ರೈತರ ಮಕ್ಕಳಿಗೆ ಹೆಣ್ಣು ಸಿಕ್ತಿಲ್ಲ...ಯಾಕ್ಕೊಡಲ್ಲ ನಾನೀಗ ಹಾಕಿರೋ ಅರಣ್ಯ ಕೃಷಿ 10 ರಿಂದ 15 ವರ್ಷ ಕಳೆದರೆ ಕೈ ತುಂಬಾ.

Sdílet
Vložit
  • čas přidán 10. 09. 2024
  • ರೈತರ ಮಕ್ಕಳಿಗೆ ಹೆಣ್ಣು ಸಿಕ್ತಿಲ್ಲ...ಯಾಕ್ಕೊಡಲ್ಲ ನಾನೀಗ ಹಾಕಿರೋ ಅರಣ್ಯ ಕೃಷಿ 10 ರಿಂದ 15 ವರ್ಷ ಕಳೆದರೆ ಕೈ ತುಂಬಾ ದುಡ್ಡು ಸಿಗುತ್ತೆ, ಅದರ ಮಧ್ಯ ಕೂಡ ಬೆಳಿತಾ ಇದ್ದೀನಿ ಆಗಲು ದುಡ್ಡು ಈಗಲೂ ದುಡ್ಡು
    ರೈತ:ಎಂ ಚಿಕ್ಕಸ್ವಾಮಿ
    ಸ್ಥಳ:ಮುದ್ದಳ್ಳಿ ನಂಜನಗೂಡು ತಾಲೂಕು, ಮೈಸೂರು ಜಿಲ್ಲೆ
    ☎️: 87228-59420
    ಕೃಷಿ ಬದುಕು what's app number 90089-58497
    ಕೃಷಿಬದುಕು ಇನ್ಸ್ಟಾಗ್ರಾಮ್ ಖಾತೆ 👇
    ...

Komentáře • 25

  • @user-vy7vh9jq2i
    @user-vy7vh9jq2i Před 2 měsíci

    😮😮😮

  • @gopalkhgopal6256
    @gopalkhgopal6256 Před rokem

    Good

  • @shylajaks1303
    @shylajaks1303 Před rokem

    He is very enterprising and talented

  • @akshay4912
    @akshay4912 Před rokem +1

    Please do any farming videos in black soil

  • @chandramouli6185
    @chandramouli6185 Před rokem +1

    Good on him...

  • @Gadinaaduka10
    @Gadinaaduka10 Před 2 měsíci

    ನೀವು ಬದುವಿನಲ್ಲಿ ಅರಣ್ಯ ಕೃಷಿ ಮಾಡಿ ಅಂತೀರಾ ತೆಂಗಿನ ತೋಟದಲ್ಲಿ ಬದುಗಳಲ್ಲಿ ಅರಣ್ಯ ಕೃಷಿ ಮಾಡಿದರೆ ತೆಂಗಿನ ಬೆಳವಣಿಗೆ ಆಗಲ್ಲ ಅಂತ ಅವರು ಹೇಳುತ್ತಿದ್ದಾರೆ ಯಾರು ನಂಬಬೇಕು ಯಾರನ್ನು ಬಿಡಬೇಕು ಒಂದು ಗೊತ್ತಾಗ್ತಿಲ್ಲ ಒಬ್ರು ಹಾಕಬೇಡಿ ಅಂತೀರಾ ಒಬ್ರು ಹಾಕಿ ಅಂತೀರಾ😂

    • @krushibaduku
      @krushibaduku  Před 2 měsíci +1

      ಪ್ರತ್ಯೇಕವಾಗಿ ಅರಣ್ಯ ಕೃಷಿ ಮಾಡಿ ತೋಟದ ಮಧ್ಯ ಬೇಡ

  • @manjugokul470
    @manjugokul470 Před rokem

    Mahogany sanyale dodyale matra

  • @kirankm2050
    @kirankm2050 Před rokem +2

    😂😂😂... Ella ondhkade guru.... Neend kathe henge🤔.... Krishi YT channel nadstidini Andre enanthare honninoru🤔😂😂. Neenu bega ond set madkondbidu age irovagle😝

  • @chandruanekalmata
    @chandruanekalmata Před rokem

    ಅದೇನ್ ಮಣ್ಣು ಅಗೆದು ಹಾಕಿದಾರಪ್ಪಾ😂

  • @rangaswamytrangaswamy3790

    ತೇಗದ ಮರ 12 ಕ್ಕೆ 12 ಲಕ್ಷ..... ಸಾಧ್ಯತೆ ನೆ ಇಲ್ಲ....