Corruption Allegations Against Ravi D Channannavar | ರವಿ ವಿರುದ್ಧ ಒಂದಲ್ಲ, ಎರಡಲ್ಲ ಐದು ಆರೋಪ!

Sdílet
Vložit
  • čas přidán 29. 01. 2022
  • ರವಿ ವಿರುದ್ಧ ಒಂದಲ್ಲ, ಎರಡಲ್ಲ ಐದು ಆರೋಪ! - ಸೋಶಿಯಲ್​ ಮಿಡಿಯಾದಲ್ಲಿ ಸದ್ದು, ಎಷ್ಟು ಸತ್ಯ? - ಕಲ್ಲು ಗಣಿಗಾರಿಕೆ ಜಾಗದಲ್ಲಿ ಜಮೀನು ಖರೀದಿಸಿದ್ರಾ? - ಬೇನಾಮಿ ಹೆಸರಲ್ಲಿ ಕ್ರಷರ್​ ಬಾಡಿಗೆ ಪಡೆದಿದ್ರಾ? - ರೌಡಿಶೀಟರ್​​ನಿಂದ ಭಕ್ಷೀಸು ಪಡೆದಿದ್ರಾ ರವಿ?
    ► TV9 Kannada Website: tv9kannada.com
    ► Subscribe to Tv9 Kannada: / tv9kannada
    ► Like us on Facebook: / tv9kannada
    ► Follow us on Twitter: / tv9kannada
    ► Download TV9 Kannada Android App: goo.gl/OM6nPA
    ► Download TV9 Kannada IOS App: goo.gl/OM6nPA
    ► Follow us on Instagram: / tv9_kannada_official
    ► Join us on Telegram: t.me/tv9kannadaofficial
    ► Follow us on Pinterest: / tv9karnataka
    #TV9Kannada #RaviDChannannavar #Corruption #IPSOfficer
    TV9 Kannada | Kannada News | Latest Kannada News | Ravi D Channannavar | Corruption Allegation | IPS | Illegal Property
    Credits: #BreakingNews #RanganathBharadwaj #AvinashYuvan #TV9

Komentáře • 818

  • @jevanswamy8980
    @jevanswamy8980 Před 2 lety +505

    ಬಹಳ ದಿನಗಳ ನಂತರ ಎಚ್ಚರವಾದ TV9 ಗೆ ಶುಭೋದಯ...

  • @mahadev.mmadegowda8191
    @mahadev.mmadegowda8191 Před 2 lety +211

    ಜೈ ಜಗದೀಶ್ ಸರ್ ❤💛
    ಸತ್ಯ ಕ್ಕೆ ಜಯವಾಗಲಿ 🔥🔥

  • @powerstar441
    @powerstar441 Před 2 lety +179

    Tv9 ಕನ್ನಡ ಒಳ್ಳೆಯ ಕೆಲಸ ಮಾಡಿದ್ದೀರಿ ಆದರೆ ಇದನ್ನು ಇನ್ನು ಬೆಳಕಿಗೆ ತರಬೇಕು ಎಂದು ಆಶಿಸುತ್ತೇನೆ...⚡🙏🏻

  • @sachingirevvagol8037
    @sachingirevvagol8037 Před 2 lety +91

    5 ವರ್ಷದ ಹಿಂದೆ ಬರ್ಬೇಕಿದ್ ಸುದ್ದಿ ಈವಾಗ ಬಂದಿದೆ ಅಷ್ಟೇ 🤦‍♂️🤦‍♂️

  • @mayurath9057
    @mayurath9057 Před 2 lety +36

    ಕೊನೆಗೂ ನೀವು ಒಳ್ಳೆ ಕೆಲಸ ಮಾಡ್ತೀದ್ದೀರ...ಸೂಪರ್ ಟಿವಿ೯ ಸ್ನೇಹಿತರೇ...👍

  • @kumar.k632
    @kumar.k632 Před 2 lety +70

    😂😂ಜೈ ಜಗದೀಶ್ ಸರ್ ನಿಮ್ ಕೆಲಸಕೆ ನಮ್ಮ ಬೆಂಬಲ

  • @yamanurnadaf8324
    @yamanurnadaf8324 Před 2 lety +253

    ಇವತ್ತು ಎಚ್ಚರ ಆಯಿತು ಅನ್ಸುತ್ತೆ news ಚಾನೆಲ್ ಗಳಿಗೆ ಈ news ತೋರಿಸೋಕೆ

  • @shivagangadhara2155
    @shivagangadhara2155 Před 2 lety +128

    ಯಾರನ್ನ ನಂಬೋದು ಯಾರನ್ನ ಬಿಡೋದ್ದು
    ನಿಜವಾಗ್ಲೂ ಇಂತಹ ಅಧಿಕಾರಿಗಳು ಯಾಕೆ ಕೆಟ್ಟ ಹೆಸರು ತೊಗೊಳ್ತಾರೆ ಗೊತ್ತಿಲ್ಲ ಬರಿ ರಾಜಕಾರಣಿ ಗಳು ಮಾತ್ರ ಅನೊಕೊಡಿದ್ವಿ ಇವಾಗ ಇಂತಹ ಖಡಕ್ ಆಫೀಸರ್ ಈಗ ಆದ್ರೆ ಜನ ಸಾಮಾನ್ಯರು ಇನ್ನು ಯಾರನ್ನ ನಂಬೋದು

    • @rameshs6416
      @rameshs6416 Před 2 lety

      Ella kade kalla nanna makle tumbidare

    • @ligoridsoza6330
      @ligoridsoza6330 Před 2 lety +1

      ಒಂದು ಕಾಲದಲ್ಲಿ ಡಾನ್ ಗಳ ಎದೆ ನಡುಗಿಸಿದ ದಯ ನಾಯಕ್ ಎಂಬ ನಮ್ಮ ಕರ್ನಾಟಕದವರು ಇದೆ ರೀತಿ ಆರೋಪ ಇತ್ತು. ಆದರೆ ಈಗ ಏನಾಯಿತು ಗೊತ್ತಿಲ್ಲ.

    • @sandeshshetty3595
      @sandeshshetty3595 Před rokem

      Nimmannu neevu nambi bereyavaranna yake nambthiri

  • @mouneshnayaknayak6610
    @mouneshnayaknayak6610 Před 2 lety +67

    ಜಗದೇಶ ಲಾಯರ್ ಸರ್ ಓಂದು ವಾರದಿಂದ ಮಾತಾಡುತ್ತಿದ್ದಿರೆ ಆದರೆ Tv9ನವರು ಇವತ್ತು ಬೆಳಕು ಆಗಿದೆ 😂

  • @yallappasd5109
    @yallappasd5109 Před 2 lety +170

    ಇನ್ನು ಮುಂದೆ ಯಾರ ಮೇಲೆ ನಂಬಿಕೆ ಇಲ್ಲದಂತೆ ಆಗಿದೆ

  • @venkateshmnvenkateshmn4858

    ಬೇಲಿನೇ ಎದ್ದು ಹೊಲ ಮೇಯ್ತಂತೆ ಹಾಗೆ ಆಯಿತು .ಹಿರಿಯರು ಹೇಳಿದ ಮಾತು ಸತ್ಯ
    ಇಷ್ಟು ದಿನಕ್ಕೆ ಈ ವಿಷಯ ಪ್ರಸಾರ ಮಾಡಿದಕ್ಕೆ ನಿಮಗೆ ಧನ್ಯವಾದ ಸರ್ ಸತ್ಯಕ್ಕೆ ಜಯವಾಗಲಿ

  • @pajjutugudippajju93
    @pajjutugudippajju93 Před 2 lety +71

    ಕೋಟಿ ಕೋಟಿ ಮಾತಾಡೋರೆಲ್ಲ ಕೋಟಿ ಕೋಟಿ ಮಾಡಿರ್ತರೆ ಬಿಡಿ ಇದುಯೇನು ಹೊಸದಲ್ಲ ಆದ್ರೆ ಮಾಡಿರೋ ಆಸ್ತಿ ಯಾರದು ಅಲ್ಲ ಅದನ್ನ ಬಡವರಿಗೆ ಕೊಡಬೇಕು 😥ನಾನು ನೋಡಿರುವಂಗೆ ತುಂಬಾ ಕಡುಬಡತನ ನಮ್ಮ ಕರ್ನಾಟಕದಲ್ಲಿ ತುಂಬಾ ಜನ ಇದಾರೆ 😥

  • @pradeepbh71
    @pradeepbh71 Před 2 lety +182

    droone ಪ್ರತಾಪ್.... ಅಣ್ಣಾ ಇವನು

  • @DeepKumar.
    @DeepKumar. Před 2 lety +218

    ಲೂಟಿ ಮಾಡಿದ್ದಾರೆ ಅಂತ ನನಗೆ ಅನ್ನಿಸುತ್ತಿದೆ,
    2009 ನಲ್ಲಿ ಒಂದು ರೂಪಾಯಿ ಇಲ್ಲದವರು ಈಗ ಇಷ್ಟೆಲ್ಲಾ ಆಸ್ತಿ ಹೇಗೆ ಮಾಡಿದರು?!

  • @shreenavalakalkrupa1540
    @shreenavalakalkrupa1540 Před 2 lety +271

    ಪಣ ತೋಟ ಸಿಂಹದ ಮರಿ... ಜೈ ಜಗದೀಶ್ ಸರ್....

    • @AbhiBharatiyan
      @AbhiBharatiyan Před 2 lety +3

      Ley lowde .... Olleyavaannu begane tulitirallo R.D.Chennannanavar avaru Tumba Olleyyavaru

    • @ashokashu6556
      @ashokashu6556 Před 2 lety +34

      Lo abhi nim anna ollevn agidre prove madtane bidu neen yak tika harkotidiya

    • @madhurimadhu3718
      @madhurimadhu3718 Před 2 lety +4

      @@ashokashu6556 👌

    • @madhurimadhu3718
      @madhurimadhu3718 Před 2 lety +7

      Jai advocate🙏

    • @kirankumargadwal4678
      @kirankumargadwal4678 Před 2 lety +2

      Ravi sir wife is doctor, n both are earning good salary and they're doing IT filing every year... Don't judge him simply, until proven by court judgement...

  • @chandru.d.6683
    @chandru.d.6683 Před 2 lety +102

    ಬೇಲಿಯೇ ಎದ್ದು ಹೊಲ ಮೆದ್ಹಂತಾಯಿತು

  • @rajavishnuvardhana6830
    @rajavishnuvardhana6830 Před 2 lety +49

    ಜೈ ಜಗದೀಶ್ sir..

  • @mahadevaswamys9415
    @mahadevaswamys9415 Před 2 lety +74

    ಜಗದೀಶಣ್ಣ 🔥🔥🔥🔥🔥🔥🔥🔥

  • @varntrolladda3049
    @varntrolladda3049 Před 2 lety +83

    Finally successed jagadesh sir advocate 💥💥💥💥

  • @kumarmachur6352
    @kumarmachur6352 Před 2 lety +116

    ಕಳ್ಳನನ್ನು ನಂಬಿದ್ರು, ಕುಳ್ಳನ ನಂಬಾರ್ದು 😔

  • @nagubadiger331
    @nagubadiger331 Před 2 lety +11

    ಸತ್ಯಕ್ಕೆ ಜಯವಾಗಲಿ....🚩

  • @worth3367
    @worth3367 Před 2 lety +229

    The real IPS officer Madhukar Shetty sir....

  • @pradeepm6653
    @pradeepm6653 Před 2 lety +145

    Is like a done prathap brother in motivation speech 😂😂

  • @pradeepbh71
    @pradeepbh71 Před 2 lety +88

    ನಾಚಿಕೆ ಆಗಬೇಕು ಇವನಿಗೆ....thu

  • @sridharsanjeev3050
    @sridharsanjeev3050 Před 2 lety +18

    "ಅಧಿಕಾರದ ಪ್ರಭಾವ" ಇದ್ದಂತಿದೆ..

  • @veeraveera9007
    @veeraveera9007 Před 2 lety +72

    ಹುಲಿ ಎದ್ದು ಹೊಲ ಮೇಯ್ದಂತೆ ಇನ್ನ ಕಾನ್ಸ್ಟೇಬಲ್ ಗತಿ 🤔🤔 🤦🤦

  • @GrowMore.Interior
    @GrowMore.Interior Před 2 lety +20

    2019 - DRONE PRATAP
    2022 - RAVI D CHENNA 😂🤣

  • @Abhizennyoutube
    @Abhizennyoutube Před 2 lety +22

    ಡ್ರೋನ್ ಚನ್ನನ್ನ

  • @Vickyvictory-sn3ok
    @Vickyvictory-sn3ok Před 2 lety +42

    Vakilsab Jagdish sir tq u raised public voice now its sensational 👏 ✨ 👌 🙌

  • @sridharsanjeev3050
    @sridharsanjeev3050 Před 2 lety +7

    ತನಿಖೆಯಾಗಲಿ.. ಸತ್ಯಕ್ಕೆ ಜಯವಾಗಲಿ..

  • @helltoheaven651
    @helltoheaven651 Před 2 lety +53

    ಬೇಲಿ ಎದ್ದು ಹೊಲ ಮೇಯ್ದಂತೆ ಹುಲಿ ಹಸುವಿನ ಮುಖವಾಡ

  • @yamanuratalekhana695
    @yamanuratalekhana695 Před 2 lety +8

    ಯಾವ ಹುತ್ತಲಿ ಯಾವ ಹಾವು ಇದೆ ಯಾರಿಗೆ ಗೊತ್ತು 😄😄

  • @manjunathgowda5776
    @manjunathgowda5776 Před 2 lety +21

    Victory for lawyer jagadish. Rest is left to our system. Awaited to see the next episode. Ravi d c, u r corrupt fellow.

  • @basangoudareddy526
    @basangoudareddy526 Před 2 lety +5

    ಅಂದು ಮಾತಿನಲ್ಲಿ ದ್ರೋಣ ಬಿಟ್ಟ ದ್ರೋಣ ಪ್ರತಾಪ್
    ಇಂದು ಮಾತಿನಲ್ಲಿ ಕಾಗೆ ಬಿಟ್ಟ ಕಾಗೆ ರವಿ ಚನ್ನಣ್ಣನ್

  • @ss-jt5vu
    @ss-jt5vu Před 2 lety +28

    Police department corrupt

    • @manoharhirematha
      @manoharhirematha Před 2 lety +1

      ಸರ್ ಪೊಲೀಸ್ ಇಲಾಖೆ ಭ್ರಷ್ಟ ಅಲ್ಲಾ ಅಲ್ಲಿ ಕೆಲಸ ಮಾಡೋ ಕೆಲ ಪೊಲೀಸರು ಭ್ರಷ್ಟರು

  • @pavanp9099
    @pavanp9099 Před 2 lety +33

    Tv9 always first , other are coping after broadcast..

  • @basavarajappanadagouda1961
    @basavarajappanadagouda1961 Před 2 lety +21

    This is journalism

  • @MayuraVarmaa
    @MayuraVarmaa Před 2 lety +13

    ಸಿಂಗಂ ಅಂಥಾ ಕರೆಸಿಕೊಂಡವ ರೆಲ್ಲಾ ಮಂಗಮ್ ಆಗಿದ್ಧಾರೆ

  • @odeyacreations......5477
    @odeyacreations......5477 Před 2 lety +18

    Jail ge akriiii

    • @user-kl2rc3vx5s
      @user-kl2rc3vx5s Před 2 lety +1

      ಸರಿ ಇದೆ ಹಾಕಬೇಕು bro ಬ್ರಷ್ಟ ಅಧಿಕಾರಿ ಮೇಟಿಳೆ ಹೊಡಿಬೇಕು

  • @anilravathraav8396
    @anilravathraav8396 Před 2 lety +47

    Baal ಒಳ್ಳೆಯವನು ಅಂತಾ ಅಂನ್ಕೊಂಡಿದ್ದೇ

  • @sowmyashimoga
    @sowmyashimoga Před 2 lety +18

    Mr IPS is version 2.0 of Drone Prathap. U have fooled the people of karnataka all these years. Good qualification to become a politician in this country.

  • @shyamc2064
    @shyamc2064 Před 2 lety +4

    ನಮ್ಮ ಮಂಡ್ಯದಲ್ಲಿ ಕೌಶಲೇಂದ್ರ ಕುಮಾರ್ ಎಸ್ ಪಿ ಆಗಿದ್ದರು.ಕರ್ತವ್ಯ ಮಾಡದ ಇಲಾಖೆಯಲ್ಲಿ ಅತಿಹೆಚ್ಚು ಸಸ್ಪೆಂಡ್ ಮಾಡಿದ ಖಡಕ್ ಆಫಿಸರ್.ಅವರಂತೆ ಇರಲಿ

  • @raghavendraraghu4988
    @raghavendraraghu4988 Před 2 lety +55

    Let ravi come out and let him clear all the corruption he is facing its his silence🤫 which proves he is corrupted police👮

  • @sharanvs9727
    @sharanvs9727 Před 2 lety +2

    ನನ್ನ ಕನಸು ನನ್ನ ನಿದ್ದೆ ನನ್ನ ದರೋಡೆ..😂😂

  • @behappy....2815
    @behappy....2815 Před 2 lety +17

    Pratap anna

  • @sandeepgowda3365
    @sandeepgowda3365 Před 2 lety +12

    Ravi Drone Pungannanavar

  • @mahanteshd861
    @mahanteshd861 Před 2 lety +29

    Congratulations Jagdish sir hats off u🔥 immediately suspend him he fools to Karnataka people and his like Drone Pratap 2

  • @godblessu2202
    @godblessu2202 Před 2 lety +5

    Immediately send him to jail

  • @nk5616
    @nk5616 Před 2 lety +29

    IPS salary is 1lakh 50000 per month. He worked 10 years. Total salary income for 10 years should be 1 crore 50 lakh. How it is possible to buy villa's, land's and other property.

  • @madhurimadhu3718
    @madhurimadhu3718 Před 2 lety +5

    Advocate🙏❤

  • @harishharishkolkar1034
    @harishharishkolkar1034 Před 2 lety +8

    Jai Jagadish

  • @user-sc5gf7ts9t
    @user-sc5gf7ts9t Před 2 lety +11

    hats.off.too.you.tv.9.kanada.tv.gi.jai.💐💐💐💖💖💖🌹🌹

  • @Sociology-zl8zz
    @Sociology-zl8zz Před 2 lety +12

    In bangalore rural doddaballapur also he is making land mafia
    He is not police,he is rowdy crap....
    He uses his power to blackmail the litgation properties holder and makes settlements.
    Rural bangalore people and real estate facing these type of problems ...

  • @kumarmachur6352
    @kumarmachur6352 Před 2 lety +6

    ಅಣ್ಣಾಮಲೈ, ಡಿಕೆ ರವಿ 🔥♥

    • @hoysalalife9685
      @hoysalalife9685 Před 2 lety +1

      ಅವ್ನು ಅದಕ್ಕೆ ಕೆಲಸ ಬಿಟ್ಟು ಓಡಿ ಹೋಗಿದ್ದು.
      ಅವನು ತಮಿಳ್ ನಾಡಿನಲ್ಲೆ ಮಾಡಿದನೆ.

    • @buddy9362
      @buddy9362 Před 2 lety

      Both?

  • @saahukaarsinn8798
    @saahukaarsinn8798 Před 2 lety +12

    Seeing an officer like him, thought there are still some good officers but now it feels like there are no good officers left In government or police.

  • @anuhranu772
    @anuhranu772 Před 2 lety +14

    Mosagara

  • @pallunavya2264
    @pallunavya2264 Před 2 lety +2

    ಯಾವನು. ಸಾಚಾ ಇಲ್ಲ

  • @shivashankar-um8kz
    @shivashankar-um8kz Před 2 lety +7

    ನ್ಯಾಯಕ್ಕೆ ಜಯವಾಗಲಿ.... ಜೈ ಭೀಮ್

  • @Cheguvera-jq3kz
    @Cheguvera-jq3kz Před 2 lety +6

    Benki ildhe hoge barala … Lawyer Jagadeesh good gob sir

  • @virupakshayyarittimath9937

    ರವಿ 3 ತಿಂಗಳು ಮನೇಲಿ ಇರಪಾ ನೋಡೋಣ... ಹಾಲಿಂದು ಹಾಲಿಗೆ ನೀರಿಂದು ನೀರಿಗೆ ಆಗಲಿ

  • @shankarpatil85
    @shankarpatil85 Před 2 lety

    ಬೆಳ್ಳಗೆ ಇರೋದೆಲ್ಲ ಹಾಲಲ್ಲ ಅಂತ ಪ್ರೋವ್ ಆಯ್ತು 😠😠😠

  • @Raazi954
    @Raazi954 Před 2 lety +2

    ಡ್ರೋನ್ ಪ್ರತಾಪ್ ಭಾಗ 2 🤣🤣🤣🤣

  • @kaladharakaladhara2923
    @kaladharakaladhara2923 Před 2 lety +3

    ನ್ಯೂಸ್ ಚಾನೆಲ್ ಅವರೇ ಎಲ್ಲಿ ನಿದ್ದೆ ಮಾಡ್ತಾ ಇದ್ರೆ ಮತ್ತೆ ಇವಾಗ ಹೇಗೆ ಬಂದ್ರಿ 😂

    • @MuragodMB
      @MuragodMB Před 2 lety

      stay ಇತ್ತು ...ರವಿ stay ತಂದಿದ್ದ ಪ್ರಸಾರ್ ಮಾಡದ್ ಹಾಗೆ...ಮಂಕೆ

  • @adithyahegde2543
    @adithyahegde2543 Před 2 lety +4

    90% of Karnataka youths ivrna inspiration aagi tagondidralla guru 🙄

  • @hanamantnavhi1762
    @hanamantnavhi1762 Před 2 lety +2

    ಇಷ್ಟು ದಿನ ಬಿಟ್ಟ ಈಗ ಎಚ್ಚರ ಆತ ನ್ಯೂಸ್ ಚಾನಲದವರಿಗೆ...

    • @MuragodMB
      @MuragodMB Před 2 lety

      ರವಿ d stay ತಂದಿದ್ದ ಕೋರ್ಟ್ ಇಂದ್

  • @appubossfans9442
    @appubossfans9442 Před 2 lety +1

    ಏನೇ ಮಾಡು ಸಹಸನಾಗು 😂😂😂😀😀

  • @abhilashhm1393
    @abhilashhm1393 Před 2 lety +9

    How he gained crores of property ha all illegal police department is itself collection department

  • @swpnakattoli6946
    @swpnakattoli6946 Před 2 lety +1

    ಈತರಾ ಇವ್ರು ಒಬರೆ ಆಲ್ಲ ತುಂಬಾ ಜನ್ನ ಇದಾರೆ ಸರ್

  • @prabhum5072
    @prabhum5072 Před 2 lety +1

    Finally TV9 opened eyes....abbba....

  • @dboss9031
    @dboss9031 Před 2 lety +4

    Advocate jagadeesh sir nim kelasakke ಸಲಾಮ್

  • @chetanchirag233
    @chetanchirag233 Před 2 lety +10

    2022 new lesson yar nu nambardhu 😒

  • @abhilashm.p5498
    @abhilashm.p5498 Před 2 lety +4

    Jai Jagdish sir

  • @govindrajp2028
    @govindrajp2028 Před 2 lety

    ಸರಿಯಾಗಿ ತನಿಖೆ ಆಗಬೇಕು..

  • @Surya18942
    @Surya18942 Před 2 lety +1

    ಪಿತ್ರಾರ್ಜಿತ ಆಸ್ತಿ 2 ರಿಂದ 3 ಎಕರೆ ಬಿಟ್ಟು ಇನ್ನೆಲ್ಲವೂ ಅಕ್ರಮ ಬೇನಾಮಿ ಆಸ್ತಿಗಳು ಇವನ ಸಂಬಳದಲ್ಲಿ ತೆಗೆದುಕೊಂಡಿದ್ದರೆ 10 ಎಕರೆ ಒಳಗೆ ಇವನ ಊರಿನಲ್ಲಿ ಮಾತ್ರ ಕೊಂಡಿರಬಹುದು ಇನ್ನೆಲ್ಲಾ ಅಕ್ರಮ ಧಂಧೆ ಮಾಡುವವರ ಹಣದಿಂದ ಕಡಿಮೆ ಹಣದಲ್ಲಿ ಇನ್ನೂ ಕೆಲವು ಪುಕ್ಸಟ್ಟೆ ತೆಗೆದುಕೊಂಡಿರುವಂತಹವು.
    ಇದೇ ಈ ರವಿ ಚನ್ನಣ್ಣನವರ್ ಅಭಿಮಾನಿಗಳ ನಿಷ್ಕಲ್ಮಶ ಪ್ರೀತಿಯನ್ನು ಕಂಡು ತನ್ನ ಬೊಗಳೇ ಬಾಷಣಗಳನ್ನು ಹೇಳುವ ಮೂಲಕ ಮೂರನ್ನೂ ಬಿಟ್ಟ ಸುಧ್ಧಿ ವಾಹಿನಿಗಳನ್ನು ದುರುಪಯೋಗಪಡಿಸಿಕೊಳ್ಳುತ್ತಾ ಸಣ್ಣ ಮಗುವಿಗೂ ನಾನ್ಯಾರೆಂದು ತಿಳಿಯುವಂತೆ ಮಾಡಿದ ಭೂಪ. ಈತ ಮಾಡಿದ್ದು ಈಗ ದೊಡ್ಡ ಇತಿಹಾಸ, ಹಲವಾರು ಭಾಷೆಗಳನ್ನು ತಿಳಿದುಕೊಂಡಿರುವ
    ಈತ ಈ ದೇಶದ ಜನಗಳನ್ವು ಸುಲಭವಾಗಿ ಯಾಮಾರಿಸಿ ದೊಡ್ಡ ಉಧ್ಯಮಿಯಾಗುವ, ಶ್ರೀಮಂತನಾಗಬಹುದೆಂಬ ಮಹತ್ವಾಕಾಂಕ್ಷೆಯಿಂದ ತನ್ನ ಅಧಿಕಾರವಧಿಯಲ್ಲಿ ಭ್ರಷ್ಟ ರಾಜಕಾರಣಿಗಳ ಕೈಗೊಂಬೆಯಾಗಿ ಅವರ ಕೆಲಸಗಳನ್ನು ಮಾಡಿಕೊಡುತ್ತಾ, ಅಕ್ರಮವಾಗಿ ಆಸ್ತಿ ಹಣ ಮಾಡುತ್ತಾ ನನ್ನನ್ನು ಕೇಳುವ ಧಾತುಕ ಯಾರಿದ್ದಾನೆ ನಾನು ಖಡಕ್ ಅಧಿಕಾರಿ ಎಂದು ಜನರ ಮನಸ್ಸಿನಲ್ಲಿ ಇದ್ದೇನೆ ಎಂಬ ದುರಾಲೋಚನೆಯಿಂದ ಸಾವಿರಾರು ಕೋಟಿ ಲೂಟಿ ಹೊಡೆದು ಈಗ ಭಾರಿ ಕುಳ, ಶ್ರೀಮಂತನಾಗಿದ್ದಾನೆ. ಇವನೇ ಹೇಳಿದಂತೆ ಬಡವನಾಗಿ ಹುಟ್ಟುವುದು ತಪ್ಪಲ್ಲಾ ಬಡವನಾಗಿ ಸಾಯುವುದು ಮಹಾ ಪಾಪ ಅಂತ ಇದನ್ನು ನಿಜ ಮಾಡಿ ತೋರಿಸಿದ್ದಾನೆ ಭ್ರಷ್ಟ ಲೂಟಿಕೋರ.
    ನಾನು ಬಡವರ,ನಿರ್ಗತಿಕರ ಪರ ಇದ್ದೇನೆ ಎಂಬುದು ಶುದ್ದ ಸುಳ್ಳು 420 ಪ್ರಾಡ್ನನ್ ಮಗ ಈತ ಎಲ್ಲಾ ಹಣಬಲ, ಜನಬಲವಿದ್ದವರ ಪರ, ರೈತರ ಬಗ್ಗೆ ಏನು ಗೊತ್ತು ಈತನಿಗೆ ಗೊತ್ತಿದ್ದರೆ ರೈತರು ಮಾಡಿದ ಸಾಲವನ್ನ ಸರ್ಕಾರಕ್ಕೆ ಒತ್ತಾಯ ಮಾಡಿ ತೀರಿಸುತ್ತಿದ್ದ, ರೈತ ಬೆಳೆದ ಬೆಳೆಗಳಿಗೆ ಬೆಂಬಲ ಬೆಲೆ ಕೊಡಿಸುತ್ತಿದ್ದ, ಮಳೆ ಜಾಸ್ತಿಯಾಗಿ ಪ್ರವಾಹ ಬಂದು ಬೆಳೆ ನಾಶ ಆಯ್ತಲ್ಲಾ ಅಗ ಮಾತನಾಡಲಿಲ್ಲ,ಕರೋನಾ ಸಂಕಷ್ಟ ಕಾಲದಲ್ಲಿ ಅಕ್ರಮ ನಡೀತಿದ್ರೂ ನೂರಾರು ಕೋಟಿ ಹಣ ನುಂಗಿದ, ಡಾಕ್ಟರ್ ಆಗಿಸಿರುವ ತನ್ನ ಹೆಂಡತಿಯ ಕಡೆಯಿಂದ ಎಷ್ಟೊ ಕೋಟಿ ಹಣ ಹೋಡೆದ, ಪೂಲೀಸರಿಗೆ ಕೊಡುವ ಊಟ, ವಸತಿ ಗೃಹ, ಇತ್ಯಾದಿ ಸವಲತ್ತುಗಳಲ್ಲಿ ಕೋಟ್ಯಾಂತರ ಹಣ, ಮಾಮೂಲಿ ಹಪ್ತಾ, ಗಾಂಜಾ,ಇಸ್ಪೀಟು, ಬಾರ್ & ರೆಸ್ಟೋರೆಂಟ್, ಹೊಟೇಲ್, ಡಾಬಾ, ವೇಶ್ಯಾವಾಟಿಕೆ, ಲ್ಯಾಂಡ್ ಮಾಫಿಯಾ, ಇತ್ಯಾದಿ ಅಕ್ರಮ ದಂಧೆ ನಡೆಸುವವರ ಹತ್ತಿರ & ಕೋಲೆ ಮಾಡಿದ ರೌಡಿಗಳ ಹತ್ತಿರ ಆರೋಪಿಗಳನ್ನು ಕೈಬಿಡಲು ಅಂದಾಜು 200 ಕೋಟಿಗೂ ಹೆಚ್ಚು ಲೂಟಿ ಹೊಡೆದು ಈಗ ನಾನು ಸಾಚಾ ಶ್ರೀರಾಮ ಚಂದ್ರ ಅಂತಾ ಫೋಸ್ ಕೊಡ್ತಾ ಧರ್ಪದಿಂದ ಮೆರೆಯುತ್ತಿರೋ ಚಪ್ಟರ್ ನನ್ ಮಗ, ನಿನ್ನಂತವರು ಈ ದೇಶದ ರಾಜಕೀಯ ಚುಕ್ಕಾಣಿ ಹಿಡಿದರೆ ಎಲ್ಲಾ ಈತನಿಗೆ ಬೇಕಾದವರ ಹೆಸರಿನಲ್ಲಿ ಆಸ್ತಿ ಮಾಡಿ ದೇಶದಜನರನ್ನು ಗುಲಾಮರನ್ನಾಗಿ ಮಾಡಿಕೊಳ್ತಾನೆ, ಇಂತವರು ಈ ಭೂಮಿಯ ಮೇಲಿರುವುದಕ್ಕೂ ಅನಾಲಾಯಕ್ ಈತ ಈ ದೇಶದ ಭಕ್ಷಕ, ರಕ್ಷಕನಲ್ಲಾ ತೂ ನಿನ್ನ ಜನ್ಮಕ್ಕೆ. ಎಲ್ಲದಕ್ಕೂ ಕಾಲವೇ ಉತ್ತರಿಸುತ್ತೆ ಹಸುವಿನ ಮುಖವಾಡ ಧರಿಸಿರುವ ರಾಕ್ಷಸ. ಈತ ತನ್ನ ಕೈ ಕೆಳಗಿನ ಬಕೇಟ್ ಅಧಿಕಾರಿ & ಸಿಬ್ಬಂಧಿಗಳನ್ನು ಬಳಸಿಕೊಂಡು ನೂರಾರು ಕೋಟಿ ಹಣವನ್ನು ಲೂಟಿ ಹೊಡೆದಿದ್ದಾನೆ, ತನ್ನ ಸರ್ವಾಧಿಕಾರಿ ಧೋರಣೆ ಖಂಡಿಸಿದ ಅಧಿಕಾರಿ,ಸಿಬ್ಬಂದಿಗಳನ್ನು ಅಮಾನತ್ತು ಮಾಡಿ ಅವರ ಅನ್ನಕ್ಕೆ ಕಲ್ಲು ಹಾಕಿದ್ದಾನೆ,ಬ್ರಿಟೀಷ್ ಈಸ್ಟ್ ಇಂಡಿಯಾ ಕಂಪನಿಯಲ್ಲಿ ಅಧಿಕಾರ ನಡೆಸುತ್ತಿದ್ದ ಬ್ರಿಟೀಷ್ ಅಧಿಕಾರಿಗಳಂತೆ ತನ್ನ ಕೆಳಗಿನ ಪೊಲೀಸ್ ಸಿಬ್ಬಂಧಿಗಳನ್ನ ಗುಲಾಮರಂತೆ ನೋಡುತ್ತಿದ್ದಾನೆ, ತನ್ನ ಆಸ್ತಿ & ವ್ಯಾಪಾರ ವಹಿವಾಟನ್ನು ದೇಶದ ಮೂಲೆ ಮೂಲೆಯಲ್ಲೂ ಸ್ಥಾಪಿಸುವ ಮಹತ್ವಾಕಾಂಕ್ಷೆ ಇಟ್ಟುಕೊಂಡಿದ್ದು ಇಂತವರು ರಾಜಕೀಯ ಮಾಡಿದರೆ ಬ್ರಿಟೀಷ್ ನವರಂತೆ ತನ್ನ ವಸಹಾತುಶಾಯಿ ವ್ಯೆವಸ್ಥೆಯನ್ನು ದೇಶ & ಹೊರದೇಶಗಳಲ್ಲಿ ಸ್ಥಾಪಿಸುವ ಗುರಿ ಹೊಂದಿದ್ದಾನೆ. ಪೊಲೀಸರನ್ನೇ ಗುಲಾಮರಂತೆ ನೋಡುವ ಈತ ದೇಶದ ಜನರನ್ನು ಯಾವ ರೀತಿ ಕಾಣಬಹುದು ನೀವೇ ಊಹಿಸಿಕೊಳ್ಳಿ.
    ಎಸಿ ರೂಮಲ್ಲಿ ಕುಳಿತುಕೊಂಡು, ಕೈಗೊಬ್ಬರು, ಕಾಲಿಗೊಬ್ಬರು ಸರ್ಕಾರಿ ಆಳುಗಳನ್ನು ಇಟ್ಟಕೊಂಡು ತನ್ನ ಬೊಗಳೆ ಭಾಷಣಗಳನ್ನು ಹರಟುವ ಈತನಿಗೆ ನೊಂದ ಸಾಮಾನ್ಯ ಜನರ, ಹಿಂದುಳಿದ, ದೀನ, ದಲಿತರ,ಬಡವ, ನಿರ್ಗತಿಕರ ಕಷ್ಟ ಗೊತ್ತಿದಿಯಾ
    ಯಾವ ಕಾಲದಲ್ಲಿ ಯಾವ ಬೆಳೆ ಬರುತ್ತದೆ ಗೊತ್ತಿದೆಯಾ, ಕೇವಲ ತೋರಿಕೆಗೆ ನಾನು ರೈತನ ಮಗ ಅಂತ ಒಂದೈದು ನಿಮಿಷ ನೇಗಿಲನ್ನು ಹಿಡಿದುಕೊಂಡರೆ ಬರುವುದಿಲ್ಲಾ ಕೇವಲ 4-5 ಗಂಟೆ ನೇಗಿಲಿನಿಂದ ಹೊಲವನ್ನು ಹಸನುಮಾಡು,ಬೆಳೆ ಬಿತ್ತು, ಕಳೆ ತೆಗಿ, ಕಟಾವು ಮಾಡು,ಗೊತ್ತಾಗುತ್ತದೆ ಅದರ ಕಷ್ಟ ಏನಂತ ಬಾರ್ ನಲ್ಲಿ ಕೆಲಸ ಮಾಡಿದಂಗಲ್ಲಾ ಜಮೀನಿನ ಕೆಲಸ, ಕೂಲಿ ಕೆಲಸ, ದುಡ್ಡಿಲ್ಲದೆ ಆಳು ಸಿಗದಿದ್ದಾಗ ಒಬ್ಬರೇ ಮಾಡುತ್ತೀವಲ್ಲಾ ಅದು ನಿಜವಾದ ರೈತನ ಕೆಲಸ. ನಿಜವಾಗಿಯೂ ನೀನು ಕಷ್ಟಪಟ್ಟು ಕೆಲಸ ಮಾಡಿದ್ದರೆ ನೀನಗೆ ಇಷ್ಟೊಂದು ಕೊಬ್ಬು, ದುರಂಹಂಕಾರ, ಮಾತು ಎಲ್ಲಿ ಬರೋದು ಅಧಿಕಾರದ ಮದ, ದುಡ್ಡಿನ ಧರ್ಪ ನಿನ್ನನ್ನು ಈಗೆ ಆಡಿಸುತ್ತಿದೆ.ಕಾಲವೇ ನಿನಗೆ ಸರಿಯಾಗಿ ಉತ್ತರಿಸುತ್ತೆ ನೋಡುತ್ತಿರು.
    ಈತನ ವಿರುದ್ದ ಸಿ.ಬಿ.ಐ ತನಿಖೆ ಮಾಡಿ ಇವನ ಅಕ್ರಮ ಆಸ್ತಿಗಳೆಲ್ಲವನ್ನು ಸರ್ಕಾರ ಮುಟ್ಟುಗೋಲು ಹಾಕಿಕೊಂಡು ಜೈಲಿಗೆ ಕಳುಹಿಸಬೇಕು ಈತನಿಗೆ ತಕ್ಕ ಶಿಕ್ಷೆಯಾಗಬೇಕು.

  • @kumarms1682
    @kumarms1682 Před 2 lety +2

    Sir bejan madkondidare plz enquiry nedsi

  • @nkshort49
    @nkshort49 Před 2 lety +2

    Edu edu. actually ಚೆನ್ನಾಗಿರೋದು ಟಿವಿ..9 ಜೈ 😜

  • @yalluh5383
    @yalluh5383 Před 2 lety +2

    CBI enquiry agli

  • @mcrameshmcramesh639
    @mcrameshmcramesh639 Před 2 lety +23

    Sir how to believe this kind of people's I think better to Dismiss him from service

  • @rajukannavvara3703
    @rajukannavvara3703 Před 2 lety

    ಸತ್ಯಕ್ಕೆ ಜಯವಾಗಲಿ.

  • @Arun-hg6cf
    @Arun-hg6cf Před 2 lety +15

    Yenro Evatu Meter Bandide TV Channel Avrge Evn Bage News Torsake😅😂🤣

  • @manofdreams2551
    @manofdreams2551 Před 2 lety +5

    TV9 konegu...banthu

  • @basavarajkambark8161
    @basavarajkambark8161 Před 2 lety +2

    Govt take immediate action to order high level investigation team of Central govt officers otherwise all are forget after two months

  • @udaykolkar9574
    @udaykolkar9574 Před 2 lety +3

    ಈ ನ್ಯೂಸ್ ಚಾನಲ್ ದವರಿಗೆ ಬಹುಶ ಏನು ಗೊತ್ತಿರುವುದಿಲ್ಲ ಅಂತ ಅನಿಸುತ್ತೆ, ಯಲ್ಲದಕ್ಕೂ ಬಬರಿ question mark ಹಾಕ್ತಾರೆ

  • @raghavendrav2964
    @raghavendrav2964 Před 2 lety +13

    Political leaders en madidru yaru kelalla madli bideee

  • @bhagirathbhagirath5728

    ನಾವು ಇವರನ್ನ ಸ್ಪ್ರೂತಿಯಾಗಿ ಇಟ್ಟುಕೊಂಡು ಸ್ಟಡಿ ಮಾಡ್ತಾ ಇದ್ದೇವೆ

  • @darshan8783
    @darshan8783 Před 2 lety +5

    Jayasimha jagadeesh sir 😎

  • @youtubecreator369
    @youtubecreator369 Před 2 lety +2

    Media update all 🔥🔥🔥🙏

  • @nithinmunithin8242
    @nithinmunithin8242 Před 2 lety +5

    Ravi mama ba mama pungi hudu mama,🤣😂

  • @manjuhiregouder3128
    @manjuhiregouder3128 Před 2 lety +1

    ಜೈ ಜಗದೀಶ್ 🙏🙏🙏

  • @giriprasadnp5658
    @giriprasadnp5658 Před 2 lety +1

    It's not fake news it's real story..

  • @ramvenky8826
    @ramvenky8826 Před 2 lety +1

    Sir ಮೊದಲು ಮೀಡಿಯಾ ದವ್ರು ಬದ್ಲಗ್ಲಿ , ಮೊದ್ಲು pupblic ಕಾಮೆಂಟ್ಸ್ ಓದಿ , ಅದರಲ್ಲಿ ಏನಿದೆ ಅಂಥ ತಿಳ್ಕೊಲಿ , ಯಾರು ಸರಿ ಯಾರು ತುಪ್ಪು ಅಂಥ ಗೊತ್ತಾಗುತ್ತೆ ,

  • @kartikhalijol91619
    @kartikhalijol91619 Před 2 lety +1

    Hasu kappadre Halu kappe? Prtekshvagi kandaru prmanisi nodu jaiii Ravii sir❤️❤️❤️❤️

  • @VinayKumar-hh6xx
    @VinayKumar-hh6xx Před 10 měsíci

    Correct 💯💯💯💯💯💯

  • @rakshithgowda7565
    @rakshithgowda7565 Před 2 lety +4

    TV9🔥🔥

  • @somachandu4460
    @somachandu4460 Před 2 lety +4

    Jai Jagadish advacate

  • @chetanbca1183
    @chetanbca1183 Před 2 lety +44

    This is the power of social media. We should appreciate jagadish sir for his work and bravery nanu ravi sir speach keltidde but Nang gottitu ivnu bogle bidtane anta i seen many top upsc rankers speach they were down to earth but ravi just came under sc quota

  • @muttus468
    @muttus468 Před 2 lety

    ಯಾರನ್ನು ನಂಬೋಕ್ಕೆ ಆಗಲ್ಲ🙄ಸತ್ಯಕ್ಕೆ ಜಯವಾಗಲಿ ವಿಚಾರಣೆ ಮಾಡಿ

  • @sandeephp90
    @sandeephp90 Před 2 lety +1

    Superr

  • @somashekarsoma1159
    @somashekarsoma1159 Před 2 lety

    ಹೋದಕಡೆ ಎಲ್ಲ ಹವಾ ಅಲ್ಲ ಹಣ ಸಂಪಾದನೆ

  • @keshkeshava8691
    @keshkeshava8691 Před 2 lety

    ಮಾಡಿದ್ದಾರೆ ಅಂತ ಅಲ್ಲ ಮಾಡಿದ್ದಾರೆ ಅಂತ ಹೇಳು