Video není dostupné.
Omlouváme se.

ಯಾದಿ ಮೇ ಶಾದಿ ಮದವಿ

Sdílet
Vložit
  • čas přidán 27. 06. 2023
  • ಯಾದಿ ಮೇ ಶಾದಿ ಮದವಿ
    ಯಾದಿ ಮೇ ಶಾದಿ ಮದವಿ
    ಭಾಗ್ಯದಾ ಲಕ್ಷ್ಮೀ ಭಾರಮ್ಮಾ
    ಈ ವೀಡಿಯೋ ಕೇವಲ ಮನೋರಂಜನೆ ಗೆ ಮಾತ್ರ ಸೀಮಿತ
    ಈ ವೀಡಿಯೋ ದಲ್ಲಿ ಬರುವ ಎಲ್ಲಾ ಪಾತ್ರಗಳು ಕೇವಲ ಕಾಲ್ಪನಿಕ
    ಈ ವೀಡಿಯೋ ಕೇವಲ ತಮಾಷೆ ಗಾಗಿ
    ವೀಡಿಯೋ ನೋಡಿ ಆನಂದಿಸಿ
    #Shivaputrayasharadhacomedyshows
    ಕಲಾವಿದರು
    ಶಿವಪುತ್ರ ಯಶಾರಧಾ
    ‌ ಕಿಟ್ಟಿ ಅಣ್ಣಾ
    ಆನಂದ
    ಅರುಣ
    ಹಣಮಂತ
    ಕುಮಾರ
    ಸೀನ
    ಬೀಮಸೀ
    ರಾಜು
    ಪ್ರೇಮ್
    ಗಡ್ಡಿ
    ರಂಜಿತಾ
    ಭಾಗ್ಯದಾ ಲಕ್ಷ್ಮೀ ಭಾರಮ್ಮಾ
    ಈ ವೀಡಿಯೋ ಕೇವಲ ಮನೋರಂಜನೆ ಗೆ ಮಾತ್ರ ಸೀಮಿತ
    ಈ ವೀಡಿಯೋ ದಲ್ಲಿ ಬರುವ ಎಲ್ಲಾ ಪಾತ್ರಗಳು ಕೇವಲ ಕಾಲ್ಪನಿಕ
    ಈ ವೀಡಿಯೋ ಕೇವಲ ತಮಾಷೆ ಗಾಗಿ
    ವೀಡಿಯೋ ನೋಡಿ ಆನಂದಿಸಿ
    #Shivaputrayasharadhacomedyshows
    ಕಲಾವಿದರು
    ಶಿವಪುತ್ರ ಯಶಾರಧಾ
    ‌ ಕಿಟ್ಟಿ ಅಣ್ಣಾ
    ಆನಂದ
    ಅರುಣ
    ಹಣಮಂತ
    ಕುಮಾರ
    ಸೀನ
    ಬೀಮಸೀ
    ರಾಜು
    ಅನೀಲ
    ಅಬೀ
    ಮಹಾಂತೇಶ ಅಣ್ಣಾ
    ಮಂಜುಳಾ
    ಕುಷಿ
    ಮತ್ತು ಎಲ್ಲಾ ಸಹ ಕಲಾವಿದರು
    ಛಾಯಾಗ್ರಹಣ ಅಬೀ ಮತ್ತು ಭಿಮಸೀ
    ರಚನೆ ನಿರ್ದೇಶನ
    ಶಿವಪುತ್ರ ಯಶಾರಧಾ

    ಧನ್ಯವಾದಗಳು
    ಮತ್ತು ಎಲ್ಲಾ ಸಹ ಕಲಾವಿದರು
    ಛಾಯಾಗ್ರಹಣ ಅಬೀ ಮತ್ತು ಭಿಮಸೀ
    ರಚನೆ ನಿರ್ದೇಶನ
    ಶಿವಪುತ್ರ ಯಶಾರಧಾ

    ಧನ್ಯವಾದಗಳು
    music
    Fayaz Kustagi

Komentáře • 635

  • @NavinaMalipatil-jj9em
    @NavinaMalipatil-jj9em Před rokem +137

    ನಮ್ಮ ಶಿವಪುತ್ರ ಅಣ್ಣಾ bigg actor ಆಗಬೇಕು ಅನ್ನೋರು like madi ❤👍

  • @sharnutgagri7626
    @sharnutgagri7626 Před rokem +431

    ಭಾಗ-2 ಬರಲಿ ಅನ್ನೋರು ಒಂದು ಲೈಕ್ ಮಾಡಿ ❤❤

  • @rahulshinde123
    @rahulshinde123 Před rokem +117

    ♥️🔥💯ಶಿವಪುತ್ರ ಅಣ್ಣಾ ನಿಮ್ಮ ತಂಡದವರು ಇನ್ನು ಹೆಚ್ಚು ಬೆಳೆಯಬೇಕು ಎಂದು ಹಾರೈಸುವೆ ನಾನು ನಿಮ್ಮ ಅಭಿಮಾನಿ 🙏👌😍

  • @vindhyaatharva6360
    @vindhyaatharva6360 Před rokem +12

    ಇಸ್ಪೀಟ್ ಆಡಿ ಈ ಮೂರು ವರ್ಷ ದಲ್ ಜೀವನವೇ ಹಾಳಾಗ್ ಹೋಯಿತು. ದಯವಿಟ್ಟು ಯಾರು ಇಸ್ಪೀಟ್ ಆಡಬೇಡಿ.

  • @kallppaellger6178
    @kallppaellger6178 Před rokem +29

    ಇದರ ಮುಂದುವರಿದ ಭಾಗವನ್ನು ತೆಗೆದರೆ ಇನ್ನೂ ಚೆನ್ನಾಗಿರುತ್ತದೆ ಶಿವಪುತ್ರಅಣ್ಣಾಗೆ ಆಲ್ ದ ಬೆಸ್ಟ್

  • @umeshnayak3256
    @umeshnayak3256 Před rokem +18

    Good massage to society... ಒಂದು ಒಳ್ಳೆಯ ಸಂದೇಶ

  • @berappab794
    @berappab794 Před rokem +75

    ರಘು ವೀರ್ ದೇಸಾಯಿ ಬಳಗ ದವರು ಒಂದು ಲೈಕ್ ಮಾಡಿ 😂ಸೇವಿ ಸೇವಿ ತುಪ್ಪ ಕೇಹು

  • @user-mx9yu7vv8d
    @user-mx9yu7vv8d Před rokem +208

    ಉತ್ತರ ಕರ್ನಾಟಕದ ಸೂಪರ್ ಸ್ಟಾರ ಸೂಪರ್ ಶಿವಪುತ್ರ ಅಣ್ಣನಿನಗೆ ಜಯವಾಗಲಿ 👍

  • @rakaverse999
    @rakaverse999 Před rokem +57

    ಹಸಿದಿರೋ ಹುಲಿ ಜಿಂಕೆ ಕೊಟ್ರೆ ಬೇಡನ್ನುತಾ.epic line.😂

  • @NaveenKumar-tp4lv
    @NaveenKumar-tp4lv Před rokem +13

    ಸೂಪರ್ ಫೆಂಟಾಸ್ಟಿಕ್ ಕಾಮಿಡಿ ಭಾಗ ಎರಡು❤❤

  • @Broadcastcovers
    @Broadcastcovers Před rokem +116

    ಒಳ್ಳೆಯ ನಟನೆ ಮತ್ತು ಒಳ್ಳೆಯ ಸಂದೇಶ ಬರೀ ಹಾಸ್ಯ ಒಂದೇ ಅಲ್ಲ ಅಂತ ಜೀವನದ ಸಂದೇಶ ಕೊಟ್ಟಿದಿಯ ಶಿವು ಅಣ್ಣ ❤

  • @hanamanagouda6764
    @hanamanagouda6764 Před rokem +8

    Bangara❤ ತುಂಬ ಚನ್ನಾಗಿ ಇದೇ😊

  • @krishna.hkrishna.h8766
    @krishna.hkrishna.h8766 Před rokem +6

    ದಾವಣಗೆರೆ ಮಂದಿ ನಾವು ನಿಮ್ಮ ಅಭಿಮಾನಿ ♥️♥️🥰

  • @SureshK-gv8vh
    @SureshK-gv8vh Před rokem +2

    ಅದ್ಬುತ ವಾಸ್ತವ ಸತ್ಯ ಸಂಗತಿ 👌👍🏻ಮುಂದುವರಿಯಲಿ....

  • @manteshyarihakkal382
    @manteshyarihakkal382 Před rokem +8

    ಅಣ್ಣಾ ನಿಮ್ಮ ಬೆಳವಣಿಗೆ ಇನ್ನೂ ಎತ್ತರಕ್ಕೆ ಹೋಗಲಿ ಉತ್ತರ ಕರ್ನಾಟಕ ಹುಲಿ ನೀವ್🚩

  • @sp-vu5vz
    @sp-vu5vz Před rokem +5

    ಅಣ್ಣಯ್ಯ ಪಾರ್ಟ್ 2ಮಾಡಿ ಕೃಷ್ಣ ಅಣ್ಣ ಒಂದು ಒಳ್ಳೆ ಮಾತು ಏಳಿದ್ರು 👌👌👌ನಿಜ ಅಣ್ಣಾ

  • @PanchyyaHiremata-mf2bc
    @PanchyyaHiremata-mf2bc Před rokem +14

    ಒಂದಲ್ಲ ಒಂದು ದಿವಸ ಹೀರೋ ಹಾಗೆ ಆಗ್ತಾ ಅವ್ರೆ ಸುಪುತ್ರ ಅಣ್ಣವರಿಗೆ ಜಯವಾಗಲಿ🎉🎉

    • @Adarshakkk
      @Adarshakkk Před 7 měsíci

      Anna plz subscribe this channel

  • @hanamantpatrot862
    @hanamantpatrot862 Před rokem +3

    ಶಿವಪುತ್ರ ಅಣ್ಣ ಥ್ಯಾಂಕ್ಸ್

  • @Gaja8779
    @Gaja8779 Před rokem +16

    ಬಾಳ ಚಂದ ಐತಿ ಅಣ್ಣಾ ವಿಡಿಯೋ ಸೂಪರ್ ನಿಮಗಾಗಿ ಕಾಯುತ್ತಿದೆ ನಾನು

  • @shankarhelavar4475
    @shankarhelavar4475 Před rokem +4

    ಸೂಪರ್ ಶಿವಪುತ್ರ ಅಣ್ಣಾ ಹಿಂಗೆ ಮುಂದುವರಿಯಲಿ ನಿಮ್ಮ ಕನಸು

  • @dayagowda1885
    @dayagowda1885 Před rokem +8

    ಅದ್ಬುತ ವಾದ ಅಭಿನಯ 💐👌✌️

  • @sharnutgagri7626
    @sharnutgagri7626 Před rokem +55

    ಉತ್ತರ ಕರ್ನಾಟಕದ ಅದ್ಭುತ ನಟನೆ ಶಿವಪುತ್ರ ಅಣ್ಣನಿಗೆ ಜಯವಾಗಲಿ ❤❤

  • @KhyatappagoudabkGouda-re3lo

    ಸೂಪರ್ ಶಿವಪುತ್ರ ಅಣ್ಣ ನಮ್ಮ ಭಾಗ ಒಂದು ದೊಡ್ಡ ರೋಗ ಇದು ಎಸಪೆಟ್ ಆಡೋದು. ಇದರಿಂದ ಏಷ್ಟೋ ಜನರ ಬದುಕು ಹದಗೆಟ್ಟ ದ........

  • @RahulChougala
    @RahulChougala Před rokem +36

    ಉತ್ತರ ಕರ್ನಾಟಕದ ಶಿವಪುತ್ರ ಅಣ್ಣನಿಗೆ ಜಯವಾಗಲಿ ♥️

  • @lokeshlokey9120
    @lokeshlokey9120 Před rokem +5

    ಸೂಪರ್ ಗುರು ನಿನ್ನ ಆಕ್ಟಿಂಗ್ ಬೆಂಕಿ ❤️😍

  • @srujankaduvane3034
    @srujankaduvane3034 Před rokem +6

    Bigg Bossge ಹೇಳಿ ಮಾಡಿಸಿದ contestant

  • @nagappavalikar716
    @nagappavalikar716 Před 4 měsíci +1

    ಭಾಗ 1 ಸೂಪರ್🎉❤🎉 ಎರಡನೇ ಭಾಗ ಬೇಗ ಹಾಕಣ್ಣ ನೋಡಲು ಕಾಯುವ ನಿಮ್ಮ ಅಭಿಮಾನಿ ಈ ನಿಮ್ಮ ಕಲಾಬಳಗಕ್ಕೆ ಅಭಿನಂದನೆಗಳು

  • @ravikumararavi895
    @ravikumararavi895 Před rokem +28

    ನಿಂದ ಎದ್ದೇಳಿಲ್ಲ ಅಂದ್ರೆ ಏನು ಮಾಡ್ತಿ😂😂😂😂

  • @Anil.pujari
    @Anil.pujari Před rokem +6

    ತುಂಬಾ ಅದ್ಬುತವಾದ ನಟನೆ

  • @MrfareedVlog
    @MrfareedVlog Před rokem +31

    ಒಳ್ಳೆಯ ಸಂದೇಶ ನಮ್ಮ ಕರ್ನಾಟಕದಲ್ಲಿ ಮದ್ಯ ಸೇವಿಸಿ ಹೆಂಡತಿಯರ ಜೊತೆ ಜಗಳವಾಡುವವರು ಬಹಳ ಜನ ಇದ್ದಾರೆ. ❤

  • @shivamaileban3926
    @shivamaileban3926 Před rokem +11

    Iove from Hyderabad 🎉❤

  • @GHN2120
    @GHN2120 Před rokem +3

    ಅಣ್ಣ ಸೇವಿಂಗ್ ಮಾಡ್ಸೋ.

  • @user-es3oh9pj5u
    @user-es3oh9pj5u Před rokem +7

    ❤❤❤ಅಣ್ಣಾ ❤❤

  • @tayappayadava5686
    @tayappayadava5686 Před rokem +9

    ಉತ್ತರ ಕರ್ನಾಟಕದಲ್ಲಿ ಶಿವಪುತ್ರ ಕಾಮಿಡಿ ಸೂಪರ್ ಅಣ್ಣ😂 ನಿನ್ನಂಗ ಕಾಮಿಡಿ ಮಾಡಕ್ಕೆ ಬರಲಿಲ್ಲ ಸೂಪರ್ ಅಣ್ಣ 🙏💔🦁🔥🦁🔥

  • @NagaRaj-ul3pi
    @NagaRaj-ul3pi Před rokem +6

    ಕಾಮಿಡಿ king ANNA❤👑

  • @gopalwaghamore6932
    @gopalwaghamore6932 Před rokem +3

    😇ನಾಗಪ್ಪಗ ನಮಸ್ಕಾರ್ ಮಾಡಿ ಹಾಕು🤣🤣🤣

  • @MohanpawarPawar-fo7ix
    @MohanpawarPawar-fo7ix Před rokem +47

    ಭಾಗ 2 ಬರಲಿ ಇದರಿಂದ ಒಂದು ನೀತಿ ಕಥೆ ಜೀವನದ ಒಂದು ನೀತಿ ಕಥೆ ಅರ್ಥವಾಗುತ್ತೆ

  • @online.106
    @online.106 Před rokem +4

    ಅಣ್ಣಾ ಇದ್ದನ್ನೆ ಪಾರ್ಟ್2 ಮಾಡ ಅಣ್ಣ ಇದ್ದರಿಂದ ಇಂತ ಕೆಟ್ಟ ಚಟಕ್ಕೆ ಬಿದ್ದಿರುವರು ಒಳ್ಳೆಯ ದಾರಿಗೆ ಹೋಗುವಂತಗಳಿ🙏🙏🙏🙏🙏

  • @harishkumars260
    @harishkumars260 Před rokem +10

    ಎದ್ದೇಳು ಮಂಜುನಾಥ
    New version.. 😍

  • @jeevajidaga3388
    @jeevajidaga3388 Před rokem +17

    ಶಿವಪುತ್ರ ಅಣ್ಣನಿಗೆ ಜೈ 🙏🙏🙏 ಭಾಗ 2 ಬೇಗ ಬರಲಿ ಅಣ್ಣ

  • @kirankumarbise7633
    @kirankumarbise7633 Před 5 měsíci +1

    Aliya:: Nam kal mele nav nindrvek😂 life settle madkobek....😅
    Mava: nimde nindrlilla andre en madtiri😅😅 super 😅 🔥 🔥

  • @gurumath7763
    @gurumath7763 Před rokem +10

    Anand Acting 😂 Super

  • @prasadmjanda6841
    @prasadmjanda6841 Před rokem +8

    ಒಳ್ಳೆ ಸಂದೇಶ ಕೊಡ್ರಿ ಬ್ರದರ್ 🙏❤️

  • @ShivuTattoo143
    @ShivuTattoo143 Před rokem +1

    Enta hadati sigabek Anna bagar dad hedati❤❤

  • @nagarajuvd3120
    @nagarajuvd3120 Před rokem +11

    ಎಲ್ಲರಿಗೂ ತುಂಬಾ ಧನ್ಯವಾದಗಳು, ಇದರ ಮುಂದುವರೆದ ಭಾಗ ಮಾಡಿ.
    ನಿಮ್ಮ ತಂಡಕ್ಕೆ ಒಳ್ಳೆಯದಾಗಲಿ.

  • @nijappakoppadniju2713
    @nijappakoppadniju2713 Před rokem +4

    ತುಂಬಾ ಅರ್ಥಗರ್ಭಿತವಾದ ವಿಡಿಯೋ ಅಣ್ಣ ಇದು❤

  • @MarutiKetannavar
    @MarutiKetannavar Před rokem +3

    ಅಣ್ಣಾ ದಾಡಿ madasa 😂

  • @ParamanadNatikar-he2ee
    @ParamanadNatikar-he2ee Před rokem +7

    ಕರ್ನಾಟಕ ಹುಲಿ ಶಿವು ಅಣ್ಣ

  • @kirankidadal6862
    @kirankidadal6862 Před rokem +1

    ಅಕ್ಕನ ವಾಯ್ಸ್ ಸೂಪರ್

  • @user-xk9jq9ul7n
    @user-xk9jq9ul7n Před rokem +5

    🔥🔥👌👌 ಅಣ್ಣ

  • @balukalmath2794
    @balukalmath2794 Před měsícem

    ಒಳ್ಳೆಯ ಸಂದೇಶ,😅😊❤❤❤

  • @basamma828
    @basamma828 Před rokem +2

    Thumba olle message ide

  • @avcreations7802
    @avcreations7802 Před rokem +22

    ಉತ್ತರ ಕರ್ನಾಟಕದ ಕಲಾಭಿಮಾನಿಗಳಿಗೆ ಜಯವಾಗಲಿ ಜೈ ಬಾಗೇವಾಡಿ ಮಂದಿಗೆ😂😂😂

  • @rahulmmang9753
    @rahulmmang9753 Před rokem +3

    ಉತ್ತರ ಕರ್ನಾಟಕದ ಒಳ್ಳೆಯ ಪ್ರತಿಭೆ

  • @dinrai7757
    @dinrai7757 Před rokem +4

    Love from mangalore 🚩

  • @basavarajakbg2368
    @basavarajakbg2368 Před rokem +6

    ಇಂತಾ ವಿಡಿಯೋ ನೋಡೋಕೆ ನಮಗೆ ತುಂಬಾ ಇಷ್ಟ ಸೂಪರ್ ಗುರು

  • @dongricreationkakhandki6605

    ಬಯಸದೆ ಬಂದ್ ಭಾಗ್ಯ 😁✨️😍

  • @NagaRaj-ul3pi
    @NagaRaj-ul3pi Před rokem +7

    Last sin super shivputra anna❤💥💥

  • @prasannaachinkumani4384
    @prasannaachinkumani4384 Před rokem +5

    ಜೂಜು ಆಡುವವರಿಗೆ ಉತ್ತಮ ಸಂದೇಶ ಬ್ರದರ್ 👌

  • @malikajunsidarddi2487
    @malikajunsidarddi2487 Před rokem +3

    ಸೂಪರಕಾಮೀಡಿ

  • @rameshraamu3020
    @rameshraamu3020 Před rokem +3

    🙏 ಶಿವಪುತ್ರನ ನಿಮ್ಮ ತಂಡಕ್ಕೆ ಎಲ್ಲ ಸದಾ ಒಳ್ಳೆಯದಾಗಲಿ 🙏 ಸೂಪರ್ ನೈಸ್ ವಿಡಿಯೋ ವಾಟ್ ಟು ವಿಡಿಯೋ ಅಣ್ಣ 🙏🙏👍 ನಾನು ನಿಮ್ಮ ಅಭಿಮಾನಿ ಅಭಿಮಾನಿ ಅನ್ನೋಕಿನ ಹೆಚ್ಚು ನಾನು ನಿನ್ನ ತಮ್ಮ 🙏🙏

  • @channappahugar2492
    @channappahugar2492 Před rokem +2

    ನಿಮ್ದೇ ನಿಂದರ್ಲಿಕ್ ಅಂದ್ರೆ 👌👌😄

  • @shreekanthonamore1443
    @shreekanthonamore1443 Před rokem +4

    Part 2 mado anna idu mast consept ಐತಿ ಇದು

  • @shivushivarajak2880
    @shivushivarajak2880 Před rokem +9

    Super Comedy Anna ❤

  • @sharathiremath3032
    @sharathiremath3032 Před rokem +8

    Waiting for part 2 Anna

  • @talwar523
    @talwar523 Před rokem +3

    ಸೂಪರ್ ಸ್ಟೋರಿ ❤️❤️

  • @sagardodamani8814
    @sagardodamani8814 Před rokem +2

    Mavan muklige Mali hodibeku,😄😄

  • @ganeshsirasagi335
    @ganeshsirasagi335 Před rokem +8

    ಇದೇ ತರ ಒಳ್ಳೆಯ ಸಂದೇಶ ಕೊಡುತ್ತಲೆ ಇರಿ ಅಣ್ಣ

  • @basumanuli7356
    @basumanuli7356 Před rokem +17

    ಉತ್ತರ ಕರ್ನಾಟಕ ದಲ್ಲಿ ಯಲ್ಲರಿಗೂ ಒಂದು ನಟನೆ ಮಾಡಿದ ಅಣ್ಣ ಗೆ ಒಂದು ಸಲ್ಯೂಟ್ 🙏🙏

  • @LuckyLucky-kr6sv
    @LuckyLucky-kr6sv Před rokem +7

    Super very nice Anna ❤❤

  • @anandkumarb7737
    @anandkumarb7737 Před rokem +2

    ಗುಡ್ ಮೆಸೇಜ್ ❤❤

  • @chidambarkulkarni737
    @chidambarkulkarni737 Před rokem +1

    ಸೂಪರ್ ಶಿವಪುತ್ರ ಅಣ್ಣ😂😂😂😂😂😂😂😂😂🔥🔥🔥🔥🔥🔥🔥🔥🔥🔥

  • @lohithnaik306
    @lohithnaik306 Před rokem +3

    ಸೂಪರ್ ಅಣ್ಣ❤😂

  • @thilakgowda9020
    @thilakgowda9020 Před rokem +2

    ಸೂಪರ್ ವಿಡಿಯೋ ಅಣ್ಣ

  • @gg.4734
    @gg.4734 Před rokem +2

    6:30 ನಿಮಿಷಗಳ ಡೈಲಾಗ್ 😂😂😂😂

  • @santoshdalawayi8478
    @santoshdalawayi8478 Před rokem +4

    ಸೂಪರ್ 🔥🔥🔥🔥🔥

  • @basavarajkorvar1167
    @basavarajkorvar1167 Před rokem +1

    Part 2 nalli rich aagi banni bari chalo irtada story ❤❤

  • @punithfanofappu18
    @punithfanofappu18 Před rokem +2

    Next part waitting

  • @Keshava1462
    @Keshava1462 Před rokem +3

    Super

  • @user-uk9ok2do6c
    @user-uk9ok2do6c Před rokem +3

    ಜೀವನದ ಬಗ್ಗೆ ಒಂದು ಒಳ್ಳೆ ಸಂದೇಶ ಕೊಡುವ ಕಿರು ಕಿರು ಚಿತ್ರ 👍👍👍

  • @erappamavoor8984
    @erappamavoor8984 Před rokem +3

    ಸೂಪರ್ ❤️ಅಣ್ಣಾ 🔥

  • @venkateshgayle1526
    @venkateshgayle1526 Před rokem +1

    Anna nindu en talent Anna super

  • @Hanamant-nh4rx
    @Hanamant-nh4rx Před rokem +2

    ಒಲೆಯ ಸಂದೇಶ ಅಣ್ಣಾ

  • @yallaraddyreddy4237
    @yallaraddyreddy4237 Před rokem +2

    Super all brother's

  • @user-dr8jk7vw5v
    @user-dr8jk7vw5v Před rokem +2

    Supare anna

  • @renukayellamma5939
    @renukayellamma5939 Před rokem +5

    Super episode ❤

  • @devudonkamadu-qm2oc
    @devudonkamadu-qm2oc Před rokem +8

    Super anna jai kodekal🎉🎉🎉

  • @msd_07_editor
    @msd_07_editor Před rokem +2

    ಭಾಗ 2 ಮಾಡಿ ಅಣ್ಣ... 🔥🔥🔥🔥🙏🙏🙏🙏♥️♥️♥️♥️

  • @rachusuma1712
    @rachusuma1712 Před 8 měsíci +2

    ನಿಮ್ದು ಬೇಕು ಅಲ್ವಾ ಕೆಲ್ಸ ಬೇಕು ಅಲ್ವಾ

  • @chandrakantgogikera504
    @chandrakantgogikera504 Před rokem +5

    Real actor from village life 👌👌👌

  • @shrishaacharyasri4918
    @shrishaacharyasri4918 Před rokem +2

    ಅಣ್ಣ ನಿನ್ನ ವಿಡಿಯೋ ಸೂಪರ್, ಹೀಗೆ ಸಾಮಾಜಿಕ ವಿಡಿಯೋ ಮಾಡಿ 🙏🏻🙏🏻

  • @user-wm9bs5pe1d
    @user-wm9bs5pe1d Před rokem

    ಸೂಪರ್ ಮೆಸೇಜ್ ಶಿವಪುತ್ರ ಅಣ್ಣ.... 😘😍🥰.... 👍

  • @parashrambeli2329
    @parashrambeli2329 Před rokem +8

    Supar comedy 😁🤣

  • @gurumath7763
    @gurumath7763 Před rokem +1

    Hanamanth super

  • @sachhi8691
    @sachhi8691 Před rokem +3

    Shivaputrana na Acting 🔥😅

  • @tilakkumark8794
    @tilakkumark8794 Před rokem +2

    Super 🎉

  • @santoshpamoji3256
    @santoshpamoji3256 Před rokem +2

    ಸೂಪರ್

  • @shanKarpatil-xm7xb
    @shanKarpatil-xm7xb Před rokem +4

    Adbutha comedy ❤

  • @rangappavrrangappavr165

    ಶಿವಪುತ್ರ ಅಣ್ಣನಿಗೆ ಜಯವಾಗಲಿ 🚩🫶🤍

  • @JayasreeBandiwaddar
    @JayasreeBandiwaddar Před měsícem

    Uttar Karnataka Mandir shivputra all the best