"ನಮ್ಮಲ್ಲಿರುವ ಶಕ್ತಿಯ ಅನಾವರಣ" "Unveiling the power within you" by Swami Nirbhayananda Saraswati

Sdílet
Vložit
  • čas přidán 26. 07. 2021
  • "ನಮ್ಮಲ್ಲಿರುವ ಶಕ್ತಿಯ ಅನಾವರಣ" "Unveiling the power within you" by Swami Nirbhayananda Saraswati
    #swaminirbhayananda
    #unleashthepower
    #swamivivekananda
  • Věda a technologie

Komentáře • 50

  • @Manju-sathvik
    @Manju-sathvik Před 2 lety +19

    ಪ್ರಿಯ ವಿದ್ಯಾರ್ಥಿಗಳೇ, ನೀವೇ ಅದೃಷ್ಟ ಮಾಡಿದ್ದೀರಿ. ವಿದ್ಯಾರ್ಥಿ ಜೀವನದಲ್ಲಿ ಸರಿಯಾದ ಮಾರ್ಗದರ್ಶನ ನಿಮಗೆ ಸಿಗುತ್ತಿದೆ. ಪೂಜ್ಯ ಸ್ವಾಮಿಜಿಯವರ ಮಾತುಗಳನ್ನು ಮತ್ತೆ ಮತ್ತೆ ಕೇಳಿ. ಪರಿಣಾಮ ನಿಮಗೆ ತಿಳಿಯುತ್ತದೆ. ಇದು ನನ್ನ ಅನುಭವದ ಮಾತು.

  • @user-le6yp4kq8j
    @user-le6yp4kq8j Před 2 lety +13

    "ಓಂ ಗುರುಭ್ಯೋ ನಮಃ" ಪರಮಪೂಜ್ಯ ಸ್ವಾಮಿ ನಿರ್ಭಯಾನಂದರ ಪಾದಾರವಿಂದಗಳಲ್ಲಿ ನನ್ನ ಅತ್ಯಂತ ಭಕ್ತಿ ಭಾವದ ಪ್ರಣಾಮಗಳನ್ನ ಸಲ್ಲಿಸುತ್ತಾ ಸ್ವಾಮೀಜಿಗಳನ್ನ ಸಾಕ್ಷಾತ್ ಪರಶಿವನೇ ಅವರ ರೂಪದಲ್ಲಿ ಬಂದು ನಮ್ಮಗಳಿಗೆ ಸನ್ಮಾರ್ಗೋಪದೇಶ ಮಾಡಿಸುತ್ತಿದ್ದಾನೆ ಎಂದು ಭಾವಿಸುತ್ತೇನೆ. ನಿಮ್ಮಂತ ಮಹಾತ್ಮರ ಮಾತುಗಳನ್ನ ಅತ್ಯಂತ ಗಂಭೀರವಾಗಿ ನಮ್ಮ ಮಾನ್ಯ ಪ್ರಧಾನಿಗಳು ಹಾಗೂ ನಮ್ಮ ರಾಜ್ಯ ಸೇರಿದಂತೆ ದೇಶದ ಎಲ್ಲಾ ರಾಜ್ಯದ ಮುಖ್ಯಮಂತ್ರಿಗಳು ಪರಪೂಜ್ಯ ಸ್ವಾಮೀಜಿಯವರ ನೇತೃತ್ವದ ಸಮಿತಿಯು ರೂಪಿಸಿದ ಶಿಕ್ಷಣನೀತಿಯನ್ನ ಎಲ್ಲಾ ಭಾರತೀಯ ಮಕ್ಕಳಿಗೂ ಯಾವುದೇ ಜಾತಿ ,ಧರ್ಮ, ಮತ, ಪಂಥ ಎಣಿಸದೇ ಸಮಗ್ರವಾಗಿ ಶಿಕ್ಷಣವನ್ನ 100 ವರ್ಷಗಳ ಕಾಲ ಶಾಲಾ ಕಾಲೇಜುಗಳಲ್ಲಿ ಮಕ್ಕಳಿಗೆ ಭೋದಿಸಿದರೆ ಗತಕಾಲದ ಭಾರತದ ವೈಭವ ಮರಳಿ ಬರುವುದರಲ್ಲಿ ಯಾವುದೇ ಸಂಶಯವಿಲ್ಲ ಎಂಬ ಅನಿಸಿಕೆ ನನ್ನದು.

  • @kumarparasapur784
    @kumarparasapur784 Před 2 lety +8

    ಗುರುಗಳೇ.. ನಿಮ್ಮ ಹೊಸ ವಿಡಿಯೋಗಳು... ಬಂದ ತಕ್ಷಣ... ಕೇಳಲು ತುಂಬಾ ಕೂತಹಲ..

  • @drsbommannanayak4204
    @drsbommannanayak4204 Před 2 lety +5

    Government must recognise such a great guruji.
    It's our honour to give karnataka ratna., And Bharath ratna award

  • @barthim2622
    @barthim2622 Před 2 lety +11

    ಅದ್ಭುತ, ಪ್ರತಿಸಲ ಹೊಸ ಚೈತನ್ಯ ವನ್ನು ನಿಮ್ಮ ಮಾತುಗಳಿಂದ ಪಡೆಯುತ್ತೇವೆ ಮಾರ್ಗದರ್ಶನ ಮಾಡುತ್ತಿರಿ ಗುರುಗಳೇ 🙏🏻

  • @gangadharak3258
    @gangadharak3258 Před 7 měsíci +1

    ಗುರುಪಾದಗಾಳಿಗೇ ನಮನಗಳು ಗುರೂಜಿ.🚩💐🕉️🙏

  • @prakashaasadiprakasha4915

    🙇‍♂🙇‍♂🙇‍♂Gurugalige nanna pranamagalu🙇‍♂🙇‍♂🙇‍♂

  • @anime.network_
    @anime.network_ Před 8 měsíci +2

    You are miracle swamiji. Thank you so much. I am one of fallowers to your pravachan.

  • @madhurj333
    @madhurj333 Před rokem +2

    Every ward is golden ward guruji one of the great information of pupils

  • @karigoolik.dugnoor7510
    @karigoolik.dugnoor7510 Před 2 lety +6

    ಜೀವನವನ್ನು ಬದಲಿಸುವ ಪ್ರೇರಣದಾಯಕವಾದ ಮಾತುಗಳು ತಮ್ಮ ಪಾದರವಿಂದಗಳಿಗೆ ವಂದನೆಗಳು ಸ್ವಾಮೀಜಿ.🙏🙏

  • @preckm7078
    @preckm7078 Před 2 lety +6

    ಜೈ ಗುರುದೇವ🙏

  • @laxmankunigeri6831
    @laxmankunigeri6831 Před 2 lety +4

    Namaste saraswati

  • @jayast1434
    @jayast1434 Před 2 lety +5

    Tq you guruji 🙏

  • @shrinathnaik2831
    @shrinathnaik2831 Před 2 lety +3

    ಜೈ ಗುರು ದೇವ .

  • @vaishak5808
    @vaishak5808 Před 2 lety +3

    Gurugale nimma vanigagi sada naamma hrudaya manassugalu kayutiruttade, gurudeva kapadu thande.

  • @manjunathm9751
    @manjunathm9751 Před 2 lety +4

    Namaste swamiji

  • @murthymurthi.b2776
    @murthymurthi.b2776 Před rokem +1

    Jai Ramakrishna

  • @krishnaj8737
    @krishnaj8737 Před 2 lety +1

    ನಮಸ್ತೆ ಸ್ವಾಮೀಜಿ.

  • @nannabharatashrestabharata1494

    ಅದ್ಭುತವಾದ ಸತ್ಯದ ನುಡಿಗಳು. ಪ್ರತಿಯೊಬ್ಬ ಭಾರತೀಯರು ಹೇಗಿರಬೇಕೆಂದು ತಿಳಿಸಿದ ಗುರುಗಳ ಪಾದಾರವಿಂದಗಳಿಗೆ ಅನಂತ ಅನಂತ ನಮಸ್ಕಾರಗಳು.

  • @chandrusuri4968
    @chandrusuri4968 Před 2 lety +1

    💐🙏🙏💐

  • @shrinathkamble7207
    @shrinathkamble7207 Před 2 lety +1

    👌🙏🙏

  • @drsbommannanayak4204
    @drsbommannanayak4204 Před 2 lety +1

    Real karnataka ratna ,
    Even Bharath ratna

  • @dhanrajgowdas1907
    @dhanrajgowdas1907 Před 2 lety +6

    ಮುಂದಿನ ದಿನಗಳಲ್ಲಿ ನಡೆಯುವ ಉಪನ್ಯಾಸಕ್ಕೆ ನಾವು ಭಾಗವಹಿಸಬೇಕು ಸಹಾಯ ಮಾಡಿ

  • @abhishekyarakyal4459
    @abhishekyarakyal4459 Před 6 měsíci

    ಸ್ವಾಮಿ ಜೀ ನಾನು ನನ್ನ ಮುಂದಿನ ಜನ್ಮದಲ್ಲಿ ಭಾರತದಲ್ಲಿ ಹುಟ್ಟಲು ಬಯಸುವುದಿಲ್ಲ

  • @-fs1hx
    @-fs1hx Před 5 měsíci

    I want to learn veda gurugale how can i can u help me 🙏🙏

  • @chandrumbagodi961
    @chandrumbagodi961 Před 2 lety +3

    ಕುರಿಯಂತೆ ಇರುವ ನನ್ನನ್ನು ಬದಲಾಯಿಸಿದ್ದು ಇದೆ vivekananda ಅನ್ನೋ ಹೆಮ್ಮರ ಆದರೆ ನಮಗೂ ನಿಮ್ಮ ಮಾರ್ಗದರ್ಶನ ಬೇಕು ಬೇಕೆ ಬೇಕು ದಯಮಾಡಿ vivekananda ಅವರ ಅಭಿಪ್ರಾಯದಲ್ಲಿ ಜವಾಬ್ಧಾರಿ ಎಂದರೇನು ಅಂತಾ ಹೇಳಿ .....

    • @swaminirbhayanandasaraswat3871
      @swaminirbhayanandasaraswat3871  Před 2 lety +4

      You can listen to " bhavya jeevana parichaya" series videos about swami Vivekananda , in this channel.

    • @chandrumbagodi961
      @chandrumbagodi961 Před 2 lety +2

      @@swaminirbhayanandasaraswat3871
      Swamiji ನಾನು ಅವುಗಳನ್ನು ಕೆಳಿದಿನಿ ಅದರಲ್ಲಿ ಜವಾಬ್ದಾರಿ ಯನ್ನು ಕುರಿತು ಹೇಳಲಾಗಿಲ್ಲ ಅದಕ್ಕಾಗಿ

    • @chandrumbagodi961
      @chandrumbagodi961 Před 2 lety +2

      @@swaminirbhayanandasaraswat3871
      ನಾನು Bagalkot ಜಿಲ್ಲೆಯ ಇಳಕಲ್ ನಗರದಲ್ಲಿ ಇದ್ದೇನೆ ನಾವು ನಿಮ್ಮ ದರ್ಶನ ಮಾಡ್ಬೇಕು ನೀವು ಎಲ್ಲಿ ಸಿಗುತ್ತಿರ???
      ನಮಗೂ vivekananda navara sree rakshe beku

    • @swaminirbhayanandasaraswat3871
      @swaminirbhayanandasaraswat3871  Před 2 lety +2

      facebook.com/swami.nirbhayananda

    • @videosiddu
      @videosiddu Před rokem

      ​@@swaminirbhayanandasaraswat3871
      Gurujii ನಿಮ್ಮ ಪಾದ ಚರಣಕ್ಕೆ ಅನಂತ ಪ್ರಣಾಮಗಳು 🙏 ನಿಮ್ಮ ವಾಣಿಯು ಯುವ ಸಮೂಹಕ್ಕೆಲ್ಲಾ ಜೀವನದ ಪ್ರಕಾಶ್ ವಾಗಿದೆ.

  • @mohanbali2317
    @mohanbali2317 Před 5 měsíci

    Druda sankalp maadi....nodidre.....ella saddya..........

  • @ramannanaik4702
    @ramannanaik4702 Před 10 měsíci

    😅