೇ ಮೋದಿ ಹೇಳ್ತಿರೋದು ಇನ್ನೂ ಅರ್ಥವಾಗಲಿಲ್ಲವೆಂದರೆ‌‌ ಇಪ್ಪತ್ತು ವರ್ಷ ಕಾಯಿರಿ ಗೊತ್ತಾಗುತ್ತೆ.

    • @jayalaxmih7586
      @jayalaxmih7586 Před 10 dny +1

      Hindu Muslim elrudu ri... Ravi belagere barediro Indireya maga Sanjaya odi gottagatte

    • @kumarkumar-oo4rx
      @kumarkumar-oo4rx Před 10 dny +6

      ಅಣ್ಣಾ ತಮ್ಮ ಮಾತು ಸತ್ಯ ಸತ್ಯ ಮತ್ತು
      ಸತ್ಯ❤❤❤❤❤

    • @trueadmirer
      @trueadmirer Před 10 dny

      @@jayalaxmih7586ನಾನೂ ಓದಿದೀನ್ರಿ,‌'ಇಂದಿರೆಯ ಮಗ ಸಂಜಯ' Centre page sensation ಪುಟದಲ್ಲಿ. ಅವಾಗ ಜನಸಂಖ್ಯೆ ಯಾರದು ಹೆಚ್ಚಿತ್ತು, ಹಿಡ್ಕೊಂಡೋದರನ್ನ ಎಣಿಸಿಕೊಂಡು‌‌ ಏನ್ ಇವನು ಹಿಂದೂ ಇವನು ಮುಸ್ಲಿಂ ಅಂತ ಕೇಳಿ ಹಿಡ್ಕೊಂಡೋಗಿದ್ರಾ? ಕೈಗೆ ಸಿಕ್ಕೋರನ್ನ ಎತ್ತಾಕ್ಕಂಡೋಗಿರೋದು. ಅದರಲ್ಲಿ ಹಿಂದೂಗಳೇ ಜಾಸ್ತಿ ಇದ್ದರು.

    • @krishnacn2353
      @krishnacn2353 Před 10 dny

      ಮೋದಿಜಿಯವರ ಮಾತು ಸತ್ಯ ಇವಾಗಲಾದರೂ ಎಚ್ಚೆತ್ತುಕೊಳ್ಳಿ ಹಿಂದುಗಳೇ ದಯವಿಟ್ಟು ಬಿಜೆಪಿಗೆ ವೋಟ್ ಮಾಡಿ ನಿಮ್ಮಲ್ಲಿ ಕಳಕಳಿಯ ಪ್ರಾರ್ಥನೆ

    • @spm2508
      @spm2508 Před 10 dny

      ಎಲ್ಲ‌ ಹಿ0ದುಗ‌ಳ‌ ಆಸ್ತಿಗ‌ಳ‌ನ್ನ‌ ಕಿತ್ತು ಮುಸ್ಲೀಮ‌ರಿಗೆ (ಅಲ್ಪ‌ ಸ‌0ಖ್ಯಾತ‌ರಿಗೆ) ಹ‌0ಚುತ್ತಾರ0ತೆ

  • @hemanths9891
    @hemanths9891 Před 10 dny +18

    ಮೋದಿ ಪ್ರಧಾನಿ ಆದ್ರೆ ದೇಶ
    ಉಳಿಯುತ್ತೆ

  • @arunamba
    @arunamba Před 10 dny +27

    ಬೆಂಕಿ ಇಲ್ಲದೆ ಹೋಗೇ ಆದದು. ಹಾಗೆಯೇ ಮೋದಿಜಿ ಯಾವುದೇ ಕಾರಣವಿಲ್ಲದೆ ಹೇಳುವುದೂ ಇಲ್ಲ. ಅವರು ಹೇಳೋದು 100 p. ನಿಜ ಇರುತ್ತೆ. Jai ನಮೋ 🙏🏽 ಮತ್ತೊಮ್ಮೆ 🙏🏽

  • @anantsangam6284
    @anantsangam6284 Před 10 dny +26

    ನಿಜ ಖಾಂಗಿಗಳ ಮುಕ್ಕಳ್ಯಾಗ ಮೆಣಸಿಕಾಯಿ ಮುರದಂಗ ಆಗೈತಿ...😂😂😂 ಜೈ ಮೋದಿ ಜಿ...❤

  • @user-zw9pq2or5m
    @user-zw9pq2or5m Před 10 dny +29

    ರಾಹು ಹುಳ ಚೀನಾಕ್ಕೆ ಆಗಾಗ ಹೋಗಿ ಇಂತಹ ಕಾನೂನು ತರಲು
    ಸಲಹೆ ಕೇಳಿ ಕೊಂಡು ಬರುತ್ತಿದ್ದಾನೆ ಅನ್ನಿಸುತ್ತದೆ.

  • @santhoshasn3240
    @santhoshasn3240 Před 10 dny +34

    100% Right Modi parivar

  • @kale750
    @kale750 Před 10 dny +46

    ಒಳ್ಳೆ ಉದಾಹರಣೆ ಕೇಜ್ರಿವಾಲ್

  • @user-jv3dg3wd6c
    @user-jv3dg3wd6c Před 10 dny +21

    ಓಂ ಶ್ರೀ ಜೈ ಶ್ರೀ ರಾಮ್ ನಮಃ ಬಿಜೆಪಿ

    • @prayush..9620
      @prayush..9620 Před 7 dny

      Jai jai shree ram jeee ki...jai jai shree krishna bagvan ki . Jai modhiji ❤❤❤

  • @hksriharihari5581
    @hksriharihari5581 Před 9 dny +7

    We vote Modi for development of our nation ❤

  • @vinayakkulkarni6279
    @vinayakkulkarni6279 Před 10 dny +81

    ವಾರ್ತೆ ಹೇಳುವ ಮುಂದೆ ಮ್ಯೂಸಿಕ್ ಬೇಡವೇ ಬೇಡ ಅನ್ನಿಸುತ್ತೆ ಸರ್

    • @rashmivanajan1832
      @rashmivanajan1832 Před 10 dny +4

      Very true many times I change channel due to this loud background mus8c

    • @manjum143
      @manjum143 Před 10 dny +1

      True and also if they read news politely it would be more interesting than shouting

    • @gaddebayalu
      @gaddebayalu Před 10 dny +4

      ಅಜಿತ್ ಅಣ್ಣಾ ಅಷ್ಟೊಂದ್ ಜೋರಾಗಿ ಕೂಗೋದು & Background Music is irritating

    • @user-zr1fb4me5c
      @user-zr1fb4me5c Před 10 dny +6

      ಅದಿಕ್ಕೆ ನಾನು ಪ್ರಶಾಂತ್ ಅವ್ರು ಶುರು ಮಾಡೋವರ್ಗು ಸ್ಕಿಪ್ ಮಾಡ್ಬಿಡ್ತೀನಿ 😄

    • @RanganathGJ-Mysuru
      @RanganathGJ-Mysuru Před 10 dny +1

      ಇರಬೇಕು, ಹಳೇ ಸಿನಿಮಾದ ಪಿಟೀಲು ಕುಯ್ತಾ

  • @rameshkulkarni830
    @rameshkulkarni830 Před 10 dny +51

    ಕಾಂಗ್ರೆಸ್ ಮುರ್ದಾಬಾದ್. ಯಾರು ಕಾಂಗ್ರೆಸ್ ವೋಟು ಹಾಕಬಾರದು.

    • @prayush..9620
      @prayush..9620 Před 7 dny

      Karnataka udhaharane idhe bro.. free ge yenannu bekadru maarkothare.. but naanu Udupi .. ❤❤

  • @shridharbs7091
    @shridharbs7091 Před 10 dny +16

    ಉಳುವವರಿಗೇ ಜಾಮೀನು. ನಮ್ಮ ಜಾಮಿನು. ಹೂಗೀದೇ. ನಿಮಗೆ ಇಗಲು ಸ್ವಂತ ಮನೆ ಇಲ್ಲ

  • @user-iz6je3ol4q
    @user-iz6je3ol4q Před 10 dny +12

    ಜೈ ಶ್ರೀ ರಾಮ್ ಜೈ ಮೋದಿಜೀ

    • @prayush..9620
      @prayush..9620 Před 7 dny

      Jai jai shree ram jeee ki.. jai modhiji ❤❤

  • @smurali1716
    @smurali1716 Před 10 dny +33

    Siddaramaiah is the main culprit to give such statement by his leader Rahul Gandhi

  • @prakashp266
    @prakashp266 Před 10 dny +38

    ರಾಹುಲ್ gandhi -- star campainer for ಬಿಜೆಪಿ..

  • @PradeepSv-lh9dd
    @PradeepSv-lh9dd Před 10 dny +20

    Hinusthan Jindabada

  • @tvkotihindukuruba8750
    @tvkotihindukuruba8750 Před 10 dny +29

    ಜೈ ಬಿಜೆಪಿ 🙏🚩

  • @shanthaps6782
    @shanthaps6782 Před 10 dny +28

    Our PM Modi ji is great.

  • @harishsayyaharishs7816
    @harishsayyaharishs7816 Před 10 dny +43

    ❤modijee

  • @shashidharamurthy1459
    @shashidharamurthy1459 Před 10 dny +7

    ಮೊದಲು ಅವರವರ scan ಮಾಡಿಕೊಳ್ಳಲಿ

  • @SuryaPrakash-qm5nn
    @SuryaPrakash-qm5nn Před 9 dny +2

    ನಾವೂ ಆಸ್ತಪಾಸ್ತಿಗಳನ್ನು ಕಳೆದು ಕೊಂಡು ಈಗ ನಮ್ಮ ಬಳಿ ಸ್ವಂತ ಮನೆ ಕೂಡ ಇಲ್ಲ ಬಾಡಿಗೆ ಮನೆಯಲ್ಲಿದ್ದೇನೆ 😢😢😢 ಚಂಬು ಕಾಂಗ್ರೆಸ್ ನ moolaguna 😢

  • @muttugadadar4789
    @muttugadadar4789 Před 10 dny +12

    ಜೈ ಮೂದಿ ಜೈ ಬಿಜೆಪಿ

  • @RameshRangaswamy-hq7pq
    @RameshRangaswamy-hq7pq Před 10 dny +27

    ಮಾಡಿದುಣ್ಣೋ.... ಮಹಾರಾಯ..
    ಗಾದೆ ಮಾತು.. ನಿಜ ಅಲ್ವಾ

  • @devrao1579
    @devrao1579 Před 9 dny +2

    Very well discussed Prashanth sir

  • @mrutyunjaynanjannavar7885
    @mrutyunjaynanjannavar7885 Před 10 dny +13

    British Congress party

  • @guruputradoddawad3925
    @guruputradoddawad3925 Před 9 dny +3

    Let congress start from 1 or 2 Big looters in congress.feel what happens

  • @furiousff8855
    @furiousff8855 Před 10 dny +15

    ❤ jai modigi

  • @vinoorajarcot2205
    @vinoorajarcot2205 Před 10 dny +4

    We must kick out Khangress dacoit party.

  • @shrikantgaganamali7696
    @shrikantgaganamali7696 Před 10 dny +4

    Vote hakodana miss madabedi pls

  • @govindanaiks5671
    @govindanaiks5671 Před 10 dny +8

    When you go itali and save wealth?

  • @harishsayyaharishs7816
    @harishsayyaharishs7816 Před 10 dny +11

    Ivnappan aasti kodtana huchha

  • @esquireprinters4424
    @esquireprinters4424 Před 6 dny +1

    Very good news sir

  • @RakeshPR-bm4nl
    @RakeshPR-bm4nl Před 10 dny +2

    ಕಾಂಗ್ರೆಸ್ ಚೊಂಬು.

  • @UshadeviAradhyamath
    @UshadeviAradhyamath Před 6 dny +1

    ಇದನ್ನು ಈ ವಿಷಯವನ್ನು ಕನ್ನಡದಲ್ಲಿ ಟ್ರಾನ್ಸ್ಲೇಟ್ ಮಾಡಿ ಜನರಿಗೆ ತಿಳಿಯುವಂತೆ ಮಾಡಿರಿ ಪ್ಲೀಸ್

  • @singaleela
    @singaleela Před 10 dny +2

    WAKF Board contributionu baruthe😊

  • @user-wg2ll4zs5m
    @user-wg2ll4zs5m Před 9 dny +1

    As otherwise also they have done this earlier in Kashmir. Even today our wealth which we put in temple hundi is taken by government and distributed among minorities. Fresh example of Karnataka khangrace government distributed 500 crores of Hindu temple hundi amount distributed among minorities.

  • @raghunandann433
    @raghunandann433 Před 10 dny +3

    Rahul Gandhi asti estu ..adunna ella distribution madlu badvarige

  • @nageshnag4159
    @nageshnag4159 Před 10 dny +11

    Modi ji flower alla 🔥

  • @vinayavinay7953
    @vinayavinay7953 Před 10 dny +4

    Rahul Gandhi bolimagana

  • @user-km4td1gr3l
    @user-km4td1gr3l Před 10 dny +2

    Yadiyurapa n vijayendra hoples
    Swarthigalu

  • @sheshappamithra1788
    @sheshappamithra1788 Před 10 dny +5

    🙏Jai Namo the Legend of Bharath 🎉❤

  • @naveenbp1355
    @naveenbp1355 Před 9 dny +1

    Jai namo

  • @shivukumar8817
    @shivukumar8817 Před 10 dny +10

    Muslimara paksha congress

  • @somashekar9810
    @somashekar9810 Před 8 dny

    ಜೈ ಶ್ರೀ ರಾಮ್

  • @dharmendrathachery9633
    @dharmendrathachery9633 Před 10 dny +1

    Yes correct kick out congress party from india

  • @satishgowda9186
    @satishgowda9186 Před 10 dny

    Super discussion

  • @VijayKumar-lc9fj
    @VijayKumar-lc9fj Před 10 dny +2

    congress leaderna aasthi muslimge kodli first haaaaa

  • @truthseeker2327
    @truthseeker2327 Před 10 dny +6

    Modiji crease bittu front footnalli sixer baristavre. Charo khane chitth. antaralla hangagide kh@ngress stithi.

  • @sureshgurumithra
    @sureshgurumithra Před 9 dny +1

    We will support modi

  • @user-kd5cs8nh5u
    @user-kd5cs8nh5u Před 10 dny +5

    Jbjp 🎉🎉🎉🎉🎉🎉🎉🎉🎉🎉❤

  • @prajwalsurya4337
    @prajwalsurya4337 Před 8 dny

    Voting is everyone right, please everybody should vote for their liking party. 🙏

  • @sangameshsajjan8086
    @sangameshsajjan8086 Před 9 dny

    Dannyvada sir 🙏🙏 Rahul bebi koti koti koti deshada sampattannu kolle hodididdane madalu anchali

  • @anandabhat4116
    @anandabhat4116 Před 10 dny +2

    Idu desha .Evenannu Gadi paru madabeku. Or jail

  • @gbtd555
    @gbtd555 Před 9 dny +1

    Houdu hindugale Modi Modi anta jai helikondre yenu prayojana illa ondu raje siktu anta maneli irabedi dayamadi matha kattege bandu modiji ge vote madi jai modi❤❤❤❤

  • @555vasu
    @555vasu Před 10 dny +2

    Yene Aadru Modi n Kumaranna will win means India n Mandya

  • @vishwanathshetty8784
    @vishwanathshetty8784 Před 10 dny

    Jai ho🎉🎉

  • @URSubbu
    @URSubbu Před 10 dny +3

    Abtak Kaya ukadrathay sir pls just mute go back to italy

  • @user-dn9fh7op1n
    @user-dn9fh7op1n Před 8 dny +1

    Your party has ruled for more than 65 years you that how much property is with whom
    Most property is with your leaders

  • @balajip2123
    @balajip2123 Před 10 dny +3

    First distribut ur indiragandhi and rajivgandhi trust money to indian public and then speak about others people property.

  • @user-ge4ey7gl6f
    @user-ge4ey7gl6f Před 8 dny +1

    Notina mele malaguva BJP bagge softcorn heke

  • @p.p.c.9116
    @p.p.c.9116 Před 10 dny +2

    ಅಜಿತ್ ಅಣ್ಣಾ background sound change ಮಾಡಿ. ವಿಷಯಾಂಶಗಳ ಮೌಲ್ಯ ಸ್ಪಷ್ಟವಾಗುವುದಿಲ್ಲ.....

  • @kumarprince988
    @kumarprince988 Před 9 dny +4

    ದೇಶದ್ರೋಹಿ ಕಾಂಗ್ರೆಸ್

  • @alburshivaraju7561
    @alburshivaraju7561 Před 10 dny

    Super

  • @user-pk4sb4sr8v
    @user-pk4sb4sr8v Před 10 dny +7

    ಸುವರ್ಣ ಅಂದರೆ ಬಿಜೆಪೀ. ಬಿಜೆಪಿ ಅಂದರೆ ಸುವರ್ಣ.

  • @renuyadhava5532
    @renuyadhava5532 Před 10 dny +1

    All da communities l r live unitedly peacefully n happily only in modis govt n all da citizens must realise it

  • @malojiijolam
    @malojiijolam Před 10 dny +1

    starting alli ashtondu eke odarteeyo maharaya?

  • @raghuarts4221
    @raghuarts4221 Před 9 dny

    ❤ ಮೋದಿ ಅಲೆಯ ಶುರು 🎉

  • @subramanyan931
    @subramanyan931 Před 9 dny +1

    Rahul Sir, you are again doing English policy of divide and rule by redistribution policy. People will start fighting and you will enjoy power. This is followed by you people 70 years

  • @ShashankTSShashanksinchan

    ಗುರು ಬ್ಯಾಗ್ರೌಂಡ್ ಮ್ಯೂಸಿಕ್‌ ಸ್ವಲ್ಪ ಕಮ್ಮಿ ಮಾಡ್ರೋ..... 🙏

  • @dinesh2471972
    @dinesh2471972 Před 10 dny

    Great explanation by Ajith and Naathu

  • @nagarajsugur8616
    @nagarajsugur8616 Před 7 dny

    ದಯವಿಟ್ಟು ನಿಮ್ಮ Back ground Sounds ಕಡಿಮೆ ಮಾಡಿ ತುಂಬಾ ಹಿಂಸೆ ಆಗುತ್ತದೆ

  • @ekoramaradhyahm8549
    @ekoramaradhyahm8549 Před 10 dny +1

    🙏🙏🙏🙏

  • @srinivasas4861
    @srinivasas4861 Před 8 dny

    Jai BSY Boss 🎉❤

  • @sureshcm5928
    @sureshcm5928 Před 10 dny +2

    ಅದು ಮನೆ janeenu ಅಲ್ಲ ಸರ್ ಅವರ ಗಂಡಂದಿರನ್ನ ಕಿತ್ಕೊತಾರೆ ಅಂತ ತಿಳ್ಕೊಳಿ

  • @dinesh2471972
    @dinesh2471972 Před 10 dny

    Great speech by Naathu ....i urge our Bharathi ma sons must analyze

  • @omk8154
    @omk8154 Před 9 dny

    ❤❤

  • @sriharshasurenahalli6455
    @sriharshasurenahalli6455 Před 10 dny +3

    how much water and milk from your family mr rahul....first u sell all ur family property and congress politicians property..then speak all these bakawas

  • @user-vm5jz4ol8x
    @user-vm5jz4ol8x Před 9 dny

    Jaimodiji jaisriram

  • @rekhac1616
    @rekhac1616 Před 9 dny +1

    Deshada rakshaneyegagi,prajegala rakshaneye gagi modi ji mattomme PM aagale beku Illadiddare deshakke dodda nashta Jai Hind 🙏

  • @URSubbu
    @URSubbu Před 10 dny +1

    Just has Indira Gandhi has and sir still even today so many cases In court not yet solved

  • @basavarajjogi5492
    @basavarajjogi5492 Před 8 dny

    ❤jail eswarappa@modi

  • @blinkarmy.sinchana2189

    ಕಾಂಗ್ರೆಸ್ ಹತ್ತರ ಇರುವ ಎಲ್ಲ ಆಸ್ತಿ,ಹಣ, ವಡವೆ ಮತ್ತು ಜಮೀನುಗಳನ್ನು ನಿಮ್ಮ ಮುಸ್ಲಿಂ ಬಾಂಧವರಿಗೆ ದಾನ ಮಾಡಿ

  • @Usr_11ijk
    @Usr_11ijk Před 10 dny +2

    Vote for BJP, please comment

  • @Nikhilnachappa-ct1xm
    @Nikhilnachappa-ct1xm Před 9 dny

    Jai Congress jai Congress jai siddu jai Congress

  • @renuyadhava5532
    @renuyadhava5532 Před 10 dny +1

    Back ground music kkadime madi sir jai modiji

  • @madhusudangl1627
    @madhusudangl1627 Před 7 dny

    JAI SRI RAM❤

  • @sidduhalli4608
    @sidduhalli4608 Před 9 dny +1

    ಜೈ ಮೋದಿ

  • @dr.govindappagips4510
    @dr.govindappagips4510 Před 9 dny +2

    Excellent information to public